ಸಿದ್ಧೇಶ್ವರ ಶ್ರೀಗಳೆಂಬ ಅಕ್ಷರ ನೆರಳು

แชร์
ฝัง
  • เผยแพร่เมื่อ 29 มี.ค. 2023
  • 30-04-2023, ಜ್ಞಾನಯೋಗಾಶ್ರಮದ ಆಧ್ಯಾತ್ಮಿಕ ಸಾಹಿತ್ಯದ ಸಮಗ್ರ
    ಸಂಪುಟದ ವಿಚಾರ ಗೋಷ್ಠಿ, ಸ್ಥಳ: ಜಾನಯೋಗಾಶ್ರಮ, ವಿಜಯಪುರ.

ความคิดเห็น • 75

  • @vijaykumarmagadum1976
    @vijaykumarmagadum1976 ปีที่แล้ว +33

    ಗೋವಿಂದಾಚಾರ್ಯ ರಂತಹ ತಂದೆ ಸತ್ಯಕಾಮರ ಇಂತಹ ಗುರುಗಳನ್ನು ಪಡೆದ ನೀವು ಧನ್ಯರು ನಿಮ್ಮನ್ನು ಪಡೆದ ನಾವು ಧನ್ಯರು

  • @lathabarvathaya1535
    @lathabarvathaya1535 3 หลายเดือนก่อน

    🙏🙏🙏

  • @basavarajpatil6478
    @basavarajpatil6478 9 หลายเดือนก่อน +2

    Deep feelings, powerful language,and emotional feelings, touches our heart,,.true daughter of Bannane Govindchar,salute you Sister

  • @omkargamer8825
    @omkargamer8825 ปีที่แล้ว +6

    ನಿಮ್ಮ ಪದತಲಕ್ಕೆ ನನ್ನ ಹಣೆ ಹಚ್ಚಿ ನಮಸ್ಕಾರಗಳು. ತಾಯಿ,🙏

  • @shivualur6880
    @shivualur6880 ปีที่แล้ว +4

    ನಿನ್ನ ಅಡಿದಾವರೆಗಳಿಗೆ ಶರಣು. 🙏ನೀನು ಆಧುನಿಕ ಅಕ್ಕಮಹಾದೇವಿ..
    ನನ್ನೊಲವಿನ ಪ್ರೀತಿಯ ಅಕ್ಕ 🙏🙏

  • @nandakumar9674
    @nandakumar9674 ปีที่แล้ว +4

    ಅಮ್ಮ ನಿಮ್ಮ ಜ್ಞಾನ ಮಾತು ಅಂತರ್ಕರ್ಣವನ್ನು ಮುಟ್ಟುತ್ತದೆ ನಿಂಮ್ಗೆ 🙏🙏🙏🙏🙏🙏🙏🙏🙏🙏

  • @annapurneshwaria4047
    @annapurneshwaria4047 ปีที่แล้ว +3

    ಶರಣು ಅಮ್ಮಾ ತಮ್ಮ ಶ್ರೀಚರಣಕ್ಕೆ ಧನ್ಯವಾದಗಳು ಅಮ್ಮಾ

  • @VasanthKumar-mu2qu
    @VasanthKumar-mu2qu ปีที่แล้ว +1

    Bannanje, Bannanje
    A legendary orator, great treasure of knowledge. Bannanje Govinda Acharya a legendary in Indian Philosophy. Daughter Veena Bannanje has inherited the knowledge of her father. Rightly inheritance for daughter all knowledge property of father. Great Akkamahadevi of modern times.

  • @ushadesai979
    @ushadesai979 9 หลายเดือนก่อน

    ವೀಣಾ ಅವರೇ ನಿಮ್ಮ ಪಾಂಡಿತ್ಯಕ್ಕೆ ಶ್ರೀಸಿದ್ಧೆಶ್ವರ ಸ್ವಾಮಿ ಜೀ ಅವರ ಪುಸ್ತಕ ನೀವೇ ಸರಿಯಾಗಿ ಓದಿ ಹೇಳಬಹುದು. ಅಷ್ಟು ಅಭಿಮಾನ ಭರವಸೆ ನನಗೆ ಇದೆ.
    ನಿಮ್ಮ ದೊಡ್ಡ ಅಭಿಮಾನಿ ನಾನು
    ಅನೇಕ ವಂದನೆಗಳು.

  • @neelambikaambika5157
    @neelambikaambika5157 8 หลายเดือนก่อน

    😊😊😊

  • @vasukinagabhushan
    @vasukinagabhushan ปีที่แล้ว +16

    Veena is independent thinker. 🙏🏽

    • @mahendrarao6256
      @mahendrarao6256 ปีที่แล้ว

      How Independent I Know it Full of Double Standards With Arrogance Towards His Own Father and his Philosophy....!!!

  • @ranantha3866
    @ranantha3866 ปีที่แล้ว

    ಓಂ ಶ್ರೀ ಸದ್ಗುರವೇ ನಮಃ

  • @pramodbadiger691
    @pramodbadiger691 10 หลายเดือนก่อน +1

    We must feel proud that the great legend Veena is amongst us and whole Karnataka is blessed by her speech. Hat's off to you Madam.

