'ಸಾಮಾನ್ಯ ಕಬಡ್ಡಿ ಪ್ಲೇಯರ್ 700 ಸಿನಿಮಾ ಮಾಡಿದ ಕತೆ'-Ep01-Bullet Nagaraj-LIFE Story-Kalamadhyama-
ฝัง
- เผยแพร่เมื่อ 29 ก.ย. 2024
- #BulletNagaraj #kalamadhyama #param
Click on the below link to Subscribe to Kalamadhyama TH-cam Channel. / kalamadhyammedia
www.kalamadhyama.com
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಪ್ರಿಯ ವೀಕ್ಷಕರೇ,
ಈ ಸರಣಿಯಲ್ಲಿ ಸಾಹಸ ಕಲಾವಿದ ಬುಲೆಟ್ ನಾಗರಾಜ್ ಅವರ ಲೈಫ್ ಮತ್ತು ಸಿನಿಮಾ ಅನುಭವಗಳು ವಿವರವಾಗಿ ಮೂಡಿ ಬರಲಿದೆ. ತಮ್ಮ ೪೦ ವರ್ಷಗಳ ವೃತ್ತಿ ಬದುಕಿನಲ್ಲಿ ಅನೇಕ ಏರುಪೇರುಗಳನ್ನುಇವರು ಅನುಭವಿಸಿ ಬದುಕು ಕಟ್ಟಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Kalamadhyama runs an TH-cam Channel, A blog site & a Media Production company. You can Contact us for making Web Series, Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyama.com
Call us on:
+91 9008099686, 9008450040, 080-41473883
Our Official Website:
www.kalamadhyama.com,
Subscribe to Our TH-cam Channel:
th-cam.com/users/channe....
Like us on Facebook
kalamadhyama
Follow us on Twitter:
/ kalamadhyamblr
Follow us on Linkedin:
/ kalamadhy
...
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Life Story Kalamadhyama, Life Story Interviews, Kannada Movies, Kannada Films, Dr Rajkumar, Vishnuvardhan, Kannada Film Industry, Kalamadhyama Interviews, Bullet Nagaraj Interview, Bullet Nagaraj Actor LIFE, Bullet Nagaraj Stunt Man, Bullet Nagaraj Kalamadhyama, Kannada Interview, param, Bank Suresh Kalamadhyama, Kalamadhyama, KS Parameshwar, Savita Parameshwar, Kalamadhyama TH-cam Channel, Kalamadhyama Videos, #param,
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
😊😊😊😊😊😊😊😊😊😊c❤😂😮
68yrs wow and still doing action just amazing sir.God bless you. Government should recognize these wonderful stunt guys........
Nivu actor ge enu questionkelidiri annudu tiliyu dila joragi matadi
ರವಿ ಸರ್ production ಅಲ್ಲಿ ಯಾರೇ ಕಲಾವಿದರು ಕೆಲಸ ಮಾಡಿದ್ದರು ಮುಂದೆ ಬಂದಿದ್ದಾರೆ ಅವರ ಕೈ ಗುಣ ತುಂಬಾ ಒಳ್ಳೆಯದು 🙏❤️🙌
100
💯 bro ❤️
My boss❤
