"ಅಪ್ಪ ನಮ್ಮನ್ನ ಬೀದಿಗೆ ಬಿಸಾಕಿದ! ನಾನು ಅದೇ ಬೀದಿಯಿಂದ ಕಾಮಿಡಿ ಸ್ಟಾರ್ ಆದೆ!-E02-Comedy Khiladi Lokesh-

แชร์
ฝัง
  • เผยแพร่เมื่อ 20 พ.ค. 2024
  • Comedy Khiladi Lokesh Contact: 99805 25144
    Chiguru kala Kuteera, yalahanka, Bangalore
    Google Location: maps.app.goo.gl/cRf6zCWBZt9MK...
    Kalamadhyama Contact Details:
    WhatsApp No: 7411992697
    Only Emergency Contact: 9008099686
    #goolibasava #fighterbasavaraj #fightmaster #kannadaactor #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    ಕಾಮಿಡಿ ಖಿಲಾಡಿಗಳು ಖ್ಯಾತಿಯ ನಟ ಲೋಕೇಶ್ ಅವರ ಏಳುಬೀಳಿನ ಹೋರಾಟದ ಬದುಕಿನ ಕತೆ! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Comedy Khiladigalu Fame Actor LOkesh School Tour, Life Story
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Comedy Khiladigalu Lokesh Kalamadhyama Interview, Comedy Khiladigalu Lokesh LIFE, Kannada Videos, Comedy Khiladigalu Lokesh Interview, Comedy Khiladigalu Lokesh Comedy, Comedy Khiladigalu Lokesh Home Tour, Comedy Khiladigalu Lokesh Family, Comedy Khiladigalu Lokesh Chiguru School, Interview Kalamadhyama, Comedy Khiladi Shivaraj KR Pet Interview, Kalamadhyam Media Works, KS Parameshwar, Savita Parameshwar, Kalamadhyama TH-cam Channel, Kalamadhyama Video,

ความคิดเห็น • 153

  • @KalamadhyamaYouTube
    @KalamadhyamaYouTube  หลายเดือนก่อน +28

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @Parashivaiah
    @Parashivaiah หลายเดือนก่อน +15

    ಲೋಕೇಶ್ ನಿಮ್ಮ ಜೀವನ ಚರಿತ್ರೆ ಕೇಳುತ್ತ ನನ್ನ ಕಣ್ಣಲ್ಲಿ ನೀರು ಬಂತು ಆದರೆ ನಿಮ್ಮ ಸಾಧನೆಯನ್ನು ಎಷ್ಟೇ ಹೊಗಳಿದರು ಸಾಲದು, ದೇವರು ನಿಮಗೆ ಒಳ್ಳೆಯದು ಮಾಡಲಿ

  • @optamgowdagowdac8921
    @optamgowdagowdac8921 หลายเดือนก่อน +42

    ಸರ್ ನಿಮ್ಮ ಕಥೆ ಕೇಳಿದ್ರೆ ಅಳುಬರುತ್ತೆ ಆದ್ರೆ ನೀವು ಹ ಲೈಫ್ನ ಅನುಭವಿಸಿ ಒಂದು ಚೂರು ಬೇಜಾರಿಲ್ಲದೆ ಸಂತೋಷದಿಂದ ಜೀವನ ನಡಿಸಿದ್ದೀರಾ ನಿಮಗೆ ನನ್ನ ನಮಸ್ಕಾರ ನಿಮ್ಮ ಜೀವನ ಚೆನ್ನಾಗಿರಲಿ ದೇವರು ನಿಮಗೇ ಒಳ್ಳೇದು ಮಾಡಲಿ ನಿಮ್ಮ ಅಭಿಮಾನಿ ಸರ್ nanu

  • @user-wd1ud4eh4h
    @user-wd1ud4eh4h หลายเดือนก่อน +10

    ಅಣ್ಣ ನಿಮಗೆ ನನ್ನ ಶರಣು ಶರಣಾರ್ಥಿಗಳು. ನಿಮಗೆ ಶುಭವಾಗಲಿ ಜಯಾ ವಾಗಲಿ.

