Yaaro Kannalli Kannanittu - HD Video Song | Orata I Love You | Prashanth | Rajesh Krishnan, Nanditha
ฝัง
- เผยแพร่เมื่อ 8 ก.พ. 2025
- Song: Yaaro Kannalli Kannanittu - HD Video
Kannada Movie: Orata I Love You
Actor: Prashanth, Soumya
Music: G R Shankar
Singer: Rajesh Krishnan, Nanditha
Lyrics: K Kalyan
Year : 2007
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Orata I Love You - ಒರಟ ಐ ಲವ್ ಯೂ2007*SGV
ನಾನು ಒಬ್ಬ "ತಮಿಲ್ನಾಢು ಕನ್ನಡಿಗ",ನನಗೆ ಈ ಹಾಡು ಅನ್ದ್ರೆ ತುಂಬ ಇಶ್ಟ..ರಾಜೆಷ್ ಕ್ರಿಷ್ನ ಸಾರ್,ಪ್ರಶಾನ್ತ್ ಹಾಗು ಮ್ಯುಸಿಕ್ ಡೃರೆಕ್ಟರ್ಗೆ ನನ್ನ ಅಭಿನಂದನೆಗಳು.
Same bro eee song voice matte speed Sakhat ista Nangu
❤
😂 jbb 1#QET@@kalleshtnaik77758p8m jbb jbb
.
Netha
2026 ರಲ್ಲು ಈ ಹಾಡು ಸಕತ್ ಇಷ್ಟ ಪಡೋರು ಲೈಕ್ ಮಾಡಿ ಐ ಲವ್ ಥಿಸ್ ಸಾಂಗ್ಸ್
2025 ಇನ್ನೂ ಬಂದಿಲ್ಲ ಆಗಲೇ 2026ಕ್ಕೆ ಹೋಗಿದ್ದರಾ😂
❤❤❤❤❤❤❤❤❤❤❤❤
❤❤❤❤❤❤❤❤❤
hi
Yes
ಈ ಹಾಡು ಬರೆದ ಸಾಹಿತಿಗೆ ಮತ್ತು ಈ ಹಾಡನ್ನು ಹಾಡದವರಿಗೆ ಹೃದಯಪೂರ್ವಕ ಧನ್ಯವಾದಗಳು, ಈ ಹಾಡು ತುಂಬಾ ಇಷ್ಟ❤ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂತ ಹಾಡುಗಳು ತುಂಬಾ ಹೆಚ್ಚು ಬರಲಿ
2025 ರಲ್ಲು ಈ ಹಾಡು ಸಕತ್ ಇಷ್ಟ ಪಡೋರು ಲೈಕ್ ಮಾಡಿ ಐ ಲವ್ ಥಿಸ್ ಸಾಂಗ್ಸ್ ❤❤
Sir edu 2024
Copy right
Ega 2025
@@nagabhushannayak6395😊
Enu e comment ge 2025 yali like madida mugda manasugalige mosa aguthe😂 avara comment ge like jasti aguthe
I’m a Malayalee , been hearing this song for so many years. ನಾನು ಮಲೆಯಾಳಿ ಆದರೆ ನನ್ನ ಹೃದಯ ಕನ್ನಡಕ್ಕಾಗಿ❤💛
😍
❤❤️😍🔥...Jai kannadiga...Jai Tulunadu 😍❤️
❤️❤️❤️
❤ ಕನ್ನಡ ನಾಡು ಚೆಂದ ಕನ್ನಡ ಭಾಷೆ ಇನ್ನೂ ಚಂದ (ಮಂಜು ದೊಡ್ಡಬೇಳವಂಗಲ)
@@kapukalyajavanerಇಲೋಂವ್);ಜ್"'
*2023 ಅಲ್ಲಿ ಯಾರ್ ಯಾರ್ song ಕೇಳ್ತಾ ಇದ್ದೀರಾ ಫ್ರೆಂಡ್ಸ್ ಲೈಕ್ madi👍🏻❤️❤️ Rajesh Krishnan sir Voice 🔥🔥👌🏻*
Lstwjxvx
❤️❤️❤️❤️❤️
I am the one... ✨️❤️
@@sunilkumar-op8tr😅 p please
🌚🌈🌈🌈🌈🌈
ಬಡವರ ಮಕ್ಳನ್ನ ಬೆಳೆಸ್ರಯ್ಯ 🤭
ಮತ್ತೆ ಒಂದ್ ಲೈಕ್ ಕೊಡ್ರಿ
ಬಡವರು ಯಾರು... ಮಾರೆ 🙂
@@AnishAndar-eh7ir ನಾವ್ ಮಾರೆ
Talent idre yak belasalla bro
@@rohanghodke6189 broo naa😂
Hu belsona bidi😅❤
All time fav😍.....
