ನಿಮ್ಮಂತಹ ಗುರುಗಳು ಶಾಲಾ ದಿನಗಳಲ್ಲಿ ಸಿಗಲಿಲ್ಲವಾದರೂ, ಆದರೆ ಆ ದೇವರ ಕೊಡುಗೆಯೇ ಅಥವಾ ನಮ್ಮ ಪುಣ್ಯದ ಫಲವೋ ಈಗ ನಿಮ್ಮ ಪಾಠವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.. ಧನ್ಯೋಸ್ಮಿ ಗುರುಗಳೇ.. 💐🙏🙏🙏
ನಮಗೇನು ಸಿಕ್ಕಿದ್ರು ಎಚ್ ಕೆ ಎಂ ಮಾಸ್ಟರ್ ಅಂತ ಸೇಮ್ ಇದೇ ರೀತಿನೇ ಎಲ್ಲಾ ಲೆಸೆನ್ಸ್ ಕೊಟ್ಟಿದ್ರು ನಮಗೆ ಅವಾಗ ಏನು ಬರದೇ ಇರೋ ನಮ್ಮನ್ನೇ ಪರವಾಗಿಲ್ಲ ಒಂದು ಅಷ್ಟು ಮಾತ್ರ ಆದ್ರೂ ಇಂಪ್ರೂವ್ಮೆಂಟ್ ಆಗಿದ್ದೀವಿ ನಮ್ ಹೆಚ್ಗೆ ಏನ್ ಸರ್ ಅಂತೂ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು
I'm also lucky sir bcs I didn't watch videos in u tube channel....wen I saw ur video I'm fine of urs and always I'm watching ur video only....ur voice ur teaching style super sir thank u so much🙏
ಅದ್ಭುತವಾದ ವಿಡಿಯೋ, ಗೌರವಾನ್ವಿತ ಸ್ವಾಮೀ . ನನ್ನ ಸಂದೇಹವನ್ನು ನೀವು ಗುತ್ತಿಗೆಗೆ ಸ್ಪಷ್ಟಪಡಿಸಬಹುದೇ? "ನನ್ನ ತಾಯಿ" ಎಂಬ ಪ್ರಸಿದ್ಧ ಕವಿತೆಯನ್ನು ಯಾವ ಛಂದಸ್ಸಿನಲ್ಲಿ ಬರೆಯಲಾಗಿದೆ?
ಅದ್ಭುತವಾದ ವೀಡಿಯೊ ಗೌರವಾನ್ವಿತ ಸರ್. ಛಂದಸ್ಸುಗಳ ಬಗ್ಗೆ ನನ್ನ ಸಂದೇಹವನ್ನು ದಯವಿಟ್ಟು ಸ್ಪಷ್ಟಪಡಿಸುವಿರಾ? ಕನ್ನಡದಲ್ಲಿ ಗಾಯನಾನುಕೂಲ ಛಂದಸ್ಸುಗಳು ಯಾವುವು? "ಚೆಲುವಿನ ಮುದ್ದಿನ ಮಕ್ಕಳೇ ... "ಎಂಬ ಪ್ರಸಿದ್ಧ ಗೀತೆಯನ್ನು ಯಾವ ಛಂದ ಸ್ಸಿನಲ್ಲಿ ಬರೆಯಲಾಗಿದೆ?