  • @indirarao7433
    @indirarao7433 ปีที่แล้ว

    ನಮಸ್ತೇ ಮೇಡಂ 🙏May God bless you🙏

  • @pralhadbhasme5332
    @pralhadbhasme5332 ปีที่แล้ว +4

    ಜೈ ಗುರುದೇವ.. ಅದ್ಭುತ ವಿನಕ್ಕಾ..

  • @bandenavajbevanoor2547
    @bandenavajbevanoor2547 ปีที่แล้ว +3

    ಅನಂತಾನಂತ ದನ್ಯವಾದಗಳು

  • @puttaswamyg2657
    @puttaswamyg2657 ปีที่แล้ว +2

    ಮಹಾತಾಯಿ ನಿಮಗೆ ನಮಷ್ಕರ 💐🙏🏼👌🏾🙂

    • @shivammanayak731
      @shivammanayak731 ปีที่แล้ว +1

      ತುಂಬು ಹೃದಯದ ಅಭಿನಂದನೆಗಳು 🙏🙏👍👌

  • @radhamurthy9912
    @radhamurthy9912 ปีที่แล้ว

    Sree gurubhyo namaha 🙏🙏🙏🙏🙏

  • @vnmanjunath5025
    @vnmanjunath5025 ปีที่แล้ว +1

    Veenakka pranams 🙏👏🌺

  • @krishnarao6371
    @krishnarao6371 ปีที่แล้ว +2

    Heart soothing speech thank you

  • @mahabaleshwarbhat6836
    @mahabaleshwarbhat6836 ปีที่แล้ว

    ನಮೋ ನಮಃ

  • @cl_suresh6754
    @cl_suresh6754 ปีที่แล้ว +1

    May God Bless You

  • @kaverikmohan4415
    @kaverikmohan4415 10 หลายเดือนก่อน

    ಅದ್ಭುತ ಅದ್ಬುತ

  • @renukaudupa9150
    @renukaudupa9150 ปีที่แล้ว +4

    🙏🏻🙏🏻

  • @prabhavathic5597
    @prabhavathic5597 ปีที่แล้ว +2

    🙏🙏

  • @virupakshakumbar4203
    @virupakshakumbar4203 9 หลายเดือนก่อน

    🙏🙏🙏🙏🙏🙏🙏🙏

  • @bhaghiappaiya9822
    @bhaghiappaiya9822 ปีที่แล้ว +2

    Thanks so much

  • @sunithabs327
    @sunithabs327 ปีที่แล้ว +2

    ❤️🙏🙏🙏🙏🙏

  • @raghavendrabhomakar5219
    @raghavendrabhomakar5219 ปีที่แล้ว +1

    🙏🙏🙏🙏🙏🙏🙏🙏🙏🙏

  • @shivaraj44
    @shivaraj44 ปีที่แล้ว +2

    🙏💐

  • @kempannabhusannavar4282
    @kempannabhusannavar4282 9 หลายเดือนก่อน

    🙏🏻🙏🙏🙏🙏🙏🌹

  • @amithan3689
    @amithan3689 ปีที่แล้ว +3

    🙏🏻🙏🏻🙏🏻

  • @nagavinutha5161
    @nagavinutha5161 ปีที่แล้ว

    Maa❤

  • @gangadharbalagar2622
    @gangadharbalagar2622 ปีที่แล้ว

    Sharanu sharanarthi

  • @kavitha2309
    @kavitha2309 ปีที่แล้ว

    🙏🙏🙏🙏🙏

  • @jagadishbudihal3317
    @jagadishbudihal3317 10 หลายเดือนก่อน

    My mother Veena ji no words to say

  • @sunithabs327
    @sunithabs327 ปีที่แล้ว +2

    😔😢🙏🙏🙏

  • @shakuntalagurumath4802
    @shakuntalagurumath4802 9 หลายเดือนก่อน

    Nimma jnan apar

  • @deeptimullur9836
    @deeptimullur9836 ปีที่แล้ว +1

    What is the book name ?

  • @keelakotesnarayan7293
    @keelakotesnarayan7293 10 หลายเดือนก่อน

    Sanathana dgarma vey ya gey - technology change ada ya gey - this country Since adee guru Shankar’s bsgavath pada ravareeenda - Sanskrit -(few can understand - if it teached as English and Kannada compulsory -all would have been got knowledge power - not done) today’s local ba Shey naleeee yela santha rooo pravachsnada Moolaka - social media moooka Janara - takapoooo theee da Rey -
    Kala bada la Dan they - sanathana dharana da loop holes changing along with explanation with examples are simplified by our santhruu-
    In this fast food world served simplification teachings reaches one and all

  • @kurakulapradeep2756
    @kurakulapradeep2756 ปีที่แล้ว +2

    Akha first time nevu althaerodhu

  • @dgkulkarni342
    @dgkulkarni342 ปีที่แล้ว

    Anyone please mention the name of the book with author.

