ಶಾಲು, ತಿಲಕವಷ್ಟೇ ಹಿಂದುತ್ವವಲ್ಲ | ಹಿಂದುತ್ವವನ್ನು ಬದುಕಿನಲ್ಲಿ ಕಾಣಬೇಕು | ಅನಂತ ಕುಮಾರ್ ಹೆಗಡೆ

แชร์
ฝัง
  • เผยแพร่เมื่อ 5 ก.ย. 2024
  • ಶಾಲು, ತಿಲಕವಷ್ಟೇ ಹಿಂದುತ್ವವಲ್ಲ
    ಹಿಂದುತ್ವವನ್ನು ಬದುಕಿನಲ್ಲಿ ಕಾಣಬೇಕು | ಅನಂತ ಕುಮಾರ್ ಹೆಗಡೆ
    Visit us at
    ►TH-cam: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

ความคิดเห็น • 329

  • @subramanyaag6893
    @subramanyaag6893 ปีที่แล้ว +82

    ನಾನೊಬ್ಬ ಹಿಂದು, ನನಗೆ ಹಿಂದು ಎನ್ನಲು ತುಂಬಾ ಹೆಮ್ಮೆ ಇದೆ. ಜೈ ಹಿಂದ್.

  • @meghas7613
    @meghas7613 ปีที่แล้ว +26

    ಎಲ್ಲೆಲ್ಲಿ ಮಹಾಪ್ರಾಣ ಬಳಸಬೇಕು ಅಲ್ಲೆಲ್ಲ ಬಳಸಿದ್ದೀರ...ಇಂಥ ಕನ್ನಡ ಕೇಳಿ ಎಷ್ಟೋ ದಿನಗಳಾಗಿತ್ತು... ಚೊಲೋ ಮಾತಾಡಿದ್ದೆ..sparkling as always..

    • @hulikattisavitri5152
      @hulikattisavitri5152 ปีที่แล้ว

      ಭಾಷಾ ಪಾಂಡಿತ್ಯ ಅದ್ಭುತ 🙏🙏

  • @sunitanarayana9920
    @sunitanarayana9920 ปีที่แล้ว +201

    ಅನಂತ್ ಕುಮಾರ್ ಇವರನ್ನು ಕಂಡರೆ ಅದೇನೋ ಉತ್ಸಾಹ. ಇವರ ಮಾತುಗಳು ಇಂದಿನ ಯುವ ಜನತೆಗೆ ಪ್ರೇರಣೆ.ಇಂತಹವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆದರೆ ದೇಶಕ್ಕೆ ಕೊಡುಗೆ

  • @ammaamma8786
    @ammaamma8786 ปีที่แล้ว +78

    ಜೈ ಸನಾತನ ಧರ್ಮ🙏🙏 ಅದ್ಭುತ ವಾಗಮ಼ೃತ. 👌👌🙏🏽🙏🏽✌✌

    • @achuthabhat4615
      @achuthabhat4615 ปีที่แล้ว +3

      ವಾಗಮೃತವನ್ನು ವಾಗಾಮೃತ ಅಂತ ತಪ್ಪಾಗಿ ಬರೆಯುವ ತಪ್ಪು ರೂಢಿಯಲ್ಲಿರುವಾಗ ಸರಿಯಾಗಿಯೇ ಬರೆದ ತಮಗೆ ಅಭಿನಂದನೆಗಳು.

  • @bharatibhat7686
    @bharatibhat7686 ปีที่แล้ว +9

    ಎಂಥ ಸ್ವಚ್ಚವಾದ ಮಾತು..ಶುದ್ಧವಾದ ಕನ್ನಡ...