Feels happy and excited to see our senior fighters of KFI 😍👌🔥 Because of their struggle, difficulty now we are having our independent fighters Association 🙏🙏Hatsoff to you all ❤️
ಸಿನಿಮ ಅಂದ್ರೆ ನಾವು 100 ರೂ ಕೊಟ್ಟು ನೋಡೋದಲ್ಲ ತೆರೆಯ ಹಿಂದೆ ಇಂಥ ಕಲಾವಿದರ ಕಷ್ಟ ಶ್ರಮ ತ್ಯಾಗ ಎಲ್ಲ ಇದೆ ಒಂದು ಬೇಸರ ಆಗ್ತಾ ಇದೆ ಕೊನೆ ಕ್ಷಣದಲ್ಲಿ ಇವರನ್ನ ಕಡೆಗಣಿಸುತ್ತಾರೆ
ಇವರನ್ನ ನೋಡಿ ತುಂಬಾ ಖುಷಿ ಆಯ್ತು ಯಾಕಂದ್ರೆ ಅವತ್ತಿನ ಕಾಲದಲ್ಲಿ ಫೈಟ್ ಇಲ್ಲ ಅಂದ್ರೆ ಜನ ತಿಯೇಟರ್ ಗೆ ಬರ್ತಾ ಇರಲಿಲ್ಲ
ಕಲಾಮಾದ್ಯಮ TH-cam channel ge ನನ್ನ ತುಂಬು ಹೃದಯದ ಅಭಿನಂದನೆಗಳು
ಸಾಂಗ್ಲಿಯಾನ ಫಿಲಂ ನಲ್ಲಿ ಕಪಿಲ್ ದೇವ್ ಕ್ಯಾಚ್ ಸೆನ್ಸ್ ಸೂಪರ್ ಸರ್ ಇವರದು
Ivr jothe innond asht jana fighters irtidralla avrgal name gottillla...dayvittu photo jotege name haaki
The great Kannada fighter
congratssss 700 movie....🌷🌷🌷🌷
Veera kannadiga super
Next episode nalli nimma makkala bagge Heli ALL THE BEST 👍
Supar speechsir❤
Please please please continue sir
Super sir
Nagaraju sir your great sir
🙏🙏🙏
ಸೂಪರ್
Wow wow wonderful sir
Karnataka bullet 💪💪💪
❤🙏🙏🙏🎶👌👌
Super super super
ಸೂಪರ್ ಸೂಪರ್ ಸೂಪರ್
Happy to see your interview. Iam kannababu BMTC drivers friend. God bless you with good health and safety.
Amazing
❤️❤️❤️❤️❤️❤️🇮🇳❤️❤️❤️❤️❤️❤️
Tiger bagge maatadu sir
Super.sir
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಫೈಟ್ ಮಾಸ್ಟರ್ ಬುಲೆಟ್ ನಾಗರಾಜ್ ರವರೆ ನಿಮ್ಮನ್ನು ನೂರಾರು ಸಿನಿಮಾಗಳಲ್ಲಿ ನೋಡಿ ಕಣ್ಮನ ತುಂಬಿಸಿಕೊಂಡಿದ್ದೇವೆ ನಿಮಗೆ ನನ್ನ ನಮನಗಳು 🔥💪😍🙏
ಯಾವುದೇ ಕಲಾವಿದರ interview ನಲ್ಲಿ ಡಾ!! ರಾಜ್ ಕುಟುಂಬ ಇಲ್ಲದೆ ಮಾತೇ ಇಲ್ಲ... ಇವಾಗ ಹುಡುಗರು ಸುಮ್ನೆ ಆ boss ಈ boss ಅನಕೊಂಡು 😂
🫡
K boss nu antare
Direct agi helu guru adrali enide dagar boss antha😂😂😂
Jail boss
Kannada film ge idare boss avare dr raj kumar
ಒಬ್ಬ ಹೀರೊ ಮಾಸ್ ಆಗಬೇಕಾದರೆ ಇವರು ಹಿಂದೆ ಇದ್ರೇನೇ ಅವರು ಹೀರೊ
ಸಾಹಸ ಗಾರರು ಹಿಂದಿನ ನೋವು ಸೂಖ ಪರಿಚಯ ಮಾಡಿದು ಸಂತೋಷ ಆಯಿತು ಪರಮ್ ಸರ್
68 Years...
Hats Off To The Stunt Master...
He Still Looks "Fighting" Fit...
He Looks Like He Is 50+...
May Be 51 Years Or 52 Years...
I still remember a scene in SP saangliyana where Bullet Nagaraj (In movie as Kapil Dev) gives a Tirupathi ladoo (Bomb) to shankar nag in police station.Awesome movie.
