ಖಂಡಿತವಾಗಲೂ ಅಣ್ಣಾವ್ರೇ ನಿಮ್ಮೆಲ್ಲರಿಗೋಸ್ಕರ ಆದರೂ ಈ ವರ್ಷದಲ್ಲಿ ಒಂದು ಬಾರಿಯಾದರೂ ನಮ್ಮ ಉತ್ತರ ಕರ್ನಾಟಕ ಪ್ರವಾಸಕ್ಕೆ ಸಿದ್ಧತೆ ಮಾಡ್ತೀನಿ ಹುಬ್ಬಳ್ಳಿಯಲ್ಲಿ ನನ್ನ ತಂಗಿಯ ಮನೆ ಇದೆ ಕನಿಷ್ಠ ಹುಬ್ಬಳ್ಳಿ ಸುತ್ತಮುತ್ತ ಆದರೂ ಒಂದು ರೌಂಡ್ ಕ್ಯಾಂಪಿಂಗ್ ಮಾಡ್ತೀನಿ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು ❤️❤️❤️❤️❤️❤️❤️🥳
ತುಂಬಾ ಒಳ್ಳೆ ಅನುಭವ, ನೋಡೋಕೆ ಇದು ಸುಲಭ ಅನಿಸುತ್ತೆ ಆದರೆ ಅದರ ಅನುಭವ ಪಡೆದು ನೋಡಿದರೆ ತಿಳಿಯುತ್ತೆ ಅದರ ಕಷ್ಟ, ಬ್ರದರ್ ಸದಾ ನಿಮ್ಮೊಂದಿಗೆ ನಾವು, 🙏ನಮಗಾಗಿ ಇನ್ನು ಹೆಚ್ಚು ವಿಡಿಯೋ ಗಳು ನೆರೀಕ್ಷೆ ಯಲ್ಲಿ ಜೈ ಕರ್ನಾಟಕ 🚩
Bro next try to do simple cooking, example Friedrice, Biryani, dal Kachidi , chicken curry rice , chicken fry with readymade chapati or parota , lemon rice
ಸರ್ ನೀವು ಎಷ್ಟು ಹೇಳಿದರೂ ಉತ್ತರ ಕರ್ನಾಟಕಕ್ಕೆ ಹುಬ್ಬಳ್ಳಿ ಧಾರವಾಡಕ್ಕೆ ಬರುವುದಿಲ್ಲ ಎಕೆ, ನೀವು ಮೈಸೂರು ಬೆಂಗಳೂರು ಹಾಸನ ಜಿಲ್ಲೆ ಬಿಟ್ಟು ಬೀರುವುದಿಲ್ಲ ಅನುಸುತ್ತೆ , ನಿಮ್ಮ ವೀಡಿಯೊ ಸೂಪರ್ ❤
ಇಲ್ಲ ಸಾರ್ ಖಂಡಿತವಾಗ್ಲೂ ಉತ್ತರ ಕರ್ನಾಟಕ ಪ್ರವಾಸ ಬರಬೇಕು ಅಂತ ತುಂಬಾ ಆಸೆ ಇದೆ. ಹಾಸನ ನಮ್ಮ ಊರು ಹಾಗಾಗಿ ಪ್ರತಿ ತಿಂಗಳಿಗೆ ಎರಡು ಬಾರಿ ಮೂರು ಬಾರಿ ಊರಿಗೆ ಹೋಗ್ತಾ ಇರುತ್ತೇವೆ ಹಾಗಾಗಿ ಹೆಚ್ಚಾಗಿ ಹಾಸನದಲ್ಲಿ ವಿಡಿಯೋ ಮಾಡ್ತೀನಿ. ಹಾಸನ ನಮ್ಮ ಊರು ಹಾಗಾಗಿ ಪ್ರತಿ ತಿಂಗಳಿಗೆ ಎರಡು ಬಾರಿ ಮೂರು ಬಾರಿ ಊರಿಗೆ ಹೋಗ್ತಾ ಇರುತ್ತೇವೆ ಹಾಗಾಗಿ ಹೆಚ್ಚಾಗಿ ಹಾಸನದಲ್ಲಿ ವಿಡಿಯೋ ಮಾಡ್ತೀನಿ. ಉತ್ತರ ಕರ್ನಾಟಕಕ್ಕೆ ನಾವು ಹತ್ತರಿಂದ ಹದಿನೈದು ದಿವಸದ ಪ್ರವಾಸ ತಯಾರಿ ಮಾಡಿಕೊಳ್ಳಬೇಕು ಯಾಕೆಂದರೆ ಅಲ್ಲಿ ಅತಿ ಸುಂದರವಾದ ಕೋಟೆಗಳು ಹಾಗೂ ಪ್ರವಾಸ ಜಾಗಗಳು ಇವೆ ಹಾಗಾಗಿ ಸ್ವಲ್ಪ ತಡವಾಗಿದೆ 💛❤️🙏🫡
