ಗೊಣ್ಣೆ ಹುಳು / ಬೇರು ಹುಳು ಸಮಸ್ಯೆಯೇ? white grub / root gub control, metarhizium anisopliae, grub worms,
ฝัง
- เผยแพร่เมื่อ 5 ก.ย. 2024
- ಗೊಣ್ಣೆ ಹುಳು / ಬೇರು ಹುಳು ಸಮಸ್ಯೆಯೇ? white grub / root gub control, metarhizium anisopliae, grub worms,
ಹೆಚ್ಚಿನ ಮಾಹಿತಿಗಾಗಿ :-
---------------------------
ಡಾ. ರಾಜು ತೆಗ್ಗೆಳ್ಳಿ ಸರ್
ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು
ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
ಮೊ. 9448408397
ಗೊಣ್ಣೆಹುಳು ಔಷದಿಗಾಗಿ ಸಂಪರ್ಕಿಸಿ :-
------------------------------------------------
ಡಾ. ಮಹಾಂತೇಶ್ ಜೋಗಿ
ತೋಟಗಾರಿಕೆ ತಜ್ಞರು ಕಲಬುರ್ಗಿ
ಮೊ. 8105453873
ಗೊಣ್ಣೆ ಹುಳು ಅಥವಾ ಬೇರು ಹುಳು ಅಥವಾ ಗೊಬ್ಬರ ಹುಳುಗಳ ಸಮಸ್ಯೆ ಸಾಮಾನ್ಯವಾಗಿ ಮಳೆಗಾಲದಲ್ಲಿ ರೈತರಿಗೆ ತಲೆನೋವಾಗಿ ಕಾಡುತ್ತದೆ ಅದಕ್ಕಾಗಿ ಹಲವಾರು ಪ್ರಯೋಗ ಮಾಡುತ್ತಾರೆ ಕೆಟ್ಟ ಕೆಟ್ಟ ವಾಸನೆಯ ಪುಡಿಗಳನ್ನ ಹಾಕುತ್ತಾರೆ ಸಮಸ್ಯೆ ಬಗೆ ಹರಿದರೂ ಅದರಿಂದ ಭೂಮಿ ಮತ್ತು ರೈತ ಮಿತ್ರ ಎರೆ ಹಹುಳವಿಗೆ ಹಾಗೂ ಇತರ ಮಿತ್ರ ಕೀಟಗಳಿಗೆ ತೊಂದರೆಯಂತೂ ಖಚಿತ
ಹಾಗಾಗಿ ಈ metarhizium anisopliae ಅನ್ನುವ ಜೈವಿಕ ಔಷದಿಯು ಗೊಣ್ಣೆ ಹುಳುಗಳನ್ನು ಸಮರ್ಪಕವಾಗಿ ನಿವಾರಣೆ ಮಾಡುತ್ತದೆ ಹಾಗೂ ಇದರಿಂದ ಭೂಮಿಗೆ ಮತ್ತು ಎರೆ ಹುಳು ಇತರೆ ಮಿತ್ರ ಕೀಟಗಳಿಗೆ ಯಾವುದೇ ತೊಂದರೆ ಇರುವುದಿಲ್ಲ ಹಾಗಾಗಿ ರೈತ ಬಾಂದವರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ
Your Querries :-
---------------------------
white grub in kannada
root grub
grub worms in kannada
root grub in shugarcane
root grub control in kannada
root grub in arecanut
root grub in groundnut
root grub in coconut
root grub in kannada
root grub management
white grub in soil
white grub in shugarcane
white grub control
white grub worm
how to control white grub
how to get rid of grub
white grub management in shugarcane
control of white grub
metarhizium anisopliae
metarhizium anisopliae fungus