  • @rudreshahs5793
    @rudreshahs5793 ปีที่แล้ว +78

    ಹಿಂದುತ್ವ... ಹೌದು ಇದು ಸನಾತನ ಧರ್ಮ...
    ಮುಂದೊಂದು ದಿನ ಜಗತ್ತು ಮೆಚ್ಚುತ್ತೆ, ಆರಾದಿಸುತ್ತೆ

  • @krishnamurthyt57
    @krishnamurthyt57 ปีที่แล้ว +70

    ಹುಲಿಯ ಅಲ್ಲ ಇವರು ನಿಜವಾದ ಹುಲಿ
    ಜೈ ಹಿಂದ್

  • @rajendraanegundi1409
    @rajendraanegundi1409 ปีที่แล้ว +53

    ಸಂಪೂರ್ಣ ಸತ್ಯವಾದ ಸಿಡಿಲು ಹೊಡೆದಂತ್ ಮಾತುಗಳು, 👍🙏🏻

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @anand956
    @anand956 ปีที่แล้ว +32

    ಅದೆಂಥ ಭಾಷಣ, ಅದೆಂಥ ಪದಗಳ ರಚನೆ,,,🙏🇮🇳

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @namobghraichur7248
    @namobghraichur7248 ปีที่แล้ว +14

    ನಾನು ಹಿಂದೂ ಆಗಿ ಹುಟ್ಟಿದ್ದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ..
    ಜೈ ಹಿಂದೂ ರಾಷ್ಟ್ರ

  • @ajk1071
    @ajk1071 ปีที่แล้ว +13

    ಸರ್ , ನಿಮ್ಮ ಇರುವಿಕೆ ಭಾರತೀಯ ಜನತೆಗೆ ಹೆಮ್ಮೆ.
    ನೀವು ಆರೋಗ್ಯದ ಕಡೆ ಬಹಳ ಗಮನ ಕೊಡಿರಿ . ನೀವು ನಮಗೆ ಬಹಳ ವಷ೯ಗಳ ವರೆಗೆ ಬೇಕು ಸರ್.💯👌🚩🚩🚩🚩🚩🚩🚩🚩🚩🚩☀🌞👭👬

  • @karthiveerakaluvanar4905
    @karthiveerakaluvanar4905 ปีที่แล้ว +99

    ಅನಂತ್ ಅಣ್ಣ ಇಷ್ಟು ದಿನ ಎಲ್ಲಿ ಹೋಗಿದ್ರಿ, next CM ನೀವೇ ಆಗಬೇಕು ಅಣ್ಣ.
    I miss you brother....
    Jai Hind ❤️

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

    • @singlevideocreation8620
      @singlevideocreation8620 ปีที่แล้ว

      Yenu evru cm aagodhu nanu hindu karya kartha .nange ondhu swantha mane kodlike aagila evrige

    • @prakashabr8577
      @prakashabr8577 ปีที่แล้ว

      😂

    • @virupaksha2382
      @virupaksha2382 8 หลายเดือนก่อน

      ಲಕ್ವಾ ಹೊಡ್ಡಿತ್ತು ಸತ್ತು ಹೋಗಿದ್ದ ದೇವರು ಬಂದು ಬಾ ಮಗನೇ ನಿನ್ನ ಇಲ್ಲದಿದ್ದರೆ ನಮ್ಮ ರಾಜ್ಯದ ಸರ್ವ ಧರ್ಮದ ಪ್ರಜೆಗಳು ಚೆನ್ನಾಗಿ ಸಹ ಬಾಳ್ವೆಇಂದ ಬದುಕುತ್ತಾರೆ ನೀನು ಬಂದು ಅಮಾಯಕ ಜನರ ಜೀವ ಬಲಿ ಕೊಡಪ್ಪ ಮತ್ತೆ ಕಳಿಸಿದ್ದಾನೆ

  • @basappasankratti
    @basappasankratti ปีที่แล้ว +55

    ಸನಾತನ ಧರ್ಮ 🚩🚩🙏🙏💐💐

  • @theerthadarshan3811
    @theerthadarshan3811 ปีที่แล้ว +33

    ಅನಂತರನ್ನು ನಾನು ಕೇಳಿ ಬಹುದಿನಗಳಾಗಿದ್ದವು.ಅವರ ಮಾತಿನಲ್ಲಿ ಪ್ರಖರತೆ, ನಿಖರತೆ ಮತ್ತು ತೀಕ್ಷ್ಣತೆಯನ್ನು ಕಾಣುವುದು ಓಂದು ಅಪರಿಮಿತ ಅನುಭವೇಸರಿ.
    ನಿಮ್ಮ ಧ್ವನಿಯನ್ನು ಕೇಳಿ ಬಹಳ ಸಮಯವಾಗಿತ್ತು.
    ತಮಗೆ ಆಯುಷ್ಯದ ಹಾರೈಕೆಯೂಂದಿಗೆ.... 🙏🙏🙏

