ವಿಷ್ಣು, ಅಂಬಿಗಾಗಿ ಮಾಡಿದ ಸ್ಕ್ರಿಪ್ಟ್ ಗಳು ಹಾಗೆ ಉಳಿದಿವೆ...!|SV Rajendrasingh Babu|Vishnuvardhan|Ambarish

แชร์
ฝัง
  • เผยแพร่เมื่อ 3 ก.ค. 2020
  • Hi all .ನಮಸ್ಕಾರ
    Let's meet SV Rajendra Singh Babu - Part 3 (Final part)
    ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
    ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,‌ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
    ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
    .......
    ಈ ಎಪಿಸೋಡ್ ನಲ್ಲಿ ಅವರ ಅಂತ ಸಿನೆಮಾ ಆಗಿದ್ದು ಹೇಗೆ, ಬಂಧನದ ಹಿಂದಿನ ರಹಸ್ಯ, ಸುಹಾಸಿನಿ ಈ ಸಿನೆಮಾಗೆ ಸೆಲೆಕ್ಟ್ ಆಗಿದ್ದು ಹೇಗೆ.ಇದರೊಂದಿಗೆ ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
    ಈ ಸಂದರ್ಶನದ 3ನೇ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    #SVRajendrasinghbabu #Vishnu #Ambarish
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkistudio
    ...............................................
    About -
    Alma Media School -A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    #GaurishAkkiStudio, #Gas, #GaurishAkki, #AnchorGaurish, $GaurishAkkiStudioGAS
  • บันเทิง

ความคิดเห็น • 428

  • @supriyashortvideos14
    @supriyashortvideos14 4 ปีที่แล้ว +34

    ಅದ್ಭುತ ಕ್ರಿಯಾಶೀಲ ಸಿನಿಮಾ ಗಳನ್ನ ಕನ್ನಡಿಗರಿಗೆ ಕೊಟ್ಟಿದ್ದಕ್ಕಾಗಿ ರಾಯಲ್ ಫಿಲ್ಮ್ ಮೇಕರ್ ರಾಜೇಂದ್ರ ಸಿಂಗ್ ಬಾಬು ರವರಿಗೆ ಅನಂತ ಅನಂತ ಧನ್ಯವಾದಗಳು ಸರ್🙏

  • @nagavishnu5668
    @nagavishnu5668 4 ปีที่แล้ว +82

    ಮುತ್ತಿನ ಹಾರ ಬಂಧನ ಬೆಸ್ಟ್ ಮೂವಿ ಜೈ ಡಾ,,ವಿಷ್ಣು ಬಾಸ್

  • @siddharthkore99
    @siddharthkore99 4 ปีที่แล้ว +21

    ಕನ್ನಡದ ಅದ್ಭುತ ನಿರ್ದೇಶಕ,,ನಿಮ್ಮಿಂದ ಇನ್ನಷ್ಟು ಅದ್ಭುತ ಚಿತ್ರಗಳು ಮೂಡಿಬರಲಿ ಅನ್ನೋದೇ ನಮ್ಮೆಲ್ಲರ ಆಸೆ ಸರ್

  • @shwethapvb8510
    @shwethapvb8510 4 ปีที่แล้ว +77

    ಈಗಿನ ಯುವ ನಿರ್ದೇಶಕರಿಗೆ, ಬಾಬು ಸರ್ ಮಾದರಿ 👌 ಇವರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ಗೌರೀಶ್ ಸರ್🙏

    • @mahi-zq1cu
      @mahi-zq1cu 4 ปีที่แล้ว +1

      The way he respecting to Mr Girish only one can learn.really superb

    • @manjunathgowda2503
      @manjunathgowda2503 4 ปีที่แล้ว

      Good but putta sorry nimge

    • @sahanasaanu2595
      @sahanasaanu2595 3 ปีที่แล้ว

      @6

    • @PremKumar-mr3br
      @PremKumar-mr3br 3 ปีที่แล้ว

      @@manjunathgowda2503 Rajendersinghbabuphoneno

  • @PuneethSiddharth
    @PuneethSiddharth 4 ปีที่แล้ว +46

    Even though your ancestors are from Rajasthan.....your love towards Mysuru and Kannada cinema is simply superb!!!! Thank you sir for your family's contribution.

    • @rao433
      @rao433 3 ปีที่แล้ว +5

      They're the perfect example of how to respect the language of the land. This is how people should assimilate with the locals and also enrich with their contributions.

