ಬೆಟ್ಟದ ತುದಿಯ ಸಿಹಿನೀರಿನ ಜಲಪಾತ ಭೀಮೇಶ್ವರ- Digital Maadhyama-Nandini- Gerusoppa-Rani Chennabhairadevi-15

แชร์
ฝัง
  • เผยแพร่เมื่อ 23 ต.ค. 2024

ความคิดเห็น • 30

  • @nageshbabukalavalasrinivas2875
    @nageshbabukalavalasrinivas2875 6 หลายเดือนก่อน +5

    ಅದ್ಭುತ ದೇವಸ್ಥಾನ. ಧನ್ಯವಾದಗಳು

  • @chethancsspur3397
    @chethancsspur3397 5 หลายเดือนก่อน +1

    ನಿಜಕ್ಕೂ ಇವು ನಮ್ಮಂತವರಿಗೆ ತಿಳಿಯದ ಕರ್ನಾಟಕದ ರೋಚಕ ಇತಿಹಾಸ ಇಂತಹ ಇತಿಹಾಸ ಶಾಲಾ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯದೆ ಇದ್ದದ್ದು ನಿಜಕ್ಕೂ ನಮ್ಮ ದೌರ್ಭಾಗ್ಯ ಉತ್ತಮವಾದ ವಿಡಿಯೋಗಳನ್ನು ಮಾಡಿದ್ದೀರಾ ಅಭಿನಂದನೆಗಳು

  • @AdarshaTalaguppa
    @AdarshaTalaguppa 3 หลายเดือนก่อน

    ತುಂಬಾ ಚೆನ್ನಾಗಿದೆ ಮೆಂಡಮ್ ವಿಡಿಯೋ

  • @nagarajdn7385
    @nagarajdn7385 6 หลายเดือนก่อน +1

    Well explained no ego, keep posting this hidden basti, temples, fort in the deep forest. Majority of basti are found in caves, top of the mountains. Jains important sacred place to visit is near Dhanbad, Jharkhand. SHIKARJI, where 24 thirankars padahas found in 24 mountains seperately, very tired some walk.🎉

  • @ManjunathaG-jq6gs
    @ManjunathaG-jq6gs 6 หลายเดือนก่อน +4

    ❤❤❤❤ ಸಾರ್ sp r

  • @sureshhallur4683
    @sureshhallur4683 6 หลายเดือนก่อน +3

    ಜೈ ಜಿನೆಂದ್ರ ಸರ್ ನಮಸ್ತೆ ಮೇಡಂ

  • @anitaarakeri1801
    @anitaarakeri1801 6 หลายเดือนก่อน +3

    ವಿವರಣೆ ಸಹಿತ ಹೆಚ್ಚಾಗಿ ಕಲಾಕೃತಿಗಳನ್ನು zoom ಮಾಡಿ ತೋರಿಸಿ

  • @ChandruSir-b4p
    @ChandruSir-b4p 5 หลายเดือนก่อน

    Nice information ❤🙏💐

  • @ChandruSir-b4p
    @ChandruSir-b4p 5 หลายเดือนก่อน

    Good work madam

  • @chandan_travelstories
    @chandan_travelstories 6 หลายเดือนก่อน

    It was a wonderful place, I visited last monsoon

  • @subraymarati9169
    @subraymarati9169 6 หลายเดือนก่อน +3

    ಅಕ್ಕ ನೀವು ನಮ್ ಊರು ಟೆಂಪಲ್ ಗೆ ಬನ್ನಿ

  • @thimmareddys7561
    @thimmareddys7561 3 หลายเดือนก่อน +1

    ಶ್ರೀ ಲೋಕರಾಜ್ ರವರೇ ಸಾಲ್ವ ವಂಶದ ಸಂಗೀತ ಪುರ ದ ಹಾಲ ವಾಡಿ ಇರಲಿ 17 ನೇ ಯವರು ಚನ್ನ ಬೈರಾದೇವಿ ಉಳಿದ 16 ಜನರ ಹೆಸರು ಹೇಳಿದರೆ ತುಂಬಾ ಚನ್ನಾಗಿರುತ್ತದೆ ಪ್ಲೀಸ್ ಗೊತ್ತಿದ್ದರೆ ತಿಳಿಸಿ

  • @sunshinestreams786
    @sunshinestreams786 6 หลายเดือนก่อน +6

    ಚೆನ್ನ ಭೈರಾದೇವಿ ಹಾಗೂ ಭೀಮೇಶ್ವರ ಬಗ್ಗೆ ನೀವೇ ಮೊದಲು ವೀಡಿಯೋ ಮಾಡಿರೋದು.ಅಲ್ಲಿ ಇರುವ ಎಲ್ಲ ಸ್ಥಳಗಳನ್ನು deep ಆಗಿ ತೋರಿಸಿ

    • @jagadishkonaje7343
      @jagadishkonaje7343 5 หลายเดือนก่อน

      ಅದ್ಭುತ ಮಾಹಿತಿ ಯನ್ನು ಕೊಟ್ಟಿದಿರಿ 🙏🏾🙏🏾

  • @ahalyabs
    @ahalyabs 6 หลายเดือนก่อน +1

    ಬಂಡೆಗಳು ಸೂಪರ್.

  • @sevath666
    @sevath666 6 หลายเดือนก่อน

    👌

  • @subraymarati9169
    @subraymarati9169 6 หลายเดือนก่อน +2

    ನಮ್ ಊರು ಟೆಂಪಲ್ ಗೆ ಬನ್ನಿ 🎉❤

  • @Needlemover369
    @Needlemover369 6 หลายเดือนก่อน

    Lokraj sir❤

  • @jagadishkonaje7343
    @jagadishkonaje7343 5 หลายเดือนก่อน

    ಈ ಇತಿಹಾಸ ವನ್ನು ಮಕ್ಕಳ ಪಠ್ಯ ಪುಸ್ತಕ ದಲ್ಲಿ ಬರಬೇಕು..

  • @RaghunandanMahalingappa
    @RaghunandanMahalingappa 6 หลายเดือนก่อน +1

    Where is this place... In which district its located ??

    • @SachinV-wo3ik
      @SachinV-wo3ik 6 หลายเดือนก่อน

      ಸಾಗರ ತಾಲೂಕ್ ಶಿವಮೊಗ್ಗ ಜಿಲ್ಲೆ ತಾಳಗುಪ್ಪ to ಭಟ್ಕಳ ರೋಡ್

    • @aee1816
      @aee1816 6 หลายเดือนก่อน

      ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚನ್ನಗೊಂಡ ಗ್ರಾಮ ಕೋಗರ್ ಸಮೀಪದ ಭೀಮೇಶ್ವರ ಟೆಂಪಲ್

  • @shree1787
    @shree1787 6 หลายเดือนก่อน +2

    Ramaniya jagadalli Sundara Devalaya 🙏👍🤗🙋👌

  • @prashanthjain71
    @prashanthjain71 6 หลายเดือนก่อน

    Mungaru male-2 cinema da song shooting madidare illi

  • @youlikejeeva1169
    @youlikejeeva1169 6 หลายเดือนก่อน +1

    Plz over agi adabedi

  • @youlikejeeva1169
    @youlikejeeva1169 6 หลายเดือนก่อน

    Nimge over agi adadi video maduki agalva