ಸರ್ ಉದಾಹರಣೆ ಗೆ ನಾವು 51rs ನ ಡೈಲಿ S I P ನಲ್ಲಿ ಹೂಡಿಕೆ ಮಾಡಿದರೆ 30ವರ್ಷಕ್ಕೆ 5.40000 ಆಗುತ್ತೆ ನಮಗೆ 30ವರ್ಷದ ನಂತರ ಹೇಗೆ 51ಲಕ್ಷ ಬರುತ್ತೆ ತಿಳಿಸುತ್ತೀರಾ ಸರ್ ಸ್ವಲ್ಪ confuse ಇದೆ
30 ವರ್ಷ ಕಟ್ಟಲೇಬೇಕು ಮಧ್ಯದಲ್ಲಿ ನಾವು ಅದನ್ನ ರಿಟರ್ನ್ ಮಾಡ್ತೀವಿ ಅಂದ್ರೆ ನಾವು ಕಟ್ಟಿರುವ ಅಮೌಂಟ್ ಮಾತ್ರ ಕೊಡ್ತೀರಾ ಮತ್ತೆ ನಾವು ಕಟ್ಟಿರುವ ಅಮೌಂಟ್ ಗೂ ಪರ್ಸೆಂಟೇಜ್ ಕಟ್ ಮಾಡ್ತೀರಾ ಎಕ್ಸ್ಟ್ರಾ ಏನ್ ಕೊಡಲ್ಲ ಹಲ್ವಾ
Example month 30 to 31 days One year 365 day's. Rs 21 × 365 =7.665 30 year's 365 ×30 = 10.950 totally days Day's 21 × 10.950 = 22.9950 total money people understand 😂
Both daily and monthly SIPs can lead to good returns. The best option depends on your financial situation and investment goals. Consider factors like consistency, market volatility, and the specific fund's performance history.
SIP ಯಲ್ಲಿ ಒಂದು ಲಕ್ಷ ರೂಪಾಯಿಯನ್ನು ಒಮ್ಮೆ ಹೂಡಿಕೆ ಮಾಡಿ 15 ವರ್ಷ ಬಿಟ್ಟರೆ ಎಷ್ಟು ಮರಳುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಸಾಮಾನ್ಯವಾಗಿ, SIP ಒಂದು ದೀರ್ಘಕಾಲೀನ ಹೂಡಿಕೆಯಾಗಿದೆ ಮತ್ತು ಇದು ಸಂಯುಕ್ತ ಬಡ್ಡಿಯ ಪ್ರಯೋಜನವನ್ನು ನೀಡುತ್ತದೆ. ಗಮನಿಸಿ: ಹೂಡಿಕೆಯಲ್ಲಿ ಅಪಾಯ ಇರುತ್ತದೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ಸಂಪೂರ್ಣ ಮಾಹಿತಿ ಪಡೆಯಿರಿ.
What if Paytm App close down? How do we continue our MF investment journey? I mean do we have any other channel/portal/other app to continue our MF investment journey? Like all our stocks are safe with DP NSDL or CDSL even if stock broker companies close down we may switch to different stock broker.
going to happen with your money. Your money is safe with respective mutual fund companies' products but not with these platforms. Even if they are shut down or taken over by some other entities, nothing is going to happen to your money nor such platforms can misuse your money.
ನಿಮ್ಮ ದೈನಂದಿನ 21 ರೂಪಾಯಿ SIP ಹೂಡಿಕೆಯು 21 ಲಕ್ಷಗಳನ್ನು ಸಾಧಿಸಲು ಸುಮಾರು 36 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದು ವಾರ್ಷಿಕ ಸರಾಸರಿ 8% ರಿಟರ್ನ್‌ನ ಆಧಾರದ ಮೇಲೆ. ಆದಾಗ್ಯೂ, ನಿಮ್ಮ ಗುರಿಯನ್ನು ಸಾಧಿಸಲು ನಿಜವಾದ ಸಮಯವು ನಿಮ್ಮ ಹೂಡಿಕೆಗಳ ಮೇಲೆ ನಿಜವಾದ ರಿಟರ್ನ್ ದರ ಮತ್ತು ನೀವು ಕಾಲಕ್ರಮೇಣ ನಿಮ್ಮ ಉಳಿತಾಯವನ್ನು ಹೆಚ್ಚಿಸುವ ಸಾಧ್ಯತೆಯನ್ನು ಅವಲಂಬಿಸಿ ಬದಲಾಗಬಹುದು.