  • @ushadesai979
    @ushadesai979 9 หลายเดือนก่อน

    ಸರಿಯಾದ ವ್ಯಕ್ತಿಯನ್ನು ಹೇಳಲು ಕರೆಸಿದ್ದಾರೆ.

  • @mahendrarao6256
    @mahendrarao6256 ปีที่แล้ว +3

    ಅಲ್ಲಾ ರೀ ನಿಮ್ಮ ಹೆತ್ತ ಅಪ್ಪ ಬಿಟ್ಟು ಬಾಕಿಯವರೆಲ್ಲ ದೊಡ್ಡವರು ನಿಮಗೆ....😂 ನಾಟಕ ಅಂತು ಅದ್ಭುತ.... 👌👌👌

    • @vasukinagabhushan
      @vasukinagabhushan ปีที่แล้ว +8

      ನೀವು ವೀಣಾ ಅವರ ಮಾತು ಅರ್ಥ ಮಾಡಿಕೊಂಡಿಲ್ಲ.

    • @mallikarjunmelavanki9763
      @mallikarjunmelavanki9763 ปีที่แล้ว

      ನಿಂಗ್ ಏನ್ ಗೊತ್ತ ಐತಿ ಬಿಡೋ ಗುರು ಶಿಷ್ಯ ಪರಪರೆ ಸುಮ್ಮ್ ಇರು

    • @mallikarjunmelavanki9763
      @mallikarjunmelavanki9763 ปีที่แล้ว +10

      ಯಾವ್ ದೃಷ್ಟಿ ಇಟ್ಕೊಂಡ್ ಮಾತಾಡತಿಯೊ ಮಹೇಂದ್ರ ವಿಣ್ಣಾ ಅಕ್ಕಾ ಅವರ ನ 8 ವರ್ಷದಿಂದ್ ನೋಡಾತವು ಒಮ್ಮೆಯೊ ಭಾವನಾತ್ಮಕ ಆಗಿದ್ದ ನೋಡಿಲ್ಲ ಇವತ್ತ ಅವರ ಸ್ಥಿತಿ ಬಲವರಿಗೆ ಗೊತ್ತು ಒಬ್ಬರಬಗೆ ಮಾತಾಡುವಾಗ ಅರ್ಥ ಮಾಡ್ಕೊಂಡ್ ಮಾತಾಡಿ

    • @mallikarjunmelavanki9763
      @mallikarjunmelavanki9763 ปีที่แล้ว

      ಸಿದೇಶ್ವರ ಸ್ವಾಮೀಜಿ ಅಂದ್ರ ಏನ್ ಅಂತ ಗೊತ್ತ ಐತಿ ನಿಂಗ್ ಮಾಹೇಂದ್ರ ನಾವು ಯಾವತ್ತು ಅವರನ್ನು ನೋಡಿಲ್ಲ ಮತ್ತು ಅವರ ಸಂಪರ್ಕವೇ ಇರಲಿಲ್ಲ ಆದರು ಅವರು ದೇಹ ಬಿಟ್ಟರು ಅಂದಾಗ್ ನಮ್ಮ ಕೈ ಕಾಲು ಆಡಲಿಲ್ಲ ಮತ್ತು ನಮ್ಮ ಚೇತನವೇ ಇಲ್ಲ ಅನಿಸಿತು ಮತ್ತು ಕಣ್ಣಲಿ ನೀರು ಸುಮ್ಮನೆ ಹರಿಯಿತು ಅದು ಅವರ ಸಾಮರ್ಥ್ಯ ಹಿಂಗ್ ಇರುವಾಗ ವಿಣ್ಣಾ ಅವರು ಅವರ ಸಂಪರ್ಕ ದಲ್ಲಿ ಇದ್ದವರು ಹಾಗೆ ಇದ್ದಾಗ ಅವರ ಪರಸ್ಥಿತಿ ಹೆಂಗ್ ಇರಬೇಕು ಮಹೇಂದ್ರ ನೀ ಇನ್ನು ಹೊರಗಿಂದ ವಿಚಾರ ಮಾಡತಿ ನಿಂಗ್ ಒಳಗ್ ವಿಚಾರ ಮಾಡಿ ಗೊತ್ತ ಇಲ್ಲ ನಿಂಗ್ ಇನ್ನು ಅರ್ಥ ಆಗುಲ್ಲ ಸುಮ್ಮ ವಿಚಾರ ಮಾಡು 🙏

    • @siddeshbnsid5417
      @siddeshbnsid5417 ปีที่แล้ว

      ತಂದೆಯಾಗಲು ಹೆರಲೇ ಬೇಕಿಲ್ಲ.... ಹೆತ್ತ ಮಾತ್ರಕ್ಕೆ ತಂದೆಯೂ ಆಗುವುದಿಲ್ಲ

  • @tejasvinisubnis7862
    @tejasvinisubnis7862 ปีที่แล้ว +2

    🙏🙏🙏

  • @praveenpoojary5285
    @praveenpoojary5285 ปีที่แล้ว

    🙏🙏🙏