  • @sadashivasadashiva2258
    @sadashivasadashiva2258 หลายเดือนก่อน +17

    ಅದ್ಭುತ ಕಲೆಗಾರ ಬಿಡ್ರಿ ಇವ್ರು ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ

  • @lokeshgowda9927
    @lokeshgowda9927 หลายเดือนก่อน +92

    ಏನ್ ಗುರು ನಿನ್ ಸ್ಟೋರಿ. ಅಧ್ಬುತ , ನಿಜವಾಗಲೂ ನಿನ್ನ ಸ್ಟೋರಿ ನ ಒಂದು ಮೂವೀ ಮಾಡಿದ್ರೆ suncce ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇದರ ಬಗ್ಗೆ ಯೋಚನೆ ಮಾಡಿ ಒಮ್ಮೆ.

    • @user-kl5lm2gr6u
      @user-kl5lm2gr6u หลายเดือนก่อน +6

      ನಿಜ ಸರ್

    • @sudha2689
      @sudha2689 หลายเดือนก่อน

      Adbhutha e dhairya ella makkaligu barli

  • @user-rk1zj6qq3b
    @user-rk1zj6qq3b หลายเดือนก่อน +8

    ಬದುಕು ಏನೆಂದು ಚೆನ್ನಾಗಿ ಅನುಭವಿಸಿದ್ಧಿರಿ.ಈಗಿನ ಒಳ್ಳೇ ಬದುಕಿಗೆ ಅಭಿನಂದನೆ.

  • @varadarajaluar2883
    @varadarajaluar2883 หลายเดือนก่อน +17

    ನಮಸ್ತೆ ಕಲಾಮಾದ್ಯಮ ವಾಹಿನಿಗೆ. ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು. ನಮ್ಮ ಸುತ್ತಲೂ ಗೊತ್ತಿಲ್ಲದ ಅನೇಕ ಪ್ರಪಂಚಗಳಿವೆ. ಒಬ್ಬ ಯಶಸ್ವಿ ಮನುಷ್ಯನ ಹಿಂದೆ ಅನೇಕ ಕುತೂಹಲಕಾರಿ ಕಥೆ ಇರುತ್ತವೆ. ಒಳ್ಳೆಯ ಸಂಚಿಕೆಗಾಗಿ ಪರಮ್ ಅವರಿಗೆ ಹ್ಯಾಟ್ಸ್ ಆಫ್.

  • @harishgowda2646
    @harishgowda2646 หลายเดือนก่อน +63

    ಸಾಧ್ಯವಾದ್ರೆ ತಾಯಿ ಪತ್ತೆ ಮಾಡಿ ಸರ್

    • @roopanagraj8667
      @roopanagraj8667 หลายเดือนก่อน

      Houdu Auto raja avaru adru nodkothare

  • @chandrahasakamsal5271
    @chandrahasakamsal5271 หลายเดือนก่อน +9

    🙏ನಾನು ಬಾಲ ಮಂದಿರ ವಿದ್ಯಾರ್ಥಿ ಈಗ ಕಾಲೇಜ್ ಉಪನ್ಯಾಸಕ 🙏

  • @manjunath.kotger7151
    @manjunath.kotger7151 หลายเดือนก่อน +11

    Ayyayappa yenu helodu guruve, en nim story obba celebraty aagbittu pin to pin baalyada story helodikke guts bekanna, you are my true Hero.

  • @sharanagoudaashtagi549
    @sharanagoudaashtagi549 หลายเดือนก่อน +15

    ಎಪ್ಪಾ ಅದ್ಬುತ ಕಲಾವಿದ 🌹🌹🌹🌹🌹🌹

  • @sunshinestreams786
    @sunshinestreams786 หลายเดือนก่อน +6

    ಇವರ story ಕೇಳಿ ತುಂಬಾ ಮನಸ್ಸಿಗೆ ನೋವಾಯ್ತು.ಸೃಜನ್ ಸರ್ ಕಾಂಟ್ಯಾಕ್ಟ್ ಮಾಡಿ

  • @sudheersuvarna
    @sudheersuvarna 9 วันที่ผ่านมา

    ಲೋಕೇಶ್,you are just wonderful. ಜೀವನವನ್ನು ಹಲವು ಕೊನಗಳಲ್ಲಿ ನೊಡಿ, ಅನುಭವಿಸಿ ಅಗಾಧವಾದ ಅನುಭವವೇ ನಿಮ್ಮನ್ನ ಈ ಹಂತಕ್ಕೆ ತಂದು ನಿಲ್ಲಿಸಿದೆ. ದೇವರು ನಿಮಗೆ ಇನ್ನೂ ಹೆಚ್ಚಿನ ಅವಕಾಶ ಕಲ್ಪಿಸಲಿ ಎಂದು ಹಾರೈಸುತ್ತೇನೆ.