Sir equity mutual funds average returns is 12.5 percent. So they have taken it as base. Since equity mutual funds are subjected to stock market returns they have shown annual average
ನಿಮ್ಮ ಪ್ರಶ್ನೆ ಬಹಳ ಸೂಕ್ಷ್ಮವಾಗಿದೆ. SIP ಯಲ್ಲಿ ಹೂಡಿಕೆ ಮಾಡುವಾಗ ನೀವು ನಾಮಿನಿ ಹೆಸರನ್ನು ನಮೂದಿಸಬಹುದು. ನಿಮ್ಮ ಅನಿವಾರ್ಯ ಅನುಪಸ್ಥಿತಿಯಲ್ಲಿ ನಾಮಿನಿಗೆ ಹೂಡಿಕೆಯ ಮೊತ್ತ ಸಿಗುತ್ತದೆ
Death ಅಂದ್ರೆ ನಾಮಿನಿ ಆದವರು ಕಂಟಿನ್ಯೂ sip ಕಟ್ಟಬೇಕಾ, sip ನ ಕಂಪನಿ ನೇ ಕಟ್ಟುತ್ತಾರ ಅಥವಾ sip ಅಲ್ಲಿಗೆ ಕ್ಲೋಸ್ ಆಗುತ್ತಾ ನಾವು ಕಟ್ಟಿರುವ ಮೊತ್ತ 25 ವರ್ಷ ವರೆಗೂ ಕಂಟಿನ್ಯೂ ನಾಮಿನಿ ಕಟ್ಟಬೇಕಾ ಅಥವಾ, sir ನಂಗೆ 3 ದೌಟ್ ಇದ್ದಾವೆ
Sir, I appreciate your efforts in educating the people by giving useful content. But at the same time, there are some misleading information as well. For e.g.: Point related to commission: The complete expense ratio is not the commission: Similarly, There is a difference between direct and regular plans for the expense ratio, but in direct plans, one need to be careful about the fund. Any fund random selected will give only random results. So the help of an advisor is definitely required as everyone is not able to select the fund suitable for them.
We appreciate your feedback. We always working to improve the quality of my content. We taken your comments into consideration and will be making changes accordingly. Thank you for your help.
Sir for common mans understanding we have said expense ratio as commission. Also we have clearly stated in the video if someone doesn't know how to pick good mutual funds going through regular mutual is not a bad idea. Thanks for constructive feedback sir.
➡ Mutual Funds Course📈 - ffdm.app/fwzM
ಸರ್ ನೀವು ಕೊಟ್ಟಿರುವಂತಹ information ತುಂಬಾ ಚೆನ್ನಾಗಿದೆ thank you so much sir, ನಾನು ಪ್ರತಿನಿತ್ಯದ ಹೂಡಿಕೆಯನ್ನು ಪ್ರಾರಂಭ ಮಾಡುತ್ತೇನೆ ಸರ್..
ಅರಿತು ಹೂಡಿಕೆ ಮಾಡಿ.
4:15 4:16 4:16
4:37 4:38 4:40
😂😂😂😂
ನಿನಗೂ ಫೇವರ್ ಕಮೆಂಟ್ ಮಾಡಲು ಕಾಸು ಕೊಟ್ಟಿದಾರ.😂😂.. ಬೋಳಿ ಮಗನೆ
ಮ್ಯೂಚುವಲ್ ಫಂಡ್ ಫೈನಲ್‌ನೊಂದಿಗೆ ನಿಮ್ಮ ವೀಡಿಯೊ ವಿವರಗಳನ್ನು ನೀಡುವುದು ತುಂಬಾ ತುಂಬಾ ಅದ್ಭುತವಾಗಿದೆ 🙏🙏
Thank You
Thank you so much sir ❤
ಇದು ಒಂದು interview ಬಡವರಿಗೆ ದಾರಿ ದೀಪ ❤
Thank you so much
Good informative video❤
Thanks
Good morning sir thank you very much for your information about financial literacy and mutual fund investing news good
Thank You
ತುಂಬಾ ಚೆನ್ನಾಗಿದೆ ಸರ್ ಥ್ಯಾಂಕ್ಯು ಸರ್
Thank You
If you invest rs.21 daily for 30 days 630,for 30 years = 630×12×30= 236000,you will get max rs.7 lakhs ,not 21 lakhs.