    • @parameshwarashiva9034
      @parameshwarashiva9034 2 ปีที่แล้ว +2

      There are so many Rajput families from Rajasthan settled in karnataka since ages and respect karnataka and kannada language. Great people

  • @anandbillur7604
    @anandbillur7604 4 ปีที่แล้ว +20

    ಅಂತ ಕನ್ನಡದ ಕತರ್ನಾಕ್ ಫಿಲ್ಮ್ ಸರ್
    ಅಬ್ಬಬ್ಬಾ ಆ ಉಗುರು ಕೀಳೋ ಸೀನ್ ನೋಡಿದ್ರೆ ಈಗಲೂ ಮೈ ಜಂ ಅನ್ನುತ್ತೆ

  • @harshakumar5453
    @harshakumar5453 4 ปีที่แล้ว +85

    ಇಂಥ ಡೈರೆಕ್ಟರ್ ಅವರನ್ನ weekend with Ramesh ಕಾರ್ಯಕ್ರಮಕ್ಕೆ ಆಹ್ವಾನಿಸದೇ... ಎಂಥ ಅರೆ ಬೆಂದವರನ್ನ ಕರಿಸಿದ್ದರು... ಇವರು ಅವರ ಕಣ್ಣಿಗೆ ಕಾಣಲಿಲ್ವ....

    • @sandytuurksga9184
      @sandytuurksga9184 4 ปีที่แล้ว +5

      Avru bandidru bro neevu nodilla ansutthe previous season bandidru

    • @RajSharma-wn8fs
      @RajSharma-wn8fs ปีที่แล้ว

      Good message,
      I thought their ancestors came from Punjab

    • @englishinvillage9764
      @englishinvillage9764 ปีที่แล้ว +1

      ಒಳ್ಳೆಯ ಮಾತು

    • @pushparmp3084
      @pushparmp3084 ปีที่แล้ว

      Truee

    • @Ajay-xe3cw
      @Ajay-xe3cw ปีที่แล้ว

      Big boss avara ajji ge ivaru gothilla anisuthe 🤣🤣🤣🤣

  • @user-sj3qh7kk2y
    @user-sj3qh7kk2y 3 ปีที่แล้ว +10

    ಲವ್ ಯು ವಿಷ್ಣು ಅಣ್ಣ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @vasanthshubha5749
    @vasanthshubha5749 4 ปีที่แล้ว +11

    Rajendra singh babu avarige namaskara🙏🏻 vishnu dada rebel star & nimma great freindshipge nanu kai mugiuve🙏🏻🙏🏻❤❤

  • @shashankamc2240
    @shashankamc2240 3 ปีที่แล้ว +7

    Vishnu dada king of Indian industry 🙏🙏🦁🦁🦁

  • @shivkumarshivkumargowda1103
    @shivkumarshivkumargowda1103 4 ปีที่แล้ว +57

    ಅಂತ ನನ್ನ ಫೆವರೇಟ್ ಮೂವಿ ಅಂಬರೀಷ್ ಅಣ್ಣನ ಆಕ್ಟಿಂಗ್ ಸೂಪರ್

  • @lsureshkrishna1998
    @lsureshkrishna1998 4 ปีที่แล้ว +3

    All time ever green ನಿರ್ದೇಶಕರು ಇಂಥವರಿಂದ ಚಂದನವನ ಇನ್ನು ಉತ್ತಮ ಸ್ಥಾನಕ್ಕೆ ಹೋಗುತ್ತೆ

  • @jayashankarhalagur8535
    @jayashankarhalagur8535 3 ปีที่แล้ว +6

    ಒಂದು ಉತ್ತಮವಾದ ಸಂದರ್ಶನ... ಅಬ್ಬರವಿಲ್ಲದ ಮಾತುಕತೆ. ಬಾಬು ಸರ್ ಅವರ ವಿನಯ, ವಿದ್ವತ್ತು ಎತ್ತರದ್ದು. ಅನಗತ್ಯವಾಗಿ ಮೂಗು ತೂರಿಸದ ಈ ಸಂದರ್ಶಕರ ವೃತ್ತಿಪರತೆ ಚೆನ್ನಾಗಿದೆ. ಒಳ್ಳೆಯದಾಗಲಿ ಡಿಯರ್ ಅಕ್ಕಿ.

  • @kalleshkoppal1338
    @kalleshkoppal1338 4 ปีที่แล้ว +3

    ನಮಸ್ತೆ ಸರ್.ನಮ್ಮ ಅತ್ಯುತ್ತಮ ನಿರ್ದೆಶಕರಲ್ಲಿ ಒಬ್ಬರಾದ ರಾಜೇಂದ್ರಸಿಂಗ್ ಬಾಬು ಸರ್ ಸಂದರ್ಶನ ಖುಷಿಕೊಟ್ತು.ನಿಮಗೆ ಗೊತ್ತಿರುವ ಹಾಗೆ ನಾನು ವಿಷ್ಣು ಸರ್ ದೊಡ್ಡ ಅಭಿಮಾನಿ.ಅವರ ಬಗ್ಗೆ ಅವರ ಕುರಿತು ನಿರ್ದೆಶಕರ ಸಂದರ್ಶನ ಕೊಡಿ.ಒಳ್ಳೆಯದಾಗ್ಲಿ ಸರ್.

