ನಮಸ್ತೆ ಸರ್ , ತುಂಬಾ ಚೆನ್ನಾಗಿ ತರಗತಿ ನಡೆಸಿಕೊಡುತ್ತಿದ್ದೀರಿ, ತಮಗೆ ಧನ್ಯವಾದಗಳು. ಹೀಗೆ ನಡೆಸಿಕೊಡಿ ಎಂದು ತಮ್ಮಲ್ಲಿ ವಿನಂತಿ. ಕೆಲವು ಸಲಹೆ ನೀಡಲಿಚ್ಚಿಸುವೆ. ಅದೇನೆಂದರೆ, ಕಂದಪದ್ಯ ಉದಾಹರಣೆಯಲ್ಲಿ ಮೊದಲ ಸಾಲಿನ ಕೊನೆಯಲ್ಲಿ - ಪೋಪೀ ಆಗಬೇಕು ಮತ್ತು ನಾಲ್ಕನೇ ಸಾಲು ಇದು- ಸಮರದೊಳೆನಗಜ್ಜ ಪೇಳಿಮಾವುದು ಕಜ್ಜಂ. ಇದು ಸಾಧ್ಯವಾದರೆ ಸರಿಪಡಿಸಲು ಕೋರಿಕೆ .
🙏 sir ನಿಮ್ಮ ಕ್ಲಾಸ್ ಕೇಳ್ತಿದ್ರೆ ಈಗಲೂ 10 ನೇ ಕ್ಲಾಸ್ ಇರ್ಬಾರ್ದಿತ್ತ ಅನಿಸುತ್ತೆ ನೀವು ಧ್ವನಿ ಯ ಏರಿಳಿತ ದೊಂದಿಗೆ ಆಕರ್ಷಕ ವಾಗಿ ಪಾಠ ಮಾಡಿತಿರ sir ಎಲ್ಲ ವಿದ್ಯಾರ್ಥಿಗಳಿಗೆ ಪಾಠ ಅರ್ಥ ಆಗುತ್ತೆ sir ನಿಮಗೆ ಹೃದಯ ಸ್ಪರ್ಶಿ ಧನ್ಯವಾದಗಳು 🙏🙏🙏
@@abhishekappu8476 Hi.. Ivattu naanu PSI exam ge apply madde. But i have mis entered "The date of announcement of final degree result". I entered 16-08-2017(which was in degree certificate issued by college). I think i was supposed to enter the date as 22-07-2017 (result declared on vtu website). Indrinda enadru problem agatta verification time nalli?.. Nimge gottidre please heli en madbekanta.
One of the best teacher in kannada vyakaran
ಧನ್ಯವಾದಗಳು ಸರ್ ನಿಮ್ಮ ಧ್ವನಿ ತುಂಬಾ ಆಕರ್ಷನಿಯ ವಾಗಿದೆ ಮತ್ತು ನಿಮ್ಮ ಪಾಠ ಕೂಡ 🙏
ನೀವು ಹೇಳಿವ ಶೈಲಿ ತುಂಬಾ ಚೆನ್ನಾಗಿದೆ ಸರ್. ಇನ್ನೂ ಹೆಚ್ಚಿನ ವಿಡಿಯೋಗಳನ್ನು ನಿಮ್ಮಿಂದ ಕಾಯುತ್ತಿದ್ದೇವೆ ನಮಸ್ಕಾರಗಳು.
