ಇದುವರೆಗೂ ಈ ಸಾಂಗ್ ನ ಎಷ್ಟು ಸಾರಿ ಕೇಳಿರುವೆನು ನನಗೆ ಗೊತ್ತಿಲ್ಲ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು ಈ ಹಾಡಿನಲ್ಲಿರುವ ಪ್ರತಿಯೊಂದು ಸಾಲು my favourite ♥️..….....
ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ನನ್ನಾಣೆ ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ ಬಂಗಾರ ಬಂಗಾರ ಧರೆಗಿಳಿದ ಮಂದಾರ ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಚಂದಮಾಮ ಕೈ ಚಾಚಿದ ಬಾರೆ ಎಂದು ಗೋಳಾಡಿದ ಇವಳ ಬಿಟ್ಟು ಹೋಗಲಾರೆ ಊಹುಂ ಎಂದನು ಅಂತರಂಗ ಹಾಲಾಯಿತು ಅಂತು ಇಂತು ಹೆಪ್ಪಾಯಿತು ಪ್ರತಿ ಜನ್ಮಕೂ ಇವಳೇ ಎಂದು ಒಪ್ಪಾಯಿತು ಅಭಿಮಾನಕೂ ಇವಳೇ ಅನುಬಂಧಕೂ ಇವಳೇ ಅನುರಾಗವು ಇವಳೇ ಅನುಗಾಲವು ಇವಳೇನೆ ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ಕಪ್ಪು ಕಣ್ಣು ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ ನಾಚಿ ನೀಲಿಯಾಗುವ ನೀಲಾಂಬರಿ ಮಳೆ ಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು ನನ್ನ ನಲ್ಲೆ ಕಣ್ಣುಗಳಿಗೆ ಬಲು ರೂಪಸಿ ನನ್ನ ಪಾಡು ಇವಳೇ ನನ್ನ ಹಾಡು ಇವಳೇ ನನ್ನ ಜಾಡು ಇವಳೇ ಸಂದೇಶವು ಇವಳೇನೆ ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ನನ್ನಾಣೆ ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ ಬಂಗಾರ ಬಂಗಾರ ಧರೆಗಿಳಿದ ಮಂದಾರ
ಅಬ್ಬಾ ಒಬ್ಬ ಪ್ರೇಯಸಿನ ಈತರ ನು ವರ್ಣಿಸಬಹುದಾ,, ಏನು ಅ ಸಾಹಿತ್ಯ ಸಾಲುಗಳು,, ಏನು ಅ ಇಂಪಾದ ಹಾಡುಗಾರಿಕೆ,, ಮನ ತುಂಬೊ, ಸಂಗೀತಗಾರಿಕೆ,,ಏನು ಚಾಯಗ್ರಹಣ ನಮ್ಮ ಕನ್ನಡ ಹಾಡು ನಮ್ಮ ಹೆಮ್ಮೆ
हा अभंग इतका सुंदर आणि अंगावर काटा आणणारा आहे कितीही वेळा एकला तरी पुन्हा पुन्हा ऐकवसा वाटतो राजे खरचं हा अभंग ऐकताना आपोआप डोळ्यातून पाणी येत 😢 मुजरा राजं🚩🚩
I dedicate this song to all the guys who are from middle & poor class family, who truly loves their girl, but struggling to express their love to them & those girls who never understand the true love feelings of the guy who truly loves her.
