"ಮೈಕೈ ಮೂಳೆ ಮುರಿದುಕೊಂಡ 900 ಸಿನಿಮಾ ಸಾಹಸ ಕಲಾವಿದ ಗೂಳಿ ಬಸವ ದುರಂತ ಕತೆ!-E01-Fighter Basavaraj-Kalamadhyama

แชร์
ฝัง
  • เผยแพร่เมื่อ 17 พ.ค. 2024
  • #goolibasava #fighterbasavaraj #fightmaster #kannadaactor #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    900 ಸಿನಿಮಾ ಸಾಹಸ ಕಲಾವಿದರಾದ ಗೂಳಿ ಬಸವ (ಬಸವರಾಜ್) ಅವರ ಬದುಕಿನ ಕತೆ! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    900 Films Fighter Gooli Basava (Fighter Basavaraj) Home Tour, Life Story & Family Introduction.
    Kalamadhyama Contact Details:
    WhatsApp No: 7411992697
    Only Emergency Contact: 9008099686
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Fighter Basavaraj Kalamadhyama Interview, Fighter Basavaraj LIFE, Kannada Videos, Fighter Basavaraj Gooli Basavaraj Interview, Fighter Basavaraj Films, Fighter Basavaraj Home Tour, Fighter Basavaraj Family,
    Thriller Manju Interview Kalamadhyama, Bullet Nagaraj, MD Prakash, Bank Suresh, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Video,

ความคิดเห็น • 161

  • @KalamadhyamaYouTube
    @KalamadhyamaYouTube  2 หลายเดือนก่อน +36

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @basavarajvedu7478
    @basavarajvedu7478 2 หลายเดือนก่อน +117

    ಈ ವ್ಯಕ್ತಿ ತುಂಬ ಚಿತ್ರದಲ್ಲಿ ಸಾಹಸ ಕಲಾವಿದರಾಗಿ ನಟಿಸಿದ್ದಾರೆ ನಮ್ಮ ನಾಯಕರು ಇವರಿಗೆ ಆರ್ಥಿಕ ಸಹಾಯ ಮಾಡಲಿ.

  • @anushaanu7332
    @anushaanu7332 2 หลายเดือนก่อน +87

    ಎಲೆ ಮರೆ ಕಾಯಿಯಂತಹ ಇಂತಹ ತುಂಬಾ ಕಲಾವಿದರನ್ನ interview ಮಾಡಿ ಸರ್ 🙏🏻

  • @kishormirajakar5535
    @kishormirajakar5535 2 หลายเดือนก่อน +28

    ನಿಜವಾದ ಹೀರೋ ಗಳು ಇವರೇ, ಹೀರೋಗಳನ್ನ ಹೀರೋ ಮಾಡೋರು ಇವರೇ, ಆದ್ರೆ ಸಿನಿಮಾ ಸ್ಟಾರ್ಟ್ ಆಗೋವಾಗ ಇವರ ಹೆಸರು ಸಹ ತೋರಿಸೋದಿಲ್ಲ....

    • @harshagn9033
      @harshagn9033 2 หลายเดือนก่อน

      ಸಾಹಸ
      ಬಸವರಾಜ್ ❤️

  • @user-eg6od4tk6c
    @user-eg6od4tk6c 2 หลายเดือนก่อน +43

    ಜೀವನದಲ್ಲಿ. ಇ ಸ್ಟು. ನೋವಿದ್ದರೂ. ಎಷ್ಟು. ನಗುನಗುತ ಮಾತಾಡುತೀರಾಧನ್ಯವಾದಗಳು. ಸರ್

  • @shashigowda1216
    @shashigowda1216 2 หลายเดือนก่อน +51

    ಅಯ್ಯೋ ಎಷ್ಟು ಚೆನ್ನಾಗಿ ಮಾತಾಡ್ತಾರೆ ಮಾರಾಯ.ಮುಗ್ದ ಜನರು ಇವರು ನಮ್ಮ ತಾಲೂಕಿನ ನವರು

  • @yoganandagowda4722
    @yoganandagowda4722 2 หลายเดือนก่อน +15

    ಗೂಳಿ ಬಸವರಾಜ್ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ ಒಳ್ಳೆ ಸಾಹಸ ಕಲಾವಿದರು

