ತುಂಬಾ ಕಷ್ಟ ಸರ್ ಇತರ ಅಲ್ಲ ವಿಡಿಯೋ ಮಾಡೋದು ಒಂದು ಐಟಂ ಇಲ್ಲ ಅಂದ್ರೆ ಅಲ್ಲಿ ಕೆಲಸನೇ ಆಗಲ್ಲ ನಿಮ್ಮ ಈ ಶ್ರಮಕ್ಕೆ ನನ್ನದೊಂದು ನಮಸ್ಕಾರ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ಸತೀಶ್ ಗೌಡ್ರು ಮಾರ್ಗದರ್ಶನ ಪಡೆಯಿರಿ ಅವರ ತಲೆ ಇಂಜಿನಿಯರಿಂಗ್ ಓದಿಲ್ಲ ಅಂದ್ರು ಇಂಜಿನಿಯರಿಂಗ್ ತಲೆ ಹೀರೊ ಸತೀಶ್ ಗೌಡರಿಗೆ ಜೈ
ದಯವಿಟ್ಟು ಕ್ಷಮಿಸಿಬಿಡಿ, ಅವತ್ತು ನಮಗೆ ತುಂಬಾ ಹೊಟ್ಟೆ ಹಸ್ತಿತ್ತು ಹಾಗಾಗಿ ಗೊತ್ತಾಗ್ದೆ ನಾವು Egg ತಿಂದ್ಬಿಟ್ವಿ ಆಮೇಲೆ ಹೊರಡುವಾಗ ನಮಗೆ ಅರಿವಾಯಿತು ಅದಾದ್ಮೇಲೆ ಮತ್ತೆ ಪುನಃ ಸ್ನಾನ ಮಾಡಿ ಆಮೇಲೆ ನಾವು ದೇವಸ್ಥಾನಕ್ಕೆ ಹೋದ್ವಿ 🙏❤️
No sir it a very big mistake, we where’s soo hungry and this mistake happened with a skip of our knowledge. I understand how disrespectful this was, so we took bath again and then continued🙏
Please don't feel bad i am the follower of you and Sathish bro but this thing what you did is not at all acceptable. Please don't ever repeat this again because we are not sapose to play with God things. It's my humble suggestion to both of you. Thanks
Hi sir, being Hindu I really know the core values, we where not in conscience due to lack of sleep and we where very much hungry, but we did understand the mistake and we took bath again and visited. This was a mistake and a lesson 🙏 will never happen in my life time 🙏
thats ok good but u realise that this is wrong so gothilde madiro tappu so god will definitely excuse, but please don't repeat this again because we all are Hindus we should keep the values and follow our ethics so i felt bad and suggested. Any how good going good efforts Al the best brother.
ನೈಟ್ ಎಂಡೇ ಗಾಡಿ ಓಡಿಸಿ ತುಂಬಾ ಸುಸ್ತಾಗಿ ಬಿಟ್ಟಿತ್ತು ಇಬ್ಬರಿಗೂ ಹಾಗಾಗಿ ಅಣ್ಣ ಸ್ವಲ್ಪ ಡೌನ್ ಆಗಿದ್ರು, ನಾವು ಹೇಗಾದರೂ ಮಾಡಿ ಊಟ ಮಾಡಿ ಸ್ನಾನ ಮಾಡಿದರೆ ಸಾಕು ಅನ್ನೋಷ್ಟು ಸುಸ್ತಾಗ್ಬಿಟ್ಟಿತ್ತು ನಮಗೆ, ಊಟ ಆದ್ಮೇಲೆ ನಮ್ಮ ಬ್ಯಾಟರಿ ಸ್ವಲ್ಪ ಚಾರ್ಜ್ ಆಯ್ತು🙏
