Mutual Fund SIP Investing: Live Demo | SIP Investment for Beginners in Kannada | Sharath MS

แชร์
ฝัง
  • เผยแพร่เมื่อ 6 ม.ค. 2025

ความคิดเห็น • 61

  • @ffreedomappkannada
    @ffreedomappkannada  2 หลายเดือนก่อน +1

    ➡ Mutual Funds Course📈 - ffdm.app/fwzM

    • @maheshbsmahesh7552
      @maheshbsmahesh7552 2 หลายเดือนก่อน

      Sir policy bazar nali hudike madbahuda

  • @GladGeneral
    @GladGeneral 2 หลายเดือนก่อน +1

    Very slowly and nicely thought.. good video

  • @lakhankumbar3580
    @lakhankumbar3580 2 หลายเดือนก่อน +1

    Super information sir

  • @vasanthpatil495
    @vasanthpatil495 3 วันที่ผ่านมา

    ತುಂಬಾ ಚೆನ್ನಾಗಿದೆ ನಾನು, ತಿಂಗಳಿಗೆ 1000.ಕಟ್ಟಬೇಕು ಅಂತ ವಿಚಾರ ಮಾಡಿದ್ದೇನೆ 4ವರ್ಸಕ್ಕೆ ಎಷ್ಟ್ಟು ಬರುತದೆ ತಿಳಿಸಿರಿ ಗುಡ್ evening🙏. ಸರ್ 🙏

  • @ShivaKumar-st4qo
    @ShivaKumar-st4qo 2 หลายเดือนก่อน +4

    ಸರ್ , Groww app ನಲ್ಲಿ ನಾವು ಮಾಡಿದ online ನಲ್ಲಿ ಮಾಡಿದ account ಸರಿ ಇದೆಯ ಅಥವ ತಪ್ಪಾಗಿದೆಯ ಎಂದು ತಿಳಿಯುದು ಹೇಗೆ ಎಂಬುದರ ಬಗ್ಗೆ ದಯಾಮಾಡಿ ತಿಳಿಸಿ. 🙏🙏

  • @mamathashetty5833
    @mamathashetty5833 หลายเดือนก่อน

    I recently invested in mutual funds. After watching videos on share market, wanted to check out trading.. if hv not done video on trading, kindly makeone🙏

  • @bassu-l1y
    @bassu-l1y 2 หลายเดือนก่อน +3

    Sir 1 year nalli 1lack 50k ginta jaasti envest maadbhuda maadidre enaagutte? En maadbeku? Dayavittu tilisikodi sir.

  • @mdakarsh
    @mdakarsh 2 หลายเดือนก่อน +2

    return calculator is assuming not orginal

  • @jeevaraj_p_chavadi
    @jeevaraj_p_chavadi หลายเดือนก่อน

    Sir PE ratio bagge ondu video madi

  • @yallalingagasar1732
    @yallalingagasar1732 2 หลายเดือนก่อน +2

    Hi sir

  • @ManjuHarijan-k2x
    @ManjuHarijan-k2x 2 หลายเดือนก่อน +4

    Sir bank mukantara mutual fund sip madaboda edonda doubt enda nanu mutual fund Alli invest madilla plz heli

  • @ರಘುಯಾದವ್ಜಮೀನ್ದಾರ್ರಘು
    @ರಘುಯಾದವ್ಜಮೀನ್ದಾರ್ರಘು 2 หลายเดือนก่อน

    👌🙏🏽

  • @krishnahegde4130
    @krishnahegde4130 2 หลายเดือนก่อน +3

    Sir,
    ನಾನು equity trading zeroda ನಲ್ಲಿ ಮಾಡುತ್ತಿದ್ದೇನೆ.
    Mutual fund ಕೂಡ zerodha coin
    ಮಾಡಬಹುದಾ ಇಲ್ಲ MF ಬೇರೆ ಆಪ್ ಗ್ರೋ ಏಂಜಲ್ 1 ಮಾಡುವುದು ಉತ್ತಮ ಅಂತ ತಿಳಿಸಿ.

