ಅಬ್ಬಾ,,,,ಇವತ್ತಿನ episode antu ತುಂಬಾ ಸ್ಪೆಷಲ್ ,,ಕಣ್ಣಲ್ಲಿ ನೀರು ತರಿಸಿತು,ಲೋಕ್ ರಾಜ್ ತರಹ ಇನ್ನೊಬ್ಬ ಇತಿಹಾಸ ಕಾರರನ್ನು ನಾನು ನೋಡಿಲ್ಲ,ಲೋಕ್ ರಾಜ್ sir ಅವರನ್ನು ಅಷ್ಟು ಬೇಗ ಬಿಡಬೇಡಿ ರಾಣಿಯ ಇತಿಹಾಸ ಎಲ್ಲವನ್ನೂ ಹೊರತೆಗೆಯಿರಿ,ಲೋಕ್ ರಾಜ್ sir ಇದೋ ನಿಮಗ❤❤❤
People of Goa who were ordred to leave Goa on refusal to convert they came to Chennabhairadevis refuge. These brahmins prospered here and settled here with religious freedom. And I belong to that community.
Heart touching episode. Jai mata Avvarasi. She lives in the hearts of people and she is immortal.Thanks to the team. I am fortunate to travel with you and live the history. Sincere thanks to Shri. Lokaraj Jain Sir. Even my eyes were also moist.
"ಆ ಕಥೆಗಳಲ್ಲಿ ನಾವು ಜೀವಿಸಿದ್ದೇವೆ...." True.. everyone will repent the tragedy. Thank you very much Mr. Loka Raj Jain sir. for your exponential grip over the history. I feel you were belong to the 16th century and served the queen and the kingdom in your best capacity .🙏🙏
Today we also face very painful 💔 emotionally because our kannada soil is mean present peoples not knowing our historical background, very much apricieat your feedback regarding this project 👍 ❤❤❤....thank you once again
It is such a shame that although I worked in this area between Jan 1979 and June 1981. I never came to know the glorious yet tragic story of this great queen. Thanks for these episodes. I still have some comments to make. Ms Nandini KL should learn to speak better Kannada. Please avoid using words like "sakhat" which keeps her so far away from sophistication. Her pronunciation of Kannada too calls for improvement. Please know the difference between the "Aaa" and "Haa". Better research on her part will result in better productions in