  • @krishnadestiny
    @krishnadestiny หลายเดือนก่อน +18

    ಸಾಧ್ಯವಾದರೆ ನಿಮ್ಮ ತಾಯಿಯನ್ನು ಪತ್ತೆಹಚ್ಚಲು ಪ್ರಯತ್ನಿಸಿ. ಲೋಕಿ

  • @lokeshloki705
    @lokeshloki705 หลายเดือนก่อน +3

    ನಾವು ನಮ್ಮ ಮನೆಯಲ್ಲಿ ಬೀಡಿ ಕೆಲಸಾನೇ ಮಾಡೋದು ನಾವು ಜೀವನ ನಡೆಸುತ್ತಿರುವುದು ಬೀಡಿ ಸುತ್ತಿನೆ🙏🙏🙏🙏 ನಿಮ್ಮನ್ನ ಕಾಮಿಡಿ ಕಿಲಾಡಿಗಳು ಶೋ ನೋಡುವಾಗ ಒಳ್ಳೆಯ ನಟ ಅಧ್ಭುತ ಪ್ರತಿಭೆ ಅಂತಾ ಅನ್ಸೋದು ಈ ನಿಮ್ಮ ಅಂತರಾಳದ ಜೀವನದ ಕಥೆ ಕೇಳಿ ನೀವು ಇನ್ನೂ ತುಂಬಾ ಹೆಮ್ಮೆ ನೀವು ಸ್ಫೂರ್ತಿ ನಿಮಗೂ, ಪರಮೇಶ್ ಸರ್ಗೂ ಕಲಾಮದ್ಯಮ ತಂಡಕ್ಕೂ ತುಂಬು ಹೃದಯದ ಧನ್ಯವಾದಗಳು 🤝🤝🤝🤝

  • @PramilaPramila-zl7wd
    @PramilaPramila-zl7wd หลายเดือนก่อน +11

    All the best lokesh God bless you ❤🎉

  • @sridharveerappa2307
    @sridharveerappa2307 หลายเดือนก่อน +15

    ಸರ್, ನನ್ನ ಹೆಸರು ಲಕ್ಷ್ಮಿ. ನಮ್ಮ ಊರು tyamagonlu. ನಿಮ್ಮ ಬಾಯಲ್ಲಿ ನಮ್ಮ ಊರಿನ ಹೆಸರು ಕೇಳಿ ತುಂಬಾ ಖುಷಿ ಆಯ್ತು. ಆದ್ರೆ ನಿಮ್ಮ ಬಾಲ್ಯ ಜೀವನ ನಡೆಸಲು ತುಂಬಾ ಕಷ್ಟ pattiddira...but today your supar comedian ❤❤

    • @basavarajneginal7098
      @basavarajneginal7098 หลายเดือนก่อน

      ಕನ್ನಡ ನಾಡಿನ ಸುಪುತ್ರ ಧೀಮಂತ ವ್ಯಕ್ತಿ ಕಷ್ಟ ಪಟ್ಟು ಸಾಮಾಜಿಕ ಜೀವನದಲ್ಲಿ ಹೆಸರು ಮಾಡಿದ ಮಹಾನ್ ನಟ ನಿಮಗೆ ಆ ಭಗವಂತ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಹಾಗೂ ಕನ್ನಡ ನಾಡಿನ ಆರುವರೆ ಕೋಟಿ ಜನರ ಬೆಂಬಲ ನಿಮಗೆ ಯಾವಾಗ ಇರಲಿ ಎಂದು ಆಶಿಸುತ್ತೇನೆ

  • @archanav1097
    @archanav1097 หลายเดือนก่อน +9

    Lokesh sir you have seen the real life from childhood so only ur doing a great job😎, all the best for your unique life👍😊..
    Please find ur mummy and take care of her, my request.
    Param sir keep rocking 💐😎

