sorry to be offtopic but does anyone know of a method to get back into an Instagram account..? I stupidly forgot my password. I would appreciate any help you can offer me!
ಅದ್ಬುತ.. ಪರಮಾದ್ಭುತ ವಿಷಯ....!! ನಿಜ ಇದು ಇತಿಹಾಸ ಪ್ರಿಯರಿಗೆ ಕಾಶಿ ಎನ್ನುವುದರಲ್ಲಿ ಅನುಮಾನವೇ ಇಲ್ಲ ...!! ಅಂದರೆ ಚಂದ್ರಗುಪ್ತ ಮೌರ್ಯ ಹಾಗೂ ದೇವನಾಂಪ್ರಿಯ ಅಶೋಕ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ನಮ್ಮ ಭವ್ಯ ಕರ್ನಾಟಕದಲ್ಲಿ. ಇತಿಹಾಸದ ಮುಖ್ಯಪುಟದ ಅನಾವರಣ ಮಾಡಿದ್ದೀರಾ.
ಅದ್ಬುತ ಸರ್. ಇದೆ ಮೊದಲ ವೀಡಿಯೋ ನಿಮ್ದು ನಾನ್ ನೋಡಿದ್ದು. ಬಾಳ ಇಷ್ಟ ಆಯ್ತು. ಇವಾಗ್ ಬ್ಯುಸಿ ಇದಿನಿ, ಮುಂದಿನ್ ತಿಂಗಳು ಕುತ್ಕೊಂಡು ನಿಮ್ಮ ಚಾನೆಲ್ ನ ಎಲ್ಲಾ ವೀಡೀಯೋಸ್ ನೋಡೆ ನೋಡ್ತೀನಿ. ನಿಮ್ಮ ಕಾರ್ಯಕ್ಕೆ ಒಂದು ಸಲಾಂ 💝
ಸುಂದರ ಸೋಮವಾರದ ಶುಭೋದಯದ ಶುಭಾಶಯಗಳು - ಎಲ್ರೂ ಲೈಫ್ ಎಂಜಾಯ್ ಮಾಡುತ್ತಿದ್ದೀರಾ ಅಂತ ಭಾವಿಸುತ್ತೇನೆ - ಪರಮ ಅಮೋಘವಾದ ವಿಡಿಯೋನ ನಮ್ಮ ಧರ್ಮೇಂದ್ರ ಕುಮಾರ್ ಸರ್ ಅವರು ನಮಗೆ ಕೊಟ್ಟಿದ್ದಾರೆ. ಎಲ್ಲರೂ ನೋಡಿ ಅದನ್ನು ಆನಂದಿಸಿ 🙏💛❤️
Wow!!!, this place reminds my childhood. Which was our picnic spot, friend's playing area, leisure time during school and much more. Missing my Maski...
Namaste sir your expression of telling stories is so interesting your so lively like to listen sir. Thank you sir for giving us so much knowledge to know so many historians person kings historical places in our Karnataka which is in books explaining in simple words Proud to be born in namma Bangalore Karnataka.
Nimma shramakke nanna vandanegalu. Nimma niroopane bahala sputavaagide. Innoo hecchu keluva bayake. North karnataka dalli adagiruva namma itihaasa innoo bahala ide endu nanna anisike. Aadare Asoka na bagge irutte endu bhaavisiralilla. Bahala romanchana tandide. Ee episode one of the best by you. Krishnamurthy ge nanna thank you. Your narration is excellent. Great work, simply fantastic. Every monday morning is worth waiting.
ಗುರುಗಳೇ ನಮಸ್ಕಾರ, ನಿಮ್ಮ ಎಲ್ಲಾ ಹಿತಿಹಸದ ವಿಡಿಯೋ ಗಳು ತುಂಬಾ ಸುಂದರವಾಗಿವೆ, ನಾನು ಮಹಾರಾಷ್ಟ್ರ ದಲ್ಲಿ ಇದ್ದು ಅವಾಗ ಅವಾಗ ಹಂಪಿ ಹೋಗುತ್ತಿರುತ್ತೇನೆ, ನಿಮ್ಮ ಅಭ್ಯಂತರವಿಲ್ಲ ಅಂದರೆ ನಿಮ್ಮ ವಿಡಿಯೋಗಳನ್ನು ಮರಾಠಿ ಭಾಷೆಗೆ ಭಾಷಾಂತರ ಮಾಡಬಹುದೇ.
what a great finding!!! ನೀವು ಮಾಡುತ ಇರುವ ಕೆಲಸ ಅದ್ಬುತ , ನನಗೆ ಇದೆಲ್ಲ್ಯಾ ಗೊತ್ತಿರಲಿಲ್ಲ !! hats off to you and thank you for bringing it to light.what is our archiolgical department done?? you are ding a better exploration than them!! hats to you! dhamendra sir!!!