ಒಂದೊಂದು ಹುಡುಗೀರಲ್ಲು ನೂರು ನೂರು ಕನಸು ಉಂಟು
ಯಾರೂ ಎಲ್ಲೂ ಹೇಳೋದಿಲ್ಲ
ಹಾಗಂತ ಯಾರು ಕೂಡ ಪ್ರೀತಿ ಮಾಡೋದಿಲ್ಲ ಅಂತ
ಎಂದೂ ಬಾಯಿ ಬಿಡೋದಿಲ್ಲ
ಆ ನನ್ನಂಥ ಹುಡುಗರಿಗೆ ಪ್ರೇಮ ಗಿಮಾ ಅನ್ನೋದೆಲ್ಲ
ಇಲ್ಲಿವರೆಗೂ ತಿಳಿದೇಯಿಲ್ಲ
ಎಲ್ಲಿಂದ ಬಂದಳೋ ಇವಳು ತಿಳಿದು ತಿಳಿದು ತಿಳಿಯದಂಗೆ
ಜೀವ ಹಿಂಡಿ ಕೊಳ್ತಾಳಲ್ಲ
ಇದು ಪ್ರೀತಿ ಅಲ್ಲ ಪ್ರೇಮಾನು ಅಲ್ಲ ಬರಿ ಸ್ನೇಹ ಅಲ್ಲ ಅಂತ ಹೇಳುತ್ತಿಲ್ಲ
ಅದೇನೋ ಒಳಗೆ ನನ್ನೊಳಗೊಳಗೆ ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ ................................
all tym fev ....ಯಾರು 2024 ರಲ್ಲಿ ಈ ಹಾಡು ಕೇಳ್ತಾ ಇದಿರಾ ಲೈಕ್ ಮಾಡಿ❤
❤❤
❤
Nange thumba ista ❤
❤❤❤
Hiii
2024 ಅಲ್ಲ 2034 ಬಂದ್ರು ಈ ಹಾಡು ಕೇಳೋರು ಯಾರಿದ್ದೀರಾ ಒಂದು ಲೈಕ್ ಮಾಡಿ 🙌
ಈ ಹಾಡು ತುಂಬಾ ಅಂದ್ರೆ ತುಂಬಾ 👌🏻👌🏻👌🏻👌🏻ಇದೆ ಮತ್ತೆ ಈ ಮೂವಿ ಕೂಡ ತುಂಬಾ ಚನ್ನಾಗಿ ಇದೆ ಆದ್ರೆ ಈ ಚಿತ್ರ ಕೇ ಅಷ್ಟು ರೆಸ್ಪೋನ್ಸ್ ಸಿಕ್ಕಿಲ್ಲ ಅದೆ ಬೇಸರದ ವಿಷಯ 🌹🌹
W
2023 ರಲ್ಲಿ ಕೇಳುತ್ತಿರುವವರು ಲೈಕ್ ಮಾಡಿ
Innu hattu varsha bittru ee song kelekeltare
ಯಾರು ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿನಂದಾನೆ ನನ್ನ ಕದ್ದೋರ್ ಯಾರು
ಯಾರು ಗಾಳಿಲಿ ಮುತ್ತನಿಟ್ಟು ನೀರಿನಲ್ಲಿ ಹೆಜ್ಜೆಯಿಟ್ಟು
ನನ್ನ ಒಳಗಿಂದಾನೇ ನನ್ನ ಕದ್ದೋರ್ ಯಾರು
ಅವಳ್ ಯಾರೋ ಹುಡುಗಿ ನನ್ನನ್ನೇ ಹುಡುಕಿ
ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೇ ದೂರನೂ ಇರದೇ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಳೆ । ಯಾರು ।
ಒಂದೊಂದು ಹುಡುಗೀರಲ್ಲು ನೂರು ನೂರು ಕನಸು ಉಂಟು
ಯಾರೂ ಎಲ್ಲೂ ಹೇಳೋದಿಲ್ಲ
ಹಾಗಂತ ಯಾರು ಕೂಡ ಪ್ರೀತಿ ಮಾಡೋದಿಲ್ಲ ಅಂತ
ಎಂದೂ ಬಾಯಿ ಬಿಡೋದಿಲ್ಲ
ಆ ನನ್ನಂಥ ಹುಡುಗರಿಗೆ ಪ್ರೇಮ ಗಿಮಾ ಅನ್ನೋದೆಲ್ಲ
ಇಲ್ಲಿವರೆಗೂ ತಿಳಿದೇಯಿಲ್ಲ
ಎಲ್ಲಿಂದ ಬಂದಳೋ ಇವಳು ತಿಳಿದು ತಿಳಿದು ತಿಳಿಯದಂಗೆ
ಜೀವ ಹಿಂಡಿ ಕೊಳ್ತಾಳಲ್ಲ
ಇದು ಪ್ರೀತಿ ಅಲ್ಲ ಪ್ರೇಮಾನು ಅಲ್ಲ ಬರಿ ಸ್ನೇಹ ಅಲ್ಲ ಅಂತ ಹೇಳುತ್ತಿಲ್ಲ
ಅದೇನೋ ಒಳಗೆ ನನ್ನೊಳಗೊಳಗೆ ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ
। ಯಾರು |
ಪ್ರೀತಿಲಿ ಸೋಲೇ ಇಲ್ಲ ಸೋತ ಮೇಲೆ ಬದುಕೇ ಇಲ್ಲ
ಬದುಕು ಒಂದು ಒಗಟಿನಂತೆ
ಈ ನನ್ನ ಬದುಕಿನಲ್ಲಿ ನನ್ನವರು ಯಾರು ಇಲ್ಲ
ನಾನು ಒಬ್ಬ ಒರಟನಂತೆ
ಈಗಷ್ಟೇ ಈಗ ಅಷ್ಟೇ ಯಾರೋ ನನ್ನ ಎದೆಗೆ ಕನ್ನ
ಹೊಡೆದು ಹೊಡೆದು ಹೋದಂತೆ
ನನ್ನಲಿ ಏನೋ ಒಂದು ಕಳೆದುಕೊಂಡ ಹಾಗೆ ಇಂದು
ಹಾಗೆ ಹೋಯ್ತು ಮಿಂಚಿನಂತೆ
ಅರೆ ತಾಳಲಾರೆ ಮಾತಾಡಲಾರೆ ಅದೇಕೆ ಅಂತ ನಾ ಹೇಳಲಾರೆ
ನೀ ಯಾರೇ ಆಗಿರು ನೀ ಎಲ್ಲೇ ಅವಿತಿರು
ನೀನಿಲ್ಲದೆ ನಾ ಬಾಳಲಾರೆ
। ಯಾರು ।
Super
Tq uu so much
Super ❤️
Akka super❤😍
Super 🌹
One of the best of Rajesh Krishnan... What an electrifying singing...