ಸೂಪರ್ ಸೀನ್
Ravichandran sir bagge helithidree kelthaane Erabeku anasutthee...👏👏
ಕಲಾ ಮಾಧ್ಯಮ ಚಾನಲ್ಗೆ ತುಂಬಾ ಧನ್ಯವಾದಗಳು ಚಿತ್ರರಂಗದ ಪ್ರತಿಯೊಂದು ವರ್ಗದ ಕಲಾವಿದರುಗಳ ಸಂದರ್ಶನವನ್ನು ಅವರ ಜೀವನದ ಘಟನೆಗಳನ್ನು ಅವರುಗಳೇ ಎಳೆ ಎಳೆಯಾಗಿ ಹಂಚಿಕೊಳ್ಳಲು ಒಳ್ಳೆಯ ವೇದಿಕೆ ಕಲ್ಪಿಸಿರುತ್ತೀರಿ.
ಸರ್ ನಿಮ್ಮನ್ನ ತುಂಬಾ ಸಿನಿಮಾದಲ್ಲಿ ನೋಡಿದ್ದೇವೆ ತುಂಬಾ ಚೆನ್ನಾಗಿ ಫೈಟ್ ಮಾಡ್ತೀರಾ ಸರ್ ನಿಮ್ಮ ಎಂಟ್ರಿ ಇಂಟರ್ವ್ಯೂ ನೋಡ್ತಾ ಇರೋದು ತುಂಬಾ ಖುಷಿಯಾಗಿದೆ
Old fighters in KFI should get Good reward and Recognition...
Sir Ur contribution to KFI is Purely Unimaginable...
ಯಾವ್ hero ರಿಯಲ್ stunt full film madtano.. Avne Boss star.. Ivaga elvno.. Boss star antane. Back end li mado Ivre nijavad Boss ಗಳು
Hatts off to him and he said he learns from everyone And said I learn from Ravichandran.. that's what Ravi is sandalwood Show man 🙏
68 antha ansodhe ila ,still in 50's ansuthe ,volle physique maintain madidira guru !!
ಪರಂ ಸರ್ ನಮ್ ಗುರುಗಳು ನರಸಿಂಹ ಮೂರ್ತಿ ಅಂತ ಅವ್ರು ಕೂಡ ತುಂಬಾ ಒಳ್ಳೆ ಸಿನಿಮಾ fighter 100ಕ್ಕಿಂತ ಹೆಚ್ಚು ಸಿನಿಮಾ ಗಳಲ್ಲಿ ಫೈಟ್ ಮಾಡಿದರೆ ಅವ್ರುದು ಕೂಡ ಇಂಟರ್ವ್ಯೂ ಮಾಡಿ
Crazy star real hard worker.
Tough villain on screen but soft hearted person in real life👏
ಒಳ್ಳೆ ಫೈಟರ್ 💪💪💪💪.... ಇಂತವರನ್ನು ಇನ್ನಷ್ಟು ಪರಿಚಯಿಸಿ 🙏🙏🙏
ಡಿಸ್ ಲೈಕ್ ಮಾಡೋ ನನ್ ಮಕ್ಳು ಯಾರು ಈಡಿಯಟ್ಸ್ ಗಳು
ಅಣ್ಣಾವ್ರ ಸಿನೆಮಾಗಳಲ್ಲಿ ಕಾಯಂ ಫೈಟ್ ಮಾಸ್ಟರ್ ಆಗಿದ್ದ ..ಶಿವಯ್ಯ ನವರು ಕನ್ನಡಿಗರು ಅಲ್ವಾ..
Alla Tamil avru
Remember seeing him in parashuram movie...
Director Thriller Manju avra interview maadi
Ravichandran ravichandranne guru song heg ertave 👌👌👌
Ultimate ......konegu ivrna nodo bhaagya siktu ❤️....my all time childhood's favourite rowdy 😂❤️
13:00 Kashinath sir, hesaru keldange naggu banthu, fighters are real hero's...hatsoff sir
68 ವರ್ಷ ನಂಬೊಕೇ ಆಗ್ತಾ ಇಲ್ಲಾ.