ನಮಸ್ತೆ ಸರ್ , ತುಂಬಾ ಚೆನ್ನಾಗಿ ತರಗತಿ ನಡೆಸಿಕೊಡುತ್ತಿದ್ದೀರಿ, ತಮಗೆ ಧನ್ಯವಾದಗಳು. ಹೀಗೆ ನಡೆಸಿಕೊಡಿ ಎಂದು ತಮ್ಮಲ್ಲಿ ವಿನಂತಿ. ಕೆಲವು ಸಲಹೆ ನೀಡಲಿಚ್ಚಿಸುವೆ. ಅದೇನೆಂದರೆ, ಕಂದಪದ್ಯ ಉದಾಹರಣೆಯಲ್ಲಿ ಮೊದಲ ಸಾಲಿನ ಕೊನೆಯಲ್ಲಿ - ಪೋಪೀ ಆಗಬೇಕು ಮತ್ತು ನಾಲ್ಕನೇ ಸಾಲು ಇದು- ಸಮರದೊಳೆನಗಜ್ಜ ಪೇಳಿಮಾವುದು ಕಜ್ಜಂ. ಇದು ಸಾಧ್ಯವಾದರೆ ಸರಿಪಡಿಸಲು ಕೋರಿಕೆ .
🙏 sir ನಿಮ್ಮ ಕ್ಲಾಸ್ ಕೇಳ್ತಿದ್ರೆ ಈಗಲೂ 10 ನೇ ಕ್ಲಾಸ್ ಇರ್ಬಾರ್ದಿತ್ತ ಅನಿಸುತ್ತೆ ನೀವು ಧ್ವನಿ ಯ ಏರಿಳಿತ ದೊಂದಿಗೆ ಆಕರ್ಷಕ ವಾಗಿ ಪಾಠ ಮಾಡಿತಿರ sir ಎಲ್ಲ ವಿದ್ಯಾರ್ಥಿಗಳಿಗೆ ಪಾಠ ಅರ್ಥ ಆಗುತ್ತೆ sir ನಿಮಗೆ ಹೃದಯ ಸ್ಪರ್ಶಿ ಧನ್ಯವಾದಗಳು 🙏🙏🙏
Masters chhandassu tumba
Chennagi tilisikottiddiri
Thanku karibasappa.n.sir
Very powerful reaching skill 🎉🎉
ಧನ್ಯವಾದಗಳು ಸರ್
ನಮ್ಗೆ PQRS ವಾಕ್ಯಗಳ ಜೋಡಣೆ ಬಗ್ಗೆ ತಿಳಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಸರ್
The best kannada teacher. Excellent teaching sir
Supper class sir
ತುಂಬು ಹೃದಯದ ದನ್ಯವಾದಗಳು......
Class Super sir,
ಧನ್ಯವಾದಗಳು ಸರ್,
ವಿವರಣೆ ಅದ್ಬುತ ಗುರುಗಳೇ
"Thank you for this thoughtful initiative; it's greatly enhancing our understanding."
Good morning sir 🙏
Thanks for this video sir 🙏
Tumba dhanyawadagalu 🙏🙏🙏
Munduvarisiri..... please
Keep it up please 👍👍👍
ತರಗತಿ ತುಂಬಾ ಚೆನ್ನಾಗಿದೆ ಸರ್ ಸ್ವಲ್ಪ ಕಂಪ್ಯೂ ಸನ್ ಆಗುತ್ತೆ ಸರ್🙏🙏
Supper class sir very very thanks sir.
Thank you sir..Super class sir.
Supper sir m very glad about ur work 👍👌
ಧನ್ಯವಾದ ಸರ್.
Sir nim class very interesting class sir.Thank you so much sir
Thank you gurugale...... 🙏🙏🙏🙏🙏
Your informations are very well, thank you sir.
Very nice👍👍 sir
Tq sir this class helps me a lot...
ಧನ್ಯವಾದಗಳು ಸರ್❤
Tq....sir....🙏🙏🙏
So wonderful sir....
ಭೋಗ ಷಟ್ಪದಿಯ ಉದಾಹರಣೆಗೆ ಕುಸುಮ ಷಟ್ಪದಿ ಅಂತ ಹೆಡ್ ಲೈನ್ ಹಾಕಿದಿರಿ ಗೊಂದಲ ಆಗೊ ಸಾಧ್ಯತೆ ಇದೆ. ದಯವಿಟ್ಟು ಸರಿಪಡಿಸಲು ಸಾಧ್ಯವೇ?
