FDA SDA Group C Kannada | ಛಂದಸ್ಸು-1 | Chandassu | Karibasappa N | Sadhana Academy | Shikaripura

แชร์
ฝัง
  • เผยแพร่เมื่อ 8 ก.ย. 2024
  • ಕನ್ನಡ ವ್ಯಾಕರಣ ಪ್ಲೇ ಲಿಸ್ಟ್ ಲಿಂಕ್ : • Kannada Grammar : ಕನ್ನ...
    FDA Kannada
    SDA Kannada
    General Kannada
    Chandassu
    Kannada Grammar
    Karibasappa N
    #Sadhana_Academy SHIKARIPURA
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    • Sadhana Academy All Vi...
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

ความคิดเห็น • 310

  • @suvarnakanneri4990
    @suvarnakanneri4990 ปีที่แล้ว +19

    ಸರ್ ನೀವು ಹೇಳಿದ ಪಾಠ ಕೇಳಿದ ಮೇಲೆ ಓದುವುದು ಅವಶ್ಯಕತೆಯೇ ಇಲ್ಲ ಧನ್ಯವಾದಗಳು ಸರ್

  • @amareshambu8079
    @amareshambu8079 2 ปีที่แล้ว +14

    ಸರ್ ತುಂಬಾನೇ ಧನ್ಯವಾದಗಳು ಸರ್ ನಿಮ್ಮ ಪಾಠ ನಿಜಕ್ಕೂ ಅದ್ಬುತ ಗುರುಗಳೇ, ಬಡ ವಿದ್ಯಾರ್ಥಿಗಳಿಗೆ ನಿಜಕ್ಕೂ ಸುಲಭವಾಗಿ ಅರ್ಥೈಸುವ ಈ ನಿಮ್ಮ ಕನ್ನಡ ಬೋಧನೆಗೆ ನನ್ನ ಕೋಟಿ ನಮನಗಳು ಗುರೂಜಿ 🙏🙏🙏

  • @anandpujeri1037
    @anandpujeri1037 2 ปีที่แล้ว +11

    ಶಾಲೇಲಿ ಅಂತೂ ಇ ಛಂದಸ್ಸು ಬಗ್ಗೆ ಕಲಿಲ್ಲಾ ಇವಾಗ ನಿಮ್ಮಿಂದ್ ಕಲಿಯುತ್ತೇನೆ ಗುರುಗಳೇ ♥️🙏🏻👏🏽

  • @pushpavathi3303
    @pushpavathi3303 4 ปีที่แล้ว +3

    ತುಂಬಾ ಧನ್ಯವಾದಗಳು ಸರ್ . ಛಂಧಸ್ಸಿ ಬಗ್ಗೆ ಸಂಪೂರ್ಣ ಮಾಹಿತಿ ತಿಳ್ಸಿ ಸರ್... ನಿಮ್ಮ ಕನ್ನಡ ಕ್ಲಾಸ್ ತುಂಬಾ ಚನ್ನಾಗಿ ಇರುತ್ತೆ ಸರ್ .. ಉದಾಹರಣೆ ಜೊತೆ ಯಾವ ಕವಿಯ ಕಾವ್ಯ ಎಂದು ತಿಳಿಸಿದ್ದು ಮುಂದಿನ ಅಭ್ಯಾಸ ಕ್ಕೆ ಸಹಾಯ ಆಗ್ತಿದೆ .. ಥ್ಯಾಂಕ್ಸ್ ಸರ್ 🙏🙏🙏🙏🙏🙏

    • @yoyogisha9044
      @yoyogisha9044 4 ปีที่แล้ว

      Sar sda question paper salu made please

  • @madhu-rl5fo
    @madhu-rl5fo 4 ปีที่แล้ว +24

    Niu tumba chanda teach madteera gurugale nim kannada classagaligoshkara nanu wait madtirteeni tq so much gurigale

  • @pramod.tmithayigar2528
    @pramod.tmithayigar2528 3 ปีที่แล้ว +11

    Sir, really excellent teaching. I don't have any word to describe you teaching method... Sir thank you, so much sir👋👋👋🙏🙏🙏🙏🙏🙏🙏🙏🙏🙏🙏🤝🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sonus4052
    @sonus4052 3 ปีที่แล้ว +3

    ಗುರುವಿಗೆ mathondu ಹೆಸರು ನಮ್ಮ ಕರಿಬಸಪ್ಪ sir...