    • @sharath.m.ssharath4792
      @sharath.m.ssharath4792 2 หลายเดือนก่อน +1

      ನೀವು ಹೇಳಿರುವ ಎಲ್ಲಾ ಕಂಪನಿಗಳನ್ನು ಪರಿಗಣಿಸಬಹುದು. ಆಯ್ಕೆ ನಿಮ್ಮದು

    • @yallalingagasar1732
      @yallalingagasar1732 2 หลายเดือนก่อน

      @@sharath.m.ssharath4792 hi sir

    • @psg4417
      @psg4417 2 หลายเดือนก่อน

      Maadabahudu ..I m doing

    • @premg13
      @premg13 2 หลายเดือนก่อน

      Zeroda coin ಬಳಸಿ ಅಥವಾ grow application

  • @shivarudraiahgvrudraiah8466
    @shivarudraiahgvrudraiah8466 2 หลายเดือนก่อน +20

    ಮಾಹಿತಿ ತುಂಬಾ ಚೆನ್ನಾಗಿತ್ತು ಸರ್. One time investment ಅಂದರೆ 5-10 ಲಕ್ಷವನ್ನು ಒಮ್ಮೆಗೆ 3-4ವರ್ಷಗಳ ಅವಧಿಗಾಗಿ ಹೊಡಿಕೆ ಮಾಡೋದು ಹೇಗೆ ಮತ್ತು ಅದನ್ನು ಹಿಂದಕ್ಕೆ ಪಡೆಯುವುದು ಹೇಗೆ ಎಂಬುದನ್ನು ತಿಳಿಸ ಬಹುದೇ ಸರ್

    • @maheshbsmahesh7552
      @maheshbsmahesh7552 2 หลายเดือนก่อน

      Sir policy bazar nali hudike madbahuda

    • @nagendrajain9543
      @nagendrajain9543 หลายเดือนก่อน

      Lumpsum investment. Next Idcw plan . swp plan. Safe monthly 1%swp.

    • @RamachandraNaik-f9d
      @RamachandraNaik-f9d หลายเดือนก่อน

      Bank hogi uncle nanuadide. Cenagide

  • @narayano3519
    @narayano3519 2 หลายเดือนก่อน +1

    ಸರ್ ದಯವಿಟ್ಟು ಲೋನ್ ಆನ್ ಕ್ರೆಡಿಟ್ ಕಾರ್ಡ್ ಯಾವ ಯಾವ ವಿಷಯಗಳನ್ನು ಪರಿಗಣಿಸಬೇಕು ಹೇಗೆ ಪಡೆದುಕೊಳ್ಳುವುದು ದಯಮಾಡಿ ವಿಡಿಯೋ ಮಾಡಿ

  • @Kalavati-h3w
    @Kalavati-h3w 2 หลายเดือนก่อน +1

    Naneg ega 50 yrs ega invest madok Agatha sir estu versha sumne dud saving madodu gothilde heng hengo jevna madbitve but ega saving madoke time Ella en madodu sir thumba bejar agthide

  • @JayanthKR-px7cb
    @JayanthKR-px7cb 2 วันที่ผ่านมา

    ಎಸ್ ಐ ಪಿ ಅಮೌಂಟ್ ಹೇಗೆ ತೆಗೆದುಕೊಳ್ಳುವುದು sir

  • @JaheerKhanZaheer
    @JaheerKhanZaheer หลายเดือนก่อน

    Sir matte nieu asthu amount invest madedra

  • @ShankarSB619
    @ShankarSB619 2 หลายเดือนก่อน +1

    Sir ivageno expense ratio 0.87% idhe, but nanu bandu 5 or 10 years adhmele withdraw madovaga expense ratio eshtu percent irutthe dhayamadi thilisi...?

    • @sharath.m.ssharath4792
      @sharath.m.ssharath4792 2 หลายเดือนก่อน

      Expense ratio change agta iratte adre thumba jasti maduvahagilla. Adakku niyama iratte

  • @lakhankumbar3580
    @lakhankumbar3580 2 หลายเดือนก่อน +2

    But edke enadru pepar sequrity bande enadru siguta sir

    • @sharath.m.ssharath4792
      @sharath.m.ssharath4792 2 หลายเดือนก่อน

      Illa. SEBI regulated. Adre equity mutual funds nalli market risk iratte

  • @yogeshgowda6390
    @yogeshgowda6390 2 หลายเดือนก่อน

    Sir navu invest mado app close agbitre hen madbeku

  • @khalandar5472
    @khalandar5472 2 หลายเดือนก่อน

    Amount withdrawn madodu hege last

  • @yallalingagasar1732
    @yallalingagasar1732 2 หลายเดือนก่อน +11

    ಸರ್ ನಾನು ಶೇರ್ ಮಾರ್ಕೆಟಿಂಗ್ ನಲ್ಲಿ ಹೂಡಿಕೆ ಮಾಡಬೇಕು ನನಗೆ ಒಬ್ಬ ಅರ್ಥಿಕ ತಜ್ಞರ ಜೋತೆ ಸಂಪರ್ಕ ಕಲ್ಪಿಸಿ ಸರ್🙏🙏 ದಯವಿಟ್ಟು

    • @psg4417
      @psg4417 2 หลายเดือนก่อน

      Very easy..start maadi..