  • @Yuvraj_Gowriputra
    @Yuvraj_Gowriputra ปีที่แล้ว +3

    ಮುಂಗಾರಿನ ಮಿಂಚು ಎಂತಹಾ ಸುಂದರ ಸಿನಿಮಾ ಸರ್...ಮಲೆನಾಡಿನೊಳಗೆ ನಾವೇ ಜೀವಿಸುತ್ತಿರುವಂತೆ ಭಾಸವಾಗುತ್ತದೆ..

  • @vasanthshubha5749
    @vasanthshubha5749 3 ปีที่แล้ว +3

    Bandhana 👌💝 antha👌💝💐kilady jodi😍 muthina hara wonderful 🙏🙏💐💐💐💐💐 jai vishnu ambhi🙏🙏

  • @gmanjun
    @gmanjun 4 ปีที่แล้ว +13

    One of the best Director witnessed by Karnataka film industry. Regards

  • @nagoprak
    @nagoprak 4 ปีที่แล้ว +56

    ಗಂಡುಬೇರುಂಡ is one of the bravest film produced in Kannada film industry.

    • @vasudev6515
      @vasudev6515 4 ปีที่แล้ว +4

      ಹೌದು, ಮಕ್ಯಾನ್ನಿಸ್ ಗೋಲ್ಡ್ ಸಿನಿಮಾದ ಸ್ಫೂರ್ತಿ ಇದೇ ಆದರೆ ಜನಕ್ಕೆ ಇಷ್ಟ ಆಗ್ಲಿಲ್ಲ.

    • @nagoprak
      @nagoprak 4 ปีที่แล้ว +3

      @@vasudev6515 #Perhaps #GanduBerunda was ahead of it's time ...then

    • @dhirajkmangalore
      @dhirajkmangalore 4 ปีที่แล้ว +1

      TruE..

    • @beinghumble77
      @beinghumble77 3 ปีที่แล้ว +2

      💯 it is like English movie that to in those days,such a big starcast , location omg really awesome most underrated film

  • @ranjiniranjini4171
    @ranjiniranjini4171 4 ปีที่แล้ว +18

    Muttinahara ivattigu Nan all time favorite movie.tv Alli yaga bandru kooda mis madade nodtini nanu oblu dodda huchhi fan about muttinahara film.

  • @ManjunathManjunath-zl1ye
    @ManjunathManjunath-zl1ye ปีที่แล้ว +3

    God of the kannada industry vishnudada Dada is great ❤️❤️❤️❤️❤️👍👍👍👍👍🙏🙏🙏🙏

  • @seenuz1
    @seenuz1 4 ปีที่แล้ว +10

    Babu Sir is a all time passionate director of Sandalwood!

  • @anandbillur7604
    @anandbillur7604 3 ปีที่แล้ว +5

    ಕನ್ನಡದ "ಮೋನಾಲೀಸಾ" ನಮ್ಮ ಸುಹಾಸಿನಿ ಅವರು
    ಏನ್ ಸ್ಮೈಲ್ ಸರ್ ಅವರದು👌

  • @ImAkashPatil
    @ImAkashPatil 4 ปีที่แล้ว +17

    Kannada industry has produced really great visionary directors between the years 1970 to 2000.

  • @punithpower9859
    @punithpower9859 4 ปีที่แล้ว +7

    My favorite movie ambi boss antha super acting awesome

  • @rajucc5458
    @rajucc5458 4 ปีที่แล้ว +106

    'ಅಂತ' ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು

  • @sreeshab4093
    @sreeshab4093 4 ปีที่แล้ว +6

    One of the finest filmmakers India has produced. He is not just a pride for KFI, but pan-India. This man had big dreams. Very big. And his adventurous, risk taking ability was phenomenal. And to his nature, he gave extraordinary gems to the industry. Such directors will be unheard soon. He is perhaps the last of the generations, who could see cinema so wide and larger than life. And how humble his gestures are. Karnataka Film Chamber should recognize such talents and bring more visibility and encouragement.

  • @nageshsurathkal8939
    @nageshsurathkal8939 4 ปีที่แล้ว +8

    Vishnu fans respect u sir..your experience are Golden words..Really missed Karyappa subject with Vishnu sir..Muttinahaara was a evergreen movie na bhooto na bhavishyathi..what an acting by Vishnu sir..what an emotion best lyrics and music by Hamsalekha sir..Really you are a legendary director 🙏🙏

  • @shamanthrao4446
    @shamanthrao4446 4 ปีที่แล้ว +11

    Antha superhit film best film

  • @martinkv34
    @martinkv34 3 ปีที่แล้ว +3

    Nicely narrated, Rajendra Singh Babu given very good moviese

  • @prajnaballal4761
    @prajnaballal4761 4 ปีที่แล้ว +56

    He is undoubtedly a great visionary director of our industry.