  • @mrutyunjaybarli9607
    @mrutyunjaybarli9607 4 ปีที่แล้ว +15

    ವಿಷಯ ನಿರೂಪಣೆ ಅತ್ಯುತ್ತಮ ಸರ.
    Don't think about like comments share... Please come soon part -2 that is ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಸಂಸ್ಕೃತಿ
    It's genuine request to you sir... Please ...

  • @user-qx5mc9zy9s
    @user-qx5mc9zy9s 4 ปีที่แล้ว +4

    ನೈಸ್ ಸರ್ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಮತ್ತು ವಿವರಣೆ ಕೂಡ ಚನ್ನಾಗಿ ಅರ್ತಾಗುತ್ತೆ ತುಂಬಾ ಧನ್ಯವಾದಗಳು ಸರ್

  • @vishwanathpujar8413
    @vishwanathpujar8413 3 ปีที่แล้ว +9

    U made me love kannada language sir .... thank u... I dint know kannada language is so beautifully designed and has so much broad spread history... by the way I have watched kannada series since starting ... in a present commercial era it's hard to find guru like u ... because of guru like u we can agree the term guru is brahma ,vishnu and maheshwara ..

  • @soumyakulkarni1417
    @soumyakulkarni1417 ปีที่แล้ว +3

    Tumba chenagi vivarane kottri Sir
    Koti koti namangalu 🙏🙏🙏🙏🙏🌹🌹🌹🌹

  • @shilapaby802
    @shilapaby802 4 ปีที่แล้ว +3

    ಛಂದಸ್ಸನ್ನು ತುಂಬಾ ಚಂದವಾಗಿ ವಿವರಿಸಿರುವ ಸರ್ ಅವರಿಗೆ ಧನ್ಯವಾದಗಳು 💐💐💐
    ಕನ್ನಡ ಸಾಹಿತ್ಯದ ಕುರಿತಾಗಿಯೂ ಪ್ರಾರಂಭದಿಂದ (ಕನ್ನಡ ಸಾಹಿತ್ಯ ಉಗಮದಿಂದ )ಹೇಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ.🙏🙏🙏

  • @Ramupujari-2001
    @Ramupujari-2001 4 ปีที่แล้ว +2

    ಡಿಗ್ರಿ ಮುಗಿದರು ಕಲಿಯದ ವ್ಯಾಕರಣ ಈಗ ನಿಮ್ಮ ವಿಡಿಯೋ ನೋಡಿ ಕಲಿತಿದ್ದೇನೆ
    ನಿಮಗೆ ಯಷ್ಟು ಧನ್ಯವಾದಗಳು ಹೇಳಿದರು ಕಡಿಮೇನೆ.

  • @Sandalwood.Stetus
    @Sandalwood.Stetus 4 ปีที่แล้ว +39

    ನೀವು ಹೇಳಿದ್ದು ನೋಡ್ತಾ ಇದ್ರೆ ಇಷ್ಟೊಂದು easy ಯಾಗಿ ಯಾರು ಹೇಳಲು ಸಾಧ್ಯವೇ ಇಲ್ಲ ಸರ್

  • @aviksha528
    @aviksha528 ปีที่แล้ว +4

    Examples and explanations jst fab sir...🙏🙏🙏🌻

  • @08022106112
    @08022106112 4 ปีที่แล้ว +6

    Sir, you are an excellent teacher. Am impressed with your easy method of teaching the Kannada language. Thankful to you sir. I had recommended to my students to watch your classess in sadhana academy.