ಬ್ರೋ ಇದು ಹೊಸ ಚಾನೆಲ್ ಈಗಷ್ಟೇ ಜರ್ನಿ ಸ್ಟಾರ್ಟ್ ಮಾಡಿದೀನಿ, ಈ ವಿಡಿಯೋ ಈ ಕಂಪ್ಲೀಟ್ ಸೀರೀಸ್ ಏನಿದೆ ಇದು ನನಗೊಂದು ಎಕ್ಸ್ಪೀರಿಯನ್ಸ್ ಮುಂದೆ ಮಾಡಬೇಕು ಅಂತ ಕಲಿತುಕೊಂಡು ಮಾಡ್ತೀನಿ ಬ್ರೋ, ನೀವು ಕೂಡ ನನಗೆ ಸಜೆಶನ್ಸ್ ದಯವಿಟ್ಟು ಕೊಡಿ🙏
Anna enidhu... Travel video thorustini andu anna sambar madodhu.. Patre tholiyodu.. Neevu thinnodu thorista idira.. Idakke South India travel madbekitta.. 😂
ತುಂಬಾ ಕಷ್ಟ ಸರ್ ಇತರ ಅಲ್ಲ ವಿಡಿಯೋ ಮಾಡೋದು ಒಂದು ಐಟಂ ಇಲ್ಲ ಅಂದ್ರೆ ಅಲ್ಲಿ ಕೆಲಸನೇ ಆಗಲ್ಲ ನಿಮ್ಮ ಈ ಶ್ರಮಕ್ಕೆ ನನ್ನದೊಂದು ನಮಸ್ಕಾರ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ಸತೀಶ್ ಗೌಡ್ರು ಮಾರ್ಗದರ್ಶನ ಪಡೆಯಿರಿ ಅವರ ತಲೆ ಇಂಜಿನಿಯರಿಂಗ್ ಓದಿಲ್ಲ ಅಂದ್ರು ಇಂಜಿನಿಯರಿಂಗ್ ತಲೆ ಹೀರೊ ಸತೀಶ್ ಗೌಡರಿಗೆ ಜೈ
🙏❤️❤️
ಸೂಪರ್ 👍👍👍👍👍
ಸೂಪರ್ 👌🤝💐ಸರ್ ನಾನು ಸತೀಶ್ ಗೌಡ್ರು ವಿಡಿಯೋ ನೋಡಿ ನಾನು ನಿಮ್ಮ ಚಾನಲ್ ಕಡೇ ಬಂದೇ ಶುಭವಾಗಲಿ 💐
Thank you 🙏
ಮುರುಡೇಶ್ವರ ಬನ್ನಿ ಬ್ರದರ್ ನಮ್ಮ ಊರಿಗೆ. 🙏
ಆಯ್ತು ಬ್ರದರ್ ಪ್ಲಾನ್ ಮಾಡ್ತೀವಿ🙏🫶
Bro thalakadu ge visit madi 2 day's camping madabodu
Sure bro, camping location share madi nan Instagram page alli 🙏😊
Abhi ಅಣ್ಣ.... ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಗುಂಡಾಲ್ ಜಲಾಶಯ ಇದೆ amazing view and ಒಳ್ಳೆ ಕ್ಯಾಂಪಿಂಗ್ place ಟ್ರೈ ಮಾಡಿ... Good lucK bro ❤️❤️
ನಿಮ್ಮ ಊರು ಯಾವದೂ ಬ್ರದರ್ ನಾನು ಕೊಳ್ಳೇಗಾಲದವನು 🥰
Bro location details share Nadu
instagram.com/campingkannadiga?igshid=OGQ5ZDc2ODk2ZA==
Pakka madona
@@campingkannadiga ಮಾಡಿದೀನಿ ನೋಡಿ ಅಣ್ಣ...
Nana kanasu bro edu
Satish gowdaru full susthu
Hi bro good morning
ಗುರು ಟೆಂಟ್ ಯಾವಾಗ ಹಾಕ್ತೀರಾ ವಿಡಿಯೋ ಪ್ಲೀಸ್
Next ride 16th September
Hii sir language translate Which app you using sir
Google translator app sir
Egg thinbit devasthana ge ogthidirala bro
ದಯವಿಟ್ಟು ಕ್ಷಮಿಸಿಬಿಡಿ, ಅವತ್ತು ನಮಗೆ ತುಂಬಾ ಹೊಟ್ಟೆ ಹಸ್ತಿತ್ತು ಹಾಗಾಗಿ ಗೊತ್ತಾಗ್ದೆ ನಾವು Egg ತಿಂದ್ಬಿಟ್ವಿ ಆಮೇಲೆ ಹೊರಡುವಾಗ ನಮಗೆ ಅರಿವಾಯಿತು ಅದಾದ್ಮೇಲೆ ಮತ್ತೆ ಪುನಃ ಸ್ನಾನ ಮಾಡಿ ಆಮೇಲೆ ನಾವು ದೇವಸ್ಥಾನಕ್ಕೆ ಹೋದ್ವಿ 🙏❤️
How come after eating egg u people are going to temple??