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @sudheerg.chincholi2842
    @sudheerg.chincholi2842 ปีที่แล้ว +6

    ಜೈ ಹಿಂದ್..ಅತ್ಯಂತ ವಿದ್ವತ್ಪೂರ್ಣ ಮಾತುಗಳು..

  • @manoharbadiger3804
    @manoharbadiger3804 ปีที่แล้ว +39

    ಜೈ ಹಿಂದೂರಾಷ್ಟ್ರ 🇮🇳

  • @premganeshj1727
    @premganeshj1727 ปีที่แล้ว +32

    ಅನಂತ್ ಕುಮಾರ್ ಹೆಗ್ಡೆ ಸರ್ ಒಳ್ಳೇ ಭಾಷಣ 👌👌👌

  • @ravikumartm9041
    @ravikumartm9041 ปีที่แล้ว +21

    ಅಬ್ಬಾ! ನಿಮ್ಮ ವಾಕ್ ಪ್ರತಿಭೆ ಗೆ ನನ್ನದೊಂದು ಸಲಾಂ.ನಿಮ್ಮ ಭಾಷಣ ನನ್ನ ಅದ್ಭುತ

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @ganeshhegde4282
    @ganeshhegde4282 ปีที่แล้ว +4

    ಅದ್ಭುತ ಮಾತು ಸಂತೋಷ ಆಗುತ್ತೆ ಮಾತು ಕೇಳಿಕೆ

  • @user-it8pg8rt6e
    @user-it8pg8rt6e 8 หลายเดือนก่อน +5

    ಅನಂತು ದಯವಿಟ್ಟು ನೀವು ನಿಮ್ಮ ಆರೋಗ್ಯ ನೋಡಿಕೊಳ್ಳಿ..
    ಹಿಂದೂ ಹಿಂದುತ್ವ ತಾನಾಗಿ ಬೆಳೆಯುತ್ತದೆ.

  • @butterflybutterfly3395
    @butterflybutterfly3395 ปีที่แล้ว +27

    ಅನಂತ್ ಜಿ ನಿಮ್ಮ ಈ ಮಾತುಗಳು ಅಜರಾಮರ ನಮ್ಮ ಯುವಕರಿಗೆ ನೀವೇ ಸ್ಪೂರ್ತಿ.
    ಜೈ ಹಿಂದ್ 🚩🚩🚩ಜೈ ಶ್ರೀ ರಾಮ್🚩🚩🚩

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @shekaral6518
    @shekaral6518 ปีที่แล้ว +19

    ಸಂಗ್ರಹ ಯೋಗ್ಯ ನುಡಿಮುತ್ತುಗಳು, ಪ್ರಾತಸ್ಮರಣೀಯರ ನೆನಯಲು ಯೋಗ್ಯ ಶಕ್ತಿಯಿಂದ ( ವ್ಯಕ್ತಿ) ಇಂದ ಪ್ರಯತ್ನ ಅದು ಯಶಸ್ವಿ ಕೂಡ. ಧನ್ಯವಾದಗಳು.

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @tvkotihindukuruba8750
    @tvkotihindukuruba8750 ปีที่แล้ว +6

    ಜೈ ಹಿಂದೂ ಹುಲಿ ಅನಂತ್ ಕುಮಾರ್ ಹೆಗಡೆ ಜಿ ಅವರಿಗೆ ಜೈ 🙏🚩

  • @divakarg9608
    @divakarg9608 ปีที่แล้ว +7

    ಅದ್ಬುತ ಮಾತುಗಳು ಸ್ವಾಮಿ

  • @IbrahimAthoor
    @IbrahimAthoor 7 หลายเดือนก่อน

    ತುಂಬಾ ಅರ್ಥ ಪೂರ್ಣವಾದ ಸಂದೇಶ ನೀಡಿದ್ದೀರಿ. ಇಂತಹ ವಿಚಾರಗಳು ಇನ್ನೂ ಬರಲಿ

  • @vinodkumar-uy8tz
    @vinodkumar-uy8tz ปีที่แล้ว +26

    Brother, may God bless you with good health and wisdom to do right things in life.