  • @nagarajgoddemmi2158
    @nagarajgoddemmi2158 11 วันที่ผ่านมา

    ಗುರು ನಿನ್ನ ಈ ಜೀವನಾ ಬೇರೆಯೇವರಿಗೆ ಮಾರ್ಗದರ್ಶನವಾಗಲಿ ನಿಮಗೊಂದು ಸಲಾಂ 🙏🙏🙏🙏

  • @Bhargavi-sw5fs
    @Bhargavi-sw5fs หลายเดือนก่อน +4

    ಅನುಭವಿಸಿದ ಕಷ್ಟದ ಜೀವನವನ್ನ... ಎಷ್ಟು ಸಂತೋಷ.. ದಿಂದ ಹೇಳ್ತಾ ಇದಿರ sir........ 🙏🙏🙏🙏🙏

  • @ashaprabhu2859
    @ashaprabhu2859 หลายเดือนก่อน +5

    It is very interesting story and heart, touching all the best, Lokesh

  • @shamsundar1245
    @shamsundar1245 หลายเดือนก่อน +1

    God bless yu sir..
    ಒಳ್ಳೆಯ ದಿನಗಳು ಬಂದೆ ಬರುತ್ತೆ

  • @srinivastsrini1779
    @srinivastsrini1779 หลายเดือนก่อน +5

    Jeevanada Nijavada HERO NAMASTE geluvagali ❤❤❤Super Super super

  • @veenabhaskar2845
    @veenabhaskar2845 หลายเดือนก่อน +11

    En jeevananna nimdu keluvagle bejaragutte 🙏

  • @jyothikiran23
    @jyothikiran23 หลายเดือนก่อน +9

    ಆಲ್ ದ ಬೆಸ್ಟ್ ಲೋಕೇಶ್...🎉🎉

  • @mimicryvijay6923
    @mimicryvijay6923 หลายเดือนก่อน +6

    ಅದ್ಬುತ ನಟ ಆದ್ರೆ ಇವರಿಗೆ ಒಳ್ಳೆಯ ವಿಭಿನ್ನ ಪಾತ್ರಕೊಟ್ಟು ಪೋಷಣೆ ಮಾಡಲಿಲ್ಲ...

  • @ChethanRanganath
    @ChethanRanganath หลายเดือนก่อน +12

    All the best, Comedy Khiladi Lokesh 🌹😍👌🙏👍

  • @user-eq6zr2tq1h
    @user-eq6zr2tq1h หลายเดือนก่อน +5

    Real life experiences have bought you a long way...All the best for your future....God bless you loads Sir......🙏🙏🙏listening to this i feel sometimes God is cruel but somehow these lessons of life help ed you to be successful....❤❤

  • @vijayraj2813
    @vijayraj2813 หลายเดือนก่อน +2

    ಸರ್ ನಮ್ ಏರಿಯಾ ಅಡ್ಡದಲ್ಲಿ ನಿಮ್ನ ನೋಡಿದೆ ಏನೋ ಅನ್ಕೊಂಡಿದೆ realy ನಮ್ಮ ಊರುಕಡೆವರು ಸೂಪರ್ ನಿಮ್ಮ ಇತಿಹಾಸ 🙏🏻🙏🏻👌🏻

  • @vishwanathchour614
    @vishwanathchour614 หลายเดือนก่อน +5

    Best comedian..❤️❤️

  • @user-fj2rc5ep5e
    @user-fj2rc5ep5e หลายเดือนก่อน +7

    Paapa lokesh.olledaguthe bidi Lokesh

  • @sandeepsolomon4571
    @sandeepsolomon4571 หลายเดือนก่อน +9

    ಯಾವ ಮಕ್ಕಳೂ ಬೀದಿಯ ಪಾಲು ಆಗಬಾರದು.

  • @praveenn3282
    @praveenn3282 หลายเดือนก่อน +5

    A pan India movie should be made about runaway children.

  • @ArunkumarArunkumar-lj7fl
    @ArunkumarArunkumar-lj7fl หลายเดือนก่อน +2

    Very frank very bold person become a famous

  • @GangavvaKadapatti
    @GangavvaKadapatti หลายเดือนก่อน +3

    Plz evarige film nalli chance kodi

  • @shantharamu6257
    @shantharamu6257 หลายเดือนก่อน +6

    God bless you lokesh

  • @user-fj2rc5ep5e
    @user-fj2rc5ep5e หลายเดือนก่อน +5

    Best person lokesh

  • @lifestory326
    @lifestory326 หลายเดือนก่อน +5

    Very interesting story 🙏

  • @bhagyastorebhushan4998
    @bhagyastorebhushan4998 หลายเดือนก่อน +1

    ನಿಮ್ಮ ಸಾಧನೆಯ ಹೆಜ್ಜೆಗಳಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @lakshmikanthak5083
    @lakshmikanthak5083 หลายเดือนก่อน +4