  • @ShirishaMs-qx4yv
    @ShirishaMs-qx4yv 9 วันที่ผ่านมา +1

    Salute to your teaching sir I like very much

  • @reshmab5544
    @reshmab5544 2 ปีที่แล้ว +2

    Hello sir this is my last video I mean I saw all kannada video sir and it's very helpful to me in future so that's why i humbly great full to you sir 🙏🙏🙏🙏🙏❤️🥰

  • @aviksha528
    @aviksha528 ปีที่แล้ว +2

    Awww..
    Why did i find this too late??..
    One teacher is better than 100 books...perfect sir...thank a lot..and very much grateful to you sir..🫀♥️

  • @anaveerking
    @anaveerking 4 ปีที่แล้ว +4

    Thank u so much Sir.. I always exiting to watch your videos.. Your teaching skill so so good.. Love u Sir.

  • @pavithracl9835
    @pavithracl9835 4 ปีที่แล้ว +3

    Nice ಕ್ಲಾಸ್ sir 👏👏👏

  • @Gowrii504
    @Gowrii504 3 ปีที่แล้ว +1

    Basic inda helkottira.. tqq sir

  • @shwetakulkarni3954
    @shwetakulkarni3954 หลายเดือนก่อน

    Sir nim class kelidmele matte odo avashyakate illa sir. Very nice explanation sir. Thank you so much sir ji🙏

  • @sharathsharath2351
    @sharathsharath2351 4 ปีที่แล้ว +2

    Tq for teaching sir good teaching sir

  • @user-vm9wq3rf6n
    @user-vm9wq3rf6n 4 ปีที่แล้ว

    Thumba chennagide gurugale

  • @ambikakale6059
    @ambikakale6059 3 ปีที่แล้ว +1

    Nijakku bahala saralavagi arthavaagoo thara heldri sir tumbaa thanks😊😊🥳

  • @manjulatalawar483
    @manjulatalawar483 ปีที่แล้ว +1

    ಸರ್ ತುಂಬು ಹೃದಯದ ಧನ್ಯವಾದಗಳು ಸರ್ ಕೋಟಿ ಕೋಟಿ ನಮಸ್ಕಾರಗಳು ಸರ್ 🙏🙏🙏🙏

  • @jagadeeshkallammanavar8713
    @jagadeeshkallammanavar8713 4 ปีที่แล้ว +1

    ಸರ್ ನಮಗೆ ಸರಳ ರೀತಿಯಲ್ಲಿ ಅರ್ಥವಾಗುವಂತೆ ಹೇಳಿದ್ದಿರಿ , ಇದೆ ರೀತಿ ನಮಗೆ ಮುಂದಿನ ವಿಷಯವನ್ನು ತಿಳಿಸಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ .
    ಧನ್ಯವಾದಗಳೊಂದಿಗೆ ಸರ್......

  • @yerriswamygm5328
    @yerriswamygm5328 17 วันที่ผ่านมา

    Awesome Knowledge, Thank you so much for this opportunity.

  • @KA-sz5iu
    @KA-sz5iu 4 ปีที่แล้ว

    ಅತ್ಯಂತ ತುಂಬಾ ಸುಲಭವಾಗಿ ಹೇಳಿಕೊಟ್ಟಿದ್ದಿರಾ ಗುರುಗಳೆ ಧನ್ನಾವಾಧಗಳು ತಮಗೆ

  • @jayashreevasanth
    @jayashreevasanth หลายเดือนก่อน

    ಬಹಳ ಚೆನ್ನಾಗಿ ಹೇಳುತ್ತೀರಿ ಸರ್ ಕನ್ನಡದ ಹಿರಿಮೆಯನ್ನು ಅರಿಯಬಹುದು ಧನ್ಯವಾದಗಳು

  • @PSEC_Anjali_N
    @PSEC_Anjali_N ปีที่แล้ว +1

    Tq so much for this fantastic class sir

  • @susheelag8143
    @susheelag8143 ปีที่แล้ว +1

    Thumba channagi helidira sir tqu sir

  • @rajendracs4087
    @rajendracs4087 4 ปีที่แล้ว

    ಸೂಪರ್ ಸರ್ ಧನ್ಯವಾದಗಳು ಸರ್

  • @ratnavmolkeri9451
    @ratnavmolkeri9451 4 ปีที่แล้ว

    Very very nice sir. Chandasu. Alankara. Sanasagaku. Sandhigala bagge nim mukhantara kalte. Yaru idea bagge sariyagi heltiralilla so thank🙏💕🙏💕🙏💕🙏💕🙏💕🙏💕