future. Sri Lokraj Jain so richly deserves honorary doctorates from our universities. We only celebrate mediocrity and totally ignore great scholarship. He belongs to this class of unknown people who through their passion for leaning have acquired such stupendous scholarship. He remains a simple schoolteacher. Saaaadly.
@@jainlokaraj3712 ಸರ್ ಹೊನ್ನೇ ಕಂಬಳಿ ಅರಸರ ಕೋಟೆ ಎಂದು ತಾವೇ ತಿಳಿಸಿದಿರಿ ಹೊನ್ನೇ ಕಂಬಳಿ ಅರಸರ ಮೂಲ,, ಜೈನ ರಿರಬೇಕು ಇಲ್ಲ ಶೂದ್ರ ಸಮುದಾಯ ಇರಬೇಕು. ಆಂಧ್ರದ ಈಗಿನ ಸಿಕಂದರ್ ಬಾದ ನಲ್ಲಿ ಇರುವ ಕೊಲ್ಲಿ ಪಾಕ ರೇವಣ ಸಿದ್ದ ಮಠ 1600 ರ ಸುಮಾರಿಗೆ ಅಲ್ಲಿಂದ ಬಂದ ಶೈವ ಆರಾಧ್ಯ ರು ಇಲ್ಲಿ ವೀರ ಶೈವ ರಾಗಿ ಮುಂದುವರೆದು ಮುಖ್ಯ ವಾಗಿ ಮಲ್ಲ ಅರಸರು ಮುಂದೇ ವೀರ ಶೈವ ಮತಕ್ಕೆ ಮತಾಂತರ ಗೊಂಡು 1760 ರವರೆಗೆ ಕೆಳದಿ ಆಳಿದರು. ಸಾಳುವ ವಂಶದ 22 ರಾಜರು ಸದಾಶಿವ ರಾಯನ ನಂತರ ಜೈನ ಧರ್ಮಕ್ಕೆ ಮತಾಂತರ ಗೊಂಡು 54 ವರುಷ ಆಳಿದ ಕಾಳು ಮೆಣಸಿನ ರಾಣಿ ಗೇರು ಸೋಪ್ಪೆಯ ಚನ್ನ ಬೈರಾದೇವಿ ಕೆಳದಿಯ ಮೋಸಕ್ಕೆ ಬಲಿಯಾದಳು. ಅವರದೇ ಗುಂಪು ಟಿಸಿಲು ಹೊಡೆದು ಸೊಂದೆ ಅರಸರು ಆದರು ಅವರ ಕುಡಿಯೇ ಬೆಳವಡಿ ಮಲ್ಲಮ್ಮ ಕಿತ್ತೂರಿನ, ಮಲ್ಲ ಸರ್ಜ್ ಜೈನ ಕ್ಷತ್ರಿಯ ಕಿತ್ತೂರ್ ಚನ್ನಮ್ಮ. ಇರಲಿ ನಮಗೆ ಚಿನ್ನ ಕಂಬಳಿ ಅರಸರ ಕಾಲಮಾನ (ಈಗ ಕೆಳದಿ ಚೌದಪ್ಪ ಗೌಡ ರಿಂದ ವೀರಮ್ಮ ವರೆಗೆ ಇದ್ದಂತೆ )ಇವರ ಬಗ್ಗೆ ಗೊತ್ತಿದ್ದರೆ ದಯವಿಟ್ಟು ಸಂಕ್ಷಿಪ್ತ ವಿವರಣೆ ನೀಡಿ ಪ್ಲೀಸ್
@@thimmareddys7561ಸರ್ ಹೊನ್ನೆಕಂಬಳಿಯ ಅರಸರು ಯಾವ ಧರ್ಮದವರೆಂದು ನಮಗೆ ಸ್ಪಷ್ಟವಿಲ್ಲ. ಆದರೆ ಅವರದೇ ಕೋಟೆಯಾದಂತಹ ನಗರದಲ್ಲಿ ಒಂದು ಜೈನ ಬೀದಿಯಿತ್ತು. ಅಲ್ಲಿ ಚಂದ್ರನಾಥಸ್ವಮಿ ಹಾಗೂ ಜ್ವಾಲಾಮಾಲಿನಿ ಅಮ್ಮನವರ ಬಸದಿ ಇತ್ತು. ಈ ಬಸದಿಗೆ ಗೇರುಸೊಪ್ಪದ ಆದಿಯಪ್ಪಕವಿ ಬಂದು ಒಂದು ದಿನ ಅರ್ಚನೆ ಆರಾಧನೆ ಮಾಡಿದ್ದ ಮಾಹಿತಿ ಬರವಣಿಗೆಯಿಂದ ತಿಳಿದಿದೆ ಸರ್.
Sir ನಿಮ್ಮ ವಿವರಣೆ ಚೆನ್ನಮ್ಮಾಜಿಯ ಅಂತ್ಯದ ಕತೆ ತುಂಬಾ ಅದ್ಭುತ ಕಣ್ಣೀರು ತರಿಸಿತು
ಅಬ್ಬಾ,,,,ಇವತ್ತಿನ episode antu ತುಂಬಾ ಸ್ಪೆಷಲ್ ,,ಕಣ್ಣಲ್ಲಿ ನೀರು ತರಿಸಿತು,ಲೋಕ್ ರಾಜ್ ತರಹ ಇನ್ನೊಬ್ಬ ಇತಿಹಾಸ ಕಾರರನ್ನು ನಾನು ನೋಡಿಲ್ಲ,ಲೋಕ್ ರಾಜ್ sir ಅವರನ್ನು ಅಷ್ಟು ಬೇಗ ಬಿಡಬೇಡಿ ರಾಣಿಯ ಇತಿಹಾಸ ಎಲ್ಲವನ್ನೂ ಹೊರತೆಗೆಯಿರಿ,ಲೋಕ್ ರಾಜ್ sir ಇದೋ ನಿಮಗ❤❤❤
ವೀಕ್ಷಿಸಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು.