That's not how it works 👀, more duration== more money
ಸರ್ ತಾವು ತಿಳಿಸಿರುವುದು ತುಂಬಾ ಒಳ್ಳೆ ಕೆಲಸ ಸರ್ ಆದರೆ 20 ವರ್ಷಕ್ಕೆ ಟ್ಯಾಕ್ಸ್ ಎಷ್ಟು ಕಟ್ಟಬೇಕು ಕಟ್ಟಾಗುತ್ತೆ ಅಂತ ತಿಳಿಸಿಲ್ವಲ್ಲ ಸರ್
Very good👍
Thanks
good info sir thnk u
Thanks
We also need to look at the value of 21 L after 30 Years. for e.g.:
Value of Rs. 1 Cr after 20 to 25 years may be 30 L
That I have told in the video sir.
Please send me your number sir I will share the details
If we are thinking future value will be less means, we will loose the 30 lac aswel
Very good thinking 🤔
I am also same told that.
Namaste sir, thanks for arranging good programe. Very new information.
Daily SIP may be good returns.
thank You
Thanks 🙏 Sir ❤
Thank You
ನೀವು ಹೇಳಿರೋ ಅಮೌಂಟ್ ಎಸ್ಟ್ ವರ್ಸಕ್ಕೆ ಆಗುತ್ತೆ ಹೇಳೇ ಇಲ್ಲ 👍👍
Purti video nodidre gotagutte
30 years
21rs ge 21 years
Super🙏🙏 sir
Thank You
ಸರ್ ಉದಾಹರಣೆ ಗೆ ನಾವು 51rs ನ ಡೈಲಿ S I P ನಲ್ಲಿ ಹೂಡಿಕೆ ಮಾಡಿದರೆ 30ವರ್ಷಕ್ಕೆ 5.40000 ಆಗುತ್ತೆ ನಮಗೆ 30ವರ್ಷದ ನಂತರ ಹೇಗೆ 51ಲಕ್ಷ ಬರುತ್ತೆ ತಿಳಿಸುತ್ತೀರಾ ಸರ್ ಸ್ವಲ್ಪ confuse ಇದೆ
12.5 rate interest.. Add agutte alaa..
Hu same nangu confuse agide
❤🙏🙏 sir it is very useful for poor oeople👇
Keep watching
ಮೊದಲು ಅದು ಬಂದೇ ಬರುತ್ತೆ ಅಂತ ಗ್ಯಾರಂಟಿ ಕೊಡಿ ಸರ್
ಸರ್ ಮ್ಯೂಚುಯಲ್ ಫಂಡ್ ಹೂಡಿಕೆ ಮಾರುಕಟ್ಟೆ ಏರಿಳಿತಗಳಿಗೆ ಒಳಪಟ್ಟಿರುತ್ತದೆ . ಹಾಗೆ ಯಾರೂ ಗ್ಯಾರಂಟಿ ಕೊಡಲ್ಲ
30 ವರ್ಷ ಕಟ್ಟಲೇಬೇಕು ಮಧ್ಯದಲ್ಲಿ ನಾವು ಅದನ್ನ ರಿಟರ್ನ್ ಮಾಡ್ತೀವಿ ಅಂದ್ರೆ ನಾವು ಕಟ್ಟಿರುವ ಅಮೌಂಟ್ ಮಾತ್ರ ಕೊಡ್ತೀರಾ ಮತ್ತೆ ನಾವು ಕಟ್ಟಿರುವ ಅಮೌಂಟ್ ಗೂ ಪರ್ಸೆಂಟೇಜ್ ಕಟ್ ಮಾಡ್ತೀರಾ ಎಕ್ಸ್ಟ್ರಾ ಏನ್ ಕೊಡಲ್ಲ ಹಲ್ವಾ
Sir incase navu 30 years ero mutual funds alli invest madi 10 years ge withdraw madidre namige returns based on 10 years melene barutta
Example month 30 to 31 days
One year 365 day's. Rs 21 × 365 =7.665
30 year's 365 ×30 = 10.950 totally days
Day's 21 × 10.950 = 22.9950 total money
people understand 😂
😂
Along with India market invests in Us market it will give good returns
Yes
Post office term insurance bagge video madi badavarige
Sure
Thank you so much I'm Shiva Rajgopal old Airport
Good sir 🎉
Thanks and welcome
For how many years
My question is this better we invest daily or monthly basis which option gain more profit
Both daily and monthly SIPs can lead to good returns. The best option depends on your financial situation and investment goals. Consider factors like consistency, market volatility, and the specific fund's performance history.