@@nageshhonnikolla5852 thank you Mr. Nagesh Honnikolla for your reply comment. Yes you're right sir, I'm not an actor or director or singer, but I have the capacity to become one of the three and also all the three, and I'm one of those guys who are from a middle class or poor class family, who truly loves a girl but struggles to express their love to them or propose to them, by the way there is no rules that you have to be an actor, or director or singer to dedicate a song to somebody, you have to be a good human being with a good heart, BEING HUMAN is better than being rich or being wealthy. Thank you Sir. 👍
ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ನನ್ನಾಣೆ ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ ಬಂಗಾರ ಬಂಗಾರ ಧರೆಗಿಳಿದ ಮಂದಾರ ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಚಂದಮಾಮ ಕೈ ಚಾಚಿದ ಬಾರೆ ಎಂದು ಗೋಳಾಡಿದ ಇವಳ ಬಿಟ್ಟು ಹೋಗಲಾರೆ ಊಹುಂ ಎಂದನು.. ಅಂತರಂಗ ಹಾಲಾಯಿತು ಅಂತು ಇಂತು ಹೆಪ್ಪಾಯಿತು ಪ್ರತಿ ಜನ್ಮಕೂ ಇವಳೇ ಎಂದು ಒಪ್ಪಾಯಿತು ಅಭಿಮಾನಕೂ ಇವಳೇ ಅನುಬಂಧಕೂ ಇವಳೇ ಅನುರಾಗವು ಇವಳೇ ಅನುಗಾಲವು ಇವಳೇನೆ ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ಕಪ್ಪು ಕಣ್ಣು ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ ನಾಚಿ ನೀಲಿಯಾಗುವ ನೀಲಾಂಬರಿ ಮಳೆ ಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು ನನ್ನ ನಲ್ಲೆ ಕಣ್ಣುಗಳಿಗೆ ಬಲು ರೂಪಸಿ ನನ್ನ ಪಾಡು ಇವಳೇ ನನ್ನ ಹಾಡು ಇವಳೇ ನನ್ನ ಜಾಡು ಇವಳೇ ಸಂದೇಶವು ಇವಳೇನೆ ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ನನ್ನಾಣೆ ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ ಬಂಗಾರ ಬಂಗಾರ ಧರೆಗಿಳಿದ ಮಂದಾರ
Subscribe to our channel for more soothing songs.
► Subscribe Us : goo.gl/nHtdG8
Oh sure definetly sir ..
Hu
श
0
@@ambammaambamma1462 u
ಕಪ್ಪು ಕಣ್ಣ್ ಕಾದಂಬರಿ
ಕೆನ್ನೆ ಬಣ್ಣ ಕನಕಂಬರಿ
ನಾಚಿ ನೀಲಿ ಆಗುವ ನೀಲಂಬರಿ😍😍 ವಾಹ್ ವಾಹ್ 😘 Nan hudaga nangoskara Nam college alli ee song hadida🥰 my fav song 💞💞
Nice
@@samsonseenu9741 thanks 💖
Super ❤️
Ninu huduga super nive thumba lucky
@@renukamane2701 suahds
Anyone in 2025🎉
ಕನ್ನಡಕೆ ಕನ್ನಡವೇ ಸಾಟಿ ಅನ್ನೋರು Like ಮಾಡಿ.. ತುಂಬಾ ಚೆನಾಗಿದೇ . ಹಾಡು..,❤️🥰
ಚೆಂದ ಮಾಮ ಕೈ ಚಾಚಿದ,
ಬಾರೆ ಎಂದು ಗೋಳಾಡಿದ,
ಇವನ ಬಿಟ್ಟು ಹೋಗಲಾರೆ ಹುಹುಂ ಎಂದಳು..💖♥️
🤣
@@udaykumaruday4222 🤣🤣🤣
@@srinivasa7963😂😂
ಕನ್ನಡಕ್ಕೆ ಕನ್ನಡಾನೇ ಸಾಟಿ ಅನ್ನೋರು ಲೈಕ್ ಮಾಡಿ 😽✌️
ನನ್ನ ಜೀವ ಈ ಹಾಡು 💞
@@Mahmad_Asif Search madade bro sightaa illa.
Irali bidi.
Thanks
@@Mahmad_Asif Thanks bro.