ಮಳೆ ಬಂದ್ ನಿಂಥಾಂಗ್ ಆಯ್ತು ಗುರು... ಅದ್ಭುತ ಸಿಂಗರ್ ರಾಜೇಶ್ ಕೃಷ್ಣನ್... 👌👌👌❤❤❤👍👍👍
ನನ್ನಂತ ಹುಡುಗರಿಗೆ
ಪ್ರೇಮ ಗೀಮ ಅನ್ನೋದೆಲ್ಲ
ಇಲ್ಲಿವರೆಗೂ ತಿಳಿದೇ ಇಲ್ಲ
ಎಲ್ಲಿಂದ ಬಂದ್ಲೋ ಇವಳು
ತಿಳಿದು ತಿಳಿದು ತಿಳಿಯದಂಗೆ
ಜೀವ ಹಿಂಡಿ ಕೊಲ್ತಾಳಲ್ಲ
ಇದು ಪ್ರೀತಿಯಲ್ಲ ಪ್ರೇಮನು ಅಲ್ಲ
ಬರೀ ಸ್ನೇಹ ಅಲ್ಲ ಅಂತ ಹೇಳುತಿಲ್ಲ
ಅದೇನೋ ಒಳಗೆ ನನ್ನೊಳಗೊಳಗೆ
ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ........ Lyrics 👌🔥🔥🔥
Like this song from tamilnadu... சூப்பர் பாடல்...
Eeee Song Mathe Mathe Kelbeku Annovru Ondhu Like Kodi. ..,❤
ನನಗೆ ತುಂಬಾ ಇಷ್ಟವಾದ ಹಾಡು ಸುಪರ್
ಈ ಸಿನಿಮಾದ ಬಿಡುಗಡೆ ಆದಾಗ ನಾನು 7th ಈಗ ನನ್ಗೆ 29ವರ್ಷ ಆದ್ರು ಈ song 🎵 ಕೆಳ್ದಾಗ ಆಗೊ ಖುಷಿನೆ ಬೇರೆ ಗುರು super 👌 song 🎵
Melody gu sai ❤Mass gu sai 🔥
One & Only Melody Mantrika Rajesh Krishnan Gurugalu 😘
ನನ್ನಂತ ಹುಡುಗರಿಗೆ ಪ್ರೇಮ ಗೀಮಾ
ಅನ್ನೋದೆಲ್ಲ ಇಲ್ಲಿ ವರೆಗೂ ತಿಳಿದೇ ಇಲ್ಲಾ...
ಎಲ್ಲಿಂದ ಬಂದಳೋ ಇವ್ಳು ತಿಳಿದು
ತಿಳಿದು ತಿಳಿಯದಂಗೆ ಜೀವ ಹಿಂಡಿ..
ಕೊಳ್ತಾಳಲ್ಲ... This line ❤️
ಕನ್ನಡದ ಸಾರ್ವಕಾಲಿಕ ಗೀತೆಗಳಲ್ಲಿ ಉಳಿಯುವ ಕೆಲವು ಗೀತೆಗಳಲ್ಲಿ ಈ ಗೀತೆ ಒಂದಾಗಿರುತ್ತದೆ ❤❤❤❤❤❤❤
ಪ್ರೀತಿ ಸಿಕ್ಕಾಗ ಬೇಡ ಅಂತ ದೂರ ಮಾಡ್ತಿವಿ,ಆ ಪ್ರೀತಿ ಬೆಲೆ ನಮಗೆ ಮುಂದಿನ ಜೀವನದಲ್ಲಿ ಗೊತ್ತಾಗುತ್ತೆ.ಅದೇ ಈಗ ನನ್ನ ಪರಿಸ್ಥಿತಿ
Nandhu adhi story
Nandu sem bro
Q
You have to you
Hwdu nija
National Anthem of Innocent and Pure Love ❤
ನಿಜ ಆದ್ರೆ 👍 ಮಾಡಿ
ನಮಗೂ ಈ ಹಾಡು ಎಂದರೆ ತುಂಬಾ ಇಷ್ಟವಾಗುತ್ತದೆ ಸೂಪರ್ ರಾಜೇಶ್ ಕೃಷ್ಣನ್ ಸರ್ ವಾಯ್ಸ್ ತುಂಬಾ ಸುಂದರವಾಗಿದೆ ತುಂಬಾ ನೇ ಇಷ್ಟವಾಗುತ್ತದೆ ಸೂರ್ಯೋದಯ ಶುಭೋದಯ ಶುಭ ಮುಂಜಾನೆ ಶುಭವಾಗಲಿ
Morning time while going to school suddenly this song Plays in U2 ,after watching this song we ran to school get punishment for late coming best memories
Very True
@@dilipj1616 p
Life was good when Udaya music was U2.😅
@@dilipj1616t೬೬೬೬u೬h
ಲವ್ ಮಾಡಿ ಕಳಕೊಂಡವರು ಈ ಸಾಂಗ್ ಕೇಳಿ ಎಂಜಾಯ್ ಮಾಡಿದವರು ಪೀಲ್ ಮಾಡಿದವರು ಅತ್ತೂರು ಒಂದು ಲೈಕ್ ಮಾಡಿ
2023 ರಲ್ಲಿ ಈ ಸಾಂಗ್ ಕೇಳಿದವರ್ ಲೈಕ್ ಮಾಡಿ ❤️