  • @Vishukumar-ff9jb
    @Vishukumar-ff9jb 8 หลายเดือนก่อน +1

    Super Sir .Thamasoma jothirgamaya. Jynana Yajna..

  • @shivakumbar1288
    @shivakumbar1288 ปีที่แล้ว +19

    ಸೂಪರ್ 👍

  • @somashekarkumbar4056
    @somashekarkumbar4056 ปีที่แล้ว +13

    ಜೈ ಹಿಂದೂ ರಾಷ್ಟ್ರ 🚩🚩

  • @dr.g.p.murthyadvocate7977
    @dr.g.p.murthyadvocate7977 ปีที่แล้ว +9

    ಅದ್ಭುತವಾದ ಭಾಷಣ.. ಅಭಿನಂದನೆಗಳು ಸರ್

  • @santhoshgowdamb598
    @santhoshgowdamb598 ปีที่แล้ว +38

    Next cm of Karnataka,,, Jai Ananth ji🇮🇳🐅💪💪

  • @user-rk1zj6qq3b
    @user-rk1zj6qq3b ปีที่แล้ว +1

    ನಿಮ್ಮಂಥರು ನಮ್ಮ ವಿಧಾನಸಭೆಗೆ ಭೂಷಣ.ಬೇಗನೇ ಆ ಸಮಯ ಬರಲಿ

  • @srikantask656
    @srikantask656 ปีที่แล้ว +6

    ದನ್ಯವಾದಗಳು ಜೈಹಿಂದ್

  • @ganapihegade3852
    @ganapihegade3852 ปีที่แล้ว +22

    Soooooper

  • @Sujays_raj
    @Sujays_raj ปีที่แล้ว +2

    ಜೈ ನಮೋ 🚩

  • @shanthapoliticalscience912
    @shanthapoliticalscience912 6 หลายเดือนก่อน

    ಎಂಥ ಅದ್ಭುತ ಭಾಷಣ ವಾವ್

  • @AJ-gy9rm
    @AJ-gy9rm ปีที่แล้ว +15

    20 ವರ್ಷ ನಿಮ್ಮನು ಗೆಲ್ಸಿದಕ್ಕೆ ನಮ್ಮ ಊರು ಉದ್ದರ ಆಗಿದೆ 🙏

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

    • @divakarg9608
      @divakarg9608 ปีที่แล้ว

      ಅದ್ಬುತ ಮಾತುಗಳು ಸ್ವಾಮಿ

  • @raffieraffie2660
    @raffieraffie2660 ปีที่แล้ว +7

    ಚೆನ್ನಾಗಿ ಮಾತಾಡಿದಿರಿ ಸರ್ ಧನ್ಯವಾದಗಳು ಸರ್ ಆದರೆ ಒಂದೊಂದ್ಸಾರಿ ದುಡುಕುತ್ತೀರಾ

  • @ashokhallurhallur-bq2fo
    @ashokhallurhallur-bq2fo 5 หลายเดือนก่อน

    NivuChannagi.Bali.Swami

  • @peaceful1658
    @peaceful1658 ปีที่แล้ว +14

    Don’t know about other things but his kannada & oratory is in next level

  • @chandrashekharyethadka2143
    @chandrashekharyethadka2143 ปีที่แล้ว +1

    ವಿಚಾರಪೂರಿತ ಮಾತುಗಳು..ತುಂಬಾ ಪ್ರಭಾವಿ ಇದೆ.