ಅದ್ಬುತ ಇತಿಹಾಸದ ಚಾರಿತ್ರಿಕ ನಿರೂಪಣೆ, ಅವಲೋಕನ,ಪುನರ್ ಸ್ಮರಣೆ.
ಉತ್ತಮ ಇತಿಹಾಸದ ದಾಖಲೆ
ಲೋಕರಾಜ್ sir ತುಂಬಾ ಭಾವನಾತ್ಮಕ ವಾಗಿತ್ತು ನಿಮ್ಮ ಕಥಾ ಶೈಲಿ
ಸರ್ ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ ಒಳ್ಳೆಯ ಮಾಹಿತಿ ಜೈ ಜೀನೆಂದ್ರೆ
People of Goa who were ordred to leave Goa on refusal to convert they came to Chennabhairadevis refuge. These brahmins prospered here and settled here with religious freedom.
And I belong to that community.
ನೀವು ಹೇಳಿದ ಇತಿಹಾಸದ ದುಃಖಕರ ಘಟನೆಗಳನ್ನು ಓದಿ ನನ್ನ ಕಣ್ಣಾಲಿಗಳು ತುಂಬಿ ಬಂತು.ನೀವು ಒಳ್ಳೆಯ ಇತಿಹಾಸ ತಜ್ಞರು.. ಧನ್ಯವಾದಗಳು .. ಗೀತಾ ಭಟ್ ಮಂಗಳೂರು..😢
ಧನ್ಯವಾದಗಳು ಮೇಡಂ
ನಿಮ್ಮ ಕಥೆ ಕೇಳಿ ನನಗೂ ತುಂಬಾ ಬೇಸರ ವಾಯಿತು ಸರ್ ಒಳ್ಳೆಯವರಿಗೆ ಕೂಡಾ ಕಷ್ಟ ಬರುತ್ತೆ ಅಂತ ರಾಣಿ ತಿಳಿಸಿ ಕೊಟ್ಟಿದಾರೆ 🙏🏾🙏🏾
ನಿಜ ಸರ್
Heart touching episode. Jai mata Avvarasi. She lives in the hearts of people and she is immortal.Thanks to the team. I am fortunate to travel with you and live the history. Sincere thanks to Shri. Lokaraj Jain Sir. Even my eyes were also moist.
Thank you sir ❤
ತುಮಕೂರು ನಿಂದ ಇದನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು 😢😢😢
Super sir🙏🙏🙏😭😭😭
Bahut dukha hua Rani veera vaniti.❤❤
"ಆ ಕಥೆಗಳಲ್ಲಿ ನಾವು ಜೀವಿಸಿದ್ದೇವೆ...." True.. everyone will repent the tragedy. Thank you very much Mr. Loka Raj Jain sir. for your exponential grip over the history. I feel you were belong to the 16th century and served the queen and the kingdom in your best capacity .🙏🙏
ಧನ್ಯವಾದಗಳು ಸರ್
@@jainlokaraj3712 🙏🙏
Tq Digital madhyama😊
Sir you are great sir, your memories, narrative style extra ordinary. when you are emotional m too sir😢
ವೀಕ್ಷಿಸಿದ್ದಕ್ಕೆ ಧನ್ಯವಾದಗಳು.
ಕವಣೆ ಅಂದ್ರೆ ಗೊತ್ತಿಲ್ವೇ..?ನಿಮಗೆ ಸಾಮಾನ್ಯ ಜ್ಞಾನದ ಅವಶ್ಯಕತೆ ಬಹಳ ಇದೆ..