ಸೂಪರ್ ಸರ್, ನೀವು ಇತಿಹಾಸ ತಿಳಿಸಿಕೊಡುವ ಅಥವಾ ವರ್ಣನೆ ಅಥವಾ ಬಣ್ಣನೆ ನನಗೆ ತುಂಬಾ ಹಿಡಿಸಿತು ,ಹೀಗೆ ಉತ್ತರ ಕರ್ನಾಟಕದ ಹಲವು ವೈಶಿಷ್ಟ್ಯಗಳನ್ನು ನಮ್ಮ ನಾಡಿನ ಜನಕ್ಕೆ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ಹೃತ್ಪೂರ್ವಕ ವಿನಂತಿ
ಕರ್ನಾಟಕದಲ್ಲಿ ಅಶೋಕ ಚಕ್ರವರ್ತಿ ಬಗ್ಗೆ ಇರುವ ಈ ಎರಡು ಸ್ಥಳಗಳು ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಬೇಕು ಮತ್ತು ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಪಡಬೇಕು. ಧರ್ಮೇಂದ್ರ ಅವರಿಗೆ ನಮಸ್ಕಾರ.
Sir, I thank you for such wonderful work and video you bring to us. Your energy and enthusiasm to unveil the beautiful cultural history of karnataka is inspiring.
Sir my wife native is koppal district there also Some Ashoka inscription in the koppal fort on the top of rocky hill and it is situated in the center place of Koppal city if possible make video of that also sir thank you so much for the History videos sir I love history u r our live history sir 🙏🙏
After watching ur show, we are getting to know the importance of our land sir. We usually think that the monuments in other places like North India some where are Precious . But Now we getting know that, We have more monuments Which Are Highly Important Historical.
sir thanks for your great klecture. Also please visit Mysore wadiyar library. I read somewhere that Kautliya Artahshtra was also detroyed and only one copy prserved by Mysore rulers was found tehre and translated. Please make a video on that if possible,
Wonderful Presentation! The truth of Buddhism's existence in Karnataka has been well portrayed and explained in simple kannada for the understanding of all viewers of Mysoorina kathegalu channel. Best wishes Raja Dr Madhukar G Appaji, Talwar Mutt, Mysore Malavalli Hampi.
Today we visited sannati, and saw all the ancient architectural remains of the Buddha stupa and embosing image of Devanampriya Ashoka, the great.. Felt very vibrant and happy to see them
Sir I am very happy to see your video because I belong to Yadgir I visited this place two times but when I saw your video I decide to go this place again and your excitement and explanation style was amazing sir
Taxila is a significant archaeological site in the modern city of the same name in Punjab, Pakistan. It lies about 32 km north-west of Islamabad and Rawalpindi, just off the famous Grand Trunk Road.
ನಮ್ಮೂರಿನ ಹೆಮ್ಮೆ ದೇವನಾ0ಪ್ರಿಯ ಅಶೋಕ ಚಕ್ರವರ್ತಿ ಇತಿಹಾಸ ಹೇಳಿದ್ದಕ್ಕೆ ಧನ್ಯವಾದಗಳು. ಸರ್ 👍👍
*ಈ ದೇಶವನ್ನ ಸರಿಯಾಗಿ ಒಮ್ಮೆ ಸುತ್ತಬೇಕು ಎಂದು ಹಂಬಲ ಹುಟ್ಟಿಸಿದ ವ್ಯಕ್ತಿ ನಿವು, hats up to u*
Sir, you are an ASSET in promoting the History, Karnataka and Kannada. Ever greatful to you for your efforts and insights.