  • @muttannapb6041
    @muttannapb6041 7 หลายเดือนก่อน

    Karnataka ge bekagiruvantha daringfull good leader 🙏🙏

  • @sprasad246
    @sprasad246 7 หลายเดือนก่อน +1

    I like your speeches

  • @user-gv3ns3pm7q
    @user-gv3ns3pm7q ปีที่แล้ว +6

    Thank u so I'm really waiting ....u r tiger sir 🐯

  • @hariprasadbh3079
    @hariprasadbh3079 ปีที่แล้ว +4

    ಜೈ ಶ್ರೀ ರಾಮ್

  • @vasanthrai1275
    @vasanthrai1275 ปีที่แล้ว +17

    Waah! Happy to see you after long time Sir. Continue to inspire our youngsters on patriotism.

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @ashokhallurhallur-bq2fo
    @ashokhallurhallur-bq2fo 5 หลายเดือนก่อน

    Vandanegalu.Sar..Tumba.Channagi.Heliddire

  • @cbirws9428
    @cbirws9428 ปีที่แล้ว +4

    ಹರಿ ಓಂ 🙏ಅನಂತ್ ಜೀ🙌🚩🔥

  • @vnmanjunath5025
    @vnmanjunath5025 ปีที่แล้ว +4

    Jnanamrutha 👏🏼🙏👌👍🌺

  • @rameshjayalakshmi9731
    @rameshjayalakshmi9731 ปีที่แล้ว +10

    Abhinandanegalu

  • @child_specialist_Dr.Ravi_K
    @child_specialist_Dr.Ravi_K ปีที่แล้ว +17

    Jai Ananth Kumar ji

  • @girishramakrishna5227
    @girishramakrishna5227 ปีที่แล้ว +10

    Salute sir great words about Hindutva

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @chinmygowda7365
    @chinmygowda7365 7 หลายเดือนก่อน +1

    💕💕💕👌👌👌Sir

  • @Rohit-vi5dq
    @Rohit-vi5dq ปีที่แล้ว +16

    ಸ್ನೇಹಿತರೆ ದಯವಿಟ್ಟು "ಕಾಂಗ್ರೆಸ್ ಕಳ್ಳೇಕಾಯಿ " ಚಾನೆಲ್ ಸಬ್ಸ್ಕ್ರೈಬ್ ಆಗಿ ಸ್ನೇಹಿತರೆ 💥💥💥🙏💥💥💥

  • @vijayak9264
    @vijayak9264 ปีที่แล้ว +3

    💯 maha purushara olleya shandeashagalu harata deashada pratiyondannu prajeyalluu mudi attyunata matte kondoyona Jai Bharat namaskar

  • @DineshKumar-xt8wh
    @DineshKumar-xt8wh ปีที่แล้ว +21

    Good Man
    Jai HIND
    🚩🚩🚩🚩🚩🚩

  • @Lachamanna.1975
    @Lachamanna.1975 ปีที่แล้ว +10

    ಜೈ ಹಿಂದ್ 🚩

  • @harshahomeproducts
    @harshahomeproducts ปีที่แล้ว +6

    Supar sir

  • @h.k995
    @h.k995 ปีที่แล้ว +4

    Super entaha aadrsha matu💗

  • @basavarajmbapatil2964
    @basavarajmbapatil2964 ปีที่แล้ว +12

    ಬೆಂಕಿ ಸರ್ ನೀವು 👌👌👍👍

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @prasadpatil16
    @prasadpatil16 ปีที่แล้ว +3

    Missed your speech sir for almost 1 year ....
    Fire Brand of "Hindutva" is Back

  • @manjurave7911
    @manjurave7911 ปีที่แล้ว +7

    Love u sir good speak

  • @UvvvvvU456
    @UvvvvvU456 ปีที่แล้ว +4

    ನಾನು ಆನಂತ್ ಕುಮಾರ್ ಹೆಗಡೆಯವರ ಅಭಿಮಾನಿ

  • @prakashchandramn9991
    @prakashchandramn9991 ปีที่แล้ว +13

    Hats of to you sir thanks

  • @chitravathi3668
    @chitravathi3668 ปีที่แล้ว +20

    My hero is Ananth Kumar Hegde, I look forward soon he will be our Karnataka CM. Some BJP Mps may not support him because he is too straight forward and strict. He will not do any 420 fraud business. We need Mr. Ananth Kumar Hegde as Karnataka CM.