Sikthu
@@mallikarjun9060 ೧
. S
Super anna
ಖಂಡಿತ ಅದ್ಭುತವಾದ ಮಾತನ್ನ ನುಡಿದಿದ್ದಿರಿ ನೋಡಿ ಸರ್ ನೀವು
ಇದುವರೆಗೂ ಈ ಸಾಂಗ್ ನ ಎಷ್ಟು ಸಾರಿ ಕೇಳಿರುವೆನು ನನಗೆ ಗೊತ್ತಿಲ್ಲ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು ಈ ಹಾಡಿನಲ್ಲಿರುವ ಪ್ರತಿಯೊಂದು ಸಾಲು my favourite ♥️..….....
ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ ||ಬಂಗಾರ ..... ಬಂಗಾರ ...ಧರೆಗಿಳಿದ ಮಂದಾರ ........🎶🎼wow awsom. nan favorite lyrics 💖
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಚಂದಮಾಮ ಕೈ ಚಾಚಿದ
ಬಾರೆ ಎಂದು ಗೋಳಾಡಿದ
ಇವಳ ಬಿಟ್ಟು ಹೋಗಲಾರೆ
ಊಹುಂ ಎಂದನು
ಅಂತರಂಗ ಹಾಲಾಯಿತು
ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕೂ ಇವಳೇ
ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ
ಅನುಬಂಧಕೂ ಇವಳೇ
ಅನುರಾಗವು ಇವಳೇ
ಅನುಗಾಲವು ಇವಳೇನೆ
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ
ಕಪ್ಪು ಕಣ್ಣು ಕಾದಂಬರಿ
ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆ ಬಿಲ್ಲು ಮಾತಾಡಿತು
ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಕಣ್ಣುಗಳಿಗೆ
ಬಲು ರೂಪಸಿ
ನನ್ನ ಪಾಡು ಇವಳೇ
ನನ್ನ ಹಾಡು ಇವಳೇ
ನನ್ನ ಜಾಡು ಇವಳೇ
ಸಂದೇಶವು ಇವಳೇನೆ
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ
ಧರೆಗಿಳಿದ ಮಂದಾರ
Evella risk beka
Thumba free idira ansuthe
Bro super but 2 lines mistake edy crt madi
ನಿಮಗೆ ಬೇಕಾ ಇದೆಲ್ಲ?
Thanku sir
ಮಾನಸಗಂಗೆ....ಅಂತರಗಂಗೆ....ಇದಕ್ಕಿಂತ ಹೆಚ್ಚಿನ ಪ್ರೀತಿ ಇನ್ನೇಲ್ಲಿದೆ ಹೆಣ್ಣಿಗೆ...👌🙏😍
ಅಬ್ಬಾ ಒಬ್ಬ ಪ್ರೇಯಸಿನ ಈತರ ನು ವರ್ಣಿಸಬಹುದಾ,, ಏನು ಅ ಸಾಹಿತ್ಯ ಸಾಲುಗಳು,, ಏನು ಅ ಇಂಪಾದ ಹಾಡುಗಾರಿಕೆ,, ಮನ ತುಂಬೊ, ಸಂಗೀತಗಾರಿಕೆ,,ಏನು ಚಾಯಗ್ರಹಣ ನಮ್ಮ ಕನ್ನಡ ಹಾಡು ನಮ್ಮ ಹೆಮ್ಮೆ
ಈ ಮುದ್ದಾದ ಸುಂದರ ಗೀತೆಯನ್ನು ಮತ್ತೆ ಮತ್ತೆ ಮತ್ತೆ ಯಾರು ಕೇಳ್ತಾನೆ ಇರ್ತೀರಾ...😍
Nanu kela tar ertini
Super song
Hi opioidhi a hi
Dinakke 10 sala keltini..
Njanum und😙
2023 ರಲ್ಲಿ ಕೇಳುತ್ತೀರೋರು ಹಾಜರಾತಿ ಹಾಕಿ what a miracle song & miracle lines & miracle voice
kelidre pade pade kelbekanisutte
Yes
Me
Me
2024🎉
ಮಳೆ ಬಿಲ್ಲು ಮಾತಾಡಿತು
ಹೊಸ ಬಣ್ಣ ನೀಡೆನ್ದೆಂತು
ನನ್ನ ನಲ್ಲೇ ಬಣ್ಣಗಳಿಗೆ ಬಹು ರೂಪಸಿ..