  • @rhythm3458
    @rhythm3458 3 ปีที่แล้ว +8

    ಬಂಧನ,ಅಂತ,ಮುತ್ತಿನಹಾರ,ಹಬ್ಬ,ದಿಗ್ಗಜರು,
    ಹಾಲುಂಡ ತವರು,ಕಟ್ಟೆಗಳು ಸರ್ ಕತ್ತೆಗಳ, ಮಹಾಕ್ಷತ್ರಿಯ,ದೇವಾ ಅದ್ಭುತವಾದ ಸಿನಿಮಾಗಳು ನಮಗೆ ಕೊಟ್ಟಿದೀರಾ ಸರ್

    • @vinayakchikkankod499
      @vinayakchikkankod499 9 หลายเดือนก่อน

      ಹಬ್ಬ, ದಿಗ್ಗಜರು, ಹಾಲುಂಡ ತವರು ಹಾಗೂ ದೇವಾ ಈ ಚಿತ್ರಗಳನ್ನು ರಾಜೇಂದ್ರ ಸಿಂಗ್ ಬಾಬು ರವರು ನಿರ್ದೇಶಿಸಿಲ್ಲಾ.

  • @rohithparashivamurthy3268
    @rohithparashivamurthy3268 3 ปีที่แล้ว +9

    He also directed many other emotional blockbuster films in the 1990s.
    These included mutthina haara (1990), halunda tavaru (1994), jeevanadi (1996), mungarina minchu(1997) and many more. We are forever indebted for your famous contribution for the industry sir

    • @udayshankarmouryats9492
      @udayshankarmouryats9492 3 ปีที่แล้ว +6

      ಹಾಲುಂಡ ತವರು, ಜೀವನದಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಡಿ ರಾಜೇಂದ್ರ ಬಾಬು.ಡಿ ರಾಜೇಂದ್ರ ಬಾಬುನೇ ಬೇರೆ ರಾಜೇಂದ್ರ ಸಿಂಗ್ ಬಾಬುನೇ ಬೇರೆ.

    • @vinayakchikkankod499
      @vinayakchikkankod499 2 ปีที่แล้ว +2

      @@udayshankarmouryats9492 ಸರಿಯಾಗಿ ಹೇಳಿದ್ದೀರಿ.

    • @shivkumarrp8515
      @shivkumarrp8515 6 หลายเดือนก่อน

      Sir namma Vishnu awarige muuthina hara , Bandhana movies nalli Dukha role neediddu besara sangatthi.😢😢

  • @nagbelad
    @nagbelad 4 ปีที่แล้ว +8

    a huge pleasure to listen to him. this family's contribution to kannada cinema is unparalelled. a very good conversation.

  • @cheluvasugriva6375
    @cheluvasugriva6375 4 ปีที่แล้ว +12

    ಸರ್ ನೀವು #indiandirectors ಲೀ ಎಲೆಮರೆಯ ಕಾಯಿ ಸ್
    Super sr nivu🙏🙏🙏

  • @harshaana
    @harshaana 4 ปีที่แล้ว +5

    rajendrasingh babu, puttanna kanagal, dore bhagavan, GV Iyer - the foundational pillars of kannada film industry. Rajendrasingh babu comes in the top 10 directors of Indian cinema!! The sheer grit and will of a brilliant movie maker is seen in him. Alas, we dont have any more movie makers like him currently in KFI... the cinemas were pure in art, emotion, talent of actors, heart touching music...!!

    • @Truthshouldwin
      @Truthshouldwin 3 ปีที่แล้ว +1

      Bhargava sir also

    • @harshaana
      @harshaana 3 ปีที่แล้ว

      @@Truthshouldwin absolutely

  • @akshayudupi5691
    @akshayudupi5691 3 ปีที่แล้ว +4

    ವಿಷ್ಣು ಅಂಬಿ 💕

  • @ramk406
    @ramk406 4 ปีที่แล้ว +8

    One of the lejendary Director in sandalwood.