    Nammuru kadena guruve

  • @B.M.HADAPADB.M.hadapad-mg6mz
    @B.M.HADAPADB.M.hadapad-mg6mz หลายเดือนก่อน +3

    ಸತ್ಯವಾದ ಮಾತು ಎಷ್ಟು ಈ ಜಿ ಯಾಗಿ ಮಾತಾಡ್ತೀಯ ದೇವರೇ

  • @narasimhamurthy3025
    @narasimhamurthy3025 หลายเดือนก่อน +2

    You are great sir
    Hats up sir.

  • @kalpanabs9737
    @kalpanabs9737 หลายเดือนก่อน +11

    ಎಲ್ಲ ಸರಿ ಮತ್ತೆ ಊರಿಗೆ ಹೋದಾಗ ತಾಯಿ ಎಲ್ಲಿ ಎನಾದರೂ ಅಂತ ಹುಡುಕಲಿಲ್ವ ಅಲ್ಲಿಯ ಬೇಕರಿ ಅಂಗಡಿಯವರ ಪರಿಚಯ ಇದೆ ಆದರೆ ತಾಯಿ ಬಗ್ಗೆ ಗೊತ್ತಿಲ್ಲ ಅನ್ನೋದು ಆಶ್ಚರ್ಯ

    • @PaggiPagga
      @PaggiPagga หลายเดือนก่อน +1

      For this you will get reply in on of the big boss episodes...he has tried his best to find her ...