Sir what about duration flexibility
For 5yrs or 10 yrs
Obru 21rs nd 51rs eradarallu madboda sir?
ಸರ್ SIP ಯಲ್ಲಿ ಒಂದು ಲಕ್ಷ ರೂಪಾಯಿ ಒಮ್ಮೆ ಹೂಡಿಕೆ ಮಾಡಿ 15 ವರ್ಷ ಅಷ್ಟೇ ಬಿಟ್ಟರೆ ಮರಳಿ ಎಷ್ಟು ಬರುತ್ತದೆ ಹೇಳಿ
ಶೇ 12 ರ ಗಳಿಕೆ ಲೆಕ್ಕಾಚಾರದಲ್ಲಿ 1 ಲಕ್ಷ ಸುಮಾರು 5.5 ಲಕ್ಷದ ವರೆಗೆ ಬೆಳೆಯುವ ಅವಕಾಶವಿದೆ. ಆದರೆ ಈ ಬೆಳವಣಿಗೆ ಮಾರುಕಟ್ಟೆ ಏರಿಳಿತಕ್ಕೆ ಒಳಪಟ್ಟಿರುತ್ತದೆ ಎನ್ನುವುದು ಗೊತ್ತಿರಲಿ
SIP ಯಲ್ಲಿ ಒಂದು ಲಕ್ಷ ರೂಪಾಯಿಯನ್ನು ಒಮ್ಮೆ ಹೂಡಿಕೆ ಮಾಡಿ 15 ವರ್ಷ ಬಿಟ್ಟರೆ ಎಷ್ಟು ಮರಳುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ
ಸಾಮಾನ್ಯವಾಗಿ, SIP ಒಂದು ದೀರ್ಘಕಾಲೀನ ಹೂಡಿಕೆಯಾಗಿದೆ ಮತ್ತು ಇದು ಸಂಯುಕ್ತ ಬಡ್ಡಿಯ ಪ್ರಯೋಜನವನ್ನು ನೀಡುತ್ತದೆ.
ಗಮನಿಸಿ: ಹೂಡಿಕೆಯಲ್ಲಿ ಅಪಾಯ ಇರುತ್ತದೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ಸಂಪೂರ್ಣ ಮಾಹಿತಿ ಪಡೆಯಿರಿ.
Sir nau 21rs hudek madtideni adu 101 mad beku adke enu mad beku telisi
Minimum 550000
Please give me your number sir
Sir nanu daily 105 ₹ 9 moths invest madide bank close aytu namma amount sigalilla gyaranti enu sir
Adke avr heludo chance ide antha it means garranty illa😅😅😅
With draw madodu ege thilisi kodi
sebi riskometer means
ಬಾಕ್ಯನಲಿ ದಿನ ಹಣ ಕಟ್ಟು ಆಗುವಂತೆ ಮಾಡಲು ಸಾಧ್ಯ ಇದೆಯಾ ಇದು
Sir paytem nalli matra na sir grow aap nalli e tra option elva
Illa sir
@@sharath.m.ssharath4792 will there be transaction fees/gst on daily 21 rupees
Ondu small karection, sari hotel tipp tagoluvavanu investment madbodu antha heli, hotel tipp kodovru nillisbidtare
Sir Daily SIP groww nalli madboda
Thank you for your business Idea. But now my age is 57 what can I do
How to do Daily sip in Angel One App?