ಅವಳಾಗುವಳೆಂದು ಅಂದು ಕೊಂಡಿದ್ದೆ
ಸದಾ ಚಂದ್ರನೊಂದಿಗಿರುವ ಸ್ಟಾರು
ನನ್ನನ್ನು ಬಿಟ್ಟು ಹೋಗಿ ಮಾಡಿದಳು
ಹೃದಯ ಚೂರು-ಚೂರು
ಅವಳೇ ಈ ದೇವದಾಸನ-ಪಾರು😔😢💔
👌
Excited feelings nice show's this
Song 😍😍,,ondu ondu hudgiyaralu
Kanasu ,, Preeti madolla anta bayi bidolla Nice 😍 ❤️😇.
❤️❤️❤️❤️ Love ❤️❤️❤️❤️❤️
ನಮ್ ಮಂದಿ ಇದ್ರ ಬಾರಿ ಜೋರ್ ಇರತೈತಿ ನೋಡ್ರಿ ಸಾಂಗ್ ಮಸ್ತ್ ಇರತೈತಿ 🔥✨️🤗🙏Anna
School days memories 2007.
Gn
Yes
Yesss ❤️❤️ 2009
Ur age now 29
Love from Kasaragod Kannada❤
ಏಷ್ಟು ಸಲ ಕೇಳಿದರೂ ಬೇಜಾರ್ ಆಗದ ಸಾಂಗ್
Olle song
ಯಾಕೆ ಹೇಳಿ
@@eqbalperfect6237 ಈ ಹಾಡು ಬಹಳ ಅರ್ಥ ಪೂರ್ಣವಾಗಿದೆ.
@@Rolex....49 ಹಾಂಗಾ
@@eqbalperfect6237 ಹು
Song super👌ಆದ್ರೆ ee ಪ್ರೀತಿ, ಪ್ರೇಮ ಎಲ್ಲ ಪುಸ್ತಕದು ಬದನೆಕಾಯಿ🤞
ಸೂಪರ್
Ian falavar brp
Oooooo9
@@stitchinglover599
Pppppppppp⁰p⁰
@@saivamshi1106;;;;
nam lovestory start agiddu e film indane now we r happy with our cute 2 kids lovely family.. love madi success aadvi life li😘😘
All the best have a bright future ahead.... 👌
@@darahanraj2304 thank you 🙏
@@shilpakinnal4317 Now a days I am totally involved to this song's even I don't know y.
What's ur opinion....?
@@darahanraj2304we dnt know what goes on ur mind.. bcoz evaryone have own thinking about their future, feeling etc.. am I right?
@@shilpakinnal4317 S, ur right.... 😊
ಇ ಸಾಂಗ್ ಇಷ್ಟ ಆದವ್ರು ಲೈಕ್ ಮಾಡಿ
ಈ ಹಾಡನ್ನು ಎಷ್ಟು ಬಾರಿ ಕೇಳಿದರೂ ಹಳೆಯದು ಅಂತ ಅನಿಸುವುದೆ ಇಲ್ಲಾ..
FVERATE SONG. ಇ ಸಾಂಗ್ ಅಲ್ಲಿ ಲವ್ ಆಗಿರುವಾ ಫೆಲ್ಲಿಂಗ್ ಆಗುತ್ತೆ 🙏🙏
Rajesh Krishnan deserves a LIFE TIME ACHIEVEMENT AWARD just for this song 💐💐💐👏👏👍
2024 ralli SJMCP College fest nalli viral adamele yar yar keldtodira, rise your hands........😊😅
2024 alla 2048 adruu e hadanuu thumbaa esta padtini
ಜೈ ಕನ್ನಡಾಂಬೆ
Esht sala kannadambe devsthaana nodidiya ?