Sir please nodi
th-cam.com/video/8b58DgZU2z8/w-d-xo.html
11
Wow super sir
sorry to be offtopic but does anyone know of a method to get back into an Instagram account..?
I stupidly forgot my password. I would appreciate any help you can offer me!
@Sean Ira Instablaster =)
ಅದ್ಬುತ.. ಪರಮಾದ್ಭುತ ವಿಷಯ....!!
ನಿಜ ಇದು ಇತಿಹಾಸ ಪ್ರಿಯರಿಗೆ ಕಾಶಿ ಎನ್ನುವುದರಲ್ಲಿ ಅನುಮಾನವೇ ಇಲ್ಲ ...!!
ಅಂದರೆ ಚಂದ್ರಗುಪ್ತ ಮೌರ್ಯ ಹಾಗೂ ದೇವನಾಂಪ್ರಿಯ ಅಶೋಕ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ನಮ್ಮ ಭವ್ಯ ಕರ್ನಾಟಕದಲ್ಲಿ.
ಇತಿಹಾಸದ ಮುಖ್ಯಪುಟದ ಅನಾವರಣ ಮಾಡಿದ್ದೀರಾ.
good ser 👌👌
ಅದ್ಬುತ ಸರ್. ಇದೆ ಮೊದಲ ವೀಡಿಯೋ ನಿಮ್ದು ನಾನ್ ನೋಡಿದ್ದು. ಬಾಳ ಇಷ್ಟ ಆಯ್ತು. ಇವಾಗ್ ಬ್ಯುಸಿ ಇದಿನಿ, ಮುಂದಿನ್ ತಿಂಗಳು ಕುತ್ಕೊಂಡು ನಿಮ್ಮ ಚಾನೆಲ್ ನ ಎಲ್ಲಾ ವೀಡೀಯೋಸ್ ನೋಡೆ ನೋಡ್ತೀನಿ. ನಿಮ್ಮ ಕಾರ್ಯಕ್ಕೆ ಒಂದು ಸಲಾಂ 💝
ಸರ್ ನೀವು ಮಾಡುತ್ತಿರುವ ಈ ಇತಿಹಾಸದ ಸೇವೆ ನಿಜಕ್ಕೂ ಅವಿಸ್ಮರಣೀಯ ನಿಮಗೆ ಅನಂತಾನಂತ ಧನ್ಯವಾದಗಳು
ಸುಂದರ ಸೋಮವಾರದ ಶುಭೋದಯದ ಶುಭಾಶಯಗಳು - ಎಲ್ರೂ ಲೈಫ್ ಎಂಜಾಯ್ ಮಾಡುತ್ತಿದ್ದೀರಾ ಅಂತ ಭಾವಿಸುತ್ತೇನೆ - ಪರಮ ಅಮೋಘವಾದ ವಿಡಿಯೋನ ನಮ್ಮ ಧರ್ಮೇಂದ್ರ ಕುಮಾರ್ ಸರ್ ಅವರು ನಮಗೆ ಕೊಟ್ಟಿದ್ದಾರೆ. ಎಲ್ಲರೂ ನೋಡಿ ಅದನ್ನು ಆನಂದಿಸಿ 🙏💛❤️
Sir nodi
th-cam.com/video/8b58DgZU2z8/w-d-xo.html
ಸರ್ ನಿಮಗೆ ಕೋಟಿ ಕೋಟಿ ವಂದನೆಗಳು ಕೇಳಿಯೇ ನನಗೆ ರೋಮಾಂಚನವಾಯಿತು ಅಬ್ಬಾ ಎಂಥ ನಮ್ಮ ಕನ್ನಡನಾಡು ಧನ್ಯವಾದಗಳು
ನಿಜಕ್ಕೂ ರೋಮಾಂಚನವಾಯಿತು. ಮೌರ್ಯ ಚಕ್ರವರ್ತಿ ಅಶೋಕನ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡಿದಕ್ಕೆ ಅನಂತ ಧನ್ಯವಾದಗಳು.
