ಸಿಲ್ವರ್ ಓಕ್ ವಯಸ್ಕ ಮರ ಈ ಪ್ರದೇಶದಲ್ಲಿ ಯಾರಲ್ಲೂ ಇಲ್ಲ.. ನಾನು ನೋಡಿದ ಹಾಗೆ ದಕ್ಷಿಣ ಕನ್ನಡದಲ್ಲಿ ಈ ಪ್ರಮಾಣದಲ್ಲಿ (1000+ ಗಿಡ) ಸಿಲ್ವರ್ ಹಾಕಿದವರು ಇವರು ಮಾತ್ರ. 2 ವರ್ಷ ಪ್ರಾಯದ ಗಿಡಗಳಿವೆ.. ನಿಯಮಿತವಾಗಿ ನೀರು, ಗೊಬ್ಬರ ಕೊಡುತ್ತಿದ್ದಾರೆ. ಬೆಳವಣಿಗೆಯ ಬೆಗ್ಗೆ ಇವರಿಗೆ ತೃಪ್ತಿ ಇದೆ.
Nimmella,, video nodthane sier,,,, nimma e mahithi thumba upayuktha krishilarge,,, but nimmella interviews,,, ten or fifteen minutes ge mugisthira adannondu chooru jasthi maadi
ಹೌದು sir... ನಾನು ಕವರೇಜ್ ಮಾಡಿದ್ದು ಸಾಕಾಗಲಿಲ್ಲ.. ಇನ್ನೂ ಕೂಡಾ ಮಾಹಿತಿ ಕಲೆ ಹಾಕಬೇಕಾಗಿತ್ತು.. ಕ್ಷಮೆ ಇರಲಿ.. ಇನ್ನೊಮ್ಮೆ ವಿಸ್ತಾರವಾದ ಮಾಹಿತಿ ಹಾಕುವೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಅದ್ಭುತ ಕಾಳುಮೆಣಸು ಕೃಷಿ ❤.... ಗ್ರೇಟ್ ....❤
ಖಂಡಿತಾ... ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ..
Sober
ಉತ್ತಮ ಮಾಹಿತಿ ಧನ್ನ್ಯವಾದಗಳು ಅವರ ವಿಳಾಸ ತಿಳಿಸಿ
ಸೂಪರ್ ಮಾಹಿತಿ.ಉತ್ತಮ ಕೃಷಿಕರೊಬ್ಬರ ಪರಿಚಯವಾಯ್ತು.
ತುಂಬಾ ಚೆನ್ನಾಗಿ ಮಾಡಿದ್ದೀರಿ ಮತ್ತು ನೀವು ಕೂಡ ಅವರಿಂದ ಮಾಹಿತಿ ಪಡೆದುಕೊಂಡಿದ್ದು ❤
Olleya mahithi. Olle menasu krishikarige
ತುಂಬಾ ಅದ್ಭುತವಾಗಿದೆ.
ಸೂಪರ್, ಇನ್ನು ಬೇಕಿತ್ತು....! 7:57
One more master piece vedio Abhijith. For me it is very very useful.Thnk you once again for this amazing vedio..
Thank you sooo much sir... 🙏🏻
Super sir tumba chennagi krishi madidiri tnq Abineet 👍👍🙏
Thank you... 🙏🏻
Very informative videos
ಅದ್ಭುತವಾಗಿ ಕರಿಮೆಣಸಿನ ಕೃಷಿ ಮಾಡಿದ್ದಾರೆ .❤
ಹೌದು sir... ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ...
@@abhineethkathu
ಸೂಪರ್
Thank you... 🙏🏻
ಅದ್ಭುತವಾಗಿ ಬಂದಿದೆ
ಧನ್ಯವಾದಗಳು... 🙏🏻
Puttur locality d eeth shoku agriculture related exposure korondu ullar, thankyou very much ...✨✨
Chennagide dhanyavadagalu Rai avarige
Olle vishaya sir..nammali adike gida illa naavu pvc pipe nalli nettu bittiddeve hegagthade nodbeku
Great
ಕೃಷಿ ಅದ್ಭುತವಾಗಿದೆ.
Innu swalpa vistaravagi sandarshana madabekithu. Mahiti apporna. Gobbara bare micronutrienta mathenu hakuvadillava. Sadyavadare vivaravagi innondu video madi haki. Dhanyavadagalu
Very useful and cocrete explanation. Thank you
Thank you sir... 🙏🏻
Suuper👌👌
Really great
Good sir.
Super management sir.
ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ...