  • @SnehaEllur
    @SnehaEllur 3 ปีที่แล้ว +1

    Sir example easy erodu kottidre nenapitkoloke tumba sulabha agirodu Tq so much sir tumba chenag arta aitu class

  • @shrishailsamagond939
    @shrishailsamagond939 4 ปีที่แล้ว +1

    Nim class kelidre matte book nodo avashakatene irallari.tumba saralavada ritiyalli tilastiri.tumba dhanyavaadagalu gurugale.

  • @anumanju6401
    @anumanju6401 3 ปีที่แล้ว +2

    Thank you very much sir

  • @Nim___kannadiga
    @Nim___kannadiga 3 ปีที่แล้ว +2

    Thank you very much for your teaching sir 👌👌👌

  • @marutiratti7406
    @marutiratti7406 4 ปีที่แล้ว +1

    Super sir 🤩

  • @sangeeta442gk6
    @sangeeta442gk6 ปีที่แล้ว +1

    Thank you sir ur teaching skill super ❤❤❤❤ no words ur teaching sir❤❤😊😊

  • @simplesiddu258
    @simplesiddu258 4 ปีที่แล้ว +1

    ನೀವು ತುಂಬಾ ಚನ್ನಾಗಿ, ಸ್ಪಷ್ಟವಾಗಿ ಪಾಠ ಮಾಡ್ತೀರಾ ಸರ್...ನಿಮ್ಮ ತರಗತಿ ನಿರಂತರವಾಗಿ ಇರಲಿ...fda,SDA ದೃಷ್ಟಿಯಿಂದ ದಿನಾಲೂ ವಿಡಿಯೊ ಅಪ್ಲೋಡ್ ಮಾಡಿ ಸರ್...ತುಂಬಾ ಧನ್ಯವಾದಗಳು ಶುಭದಿನ.

  • @rabhiyab2824
    @rabhiyab2824 4 ปีที่แล้ว +1

    Thank you so much sir thumbha chennagi artha madisidri. Nim yalla kannada vyakara da class thumbha chennagidhe. Easy yagi atha gutte thank you so much

  • @sridevisridevi.v1770
    @sridevisridevi.v1770 3 ปีที่แล้ว +1

    EXCELLENT SIR.SUPER,WONDERFUL!!I IAM VERY VERY GREAT FUL TO YOU SIR.OM SHREE GURUBHYO NAMAHA🙏🙏🙏🙏🙏🙏🙏🙏

  • @manasahm0804
    @manasahm0804 ปีที่แล้ว +2

    Tq so much sir🎉👏🏻

  • @UshaRani-nr1fw
    @UshaRani-nr1fw 2 ปีที่แล้ว +1

    Sir thumba....dhanyavagalu sir

  • @bspatilbs8984
    @bspatilbs8984 4 ปีที่แล้ว +1

    Tq sir i realy proud of u sir bcoz teaching is superb sir

  • @dadapeerskpdadapeer2837
    @dadapeerskpdadapeer2837 2 ปีที่แล้ว +2

    Tq....so much Sir...🙏🙏🙏

  • @umabuma9311
    @umabuma9311 4 ปีที่แล้ว +1

    Very good information sir tq you so much
    Ur teaching method is very easy.& Simply so very interested ur cls.👏

