Sinauliಯಲ್ಲಿ ಅಗೆದಾಗ ಸಿಕ್ಕಿದ್ದು ಇಡೀ ಜಗತ್ತನ್ನೇ ಚಕಿತಗೊಳಿಸಿದೆ! | Masth Magaa | MahaBharat | Amar Prasad

แชร์
ฝัง
  • เผยแพร่เมื่อ 12 ม.ค. 2025

ความคิดเห็น • 440

  • @Travellover96
    @Travellover96 3 ปีที่แล้ว +233

    ಮಹಾಭಾರತ ನಿಜವಾಗಿಯೂ ನಡೆದಿತ್ತು ಅಂತ ಸಾಭೀತಾಗಲಿ 😍😍😍🙏🙏🙏 ನಾನಂತು ಮಹಾಭಾರತ ನಡೆದಿತ್ತು ಅಂತ ನಂಬುತ್ತೇನೆ... ನೀವು???

    • @dontbeafraidimhere5421
      @dontbeafraidimhere5421 3 ปีที่แล้ว +24

      ಬಿಜೆಪಿಯವರು ಮೊದಲು ಭಾರತದ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ, ಆಗಮಾತ್ರ ನಮ್ಮ ಸನಾತನ ಸಂಸ್ಕೃತಿಯನ್ನು ಕಾಪಾಡುವ ಪಕ್ಷವೆಂದು ಒಪ್ಪಿಕೊಳ್ಳುತ್ತೇವೆ
      #freehindutemples 🙏''

    • @chandramathisomegowda3121
      @chandramathisomegowda3121 3 ปีที่แล้ว +3

      Mahabharata. Nadedide. Adarabagge. Nambike irali nammajanara. Bailli. Sullubaralla. Navella poorvikara mathannu. Nambabeku jai. Hind

    • @naveen.n.7070
      @naveen.n.7070 3 ปีที่แล้ว

      Me too brother

    • @sumantha7699
      @sumantha7699 3 ปีที่แล้ว +1

      Nambodilla kano fool

    • @brhmediatech4u227
      @brhmediatech4u227 3 ปีที่แล้ว +4

      Media masters channel ನಲ್ಲಿ ಮಹಾಭಾರತ ಕತಾಮೃತ ಬಗ್ಗೆ ಇರುವ ವಿಡಿಯೋಗಳನ್ನು ನೋಡಿ ಗೊತ್ತಾಗುತ್ತೆ ನೀವು ನಂಬಲೇಬೇಕಾ ಅಥವಾ ನೀಡಬಾರದ ಅಂತ

  • @shambhukammar4720
    @shambhukammar4720 3 ปีที่แล้ว +33

    ಮಹಾಭಾರತ ನಿಜವಾಗ್ಲೂ ನಡೆದ ಘಟನೆ ಇದನ್ನು ನಾನು ನಂಬುತ್ತೇನೆ.ಈ ತರಹದ ಇನ್ನು ಹಲವು ಸಾಕ್ಷಿ ಗಳು ಸಿಗಲಿ ಎಂದು ಆ ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ.,🙏🙏

  • @lakshmanabheemarao7395
    @lakshmanabheemarao7395 3 ปีที่แล้ว +51

    ನಾವು ಭಾರತೀಯರಾಗಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ನಮ್ಮ ನಾಗರಿಕಥೆಯ ಬಗ್ಗೆ ಹೆಮ್ಮೆ ಇದೆ

  • @5557-v8wAAK
    @5557-v8wAAK 3 ปีที่แล้ว +95

    ನಮ್ಮಲ್ಲಿರುವ ಲದ್ದಿಜೀವಿಗಳಿಗೆ ಬಾಯಿಗೆ ಲದ್ದಿ ಬಿದ್ದ ಹಾಗೆ ಇದೆ....
    ಜೈ ಕೃಷ್ಣ.....🙏🙏

    • @razk2557
      @razk2557 3 ปีที่แล้ว +8

      RIP Aryan invasion theory believers.