Sir bordox mixing bsgge mahiti kodi please🙏
Awsome 💥
It satisfied bro part 2 madi detailed explain kodi pls 🙏
Sure. Thank you
ಇನ್ನು ಸ್ವಲ್ಪ ವಿಸ್ತ್ರತ ವಾದ ಮಾಹಿತಿ ಬಾ
ಬೇಕಿತ್ತು
ಹೌದು sir.. ನಾನು ಮಾಹಿತಿ ಕೇಳಿದ್ದು ಕಡಿಮೆಯಾಗಿದೆ. ನನ್ನದೇ ತಪ್ಪು. ಇನ್ನೊಮ್ಮೆ ವಿವರವಾದ ಮಾಹಿತಿ ಪಡೆದು ಹಾಕುವೆ. ಕ್ಷಮೆ ಇರಲಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. 🙏🏻
ಗಿಡ ನಾಟಿ ಮಾಡಿದ ಬಗ್ಗೆ ,ಬಳಿಕ ಗಿಡದ ಪೋಷಣೆ ಬಗ್ಗೆ ವಿಸ್ತಾರವಾದ ವಿವರಣೆ ನೀಡಿದ್ದರೆ ಉತ್ತಮ ಇತ್ತು
ಅದೇ sir... ನಾನು ಕವರೇಜ್ ಮಾಡಿದ ಕಂಟೆಂಟ್ ಸಾಕಾಗಲಿಲ್ಲ... ಇನ್ನೊಮ್ಮೆ ವಿವರವಾದ ವಿಡಿಯೋ ಮಾಡುವೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ನನಗೂ ಹಾಗೆ ಅನಿಸಿತು.
Nice
Thank you... 🙏🏻
Good...sir
Thank you... 🥰
Very fine crops
ಸುಪರ್
Thank you sir... 🙏🏻
Wonderful 🎉🎉
Great Sir
Very useful information 💐💐
Sir harvest madakhe jana sigthara idhake
ಸಿಗುತ್ತಾರೆ sir. ಇಲ್ಲಿ ಯಾವುದೇ ತೊಂದರೆ ಇಲ್ಲ.
ಕಾಡು ಹಂದಿ control ಗೆ ಉತ್ತಮ ವಾಗಿ ಉಪಾಯ ಮಾಡಿದ್ದೀರಿ
Tota nodake barbavda sir
ಖಂಡಿತಾ ಬರಬಹುದು.
ಒಂದು. ಬಳ್ಳಿ ಯಲ್ಲಿ.6. ಕೆ. ಜಿ. ಒಣ ಮೆಣಸು
Evara planting method yavudu kasi or normal
ಕಸಿ ಅಲ್ಲಾ.. Top shoot...
Thank for very good information.
Thank you sir..
Ajith pradara thota chanda untu❤
ಹೌದು sir... ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ...
Abhinith sir we need pepper plant suggest me sir
Can u provide cardamom farming information
👌🙏
Sir one doubt while harvesting arecanut wnt the arecanut fall on the peoper plants and destroy it😮
We have to take care at that time. And we have to tie pepper plants to arecanut tree..
ಜೈನ ನೀರಾವರಿ ಪದ್ಧತಿಯ ಬಗ್ಗೆ ಹೇಳಿದ್ದೀರಿ.
ಉಡುಪಿಯಲ್ಲಿ Jain ಡೀಲರ್ ಎಲ್ಲಿದ್ದಾರೆ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ.
ನಮ್ದು ಅರೆ ಮಲೆನಾಡು ಎಲ್ಲಿ ಮೆಣಸು hakabahuda... Sir
ಇನ್ನು ವಿಸ್ತೃತ ವರದಿ ಬೇಕಿತ್ತು ಅನಿಸಿತು.
ಇದು ಕಸಿ ಗಿಡಗಳೋ ಹೇಗೆ?
ಪ್ರತಿ ಅಡಿಕೆ ಮರಕ್ಕೆ ನಟ್ಟಿದ್ದಾರೋ?
ಧನ್ಯವಾದಗಳು ಅಭೀ.....
ಹೌದು sir, ಇನ್ನೂ ಮಾಹಿತಿ ಕಲೆ ಹಾಕಬೇಕಾಗಿತ್ತು. ನಾನೇ ಗಡಿಬಿಡಿ ಮಾಡಿದೆ 😅 ಕಸಿ ಗಿಡಗಳಲ್ಲ, ಟಾಪ್ ಶೂಟ್.. ಪ್ರತಿ ಅಡಿಕೆ ಮರದಲ್ಲೂ ಬಳ್ಳಿಗಳು ಇವೆ.
@@abhineethkat 🙏
നമസ്തേ സൂപ്പർ സൂപ്പർ ജോബ്🙏🥰
Thank you... 🙏🏻
Yava uru sir adtasu aki
Sir, puttur
Sir ..can we do near by Bangalore.(25 kms from Bangalore)
Sure sir
ನಿಮ್ಮ ತೋಟವನ್ನು ಒಮ್ಮೆ ನೋಡಬೇಕು ❤
ಖಂಡಿತವಾಗಿಯೂ ನೀವು ಭೇಟಿ ಮಾಡಬಹುದು.
Evara number kodi sir
🙏🙏👍👍👌👌♥️♥️
Thank you sir..
