ನಮಸ್ತೆ sir ನಾನು ನಿಮ್ಮ ಎರಡು ಪುಸ್ತಕಗಳನ್ನು ನನ್ನ ಬಳಿ ಇದೆ ಪುಸ್ತಕಗಳ ಸಾರಾಂಶಗಳ ಅನುಗುಣವಾಗಿ ನಾನು ನನ್ನ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ತುಂಬಾ ಚೆನ್ನಾಗಿ ಮತ್ತು ಅದರ ಕಾರ್ಯ ವೈಖರಿಯನ್ನು ರಚಿಸಿದ್ದೇನೆ ನಿಮಗೆ ತುಂಬು ಹೃದಯದ ಧನ್ಯವಾದಗಳು ತುಂಬಾ ಉತ್ತಮವಾದ ಮಾಹಿತಿಯನ್ನು ಒದಗಿಸಿದ್ದೀರಾ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.
ನನ್ನ ಸಂಬಂಧಿಕರೊಬ್ಬರು LIC ಏಜೆಂಟ್ ಇದ್ದು ಅವರ ಒತ್ತಾಯದ ಮೇಲೆ ನಾನು ತಿಂಗಳಿಗೆ 4000 ರೂ LIC ಮಾಡಿಸಿದ್ದೇನೆ.. ಈಗ cancel ಮಾಡಿಸಲು ಹೋದರೆ loss ಆಗುತ್ತೆ ಅಂತ ಹೇಳಿದಾರೆ.. ಏನು ಮಾಡುವದು ತಿಳಿಸಿ sir...
LIC ಪಾಲಿಸಿಯನ್ನು ಅವಧಿಗೆ ಮುನ್ನ ರದ್ದುಗೊಳಿಸಿದರೆ ನಷ್ಟವಾಗುವುದು ನಿಜ. ಆದರೆ, ಎಷ್ಟು ನಷ್ಟವಾಗುತ್ತದೆ ಮತ್ತು ಪಾಲಿಸಿಯ ನಿಯಮಗಳು ಏನು ಎಂದು ತಿಳಿದುಕೊಳ್ಳುವುದು ಮುಖ್ಯ. ಪಾಲಿಸಿ ಬಾಂಡ್ ಪರಿಶೀಲಿಸಿ ಅಥವಾ LIC ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ನಷ್ಟ ಕಡಿಮೆ ಮಾಡಲು ಪಾಲಿಸಿಯನ್ನು ಪಾವತಿಸುವುದನ್ನು ಮುಂದುವರೆಸುವುದು ಒಂದು ಮಾರ್ಗವಾಗಿದೆ.
Sir..nanu zeroda dalli long term investment maadidde, 1000% growth alli itthu, eega 592% ge down aagide, withdraw madala or continue madala sir , please suggest
ನಿಮ್ಮ Zerodha ಖಾತೆಯಲ್ಲಿನ ದೀರ್ಘಾವಧಿ ಹೂಡಿಕೆಯು 1000% ಏರಿಕೆಯಿಂದ 592%ಕ್ಕೆ ಇಳಿದಿದೆ ಎಂದು ಹೇಳುತ್ತಿದ್ದೀರಿ. ಇದು ಮಾರುಕಟ್ಟೆಯ ಏರಿಳಿತಗಳ ಪರಿಣಾಮ. ದೀರ್ಘಾವಧಿ ಹೂಡಿಕೆಯಲ್ಲಿ ಇಂತಹ ಏರಿಳಿತಗಳು ಸಹಜ.ನೀವು ಏನು ಮಾಡಬೇಕು ಎಂಬುದು ನಿಮ್ಮ ಹೂಡಿಕೆಯ ಉದ್ದೇಶ, ಅಪಾಯ ಸಹಿಸುವ ಸಾಮರ್ಥ್ಯ ಮತ್ತು ಆರ್ಥಿಕ ಗುರಿಗಳನ್ನು ಅವಲಂಬಿಸಿರುತ್ತದೆ. ಸಾರಾಂಶವಾಗಿ, 592% ಏರಿಕೆ ಇನ್ನೂ ಗಣನೀಯ ಲಾಭ. ದೀರ್ಘಾವಧಿ ಹೂಡಿಕೆಯಲ್ಲಿ ತಾಳ್ಮೆ ಮುಖ್ಯ.
Better u invest in LIC index plus (SIP)or Nivesh plus FD plan..u will get huge returns (risk free)and settlement amount..with insurance coverage from the day one..
