ಶೈಲಶ್ರೀ ಸುದರ್ಶನ್ ಮನೆಯಲ್ಲಿ ಏನೇನಿದೆ? | Sandhya Raga | Veteran Actress Shylashri Sudarshan Home Tour
ฝัง
- เผยแพร่เมื่อ 7 มิ.ย. 2023
- ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಆರ್ ನಾಗೇಂದ್ರ ರಾಯರು ಎಲ್ಲರಿಗೂ ಗೊತ್ತಿರುವ ವ್ಯಕ್ತಿ. ಅವರ ಮಗ ಸುದರ್ಶನ್ ಖ್ಯಾತ ನಟರು. ಪಂಚಭಾಷೆ ತಾರೆ ಶೈಲಶ್ರೀಯನ್ನ ಲವ್ ಮಾಡಿ ಮದುವೆಯಾದರು. ಶೈಲಶ್ರೀ ರಾಜ್ ಕುಮಾರ್ ಜೊತೆ ಜೇಡರ ಬಲೆಯಲ್ಲಿ ನಟಿಸಿದರು. ಸುದರ್ಶನ್ ಮತ್ತು ಶೈಲಶ್ರೀ ಒಟ್ಟಿಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶೈಲಶ್ರಿ ಅವರ ಮನೆಯಲ್ಲಿ ಏನೇನಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ತೋರಿಸಿದ್ದಾರೆ ...ವಿಡಿಯೋ ನೋಡಿ ...
Click here To Subscribe to Channel -- / chitraloka
#chitraloka #kmveeresh #ಶೈಲಶ್ರೀ #shylashri #shailashri #kannadaactress #jedarabale #rnsudarshan #rnagendrarayaru #actorsudarshan #veteranactor #shylashrihouse #hometour #actresshome #heroinehouse #shylashritreasurer #hometour #hometours #actresshousetour
Also See
ಅನು ಪ್ರಭಾಕರ್ ಮದುವೆ ಆಗಿದ್ದು ಎಲ್ಲಿ? | Love Story | Raghu Mukherjee Marriage | Anu Prabhakar Marriage • ಅನು ಪ್ರಭಾಕರ್ ಮದುವೆ ಆಗಿ... - บันเทิง
ನಮ್ಮ ಚಲನಚಿತ್ರ ಮಂಡಳಿಯಲ್ಲಿ ಹಾಗೂ ಹಿರಿಯ ನಟರು ಹಾಗೂ ತುಂಬಾ ಅನುಕೂಲವಾಗಿರುವಂತೆ ನಟರಲ್ಲಿ ನನ್ನದೊಂದು ಮನವಿ ಇಂತಹ ಅದ್ಭುತ ಕಲಾವಿದರನ್ನು ಕೈಬಿಡಬೇಡಿ plz
Nija sir
Darshan and sudeep all superstar humble request plz give chance to madam to act in ur movies which will help her slot
ಕನ್ನಡ ಚಿತ್ರರಂಗದಲ್ಲಿ ಎಂತಹ ಅದ್ಭುತವಾದ ಕಲಾವಿದರು ಸುದರ್ಶನ್ ಅವರು ಅವರ ಪಾತ್ರಗಳನ್ನು ಮರೆಯಲು ಸಾಧ್ಯವೇ ಇಲ್ಲ ಅವರ ತಂದೆಯವರು ಸಹ ಒಳ್ಳೆಯ ನಿರ್ದೇಶಕರು ಕಲಾವಿದರು
ಇವರ ಸಂದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು. 🙏🙏🙏🙏
ಪಾಪ ಈ ನಟಿಗೆ ವಾಣಿಜ್ಯ ಮಂಡಳಿಯಿಂದ ಸಹಾಯವನ್ನು ಮಾಡಿ
ತುಂಬಾ ಅದ್ಭುತ ಅದ್ಭುತ ನಟಿ ಎಂದು ಹೇಳಲು ಇಷ್ಟಪಡುತ್ತೇನೆ ಮನಸ್ಸಿದ್ದರೆ ಮಾರ್ಗ ಸಿನಿಮಾದಲ್ಲಿ ಇವರ ಅತ್ಯುತ್ತಮ ಪಾತ್ರ ವಹಿಸಿದ್ದಾರೆ ಇನ್ನೂ ಬಂಗಾರದ ಪಂಜರ ಸಿನಿಮಾದಲ್ಲಿ ಇವರನ್ನು ನೋಡಿ ತುಂಬಾ ಖುಷಿಯಾಗುತ್ತೆ ಇವರ ಸಂದರ್ಶನ ನೋಡಿ ನನಗೆ ತುಂಬಾ ಖುಷಿಯಾಯಿತು ಸರ್
ಕನ್ನಡ ಚಿತ್ರಮಂಡಳಿ ಏನು ಮಾಡುತ್ತಿದೆ, ಹಿರಿಯ ಕಲಾವಿದರಿಗೆ ನೆರೆಯಾಗಬೇಕಲ್ಲ ಇಂತಹ ಸಮಯದಲ್ಲಿ,
Great actress
Our most of the senior actress suffers tragedy at their last stage. Main reason they choosing wrong life partner and not saving their earnings.