  • @manuraj2553
    @manuraj2553 2 หลายเดือนก่อน +12

    ಕಲಾಮಾಧ್ಯಮ ಒಂದು ಅದ್ಬುತ ಚಾನೆಲ್.... ನಿಮ್ಮ ಕಲಾ ಸೇವೆ ನಿಜಕ್ಕೂ ಶ್ಲಾಘನೀಯ 🎉❤

  • @manjumusictech2737
    @manjumusictech2737 2 หลายเดือนก่อน +6

    ತುಂಬಾ ನೋವಾಗುತ್ತೆ ಇವರ ಮಾತು ಕೇಳ್ತಿದ್ರೆ, ನಿಜವಾದ ಹೀರೊ ಇವರೇ 🎀👍🙏🏽

  • @u-vichara80
    @u-vichara80 2 หลายเดือนก่อน +28

    Helicopter ದುರಂತ ದಲ್ಲಿ ಸಾವಿಗೀಡಾದ actor ಉದಯ್ ಅವರ ಮೊದಲ ಗುರು ಇವರೆ❤

  • @user-nj1tc1jw6d
    @user-nj1tc1jw6d 2 หลายเดือนก่อน +33

    ನಾನು ಬಸವರಾಜ್.ಕ್ಲಾಸ್ ಮೇಟ್.ಕಮಲ ನೆಹರು ಸ್ಕೂಲ್ ವಿದ್ಯಾರ್ಥಿ

  • @SanjuSanju-jm2gx
    @SanjuSanju-jm2gx 2 หลายเดือนก่อน +27

    ಎಷ್ಟೋ ಶ್ರಮಜೀವಿಗಳು ತೆರೆ ಹಿಂದೆ ಉಳಿದುಬಿಡುತ್ತೆ, ಆದ್ರೆ ಕಲಾಮಾಧ್ಯಮ ಅವರಿಂದ ಅವರ ಮರು ಪರಿಚಯ ಆಗ್ತಿರೋದಿಕ್ಕೆ ನಿಮಗೆ ತುಂಬು ಹೃದಯ ಧನ್ಯವಾದಗಳು ಅಣ್ಣಾ ❤ ಸೋನುಗೌಡ ಲೌಡಾ ಬಿಟ್ಟು ಇವರನ್ನ ಬೆಳಿಸಿ ಆದಷ್ಟು ಈ ವಿಡಿಯೋ ಶೇರ್ ಮಾಡಿ.. ❤🙏🏻

  • @Jockysomu5195
    @Jockysomu5195 2 หลายเดือนก่อน +2

    ಕಲಮಾದ್ಯಮ ಪರಮ್ ರವರಿಗೆ ಸಾಹಸ ಕಲಾವಿಧ ಸೋಮು (ಜಾಕಿಸೋಮು)ಮಾಡುವ ನಮಸ್ಕಾರ ನನ್ನ ಸಹದ್ಯೋಗಿ ಬಸವರಜ್ (ಗೂಳಿ )ರವರನ್ನು ಸಂದರ್ಶನ ಮಾಡಿರುವುದು ನಮಗೆ ಸಂತೋಷವಗುತ್ತಿದೆ ನಮ್ಮಂತ ಕಲಾವಿಧರನ್ನು ಅಖಾಂಡ ಕರ್ನಾಟಕಕ್ಕೆ ಪರಿಚಯಿಸುತ್ತಿರುವ ತಮಗೆ ನನ್ನ ತುಂಬು ಹೃದಯದ ಧನ್ಯವಾಧಗಳು

  • @krishnasr8707
    @krishnasr8707 2 หลายเดือนก่อน +16

    ಈ ತರ ಪ್ರತಿಭೆ ಗಳನ್ನ ಗುರುತಿಸಿ, ತೋರಿಸಿ, 💐💐💐💐

  • @thippeswamyu1681
    @thippeswamyu1681 2 หลายเดือนก่อน +6

    ಬಣ್ಣದ ಬದುಕಿನ ತೆರೆಯ ಹಿಂದಿನ ಸಾಹಸ ಕಲಾವಿದರು ಕಷ್ಟ ಸುಖ ಎಳೆ ಎಳೆಯಾಗಿ ತೊರಿಸಿದ ಪರಮ್ ಸಾರ್ ಗೇ ಧನ್ಯವಾದಗಳು..❤❤❤💐💐💐💐💐