ಭೀಮಾ ತೀರದ ಬಾಹುಬಲಿಗೆ ನಮನಗಳು 🙏 ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ವನ್ನ ನಮಗೆ ತಿಳಿಸಿದ್ದೀರಿ 👍
ಸರ್ ಚಂದ್ರಗುಪ್ತ ಮೌರ್ಯ ಮತ್ತು ಅಶೋಕನ ಸಮಾಧಿ ಸ್ಥಳದ ಮಾಹಿತಿ ನೀಡಿ ತೋರಿಸಿ
Howduuu
ಸಾರ್, ಅದ್ಭುತ ಮಾಹಿತಿ, ತಮಗೆ ತುಂಬು ಹೃದಯದ ಧನ್ಯವಾದಗಳು....
ಈ ಜಾಗವನ್ನು ಚಿತ್ರಿ ಸಿದ್ದಕ್ಕೆ ಧನ್ಯವಾದಗಳು 🙏🙏
ದಯವಿಟ್ಟು ಬಾದಾಮಿಯ ಚಾಲುಕ್ಯರ ಬಗ್ಗೆಮತ್ತೆ ಅವರು ಎಲ್ಲಿ ವಾಸಿಸುತ್ತಿದ್ದರು ಅವರ ಅರಮೇನೆಗಳೇನು ಅದರ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ ಬಾದಾಮಿಯ ಬಗ್ಗೆ ಒಂದು ವಿಡಿಯೋ ಮಾಡಿ sir
ಯಾವುದು ಇಲ್ಲ ನಾಶ ಆಗಿದೆ ಅವರು ಆಗಿನ ಕಾಲದಲ್ಲಿ ಕಟ್ಟು ತಿದ್ದುದು ಮರದಲ್ಲಿ ಆದ್ದರಿಂದ ಎಲ್ಲವೂ ನಾಶವಾಗಿದೆ.
ಭೀಮ ತೀರದ ಬಾಹುಬಲಿಗೆ ಇಶ್ಟು ಅದ್ಭುತವಾದ ಮಾಹಿತಿ ತಿಳಿಸಿಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು
ಸರ್ ನಿಮ್ಮ ಹಿತಿಹಾಸ ಕಾಳಜಿಗೆ ನನ್ನ ದನ್ಯವದಗಳ ಗುರುಗಳೆ.
Awesome sir . You are true inspiration to all kannada youngsters, please do more videos on kannada language it’s 3500 years old language.
ಇಂದಿನ ಯುವಕರಿಗೆ ಇತಿಹಾಸದ ಮಹತ್ವವನ್ನು ತಿಳಿಸುತ್ತಿರುವ ತಮಗೆ ಅನಂತ ಅನಂತ ಧನ್ಯವಾದಗಳು ಸರ್
ಸರ್, ನಿಮ್ಮ ವರ್ಣನೆ ಅದ್ಬುತ, ಸಾಮ್ರಾಟ್ ಅಶೋಕನ ಕೊನೆಯ ದಿನಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.
You need to head the panel to author the history books for our state syllabus.
Bro watch Odd Compass
Sir, nittur inscription of bellary district also has the name of ASHOKA in Brahmi script,i seen that
Yes, my friend. But this is the only inscription in Brahmi that says that "Ashoka" and "Devanampriya" is the same person.
Sir nivu ನಡೆದಾಡೋ ಇತಿಹಾಸ 😍
Sir, ಈ ವಿಡಿಯೋ ನಲ್ಲಿ ನೀವು ತೋರಿಸಿದ್ದು, ನಮ್ಮ ಹೊಸ ಪಾರ್ಲಿಮೆಂಟ್ ನಲ್ಲಿ ಎಕ್ಸ್ಹಿಬಿಟ್ ಮಾಡಲಾಗಿದೆ! So happy that you have shown this 2 years ago.
ಎಂತ ಅಧ್ಬುತ ಇತಿಹಾಸ. ನಿಮ್ಮ ಇತಿಹಾಸದ ವಿವರಣೆ ಕೆಳುತಿರುವಾಗ ನಾನು ರೋಮಾಂಚನ ವಾದೆ ಸಾರ್....!!!!!!!!
Wow!!!, this place reminds my childhood. Which was our picnic spot, friend's playing area, leisure time during school and much more. Missing my Maski...
Namaste sir your expression of telling stories is so interesting your so lively like to listen sir.