Shailashri mam one of the cute actress in her young age, well qualified and her Father also air force officer. But Sudharshan wasted money for producing films and horse race.😭😭😭
Oh howda
Kannada film producers should not forget to give chance Shailasri maam
Shila shree. Madam and sudharshan sir came to our school as chief guest our head misters kodagina seetham invited her i love our h.m for her guts still know very dare lady
👌👌👌👌👌👌👌
Great artist shylashree amma
Entha olleya natige film industry or serial galalli act madoke chance sigbeku.
Dks pls allot a apartment to her
First like first view
Shailasree medam hagu sudarshan sir 1982 sagarada LB college bandidru alli sudarshan ravru hoovondu bali bandu enno hadannu kuda hadidru sagaradalli natakadalli kuda abinayisiddaru asha rani yondige ganga yamuna emba natakadalli shailasree medam MA graduation madiddare endu kelidde A samayadalli
🙏🙏🙏🙏🙏🙏🙏🙏🙏
Mam ebru astondu movies madidri ondu own house madkondilva.....Kone gaalakke ondu mane edre chenagittu ....astu dodda family nimdu.
Please watch her interview in Kalamadhyama. How Sudharshan family treated both husband and wife just because Sudharshan went against his father and married her.
👍👍👍👍MN.Lakshmidevi avaranna maataadsi please
🙏🙏
Yake sir old video uploaded madthire
🙏🙏🙏🙏
🙏🙏🙏🙏🙏❤
Egina film actrous koti sambhavanr thegidhukolluthira pl shylashree ammage help madi sudip shivanna avare
Save and help Wonder actress Jaisree mam.
Sorry shailashree mam.
Amma
Yella cinema ranga davru yellarigu erovre erovarige gift kodthiral enothavarige atleast 1 lakh kotru she can leave comfortably . But jaggesh sir help madidare antha news bhandide .
Shaaradaa Putri. Kalaavidaru NaaDina Aasti..DEvaru oLLEdu maaDali...PraNaams...
Industry nam Family (moor sala) annoru Bhashana Bigidu koti Koti sampadane maadoru ivarige support maadbeku
🥰🥰🥰🥰🙏🙏🙏🙏🥰🥰🥰🥰
Evrige makklu ilva
ನೀ ನಡೆವ ಹಾದಿಯಲ್ಲಿ......
Super song 👌👌👌👌👌👌👌
❤
No nearest relatives fo shailashee mam? Who is paying ur rent? Filim industry should come forward to help her
ಇವರ ಸಂದರ್ಶನ ಮಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು 💐💐💐💐🙏🏼