Hi Abhi, I respect your efforts and appreciate it. Videos are becoming monotonous which is why subscribers aren’t adding up rapidly. Come up with some different ideas along with camping and cooking, come up with more ideas and try to make videos interesting/funny only then you’ll get more subscribers. No matter what I’ll watch your videos and support you. Good luck. Love from Australia ❤.
Yavaglu eetarane jothege iri ibruve.super.
Nimma night camping channagiruthe. 2 days and 2 nights camping madee super
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ 😂
ನಿಮ್ಮ ವಿಕ್ಷಕರು ಉತ್ತರ ಕರ್ನಾಟಕದಲ್ಲಿ ಇದಾರೆ ಅಭಿಲಾಷೆ ಸರ್ ❤ ಕ್ಯಾಂಪಿಂಗ್ 🏕️ ಕನ್ನಡಿಗಾ
ಖಂಡಿತವಾಗಲೂ ಅಣ್ಣಾವ್ರೇ ನಿಮ್ಮೆಲ್ಲರಿಗೋಸ್ಕರ ಆದರೂ ಈ ವರ್ಷದಲ್ಲಿ ಒಂದು ಬಾರಿಯಾದರೂ ನಮ್ಮ ಉತ್ತರ ಕರ್ನಾಟಕ ಪ್ರವಾಸಕ್ಕೆ ಸಿದ್ಧತೆ ಮಾಡ್ತೀನಿ ಹುಬ್ಬಳ್ಳಿಯಲ್ಲಿ ನನ್ನ ತಂಗಿಯ ಮನೆ ಇದೆ ಕನಿಷ್ಠ ಹುಬ್ಬಳ್ಳಿ ಸುತ್ತಮುತ್ತ ಆದರೂ ಒಂದು ರೌಂಡ್ ಕ್ಯಾಂಪಿಂಗ್ ಮಾಡ್ತೀನಿ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು ❤️❤️❤️❤️❤️❤️❤️🥳
Super
Good.... 👌
ತುಂಬಾ ಒಳ್ಳೆ ಅನುಭವ, ನೋಡೋಕೆ ಇದು ಸುಲಭ ಅನಿಸುತ್ತೆ ಆದರೆ ಅದರ ಅನುಭವ ಪಡೆದು ನೋಡಿದರೆ ತಿಳಿಯುತ್ತೆ ಅದರ ಕಷ್ಟ, ಬ್ರದರ್ ಸದಾ ನಿಮ್ಮೊಂದಿಗೆ ನಾವು, 🙏ನಮಗಾಗಿ ಇನ್ನು ಹೆಚ್ಚು ವಿಡಿಯೋ ಗಳು ನೆರೀಕ್ಷೆ ಯಲ್ಲಿ ಜೈ ಕರ್ನಾಟಕ 🚩
Howdu Nina 💛❤️🙏🫡
Supre ❤❤❤❤❤
ತುಂಬಾ ತುಂಬಾ ಚೆನ್ನಾಗಿದೆ
Thank you 💛❤️🙏
Super annay❤🎉
ಸೂಪರ್
Super bro ❤❤
Nice camping
💛❤️🙏
Super bru vedo
Superb✨
Huge respect 🫡for Hima akka✨🙌
💛❤️🙏
Super.jodi.akka
Wow ebru obrigobrige hesht support madtira❤ ange respect kodtira❤
Nice bro
cute couples ❤
Very good pair ☺️
Super anna
Super bru
Super bro continue your campings with hima sis❤
GREAT
Thank you 💛❤️🙏
Thumba chanagi ede bro video 😍😍
Thank you bro 💛❤️🙏
Watching your vlog from Pune.