ನಿಮ್ಮಂತಹ ಗುರುಗಳು ಶಾಲಾ ದಿನಗಳಲ್ಲಿ ಸಿಗಲಿಲ್ಲವಾದರೂ, ಆದರೆ ಆ ದೇವರ ಕೊಡುಗೆಯೇ ಅಥವಾ ನಮ್ಮ ಪುಣ್ಯದ ಫಲವೋ ಈಗ ನಿಮ್ಮ ಪಾಠವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.. ಧನ್ಯೋಸ್ಮಿ ಗುರುಗಳೇ.. 💐🙏🙏🙏
ಅವಾಗ ಇಂತಹ ಗುರುಗಳು ಸಿಕ್ಕಿದ್ರು ನಿಮಗೆ ಕೇಳುವ ಮನಸ್ಸಿರಲಿಲ್ಲ ಬಿಡಿ
ನಮಗೇನು ಸಿಕ್ಕಿದ್ರು ಎಚ್ ಕೆ ಎಂ ಮಾಸ್ಟರ್ ಅಂತ ಸೇಮ್ ಇದೇ ರೀತಿನೇ ಎಲ್ಲಾ ಲೆಸೆನ್ಸ್ ಕೊಟ್ಟಿದ್ರು ನಮಗೆ ಅವಾಗ ಏನು ಬರದೇ ಇರೋ ನಮ್ಮನ್ನೇ ಪರವಾಗಿಲ್ಲ ಒಂದು ಅಷ್ಟು ಮಾತ್ರ ಆದ್ರೂ ಇಂಪ್ರೂವ್ಮೆಂಟ್ ಆಗಿದ್ದೀವಿ ನಮ್ ಹೆಚ್ಗೆ ಏನ್ ಸರ್ ಅಂತೂ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು
ಸರ್ ನಿವು ಕರಿಸಬಪ್ಪ ಅಲ್ಲ ,
ಕಲಿಸೊ ಬಸಪ್ಪ ಸರ್
ತುಂಬಾ ಅದ್ಬುತ ಸರ್ ನಿಮ್ಮ ತರಗತಿ
ಸೂಪರ್ ಸರ್ ನಾನು ಒಬ್ಬ ಸರಕಾರಿ ಕನ್ನಡ ಶಿಕ್ಷಕ ತುಂಬಾ ಖುಷಿ ಆಗುತ್ತೆ ನಿಮ್ಮ ಪಾಠ ಕೇಳುವದರಿಂದ... 👌👌👏👏🙏🙏
Indirectly.... You are my Kannada sir...I am so lucky sir 🙏
Sir you deserve kannada Rathna award❤🎉
ತುಂಬಾ ಚೆನ್ನಾಗಿದೆ ..... ನಿಮ್ಮ ಪ್ರೋತ್ಸಾಹಕ್ಕೆ ನಿಜಕ್ಕೂ ದನ್ಯವಾದಗಳು........💐💐💐💐
ಸರ್ ಕ್ಲಾಸ್ ತುಂಬಾ ಚೆನ್ನಾಗಿದೆ.... ಪ್ರತಿದಿನ ಒಂದೊಂದು ಕನ್ನಡ ತರಗತಿ ಮಾಡಿ ದಯವಿಟ್ಟು.......
ನಿಜವಾಗಿಯೂ ಹೃದಯಸ್ಪರ್ಶಿ ಧನ್ಯವಾದಗಳು ಗುರುಗಳೆ
I'm also lucky sir bcs I didn't watch videos in u tube channel....wen I saw ur video I'm fine of urs and always I'm watching ur video only....ur voice ur teaching style super sir thank u so much🙏
BEST KANNADA TEACHER... 👍 love you N. KARIBASAPPA sir🙏🙏 sir if i cracked FDA/SDA I'll sure come & give you SWEET BOX sir..🙏🙏
Sure u will crack
ಧನ್ಯವಾದಗಳು ಗುರುಗಳೇ.. ನಿಮ್ಮ ವ್ಯಾಕರಣ ತರಗತಿ ತುಂಬಾ ಉಪಯೋಗ ಆಗ್ತಿದೆ .. 🙏🙏🙏
Sir nimma jnanabhandhara, nimma teaching style totally nimge yaru sarisati illa.....super sir thank you sir
tumbaa chanagi muddi bartive nim aela taragatigalu..tumba santosh guru gale..Danyawaadagalu..
🙏 ಅದ್ಬುತ sir ನಿಮ್ಮ video ಕೇಳೋಕೆ 🙏
ತುಂಬಾ ಅದ್ಬುತವಾದ ತರಗತಿ ಸರ್ ಧನ್ಯವಾದಗಳು 🌹🌹
ಸರ್ ನಮಗೆ ಮುಂದಿನ ಸಂಚಿಕೆಯನ್ನು ಆದಷ್ಟು ಬೇಗ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ .
ಧನ್ಯವಾದಗಳೊಂದಿಗೆ ಸರ್....