  • @braviravi6855
    @braviravi6855 2 หลายเดือนก่อน +6

    ಎಲ್ಲಾ ಫೈಟರ್ ಗಳನ್ನು ಇಂಟುರೂ ❤ಮಾಡಿ ಸರ್

  • @anilkesari5093
    @anilkesari5093 2 หลายเดือนก่อน +7

    ಇವತ್ತು ಮನಸ್ಸಿಗೆ ತುಂಬಾ ಖುಷಿಯಾಯಿತು ಇಂತಹ ಕಲಾವಿದರನ್ನು ಗುರುತಿಸಿದ್ದಕ್ಕೆ

  • @manjunathk.mmanjunathk.m.3735
    @manjunathk.mmanjunathk.m.3735 2 หลายเดือนก่อน +3

    ಯೂರ್ ರಿಯಲ್ ಫೈಟರ್ ಬಸವರಾಜ್ 💪💪ನಿಮ್ಮ ಮಂದಿನ ಜೀವನ ಸಂತೋಷದಿಂದ್ ಇರಲಿ 💐

  • @manvitham.r9572
    @manvitham.r9572 2 หลายเดือนก่อน +6

    ಇವರ ಸಂದರ್ಶನ ನೀಡಿದ ಪರಂ ಸರ್ ನಿಮಗೂ ನಿಮ್ಮ ಚಾನೆಲ್ ಗೆ ಧನ್ಯ ವಾದಗಳು

  • @AshwathAshwath-he4ze
    @AshwathAshwath-he4ze 2 หลายเดือนก่อน +7

    ಇವರನ್ನು ತುಂಬಾ ಸಿನಿಮಾದಲ್ಲಿ ನೋಡಿದ್ದೇನೆ ಫೈಟ್ ರ್ ಆಗಿ 🥰

  • @mimicryvijay6923
    @mimicryvijay6923 2 หลายเดือนก่อน +3

    ಏನ್ ಅಣ್ಣ ಒಳ್ಳೆ ಸುರ್ಸುರ್ ಬತ್ತಿ ತರ ಮಾತಾಡ್ತೀರಾ ಮುಂದೆ ಅದ್ಬುತ ನಟ ಆಗಬಹುದು👌👌👌👌

  • @devikasactivitychannel9733
    @devikasactivitychannel9733 2 หลายเดือนก่อน +26

    ಮುಗ್ದ ಮನಸು ಶ್ರಮ ಜೀವಿ ಆದರೆ ಎಲೆ ಮರೆ ಕಾಯಿ ಆಗಿ ಉಳಿದಿದ್ದಾರೆ 😊

  • @user-nj1tc1jw6d
    @user-nj1tc1jw6d 2 หลายเดือนก่อน +43

    ಬಸವ ನಾನು ಒಟ್ಟಿಗೆ ಬಂದಿರೋದು.ಒಳ್ಳೆ ಕಲಾವಿದ

  • @nayanaj3154
    @nayanaj3154 2 หลายเดือนก่อน +17

    1:03 ನಮ್ಮ ಶಂಕರಣ್ಣ ❤❤😊😊

  • @prakashb2815
    @prakashb2815 2 หลายเดือนก่อน +12

    ಒಳ್ಳೆ ಮನುಷ್ಯ 👌

  • @user-no4lv1io2f
    @user-no4lv1io2f 2 หลายเดือนก่อน +4

    ಇಂತ ಕಲಾವಿದ ನಿಗೆ ಸಹಾಯ ಮಾಡಲೇಬೇಕು

  • @lokeshgowdalokesh1196
    @lokeshgowdalokesh1196 2 หลายเดือนก่อน +11

    Param sir neevu namage ista agodu ide karanakke nijavagi yaaru elemare kayigalanta kasta jeevigalanna parichayisi avra badukannu hasanagisiddakke god bless you parameshwar and family

  • @shashidhar.h.g.shashidhar3725
    @shashidhar.h.g.shashidhar3725 2 หลายเดือนก่อน +4

    ದಯವಿಟ್ಟು ಇವರಿಗೆಸರಕಾರನೆರವುನೀಡಬೇಕು

  • @santhoshshetty2288
    @santhoshshetty2288 2 หลายเดือนก่อน +1

    Simple person❤❤❤honest.
    Nimma mukhadalli kushi ide.astu saku😊

  • @user-cj2gl4tb6x
    @user-cj2gl4tb6x 2 หลายเดือนก่อน +6

    ಸೂಪರ್ ಕಲಾವಿದರು ಫೈಟರ್ 💪🏿💪🏿💪🏿❤️

  • @Manjunath-qr3yl
    @Manjunath-qr3yl 2 หลายเดือนก่อน +8

    Guru ..best episode in ir whole life interview.....love from Hassan

  • @gowthamps7
    @gowthamps7 2 หลายเดือนก่อน +8

    I have seen him many times in sakkama garden.....
    Jayanagar 6th block....
    Nice to see you him again after many year's....
    Once he was suggested me to join as fighter in movies...