    • @5557-v8wAAK
      @5557-v8wAAK 3 ปีที่แล้ว +9

      @@razk2557 ಆರ್ಯನ್ ಏನು. ತುರ್ಕರನ್ನೇ ಬಿಟ್ಟುಕೊಂಡಿದ್ದಕ್ಕೆ ಭಾರತ ದೇಶದ ಹೊಡೆದು ಹಾಳಾಗಿ ಹೋಯಿತು. ಇವತ್ತು ಕುಡಿಯೋಕೆ ನೀರು ಕೊಟ್ಟರೆ ನಮ್ದೇ ಮನೆ, ದೇಶ ಅಂತಾರೆ 🤔🤔🤔

    • @DM-cj4zd
      @DM-cj4zd 3 ปีที่แล้ว +8

      @@5557-v8wAAK turkaraddu yake agutte ee desha? Idu hindugala desha. ..yelliddalo bixe bedikondu Banda turkaru bharatavannu namma desha yendare avarannu alliye vaddu odisabeku....

    • @DM-cj4zd
      @DM-cj4zd 3 ปีที่แล้ว +6

      @sachu yes ...ಹಿಂದೂಗಳು ಒಗ್ಗಟ್ಟು ಆಗಲೇಬೇಕು ಅಗ್ಲಿಕ್ರೆ ನೇಡಿಯಲ್ಲ....ಎಲ್ಲಿ ಆದ್ರೂ ಹಿಂದೂಗಳ ಮೇಲೆ ಅನ್ಯ ಧರ್ಮೀಯ ರಿಂದ ಹಲ್ಲೆ ,ಹತ್ಯೆ, ಅಪವಾದ, ಜಗಳ, ವಿವಾದ ,ಹಿಂಸೆ ಆಗುತ್ತಿದ್ದರೆ ನಾವು ಹಿಂದೂಗಳು ಆಗ ಒಟ್ಟಾಗಿ ಸೇರಿ ಸರಿಯಾಗಿ ಹೊಡೆದು ಅನ್ಯ ಧರ್ಮೀಯರ ಹೆಡೆಮುರಿ ಕಟ್ಟಬೇಕು.ನ್ಯಾಯಕ್ಕಾಗಿ ಉಗ್ರ ಹೋರಾಟ ಮಾಡಬೇಕು.. ..

    • @dontbeafraidimhere5421
      @dontbeafraidimhere5421 3 ปีที่แล้ว +4

      ಬಿಜೆಪಿಯವರು ಮೊದಲು ಭಾರತದ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ, ಆಗಮಾತ್ರ ನಮ್ಮ ಸನಾತನ ಸಂಸ್ಕೃತಿಯನ್ನು ಕಾಪಾಡುವ ಪಕ್ಷವೆಂದು ಒಪ್ಪಿಕೊಳ್ಳುತ್ತೇವೆ
      #freehindutemples 🙏-

  • @sridharrao3135
    @sridharrao3135 3 ปีที่แล้ว +107

    ಸಿನೌಲಿಯಲ್ಲಿ ಮಹಾಭಾರತ ಸಾಕ್ಷಿ ಸಿಕ್ಕಿದ ಕುದುರೇ ಚಕ್ರ ಗಳ ರಥ ಸಾಕ್ಷಿ ಸಿಕ್ಕಿದ ಖಡ್ಗ ದಿೇಪ ಇತ್ಯಾದಿ ಸಾಕ್ಷಿ ಮಹಿಳಾ ವಿೇರ ರಾಣಿ ಯರ ಸಮಾಧಿ ಸಾಕ್ಷಿ ಇದು ನೆನಪಿಸುತ್ತದೆ ನಮಗೇ ಶ್ರೀ ಕ್ರಷ್ಣನ ಲಿೇಲೇ ಸಾಕ್ಷಿ

    • @dontbeafraidimhere5421
      @dontbeafraidimhere5421 3 ปีที่แล้ว +7

      ಬಿಜೆಪಿಯವರು ಮೊದಲು ಭಾರತದ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ, ಆಗಮಾತ್ರ ನಮ್ಮ ಸನಾತನ ಸಂಸ್ಕೃತಿಯನ್ನು ಕಾಪಾಡುವ ಪಕ್ಷವೆಂದು ಒಪ್ಪಿಕೊಳ್ಳುತ್ತೇವೆ
      #freehindutemples 🙏🙏