  • @gowrishankarshankar6589
    @gowrishankarshankar6589 4 ปีที่แล้ว +17

    ಇದುವರೆಗೂ ನೀವು ಸಸ್ಪೆನ್ಸ್ ಚಿತ್ರ ಮಾಡಲಿಲ್ಲ. ಒಂದು ಒಳ್ಳೆಯ ಗೂಡಚಾರಿ.... ಸಸ್ಪೆನ್ಸ್ ಕಥೆ ಇರುವ ಚಿತ್ರ ಮಾಡಬೇಕು ಎಂದು ನನ್ನ ಅನಿಸಿಕೆ...ಅಭಿಲಾಷೆ..... ನಿಜಕ್ಕೂ ನಿಮ್ಮ ಪ್ರತಿಭೆ ಅದ್ವಿತೀಯ....ಅಪಾರ... ಬಣ್ಣಿಸಲಾಗದ.ಮಾತುಗಳು... ಅಭಿನಂದನೆಗಳು. ಕನ್ನಡ ಚಿತ್ರರಂಗದಲ್ಲಿ ಮೊದಲ ಸಾಲಿನ ಮೂವರು ನಿದೆ೯ಶಕರು ಪುಟ್ಟಣ್ಣ ಕಣಗಾಲ್.. ಸಿದ್ದಲಿಂಗಯ್ಯ...ರಾಜೇಂದ್ರಸಿಂಗ್ ಬಾಬು... ಮುಂದಿನ ಚಿತ್ರಕ್ಕೆ ಶುಭಾಶಯಗಳು.

    • @kishorekulkarni8258
      @kishorekulkarni8258 4 ปีที่แล้ว

      Madiddare Kshana Kshana film

    • @user-kn5je7np9q
      @user-kn5je7np9q 3 ปีที่แล้ว

      @@kishorekulkarni8258 kshana kshana sunil kumar desai movie, he is master of suspense thriller movies like Tarka, uthkarsha, nishkarsha, sangharsha, udhgarsha, prathyartha, marma etc

  • @raji5719
    @raji5719 4 ปีที่แล้ว +7

    My favorite movie ANTHA

  • @user-sj3qh7kk2y
    @user-sj3qh7kk2y 3 ปีที่แล้ว +3

    ಲವ್ ಯು ವಿಷ್ಣು ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @kiranshivashankar2443
    @kiranshivashankar2443 4 ปีที่แล้ว +6

    What a man Babu sir. Living legend. Hats off. Gaureesh Akki sir many thanks for this great initiative.

  • @englishinvillage9764
    @englishinvillage9764 ปีที่แล้ว

    ಮುತ್ತಿನ ಹಾರ ಸೂಪರ್ ಮೂವೀ ಸರ್ & ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ..... ಗ್ರೇಟ್ ಡೈರೆಕ್ಟರ್

  • @Ram92026z
    @Ram92026z 4 ปีที่แล้ว +9

    Yen fascinating interview ri idhu. I grew up watching these movies. Ondh ondh movie nu kannig mundhey bartha idhey. Kiladi Jodi, Bandhana, Antha yappa. This man is a genius! Idhella kelaskolakke it is amazing! Ivrella unsung heroes. Once again, I stand up and salute the host of this interview. Best interviewer because he listens.

    • @Ram92026z
      @Ram92026z 4 ปีที่แล้ว +1

      Ondhe ondhu question kellirbekaithu. Aa Bandhana aadhmele Vishnuvardhan and Rajendra Singh Babu had a public spat ansathey. Vague aagi gyaapka idhey. But they did have a fight if I remember. I wish Gaurish had asked that question

    • @jagannathharihar7669
      @jagannathharihar7669 ปีที่แล้ว

      Bandhana is really a fantastic movie and it is ever memorable and never forgettable as well