ನನ ಪಾಡು ಅವಳೇ
ನನ ಹಾಡು ಅವಳೇ
ನನ ಜಾದು ಅವಳೇ
ಅನ್ವೇಷಣೆ ಅವಳೇ ನೆ❤️❤️❤️
*ಜಾಡು
ನಾನಂತು 2021 ರಲ್ಲೂ ಕೇಳ್ತಾ ಇದೀನಿ ಮತ್ತೆ ಯಾರಾದ್ರು ಕೇಳ್ತಾ ಇದ್ದೀರಾ
Super
Nan favourite song
Mee too
yes
S broo
हा अभंग इतका सुंदर आणि अंगावर काटा आणणारा आहे कितीही वेळा एकला तरी पुन्हा पुन्हा ऐकवसा वाटतो राजे खरचं हा अभंग ऐकताना आपोआप डोळ्यातून पाणी येत 😢
मुजरा राजं🚩🚩
Ha Abhang nahi
❤️ಅವಳೊಂದು..... ನಿಲ್ಲದ ಕವಿತೆ🤍🥀☺️ ಬಂಗಾರ,,,,, ಬಂಗಾರ......ಧರೆಗಿಳಿದ ಮಂದಾರ😘
ಕಸ್ತೂರಿ ಕಂಪು... ಕೇಳಲು ಇಂಪು ನಮ್ಮ ಕನ್ನಡ 💛♥️
payana prethiya kadege payana preethiya jothege😍
ಅಧ್ಬುತ ಹಾಡುಗಳು, ಹಾಡಿಗೆ ತಕ್ಕ ಕಥೆ ಇದ್ದಿದ್ರೆ ಚಿತ್ರ ಭರ್ಜರಿ ಯಶಸ್ಸು ಕಾಣ್ತ ಇತ್ತು
2021 ಯಾರು ಸಾಂಗ್ ಕೇಳ್ತಾ ಇದೀರ ಲೈಕ್ ಮಾಡಿ👍👍
Best song ever
Boss hudki hudki sakagittu evat siktu nangee😘😘
Qll
QaqLa/
L
AA
@
Yestu sati kelidru matte matte kelbwku anusutte ie song I like this song..❤❤
💛❤️ ಕನ್ನಡ 😇
ನಿಜವಾದ ಪ್ರೇಮಿಗಳಿಗೆ ಇದೊಂದು ಸ್ಪೂರ್ತಿದಾಯಕ ಗೀತೆ....
Everyone are praising sonu nigam but we should never forget harikrishna sir becoz he is the one magician to give this awesome song..really gr8
ಮೊದಲು ನೋಕಿಯಾ ಮೊಬೈಲ್ ಹೆಲೋಟ್ಯೂನ್ ನಲ್ಲಿ ಪ್ರೀತಿಯ ಗುಂಗು ಹಿಡಿಸಿದ ಹಾಡು ಇದು...ಮರೆತೇನೆಂದರೆ ಮರೆಯಲೀ ಹ್ಯಾಂಗ...🌹
ನಿನ್ನ ಪ್ರೀತಿಸಲು ಕಲಿತ ಈ ಹೃದಯ,❤️
ನಿನ್ನ ಮರೆಯುವ ಕನಸು ಯಾಕೆ ಕಾಣಲಿಲ್ಲ,
ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ
ಕನಸು ಕಾಣುತ್ತಿರುವ ಪೆದ್ದಿ ನಾನು 😢😭✨💓P❤️
ಯೆಲ್ಲೋ ಟ್ಯೂನ್ ಕೆಲಿ song keloke ಒಂತಾರಾ ಮಜಾ Think mansa gange is your friend 💖💖😇
ಯಾರು ಈ ಹಾಡನ್ನು 2021 @ ಕೇಳುತ್ತೇನೆ ಎಂದು ಭರವಸೆ ಇಟ್ಟುಕೊಂಡಿರುವವರು ಮಾತ್ರ ಲೈಕ್ ಮಾಡಿ 😀😀😀
3333 pakka
Super.song
Nanu Kelta iddini
😭😭💔😭
❣️❣️❣️❣️
ಮಳೆಬಿಲ್ಲು ಮಾತಾಡಿತು... ಹೊಸ ಬಣ್ಣ ನೀಡೆಂದಿತು.. ನನ್ನ ನಲ್ಲೆ ಬಣ್ಣಗಳಿಗೆ ಬಹು ರೂಪಸಿ ❤️
Hi
I'm From ANDRA PRADESH. I LOVE KANNADA sangs 😚
❤l,❤❤l❤l❤
Was#s
Me to bro
❤❤❤
Sonu Nigam sir mathe Kannada song hadbeku annor like madi 🥰