ಒಳ್ಳೆಯ ವಿಲನ್ ಸುಪರ್
ತೆರೆ ಮೇಲಿನ ನಾಗರಾಜರವರಿಗೂ ತೆರೆ ಹಿಂದಿನ ನಾಗರಾಜ್ ರವರಿಗೂ ಅಜಗಜಂತರ
ಇಂತಹ ವ್ಯಕ್ತಿ ಗಳನ್ನು ಪರಿಚಿಸುವ ಕಾರ್ಯಕ್ಕೆ
ಧನ್ಯವಾದಗಳು 🙏🙏
CRAZY STAR 20:00
You are great Mr Bullet Nagaraj Sir, I have seen lots of films of you, I am also 59 years older. Very good Interview Mr Parameshwar Sir. From Vijaya Kumar Mysore.
ಇವರ ಹಾಗೇ ಇನೊಬ್ಬರು ಇದ್ರು... ಅವರ ಹೆಸರು ಗೊತ್ತಿಲ್ಲ ನೋಡ್ಲಿಕ್ಕೆ ಟಿಬೇಟಿಯನ್ ತರ ಇದ್ದಾರೆ!!ಅವರ ಒಂದು ಸಂದರ್ಶನ ಮಾಡಿ... ಸರ್.....
Niv kelodu nigro ಜಾನಿ. Avra. ಅವರು ಇಲ್ಲ ಇವಾಗ. ನಿಧನ ಹೊಂದಿದ್ದಾರೆ..
@@uk143d ನಿಗ್ರೋ ಜಾನಿ ಅಲ್ಲ ಸರ್... ಜಗೇಶ್ ಅವರ ಶಿವಣ್ಣ ಸಿನಿಮಾದಲ್ಲಿ (ಕಾರ್ ರಿಪೇರಿ) ಕಾಮಿಡಿ ಸಿನ್ ನಲ್ಲಿ ಇದ್ದಾರೆ.. ಯೌಟ್ಯೂಬ್ ನಲ್ಲಿ ನೋಡಿ...
@@madhumak.ಫೇಮಸ್ actor. ಬಿರಾದಾರ avra?
ನೇಪಾಳಿ ವಿಕ್ರಮ್, ಈಗ ಎಲ್ಲಿದ್ದಾರೋ, ಎನ್ಮದುತ್ತಿದ್ದಾರೋ ಗೊತ್ತಿಲ್ಲ !!!
Ley sade.. Thika muchkond hogi Kelsa nodo laude
Super sir. We have grown seeing you in old Kannada movies. In those times you had impressed us a lot even as a villain fighter.. It is really great to see you after a long time. Very happy to know that you were very serious in your children education even though you did not study much. Even at this age you look fit & healthy. May god bless you, your family & your fighting fraternity. Thanks a lot to kalamadyama to bring up this interview 💐💐💐💐
ಯಾರನ್ನೇ ಸಿನಿಮಾ ಬಳಗದವರನ್ನ ಯಾವ ಹೀರೋ ಬಗ್ಗೆ ಸಂದರ್ಶನ ಮಾಡಿದರೂ ಅದರಲ್ಲಿ ಒಬ್ಬ ವ್ಯಕ್ತಿ ಹೆಸರು ಬಂದೇಬರತ್ತೆ ಅಂದರೆ ಆ ಮನುಷ್ಯ ಎಂತಹ ಹೃದಯವಂತ ಇರಬಹುದು ಅಂತ ....ರಿಯಲಿ ಗ್ರೇಟ್ ಅಂಬಿ ಅಣ್ಣಾ...
Our time fighters and they were in all films fighting. Also those days there were no ropes to pull like now and stunts were difficult to perform. This guys stunts were amazing 🎉🎉
ಉಪಕಾರ ಮಾಡಿದವರನ್ನು ನೆನಪು ಮಾಡಿಕೊಳ್ಳುವ ಗುಣ ಇದೆಯಲ್ಲ ನಾಗರಾಜ್ ಸರ್ ಅದು ದೊಡ್ಡದು.ಧನ್ಯವಾದಗಳು.