  • @sathishshetty8357
    @sathishshetty8357 3 ปีที่แล้ว +7

    ಕೇವಲ ನಮ್ಮ ಒಂದು ಓಟಿನಿಂದ (ಮತ ) ದಿಂದ ಇದೆಲ್ಲ ಸಾಧ್ಯವಾಗಿದೆ. ಇನ್ನು ಮುಂದೆ ಇದೇ ತರಹ ನಾವು ಒಟ್ಟಿಗಿದ್ದರೆ ನಮ್ಮ ದೇಶದಲ್ಲಿ ಬಹಳಷ್ಟು ಬದಲಾವಣೆ ಆಗುತ್ತೆ.

  • @vithalbhat9490
    @vithalbhat9490 3 ปีที่แล้ว +34

    ಅತ್ಯಂತ ಮಹತ್ವದ ಐತಿಹಾಸಿಕ ಪುರಾತನ ಕಾಲದ ಇತಿಹಾಸದ ಮೇಲೆ ಹೊಸ ಬೆಳಕನ್ನು ಬೀರುವ ಮಾಹಿತಿಯನ್ನು ವಿವರಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಮಾನ್ಯ ಅಮರಪ್ರಸಾದ ಅವರೇ❤️👍🙏

    • @dontbeafraidimhere5421
      @dontbeafraidimhere5421 3 ปีที่แล้ว +2

      ಬಿಜೆಪಿಯವರು ಮೊದಲು ಭಾರತದ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ, ಆಗಮಾತ್ರ ನಮ್ಮ ಸನಾತನ ಸಂಸ್ಕೃತಿಯನ್ನು ಕಾಪಾಡುವ ಪಕ್ಷವೆಂದು ಒಪ್ಪಿಕೊಳ್ಳುತ್ತೇವೆ
      #freehindutemples 🙏
      ನಮಸ್ಕಾರಗಳು

  • @shreej...shorts
    @shreej...shorts 2 ปีที่แล้ว +1

    ಧನ್ಯವಾದಗಳು ಸರ್ ಈ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಮತ್ತು ಇದೇ ರೀತಿಯ ಮಾಹಿತಿಗಳನ್ನು ಇನ್ನೂ ನೀಡಿ ಸರ್...

  • @karibasappaainapur3537
    @karibasappaainapur3537 3 ปีที่แล้ว +8

    ಮಹಾಭಾರತ ರಾಮಾಯಣದ ಕುರುಹುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿ ಸರ್ ಧನ್ಯವಾದಗಳು

  • @Light-1487
    @Light-1487 3 ปีที่แล้ว +54

    ಸರ್, ನೀವು ಇದರ ಜೊತೆ, ಸಮುದ್ರದಲ್ಲಿ ಮುಳುಗಿರುವ ದ್ವಾರಕಾದ ಬಗ್ಗೆ ಸಹ ಹೇಳಬೇಕಾಗಿತ್ತು, ದ್ವಾರಕಾದ ಅವಶೇಷಗಳು ಮತ್ತು ಈಗ ದೊರಕಿರುವ ಈ ಅವಶೇಷಗಳ ಕಾಲಮಾನವನ್ನ ಹೊಂದಾಣಿಕೆ ಮಾಡಿ ನೋಡಬೇಕು.

  • @shrikantuhanabaratti6578
    @shrikantuhanabaratti6578 3 ปีที่แล้ว +25

    ಮಥುರಾದ ಶ್ರೀ ಕೃಷ್ಣನ ಬಗ್ಗೆ ವಿಡಿಯೋ ಮಾಡಿ ಸರ್

  • @shivachidambaranilaya6963
    @shivachidambaranilaya6963 3 ปีที่แล้ว +1

    ಈ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಈ ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇದೇ ಥರ ಹಿಂದೂ ಸಂಸ್ಕೃತಿ ಸನಾತನ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸುವಂತಹ ಎಪಿಸೋಡ್ ಗಳನ್ನ ನೀವು ಮಾಡಿ ತುಂಬಾ ಧನ್ಯವಾದಗಳು