No sir it a very big mistake, we where’s soo hungry and this mistake happened with a skip of our knowledge. I understand how disrespectful this was, so we took bath again and then continued🙏
Enagalla bidu guru
Travel vedio madi bro bari thinnodu ,aduge madodu thoristhira , Daily same setup cooking madodu daily bore agutte....
Sari bro 😎
Please don't feel bad i am the follower of you and Sathish bro but this thing what you did is not at all acceptable. Please don't ever repeat this again because we are not sapose to play with God things. It's my humble suggestion to both of you. Thanks
Hi sir, being Hindu I really know the core values, we where not in conscience due to lack of sleep and we where very much hungry, but we did understand the mistake and we took bath again and visited.
This was a mistake and a lesson 🙏 will never happen in my life time 🙏
thats ok good but u realise that this is wrong so gothilde madiro tappu so god will definitely excuse, but please don't repeat this again because we all are Hindus we should keep the values and follow our ethics so i felt bad and suggested. Any how good going good efforts Al the best brother.
More over thanks for the reply 👍
ರೆಡ್ t shirt ಬಿಟ್ರೆ ಬೇರೆ ಇಷ್ಟ ಅಗಲ್ವ ನಿಮಗೆ
😂
Satish avrna nodidhre yakadhru bandhno sumne yendthi maklu jothege aaramagi erbahudittu anno thara edhe energy ,body language.😅
Yes
Namma gowdra yako sailent edare
ನೈಟ್ ಎಂಡೇ ಗಾಡಿ ಓಡಿಸಿ ತುಂಬಾ ಸುಸ್ತಾಗಿ ಬಿಟ್ಟಿತ್ತು ಇಬ್ಬರಿಗೂ ಹಾಗಾಗಿ ಅಣ್ಣ ಸ್ವಲ್ಪ ಡೌನ್ ಆಗಿದ್ರು, ನಾವು ಹೇಗಾದರೂ ಮಾಡಿ ಊಟ ಮಾಡಿ ಸ್ನಾನ ಮಾಡಿದರೆ ಸಾಕು ಅನ್ನೋಷ್ಟು ಸುಸ್ತಾಗ್ಬಿಟ್ಟಿತ್ತು ನಮಗೆ, ಊಟ ಆದ್ಮೇಲೆ ನಮ್ಮ ಬ್ಯಾಟರಿ ಸ್ವಲ್ಪ ಚಾರ್ಜ್ ಆಯ್ತು🙏
Idhu travel vlogs alla thinnod irodu ashte vlogs
ಬ್ರೋ ಇದು ಹೊಸ ಚಾನೆಲ್ ಈಗಷ್ಟೇ ಜರ್ನಿ ಸ್ಟಾರ್ಟ್ ಮಾಡಿದೀನಿ, ಈ ವಿಡಿಯೋ ಈ ಕಂಪ್ಲೀಟ್ ಸೀರೀಸ್ ಏನಿದೆ ಇದು ನನಗೊಂದು ಎಕ್ಸ್ಪೀರಿಯನ್ಸ್ ಮುಂದೆ ಮಾಡಬೇಕು ಅಂತ ಕಲಿತುಕೊಂಡು ಮಾಡ್ತೀನಿ ಬ್ರೋ, ನೀವು ಕೂಡ ನನಗೆ ಸಜೆಶನ್ಸ್ ದಯವಿಟ್ಟು ಕೊಡಿ🙏
Anna enidhu... Travel video thorustini andu anna sambar madodhu.. Patre tholiyodu.. Neevu thinnodu thorista idira.. Idakke South India travel madbekitta.. 😂
😂
First TH-cam channel name nodu bro