  • @rajeshwaritr934
    @rajeshwaritr934 2 หลายเดือนก่อน +1

    ಬಂಧನ ultimate movie🙏🙏🙏🙏🙏

  • @cinemawithmanju6963
    @cinemawithmanju6963 ปีที่แล้ว +1

    ಬೆಸ್ಟ್ ಡೈರೆಕ್ಟರ್ ಆಫ್ ಕನ್ನಡ ಇಂಡಸ್ಟ್ರಿ

  • @AnilBM99
    @AnilBM99 4 ปีที่แล้ว +4

    We are always greatful for you for bringing such great legendaries for nice interviews, ನಮ್ಮ ಯುವ ಜನಾಂಗ ಬಹಳಷ್ಟು ಕಲಿಯೋದಿದೆ ಅವರ ಮಾತುಗಳಿಂದ.. ಅಂತ ದೊಡ್ಡ hit ಆಗಬಹುದಾದ ಸಿನೆಮಾ ಇಟ್ಕೊಂಡು, film release ದಿನ ಅಷ್ಟು ಸರಳವಾಗಿ ಜಯಮಾಲಾ ಮನೆಯಲ್ಲಿ ಉಳ್ಕೊಂತಿದ್ರು ಅಂದ್ರೆ, ನಾವೆಲ್ಲ ಯೋಚನೆ ಮಾಡ್ಬೇಕಾಗಿರೋದೆ.. ಇತ್ತೀಚಿನ ದಿನಗಳಲ್ಲಿ, talent ಕಡಿಮೆ ಇದ್ರು ಬಾಹ್ಯ ನೋಟಕ್ಕೆ ಬೆಲೆ ಕೊಡೋ ಕಾಲಘಟ್ಟದಲ್ಲಿ youths life ಒದ್ದಾಡ್ತಾ ಇದೆ, ಈ ಸಮಯದಲ್ಲಿ ಯಾವುದಾದರೂ ಹೊಸ ನಿರ್ದೇಶಕರ ಚಿತ್ರ release ಗೆ ಮುಂಚೆ ಹವಾ ಶುರು ಮಾಡಿದ್ರೆ, ಆ ಸ್ವಲ್ಪ fame ನೆ ಬಂಡವಾಳ ಮಾಡಿಕೊಂಡು ಸಿಕ್ಕ ಸಿಕ್ಕ ನಿರ್ಮಾಪಕರ ಹತ್ತಿರ token advance ಮಾಡ್ಕೊಂಡು, ತನ್ನ ಭಾವಿ ಹವಾ ಸಿನೆಮಾ release ದಿನ ಹೊಸ audi, bmw car ತಗೊಂಡ್ ಬರೋ ಒಂದು ವಿಚಿತ್ರ ಶೋಕಿ ಶುರುವಾಗಿತ್ತು.. ಶೋಕಿ ನಮ್ಮೆಲ್ಲರ ಯುವಕರ ಬದುಕಿನಲ್ಲಿ ಯಾಕೋ ಜಾಸ್ತಿಯಾಗ್ತಿದೆ, corona ನಮ್ಮೆಲ್ಲರನ್ನು ಒಂದು ವಿಚಿತ್ರ, undigestable ಬದುಕಿಗೆ ಒಗ್ಗಿಕೊಳ್ಳುವಂತೆ ಮಾಡುತ್ತಿದೆ.. Once again thanks Gaurish sir for interview and Singh sir for sharing wonderful memories..

  • @AbdulRasheed-nx2zh
    @AbdulRasheed-nx2zh 5 หลายเดือนก่อน +3

    " ಅಂತ " ಕನ್ನಡ ಚಿತ್ರರಂಗದ ಶೋಲೆ
    . " ಬಂಧನ " ಕನ್ನಡ ಚಿತ್ರರಂಗದ ದೇವದಾಸ್ . ಇವೆರಡೂ ಸಿನೆಮಾಗಳು ಕನ್ನಡ ಸಿನಿರಂಗದ ಅಪೂರ್ವ ಸಿನೆಮಾಗಳಾಗಿ ಎಂದೆಂದಿಗೂ ಗುರುತಿಸಲ್ಪಡುತ್ತದೆ .

  • @jagadisht2984
    @jagadisht2984 3 ปีที่แล้ว +2

    ಮುಂಗಾರಿನ ಮಿಂಚು... ಎಂತ ಅದ್ಬುತ ಸಿನಿಮಾ

  • @MaheshM-pn5wr
    @MaheshM-pn5wr 3 ปีที่แล้ว +6

    “Bhoomi Thayiya Chochchala Maga” is best film

  • @ravindranath2753
    @ravindranath2753 3 ปีที่แล้ว +3

    Sir u r pride of Kannada industry sir.........no words

  • @jayantgowda3520
    @jayantgowda3520 4 ปีที่แล้ว +4

    Great director.vishnu Ambi avr ge Star tand kottru.avr film super Ede yell

  • @manojkumarmanu5748
    @manojkumarmanu5748 4 ปีที่แล้ว +3

    Thanks Sir interview with greate director rajendra babu Singh Sir

  • @patilss9175
    @patilss9175 4 ปีที่แล้ว +7

    Legend director of kannada industry

  • @Chandru7217
    @Chandru7217 4 ปีที่แล้ว +9

    Babu sir is like a film University , our kannada film industries never forget your service , may god bless you always sir

  • @umeshngowda6377
    @umeshngowda6377 3 ปีที่แล้ว +5

    great director.. u r a legend sir

  • @seenuz1
    @seenuz1 4 ปีที่แล้ว +4

    Mr Gourish, professional anchoring, best wishes!!

  • @nandinandi8645
    @nandinandi8645 4 ปีที่แล้ว +8

    the legendary director sv rb

  • @akshayudupi5691
    @akshayudupi5691 3 ปีที่แล้ว +3

    One of the best episode

  • @kadamvv
    @kadamvv 4 ปีที่แล้ว +5

    Hi Gourish, fine interviewer, finer subject. This was a lovely trip through time.