Shankarnag avr jothe experience hegittu anta kelbekittu
ಪ್ರಭಾಕರ್ ಒಡನಾಟ ಬಗ್ಗೆ ತಿಳ್ಸಿ ಸಾರ್
Yes it's mandatory
ಅನೇಕ ಕಲಾವಿದರ ಜೀವನ ದ ಕಥೆ ಅನುಭವ ಗಳನ್ನು ಹಂಚಿಕೊಳ್ಳಲು ಕಲಾ ಮಾಧ್ಯಮ ವೇದಿಕೆ ಯಾಗಿದೆ ಧನ್ಯವಾದಗಳು ಪರಮೇಶ್ವರ್ 🙏🙏🙏
ಎನ್ ಜಿ ಎಫ್ ಕೆಲಸ ಏನು ಆಯ್ತು ನಾಗರಾಜ್ ಸರ್. ನೀವು ಬುಲೆಟ್ ರೈಡ್ ಮಾಡ್ತಾ ಇದ್ದಿದ್ದು ನೋಡಿದ್ದೀನಿ. ತುಂಬಾನೆ ಚೆನ್ನಾಗಿತ್ತು ಸರ್.
ಸರ್ god beless you ನಾಗರಾಜ್ sir
ಸಾಂಗ್ಲಿಯಾನ... ಕಪಿಲ್ ದೇವ್ ❤ನೀವೇ ಅಲ್ವಾ
Ss
Nimma video nodu tumbha happy anna god bils you anna 🙏🙏🙏🙏🙏🙏
ನಿಮಗೆ ಆಗಿರೋ ಕಷ್ಟನಾ ಬೀಟಕೊಡ್ಲಿಲಾ ಒಳ್ಳೆಯ ಮಾತುಗಳನ್ನೆ ಹೇಳಿದಿರಾ ನಿಮ್ಮ ಸಧಾನೆಗೆ ಧನ್ಯವಾದ ಸರ್
ಸೂಪರ್ ಸಂದರ್ಶನ ಸರ್,,,,, ಇವರೆಲ್ಲ ಇರ್ದಿರದಿದ್ದರೆ ಈಗ ಯಾವ ಫೈಟರ್ ಇರತೀರ್ಲಿಲ್ಲ..... ಎಲ್ಲಾ ನಟರ ಬಗ್ಗೆ ಏಳಿ ಸರ್,,,,
**** varjinal Kannda mathadthare Nagarajanna......👌👌👌💚💛💜****
Ivaru gowdaru.ivara thammana hesaru huche gowda. Ivaru magadi road Cholur Palya dalli iddiddu.
Sir nimma channel subscriber hagiddu kushi ide thumbha vyaktigalanna interview madiddira Avra anubhava tilsidri tq sir
ತುಂಬಾ ಜನಕ್ಕೆ ಅನ್ನ ಆಕಿರೋ ಮನೆ ಈಶ್ವರಿ ಸಂಸ್ಥೆ...❤❤💐
ತುಂಬಾ ಚೆನ್ನಾಗಿ ಮಾತದಿದ್ರಿ, ನಿಮ್ಮ ಎನರ್ಜಿ ಸೂಪರ್, ನಿಮ್ಮ ಕಾಲದ ಚಿತ್ರರಂಗಕ್ಕೂ, ಈಗಿನ ಚಿತ್ರರಂಗಕ್ಕೂ ಅಜಗಜಾಂತರ ವ್ಯತ್ಯಾಸ ಇದೆ, ಯಾರಿಗೆ ಯಾರು ಗೌರವನ ಕೊಡಲ್ಲ, ಸಹಾಯ ಮಾಡಲ್ಲ ದುಡ್ಡಿನ ಧಿಮಾಕು, i love old ಚಿತ್ರರಂಗ❤
ಹಂಸಲೇಖ ಅವರನ್ನು ಇಂಟರ್ವ್ಯೂ ಮಾಡಿ ಸರ್
shantala taklis ನಲ್ಲಿ ನೋಡಿದ ನೆನಪಿದೆ ನಮಸ್ಕಾರ
Nyaya ellide... movie li shankar nag avarige dupe haki super agi bike odisiddiri
Kannada good talent villian, bullet nagraj and Bank Suresh,
Big boss arvind bike hegrusda anta heltare...avaru idanna nodebeku... Not demeaning any work but appreciating worthy works
Yaru e arvind dove raja....he should learn from these kind of people....arvind is fit for lover boy pose waste nan maga
ಆಗ ನೀವೂ ಇವರನ್ನ ಮಾತಾಡಿದ್ರೆ ನಿಮಗೆ ಗೊತ್ತಾಗ್ತಾ ಇತ್ತು ಹೀರೋ ಗಿಂತಲೂ ಸ್ವಲ್ಪ ಜಾಸ್ತಿನೇ ಇತ್ತು ಇವರ ಗತ್ತು !!!