  • @anushaanu7332
    @anushaanu7332 2 หลายเดือนก่อน +11

    True legend❤️

  • @SANDALWOOD_Fan
    @SANDALWOOD_Fan 2 หลายเดือนก่อน +2

    People on recognise stars but see him so proud of our Kannada cinemas he is satisfied and lived his life felt very happy ❤ god bless this artist with everything

  • @hnagarajyadav8906
    @hnagarajyadav8906 2 หลายเดือนก่อน +1

    ಈಗಿನ ನಟರು ಇವ್ರಿಗೆ ಸಹಾಯ ಮಾಡುವಂತಾಗಲಿ

  • @blank5307
    @blank5307 2 หลายเดือนก่อน +1

    Good job ಕಾಲಮಾಧ್ಯಮ 🙏🏻🙏🏻

  • @user-yn7uf9vp1t
    @user-yn7uf9vp1t 2 หลายเดือนก่อน +2

    Super Basavaraja super 👫👫🙏🙏🙏🎉🎉🎉💐👍👭☔💐🏃⛹️

  • @SathishKR-uu9fh
    @SathishKR-uu9fh 2 หลายเดือนก่อน +1

    ಒಳ್ಳೆಯ ಸಂದರ್ಶನ 💕🙏

  • @sukanyacm8787
    @sukanyacm8787 2 หลายเดือนก่อน +2

    Good morning param.nijavagiu Sahasa kalavidarige sariyagi avara effort ge amount kodabeku
    .nijavada hero galu avaru
    .Hatsoff to their effort.Manoranjane ge anta film maduttare.hero galige tumba amount koduttare.paoa every shramakke beleye ella.

  • @harishharialemari4207
    @harishharialemari4207 2 หลายเดือนก่อน +1

    ❤❤❤❤basava anna thumba olle vekthi super e video nodi thumba kushi aythu avara makkaligu avakasha sigbeku ❤❤

  • @KSVlogs1996
    @KSVlogs1996 2 หลายเดือนก่อน +6

    Legend❤

  • @aravirangaswami3082
    @aravirangaswami3082 2 หลายเดือนก่อน

    ಸೂಪರ್ ಸರ್ ಒಳ್ಳೆಯ ಅದ್ಭುತ ವಿಡಿಯೋ ಬಸವರಾಜ್ ಸರ್ ಒಳ್ಳೆಯ ಸಾಹಸ ಕಲಾವಿದರು 🙏🏼

  • @seanbellfort2298
    @seanbellfort2298 2 หลายเดือนก่อน +3

    💪💪💪 Superman. Thanks Anna

  • @sanathlucky3799
    @sanathlucky3799 2 หลายเดือนก่อน +3

    Very hard worker god bless u anna

  • @raghuremo942
    @raghuremo942 2 หลายเดือนก่อน +6

    ನಾನು ಆಟೋ ಓಡಿಸುತ್ತಿದ್ದೇನೆ.ಸುಮಾರು 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ.ಮಾಡುತ್ತಿದ್ದೇನೆ