    • @nakulpai9976
      @nakulpai9976 ปีที่แล้ว +1

      He s 420 and have done anything here

  • @syedpasha1695
    @syedpasha1695 ปีที่แล้ว +5

    Jai shree Ram

  • @ravimh1193
    @ravimh1193 ปีที่แล้ว +3

    Good speech ಸರ್ well done 🚩🚩🚩🚩

  • @anilkumargouda3568
    @anilkumargouda3568 ปีที่แล้ว +6

    Superb of speech sir

  • @lakshminarayanaraoms9375
    @lakshminarayanaraoms9375 ปีที่แล้ว +3

    Sooooooooper excellent 👌👍 talk

  • @benaka3845
    @benaka3845 ปีที่แล้ว

    Devaru nimage aarogya..aayushya kottu kaapaadali...🙏🙏🙏🙏

  • @sandhyashetty234
    @sandhyashetty234 3 หลายเดือนก่อน

    Super sir 👏👌🚩🇮🇳👌

  • @rahulbichal8293
    @rahulbichal8293 ปีที่แล้ว +4

    Jai sri Ram🚩🚩

  • @pradeepbhat9380
    @pradeepbhat9380 ปีที่แล้ว +2

    Real Hero of karnataka.

  • @shivukumar.n8330
    @shivukumar.n8330 ปีที่แล้ว +10

    What a beautiful talks

  • @srinathkodanda2995
    @srinathkodanda2995 ปีที่แล้ว +12

    Fire brand ಅವರ ಮಾತು ಕೇಳಿ ಸಂತೋಷವಾಯಿತು.

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @vahinprasad2027
    @vahinprasad2027 8 หลายเดือนก่อน +1

    ಇವರ ಭಾಷಣ ಕೇಳುವುದೇ ಒಂದು ತ್ರಿಲ್ಲಿಂಗ್,ಜೊತೆಗೆ ಹಿಂದೂಗಳ ಪಾಲಿಗೆ ಕನ್ನಡದ ನಿಗಂಟು. ಇವರು ರಾಜಕೀಯದಲ್ಲಿ ಇರದ ದಿನಗಳನ್ನು ಕಲ್ಪಿಸಿಕೊಳ್ಳಲು ಅಸಾದ್ಯ.

  • @kavithanagesh8589
    @kavithanagesh8589 ปีที่แล้ว +6

    🔥Fire brand in Karnataka

  • @trueadmirer
    @trueadmirer ปีที่แล้ว +10

    ಅನಂತ ಕುಮಾರ್ ಹೆಗಡೆ ✨🙏💓

  • @harishkunder6272
    @harishkunder6272 ปีที่แล้ว +1

    Really wonderful 👍 person ananth Kumar hegade sir,

  • @pavankumarbadiger2267
    @pavankumarbadiger2267 ปีที่แล้ว +30

    ರಾಷ್ಟ್ರ ಧರ್ಮ 🚩🛐

  • @SadhashivaSadhashiva-bn5du
    @SadhashivaSadhashiva-bn5du 8 หลายเดือนก่อน

    Jai..anantah..hgade

  • @dishabangera6616
    @dishabangera6616 6 หลายเดือนก่อน

    🙏🙏🙏. Goodluck /. Godbless u

  • @krishnojiraoh2434
    @krishnojiraoh2434 ปีที่แล้ว +4

    I hope mr ananthkumar hegde as soon as karnataka CM
    Jai hind, jai karnataka jai serikannadamgellege

  • @kaveri123-vj8ch
    @kaveri123-vj8ch 8 หลายเดือนก่อน

    ನಮಸ್ಕಾರ ಎರಡನೆ. modijiyavarige( anantakumar ಹೆಗ್ಗಡೆ yavarige) ನಮಸ್ಕಾರ. dhanyavadagalu

