ರಾಣಿ ಚೆನ್ನಭೈರಾದೇವಿ ವಿದೇಶಕ್ಕೆ ಕಾಳುಮೆಣಸು ಸಾಗಿಸುತಿದ್ದ ರಹಸ್ಯ ಬಂದರು-Gerusoppa- Rani Chennabhairadevi-13

แชร์
ฝัง
  • เผยแพร่เมื่อ 23 ต.ค. 2024

ความคิดเห็น • 25

  • @prakashkonnur825
    @prakashkonnur825 6 หลายเดือนก่อน +1

    ಬಹಳ ಉಪಯುಕ್ತ ಮಾಹಿತಿ.ನಿರೂಪಕರಿಗೆ ಅಭಿನಂದನೆಗಳು

  • @laxminagarajsarathi6118
    @laxminagarajsarathi6118 3 หลายเดือนก่อน

    ನಮ್ಮ ಕರ್ನಾಟಕ ಇತಹಾಸ ಮೈನವಿರೆಳುತ್ತೆ🤗🤗

  • @parthasarathy459
    @parthasarathy459 5 หลายเดือนก่อน +1

    Dear Lok Raj Jain, you are having treasure of information. You are narrating the story as if you are a witness to the history. I have also felt i was in that era. Thank you very much sir. One more information do you have any book written by you about Rani Chana Byradevi. If so please share the details how to get a copy of the same. 🙏🙏

    • @jainlokaraj3712
      @jainlokaraj3712 5 หลายเดือนก่อน

      ಧನ್ಯವಾದಗಳು ಸರ್ ಪುಸ್ತಕ ಬರವಣಿಗೆ ನಡೆಯುತ್ತಿದೆ ಸರ್

  • @rkpalitb8411
    @rkpalitb8411 6 หลายเดือนก่อน +1

    Chenna bhairadevi episodes are excellent keep continue to other Ranis

  • @nageshbabukalavalasrinivas2875
    @nageshbabukalavalasrinivas2875 6 หลายเดือนก่อน

    Thanks for the Geru Soppa series.

  • @shashikalamurthy3468
    @shashikalamurthy3468 5 หลายเดือนก่อน

    ನಮಸ್ಕಾರ

  • @bharamappabelagali6888
    @bharamappabelagali6888 6 หลายเดือนก่อน

    Jai jinendra sir and medum

  • @rangaswamytrangaswamy3790
    @rangaswamytrangaswamy3790 6 หลายเดือนก่อน +2

    🎉 Camera. ಎಲ್ಲಾ ಕಡೆ ತೋರಿಸಿ ಅವರು ಮಾತನಾಡುತ್ತಿದ್ದನ್ನೆ ತೋರಿಸುವ ಬದಲು

  • @SURESHSM-uj7wo
    @SURESHSM-uj7wo 5 หลายเดือนก่อน

    Chakravarthi Sulibele soolemaganige e video thorisbeku

  • @jalajachand5482
    @jalajachand5482 6 หลายเดือนก่อน

    Jain mastergu Saha nanna vandanegalu

  • @sridharbhatk3510
    @sridharbhatk3510 6 หลายเดือนก่อน +1

    ಅಭಿನಂದನೆಗಳು.
    ಲೋಕ ರಾಜ್ ರವರ ವಿವರಗಳನ್ನು ನೋಡಿದರೆ ಅವಿಭಜಿತ ದ.ಕ.ಜಿಲ್ಲೆಯ ಕಿರು ಬಂದರುಗಳ ಮೂಲಕ ಹೇಗೆ ವ್ಯಾಪಾರ ಸಾಗುತ್ತಿದ್ದಿರ ಬಹುದು ಎಂದು ಊಹಿಸಲು ಅವಕಾಶ ವಾಗುತ್ತದೆ.
    ನಮ್ಮ ಕರಾವಳಿ ಕೂಡಾ ಪೂರ್ಚುಗೀಸ್ ವಸಾಹತುಶಾಹಿ ಗಳ ತೀರಾ ದಬ್ಬಾಳಿಕೆ ಒಳಗಾಗಿತ್ತು ಎಂಬ ನೆನಪಾಗುತ್ತದೆ.
    ದುರಂತ ಎಂದರೆ ವಿಜಯನಗರವಾಗಲೀ ಮುಂದೆ ಕೆಳದೀ ಮನೆತನಗಳಾಗಲೀ ತುಳುನಾಡಿನ ಅರಸುಮನೆತನಗಳ ಸಹಾಯಕ್ಕೆ ಬಾರದೇ ಅವರು ಹಿತಾಸಕ್ತಿಗೆ ಪ್ರಾಮುಖ್ಗಖ್ಯತೆ ನೀಡಿದ್ದರು.

    • @vidyadharambmb3456
      @vidyadharambmb3456 4 หลายเดือนก่อน

      ಕೆಳದಿ ಶಿವಪ್ಪ ನಾಯಕರು ಪೋರ್ಚಿಗೀಸರನ್ನ ಓಡಿಸಿ ತುಳುನಾಡನ್ನ ಕಾಪಾಡಿದ್ದರ ಬಗ್ಗೆ ಅಜಯ್ ಕುಮಾರ್ ಶರ್ಮ ಎಂಬುವವರು FB ಅಲ್ಲಿ ಲೇಖನ ಬರೆದಿದ್ದಾರೆ ಓದಿನೊಡಿ ಇಲ್ಲದಿದ್ದರೆ ಇಂದು ಕರಾವಳಿ ಮತ್ತೊಂದು ಗೋವಾ ಆಗ್ತಾ ಇತ್ತು

  • @jalajachand5482
    @jalajachand5482 6 หลายเดือนก่อน

    Niropaksro andare ithihasa heluvaru Saha avarige nanna abinandanegalu

  • @manjunathhegde9920
    @manjunathhegde9920 6 หลายเดือนก่อน

    nimage namaskragalu

  • @9071
    @9071 6 หลายเดือนก่อน

    Kaalu menasina Rani chennabhairadevi 2019 FDA exam question

  • @jalajachand5482
    @jalajachand5482 6 หลายเดือนก่อน

    Hi digital madhyama

  • @abhishekjain3440
    @abhishekjain3440 6 หลายเดือนก่อน

    Pls read Gajanana sharmas book " chennabhairadevi"

    • @parthasarathy459
      @parthasarathy459 5 หลายเดือนก่อน

      I have read the book. But the narration and the details more here.

  • @gururaj6969
    @gururaj6969 6 หลายเดือนก่อน +1

    The lady has no sense of History or Geography. She can't even speak Kannada properly. Sad

  • @mastarts489
    @mastarts489 6 หลายเดือนก่อน +1

    Ser niu 500 warsha diinda innu badkidira yalla nive helu tidira yalla poruff torisi