  • @natarajav21
    @natarajav21 3 ปีที่แล้ว +1

    Supper class sir very very thanks sir

  • @nandithaca8197
    @nandithaca8197 ปีที่แล้ว +1

    ಗುರುವೇ ನಮಃ 🙏🙏🙏🙏💐💐

  • @sunitaallure3993
    @sunitaallure3993 4 ปีที่แล้ว +1

    Sir what a teaching

  • @moneshr1631
    @moneshr1631 4 ปีที่แล้ว +1

    Thank you Sir🙏

  • @manjulavasurohan
    @manjulavasurohan 4 ปีที่แล้ว +2

    Sampoornavagi artha aythu sir thank you sir

  • @RukminiSayikanavar
    @RukminiSayikanavar หลายเดือนก่อน

    ತುಂಬಾ ಧನ್ಯವಾದಗಳು ಗುರುಗಳೇ.... ❤️

  • @manikantan6081
    @manikantan6081 3 ปีที่แล้ว +1

    Tumba danyavadagalu Gurugale

  • @anitapgudda3599
    @anitapgudda3599 2 ปีที่แล้ว +1

    Sir, thank u so much for u r excellent teaching method sir

  • @sangeetarudrapuri5255
    @sangeetarudrapuri5255 2 ปีที่แล้ว +1

    I like it very much sir..it's very memorable class... thank you very much sir

  • @mallikarjunirapani2495
    @mallikarjunirapani2495 ปีที่แล้ว +2

    ಧನ್ಯಾವಾದಗಳು..

  • @kumarrm4551
    @kumarrm4551 ปีที่แล้ว +2

    ಧನ್ಯವಾದಗಳು sir 🙏🏻🙏🏻

  • @user-mb6gd7of8j
    @user-mb6gd7of8j 3 หลายเดือนก่อน +1

    Thankyou sir🙏

  • @akshaybm6647
    @akshaybm6647 4 ปีที่แล้ว +1

    ದನ್ಯವಾದಗಳು ಗುರುಗಳೇ.......💐💐💐💐

  • @akashhanchinal5980
    @akashhanchinal5980 3 ปีที่แล้ว +2

    ಸೂಪರ್ ಸರ್

  • @chanduskumbar3564
    @chanduskumbar3564 2 ปีที่แล้ว +1

    Sir ji really excellent

  • @freefirefirefire4318
    @freefirefirefire4318 3 ปีที่แล้ว +1

    Sir your awesome sir tq for this easy teaching

  • @GSanjawad
    @GSanjawad 4 ปีที่แล้ว +1

    Thank you very very much sir . You are best

  • @poojaGR94
    @poojaGR94 4 ปีที่แล้ว +2

    Thank you

  • @bhagyadharanesh799
    @bhagyadharanesh799 หลายเดือนก่อน

    ಅದ್ಭುತ ತರಗತಿಗಳು ಸರ್❤

  • @pushpalatha6722
    @pushpalatha6722 8 หลายเดือนก่อน +1

    Suppper class sir

  • @chithnagiri6874
    @chithnagiri6874 4 ปีที่แล้ว

    Awesome

  • @krishnamadar2248
    @krishnamadar2248 4 ปีที่แล้ว +2

    Tq sir 👌class

  • @createworld6620
    @createworld6620 4 ปีที่แล้ว +2

    🙏🙏🙏🙏🙏 sir thank you so much sir information nididakke heege continue madi more video madi haki sir