ಅದೇನೋ ಒಳಗೆ ನನ್ನೊಳಗೊಳಗೇ ಅವ್ಳಿಟ್ಟ ಹೆಜ್ಜೆ ನಾ ಮಾರೋಯೋದಿಲ್ಲ ❤❤❤💔💔💔
❤❤❤❤ 2024 ಅಲ್ಲ 2074 ಬಂದ್ರೂ i song mareyodilla i love my song ❤❤😮
2025❤
ರಾಜೇಶ್ ಕೃಷ್ಣ ಸರ್ ವಾಯ್ಸ್ ಸೂಪರ್ ❤️❤️❤️❤️❤️
Super voice Rajesh Krishnan
My favorite song 👌🙏🏻👌🙏🏻👌
ನನ್ಗೂ ಈ ಸಾಂಗ್ ಅಂದ್ರೆ ತುಂಬ ಇಷ್ಟ ❤
ನನ್ನಂತ ಹುಡುಗನಿಗೆ ಪ್ರೇಮ ಗಿಮ ಅನ್ನೋದೇಲ್ಲ ! line super❤️❤️❤️❤️❤️
♥️
@@pallavit.spallavisiddaraju4643 ❤️
@@pallavit.spallavisiddaraju4643 ❤️
Yes bro
@@praveens3917 hi 7u8uii8
from 2025 still love this emoction
Anyone here after his interview in kalamadyama❤❤
🤚
Yes
Yes
@@Aliyashaikh356 hi
Super. This is my favourite songs by. School memories . 2018
ಬೇಜಾರು ಆದಾಗ ಈ ಹಾಡು ಕೇಳಿದಾಗ ಮನಸ್ಸು ತಣ್ಣಗಾಗುತ್ತದೆ
1999 to 2010 in that time kannada industry gived best songs ❤
Super voice Rajesh Krishnan sir 🙏🏻🙏🏻🙏🏻🙏🏻🙏🏻
My favorite song 👌👌👌👌👌👌
@@manuprasad543❤
Idu Song Na Bus Window Nalli Kudkondo Travel Madidre Super ❤😊
I used to listen to this dong on U2 almost every morning while having coffee....miss those days😢
U
ಸೂಪರ್ ಸಾಂಗ್ ❤️🥰ಕ್ಯೂಟ್ ಸಾಂಗ್ 🥰🥰
tytytttyytyyyttyyytt
Super 👌🌹👌🌹👌
Still anyone listening to this masterpiece song!!!!
Congratulations you have a very good music sense 🔥🔥🔥🔥🔥
À
I had started my 4-5 performance with this masterpeice...
@@nagarajamulge3840
.
.... e6
@@j-starshivamusicworld super👍👍
@ashwini ravi 👌👌
K Kalyan lyrics ❤️
Rajesh krishnan voice 😍
My mother Language is Malayalam
But i Like this 👌Kannada song ❣️🙌..
😍
@@ravinavi9024 pl
🤗
❤️
👍
Rajesh Krishnan sir 🫡
Rajesh Krishnan sir voice 👌
My favorite song🎵 💚💚💚
@@chaitramanagur45534:43
Super
Songs yawandru writer madtane kelatane but nan fvrt song nanu iwag appu fan awaglu appu fan.