ಹೌದು
Thanku sir ✍️🌷
ಕ್ಲಾಸ್ ತುಂಬಾ ಚೆನ್ನಾಗಿ ಬಂತು ಅದು ಒಂದೇ ತಿದ್ದಬೇಕು ಸರ್
Super class sir 🎉🎉
ಸರ್ 6:30 ರಲ್ಲಿ ನೀವು ಪೋಪಿ ಗೆ " _ _ " 4 ಮಾತ್ರೆ ಅಂತ ಹಾಕಿದ್ದೀರಿ ಅದು "_ U" 3 ಮಾತ್ರೆ ಆಗಲ್ವಾ...?
Can anyone explain this 🙄
Super sir nimma class
Thank you so much , u r amazing sir 💐
Thank you sir. Pata channagi madtiri neevu. But
Utsaha ragale yalli 3 matreya 8 gana ede anta bookllide sir. Swalp godalyatu sir.
Super sir ji
ಧನ್ಯವಾದ ಗುರುಗಳೇ
ಚೆನ್ನಾಗಿ ಅರ್ಥವಾಯಿತು ಪ್ರೌಢಶಾಲೆ ನೆನಪು ಮರುಕಳಿಸಿತು ಆದರೆ ಅಲ್ಲಿ ಇಷ್ಟು ಸ್ಪಷ್ಟವಾಗಿ ಅರ್ಥವಾಗಿಲ್ಲ
Very interesting class sir . thank you so much sir 🙏🙏🙏
ಥ್ಯಾಂಕ್ಯೂ ಸೋ ಮಚ್ ಸರ್
ಸರ್ ಭಾಮಿನಿ ಷಟ್ಪದಿ ಎರಡನೇ ಪಾದದಲ್ಲಿ ೩,೪ ಬದಲು ೩,೫ ಬಂದಿದೆ
ಸರ್
Alli laghu barbeku ashte miss agi guru ide
Thank you sir. please continue and give Kannada model question paper.
ಸರ್ ,ನಮಗೆ ಸರಳ ರೀತಿಯಲಿ ಅರ್ಥ ಮಾಡಿಸಿದ್ದಕ್ಕೆ ತುಂಬ ಧನ್ಯವಾದಗಳು ...
ಮುಂದಿನ ಸಂಚಿಕೆಯನ್ನು ಆದಷ್ಟು ಬೇಗನೆ ತಿಳಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.
ತುಂಬಾ ಧನ್ಯವಾದಗಳು ಸರ್...
Thank you so much ❤❤
Thanks sir
Tnq so much sir... Very nice teaching
Thank you sir
Tq sir 👏🏻
thank you soo much sir
ಸರ್ ಕಂದ ಪದ್ಯದ ಮೊದಲನೆಯ ಪಾದದ
ಕೊನೆಯ ಗಣದಲ್ಲಿ ಕೊನೆಯ "ಪಿ" ಅಕ್ಷರಕ್ಕೆ ಯಾಕೆ ಗುರು ಬಂದಿದೆ?
Yes bro
Super explanation sir tqqq so much sir
👌👌👌👌👌
Tq so much sir I never forget 🙏🙏🙏🙏🙏🙏🙏🙏🙏🙏
Super teaching sir...please naamapadada. Video Madi sir
Wonderful sir....
TQ sir
Kandapadya example explail maadi.. ಪೋ ಪಿ ಎನ್ನುವಲ್ಲಿ ಪಿ ಗೆ eke ಗುರು hakiddiri,....?
🙏🙏
@15:37 bhamini shatpadi
Sir kandapadyada 1st line alli popi yembudaralli "pi" ge anuswara barbeku ansatte alva air.