Nan hudga nanagagi hadida song edu..yavaga andhre nanu tumba kopa madkondaga hadida hadu🙈🙈love you soo much chinna ♥️😘😘♥️🙈nan muddu bangara Ravi😘🙈♥️
Avsome lirycs for ever..ಕತ್ತಲಿನಲ್ಲಿ ಅರಳಿದ ಬೆಳಕಿನ ಕಿರಣಗಳೇ ಈ ಹಾಡಿಗೆ ಸಾಕ್ಷಿ
Iam From Tamilnadu i like kannada old songs 🎧 and learnt kannada little bit love from Tamilnadu 💛❤
Love from karnataka dude
😍😍
@@jagadeeshvijay4088 🥰😍😘
Love from Karnataka bro
@@pucgaming.13 where are you living?
Who is watching 2k25❤
ಪಯಣ ಪ್ರೀತಿಯ ಕಡೆಗೆ, ಪಯಣ ಪ್ರೀತಿಯ ಜೊತೆಗೆ... what a line❤😍 👍🏻👍🏻
Hat's off V Harikrishna 🙏💐
Sonu Nigam......❤️
Love from Karnataka.......❤️👍
Bro bahala kade nim comments nodteeni bro nivu dod music lover ankonteeni
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ......♥🎶🎧🎤
I dedicate this song to all the guys who are from middle & poor class family, who truly loves their girl, but struggling to express their love to them & those girls who never understand the true love feelings of the guy who truly loves her.
U r not a actor, director, and singer of this song to dedicate!!!
@@nageshhonnikolla5852 thank you Mr. Nagesh Honnikolla for your reply comment. Yes you're right sir, I'm not an actor or director or singer, but I have the capacity to become one of the three and also all the three, and I'm one of those guys who are from a middle class or poor class family, who truly loves a girl but struggles to express their love to them or propose to them, by the way there is no rules that you have to be an actor, or director or singer to dedicate a song to somebody, you have to be a good human being with a good heart, BEING HUMAN is better than being rich or being wealthy. Thank you Sir. 👍
@@nageshhonnikolla5852 as assess il
@@sagetax1810 what?