metarhizium anisopliae bio insecticide
ಗೊಣ್ಣೆ ಹುಳು ನಿಯಂತ್ರಣ
ಗೊಣ್ಣೆ ಹುಳು ಜೈವಿಕ ನಿಯಂತ್ರಣ
ಗೊಣ್ಣೆ ಹುಳು ಸಮಸ್ಯೆ ಮತ್ತು ಪರಿಹಾರ
ಗೊಬ್ಬರ ಹುಳು
ಬೇರು ಹುಳು
#whitegrub #rootgrub #metarhiziumanisopliae #whitegrubcontrol #rootgrubinarecanut #whitegrubsinshugarcane #whitegrubwarm #rangukasturi #ಗೊಣ್ಣೆಹುಳು #ಬೇರುಹುಳು #ಗೊಬ್ಬರಹುಳು
ಒಳ್ಳೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
ನಮಸ್ಕಾರಗಳು ಸರ್
ಉತ್ತಮ ಮಾಹಿತಿ ಸರ್
ತುಂಬಾ ಧನ್ಯವಾದಗಳು ಸರ್ ಒಳ್ಳೆ ಯ ಮಾಹಿತಿ ಸರ್
ನಿಮ್ಮಿಂದ ರೈತರಿಗೆ ತುಂಬಾ ಸಹಾಯ ಆಗ್ತಾ ಇದೆ . ಇದೆ ರೀತಿ ಹೆಚ್ಚಿನ ಮಾಹಿತಿ ವಿಡಿಯೋ ಮಾಡಿ 🙏🙏
ಧನ್ಯವಾದಗಳು ಸರ್
ದನ್ಯವಾದಗಳು ಸರ್ ಒಳ್ಳೆ ಮಾಹಿತಿ
ಒಳ್ಳೆಯ ಮಾಹಿತಿ ಸರ್
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ, ಸಾರ್
ನಮಸ್ಕಾರಗಳು ಪಾಟೀಲ್ ಸರ್
ತುಂಬಾ ಉಪಯುಕ್ತ ಮಾಹಿತಿ ನೀಡಿದಿರಿ ಸರ್ 🙏🙏
🙏🙏 ಎಲ್ಲರಿಗೂ ಹಂಚಿ ಸರ್
ತುಂಬಾ ತುಂಬಾ ಧನ್ಯವಾದಗಳು
Tumba thanks good morning sir.
Nam urag looti madtari idan kelira kodangilla suli makl kelira avag barri iga Barry antar ivr ist supportive adar andra hats off
🙏🙏
Super sir nimma videos tumbha chenagi bartayide ri
ನಮಸ್ಕಾರಗಳು ಸರ್
Tumba tanks
🙏🙏
ಕೆಮಿಕಲ್ ಬಳಸೊದು ಕಡಿಮೆ ಮಾಡಿ ರೈತ ಭಾಂದವರೆ...
Namaskar sir. Nimma Ella video nodini tumba upayoga agide. Tammanna omme bettiyagbeku, upaya heli sir.
ದಯವಿಟ್ಟು ಕೆಮಿಕಲ್ ಬಗ್ಗೆ ಹೇಳಲೇಬೇಡಿ ನಮ್ಮ ಭೂತಾಯಿಗೆ ನಾವು ಸಾವಯವ ಕೃಷಿಯಿಂದಲೇ ಆಹಾರವನ್ನು ನೀಡಬೇಕು
ಸರ್ ಹಾಗೆಂದರೆ ಹೇಗೆ ಸರ್ ಅವರು ಕೃಷಿ ವಿಜ್ಞಾನಿಗಳು ನನ್ನ ವಿಡಿಯೋ ಗಳನ್ನ ನೋಡಿ ಸವಾಯಾವಕ್ಕೆ ಬೆಂಬಲಿಸುತಿದ್ದಾರೆ ಆದರೆ chemical ಮಾಡುವವರಿಗೂ ಕಡಿಮೆ ಖರ್ಚಿನಲ್ಲಿ ಅನುಕೂಲ ಮಾಡಬೇಕಲ್ಲ ಯಾಕೆಂದರೆ ಅದು ಅವರ ವೃತ್ತಿಯಲ್ಲ ಸರ್
ಒಳ್ಳೆಯ ಮಾಹಿತಿ
🙏🙏 ಎಲ್ಲರಿಗೂ ಹಂಚಿ ಸರ್
Sir uramegi hoga bekadre aenu madabeku adu oneda vedio madi plz
ಸೋಯಾಬೀನ್ ನಲ್ಲಿ ಹಸಿರು ಕೀಡಿ ಹುಳುಗಳು ಆಗ್ತಾ ಇವೆ ಸರ್.. ಈಗ ಮೆಟರಿಸಮ್ ಸ್ಪ್ರೇ ಮಾಡಬಹುದಾ?