    • @premg13
      @premg13 2 หลายเดือนก่อน

      Smallcase application

    • @Stockmarket_MRKT
      @Stockmarket_MRKT 2 หลายเดือนก่อน

      Stock market ಬಗ್ಗೆ ನೀವೇ ಅಧ್ಯಯನ ಮಾಡಿ. ಸ್ವತಂತ್ರ ಜ್ಞಾನ ಇಲ್ಲದೇ ಹೂಡಿಕೆ ಮಾಡಬೇಡಿ...

  • @chandruguddad7257
    @chandruguddad7257 2 หลายเดือนก่อน +1

    Sir, Government employees can invest in mutual funds please reply.

  • @krishnahegde4130
    @krishnahegde4130 2 หลายเดือนก่อน +6

    Sir,
    ಪ್ರಜಾವಾಣಿಯಲ್ಲಿ ಯಾವ ದಿವ್ಸ ತಾವು ಬರೆದ ಲೇಖನ ಬರುತ್ತೆ ?
    ವಿಜಯ ಕರ್ನಾಟಕದಲ್ಲಿ ವಾರದ ಯಾವ ದಿನ ತಾವು ಬರೆದ ಲೇಖನ ಬರುತ್ತೆ ತಿಳಿಸಿದರೆ ಉತ್ತಮ.
    ಧನ್ಯವಾದಗಳು🙏🏻🙏🏻

    • @sharath.m.ssharath4792
      @sharath.m.ssharath4792 2 หลายเดือนก่อน

      ಸರ್ ವಿಜಯ ಕರ್ನಾಟಕ ಪತ್ರಿಕೆಯವರು ಮೊದಲ ಬಾರಿಗೆ ವಿಕ ಮನಿ ಎನ್ನುವ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ವಾರ ಪತ್ರಿಕೆ ಹೊರತಂದಿದ್ದಾರೆ. ಪ್ರತಿ ಭಾನುವಾರ ಅದು ಪ್ರಕಟವಾಗುತ್ತದೆ. ಪ್ರತ್ರಿಕೆ ಬೆಲೆ 5 ರೂಪಾಯಿ. ಪ್ರಜಾವಾಣಿಯಲ್ಲಿ ಈ ಹಿಂದೆ ಷೇರು ಮಾತು ಎನ್ನುವ ಅಂಕಣ ಬರೆಯುತ್ತಿದ್ದೆ. ಈಗ ಆ ಅಂಕಣ ಇಲ್ಲ. ಧನ್ಯವಾದ

    • @ananthaavav8217
      @ananthaavav8217 2 หลายเดือนก่อน

      ಪ್ರತಿ ಭಾನುವಾರ ವಿಜಯ ಕರ್ನಾಟಕದ ಪೇಪರ್ ಜೊತಗೆ VK ಮನಿ ಪೇಪರ್ ತೆಗೆದು ಕೊಳ್ಳಿ ಅದ್ರಲ್ಲಿ ಇದೆ 👍

  • @rajeshmoily2175
    @rajeshmoily2175 2 หลายเดือนก่อน +1

    Sir, whether we should invest in large,mid and small cap fund to diversiify. Or only one fund is enough

  • @sreenathkr8611
    @sreenathkr8611 2 หลายเดือนก่อน +1

    If i invest 1 time 1lah rupee if i not intreste after 6 months we take back our 1 lakh rs with out any profit or 6 monhs any given profit pl tell me

    • @sigma_the_lone_wolf___
      @sigma_the_lone_wolf___ 2 หลายเดือนก่อน +3

      Risky to invest in equity for short duration.
      Better invest in fixed deposit if your time horizon is less than 2 years.

  • @Therock-hn5dt
    @Therock-hn5dt 22 วันที่ผ่านมา

    Withdrew madbeku sirr plzzz heli

  • @HarishMarathi-me6xf
    @HarishMarathi-me6xf หลายเดือนก่อน

    Phonepe sip video madi

  • @Mallu-r2u
    @Mallu-r2u 2 หลายเดือนก่อน +1

    ಒಂದು ಸಾರಿ ದುಡ್ಡು ಹಾಕಿದರೆ

  • @chandanabn5527
    @chandanabn5527 หลายเดือนก่อน

    Angleone is safe or not

  • @mohanramakrish91
    @mohanramakrish91 หลายเดือนก่อน

    Sir whatsapp channel ಬಳಸುವ ಬಗ್ಗೆ ಒಂದು video ಮಾಡಿ

  • @husenappanayaka7596
    @husenappanayaka7596 2 หลายเดือนก่อน

    Sir Duddu bitti duddu beleyeri booking mobile number send me sir