  • @ashwinimahesh3729
    @ashwinimahesh3729 หลายเดือนก่อน +1

    ಒಳ್ಳೇದಾಗ್ಲಿ ಬ್ರದರ್ ❤️

  • @ShreeshaJm
    @ShreeshaJm หลายเดือนก่อน +5

    Episode super, please make a video of Donbasco institution

  • @Mungarumalemallikarjungodi
    @Mungarumalemallikarjungodi หลายเดือนก่อน +1

    ಪರಮ ಸರ್ ಧನ್ಯವಾದ

  • @natarajreuters1
    @natarajreuters1 หลายเดือนก่อน +2

    Kasta kotta devru naguna kodod marililla ❤

  • @shivayogihavanagi1773
    @shivayogihavanagi1773 หลายเดือนก่อน

    God bless you lokesh nim jivana chanagi eralli

  • @user-di9le5kh2j
    @user-di9le5kh2j 24 วันที่ผ่านมา

    ಸೂಪರ್

  • @yoganavya6708
    @yoganavya6708 หลายเดือนก่อน +2

    Really love your channel so much

  • @mdragib8533
    @mdragib8533 หลายเดือนก่อน +1

    Great

  • @user-jb3eq7zb9c
    @user-jb3eq7zb9c หลายเดือนก่อน +1

    ಲೋಕೇಶ್ ಸೂಪರ್

  • @ravihp8371
    @ravihp8371 หลายเดือนก่อน +1

    ಗ್ರೇಟ್ ಬ್ರೋ 🙏

  • @savithrik5247
    @savithrik5247 หลายเดือนก่อน

    ನಿಮ್ಮ ಕಥೆ ಕೇಳಿ ಕಣ್ಣಲ್ಲಿ ನೀರು ಬಂತು ಲೋಕಿಯವರೇ ದೇವ್ರು ನಿಮಗೆ ಒಳ್ಳೇದು ಮಾಡಲಿ

  • @somashekara-mo7qp
    @somashekara-mo7qp 25 วันที่ผ่านมา

    You are great 👍❤😊

  • @user-mq7dc8vb5y
    @user-mq7dc8vb5y หลายเดือนก่อน +4

    ❤❤❤❤

  • @c.kyoutubes7018
    @c.kyoutubes7018 หลายเดือนก่อน +1

    🙏🏼ಸೂಪರ್ ಬ್ರೋ 🙏🏼🙏🏼🙏🏼🙏🏼🥰

  • @anandakiccha9299
    @anandakiccha9299 หลายเดือนก่อน +2

    ನಿಮ್ ಬಾಯಿಂದ ನಮ್ಮ ರಾಯಚೂರು ಡಿಸ್ಟ್ರಿಕ್ಟ್ ಕೆಸರು ಬಂತು ಅದರಿಂದ ಖುಷಿ ಆಯಿತು

  • @fathimabibi1800
    @fathimabibi1800 หลายเดือนก่อน

    Great salute

  • @shafisheikh7527
    @shafisheikh7527 หลายเดือนก่อน

    Yo great sir ❤❤❤❤uuuuuu

  • @BCF2017
    @BCF2017 หลายเดือนก่อน +4

    ದೇವರು ನಿಮ್ಮಗೆ ಒಳ್ಳೇದು ಮಾಡಲಿ

  • @user-xk1qw2rm6r
    @user-xk1qw2rm6r 22 วันที่ผ่านมา

    Amma nimage bega sigali anna

  • @ashwatha7137
    @ashwatha7137 หลายเดือนก่อน

    Super sir

  • @hemasankarsh2524
    @hemasankarsh2524 หลายเดือนก่อน

    Finally success sigtu alwa...

  • @shreechannel.
    @shreechannel. หลายเดือนก่อน +1

    ತಾಯಿಯನ್ನು ಹುಡುಕುವ ಪ್ರಯತ್ನ ಮಾಡಿ ಸರ್

  • @GangavvaKadapatti
    @GangavvaKadapatti หลายเดือนก่อน

    God bless you

  • @harishms4109
    @harishms4109 หลายเดือนก่อน +5

    Iro Istu hotte thumbisokke enenu nataka adabeku devare!
    Kelavarige hotte thumbiddru durase.

  • @sandeepkumarts1990
    @sandeepkumarts1990 หลายเดือนก่อน +2

    Inspiring person🫡

  • @RaJ-qo9pj
    @RaJ-qo9pj หลายเดือนก่อน +4

    Nage garana jeevna 😢bari kasta

  • @prakashgowda3740
    @prakashgowda3740 หลายเดือนก่อน

    God bless

  • @madurpalayam2470
    @madurpalayam2470 หลายเดือนก่อน

    Super.

  • @neetexam7103
    @neetexam7103 หลายเดือนก่อน

    Super star

  • @srinivash.g5153
    @srinivash.g5153 หลายเดือนก่อน +1

    ನಿಜವಾಗ್ಲೂ ನೀವು ಪಟ್ಟಿರುವ ಕಷ್ಟ ಯಾವ ರೀತಿ ಅಂದ್ರೆ ಕಣ್ಣಲ್ಲಿ ನೀರು ಬರುತ್ತೆ

  • @user-bb8ph7yw7i
    @user-bb8ph7yw7i หลายเดือนก่อน

    Super

  • @ithihasmuthigepura62
    @ithihasmuthigepura62 หลายเดือนก่อน

    Loki sir your life story is butiful God bless you

  • @bharatiawati1118
    @bharatiawati1118 หลายเดือนก่อน +1

    🙏🙏💐💐

  • @neelammahiremath1498
    @neelammahiremath1498 หลายเดือนก่อน +1

  • @user-df9zb5vm1o
    @user-df9zb5vm1o หลายเดือนก่อน +2

    🙏🙏🙏

  • @nagarathnanp6745
    @nagarathnanp6745 หลายเดือนก่อน +2

    ನಾನು ಸಹ ಯಲಹಂಕದ ನಿವಾಸಿ ಯಲಹಂಕದಲ್ಲಿ ಲೋಕೇಶ್ ಅವರು ಚಿಗುರು(ಸಂಸ್ಥೆ)ಶುರುಮಾಡಿರರೊದು ಗೊತ್ತೆ ಇರಲಿಲ್ಲ...ನಿಮ್ಮ ಲೋಕೇಶ್ ಸಂದರ್ಶನದಿಂದ ಗೊತ್ತಾಯ್ತು ತುಂಬ ಸಂತೋಷ ವಾಯ್ತು....
    ಚಿಗುರು ಮರವಾಗ್ಲಿ..ಮರ...ಹೆಮ್ಮರವಾಗಿ ಬೃಹದಾಕಾರವಾಗಿ ಬೆಳೀಲಿ.. ಎಂದು ಆಶಿಸ್ತೇನೆ....ಪರಮ್ &ಲೋಕೇಶ್ ಅವರಿಗೆ🙏🙏 ಧನ್ಯವಾದಗಳು❤❤