ಪೋಪಿ ಇದು 4 ಮಾತ್ರೆ ಹೇಗಾಗುತ್ತೆ ದಯವಿಟ್ಟು ತಿಳಿಸಿ
ಪೋಪಿಂ ಅದು
@@abhishekappu8476 thanks
@@supritakb6036 welcome
@@abhishekappu8476 Hi.. Ivattu naanu PSI exam ge apply madde. But i have mis entered "The date of announcement of final degree result". I entered 16-08-2017(which was in degree certificate issued by college). I think i was supposed to enter the date as 22-07-2017 (result declared on vtu website). Indrinda enadru problem agatta verification time nalli?.. Nimge gottidre please heli en madbekanta.
@@supritakb6036 I think degree certificate all irod haakidre sari ansutte because authenticated document. Web site enu lekkake baralla ansutte
Manjunath sir❤❤
🙏
Nice sir
🙏🏻🙏🏻🙏🏻🙏🏻🙏🏻🙏🏻
Thank u sm sir but I request u pls give me daily current affaires class
Kanda padya dalli example idiyalla popi anta pi ge enak sir guru bandide laghu agbeku alva sir
karibasappa N sir avru thumba chennagi kannada grammer na madthidare,,,ide reethi english grammer madkotre thumba upakara aguthe.....
Sir kusuma shatpadi 2 bari bandide bhog shatpadiyalli please saripadisi please sir.
Pi hege guru ayatu sir
🙏🙏🙏🙏🙏🙏🙏🙏🙏🙏🙏🙏
Excellent👍👏😆👍👏😆👍👏😆👍👏😆👍👏😆👍👏😆 sir
ಭೋಗ ಷಟ್ಪದಿಗೆ ಕುಸುಮ ಷಟ್ಪದಿ ಉದಾಹರಣೆ ಅಂತ ಟೈಪ್ ಆಗಿದೆ ಸರ್ ಸರಿಪಡಿಸಿದರೆ ಒಳ್ಳೆಯದು...ನಮಸ್ಕಾರ ಸರ್
Desiya anyadesiya padagalanna henge find out madodu tilisi sir
👌👌👌👌👌👌👌👌
Sir 4 and 5 video galanaa bega upload madi 🙏
Tnk u sir
Sir kulirva anta ottakshra idru yake lagu hakira
ಸರ್ ಪೋಪಿ ಗೆ ಗುರು, ಆಮೇಲೆ ಲಘು ಬರ್ಬೇಕಲ್ವಾ
Sir top side kusum shatpadi is written but you telling bhogha shatpadi
Thanks
Sir if i choose general kannada... Is it compulsory to write general knowledge paper in kannada.. Or we can write it in English also??
Tappide sir bhoga shatpadi yannu kusuma shatpadi anta heliri
Hi sir, good afternoon sir
I request u sir pls make a class of tathsama tadbhava how to identify that sir pls simplyfy this soon we are waiting
Sir 3 ಮಾತ್ರೆಯ 4ಗಣ ಭೋಗ ಷಟ್ಪದಿ ಅಲ್ವ .ಕುಸುಮ ಷಟ್ಪದಿ ಎಂದು ಹೇಳಿದ್ದೀರಿ
sir ಪೋಪಿ ಗುರು ಲಘು ಬರಲ್ವಾ?
Sir, when you will upload the next part of chandassu. I mean chandassu part - 4.
Please reply me.
Sir, please reply me
🙏🙏🙏🙏🙏🙏
Bhamini shatpadiya 2ne salina udhaharane yalli 5 matreya gana vingadane agide, ,(4 matreya gana agabekithhu)
Sir SDA apply madilla date extended madtara Ella please heli
Chandsu vibhaga kandapadyadali poope ge hege guru bharthe
Tq sir
We are waiting for another vedio
3.5 ಮಾತ್ರೆಗಳು. 4 ಗಣಗಳು ಇದ್ದರೆ ಯಾವ ರಗಳೆ ಸರ್.
Sir corona virus ede mane le eddu bejaraguthe daily 2 video upload madi
Sir hosagannada & halegannada chandhassina bagge tilsi
❤️🙏🙏🙏
Sir popi yali pi ge heg guru baruthe Sir lagu agbekalva adu