  • @vinodakumari3094
    @vinodakumari3094 ปีที่แล้ว +1

    Super explanation sir

  • @roopacreation
    @roopacreation 2 ปีที่แล้ว +1

    Superb sir 🙏🙏🙏🙏

  • @TanuKhot
    @TanuKhot 3 หลายเดือนก่อน

    Super clas sir very useful for me sir tq

  • @sbm8668
    @sbm8668 3 ปีที่แล้ว

    Excellent teaching sir Ur my favourite teacher

  • @soudrikattebasappa5244
    @soudrikattebasappa5244 ปีที่แล้ว +1

    Very nice👍👍👍 sir

  • @damodaryallappa9345
    @damodaryallappa9345 2 ปีที่แล้ว +1

    Love you your class

  • @nagartnam330
    @nagartnam330 3 ปีที่แล้ว

    ಕವಿಯ ಬರವಣಿಗೆಯನ್ನು ಬಾಳೆ ತಿದ್ದದಂತೆ ಹೇಳುವ ನಿಮ್ಮ ಕಲ್ಪವೃಕ್ಷ ಜ್ಞಾನಕ್ಕೆ ನಾವು ಮತ್ತೆ ಮತ್ತೆ ವಿದ್ಯಾರ್ಥಿಗಳಾದೇವೋ ಗುರುದೇವಾ,🙏

  • @jayashree4204
    @jayashree4204 2 ปีที่แล้ว +1

    Very nice Class daily continue class madi sir pls

  • @ReshmaGuttedar
    @ReshmaGuttedar 2 หลายเดือนก่อน +1

    Thumb esyagi helitira sir class 🙏🙏💐

  • @roopashankar1934
    @roopashankar1934 4 ปีที่แล้ว

    ಸರ್ ತುಂಬಾ ಚೆನ್ನಾಗಿ ಹೇಳ್ತೀರಾ ತುಂಬಾ ಧನ್ಯವಾದ ಗಳು ಸರ್

  • @shreeshailkumbar2083
    @shreeshailkumbar2083 4 ปีที่แล้ว +1

    Super class sir.Thank you sir.

  • @sagarcircle9299
    @sagarcircle9299 ปีที่แล้ว +1

    Thanks sir

  • @saadassadi2939
    @saadassadi2939 3 ปีที่แล้ว

    This channel is good sir

  • @Northkarnatakafood
    @Northkarnatakafood 2 ปีที่แล้ว

    Your teaching style very good sir...🙏🙏🙏🙏🙏

  • @VENUS-hq1sd
    @VENUS-hq1sd 4 ปีที่แล้ว

    ಧನ್ಯವಾದ ಗುರುಗಳೆ

  • @sonus4052
    @sonus4052 3 ปีที่แล้ว

    Hi sir nanu ninna ವಿದ್ಯಾರ್ಥಿ... ಕಲ್ಮನೆ soundarya tumba kushi aithu video nodi

  • @jyotiudre3769
    @jyotiudre3769 2 ปีที่แล้ว +1

    Super sir....this is best class in the world sir ..,🔥🔥🔥🔥 halwaru janaru bhalstu fees tumbhi coaching hogtare sir.....adru nim antha class yaru madala ....sir 🙏

  • @shivukumarbuddapallu1692
    @shivukumarbuddapallu1692 ปีที่แล้ว +1

    Love you sir

  • @lalepatelyalawar4366
    @lalepatelyalawar4366 4 ปีที่แล้ว

    U r king of kannada grammar sir

  • @renukanagesh8904
    @renukanagesh8904 4 ปีที่แล้ว

    Tq sir

  • @priyapriyapriya326
    @priyapriyapriya326 4 ปีที่แล้ว

    Manju sir ur teaching super sir and all ur class super and ur team wrk super

  • @basavarajappannavar9224
    @basavarajappannavar9224 4 ปีที่แล้ว +1

    Sir video super

  • @shivaleelaherakall13
    @shivaleelaherakall13 2 ปีที่แล้ว +1

    Tqvs sir

  • @ravikumartr3482
    @ravikumartr3482 4 ปีที่แล้ว

    Nice sir thank you

  • @mouneshkodagali2045
    @mouneshkodagali2045 4 ปีที่แล้ว

    well done sir..kannadada panditaru

  • @siddarudhawalikar1649
    @siddarudhawalikar1649 4 ปีที่แล้ว

    Ramesh sir nice teaching fabulous

  • @ShamirMomin
    @ShamirMomin 3 หลายเดือนก่อน

    Love you sir ji ❤

  • @vidya2344
    @vidya2344 4 ปีที่แล้ว

    Excellent sir 👌explanation tq u so much