ಸರ್ 15ವರ್ಷ ಇನ್ವೆಸ್ಟ್ ಮಾಡಬಹುದಾ?
🙏🙏.. 30..years.. Long.. Sit
Good information thanks
Thank You
Careful first
Nice sir 4rm assam ❤
Thank You
Sir phone pay alli madabahuda
Sir
Why not for short period ?
Only for 30 years ?
21 ರೂ.ತರ ೩೦ದಿನಕ್ಕೆ ೬೩೦ ಆಯಿತು.೬೩0 ತರ 12 ತಿಂಗಳಿಗೆ 7400+ಆಯಿತು. ೩೦ವರ್ಷ ಕ್ಕೇ ೨೨೦೦೦ ಕ್ಕಿಂತ ಜಾಸ್ತಿ ಆಯ್ತು.
ಒಂದು ಸೊನ್ನೆ ಸೇರಿಸಿ😂
222000/-
1,48000 ಆಗುತ್ತೆ ಕಣೋ ಅದು ಎಂಗೆ ಅರ್ಥ ಆಯ್ತು
Karekt
12.5 ಬಡ್ಡಿ ಸೇರಿಕೋಳತ್ತೆ ಬ್ರೋ 🙄🙄
Phonepe sip video madi sir
Sure
What if Paytm App close down? How do we continue our MF investment journey?
I mean do we have any other channel/portal/other app to continue our MF investment journey?
Like all our stocks are safe with DP NSDL or CDSL even if stock broker companies close down we may switch to different stock broker.
going to happen with your money. Your money is safe with respective mutual fund companies' products but not with these platforms. Even if they are shut down or taken over by some other entities, nothing is going to happen to your money nor such platforms can misuse your money.
🎉
Paytm na nav estar mattige nambeku
But one dout ? Namge prathi one yers gu 14 % aste na retun sigodu adrli illa jasti aguth 30 years nali market growth adnge
The seller of a capital asset (like property or stocks) is generally liable to pay capital gains tax on the profit made from the sale.
Return cash ege padeudu ege sir
ಸರ್ ಡೈಲಿ 21 ರೂಪಾಯಿ ಉಳಿತಾಯ ಮಾಡಿದರೆ ಎಷ್ಟು ವರ್ಷಕ್ಕೆ 21 lack ಆಗುತ್ತೆ ತಿಳಿಸಿ ಸರ್ 👏
ನಿಮ್ಮ ದೈನಂದಿನ 21 ರೂಪಾಯಿ SIP ಹೂಡಿಕೆಯು 21 ಲಕ್ಷಗಳನ್ನು ಸಾಧಿಸಲು ಸುಮಾರು 36 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದು ವಾರ್ಷಿಕ ಸರಾಸರಿ 8% ರಿಟರ್ನ್‌ನ ಆಧಾರದ ಮೇಲೆ. ಆದಾಗ್ಯೂ, ನಿಮ್ಮ ಗುರಿಯನ್ನು ಸಾಧಿಸಲು ನಿಜವಾದ ಸಮಯವು ನಿಮ್ಮ ಹೂಡಿಕೆಗಳ ಮೇಲೆ ನಿಜವಾದ ರಿಟರ್ನ್ ದರ ಮತ್ತು ನೀವು ಕಾಲಕ್ರಮೇಣ ನಿಮ್ಮ ಉಳಿತಾಯವನ್ನು ಹೆಚ್ಚಿಸುವ ಸಾಧ್ಯತೆಯನ್ನು ಅವಲಂಬಿಸಿ ಬದಲಾಗಬಹುದು.
ಸರ್ sip ಮಾಡಬೇಕು ಅಂದ್ರೆ ಯಾವತರ ಮಾಡಬೇಕು ಮಾಹಿತಿ ಕೋಡಿ
Sir daily 51 sip madidare 20 years return yast barute sir ??