ನನ್ನ ಸುಳ್ಳು ನಿಜಾನೇ ಆಯ್ತು ಅವಳು ನಿಜಾನೇ ಕಾಡುತ ಇರುದು 💔💔💔💔
ನನಗೆ ತುಂಬಾ ಇಷ್ಟವಾದ ಹಾಡು 🥰🥰🥰❤️❤️❤️❤️👏👏👏👌👌👌👌
in this trending generation I still listen this masterpiece
School day memory 2014
Top hit songs ನಲ್ಲಿ ಬರಬಹುದಾದ ಮಾಧುರ್ಯ, ಒಳ್ಳೆ coriography,ಹೀರೋ ನಾ ಆಕ್ಷನ್, ಹಾಡಿಗೆ ಬಳಸಿರುವ ಪದಗಳು ಎಲ್ಲವು super,,, ತುಂಬಾ ಕಾಲ ಉಳಿಯುವ ಹಾಡು,,,.... ಎದ್ದು ಕುಣಿಯಬೇಕೆಸುವಂತ ಹಾಡು,,, ಸೂಪರೋ ಸೂಪರ್...
Gi
Favorite one ❤❤ count less times watching this video
E song keltayidre ಹಳೆಯ ನೆನಪು ಬರುತ್ತೆ
ಸಾಂಗ್ ಅಂದ್ರೆ ಸಾಂಗ್
ಪ್ರೀತಿಯಲ್ಲಿ ಬಿದ್ದ ಜೋಡಿಗಳು ಕೇಳುತ್ತ ಇದ್ದಾರೆ ಲೈಕ್ ಮಾಡಿ
Superb
I love this song speed
Divya🥰 I love you Pa ❤orata i love you I love this song and my favorite movie 😍😍😍
le ninkan nan 2050 rallu ista pado song
ನನ್ನ ಇಷ್ಟದ ಹಾಡು 🌹👍
Aaythu bidu
@@Mr_Unknown_305 q
@@Mr_Unknown_305 you will
@@ManjunathasharmT 🙋♂️v
@@mallug8509 you have
ಸೂಪರ್ 👌🏻👌🏻
ಈ ಹಾಡು ತುಂಬಾ ಚೆನ್ನಾಗಿದೆ ನನಗೆ ಕನ್ನಡದ ಹಾಡುಗಳು ತುಂಬಾ ಇಷ್ಟ.
Abbba hen song pa sprb ....nannyhu 20 sala keltini 😊✨
All time Hit the song my favourite song 🥳♥️♥️
2023 ralli ee song kelidavaru like madi ❤️💞
ನನ್ನ ನೆಚ್ಚಿನ ಹಾಡು ಮತ್ತೆ ವಾಯ್ಸ್ ❤️
ಹಳೆ ಹಾಡುಗಳೇ ಚಂದ😊
D BOSS abhimaani naanu kuda esta padutini❤
All time favourite song ♥️💓😘🥰
ನನಗೆ ಈ
ಹಾಡು ಇಷ್ಟ
2024 alli yaar yaar song keltha ediraa like madii❤❤
2100 bandru ee Song ge Ond value
God pramise, this song is my favorite.
I'll hear this masterpiece while I 🍻 and remembering the love I lost at 2019 💔❤️🩹
Song remake my life ❤😊
2024 ರಲ್ಲು ಈ ಹಾಡು ಸಕತ್ ಇಷ್ಟ ಪಡೋರು ಲೈಕ್ ಮಾಡಿ ಐ ಲವ್ ದಿಸ್ ಸಾಂಗ್ಸ್ ❤❤
❤
ಹಲೋ ತುಂಬಾ ಇಷ್ಟ
Me
Nangu tumba esta ee song nanu dina kelta ertini
My fvrt song everytime 🎉
2022 still hearing song ⚡⚡❤️✨
Evergreefeel lovee songs gvt shivu ammu banglore honey
1:59 to 2:45 SUPER LOVE THIS LINE ❤❤
2024 -❤🎉
Super song😍😍😍😍
🥰🥰🥰
Hi
Yavag kelidru bjr agalla e song❤❤❤❤😍😍😍
Nann childhood time modern sons idu❤
2024 nalli iddu song keliror like maadri
2024 attendance plz.....👍.... Let me take ur attendance😂
ಇದು ಪ್ರೀತಿ ಅಲ್ಲ ಪ್ರೇಮಾನೂ ಅಲ್ಲ ಬರೀ.. ಸ್ನೇಹಾ ಅಲ್ಲಾ ಅಂತಾ ಹೇಳುತ್ತಿಲ್ಲಾ...🔥🔥