@@surajhk1806 fantastic reply 👏
೨೦೨೪(2024)ನನ್ನ ಪ್ರೀತಿಯ ಹುಡುಗಿಯ ಹೆಸರು. ❤💛 my ringtone, maanase Gange. ✨😍
I like kannada songs 🎧🎵🥰😘😘😘 I am Maharashtrian
Maanasa gange maanasa gange
Avala anda helali henge
Maanasa gange Maanasa gange
Avale nanna antara gange
Nannaane
Aagumbe tunturinanthe
Avalondu nillada kavithe
Bangaara bangaara
Dharegilda mandaara
Maanasa gange Maanasa gange
Avala anda helali henge
Chandamaama kai chaachida
Baare yendu goLaadida
Ivana bittu hogalaare
Uhuu yendalu
Antaranga haalayithu
Anthu inthu heppayithu
Prathi janmakivale yendu oppayithu
Abhimaanaku ivale
Anubandaku ivale
Anuraagavu ivale
Anugaalavu ivalene
Payana preethiya kadege
Payana preethiya jothege
Maanasa gange Maanasa gange
Avale nanna antara gange
Kappu kanne kaadambari
Kenne banna kanakaambari
Naachi neeli yaaguva neelambari
Male billu maathadithu
Hosa banna needendithu
Nanna nalle bannagalige bahuroopasi
Nanna paadu ivale
Nanna haadu ivale
Nanna jaadu ivale
Anveshane ivalene
Payana preethiya kadege
Payana preethiya jothege
Maanasa gange Maanasa gange
Avala anda helali henge
Maanasa gange Maanasa gange
Avale nanna antara gange
Nannaane
Aagumbe tunturinanthe
Avalondu nillada kavithe
Bangaara bangaara
Dharegilda mandaara
Cc
Super
Tq
Just woow woow wooooowww🥰🥰
V nagendraprasad❤️ Hari Krishna❤️ Sonu Nigam🥰 watta package ❤️
Sonu Nigam Song 2008
ಲವ್ ಸಾಂಗ್ಸ್ ನ ಸೋನು ನಿಗಮ್ ಧ್ವನಿಯಲ್ಲಿ ಕೇಳೋಕೆ ಬಹಳ ಇಂಪು
ಅಂತರಂಗ ಹಾಲಾಯಿತು
ಅಂತೂ ಇಂತೂ ಹೆಪ್ಪಾಯಿತು
This lyrics are now also goosebumps😘
ನನ್ನ ಮನಸ್ಸು
ನನ್ನ ಜೀವನ ಶೈಲಿ ರೂಪಿಸಿದ ಅತ್ಯುತ್ತಮವಾದ ಅದ್ಭುತ ಹಾಡು
👌👌❤️❤️❤️
ಚಂದಮಾಮ ಕೈಚಾಚಿದ ಬಾರೆ ಎಂದು ಗೋಳಾಡಿದ ತುಂಬಾ ಇಷ್ಟವಾದ ಸಾಲುಗಳು 😍😍
Mee too bro
ಸುಂದರವಾದ ಪದಗಳನ್ನು ಪೋಣಿಸಿದ ಡಾ.ವಿ ನಾಗೇಂದ್ರ ಪ್ರಸಾದ ಅವರಿಗೆ ಒಂದು ಲೈಕ್ ಕೊಡಿ.
ಅಂತರಂಗ ಹಾಲಾಯಿತು....
ಅಂತೂ ಇಂತೂ ಹೆಪ್ಪಾಯಿತು....
ಪ್ರತಿ ಜನ್ಮಕಿವಳೆ ಎಂದು ಒಪ್ಪಾಯಿತು..... 👌🥰💗
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ😍...ನನ್ನ ಪಾಡು ಇವಳೆ ನನ್ನ ಹಾಡು ಇವಳೆ ನನ್ನ ಜಾಡು ಇವಳೆ ನನ್ನ ಅನ್ವೆಷಣೆ ಇವಳೇನೆ💞💞
ಲಿರಿಕ್ಸ್ ಮ್ಯೂಸಿಕ್ ಸೋನು ನಿಗಮ್ ವಾಯ್ಸ್ 👌💙
This Song Never Get Old😍😉
We 2000 born generation very lucky to have a this type of songs in our generation❤
Who are watching 2025❤
ಆಗುಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ .....ಬಂಗಾರ❤🌎
ಧರೆಗಿಳಿದ ಮಂದಾರ💛
ಪಯಣ ಪ್ರೀತಿಯ ಕಡೆಗೆ 💘
ಪಯಣ ಪ್ರೀತಿಯ ಜೊತೆಗೆ💫❤
Iam regular weekly one time kelthanu iam actually ap Telugu kannda songs I like you
ಅಂತರಂಗ ಹಾಲಾಯಿತು...