ದಶಪರ್ಣಿ ಮಾಡಿ ಸರ್
Midathegala controll bagge thilsi sir
Rangu kasturi sir gives information of uttar karnatak krushi it's good
🙏🙏
ರೇಟ ಬಗ್ಗೆ ತಿಳಿಸಿರಿ ಮತ್ತು ಸಂಪರ್ಕಿಸಬಹುದಾರ ಪೋನ ನಂ
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಮಾಹಿತಿ ಸಿಗುತ್ತೆ
Best information sir thanks .
Namaste sir
Super video sir for agriciltures features for more sugarcane videos thank you sir 🙏🙏👌👌👏👏 18.7.2022
Namaste sir thanks for waching
Sir namdu Bale gida Plant ide sir Navu avugalige netti ondu tingala aiyitu sir adare ivu hulagalu bahalastu bevarugalu cut madidave sir 4 baari chlro dinching madidevu adaru Kadime Agilla sir bahala problem agta ide
ಒಂದು ಎಕರೆಗೆ ಎರಡರಿಂದ 3 kg ಬೇವೇರಿಯ ವನ್ನ 200 litar ನೀರಿನಲ್ಲಿ ಹಾಕಿ 2 kg ಬೆಲ್ಲ 2 kg ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಿ 4 ರಿಂದ 5 ದಿನ ಬಿಟ್ಟು ಒಂದು ಎಕರೆಗೆ ಕೊಡಿ
Sir, liquid metarhizium Bella haki multiply madabahuda
ಮಾಡಬಹುದು ಅದಕ್ಕೆ ವಿಜ್ಞಾನಿಗಳು ಒಪ್ಪುವುದಿಲ್ಲ
@@Rangukasturi ಯಾಕೆ ಸರ್
ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ಸರ್
Sir nimm number haki
ಸರ್ ಇದು ಸ್ಪ್ರೇ ಮಾಡಿದಬಳಿಕ ರಾಸಾಗೊಬ್ಬರ ಎಷ್ಟು ದಿನದ ಮೇಲೆ use ಮಾಡಬೇಕು
ಸರ್ ಇದು ಸ್ಪ್ರೇ ಗೆ ಅಲ್ಲ ಭೂಮಿಗೆ ಕೊಡಬೇಕು ಗೊಬ್ಬರದ ಜೊತೆ
15 ದಿನದ ನಂತರ ರಾಸಾಯನಿಕ ಕೊಡಿ
Super sir namaskara
ನಮಸ್ಕಾರಗಳು ಸರ್
Online hege madbeku sir tilisi
Namaskar sir kabbinalli bilichhi anta roga agide kabbin gari haladi agide adake ena madbek heli sir
ಕಬ್ಬಿನ ಬೆಳೆ ಬಗ್ಗೆ ಮಾಹಿತಿ ಇಲ್ಲ ಸರ್ ನಮ್ಮ ಕಡೆ ಕಬ್ಬು ಬೆಳೆಯುವುದು ಬಹಳ ಕಡಿಮೆ
Sir eddanna drinching badlu shenga mele foiler spray madabahuda heli sir
ಇಲ್ಲ ಸರ್
ಬಾಗಲಕೋಟಯಲ್ಲಿ ವಿದ್ಯಾಲಯದಲ್ಲಿ ಸಿಗುತ್ತೆ
Hanumanamatti krishi Vishwavidyalaya sigutta sir
Sir drip irrigation nalli kodthivi andare savayava gobbarada jothe kodabeka athava direct metarizaim kodabahuda
ನೇರವಾಗಿ ಕೊಡಬಹುದು ಇದು ಪೌಡರ್ ಮತ್ತು ದ್ರವ ಎರಡು ರೂಪದಲ್ಲೂ ಸಿಗುತ್ತೆ
🙏♥️👌
ಈ ಮೆಟ್ರೋಚೆಂ ಎಲ್ಲಿ ಸಿಗುತ್ತೆ ಅದರ ಬೆಲೆ ಎಷ್ಟು ತಿಳಿಸಿ ಕೊಡಿ ಸಾರ್
ಇನ್ನೊಮ್ಮೆ ವಿಡಿಯೋ ಪೂರ್ತಿ ನೋಡಿ ಸರ್
ನಾನು ರಾಣೆಬೆನ್ನೂರು ಒಳ್ಳೆ ಮಾಹಿತಿ ತಿಳಿ ಸಿದ್ದಿರಿ.