  • @basavarajkurumanal928
    @basavarajkurumanal928 ปีที่แล้ว

    ಸೂಕ್ತ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು ಮತ್ತು ಓಂ ನಮ ಶಿವಾಯ ನಮಃ

  • @rv1946
    @rv1946 3 ปีที่แล้ว +34

    ದ್ವಾರಕಾ ದ ಬಗ್ಗೆ video madi sir

  • @lakshminarayanab.v.krishna7141
    @lakshminarayanab.v.krishna7141 3 ปีที่แล้ว +7

    Yea This is really true and perfect supportive documents to belive Great Mahabharata is happened in India. Bharthmataki Jai.

  • @chethusetty_chethu
    @chethusetty_chethu 3 ปีที่แล้ว +8

    ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ 🚩🚩

  • @manjunathgouda5178
    @manjunathgouda5178 3 ปีที่แล้ว +1

    Wow so much wonderful and excellent advice for our ancient times of our India and thanks

  • @dhavanmanvith3772
    @dhavanmanvith3772 3 ปีที่แล้ว +5

    Fantastic good information "jai Bharathambe"🙏🙏🙏

  • @mruttyunjayamulimath4415
    @mruttyunjayamulimath4415 3 ปีที่แล้ว +9

    ಇದು ನಮಗೆ ಹೆಮ್ಮೆ ತರುವ ವಿಚಾರ ಈ ಮಾಹಿತಿ ನೀಡಿದ ನಿಮಗೆ ನನ್ನ ನಮಸ್ಕಾರ

  • @ps-kd6zz
    @ps-kd6zz 3 ปีที่แล้ว +3

    Wahhhh very interesting vdieo... Indian history is very Rich, strong/powerful. Please continue the series of this episode... ತುಂಬಾ ಧ್ಯವಾದಗಳು ಅ. ಪ್ರ. ಅವರೇ ಹಾಗೂ ಮಸ್ತ್ ಮಗಾ ತಂಡ...🙏🙏 ಮಹಾಭಾರತದ ಇತಿಹಾಸ ಕಥೆ ದಿಟ್ಟ ಪುರಾವೆಗಳ ಸಮೇತ ಇಡೀ ವಿಶ್ವಕ್ಕೆ ಸಾಬೀತಾಗಲಿ 👍

  • @nagendraprasad7394
    @nagendraprasad7394 3 ปีที่แล้ว +2

    ಏನ್ಸಾರ್ ಇಷ್ಟು ಅದ್ಭುತವಾಗಿ ವಿವರಣೆ ನಿಡ್ತೀರಿ ನಿಮಗೆ ತುಂಬಾ ಧನ್ಯವಾದಗಳು

  • @vinayb5778
    @vinayb5778 3 ปีที่แล้ว +9

    Truth can't be Hiden for long👍🏻👍🏻

  • @stsandeepstsandeep9472
    @stsandeepstsandeep9472 3 ปีที่แล้ว

    ಅದ್ಬುತವಾದ.. ಮಾಹಿತಿಗೆ ಧನ್ಯವಾದಗಳು 🙏🙏

  • @tararamnath4132
    @tararamnath4132 3 ปีที่แล้ว +2

    Wow! Sathyameve jayathe... Eduve Hindustana 👍🏼🙏

  • @sunilkallianpura9280
    @sunilkallianpura9280 3 ปีที่แล้ว +18

    ಭಾರತ ಮತ್ತು ಭಾರತದ ಸಂಸ್ಕೃತಿ ಶ್ರೇಷ್ಠ..!!!

  • @kasturinazare6798
    @kasturinazare6798 3 ปีที่แล้ว +6

    Hi . Amar Prasad whatever the topic you choose, i just love it. It's the beauty of the language and your voice makes extraordinary. Keep going. Stay blessed

  • @chandrakaladev6741
    @chandrakaladev6741 3 ปีที่แล้ว

    That proves the ancient great Indian civilisation. Much more advanced than the rest of the world. Thank you Amar. Prasad. Now everyone has no choice but to accept the fact of Mahabharata.