Tumba ide, kelbekagiradanna kelalla.. Intha vishyagalanna stress madtare😢
ಸರ್ ನೀವು ಹೇಳಿದ ಇತಿಹಾಸದ ಕಥೆ ಕಣ್ಣ ಮುಂದೆ ಅದ ಹಾಗೆ ಕಾಣುತ್ತೆ.. ಧನ್ಯವಾದಗಳು ನಿಮಗೂ ಡಿಜಿಟಲ್ ಮಾಧ್ಯಮ ಗೂ
ಧನ್ಯವಾದಗಳು ಸರ್
Today we also face very painful 💔 emotionally because our kannada soil is mean present peoples not knowing our historical background, very much apricieat your feedback regarding this project 👍 ❤❤❤....thank you once again
ವೀಕ್ಷಿಸಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು.
Sir tumba chennagi explain madtira !❤
ಹಿತಿಹಾಸದ ಬಗೆ ನೀವು ಎಷ್ಟು ತಿಳಿಸಿದಿರಿ ನಿಮ್ಮ ವಿವರಣೆ ಕೇಳ್ತಾ ಕೇಳ್ತಾ ನಮಗೂ ಅಳು ಬಂತು ಸಾರ್😢😢
ವೀಕ್ಷಿಸಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು.
Koteya sanrakshane agbeku......mundina peeligige itihasa tiliyabeku
Super 👌
Nice information
ಕಥೆ ಅಲ್ಲ ತಾಯಿ ಇತಿಹಾಸ
It is such a shame that although I worked in this area between Jan 1979 and June 1981. I never came to know the glorious yet tragic story of this great queen. Thanks for these episodes.
I still have some comments to make. Ms Nandini KL should learn to speak better Kannada. Please avoid using words like "sakhat" which keeps her so far away from sophistication. Her pronunciation of Kannada too calls for improvement. Please know the difference between the "Aaa" and "Haa".
Better research on her part will result in better productions in future.
Sri Lokraj Jain so richly deserves honorary doctorates from our universities. We only celebrate mediocrity and totally ignore great scholarship. He belongs to this class of unknown people who through their passion for leaning have acquired such stupendous scholarship. He remains a simple schoolteacher. Saaaadly.
Thank you sir sharing your good opinion❤
ಬಿದರೂರ್ ಮುಂಚೆ ಚಿನ್ನ ಕಂಬಳಿ ಅರಸ್ ಎಂದು ಬರುತ್ತದೆ ಅವರ ಇತಿಹಾಸ ಗೊತ್ತಿದ್ದರೆ ದಯವಿಟ್ಟು ತಿಳಿಸಿರಿ ಪ್ಲೀಸ್
ಬಿದರೂರು ಅಂದರೆ ವೇಣುಪುರ
ಎರಡು ವೇಣುಪುರಗಳಿದ್ದವು ಒಂದು ನಗರ ಕೋಟೆಯಿರುವ ಊರು. ಇನ್ನೊಂದು ಕಾರ್ಗಲ್ ಸಮೀಪದ ಬಿದರೂರು.
ನಗರ ಮೂಲತವಾಗಿ ಹೊನ್ನೆಕಂಬಳಿ ಅರಸರದ್ದು.