➡ Financial Freedom Course 💰- ffdm.app/ih6R
ನಮಸ್ತೆ sir
ನಾನು ನಿಮ್ಮ ಎರಡು ಪುಸ್ತಕಗಳನ್ನು ನನ್ನ ಬಳಿ ಇದೆ
ಪುಸ್ತಕಗಳ ಸಾರಾಂಶಗಳ ಅನುಗುಣವಾಗಿ ನಾನು ನನ್ನ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ತುಂಬಾ ಚೆನ್ನಾಗಿ ಮತ್ತು ಅದರ ಕಾರ್ಯ ವೈಖರಿಯನ್ನು ರಚಿಸಿದ್ದೇನೆ ನಿಮಗೆ ತುಂಬು ಹೃದಯದ ಧನ್ಯವಾದಗಳು ತುಂಬಾ ಉತ್ತಮವಾದ ಮಾಹಿತಿಯನ್ನು ಒದಗಿಸಿದ್ದೀರಾ
ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.
@@rohitg4167 ಸರ್ ಧನ್ಯವಾದ
Thank You
ನಾನು ಕಳೆದ ಆರು ವರ್ಷಗಳಿಂದ 10,000 ಪ್ರತಿ ತಿಂಗಳು ಮ್ಯೂಚುಯಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುತ್ತಿದ್ದೇನೆ ಸರ್ , 20% ಮೇಲೆನೆ ಇದೆ ನನ್ನ ಲಾಭ
Which mutual fund
Money is most important of life 💯 right
ನನ್ನ ಸಂಬಂಧಿಕರೊಬ್ಬರು LIC ಏಜೆಂಟ್ ಇದ್ದು ಅವರ ಒತ್ತಾಯದ ಮೇಲೆ ನಾನು ತಿಂಗಳಿಗೆ 4000 ರೂ LIC ಮಾಡಿಸಿದ್ದೇನೆ.. ಈಗ cancel ಮಾಡಿಸಲು ಹೋದರೆ loss ಆಗುತ್ತೆ ಅಂತ ಹೇಳಿದಾರೆ.. ಏನು ಮಾಡುವದು ತಿಳಿಸಿ sir...
LIC ಪಾಲಿಸಿಯನ್ನು ಅವಧಿಗೆ ಮುನ್ನ ರದ್ದುಗೊಳಿಸಿದರೆ ನಷ್ಟವಾಗುವುದು ನಿಜ. ಆದರೆ, ಎಷ್ಟು ನಷ್ಟವಾಗುತ್ತದೆ ಮತ್ತು ಪಾಲಿಸಿಯ ನಿಯಮಗಳು ಏನು ಎಂದು ತಿಳಿದುಕೊಳ್ಳುವುದು ಮುಖ್ಯ. ಪಾಲಿಸಿ ಬಾಂಡ್ ಪರಿಶೀಲಿಸಿ ಅಥವಾ LIC ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ನಷ್ಟ ಕಡಿಮೆ ಮಾಡಲು ಪಾಲಿಸಿಯನ್ನು ಪಾವತಿಸುವುದನ್ನು ಮುಂದುವರೆಸುವುದು ಒಂದು ಮಾರ್ಗವಾಗಿದೆ.
Sir icici blue chip nalli SIP start ಮಾಡೋದು ಹೇಗೆ ಎಲ್ಲಿ and adunna after some year redeem madodu hege ತಿಳಿಸಿ ಕೊಡಿ
SWP bagge video madi sir
ಬೆಲ್ಲ 100 ಇಲ್ಲ 45 ರೂಪಾಯಿ..... 😇😇
Good information sir❤❤
Thank You
Sir..nanu zeroda dalli long term investment maadidde, 1000% growth alli itthu, eega 592% ge down aagide, withdraw madala or continue madala sir , please suggest
ನಿಮ್ಮ Zerodha ಖಾತೆಯಲ್ಲಿನ ದೀರ್ಘಾವಧಿ ಹೂಡಿಕೆಯು 1000% ಏರಿಕೆಯಿಂದ 592%ಕ್ಕೆ ಇಳಿದಿದೆ ಎಂದು ಹೇಳುತ್ತಿದ್ದೀರಿ. ಇದು ಮಾರುಕಟ್ಟೆಯ ಏರಿಳಿತಗಳ ಪರಿಣಾಮ. ದೀರ್ಘಾವಧಿ ಹೂಡಿಕೆಯಲ್ಲಿ ಇಂತಹ ಏರಿಳಿತಗಳು ಸಹಜ.ನೀವು ಏನು ಮಾಡಬೇಕು ಎಂಬುದು ನಿಮ್ಮ ಹೂಡಿಕೆಯ ಉದ್ದೇಶ, ಅಪಾಯ ಸಹಿಸುವ ಸಾಮರ್ಥ್ಯ ಮತ್ತು ಆರ್ಥಿಕ ಗುರಿಗಳನ್ನು ಅವಲಂಬಿಸಿರುತ್ತದೆ.