Hats of u sir..... Keep doing.... Hige munduvareyali nimma upanyasa.....
sir Really u r best kannada teacher 🙏😍
Saaavira koti dhanyavaaadagalu gurugale ........namma punyada palavagi ......nim class kelalu nodalu sikkide🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Eraguvenu nimma paadake future🙏🙏,,, ahha adenda uchharane,, spasta vaachana koushalya,,, nimmanta gurugala padadadiyali kulitu kalitare kannada nijavagalu sundaravagutte,,,,
Comprehensively described, Thank you so much sir.
Nimma voice & niroopisuva vidhana 🔥👌 sir🙏
Nimmannu guragali padediddha nane ಧಾನ್ಯಳು sir.... I'm ur student in kalmane high school 🎒📚🎒📚
T q so much sir sadana academy spr agi Nadskodtira God bls u all sir
Namasathe sir good teaching sir🙏🙏🙏
ಸರ್ ನಮ್ಮ ಶಾಲೆಯಲ್ಲಿಯೂ ಇರೋ ಸರ್ ನಿಮ್ಮ ಹಾಗೆ ಪಾಠಗಳನ್ನು ಹೇಳಿ ಕೊಡ್ತಾರೆ ಧನ್ಯವಾದಗಳು ಸರ್ 🙏🙏🙏👌👌🙋♀️🙋♀️🙂🙂
Tumba chanagide sir nim classes tq
Enta adbhuta gurugalanna parichayisida haaghu nive ondu adbhuta galalli adbhutavagiruva MANJUNATH sir gu avara padaravindagalige eraguvevu navu🙏🙏🙏🙏
Sir hats off very brilliant video tqu sir for helping me
ಬಹಳ ಸೊಗಸಾದ ವಿವರಣೆ ನೀಡಿದೀರ
Nimantha gurugalu padeda kannada nade Danya......jai sadhana academy
ಒಂದು ಸಣ್ಣ ತಿದ್ದುಪಡಿ: ಗುರು ಹಾಕುವಾಗ ಗಮನಿಸಬೇಕಾದ ಅಂಶಗಳು slide ಅಲ್ಲಿ, ದೀರ್ಘ ಸ್ವರಾಕ್ಷರಗಳಿಗೆ ಎಂದು: 'ಈ' ಬದಲಿಗೆ 'ಇ' ಎಂದು ಟೈಪ್ ಮಾಡಲಾಗಿದೆ.
Nanu e mistake observe Madidini
Sir chandassu thumba chenagi vivaravagi tilisiddiri thank you so much sir
ತುಂಬಾ ವಿವರವಾಗಿ ಹೇಳಿದ್ದೀರಿ ಧನ್ಯವಾದಗಳು ಸರ್.
Sir nimmange nange paripoornavaagi iduvarege arta madisidavare illa....ಧನ್ಯವಾದಗಳು
Thank you Sir tumba chennagi arta aytu sir
Good...Better...Best...👍
ಶರಣು ಗುರುಗಳೇ ನಿಮ್ಮ ತರಗತಿ ಕೇಳುವ ಸೌಭಾಗ್ಯ ಕ್ಕೆ ಸಂತೋಷ ವಿದೆ ವಂದನೆಗಳು
ಸರ್ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಇದು ನಮ್ಮ ಮನವಿ ನಮ್ರ ವಿನಂತಿ ಧನ್ಯವಾದಗಳು
Thank you Sir for your classes please continue your classes we are your lovely students sir
ಧನ್ಯವಾದಗಳು ಸರ್ 👌👌
Sir nanna nechina kannada teacher nenapadru. Tq
Nimma teaching ge navu sharanu sharanarti
Sir vrutagalla bage heli sir
Thank you sir super class
Sir nimma teaching very interested. 👏👌🙏🙏
Sir FDA/SDA nalli samanarthaka padagalu & Viruddharthaka padagalu tumba Confuse maadtave Sir 🙏🙏 please help maadi..
Tq mahagurugale super teaching sir🙏
Thanku so mach sir nim kannada class thumba chanagerute
ತುಂಬಾ ಒಳ್ಳೆಯ ವಿಡಿಯೋ ಸರ್. ಸಹಾಯಕವಾದ ಮಾಹಿತಿಗಾಗಿ ಧನ್ಯವಾದಗಳು. ದಯವಿಟ್ಟು ಸಂದೇಹವೊಂದನ್ನು ಪರಿಹರಿಸುವಿರಾ? "ಶ್ರೀನಿಕೇತನ... ಪಾಲಯ ಮಾಮ್ ..." ಗೀತಿನ ಛಂಂದಸ್ಸು ಯಾವುದು?, ಕನ್ನಡದಲ್ಲಿ ಗಾಯನಾನುಕೂಲವಾದ ಛಂಂದಸ್ಸುಗಳು ಯಾವುವು ?
