ಸನ್ನತಿ: ಸಾಮ್ರಾಟ ಅಶೋಕನ ಕೌತುಕದ ಮಾಹಿತಿ ತಾಣ I Sannathi I King Ashok I Buddhism

แชร์
ฝัง
  • เผยแพร่เมื่อ 9 ก.ย. 2024
  • ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿನ ಬೃಹತ್‌ ಬೌದ್ಧಸ್ತೂಪದಲ್ಲಿ ಮೌರ್ಯರ ಸಾಮ್ರಾಟ ಅಶೋಕನ ಬಗೆಗಿನ ಹಲವು ಕೌತುಕದ ಮಾಹಿತಿಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ. ಅಶೋಕ ಚಕ್ರವರ್ತಿಯು ಆತನ ಪತ್ನಿ, ಮಕ್ಕಳೊಂದಿಗೆ ಇರುವ ಏಕೈಕ ಶಿಲ್ಪ ಇಲ್ಲಿ ದೊರೆತಿರುವುದರಿಂದಲೂ ಸನ್ನತಿಗೆ ಮಹತ್ವ ಬಂದಿದೆ.
    #Sannathistupa #kalaburagi #samrat ashok #Mouryadynasty #Bheemariver #kanaganahalli #Brahmiscript #Sculptures
    #Karnataka #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 26

  • @KingMakku-ww4tz
    @KingMakku-ww4tz 24 วันที่ผ่านมา

    Thank you sir ಕನಗನಹಳ್ಳಿ ಹೆಸ್ರು ಹೇಳಿದಕ್ಕೆ

  • @mjnarasinga5155
    @mjnarasinga5155 3 หลายเดือนก่อน

    Sir I came to know that grate Aokà was lived 2moths near Gadag néar villge pl post

  • @dkannada5783
    @dkannada5783 หลายเดือนก่อน

    Tumba adhbhutha vagi tilisiro video....

  • @hanamanthkoppada9748
    @hanamanthkoppada9748 2 ปีที่แล้ว +3

    2 ತಿಂಗಳ ಹಿಂದೆ ಇಲ್ಲಿಗೆ ಭೇಟಿ ಕೊಟ್ಟಿದ್ದೆ ..ಪರಿಪೂರ್ಣ ಸೊಗಸಾದ ವಿಡಿಯೋ

  • @nandaipod
    @nandaipod 7 หลายเดือนก่อน +1

    ಪ್ರಭುದ್ದ ಭಾರತ ನಿರ್ಮಾಣ ನಮ್ಮ ದೇಶದ ದೇಯವಾಗ ಬೇಕು

  • @subramanyamkn5345
    @subramanyamkn5345 2 ปีที่แล้ว +1

    It’s one of the very important historical place where Ashoka Samrat’s Buddha Stupas & innumerable Buddhist remnants were found . This historical Buddhist place called ‘Sannathi’existed probably even earlier to 2000years back which is located 40 km’s away from Gulbarga city of Karnataka.This holy Buddhist place is still under excavation with the supervision of
    A S of India like another Buddhist place at ‘Rajagatta’ near Doddaballapur some 35 km’s away from Bengaluru . Both central and state Government’s should come forward to develop these Holy Buddhist places at least as “India’s Holy Tourist places”🌺🙏🏼

  • @RajuRaju-xe6wt
    @RajuRaju-xe6wt 2 ปีที่แล้ว +2

    5/12/21ರದು ಪ್ರಜಾವಾಣಿ ದಿನ ಪತ್ರಿಕೆ ಯಲ್ಲಿ ಓದಿದೆ ತುಂಬಾ ಮಾಹಿತಿ ಸಿಕ್ಕಿತು ಈ ಪತ್ರಿಕೆ ಅಭಿಮಾನಿ ನಾನು

  • @binoybhusanari1703
    @binoybhusanari1703 ปีที่แล้ว +1

    Please make it in English, it appears from your presentation that it was once an ancient Buddhist place.
    I want more of such videos from Karnataka.
    Thanks love from Bengal.

  • @dr.anithadesai4937
    @dr.anithadesai4937 10 หลายเดือนก่อน

    Beautiful place

  • @NagaRaju-tg4sz
    @NagaRaju-tg4sz 5 หลายเดือนก่อน

    SUPER SUPER SUPER SIR.

  • @meenakshipr8432
    @meenakshipr8432 7 หลายเดือนก่อน

    🎉

  • @narayanaswamyrao2695
    @narayanaswamyrao2695 3 หลายเดือนก่อน

    It must b emperor Ashoka not king Ashoka.

  • @gangadharhiremath7306
    @gangadharhiremath7306 3 หลายเดือนก่อน +1

    ಸನ್ನತಿಯ ಸ್ತೂಪದಲ್ಲಿ ಈಗಲೂ ಪುರಾಥ್ವ ಇಲಾಖೆಯವರು ಜನಸಾಮಾನ್ಯರಿಗೆ ಫೋಟೋ ಚಿತ್ರೀಕರಿಸುವುದಕ್ಕೆ ಅನುಮತಿ ನೀಡುವುದಿಲ್ಲ.ಈ ನಿರ್ಬಂದ ತೊಲಗಬೇಕು.ಆಗ ಜನ ನೋಡಲು ಆಸಕ್ಕಿ ಉಂಟು ಮಾಡಲು ಸಾಧ್ಯ.

  • @smitharanganath4767
    @smitharanganath4767 2 ปีที่แล้ว

    Good job pallavi

  • @yuvamadhyama
    @yuvamadhyama 2 ปีที่แล้ว

    Super

  • @Ramesh_kannadiga
    @Ramesh_kannadiga 2 ปีที่แล้ว

    ನಮ್ಮ ಊರಿನ ಬಗ್ಗೆ ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದಕ್ಕೆ ಧನ್ಯವಾದಗಳು....

  • @manjunath.1879
    @manjunath.1879 2 ปีที่แล้ว +1

    ಬೌದ್ಧ ಧರ್ಮದ ಕೇಂದ್ರ

  • @shivarudrkallolikar2292
    @shivarudrkallolikar2292 2 ปีที่แล้ว +2

    Manoj well-done The information is valuable Thanks lot

  • @srikanthkantha8706
    @srikanthkantha8706 2 ปีที่แล้ว

    Prajavani very good work 👍😊

  • @Rajabhakshu
    @Rajabhakshu 2 ปีที่แล้ว

    This is why we like prajavaani 🙏

  • @advocatebhimanagouda
    @advocatebhimanagouda 2 ปีที่แล้ว

    Super ri

  • @KingMakku-ww4tz
    @KingMakku-ww4tz 24 วันที่ผ่านมา

    ಅದು ಸನ್ನತಿ ಅಲ್ಲ ಕನಗನಹಳ್ಳಿ

  • @ananthkumarkb1890
    @ananthkumarkb1890 2 ปีที่แล้ว

    ನಮೋ buddhaya🙏

  • @nannayyans540
    @nannayyans540 2 ปีที่แล้ว +2

    ತುಂಬಾ ಅದ್ಭುತವಾದ ಚಿತ್ರಣ ಇನ್ನೂ ಇಂತಹ ಅನೇಕ ಮಾಹಿತಿ ಹೊತ್ತ video ಗಳು ಪ್ರಜಾವಾಣಿ ಕಡೆಯಿಂದ ಬರಲಿ ಎಂಬುದು ನಮ್ಮ ಆಶಯ

  • @prabhakarsetty6982
    @prabhakarsetty6982 2 ปีที่แล้ว +1

    Thanks to Prajavani I am the permanent reader of Prajavani from about 50 years