ನಾನು ಶಹಾಪುರ ಸರ್ ನಮಸ್ಕಾರಗಳು
Adikege hege balasodhu
ಬುಡಕ್ಕೆ ಹಾಕಬೇಕು ಸರ್
ಕಬ್ಬಿನಲ್ಲಿ ಗೋಣ್ಣೆ ಹುಳು ಇದೆ ಸರ್ ಅದಕ್ಕೆ ಹಾಕಬಹುದಾ
ಹಾಕಬಹು ಸರ್
Krishi vinyan kendra belagavi jilleya nesaragi gramada hattira mattikop gramadalli ide idu belagavi bagalkot heddarii pakkadallide vicharisiri gokak bailhongal bagada janarige hattira agutte
ತುಂಬಾ ಧನ್ಯವಾದಗಳು ಸರ್
ರೈತಭಾಂದವರಲ್ಲಿ ವಿನಂತಿ "ಜಗದೀಶ್ ಬಾಬು ಸರ್" ರವರ ಹಾಗೆ ನೀವು ಕೂಡ ನಿಮ್ಮ ನಿಮ್ಮ ಜಿಲ್ಲೆಯಲ್ಲಿ ಸಿಗುವ ಮಾಹಿತಿ ಹಾಕಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ
ಸರ್ ಹತ್ತಿಗೆ ಕಾಫು ಹಿಡಿಯಲು ಸಾವಯವ ದಲ್ಲಿ ಔಷಧಿ ತಯಾರಿಸುವ ವಿಧಾನ ತಿಳಿಸಿ ಸರ್
ವಿಡಿಯೋಗಳು ಇವೆ ನೋಡಿ ಸರ್
ಸರ ನಿಮ್ಮ ನಂಬರಕೊಡಿ ದಯವಿಟ್ಟು🙏🙏 ನಮ್ಮ ಹೊಲದಲ್ಲಿ ಗೋನೆ ಹುಳ ಹಾವಳಿ ತುಂಬಾ ಇದೆ ಅದಕ್ಕೆ ನಿಮಗೆ ಮಾತಾಡಿ ಮಾಹಿತಿ ಪಡೆಯಬೇಕು ದಯವಿಟ್ಟು ನಂಬರಕೊಡಿ🙏🙏
ಗೊಣ್ಣೆ ಹುಳು ಇದ್ದರೆ metarhizium ಹಾಕಿ ಸರ್
sir namaskara ondu adike marada budakke estu pramana hakidare sakagutte dayavittu tilisi
ನೀವು ಗೊಬ್ಬರದ ಜೋತೆ ಸೇರಿಸಿ ಕೊಡುವಿರಾ ಅಥವಾ ನೀರಿನ ಜೊತೆಗಾ ತಿಳಿಸಿ ಸರ್
@@Rangukasturi sir nirina jotege serisi kododu
navu modalu batta beleyuttidda jagadalli adike hakiddeve sir adakke iga beru hulugala kata shuruvagide
ನೀರಿನ ಜೊತೆ ಕೊಡುವುದಾದರೆ ಎರಡು ಕೇಜಿ ಪುಡಿಯನ್ನು 200 ಲೀಟರ್ ನೀರಿಗೆ ಸೇರಿಸಿ ಅದಕ್ಕೆ 2ಕೆಜಿ ಬೆಲ್ಲ ಮತ್ತು 2 ಕೇಜಿ ಕಡಲೆ ಹಿಟ್ಟು ಸೇರಿಸಿ 3ದಿನ ತಿರುಗಿಸಿ ಒಂದು ಗಿಡಕ್ಕೆ 1 ರಿಂದ 1/5 ಲೀಟರ್ ಕೊಡಿ ಒಳ್ಲೆಯ ಫಲಿತಾಂಶ ಇದೆ
tumba dhanyavada sir idanna ondu varshadalli estu bari balasabeku
Gonye hululakke sari. Hagadare beru hulakke yenu madabeku.