  • @pramodsinghbapparagi1098
    @pramodsinghbapparagi1098 ปีที่แล้ว +10

    🙏🙏🙏 sir

  • @kambannaraj7177
    @kambannaraj7177 ปีที่แล้ว +3

    Super sir

  • @sandhyashetty234
    @sandhyashetty234 3 หลายเดือนก่อน

    🙏🙏🙏

  • @shivarajmoodli
    @shivarajmoodli ปีที่แล้ว +13

    Real tiger ❤Jai Hindu 👌💪

  • @prakashrao5500
    @prakashrao5500 ปีที่แล้ว +5

    Superb Sir. People talk like you only bring awareness and make every one understand what hindu is. Sir please travel allover including villages so that people will understand and follow.

  • @ananthahn4675
    @ananthahn4675 ปีที่แล้ว +8

    Excellent talk Jai hind

  • @gvvijayakumar5321
    @gvvijayakumar5321 ปีที่แล้ว

    You are very very very greatest gift great full 👍 sir

  • @surajtadepalli1442
    @surajtadepalli1442 ปีที่แล้ว +1

    The line "Hindutva Namma badukinalli kanabeku" @👌

    • @user-ju9tg8wm8w
      @user-ju9tg8wm8w ปีที่แล้ว

      ನಿಜ ಇವರು ದೊಡ್ಡ ಡೈಲಾಗ್ ಕಿಂಗ್...
      ಸಿನಿಮಾ ಡೈಲಾಗ್ ರೈಟರ್ ಗಳನ್ನು ನೀವಳಿಸಿ ಬಿಸಾಕಬೇಕು.....
      ಸ್ಯಾಂಟ್ರೋ ರವಿ...
      ಪಿಎಸ್ಐ ಸ್ಕ್ಯಾಮ್....
      ಡ್ರೆಸ್ ರಾಣಿಯರು ಮತ್ತು ಅವರನ್ನು ಸಾಕಿ ಸಲಹುತ್ತಿರುವ ಶುಗರ್ ಡ್ಯಾಡಿ ಗಳು...
      ಇವುಗಳ ಬಗ್ಗೆ ಪಾಪ ಈ ಡೈಲಾಗ್ ಕಿಂಗ್ ಗೆ ಗೊತ್ತಿಲ್ಲ....
      ಗೊತ್ತಾಗಿದ್ದರೆ ಉಗ್ರ ಕ್ರಮ ಕೈಗೊಳ್ಳುತ್ತಿದ್ದರು....
      ಸದ್ಯಕ್ಕೆ ಇವರಿಗೆ ಡಗರ್ ಹಿಂದುತ್ವ ವಾದದ ಬಗ್ಗೆ ಬಿಟ್ಟು ಬೇರೆ ಯಾವ ಮಾಹಿತಿಯೂ ಸಹ ತಲುಪುತ್ತಲೇ ಇಲ್ಲ ಇದು ದೇಶದ ಅತಿ ದೊಡ್ಡ ತುಕಾಲಿ ವಿಪರ್ಯಾಸ...😃

  • @ManjunathManju-dj6qe
    @ManjunathManju-dj6qe ปีที่แล้ว +2

    No one born this🙏 type of man sir🙏🙏🙏

  • @lathakamalakar2326
    @lathakamalakar2326 ปีที่แล้ว +10

    👌👌👍

  • @Shridhar-ex4qy
    @Shridhar-ex4qy 7 หลายเดือนก่อน

    🙏👌🙏

  • @chandruhalekal407
    @chandruhalekal407 8 หลายเดือนก่อน

    Sathya

  • @PushkaraoK
    @PushkaraoK ปีที่แล้ว

    Yes good explanation

  • @AG-Gaming.1.0
    @AG-Gaming.1.0 ปีที่แล้ว +1

    ಜ್ಜೈಭಾರತಾಂಬೆ

  • @narasingarao6145
    @narasingarao6145 ปีที่แล้ว +3

    True facts.Brilliant presentation.our people and all generations should understand.

  • @PrasadPrasad-jv8ko
    @PrasadPrasad-jv8ko ปีที่แล้ว +10

    Real tiger 🐅🐅🐅🐅