Sir im confused paytm show both by slides return assumed 12.5% but as per icici 21.53% since launch please explain it
Sir equity mutual funds average returns is 12.5 percent. So they have taken it as base. Since equity mutual funds are subjected to stock market returns they have shown annual average
Income tax DTC apply agutta?
Background music hakabedi sir.... disturb agtte
very good information sir.
Thank You
ಇದು ಎಷ್ಟು ವರ್ಷ ಗೂಡಬೇಕು ಎಷ್ಟು ವರ್ಷಕ್ಕೆ ಈ ತರ ಆಗುತ್ತೆ ಅದು ಏನು ಹೇಳಲೇ ಇಲ್ಲ ಇವತ್ತು ಒಂದು ರೂಪಾಯಿ ಕಟ್ಟಿದರೆ 51 ಲಕ್ಷ ಎಷ್ಟು ವರ್ಷಕ್ಕೆ ಆಗುತ್ತೆ ಅಂತ ತಿಳಿಸಿ
ಸರ್ 30 ವರ್ಷಕ್ಕಿಂತ ಕಡಿಮೆ ಅವಧಿ ಇಲ್ವಾ ಸರ್
Yes
👍
Sir ETF best or Mutual fund
Both are good
In ET money daily sip option is there or not Sir?
But in paytm app only two or three mutual fund is under showing not more company we cant see
Sir cancel karnekebad amount account pe credit hoga na?
Why that one rupe,, how to withdraw, how it works
invest trade anta barta ide
Ok how about a person working only 4days a week?.
Nav withdraw madkondre avr interest haki kithara athva nav kattirodaste kodthara
Sir nau 21 rs madata edine evaga 101 rs madbeku agbhuda
Sir sip change option illa adralli. Iro sip stop madi hosad suru madabahudu. Tilidu munduvariyari
Madta edi but agta ella
Karnataka bank Fisdom App ede, adralli easily ನೀವು ಅಮೌಂಟ್ ನಾ ಜಾಸ್ತಿ ಕಡಿಮೆ ಮಾಡ್ಕೊಬೋದು guys, no need to stop
Advisors where to find
No one is telling correctly,,,, 40yrs wasted please let me know clearly
Daily sip Ella application nalli illa sir
Sir evaga nan sip nalli start madbeku andre post office nalli vicharisbeka
20 varsha tumbidre yestu cash vapas sigute sir
Sir full video nodi details ide. 12.5 percent returns calculate madkolli
Nanu already one week aitu daily 21rupees investment madiddene ...
Pls tell anyone, about guarantee returns back scheme only .
SBI smart platina supreme
Withdrawal ಮಾಡೋದು ಹೇಗೆ ಸರ್
Tenure can les then30years
Sir it's ll be our own risk. Sometime it ll not be refunded back
sir 2 lack lumsum madi matte onu 6 month bittu matte lumsum madabahuda
ಸರ್ ಇವಾಗ ಡೈಲಿ sip ಯಲ್ಲಿ 100 ಕಟ್ಟಿದರೆ 2,3 ವರ್ಷ ಕಟ್ಟಿದ ಮೇಲೆ ನಾವು ಡೆತ್ ಆದ್ರೆ ಮುಂದಿನ ಭವಿಷ್ಯ ಹೇಳಿ.