ಇದೆ ಸರಿ ಮಾಡುತ್ತೇನೆ ನೀವೇನು ಮಾಡಬೇಡಿ
Root gub bagge vedio madi sir.
@@Rangukasturi Nimma coment nanage artha agilla.
ಚೆಂಡು ಹೂವು ಬೆಳೆಯಿಂದ ಹತೋಟಿ ಮಾಡಬಹುದು
Edara power yestu Dina erutte sir
ಹುಳು ಸಾಯುವ ವರೆಗೂ ಇರುತ್ತೆ ಸಾರ್
ನೀರಲ್ಲಿ ಡ್ರ೦ಚ್ಇಂಗ್ ಕೊಡಬಹುದಾ ಸರ್
ಕೊಡಬಹುದು
Nice
ನಮಸ್ಕಾರಗಳು ಸರ್
Sir eduna ಸೀಬೆ ಗಿ use madbowda pls replay its urgent
ಸರ್ ಇದು ಭೂಮಿಯಲ್ಲಿ ಇರುವ ಗೊಣ್ಣೆ ಹುಳು ಬೆರು ಹುಳು ನಾಶ ಮಾಡುವುದಕ್ಕೆ ಬೆಳೆ ಯಾವುದಾದರೂ ಸರಿ
gonne hula bumivalag eratad hege boost barutte sir
ನೀವು ಹಾಕಿ ನೋಡಿದರೆ ಗೊತ್ತಾಗುತ್ತೆ ಸರ್
ಗಾಳಿಯಲ್ಲಿ ಸಾರಜನಕ ಇರುತ್ತೆ ಅದು ಎಲೆಗಳು ಹೇಗೆ ತಗೊತಾವೇ ಸರ್ ಅದು ಹಾಗೆ
ಅಡಿಕೆಗೆ ಬರುವ ಬೇರುಹುಳು ನಿವಾರಣೆ ಮಾಡಬಹುದಾ?
ಬಳಸಬಹುದು ಸರ್
👌👌tqs
Koppaldalli e product Alli sigutte sir
Kvk ಸಂಪರ್ಕಿಸಿ ಸರ್
ಕಬ್ಬು ಒಲ್ಗಡೆ ಉರಿಮಲ್ಲಿಗೆ ಇದೆ ಹೇಗೆ ಕಡಿಮೆ ಮಾಡಬೋದು ತಿಳಿಸಿ 🙏🙏🙏
ಕಬ್ಬಿನ ಬಗ್ಗೆ ಮಾಹಿತಿ ಇಲ್ಲ ಸರ್
Sir plant Mele spray Mada Bodha
ಹುಳು ಭೂಮಿ ಒಳಗೆ ಇರೋದು ಸರ್
Gonnehula mathu beruhu ondheya sir
ಹೌದು
Sir Mysore Bagadadali yeli Siguthade
ಸರ್ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿ
Please share qty total area 10 Acra how to use
Plz contact dr. Raju teggelli sir
See discription box for contact no
kappu thale hulu ge yen madboudu sir
ಇದನ್ನ ಬಳಸಬಹುದು
@@Rangukasturi sir we the students from government college, near Gokak sir , please inform regarding us to all farmers , regarding the product trichoderma, psudomonas, metarhizzium from laboratory itself sir
Sar idanne kannada dalli taip madi
sir idr power estu avadhivarege irutte
ಹಾಕಿದ ವಾರದೊಳಗೆ ಎಲ್ಲಾ ಕ್ಲಿಯರ್ ಆಗುತ್ತೆ ಆಗದಿದ್ದರೆ ಮತ್ತೊಮ್ಮೆ ಕೊಟ್ಟರೆ ಸಾಕು
mahitigagi dhanyavadagalu sir
marada budavannu bidisi hakbeka atava hage hakabahuda sir
ನಮಸ್ಕಾರಗಳು ಸರ್
Krishi vignana kendrada ph no tilisi
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿ
Liquid form siguta sir
ಪೌಡರ್ ಸರ್
ಅಡಿಕೆ ಗಿಡ ಬುಡಕ್ಕೆ ಹಾಕಬಹುದು
ಹೌದು ಸರ್
100 li ನೀರಿಗೆ 1 kg ಹಾಕಬಹುದಾ?