Thank you sir for giving us so much knowledge to know so many historians person kings historical places in our Karnataka which is in books explaining in simple words
Proud to be born in namma Bangalore Karnataka.
Nimma shramakke nanna vandanegalu. Nimma niroopane bahala sputavaagide. Innoo hecchu keluva bayake. North karnataka dalli adagiruva namma itihaasa innoo bahala ide endu nanna anisike. Aadare Asoka na bagge irutte endu bhaavisiralilla. Bahala romanchana tandide. Ee episode one of the best by you. Krishnamurthy ge nanna thank you. Your narration is excellent. Great work, simply fantastic. Every monday morning is worth waiting.
ಗುರುಗಳೇ ನಮಸ್ಕಾರ,
ನಿಮ್ಮ ಎಲ್ಲಾ ಹಿತಿಹಸದ ವಿಡಿಯೋ ಗಳು ತುಂಬಾ ಸುಂದರವಾಗಿವೆ, ನಾನು ಮಹಾರಾಷ್ಟ್ರ ದಲ್ಲಿ ಇದ್ದು ಅವಾಗ ಅವಾಗ ಹಂಪಿ ಹೋಗುತ್ತಿರುತ್ತೇನೆ, ನಿಮ್ಮ ಅಭ್ಯಂತರವಿಲ್ಲ ಅಂದರೆ ನಿಮ್ಮ ವಿಡಿಯೋಗಳನ್ನು ಮರಾಠಿ ಭಾಷೆಗೆ ಭಾಷಾಂತರ ಮಾಡಬಹುದೇ.
Sir I salute you for your brilliant work. Love to visit all the places you have been showing us.
ಅತ್ಯದ್ಭುತ ಚರಿತ್ರೆ, ತಮ್ಮ ವಿವರಣೆ ರೋಮಾಂಚಕ- ಶ್ರೀಕಾಂತ್
ತುಂಬು ಹೃದಯದಿಂದ ಧನ್ಯವಾದಗಳು ಸರ್
Excellent presentation Thank you sir
ಧನ್ಯವಾದಗಳು ಸರ್ ನಮ್ಮ ಮಸ್ಕಿ ಅಶೋಕ ಶಿಲಾಶಾಸನ ಬಗ್ಗೆ ತಿಳಿಸಿದ್ದಕ್ಕೆ
Sir ದಯವಿಟ್ಟು ನಮ್ಮ ಬೀಳಗಿ ತಾಲೂಕು ಗೆ ಬನ್ನಿ
ಅದ್ಭುತವಾದ ನಮ್ಮ ಸಿಂದುರು ಲಕ್ಷ್ಮಣನ ಕಥೆಯನ್ನ ಹೇಳಬೇಕೆಂದು ವಿನಂತಿಸುತ್ತೇನೆ
what a great finding!!! ನೀವು ಮಾಡುತ ಇರುವ ಕೆಲಸ ಅದ್ಬುತ , ನನಗೆ ಇದೆಲ್ಲ್ಯಾ ಗೊತ್ತಿರಲಿಲ್ಲ !! hats off to you and thank you for bringing it to light.what is our archiolgical department done?? you are ding a better exploration than them!! hats to you! dhamendra sir!!!
ನಿಮ್ಮ ಹುಚ್ಚಿಗೆ ಸಾವಿರ ನಮನ.
Sri. Dharmendra Kumar, thank you very much for conveying the relation between Ashoka and Karnataka.
Sir nimage hats off. What a great work by u sir. I am preparing for upsc history as my optional.in Ur information we can clear 100 upsc.
ಮಸ್ಕಿ ಶಾಸನ ಬಹಳ ವಿಶೇಷ ಅಂತ ಸಣ್ಣವರಿದ್ದಾಗಿಂದ ಓದಿದ್ದೆವು ಆದರೆ ನೋಡಿದ್ದು ಇವತ್ತೆ....
ನಾವು ಅದೇ ಊರಲ್ಲಿ ಹುಟ್ಟಿದ್ದು ನಮಗೆ ಹೆಮ್ಮೆ, ಇನ್ನೂ ಇತಿಹಾಸ ಇದ್ವಾವೆ. ಮಸ್ಕಿ ಯಲ್ಲಿ .