  • @ManjunathManju-md5cd
    @ManjunathManju-md5cd 2 หลายเดือนก่อน +2

    ನಿಜವಾದ ಕಲೆಗಾರ ಇವರು

  • @rajus4110
    @rajus4110 2 หลายเดือนก่อน +3

    🙏🙏🙏ದೇವತ ಮನುಷ😢😢😢

  • @nagarajappahc8141
    @nagarajappahc8141 หลายเดือนก่อน

    Very good interview thank you so much❤🎉

  • @user-rd4cq4kq3y
    @user-rd4cq4kq3y หลายเดือนก่อน

    Super super super super sir

  • @SurajSuraj-tn3jy
    @SurajSuraj-tn3jy 2 หลายเดือนก่อน

    ನಮ್ಮ ಊರು ಬಸರಾಳು I like you basava sir

  • @sadananda7273
    @sadananda7273 หลายเดือนก่อน

    Supar.sar👍👌💯🙏🙏🙏🙏🙏🙏

  • @arunr6174
    @arunr6174 2 หลายเดือนก่อน +2

    Really great sir he is very innocent

  • @raajuraaju7535
    @raajuraaju7535 2 หลายเดือนก่อน +5

    Mandya❤❤

  • @manjuchandrakala499
    @manjuchandrakala499 หลายเดือนก่อน

    Super sir God bless you

  • @vasanthvasanthkumar753
    @vasanthvasanthkumar753 2 หลายเดือนก่อน

    ಸೂಪರ್ ಪರಮೇಶ್ ಸರ್ ನಮಸ್ತೆ🙏🙏🙏👌👌👏❤️

  • @prasannaachar3714
    @prasannaachar3714 2 หลายเดือนก่อน +3

    Super sir ❤

  • @SurajSuraj-tn3jy
    @SurajSuraj-tn3jy 2 หลายเดือนก่อน

    Yar ಬಗ್ಗೆನೂ ಕೆಟ್ಟದಾಗಿ ಮಾತಾಡಿಲ್ಲ great sir basava sir

  • @finneysoans6042
    @finneysoans6042 2 หลายเดือนก่อน +2

    Real hard work

  • @mohanrao1356
    @mohanrao1356 2 หลายเดือนก่อน

    Param am very excited and proud to b your follower, you are Graet brother
    Happy to see Basava sir 🙏

  • @jaibhim005
    @jaibhim005 2 หลายเดือนก่อน +2

    Beautiful ❤️

  • @rajasangi1662
    @rajasangi1662 2 หลายเดือนก่อน +2

    ಸರ್ ಕನ್ನಡ ಚಿತ್ರ ರಂಗದಲ್ಲಿ ಹಳೆ ಕಲಾವಿದರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ. ಆದರೆ ತೆಳಗು ನಲಿ ಇನು ಹಳೂ ಬರಿಗೆ ಅವಕಾಶ ಕೂಡುತ್ತಾರೆ...

  • @jeevanraj9531
    @jeevanraj9531 2 หลายเดือนก่อน

    Real hero nive sir great sir❤🔥🔥👏🏻💝

  • @gvmetrimetri4154
    @gvmetrimetri4154 2 หลายเดือนก่อน

    👌 basanna 👍

  • @arunkumargowda495
    @arunkumargowda495 2 หลายเดือนก่อน +1

    Golden hearted man ❤️❤️❤️❤️

  • @chandhucm3161
    @chandhucm3161 2 หลายเดือนก่อน

    Super Basavanna benki nivu

  • @user-wr3pf4xe6t
    @user-wr3pf4xe6t 2 หลายเดือนก่อน +2

    ಅಮ್ಮನ ಮಾತು ಕೇಳಿ ಮೈ ಜುಮ್ಮ ಅಂತು ಒಂದು kshana..

  • @nithingowda-su3nx
    @nithingowda-su3nx 2 หลายเดือนก่อน

    Great kalamadhyama

  • @user-dy7sk4yp2d
    @user-dy7sk4yp2d 2 หลายเดือนก่อน +1

    Sir tumbha Kushi aytu param sir

  • @santhoshnanjundaiah5548
    @santhoshnanjundaiah5548 2 หลายเดือนก่อน +1

    ಮಂಡ್ಯದವ್ರು❤

  • @kariyannam7918
    @kariyannam7918 2 หลายเดือนก่อน

    ನಮ್ಮ ದೇಶದಲ್ಲಿ ವಿಶೇಷವಾಗಿ ನಮ್ಮ ಕರ್ನಾಟಕದಲ್ಲಿ ಬಡ ಸಹ ಕಲಾವಿದರ ಜೀವನವೇ ಇಷ್ಟು,

  • @user-oj7yd2nl6e
    @user-oj7yd2nl6e 2 หลายเดือนก่อน +1

    For them no insurance I believe. Tough Life

  • @SureshHSSuri-hu1ok
    @SureshHSSuri-hu1ok 2 หลายเดือนก่อน

    Devaru nimage valledu madali madeswara jai hanuman

  • @Dhruva.....2041
    @Dhruva.....2041 2 หลายเดือนก่อน +1

    Super sir....