Sir purchase maduki yali seguti
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್
ಸರ್ ಹತ್ತಿ ಹೊಲದಲ್ಲಿ ಗೊಣ್ಣೆ ಹುಳು ಆಗಿವೆ ಹೇಗೆ ಕಂಟ್ರೋಲ್ ಮಾಡಬೇಕು?
ವಿಡಿಯೋ ದಲ್ಲಿ ಹೇಳಿದ ಹಾಗೆ ಮಾಡಿ ಉತ್ತಮ result ನೋಡಬಹುದು
KVK inda ne online tarsakke option idya tilsi sir..
ಇಲ್ಲ ಸರ್
Soups.sar🙏🙏
Namaste ರವಿ ಸರ್
Use maaduvaag nmg enu effect agallalla
ಇಲ್ಲ ಸರ್
ಹಸಿ ಇರುವಾಗ ನೆಲಕ್ಕೆ ಸ್ಪ್ರೇ ಮಾಡಬಹುದಾ
ಮಾಡಬಹುದು
👌👌👌🙏🙏🙏
ನಮಸ್ಕಾರಗಳು ಸರ್
@@Rangukasturi Tamagu namaskar sir gn
🙏🙏
ಇದು ಯಾವ ಕಂಪನಿ ಔಷದ ಸರ್ ?
ಇದು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತದೆ
Sir ನಮ್ಮ ಕಬ್ಬನಲ್ಲಿ ಹುಳುಗಳು ಇದ್ದಾವೆ... ಏನ್ ಮಾಡಬೇಕು ಈವಾಗ್
ಯಾವ ಹುಳು
🙏🙏🌹🌹👍👍
Namaste sab
Karnataka
Chintamani
Chikkaballapur district
ಸರ್ ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಎಲ್ಲಿ ಇದೆ ಕೃಷಿ ವಿಜ್ಞಾನ ಕೇಂದ್ರ
ಶಿರಸಿ
ಸರ್ ಇದನ್ನು ಲಿಂಬೆ ಗಿಡದ ಬುಡಕ್ಕೆ ಬಿಡಬಹುದಾ ಡ್ರಿಪ್ನಲ್ಲಿ
ಬಿಡಬಹುದು
ಇದು oragnic ಆರ್ ಕೆಮಿಕಲ್
ಇದು ಜೈವಿಕ ಸರ್
Name send madi
ಇದನ್ನ ವೆಸ್ಟ್ ಡಿಕಂಪೋಸರ್ ಜೊತೆ ಮಿಕ್ಸ್ ಮಾಡಿ ಸಿಂಪಡಣೆ ಮಾಡಬಹುದಾ sir
ಸರ್ ಇದು ಸಿಂಪರಣೆ ಮಾಡೋಕೆ ಅಲ್ಲ ಇದನ್ನ ಭೂಮಿಗೆ ಕೊಡಬೇಕು ಗೊಣ್ಣೆ ಹುಳುವಿಗಾಗಿ
@@Rangukasturi bomige ನೀರಲ್ಲಿ ಮಿಕ್ಸ್ ಮಾಡಿ ಸಿಂಪಡಣೆ ತರ ಮಾಡೋಣ ಅಂತ sir
ಮಾಡಬಹುದು ಸರ್
Tumba wallemahiti sir
ನಮಸ್ಕಾರಗಳು ಸರ್
🙏🙏🙏🙏🙏
Sir per kg how much cost
Plz contact your nearest kvk
Sir metarzium yalli sigutte
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ
ಸರ್.ಗೊಣ್ಣೆ ಹುಳು ಬೊದಿನಲ್ಲಿ ಇವೆ.ನಾವು ಸಾಲಿನಲ್ಲಿ ಮೆಟಾರಿಜಮ್ ಹಾಕಿದ್ದರೆ ಗೊಣ್ಣೆ ಹುಳು ಸಾಯುತ್ತಾ.