Keep rocking bhai 😎
@@sandeepnayak6086 thank you So much bhai 💛❤️💛 lots of love from Bangalore
@@campingkannadigayou are so humble to respond for all the comments boss . Wish you good luck 🤞. Keep growing 💗
Waiting for your Honnavara series vlog
@@sandeepnayak6086 🙏 it will start from coming week
💛❤️
Superb abhi❤
Thanks you bro 💛❤️🙏
❤ super brother
Thank you so much 💛❤️🙏
Super bro
Thank you bro 💛❤️🙏
ಶುಭವಾಗಲಿ ನಿಮಗೆ ❤ ಬ್ರೋ
💛❤️🙏
Super brother
💛❤️🙏
Super super
Thank you💛❤️🙏
Bro super
🫡💛❤️🙏
❤❤ All the best bro ❤️❤️
Have a great full future super brother ❤
Thank you so much 😀🙏
Nice all the best 💐 bro Jai Mandya 👑❤️ Jai D boss 👑❤🙏
🫡💛❤️🙏
Nice family ❤
Thank you 😊
Super brother and sis ur a gud person ❤
@@SwamySwamy-d7f 💛❤️🙏
Bro l love your camping with sister
Thank you 🙏 🙏💛❤️
Be safe..
Sure thank you 💛❤️🙏
Super couple
Thank you 💛❤️🙏
Nice couple i watches your last video too ,near river
Awesome! Thank you!
❤ಮಳೆ ಗಾಳಿಯಲ್ಲೂ ಕ್ಯಾಂಪಿಂಗ್ ತುಂಬಾ ಸೂಪರ್ ಆಗಿತ್ತು grt bro 🙏🏻ತುಂಬಾ ಇಷ್ಟ ಆಯಿತು 👍🏻..
Thank you support madi 💛❤️🙏
❤
It’s unique I don’t feel it’s copied .. we can get inspired seeing others what’s wrong in it.. I enjoyed it
Your right ,
Thank you for your support💛❤️🙏👍
👌
Thank you universe❤🙏
💛❤️🙏
Hima akka ❤❤
💛❤️🙏
Super camping,mudhe madi camp madidha video nodidu idhe 1st thumba super agi barta idhe vlogs hege madi sir all the best
Thank you sir 💛❤️🙏