Sir Nimma Adhbuthavada mahithige nanna Hrudayapoorvaka Dhanyavadagalu.
Sir neemage yestu namaskar helidru saaladu....namma karnataka omme poortii nodabeku anta manassu barutte...tumba thanks sir.
ಸೂಪರ್ ಸರ್,
ನೀವು ಇತಿಹಾಸ ತಿಳಿಸಿಕೊಡುವ ಅಥವಾ ವರ್ಣನೆ ಅಥವಾ ಬಣ್ಣನೆ ನನಗೆ ತುಂಬಾ ಹಿಡಿಸಿತು ,ಹೀಗೆ ಉತ್ತರ ಕರ್ನಾಟಕದ ಹಲವು ವೈಶಿಷ್ಟ್ಯಗಳನ್ನು ನಮ್ಮ ನಾಡಿನ ಜನಕ್ಕೆ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ಹೃತ್ಪೂರ್ವಕ ವಿನಂತಿ
Keep it up Dharmanna, May Allah swt give you a long life.
Sir this is really very great information video. Thanks a lot god bless you.
ಹಾಗೆ, ಐತಿಹಾಸಿಕ ನಗರ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಬಗ್ಗೆ ವಿಡಿಯೋ ಮಾಡಿ sir
ಇತಿಹಾಸ ಬಗ್ಗೆ ತಿಳಿದು ನಮಗೆನವಿರಾಗಿ ಉತ್ತರಿಸಿದ ನಿಮ್ಮಗೆತುಂಬು ಹೃದಯದ ಧನ್ಯವಾದಗಳು
Ninne nodi bandivi sir nodi romancha vahitu tq sir 🙏🏼
ಕರ್ನಾಟಕದಲ್ಲಿ ಅಶೋಕ ಚಕ್ರವರ್ತಿ ಬಗ್ಗೆ ಇರುವ ಈ ಎರಡು ಸ್ಥಳಗಳು ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಬೇಕು ಮತ್ತು ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಪಡಬೇಕು. ಧರ್ಮೇಂದ್ರ ಅವರಿಗೆ ನಮಸ್ಕಾರ.
ಅದ್ಬುತ ಮಾಹಿತಿ ಸರ್. ಧನ್ಯವಾದಗಳು ,🙏🙏🙏🙏
E channel ge innu hechu hechu support sigbeku... Great history researcher... Subscribed sir.
ವಿಜಯನಗರ ಸಾಮ್ರಾಜ್ಯದ್ದು ಒಂದು ವಿಡಿಯೋ ಮಾಡಿ ಸರ್,
ಉಗಮ ಮತ್ತು ಅವನತಿ, ದಸರಾ ಜಂಬೂಸವಾರಿಯ ಅಂಬಾರಿ ಇತಿಹಾಸ ತಿಳಿಸಿ.
Sir, I thank you for such wonderful work and video you bring to us. Your energy and enthusiasm to unveil the beautiful cultural history of karnataka is inspiring.
ನಿಮ್ಮ ಈ ಹುಮ್ಮಸ್ಸು ಸದ ಹೀಗೆ ಇರಲಿ ಗುರುಗಳೇ.........👍
Very nice video sir..hats off to you
ರಾಜ ಅಶೋಕನ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು 🙏🙏🙏
You are the ambassador of ancient history. You are a gift,,,
Your Kannada usage and dedication towards knowing history is unparalleled. India needs sons of soil like you. Nimagondhu Salam
🌾🌾ಮಸ್ಕಿ ಪಟ್ಟಣದ ಕೃಷ್ಣಮೂರ್ತಿ ಅವರಿಗೆ ಮತ್ತು ಧರ್ಮೇಂದ್ರ ಅರೇಹಳ್ಳಿ ಅವರಿಗೆ ಹೃದಯಪೂರ್ವಕ ಜೈ ಬುದ್ಧ ಜೈ ಸಾಮ್ರಾಟ್ ಅಶೋಕ ಜೈ ಭೀಮ್ ನಮನಗಳು🌾🌾
ತುಂಬಾ ಧನ್ಯವಾದಗಳು ಸರ್ ನಮ್ಮ ಉತ್ತರ ಕರ್ನಾಟಕದ ಜರ ಪರವಾಗಿ ಮತ್ತೊಮೆ ಧನ್ಯವಾದಗಳು ಸರ್
ವಿವರಣೆ ತುಂಬಾ ಚೆನ್ನಾಗಿದೆ ವಂದನೆಗಳು
Nimage yeshtu thanks helidru kammi ne sir 🙏
You are doing great service to Karnataka state's history and culture.