ಅಂತು ಇಂತು ಹೆಪ್ಪಾಯಿತು...
ಪ್ರತಿ ಜನ್ಮಕು ಇವನೆ ಎಂದು....ಒಪ್ಪಾಯಿತು...💟
Super dear
Mki
ಆಹಾ ಎಂತಹ ಸಾಹಿತ್ಯ 💝
Lokesh
Same 2 u
2023 ರಲ್ಲಿ ನೋಡುತ್ತಿರುವವರು 👍 ಕೊಡಿ ♥️♥️
Thank you for song🎵 I like it song🎵🎵🎵❤❤
ಯಾರು ಈ ಹಾಡು 2020 @ ರಲ್ಲಿ ಕೇಳ್ತಾ ಇದ್ದೀರಾ...😍😍
ನಾನು keltaedini
Ok brother...
Me
My favorite song
Nanu
ಬಾದಾಮಿ ಜನ ಎಲ್ಲಿ ಅದಿರಿ ಒಂದು ಲೈಕ್ ಕೋಡಿ
Maneli malkondidare 😂
Na nodidni super lacion
ನನ್ನ ಜೀವನವನ್ನು ಬದಲಾಸಿದ ಹಾಡು ಈ ನಾನು ಬದುಕು ಇರೋವರೆಗು ಇದೆ ನನ್ನ fervor song ❤️ 👌
ಯಾಕೊ ಕೇಳುತಿದ್ರೆ ಪದೆಪದೆ ಕೇಳಬೇಕು ಅನಿಸುತ್ತೆ😍😍
Correct
ಯಾರು ಈ ಹಾಡು2020 ರಲ್ಲಿ ಕೇಳ್ತಾ ಇದ್ದೀರಾ...😍😍😍
Me
Nanna nechina hadu
Me
ನಾನು
Ohbvcvg GC cb BBB JM m
V Nagendra Prasadh ❤❤
Super super vioce ❤❤❤❤❤❤
Manasa 🥰😍
ನನ್ನ ಹುಡುಗಿಯ ಹೇಸರು ...ಮಾನಸ.👌❤💕💖💗💙💚💛💜💝💞
⭐🍎⭐⭐🍎🍎🍎⭐
🍎🍎⭐🍎🍎⭐🍎🍎
⭐🍎⭐🍎🍎⭐🍎🍎
⭐🍎⭐🍎🍎⭐🍎🍎
⭐🍎⭐🍎🍎⭐🍎🍎
⭐🍎⭐⭐🍎🍎🍎⭐
ಸೂಪರ್
😍😍ನಿಮ ಹುಡುಗಿ ಹೆಸರು ಮಾನಸ 😍😍
Congratulations
Who waching in 2025❤
Iam watching Sir/mam
Bro idu namuru Nama uru heme chalukya ra nadu❤ badami ❤️
How many of you suddenly remembered this song And Searched 😍❤
Lots offfffffff
Sonu Nigam is one of the best singer
Super
No doubt
@@bharathab6248 s
I love this song fast 15 years this is my favourite song. I love you so much❤❤❤
Unbelievable voice...
Sonu sir I'm sure you are god gift to kannadigas thank u sir...🥰🥰💖💖💗💞💕💕💕💕💞
Kannada Song 2008 hit by Sonu Nigam singer
❣️❣️
Hawdhu nija sonu sir god gift to kannadigas
2024 ರಲ್ಲಿ ಹಾಡು ಕೇಳುತ್ತಿರುವವರು ಒಂದು ಲೈಕ್ ಮಾಡಿ ಅದ್ಬುತವಾದ ಹಾಡು ❤ ilove A❤💜❤❤❤❤❤
ಮಾನಸ ನನ್ನ ಹೆಸರು ❤❤🥰🥰
I happy to announce that I am little tiny part of this wonderful song...