Hi both cupples campers💐💐🙋♂️🙌
💛❤️🙏
ಸೂಪರ್ ಅಣ್ಣ ಹಿದೆ ತರ ವಿಡಿಯೋ ಮಾಡಿ ♥️♥️♥️♥️♥️♥️💞💞💞💞🌹🌹🌹
❤❤❤❤❤
👍👌👌😋
Bro next try to do simple cooking, example Friedrice, Biryani, dal Kachidi , chicken curry rice , chicken fry with readymade chapati or parota , lemon rice
Sure bro thank you for your suggestion will try it 💛❤️🙏
Idhe thara video barli anna🎉
ಸೂಪರ್ ಹಿಮ ಅಕ್ಕ
Thank you sister 💛🙏❤️
Bro sister karkond ogodhu swlpa plz kamiii madii be safety alwz huge respect for sis
ಸರಿ ಬ್ರೋ ನಾವು ಕ್ಯಾಂಪಿಂಗ್ ಮಾಡೋದು ಎಲ್ಲಾ ನಮ್ಮದೇ ಪ್ರೈವೇಟ್ ಲೊಕೇಶನ್ ಹಾಗಾಗಿ ಯಾವುದೇ ತೊಂದರೆ ಇರಲ್ಲ ಥ್ಯಾಂಕ್ಯು ಸೋ ಮಚ್ ನಿಮ್ಮ ಪ್ರೀತಿ ಹಾಗೂ ಸಪೋರ್ಟಿಗೆ 🙏💛❤️
ಬ್ರೋ ನೀವು ಅಕ್ಕನು ತುಂಬಾ ಕಷ್ಟ ಪಟ್ಟು ಕೆಲಸ ಮಾಡ್ತಿದೀರಾ.... ನಿಮ್ಗೆ ಒಳ್ಳೆ ಯಶಸ್ಸು ಸಿಗಲಿ
💛❤️🙏
Good one brother...videos yellargu reach aagbek anta aase so olle tumbnail haaki bro
Sure bro 💛❤️🙏
Akka bava suprb. Coorg gu visit kodi
Sure 💛❤️🙏
Hi bro first comment next camping nam village alli madi
Thank you 🙏 💛❤️
ಸರ್ ನೀವು ಎಷ್ಟು ಹೇಳಿದರೂ ಉತ್ತರ ಕರ್ನಾಟಕಕ್ಕೆ ಹುಬ್ಬಳ್ಳಿ ಧಾರವಾಡಕ್ಕೆ ಬರುವುದಿಲ್ಲ ಎಕೆ, ನೀವು ಮೈಸೂರು ಬೆಂಗಳೂರು ಹಾಸನ ಜಿಲ್ಲೆ ಬಿಟ್ಟು ಬೀರುವುದಿಲ್ಲ ಅನುಸುತ್ತೆ , ನಿಮ್ಮ ವೀಡಿಯೊ ಸೂಪರ್ ❤
ಇಲ್ಲ ಸಾರ್ ಖಂಡಿತವಾಗ್ಲೂ ಉತ್ತರ ಕರ್ನಾಟಕ ಪ್ರವಾಸ ಬರಬೇಕು ಅಂತ ತುಂಬಾ ಆಸೆ ಇದೆ.
ಹಾಸನ ನಮ್ಮ ಊರು ಹಾಗಾಗಿ ಪ್ರತಿ ತಿಂಗಳಿಗೆ ಎರಡು ಬಾರಿ ಮೂರು ಬಾರಿ ಊರಿಗೆ ಹೋಗ್ತಾ ಇರುತ್ತೇವೆ ಹಾಗಾಗಿ ಹೆಚ್ಚಾಗಿ ಹಾಸನದಲ್ಲಿ ವಿಡಿಯೋ ಮಾಡ್ತೀನಿ.
ಹಾಸನ ನಮ್ಮ ಊರು ಹಾಗಾಗಿ ಪ್ರತಿ ತಿಂಗಳಿಗೆ ಎರಡು ಬಾರಿ ಮೂರು ಬಾರಿ ಊರಿಗೆ ಹೋಗ್ತಾ ಇರುತ್ತೇವೆ ಹಾಗಾಗಿ ಹೆಚ್ಚಾಗಿ ಹಾಸನದಲ್ಲಿ ವಿಡಿಯೋ ಮಾಡ್ತೀನಿ.