ನಿಮ್ಮ ಪ್ರಶ್ನೆ ಬಹಳ ಸೂಕ್ಷ್ಮವಾಗಿದೆ. SIP ಯಲ್ಲಿ ಹೂಡಿಕೆ ಮಾಡುವಾಗ ನೀವು ನಾಮಿನಿ ಹೆಸರನ್ನು ನಮೂದಿಸಬಹುದು. ನಿಮ್ಮ ಅನಿವಾರ್ಯ ಅನುಪಸ್ಥಿತಿಯಲ್ಲಿ ನಾಮಿನಿಗೆ ಹೂಡಿಕೆಯ ಮೊತ್ತ ಸಿಗುತ್ತದೆ
Death ಅಂದ್ರೆ ನಾಮಿನಿ ಆದವರು ಕಂಟಿನ್ಯೂ sip ಕಟ್ಟಬೇಕಾ, sip ನ ಕಂಪನಿ ನೇ ಕಟ್ಟುತ್ತಾರ ಅಥವಾ sip ಅಲ್ಲಿಗೆ ಕ್ಲೋಸ್ ಆಗುತ್ತಾ ನಾವು ಕಟ್ಟಿರುವ ಮೊತ್ತ 25 ವರ್ಷ ವರೆಗೂ ಕಂಟಿನ್ಯೂ ನಾಮಿನಿ ಕಟ್ಟಬೇಕಾ ಅಥವಾ, sir ನಂಗೆ 3 ದೌಟ್ ಇದ್ದಾವೆ
ಅದ್ರೆ ನಾವು ಚೈಲ್ಡ್ fund ಅಲ್ಲಿ sip ಮಾಡಿರುತೀವಿ ಅಲ್ವಾ
👍
Thank You
ಸರಿ ಹೂಡಿಕೆ ಮಾಡೋದ್ ಹೇಗೆ ಸರ್
Sir yersbagee andre.10yers agalva
ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಅಲ್ಲ ಸರ್?
Sir plz do demo video on this sir from starting to end
How to withdraw after 30 years
ಸರ್ ಇವಾಗಿನ ಜನ 50ವರ್ಷ ಬದುಕಲ್ಲ ಬಿಡಿ..... ಇದರಿಂದ ಏನು ಉಪಯೋಗ ಇಲ್ಲ...
In future is req short term plan for best who will be alive is 30years in sip
Sir inond app ide sir adu navi app platform ide
Csn we invest in canara bank mutual fund
ಹೌದು, ನೀವು canara bank ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಹೂಡಿಕೆ ಮಾಡುವ ಮುನ್ನ ಹಣಕಾಸಿನ ಸಲಹೆಗಾರರೊಂದಿಗೆ ಸಮಾಲೋಚಿಸಿ.
Sir confirmed amount baruta , after 20 years
It's confirmed amount
sir neev helid app alli 21 rs per day torsta illa
All these are subject to market risks, any loss in the market investment will be on investors' risk
Howdu
ನಿರ್ಮಲಕ್ಕ Direct tax code ತರ್ತಿದೀವಿ ಅಂತಾ ಹೇಳ್ತಿದಾಳೆ ಅದರ ಬಗ್ಗೆ ವಿಡಿಯೋ ಮಾಡಿ ಸರ್😢
sure
ಅವಳು ಬೋಂಡ್ ನಿಂದ ಕೋಟಿ ಕೋಟಿ ಡೋಂಗಿ ಮಾಡಿದ್ದಾಳೆ ಅಂತೆ.
Idanna yelli madbeku sir
If 3 years or 5 years or 10 years 21 rs in est Maadi withdrawal maadidre estu siggutrhe
50ವರ್ಷಕ್ಕೆ ಡಮಾರ್ 🤣😂ಅನ್ನುವ ಇವಾಗಿನ ಜನ
Daily 1000/- Rs invest ಮಾಡಿದರೆ 5 ವರ್ಷಕ್ಕೆ ಎಷ್ಟು ಹಣ ಗಳಿಸಬಹುದು.
ಹೂಡಿಕೆಯ ಮೌಲ್ಯವನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ
Sir, I appreciate your efforts in educating the people by giving useful content. But at the same time, there are some misleading information as well. For e.g.: Point related to commission: The complete expense ratio is not the commission: Similarly, There is a difference between direct and regular plans for the expense ratio, but in direct plans, one need to be careful about the fund. Any fund random selected will give only random results. So the help of an advisor is definitely required as everyone is not able to select the fund suitable for them.
We appreciate your feedback. We always working to improve the quality of my content. We taken your comments into consideration and will be making changes accordingly. Thank you for your help.
Sir for common mans understanding we have said expense ratio as commission. Also we have clearly stated in the video if someone doesn't know how to pick good mutual funds going through regular mutual is not a bad idea. Thanks for constructive feedback sir.
Phone ply hali. Nu ede