  • @Dilsuperra
    @Dilsuperra 2 หลายเดือนก่อน

    Good episode

  • @BasavarajaNBasavarajaN-ij4cz
    @BasavarajaNBasavarajaN-ij4cz 2 หลายเดือนก่อน +1

    Nanna hesaru basavaraja

  • @sriparvathiopticsmahesh9521
    @sriparvathiopticsmahesh9521 2 หลายเดือนก่อน +1

    Very nice param

  • @user-ul6nw1bq7d
    @user-ul6nw1bq7d หลายเดือนก่อน

    ಎಷ್ಟು ಚಿತ್ರಗಳಲ್ಲಿ ಸಾಹಸ ಮಾಡಿದ್ದರು ಒಂದು ಸೈಟ್ ಆಗಲಿ ಒಂದು ಮನೆಯಾಗಲಿ ಇಲ್ಲ ಎನ್ನುವುದೇ ನೋವಿನ ಸಂಗತಿ ದಯಮಾಡಿ ದೊಡ್ಡ ದೊಡ್ಡ ನಟರುಗಳು ದರ್ಶನಾಗಲಿ ಸುದೀಪ್ ರಾಗಲಿ ಎಸ್ ಆಗಲಿ ಇಂತಹ ಕಲಾವಿದರಿಗೆ ಒಂದು ನೆಲೆಯನ್ನು ಮಾಡಿಕೊಡ ಬೇಕೆಂದುನಮ್ಮ ವಿನಂತಿ ಪರಮ್ ಇದಕ್ಕೆ ಸಹಕರಿಸಬೇಕು

  • @Jaibhajarnagi
    @Jaibhajarnagi 2 หลายเดือนก่อน

    what an epic fighter ❤

  • @AnilKumar-qx2lo
    @AnilKumar-qx2lo 2 หลายเดือนก่อน +1

    beautiful episode

  • @nithingowda-su3nx
    @nithingowda-su3nx 2 หลายเดือนก่อน +1

    Sir I love you

  • @arunpatil9580
    @arunpatil9580 2 หลายเดือนก่อน +1

    Super channel

  • @satishkwotly1534
    @satishkwotly1534 2 หลายเดือนก่อน

    Super sir rohith nan friend sir

  • @preethutiger1599
    @preethutiger1599 2 หลายเดือนก่อน +2

    👌

  • @jmsri6343
    @jmsri6343 2 หลายเดือนก่อน

    Great

  • @nagarajan6261
    @nagarajan6261 2 หลายเดือนก่อน

    👌♥️sir

  • @RM-ey5ek
    @RM-ey5ek หลายเดือนก่อน

    So many actors gets un noticed like this actor.

  • @user-bc6pw4ut8o
    @user-bc6pw4ut8o หลายเดือนก่อน

    Nanu noddini super villain

  • @ShanthalaShanthala-vr6fv
    @ShanthalaShanthala-vr6fv 2 หลายเดือนก่อน

    Super

  • @bhavyagowda8914
    @bhavyagowda8914 2 หลายเดือนก่อน

    Hero ❤

  • @arunaru7635
    @arunaru7635 2 หลายเดือนก่อน +1

    👏👏👏👏👏

  • @AnandC-ek8iy
    @AnandC-ek8iy 2 หลายเดือนก่อน

    Nice

  • @harishharialemari4207
    @harishharialemari4207 2 หลายเดือนก่อน +1

    Part 2madi anna

  • @blank5307
    @blank5307 2 หลายเดือนก่อน

    ಆ ಕಾಲದ ಶೂಟಿಂಗ್ ಅಂದ್ರೆ ಮಜಾ

  • @sanjeevkumargosul4224
    @sanjeevkumargosul4224 2 หลายเดือนก่อน

    Real hero evre❤ support madi

  • @princemutthu6964
    @princemutthu6964 หลายเดือนก่อน

    Basvarajanna nange gotthu thumba olleyavaru different dany anna number kottidru yadiyuru nalli

  • @Majee58111
    @Majee58111 2 หลายเดือนก่อน +5

    Barali enta vektigalu interview barali...

  • @saievents4588
    @saievents4588 2 หลายเดือนก่อน +1

  • @ShivaKumarm-ub3en
    @ShivaKumarm-ub3en หลายเดือนก่อน

    ❤👌👌❤🙏🙏

  • @Krishna777-ho7sk
    @Krishna777-ho7sk 2 หลายเดือนก่อน

    ❤❤❤❤👌👌👌👌👌

  • @gowdru.11
    @gowdru.11 2 หลายเดือนก่อน +1

    Nam basaralu