  • @sumantofficial669
    @sumantofficial669 4 ปีที่แล้ว +4

    Awesome👏✊👍

  • @mohangowda111
    @mohangowda111 3 ปีที่แล้ว +3

    One of the grate film director in Kannada film industry

  • @kiranraj6137
    @kiranraj6137 4 ปีที่แล้ว +3

    Sir great u take and came Rajendra Singh Babu sir what a informations great work I watched all 3 episodes keep going sir 🙏🏻

  • @nageshsurathkal8939
    @nageshsurathkal8939 4 ปีที่แล้ว +15

    Kindly re release Muttinahaara movie in same Santhosh Theatre we want see Vishnu sir cutout

  • @ajayk2628
    @ajayk2628 4 ปีที่แล้ว +6

    Mysore is really good place for film city. Less traffic as well as u can take more productivity. Less production cost..

  • @shivannar1293
    @shivannar1293 6 หลายเดือนก่อน +1

    Legend director in Sandalwood film indurty

  • @parameshwaramh2087
    @parameshwaramh2087 4 ปีที่แล้ว +3

    Great director. His contribution to Kannada industry is very laudable

  • @manjeshkn9629
    @manjeshkn9629 4 ปีที่แล้ว +4

    Nimma muttinahaara nanna all time favourite movie

  • @siddhalingeshwara
    @siddhalingeshwara 4 ปีที่แล้ว +2

    Wow wonderful amazing Director!

  • @kms_studio_10
    @kms_studio_10 4 ปีที่แล้ว +2

    ಮದಕರಿ ನಾಯಕ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ ಸಾರ್, I hope you guys do very well sir with dboss

  • @manjulaprabhakar1612
    @manjulaprabhakar1612 4 ปีที่แล้ว +1

    Great Director, thanks gowrish sir, very informative, he is our time director, brought back all the golden memories of those golden days.

  • @srinivasasr8244
    @srinivasasr8244 3 ปีที่แล้ว

    SV Rajendra Singh Babu ATI adbhuta direction Muthina Hara super hit Nana wonderful Mysore Kumbar Koppal Srinivas

  • @parameshwarashiva9034
    @parameshwarashiva9034 2 ปีที่แล้ว +1

    S V Rajendra Singh highly talented director

  • @gopalakrishnanmg5946
    @gopalakrishnanmg5946 3 ปีที่แล้ว +1

    Making of the best film Bandhana - Vishnuvardhan, Suhasini,Jaijagadeesh.

  • @manjunathababu7751
    @manjunathababu7751 8 หลายเดือนก่อน +1

    Super❤️❤️

  • @ravichandra9553
    @ravichandra9553 4 ปีที่แล้ว +2

    Indian extraordinary legend director ❤️❤️❤️🙏❤️ great episode

  • @jayashankarkr4738
    @jayashankarkr4738 ปีที่แล้ว +1

    King of king rebal ⭐

  • @sureshp-fl2bw
    @sureshp-fl2bw 4 ปีที่แล้ว +3

    Antha my best movie

  • @shivakumar-wc9dz
    @shivakumar-wc9dz 4 ปีที่แล้ว +9

    Muttina haara top best film of kfi

  • @pramodk629
    @pramodk629 4 ปีที่แล้ว +10

    Thank you for this episode sir . I thought of watching for 2 minutes .. but ended up watching the whole episode . . Looking forward for some more episodes like these with some other directors sir . . My recommendations are Ravichandran and Upendra . . Thank you

    • @GaurishAkkiStudio
      @GaurishAkkiStudio  4 ปีที่แล้ว +2

      We will try..- GaS

    • @vinayhemanth9796
      @vinayhemanth9796 3 ปีที่แล้ว +1

      Ravichdran remake movie director bro

    • @paragmangal4594
      @paragmangal4594 3 ปีที่แล้ว

      @@vinayhemanth9796 true all remakes from his mother tongue tamil

  • @bharathsy
    @bharathsy 3 ปีที่แล้ว +2

    Muttina haara was one of the finest films... thanks for beautiful movies sir

  • @purushottamnaik9703
    @purushottamnaik9703 4 ปีที่แล้ว

    Super sir,nimma bagge Nanu hechchagi tilidu kondiralilla.gourush sir he dhanyavadagalu

  • @user-ro5vz2sr4d
    @user-ro5vz2sr4d 4 ปีที่แล้ว +25

    ಮುತ್ತಿನ ಹಾರ ಚಿತ್ರದ ಮೇಕಿಂಗ್ ಬಗ್ಗೆ ಕೇಳಿ, ಚಿತ್ರದಲ್ಲೂ ಭಾರತ ಚೀನ ಕದನ ಇದೆ.