@@bhats267 it's not recognising when some body gets explicit attention because of platforms like TH-cam or colors.. applies to both arvind n bullet nagaraj. What i meant was understanding the process,pains, sacrifice, that goes thru for giving the final output irrespective of there domains n putting them on even keel.. When i said i don't want to demean that's was my imprint
ನಿಜವಾಗಲೂ ನಿಮ್ಮಂತ ಕಲಾವಿದರ ಸಂದರ್ಶನ ಬಹಳ ಸಂತೋಷ ಆಗ್ತಿದೆ
ನಮಸ್ತೆ ನಾಗರಾಜ್ ಅವ್ರೇ
ನೀವು ಸುಪರ್ ಸರ್...
ನಿಮ್ಮನ್ನ ಎಷ್ಟು ಸಿನಿಮಾದಲ್ಲಿ ನೋಡಿದೀವಿ...
ಆಗ ಭಯ ಆಗೋದು ನೋಡೋಕೆ
ಈಗ ಖುಷಿ ಆಗತ್ತೆ
That is crazy star boss
Namma manege cable network ivaradde ... Ivare collection ge barthare ommomme
@Param Negro Johnny (Nasir) bagge ondu episode maadi.
ಇವರನ್ನು ತುಂಬಾ ಸಿನಿಮಾದಲ್ಲಿ ನೋಡಿ ಇಷ್ಟ ಪಟ್ಟಿದ್ದೀವಿ, ಆದರೆ ಇಂದು ಜೀವಂತ ಇಧ್ದಾರೆ ಅನ್ನೋದೇ ಗೊತ್ತಿರಲಿಲ್ಲ
Kannada tech for you prakash om sir
Hi Param sir, Ivara interview yake continue agilla
Wow..It's really good to see these fighters in Sandal wood movies. Those fighters are common to see them in most of sandalwood action movies and I remembered them very much .They look so humble and quite people. God bless them.
Param sir ivranna Google thumba hidikiddini
ಥ್ರಿಲ್ಲರ್ ಮಂಜು ಇಂಟರ್ವ್ಯೂ ಮಾಡಿ ಸರ್
68years... ಈಗಲೂ ಎಷ್ಟು ಲವಲವಿಕೆ ಯಿಂದ ಇದ್ದೀರಾ... Very nice sir... 👌
Great crazy star🙏🙏🙏
❤❤❤❤❤ ಸುಪರ್ ಸ್ಟಾರ್. ಸರ್. ನೀವು.❤❤❤❤❤ 700ಸಿನಿಮಾ
Fight master Andre nam Tiger avra bagge matadsi
Sir nimge estu age adru yestu khushiyagi matadtira.....very active man.....god bless u sir.,
Safety nodi sir first nim nambkondu nim family ede
Nimna tumba movies nalli nodidini sir but niv ist change agidira Nim old face ilde new face nalli niv yaru anta ne gottagalla
Film Li ivrna nodidre bhaya agodu❤
ಇಂತಹ ವಿಡಿಯೋವನ್ನು ಡಿಸ್ ಲೈಕ್ ಮಾಡ್ತಾರಾ
700 cinema ❤️
Innu halavu avakashagalu nimge sigali... A paramatma ayuh arogya needi nimmannu kapadali sir 🙏
Tq kalamadyama 🙏
Kabbadi player na Samanya antha mention madidiralla nachike agodilva nimge
Super interview...... Continue me❤️❤️❤️❤️❤️🙏