ಭೂಮಿ ಹಸಿ ಇರುವಾಗ ಹಾಕಬೇಕು ಹುಳು ಅಲ್ಲೇ ಇರುವುದಿಲ್ಲ ಮತ್ತು ಈ ಬ್ಯಾಕ್ಟೀರಿಯ ಕೂಡ ಹಸಿ ಇರುವ ಕಡೆ ಹರಡುತ್ತಾ ಇರುತ್ತದೆ ಹಾಕಬಹುದು
ಈಗ chloro and stop karate ನೀರಿನಲ್ಲಿ ಬಿಟ್ಟಿದ್ದೆವೆ.ಒಂದ ವಾರ ಆದರೂ ಇನ್ನೂ ಸತ್ತೆಯಿಲ್ಲಾ
ಇದನ್ನೂ ಬಿಟ್ಟು ನೋಡಿ
ಮೈಸೂರಲ್ಲಿ ಸಿಗುತ್ತಾ
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್
1 year ge one time hakbeka
ಭೂಮಿಗೆ ತಿಪ್ಪೆ ಗೊಬ್ಬರ ಕೊಡುವಾಗ ಮತ್ತು ಹುಳುಗಳು ಕಾಣಿಸಿಕೊಂಡಾಗ ಹಾಕಿ
ಹತ್ತಿ ಮೊದಲು ದೊಡ್ ಯಾವದೂ sir
ಗೊತ್ತಾಗಲಿಲ್ಲ ಸರ್
ಸರ್ ಮೆಟಾಕೇರ್ ಅನ್ನೋ ಪ್ರಾಡಕ್ಟ್ ಮತ್ತೆ metarizium ಎರಡು ಒಂದೇನಾ
ಅದರ ಮೇಲೆ metarhizium anisopleai bio incecticide ಅಂತಾ ಇರುತ್ತೆ ನೋಡಿ
@@Rangukasturi houdu sir hage ide adanna balasabahuda same effect irutta
ಬಳಸಬಹುದು ಸರ್ ದರ ಜಾಸ್ತಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 150 ಕೇಜಿ
@@Rangukasturi yes sir idakke 325
ಎಲ್ಲಿ ಸಿಗುತ್ತದೆ ಸರ್
ವಿಡಿಯೋ ಪೂರ್ತಿ ನೋಡಿ ಸರ್
ಸರ್ ಇದನ್ನ ಡಿ ಕಂಪೋಸರ್ ನೀರಲ್ಲಿ ಬಳಷ ಬವಾದ
ಇಲ್ಲ ಸರ್ ಪ್ರತ್ಯೇಕವಾಗಿ ಕೊಡಿ
ಮೆಟರಹೀಝಿಯಂ ಮತ್ತು ಟ್ರೈಕೊಡರ್ಮ ಒಟ್ಟಿಗೆ ಬಳಸಬಹುದಾ ಸರ್
ಜೀವಾಣುಗಳ ಗೊಬ್ಬರ ಎಲ್ಲವನ್ನೂ ಸೇರಿಸಬಹುದು
hello sir
Namaste sir
@@Rangukasturi sir ಕಬ್ಬಿಗೆ ಗೋನ್ನೆ ಹುಳ ಇದೇ ಏನ್ನ ಮಾಡಬೇಕು
ವಿಡಿಯೋ ಪೂರ್ತಿ ನೋಡಿ ಅದರಲ್ಲಿ ಹೇಳಿದಹಾಗೆ ಮಾಡಿ ಸರ್
@@Rangukasturi ಸರ್ ನೀಮ್ಮ ನಂಬರ ಕೋಡಿ ನಮ್ಮ ಕಡೇ ಗೋನ್ನೆ ಹುಳದ ಕಾಟ್ಟ ತುಂಬ ಆಗಿದೆ
@@sidduvadageri5071 ಸರ್ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ಸರ್
,1.kg.rate