  • @rajeshwaritr934
    @rajeshwaritr934 2 หลายเดือนก่อน

    Great actor vishnu sir

  • @SanjeevkumarsS-fv9bx
    @SanjeevkumarsS-fv9bx 4 ปีที่แล้ว +3

    Ambi boss

  • @rkm7970
    @rkm7970 4 ปีที่แล้ว +6

    ಗೌರೀಶ್ ಅಣ್ಣಾ ದಯವಿಟ್ಟು ಭೂಮಿ ತಾಯಿಯ ಚೊಚ್ಚಲ ಮಗ ಬಗ್ಗೆ ಮುಂದಿನ Episode ಅಲ್ಲಿ ವಿಸ್ತಾರವಾಗಿ ಮಾತಾಡಿ pls🙏🙏🙏

  • @kishorekulkarni8258
    @kishorekulkarni8258 4 ปีที่แล้ว +4

    First time directing our DBOSS movie that too historical movie raja madakari nayaka. All the best to s v Rajendra Singh babu sir. jai DBOSS. Jai Robbert.

  • @nandinandi8645
    @nandinandi8645 4 ปีที่แล้ว +4

    Wow this is amazing of u r story

  • @Lohith_Logistics
    @Lohith_Logistics 3 ปีที่แล้ว +6

    Such Wonderful Director.. who has so much of analysis .. All the Best for Next project Madhakari Nayak sir 🙂
    Let it come with same perfection like kurukshethra movie

  • @sudarshansanjeev7429
    @sudarshansanjeev7429 4 ปีที่แล้ว +4

    Extremely talented person with very good technical knowledge

  • @preeti343ify
    @preeti343ify 4 ปีที่แล้ว +12

    He might have given many hits.... But u make please one more episode on Bhoomi taayi chochhala maga making...it's best ...need part 2 with shivanna with social message... convey the msg

    • @GaurishAkkiStudio
      @GaurishAkkiStudio  4 ปีที่แล้ว +4

      Sure, we will convey the msg - GaS

    • @basubadiger2001
      @basubadiger2001 4 ปีที่แล้ว +3

      ಭೂಮಿ ತಾಯಿಯ ಚೊಚ್ಚಿಲ ಮಗ ಸೋಲೊದಕ್ಕೆ ಕಾರಣಗಳೇ ಇಲ್ಲ.ಅಂಥಾ ಅದ್ಭುತ ಚಿತ್ರ ಸೋತಿದ್ದು ತೀರ ಬೇಸರದ ವಿಷಯ.ಇದೇ ಸಾಲಿಗೆ ಸೇರುವ ಇನ್ನೊಂದು ಚಿತ್ರ ಶಿವರಾಂ ಕಾರಂತ್ ರವರು ಬರೆದ ಕಾದಂಬರಿ ಆಧಾರಿತ ,ಟಿ.ಎಸ್.ನಾಗಾಭರಣ ನಿರ್ದೇಶನದ ಚಿಗುರಿದ ಕನಸು.

    • @preeti343ify
      @preeti343ify 4 ปีที่แล้ว +3

      @@basubadiger2001 promotion was very less...our guys want masala movie

    • @kishorekulkarni8258
      @kishorekulkarni8258 4 ปีที่แล้ว +1

      @@basubadiger2001 yes brother both are technically good movies but commercially flop movies.

    • @jeethus5
      @jeethus5 ปีที่แล้ว

      Flop ka baap Shivannadu long hediro movie bittu bere yavdu hit agide main hero Ramesh madi second hero Upendra agiddre olle hit agirodu

  • @leoharish
    @leoharish 2 ปีที่แล้ว +1

    Such passionate film maker. Kudos 🙏🙏🙏

  • @sathishkumarlk7852
    @sathishkumarlk7852 4 ปีที่แล้ว +1

    Mutthinahara excellent movie. ....one of my favourite movie. sir ..👌👌👌

  • @vasanthshubha5749
    @vasanthshubha5749 3 ปีที่แล้ว +1

    Baby sir neeu great great director hatsaff 💐💐🙏🙏

  • @TheManjunathNaidu
    @TheManjunathNaidu 3 ปีที่แล้ว +4

    His legacy would live on through his work. He will be an inspiration for generations of filmmakers to come. He is the James Cameron of Kannada film industry!

  • @vijayaramesh7327
    @vijayaramesh7327 4 ปีที่แล้ว +1

    Sir u r very great.God bless you .

  • @raghuk3028
    @raghuk3028 4 ปีที่แล้ว +5

    ಒಳ್ಳೆ ನಿರ್ದೇಶಕ... ಆದರೆ ಚಿತ್ರರಂಗದಲ್ಲಿ ಒಡಕಿಗೆ ಇವರ ಪಾಲೂ ಇದೆ...

  • @nandinandi8645
    @nandinandi8645 4 ปีที่แล้ว +3

    It's amazing

  • @manju20071961
    @manju20071961 4 ปีที่แล้ว +2

    Gowrish wonderful anchoring and voice... Keep it up...

  • @akshayudupi5691
    @akshayudupi5691 3 ปีที่แล้ว +1

    ವಿಷ್ಣು ದಾದಾ 🙏🏻

  • @naliniashok9756
    @naliniashok9756 4 ปีที่แล้ว +1

    Super interview 👌👌👌👌