ಸಾರಾಂಶವಾಗಿ, 592% ಏರಿಕೆ ಇನ್ನೂ ಗಣನೀಯ ಲಾಭ. ದೀರ್ಘಾವಧಿ ಹೂಡಿಕೆಯಲ್ಲಿ ತಾಳ್ಮೆ ಮುಖ್ಯ.
Super 🙏🙏information sir
Thank You
Step up meathod ನಲ್ಲಿ 1 ಕೋಟಿ / 5 ಕೋಟಿ ಯಾವಾಗ ಆಗುತ್ತೆ ಎಷ್ಟು ವರ್ಷ ಬೇಕು.. ಮುಂದಿನ ವಿಡಿಯೋ ದಲ್ಲಿ ತಿಳಿಸಿ
You will check by Google - step up sip in finology
Retirement money hege invest madabahudu ,pensionerge help agutte ,video madi pl
sure
Lumsum amount ommege madida nantara, mattu ade company ge matte lumsum madabavuda
Yes
Already started SIP in Nippon small cap mutual fund & Quant small cap mutual fund. I want to know these 2 are safe? Expecting answer from u
Madam all equity mutual funds are subjected to market risks. So there is nothing called safe.
You can divide with other bluechip funds or digital funds to safeguard your investments. If you have more funds you can invest in midcap funds also
1 large cap, 1 mid cap, 1 small cap, 1 multi cap thogoli . Don't invest all money in small cap.
ಈ month ಗೆ 1year aitu MF ನಲ್ಲಿ invest madi. But ರಿಟರ್ನ್." 0"....... ತುಂಬಾ ಬೇಜಾರ್ agide sir
Which fund?
Nanndu same problem sir
How much u invested
@@sathishbirur2012 5lak
Plz give your contact nomber, your anyalisis is very good bro
ಇನಪರಮೇಷನ್ ಸೂಪರ್ ಸರ್
Thank You
Elli,i yava gaurantinu ella.hakuttidda hage kelage hoguva sambhavame jasti.
Where is CS Sudheer?......How many want to know.....
Yes
ಪ್ರತಿ ತಿಂಗಳು 25 ಸಾವಿರ 20 ತಿಂಗಳು ಅಂತ ಹೆಳುತ್ತಿದ್ದೀರ ಸರಿಪಡಿಸಿಕೊಳ್ಳಿ, ಫಸ್ಟ್ ಗೆ
Sir Market like ulip policy take madithey money grow hagutha illva sir pls video madi
Ulip tagobedi... Jasti expenses erutte... Term insurance seperate aagi Maadi same fund Alli zerodha coin Alli haaki
Sir ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ulip ಒಂದ್ ವಿಡಿಯೋ ಮಾಡಿ ಸರ್
Sure
Safety erabeku sir interest jasti barabeku hanta sceam idre heli sir
elon Musk ge loan kodu
Virat Kohli ❤❤❤
Thank You
Long term best fund
For long-term growth, consider diversified equity funds like large-cap, multi-cap, or index funds.
STP bagge video madi sir hege madodu anta
ಅದು STP ಅಲ್ಲ SIP 😊
@@welcometochannel165 sir nanu keliddu STP bagge
@@welcometochannel165 SIP lumsum madi adanna STP convert madatare sir
Sir nanu Bee's alli invest madbeku yav Bee's best
Better u invest in LIC index plus (SIP)or Nivesh plus FD plan..u will get huge returns (risk free)and settlement amount..with insurance coverage from the day one..
JAI SRI RAM HARI OM HARE SRINIVASA
Sharukhan hesaru yake tagotiya avanakinta dudhu madidavara bahalastu Jana edare example tago
Nimige ansalva ...age yene irli obru bandu namige ..yenadru kalisdre...avrige respect kodabeku anta....ekavachana yella kade use madbardu