@@jainlokaraj3712 ಸರ್ ಹೊನ್ನೇ ಕಂಬಳಿ ಅರಸರ ಕೋಟೆ ಎಂದು ತಾವೇ ತಿಳಿಸಿದಿರಿ ಹೊನ್ನೇ ಕಂಬಳಿ ಅರಸರ ಮೂಲ,, ಜೈನ ರಿರಬೇಕು ಇಲ್ಲ ಶೂದ್ರ ಸಮುದಾಯ ಇರಬೇಕು. ಆಂಧ್ರದ ಈಗಿನ ಸಿಕಂದರ್ ಬಾದ ನಲ್ಲಿ ಇರುವ ಕೊಲ್ಲಿ ಪಾಕ ರೇವಣ ಸಿದ್ದ ಮಠ 1600 ರ ಸುಮಾರಿಗೆ ಅಲ್ಲಿಂದ ಬಂದ ಶೈವ ಆರಾಧ್ಯ ರು ಇಲ್ಲಿ ವೀರ ಶೈವ ರಾಗಿ ಮುಂದುವರೆದು ಮುಖ್ಯ ವಾಗಿ ಮಲ್ಲ ಅರಸರು ಮುಂದೇ ವೀರ ಶೈವ ಮತಕ್ಕೆ ಮತಾಂತರ ಗೊಂಡು 1760 ರವರೆಗೆ ಕೆಳದಿ ಆಳಿದರು. ಸಾಳುವ ವಂಶದ 22 ರಾಜರು ಸದಾಶಿವ ರಾಯನ ನಂತರ ಜೈನ ಧರ್ಮಕ್ಕೆ ಮತಾಂತರ ಗೊಂಡು 54 ವರುಷ ಆಳಿದ ಕಾಳು ಮೆಣಸಿನ ರಾಣಿ ಗೇರು ಸೋಪ್ಪೆಯ ಚನ್ನ ಬೈರಾದೇವಿ ಕೆಳದಿಯ ಮೋಸಕ್ಕೆ ಬಲಿಯಾದಳು. ಅವರದೇ ಗುಂಪು ಟಿಸಿಲು ಹೊಡೆದು ಸೊಂದೆ ಅರಸರು ಆದರು ಅವರ ಕುಡಿಯೇ ಬೆಳವಡಿ ಮಲ್ಲಮ್ಮ ಕಿತ್ತೂರಿನ, ಮಲ್ಲ ಸರ್ಜ್ ಜೈನ ಕ್ಷತ್ರಿಯ ಕಿತ್ತೂರ್ ಚನ್ನಮ್ಮ. ಇರಲಿ ನಮಗೆ ಚಿನ್ನ ಕಂಬಳಿ ಅರಸರ ಕಾಲಮಾನ (ಈಗ ಕೆಳದಿ ಚೌದಪ್ಪ ಗೌಡ ರಿಂದ ವೀರಮ್ಮ ವರೆಗೆ ಇದ್ದಂತೆ )ಇವರ ಬಗ್ಗೆ ಗೊತ್ತಿದ್ದರೆ ದಯವಿಟ್ಟು ಸಂಕ್ಷಿಪ್ತ ವಿವರಣೆ ನೀಡಿ ಪ್ಲೀಸ್
@@thimmareddys7561ಸರ್ ಹೊನ್ನೆಕಂಬಳಿಯ ಅರಸರು ಯಾವ ಧರ್ಮದವರೆಂದು ನಮಗೆ ಸ್ಪಷ್ಟವಿಲ್ಲ. ಆದರೆ ಅವರದೇ ಕೋಟೆಯಾದಂತಹ ನಗರದಲ್ಲಿ ಒಂದು ಜೈನ ಬೀದಿಯಿತ್ತು. ಅಲ್ಲಿ ಚಂದ್ರನಾಥಸ್ವಮಿ ಹಾಗೂ ಜ್ವಾಲಾಮಾಲಿನಿ ಅಮ್ಮನವರ ಬಸದಿ ಇತ್ತು. ಈ ಬಸದಿಗೆ ಗೇರುಸೊಪ್ಪದ ಆದಿಯಪ್ಪಕವಿ ಬಂದು ಒಂದು ದಿನ ಅರ್ಚನೆ ಆರಾಧನೆ ಮಾಡಿದ್ದ ಮಾಹಿತಿ ಬರವಣಿಗೆಯಿಂದ ತಿಳಿದಿದೆ ಸರ್.
Raniya samadi yelli edi akka...evaga
ಕೆಂಪಿ ಯಾರು ತಿಳಿಸಿ
ಕುಣುಬಿ ಜನಾಂಗದ ಹೆಣ್ಣು
ಕುಣುಬಿ ಜನಾಂಗದ ಸೈನಿಕನ ಹೆಂಡತಿ
🥺🥺🥺🥺🥺🥺🥺🥺🥺🥺🥺
Che😢😢😢
Nomber send madi sir nimadi
😢😢
😢
Bejar
Madam shockobrber
ಸರ್ ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ ಒಳ್ಳೆಯ ಮಾಹಿತಿ ಜೈ ಜೀನೆಂದ್ರೆ
ಧನ್ಯವಾದಗಳು
😢