ಉತ್ತರ ಕರ್ನಾಟಕಕ್ಕೆ ನಾವು ಹತ್ತರಿಂದ ಹದಿನೈದು ದಿವಸದ ಪ್ರವಾಸ ತಯಾರಿ ಮಾಡಿಕೊಳ್ಳಬೇಕು ಯಾಕೆಂದರೆ ಅಲ್ಲಿ ಅತಿ ಸುಂದರವಾದ ಕೋಟೆಗಳು ಹಾಗೂ ಪ್ರವಾಸ ಜಾಗಗಳು ಇವೆ ಹಾಗಾಗಿ ಸ್ವಲ್ಪ ತಡವಾಗಿದೆ 💛❤️🙏🫡
@@campingkannadiga ಧನ್ಯವಾದಗಳು ಸರ್
Super agittu brother....hige couple agi camping madi nav nodi support madtivi ❤❤
Thank you 💛❤️🙏
Cooking in tent and Eat.... Chanag edhe name
bro adu yen posiden aglva methean direct heat madedrea.
Hi Abhi,
I respect your efforts and appreciate it.
Videos are becoming monotonous which is why subscribers aren’t adding up rapidly. Come up with some different ideas along with camping and cooking, come up with more ideas and try to make videos interesting/funny only then you’ll get more subscribers.
No matter what I’ll watch your videos and support you.
Good luck.
Love from Australia ❤.
Thank you so much 💛❤️🙏
Akkan gee swalpaa camera mundee matadakkee mujugoraa ansuttee alaa annaa😊
ಕಾರವಾರ ಗೋವಾ kade ಬನ್ನಿ bro
Yenamma narmallagiddu buty antiya
Bro nanu ivathu Andre 6/09/24 Hassan alli 😊😊😊
❤️💛
Aa flame use madbedi sir, cancer barutthe long term alli
Anna adu gas omme mugidre gas hakisboda matte adkene.
Ella use one time use
Hi bro
Usharu bro night tims
Bro one suggestion, everything is well and good but, camara angle Inna better agi erbeku ansute
Refer some english camping channel for camara angle
Sure bro , I am using only one camera so little boring
Need to add more camera for good angle
Thank you for your suggestion 💛❤️🙏
Couple comedy videos try maadi bro chennagiruthe,
Sure 💛❤️🙏
Thar roxx thogoli camping madoke
❤️
ಅಣ್ಣ ನೀವು ದಯವಿಟ್ಟು ಇದೇ ತರ ಮಾಡಿ ಅವರ ತರ ಬರೀ ಪ್ರಮೋಷನ್ ಪ್ರಮೋಷನ್ ಅಂತ ಹೋಗ್ಬೇಡಿ
ಖಂಡಿತವಾಗಲೂ ಸರ್ ನಿಮ್ಮ ಪ್ರೀತಿ ಮತ್ತು ಸಪೋರ್ಟ್ ಸದಾ ಕಾಲ ಹೀಗೆ ಇರಲಿ 💛❤️🙏
Tuv300 andre benki car sir
💛❤️🙏
Hima akka niv yavdadru reality show alli bandidra
Ella sister 🫣
TH-cam endha revenue barthidhiya anna
ಮಾನಿಟೈಸೇಷನ್ ಆಗಿದೆ ಬ್ರೋ ಇಲ್ಲಿವರೆಗೂ 200 ಡಾಲರ್ ಬಂದಿದೆ 💛❤️
ನಾವು ಕ್ಯಾಂಪಿಂಗ್ ಪ್ಯಾಶನ್ ಗಾಗಿ ಖರ್ಚು ಮಾಡಿರುವುದು ಲೆಕ್ಕ ಹಾಕಿದರೆ ನಮಗೆ ಬಂದಿರುವ ರೆವೆನ್ಯೂ ಒಂದು ಪರ್ಸೆಂಟಲ್ಲಿ ಒಂದು ಪರ್ಸೆಂಟ್ ಅಲ್ಲ 😀
Anna nimm tuv car yesstak sikthu??
5.5L bro
Nice car anna thank u
Sir yavude promotion video madabedi. Ede thara nimmage support namma kade eda
Thank you sir 🙏💛❤️
Nimdu arrange marraige ah
Yes
Superb sir
Thank you 🙏
Nice bro❤❤
Thanks 🔥
❤
Super bro
Super bro