Please make this video in English and telugu
💐🥰🙏
Silver oke vitla side hakbahuda
ಸಿಲ್ವರ್ ಓಕ್ ವಯಸ್ಕ ಮರ ಈ ಪ್ರದೇಶದಲ್ಲಿ ಯಾರಲ್ಲೂ ಇಲ್ಲ.. ನಾನು ನೋಡಿದ ಹಾಗೆ ದಕ್ಷಿಣ ಕನ್ನಡದಲ್ಲಿ ಈ ಪ್ರಮಾಣದಲ್ಲಿ (1000+ ಗಿಡ) ಸಿಲ್ವರ್ ಹಾಕಿದವರು ಇವರು ಮಾತ್ರ. 2 ವರ್ಷ ಪ್ರಾಯದ ಗಿಡಗಳಿವೆ.. ನಿಯಮಿತವಾಗಿ ನೀರು, ಗೊಬ್ಬರ ಕೊಡುತ್ತಿದ್ದಾರೆ. ಬೆಳವಣಿಗೆಯ ಬೆಗ್ಗೆ ಇವರಿಗೆ ತೃಪ್ತಿ ಇದೆ.
ಹಲ್ಲು ನೋವಿಗೆ ನಂಬರ್ ಒನ್ ಮೆಡಿಸಿನ್
ಕಸಿ ಕಾಳುಮೆಣಸು ನೆಟ್ಟದ ಸರ್
ಕಸಿ ಅಲ್ಲ sir... ಎಲ್ಲವೂ ಟಾಪ್ ಶೂಟ್.. ಪಣಿಯೂರು 1 ತಳಿಯ ಬಳ್ಳಿ.
Soupr
Humic acid elli sigtade sir
ಎಲ್ಲಾ ಗೊಬ್ಬರದ ಅಂಗಡಿಗಳಲ್ಲಿ ದೊರೆಯುತ್ತದೆ sir...
ನಿಮ್ಮ ವಿಳಾಸ ಮತ್ತು ಸಂಪರ್ಕ ನಂ ಕಳಿಸಿ ಮತ್ತು ತೋಟ ನೋಡಲು ಬರಬಹುದಾ
ಖಂಡಿತಾ ಹೋಗಬಹುದು... ಅವರ ವಿಳಾಸ, ನಂಬರ್ ವಿಡಿಯೋದಲ್ಲೇ ಇದೆ. ವಿಡಿಯೋದ description ನಲ್ಲಿ ಕೂಡಾ ಹಾಕಿದ್ದೇನೆ.
Nimmella,, video nodthane sier,,,, nimma e mahithi thumba upayuktha krishilarge,,, but nimmella interviews,,, ten or fifteen minutes ge mugisthira adannondu chooru jasthi maadi
ಖಂಡಿತಾ ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು sir...
❤🙏🌹❤🤣🙏
Pepper plantation nursery contact kodi sir
ಒಂದು ಎಕರೆಗೆ ಎಷ್ಟು ಗಿಡ ಹಾಕಬಹುದು ಸರ್
500
Please try to keep your introduction, questions brief. Let the farmer talk more. 😂
Thank you for your suggestion sir.. 🥰🙏🏻 I'll make it in my next videos. 🙏🏻
Spacing
8 x 8 ಅಡಿ...
Gida elli sigatte
Required 10 tonnes black pepper
500GL
ಸರ್ ನಮಗೆ ನೀಮ್ಮ ಫೋನು ನಂಬರ್ ಕೊಡಿ ಸರ್ please
ವಿಡಿಯೋದಲ್ಲಿ ಇದೆ sir... 🙏🏻
Kaalumenasina krishi sooper but maahiti korate ide ....very disappointed
ಹೌದು sir... ನಾನು ಕವರೇಜ್ ಮಾಡಿದ್ದು ಸಾಕಾಗಲಿಲ್ಲ.. ಇನ್ನೂ ಕೂಡಾ ಮಾಹಿತಿ ಕಲೆ ಹಾಕಬೇಕಾಗಿತ್ತು.. ಕ್ಷಮೆ ಇರಲಿ.. ಇನ್ನೊಮ್ಮೆ ವಿಸ್ತಾರವಾದ ಮಾಹಿತಿ ಹಾಕುವೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಒಂದು ಬಳ್ಳಿಯಲ್ಲಿಬ6 kg ಹೇಳಿದ್ದು ಅವರು 30 kg ಅಲ್ಲ. ಸರಿಯಾ
30 ಕೆಜಿ ಹಸಿ ಕಾಳು ಮೆಣಸು, ಅದು ಒಣಗಿದಾಗ 6 ಕೆಜಿ...
😂😂chanda kannada mare I laughed more Kannada accent adkintha tulu language alle madi maree gattadavru madalla bidi
How do you manage when cutting arecanut from trees, will it not impact the pepper plants?please pass me your number want to understand more
Nimdhu contact number kodi
Your number?