ನಿಮ್ಮ ನೋಡಿ ಸಂತೋಷ್ವಾಯಿತ್ತು sir
We go regularly to Sannathi but didn't know this.. next time will try to visit
Sir my wife native is koppal district there also Some Ashoka inscription in the koppal fort on the top of rocky hill and it is situated in the center place of Koppal city if possible make video of that also sir thank you so much for the History videos sir I love history u r our live history sir 🙏🙏
Super sir really fantastic thumps up to your work
Great effort to educate people on their heritage!! Only way to our great past!!
Sir. your a biggest asset for Karnataka. why government not utilising your talent.
After watching ur show, we are getting to know the importance of our land sir. We usually think that the monuments in other places like North India some where are Precious . But Now we getting know that, We have more monuments Which Are Highly Important Historical.
Namma hemmeya itihasa tilisiddakkagi danyvadagalu.....
You are great sir, giving us the history of Karnataka which makes us proud🙏
ಹೊನ್ನವಳ್ಳಿ ಗೆ ಬನ್ನಿ ಗುರುಗಳೇ
Excellent namaste sir
Wow wow 👌 👌 👌 👌 👌 Superb as usual sir 😊
sir thanks for your great klecture. Also please visit Mysore wadiyar library. I read somewhere that Kautliya Artahshtra was also detroyed and only one copy prserved by Mysore rulers was found tehre and translated. Please make a video on that if possible,
Sooooooooooperb & hatsoff you brother.
Awesome information sir
A big ಥ್ಯಾಂಕ್ಸ್ to u sir.
Really Great sir
I just following your videos during this lockdown period
Wonderful Presentation! The truth of Buddhism's existence in Karnataka has been well portrayed and explained in simple kannada for the understanding of all viewers of Mysoorina kathegalu channel. Best wishes Raja Dr Madhukar G Appaji, Talwar Mutt, Mysore Malavalli Hampi.
Sir very beautiful video....
Excellent work n presentation
Why are his videos not getting views?? He deserves a hell lot more!! Yesht channag torstaare namm rajyanna!!
ವಾಹ್ ಏನ್ ಬೀಟ್ಸ್ ಗುರು..,
I m pradeep, ashok chakravarti big fun, follower, from shahapur, yadgir,
Wow sir book Nalli odidde nivu torsidri tqu sir
Nice Darmi very good information
Today we visited sannati, and saw all the ancient architectural remains of the Buddha stupa and embosing image of Devanampriya Ashoka, the great.. Felt very vibrant and happy to see them
ಅದ್ಭುತ.....
Thank you for the excellent information and efforts taken to travel such a long journey and make the video. You are a real Bahubali!!!
Nim nodudre motivate ago tara ast energy Ede nimge sir
Jai Mahaveera Swamy Jai Ambedkar constitution Jai Bahubali Swamy Jai ASHOKA.
JAI GURU JI 🎉
Sir I am very happy to see your video because I belong to Yadgir I visited this place two times but when I saw your video I decide to go this place again and your excitement and explanation style was amazing sir
Dhanya Dhanya sir. Nimma Hurupu Tumba Balashali ide.
ಸೂಪರ್ ಸರ್ ಜೈಭೀಮ್ ✊️✊️✊️
Ashoka na history keli nijavaagalu romaanchana waayitu. Thumbaa dhanyawad.agalu
ಅಶೋಕ ಚಕ್ರವರ್ತಿ ನಮ್ಮ ಹೆಮ್ಮೆ, ನಮ್ಮ ದೋರೆ 🙏🙏🙏
Sir , very much impressed by ur work, one small correction sannati is in Gulbarga district n chittapur taluk
Mahanubhava. Sir. Supar
Taxila is a significant archaeological site in the modern city of the same name in Punjab, Pakistan. It lies about 32 km north-west of Islamabad and Rawalpindi, just off the famous Grand Trunk Road.