Super explanation sir very useful to me thank u so much sir
Nimma vice amazing
dhanyvadagalu sir🙏🙏🙏
Thanks to Sadhana 🙏🙏🙏
Super sir your teach very help for sslc
Thanku so much sir❤❤🙏🙏🙏
Sir exalant ,niu heliddu saralavagi artaagutte thyanks ty ty ty
Very nice class sir, thankuuuuu🙏💕 sir
super sir
Super sir it is very helpful
Thank you
Thanku sir ✍️🌷
Very nice👍👍 sir🎉
Sir tumba chennagi class madtira.sir naama padada video haki sir
Nange thumbs chennagi arthavaythu gurugale dhanyavadagalu
Super class sir
Tunba danyavadagalu gurugale.sangatya bagge heli plz
👌🙏🙏🙏🙏🙏gurugale
Nange e thara lecture sikillaaa yavathu kannada vibagadalli........kannada nimma baiyaalli kelloke Chanda🌈
Super sir thank you sir🙏💐👍💫⭐
🙏🏾 gurugale
Nice tqs sir
Very very supper class lot of thanks sir
Hatts of sir😃🙂👌👌👏👏
Super teaching sir tq
ಅದ್ಭುತವಾದ ವಿಡಿಯೋ, ಗೌರವಾನ್ವಿತ ಸ್ವಾಮೀ . ನನ್ನ ಸಂದೇಹವನ್ನು ನೀವು ಗುತ್ತಿಗೆಗೆ ಸ್ಪಷ್ಟಪಡಿಸಬಹುದೇ? "ನನ್ನ ತಾಯಿ" ಎಂಬ ಪ್ರಸಿದ್ಧ ಕವಿತೆಯನ್ನು ಯಾವ ಛಂದಸ್ಸಿನಲ್ಲಿ ಬರೆಯಲಾಗಿದೆ?
ಸೂಪರ್
ಧನ್ಯವಾದಗಳು ಸರ್
Thank you sir
Tq 😍 this video ♥️
Super sir thank u very much
ಸರ್ ತುಂಬಾ ಥ್ಯಾಂಕ್ಸ್
Sir nice classes.
Sir Tumba Channagide
Your my favorite sir
ದನ್ಯವಾದಗಳು ಸರ್ ನಿಮಗೆ
Sir nim class keloke tumba ista
Thank you sir.
please mundina video aadashtu bega upload madi plz.
very nice teaching sir ,thank u.please sahityada taragatigalannu madi
Love you sir ji
Tq Sir 👏🏻
ಮನದಲ್ಲಿ ಭಯದಿಂದ ಜರಬಂದು ಸತ್ತ
ಧನ್ಯವಾದಗಳು
ಅದ್ಭುತವಾದ ವೀಡಿಯೊ ಗೌರವಾನ್ವಿತ ಸರ್. ಛಂದಸ್ಸುಗಳ ಬಗ್ಗೆ ನನ್ನ ಸಂದೇಹವನ್ನು ದಯವಿಟ್ಟು ಸ್ಪಷ್ಟಪಡಿಸುವಿರಾ? ಕನ್ನಡದಲ್ಲಿ ಗಾಯನಾನುಕೂಲ ಛಂದಸ್ಸುಗಳು ಯಾವುವು? "ಚೆಲುವಿನ ಮುದ್ದಿನ ಮಕ್ಕಳೇ ... "ಎಂಬ ಪ್ರಸಿದ್ಧ ಗೀತೆಯನ್ನು ಯಾವ ಛಂದ ಸ್ಸಿನಲ್ಲಿ ಬರೆಯಲಾಗಿದೆ?
Hat's off...sir...
Sir u teaching super
Thank you sir 🎉
Thank you so much
Super cl sir,🙏🏽🙏🏽🙏🏽🙏🏽🙏🏽
Superb sir thank you🙏💕
Its my first comment
We are blessed🥰