Back side 4 small boys height wise 2nd me only... ❤❤❤❤
Tq Prakhash sir
Beautiful song,
ಒನ್ ಆಫ್ ದಾ ಬೆಸ್ಟ್ ಸಾಂಗ್ ಇದು ❤️
Soothing
Who watch this song 2024❤
I will watch this till my last usage of phone❤😂
ಈ ಹಾಡು ಕೇಳಿದಾಗ ಮತ್ತೆ ಮತ್ತೆ ಕೇಳುಬೇಕು ಅನ್ನ್ಸುತ್ತೆ 🙏😍❤️
ಪ್ರತೀ ಜನುಮ ಎಂದು ಇವಳೇ ಒಪ್ಪಿಯಿತು #ಅಮೃತ💞🥀 ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ ❤🔥✔️
My favorite song 😍❤️ I listened more than 100 times
Dosta hada bayapata aagira beka
The one
2023 nalluu keltidivi
I m frm Odisha and don't understand but the music is love❤❤
Hyee really
Hiiii brooo
bro kannada song hai ❤❤❤❤
@@paramanandhalakeri4586aam
🎉🎉🎉❤
Namma badami namma hemme❤
ಇದು ಒಂದು ಅದ್ಭುತ ಹಾಡು ಅನ್ನುವವರು ಲೈಕ್ ಮಾಡಿ
Sonu nigam is the undisputed king of kannada songs
Banggaraaaaa.... Banggaraaaaa.... Daregilida manddara......❤️😘🥰😍❣️
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ ❤️❤️
I am from Andra Pradesh I love kannada songs
Tnx bro
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಚಂದಮಾಮ ಕೈ ಚಾಚಿದ
ಬಾರೆ ಎಂದು ಗೋಳಾಡಿದ
ಇವಳ ಬಿಟ್ಟು ಹೋಗಲಾರೆ
ಊಹುಂ ಎಂದನು..
ಅಂತರಂಗ ಹಾಲಾಯಿತು
ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕೂ ಇವಳೇ
ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ
ಅನುಬಂಧಕೂ ಇವಳೇ
ಅನುರಾಗವು ಇವಳೇ
ಅನುಗಾಲವು ಇವಳೇನೆ
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ
ಕಪ್ಪು ಕಣ್ಣು ಕಾದಂಬರಿ
ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆ ಬಿಲ್ಲು ಮಾತಾಡಿತು
ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಕಣ್ಣುಗಳಿಗೆ
ಬಲು ರೂಪಸಿ
ನನ್ನ ಪಾಡು ಇವಳೇ
ನನ್ನ ಹಾಡು ಇವಳೇ
ನನ್ನ ಜಾಡು ಇವಳೇ
ಸಂದೇಶವು ಇವಳೇನೆ
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ
ಧರೆಗಿಳಿದ ಮಂದಾರ
2020ರಲ್ಲಿ ಯಾರು ಯಾರು ಈ ಹಾಡು ಕೇಳುಥಿದ್ಡೀರ ಲೈಕ್ ಮಾಡಿ
@Sunita Shreyashmmm lol lo
@Sunita Shreyashmmm lol lo
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ..❣️❣️❣️❣️
Who all are listening this song in 2024 ♥️
I
Rajasthan style kannada industry tried all dances costume 😂🔥
Ee manasa ge aaa manasa gange song tumba ista
ಯಾರು ಇ ಹಾಡು ಕೆಳ್ತಾ ಇದಿರಾ ಇಗು
Song so super
💙💙💙💜💜💜💜💛💛💛💚💚😎😎😎😎
5 ತರಗತಿ school days song eidu ❤️❤️❤️❤️🥺🥺
😊 ಸೂಪರ್ ಸಾಂಗ್ ಗೋಲ್ಡನ್ ಸ್ಟಾರ್ ಗಣೇಶ್ ಮೂವಿ ಮುಂಗಾರು ಮಳೆ