  • @muralidharlakshmipathy6000
    @muralidharlakshmipathy6000 หลายเดือนก่อน +1

    ❤❤❤❤❤❤

  • @user-hj5he4bj4s
    @user-hj5he4bj4s หลายเดือนก่อน +2

    Anna nam uru shivagange

  • @surendrashetty6618
    @surendrashetty6618 หลายเดือนก่อน

    Satya matu nijavagi jeevana tegedoru neevu nammadu aste antaralada nijavada mathu kushiyaytu Al the best

  • @HarishHarish-lp9zo
    @HarishHarish-lp9zo หลายเดือนก่อน

    ❤🎉

  • @nagarajub6753
    @nagarajub6753 หลายเดือนก่อน +4

    Ivara madhuve, love story hegaytu, eega avara thande mathadthaara adnnu keli

  • @somashekarshekar3964
    @somashekarshekar3964 หลายเดือนก่อน +1

    🙏🙏🙏🙏🙏

  • @vasantammavasantamma7172
    @vasantammavasantamma7172 หลายเดือนก่อน

    Yes ಸರ್ ಹಿಂದಿನ ವರ್ಷ ದಾವಣಗೆರೆ ಡಾನ್ ಬಾಸ್ಕೋ ಮೀಟಿಂಗ್ ಬಂದಿದ್ದೀರಾ ನಾವು ನಿಮ್ಮ ಹತ್ತಿರ ಟ್ರಿನಿಂಗ್ ತಗೊಂಡಿದ್ದೀವಿ

  • @PigeonPulse7
    @PigeonPulse7 หลายเดือนก่อน +1

    ಗೆಳೆಯ ನೀನು ಪಟ್ಟಂತ ಕಷ್ಟ ಇಂದು ಈ ಪೀಳಿಗೆಗೆ ಒಂದು ಒಳ್ಳೆಯ ಸಂದೇಶ ಅವರಲ್ಲಿದೆ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡ

  • @hemasankarsh2524
    @hemasankarsh2524 หลายเดือนก่อน

    🙏🙏🙏🙏🙏🙏

  • @rekha8835
    @rekha8835 หลายเดือนก่อน +2

    Benkiyalli aralida hoovu andre nimtara life ansutte adre ade life chanagittu antiralla matte nim life hagagodu beda devru chanagittirli

  • @sowbhagyakn6256
    @sowbhagyakn6256 หลายเดือนก่อน

    Thumba bejaru papa annisuthade param

  • @hemasankarsh2524
    @hemasankarsh2524 หลายเดือนก่อน

    Nanagu ondhu experience edhe. Nan friends goskara majestic nalli wait madta edre yaro obru bandh bitu action madi karita edhare. Awaga talege hogilla. But amele gotaytu alli ean nadita edhe anta.

  • @santhoshveena1532
    @santhoshveena1532 หลายเดือนก่อน

    Ammanna patthe madi sir please 🙏

  • @user-yd8xs7kb5r
    @user-yd8xs7kb5r 26 วันที่ผ่านมา

    🙏🙏😭

  • @amruthgowda6954
    @amruthgowda6954 หลายเดือนก่อน +2

    Boss shree raam medical gottidya

  • @user-gw6no9dt5m
    @user-gw6no9dt5m หลายเดือนก่อน

    ದೇವರೂ ಯಾರ ಯಾರ ಹಣೆ ಬರಹ ಬರ್ದೀರ್ಥಾನೋ

  • @veerannagsmyindia
    @veerannagsmyindia หลายเดือนก่อน +1

    ಹಿರಿಯರೇನು ಕಿರಿಯರೇನು... ಹರುಷಪಡಲು ಭೇದವೇನು ಸಂತೋಷಕ್ಕೆ ಮಾತು ಸಂತೋಷ ಕ್ಕೆ

  • @shilpashilpa4056
    @shilpashilpa4056 หลายเดือนก่อน

    Amman hudukuke prayatna made sir

  • @user-bz2ic8vg1x
    @user-bz2ic8vg1x หลายเดือนก่อน +1

    Guru full heavy attitude ivrge nan ivr athra drama kalayakh oggidhene ivrge full attitude jasthe

  • @mohankumar.gkumar2082
    @mohankumar.gkumar2082 หลายเดือนก่อน

    ಕುಲುಮೆ ಇಂದ ಬಂದ ಕಬ್ಬಿಣದ ಮನುಷ್ಯ..