Contact your near kvk
sir price plz
ನಿಮ್ಮ ಹತ್ತಿರದ kvk ವಿಚಾರಿಸಿ
namali ella sir
ನಿಮ್ಮ ಜಿಲ್ಲಾ ಕೇಂದ್ರದಲ್ಲಿ ಇರುತ್ತೆ ಸರ್
ಇದು ಕೆಮಿಕಲ್ ಸರ್
ಇದು ಜೈವಿಕ ಸರ್
sir idu tumba costly idiya
100 ರಿಂದ 150 ರೂಪಾಯಿ ಪ್ರತಿ ಕೇಜಿಗೆ
@@Rangukasturi sir online nalli 500 to 1000 rupees ide sir kg ge
elli purchase madbeku heli sir
Online ನಲ್ಲಿ ಒಂದು ಕೋಟಿ ಇರಲಿ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೇ ಹೋಗಿ
ಅದಕ್ಕೆ ಹೇಳುವುದು ವಿಡಿಯೋ ಪೂರ್ತಿ ನೋಡಿ ಅಂತ
ಅಡಿಕೆ ಗೆ ಹಾಕಬಹುದಾ ಸರ್
ಹಾಕಬಹುದು ಸರ್
ಗೆದ್ದಲು ಹುಳುಗಳಿಗೆ ಪರಿಹಾರ ತಿಳಿಸಿ ಸರ್....
Hi
🙏🙏
ಅಣ್ಣ ನಿಮ್ಮ ಮೊಬೈಲ್ ನಂಬರ್ ಕೊಡಿ ನಮಗೆ
Sir avar number edre kodu sir...pls
ವಿಡಿಯೋ ಪೂರ್ತಿ ನೋಡಿ no ಇದೆ discription box
ಸರ್ ಮೆಕ್ಕೆಜೋಳದಲ್ಲಿ ಇದೆ ಏನು ಮಾಡಬೇಕು ಸರ್
ಅದಕ್ಕಾಗೇ ವಿಡಿಯೋ ಮಾಡಿದಿನಿ ಸರ್ ಎಲ್ಲಾ ಬೆಲೆಯಲ್ಲಿಯೂ ಕೊಡಬಹುದು
Sir how to order online..,.
Serch and book
@@Rangukasturi sir when u make video ....u should ask them all the details ....chk all comments still ppl in confusion
Plz coment eny your mother langwage i reply you sir I understand english but i don't know how to reply plz coment hindi, kannada Or telugu i will reply you
ಕನ್ನಡ ಬರೋದಿಲ್ಲವಾ ಏನು ನಿಮ್ಮ ಸಮಸ್ಯೆ
ಸರ ನಾನು ಹೇಳೋದು ನಿಮಗೆ ಏನಾಂದ್ರೆ... ನಾ ಕೇಳಿದ್ದು ಆನ್ಲೈನ್ ಡೀಟೈಲ್ಸ್ ಕೊಡಿ ಅಂತ ಅದಕ್ಕೆ ನಿಮ್ಮ ರಿಪ್ಲೈ ನೋಡಿ....
Sir nimma number kodi
ಪಾಟೀಲ್ ಸರ್ ನಿಮ್ಮ no ಕೊಡಿ ನಾನೆ ಕರೆ ಮಾಡುವೆ