  • @pgovindraju5960
    @pgovindraju5960 3 ปีที่แล้ว

    Hi your presentation is too good touch to heart to all

  • @rameshadk4184
    @rameshadk4184 3 ปีที่แล้ว +10

    Om namo bhagavathe Vasudevaya

  • @balakshs
    @balakshs 3 ปีที่แล้ว +3

    Very good information, from USA. Cleveland

  • @ravikulkarni9987
    @ravikulkarni9987 3 ปีที่แล้ว

    Bidi bidiyagi adbhutavagi niroopisiddeeri dhanyavadagalu

  • @msharanabasappa6795
    @msharanabasappa6795 3 ปีที่แล้ว +1

    Mahabharat it is true Jai krishna Mukudha. Thank you🌹 amarprasad sir

  • @sachinshetty3953
    @sachinshetty3953 3 ปีที่แล้ว +3

    Great Job .! Looks you do lot of research and Present beautifully...👍

  • @alphonseligorydsouza5720
    @alphonseligorydsouza5720 2 ปีที่แล้ว

    Very good information sir, thank you

  • @manjunathg1992
    @manjunathg1992 3 ปีที่แล้ว +4

    Lovely episode i love India i am proud Indian 🇮🇳❤️❤️❤️❤️❤️❤️❤️❤️❤️❤️❤️

  • @lalithammabg1676
    @lalithammabg1676 3 ปีที่แล้ว

    Neeu needuva mayithigalu keluthale erabeku beku Thank you GOD BLESS you

  • @ashwinist99
    @ashwinist99 3 ปีที่แล้ว

    Super Episode sir......ನಮ್ಮ ಇತಿಹಾಸ ನಮಗೆ ಹಮ್ಮೆ.

  • @Studying464
    @Studying464 3 ปีที่แล้ว

    Good information friend. Thank you🙏

  • @naageshnc4228
    @naageshnc4228 3 ปีที่แล้ว +1

    Lovely thought

  • @jln1048
    @jln1048 3 ปีที่แล้ว +2

    Very intersting , after investigation it should be aded to our text books for the young generation which will reveal the truth

  • @Govindraj-zm5bx
    @Govindraj-zm5bx 3 ปีที่แล้ว +2

    Hats off sir you are really amazing......iam history student but nim maathu kelthidre enu doubt bartha illa nange.

  • @prateekkamath7
    @prateekkamath7 3 ปีที่แล้ว +3

    Super Varadi👌👌👌👌❤️🔥🔥

  • @धनुष्-ट9ग
    @धनुष्-ट9ग 3 ปีที่แล้ว +4

    Our ancient Indian's were very advanced

  • @santro.321
    @santro.321 3 ปีที่แล้ว

    ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್

  • @pushpamadu8446
    @pushpamadu8446 3 ปีที่แล้ว

    Good speech. Love. U

  • @S-S445
    @S-S445 3 ปีที่แล้ว +1

    Nice sir, for documentary anyone can watch in discovery plus

  • @maruthipa9546
    @maruthipa9546 3 ปีที่แล้ว +5

    Love from Doddaballapur ❤️❤️❤️🙏🙏🙏🙏🙏

  • @sanathanamangalore4409
    @sanathanamangalore4409 ปีที่แล้ว

    ಸನಾತನ ಧರ್ಮ 😍😍🎉🎉

  • @omkarjerphy7941
    @omkarjerphy7941 3 ปีที่แล้ว

    ಸೂಪರ್ ನ್ಯೂಸ್ ಸರ್ ಧನ್ಯವಾದಗಳು

  • @jaiprakashn9686
    @jaiprakashn9686 3 ปีที่แล้ว +3

    Oh awesome news, this is really unbelievable, but fact is a fact, thanks for making this very interesting video,🙏 vandanegalu Amarpradad.

  • @kotreshappam2715
    @kotreshappam2715 3 ปีที่แล้ว

    Wonderful indian heritage

  • @manjuladevih.s5781
    @manjuladevih.s5781 3 ปีที่แล้ว +2

    ಸತ್ಯ मेवा ಜಯತೆ 🙏🙏👌👌👏👏👏

  • @lokeshagk6253
    @lokeshagk6253 3 ปีที่แล้ว

    Thank you. Continue too next lots of episodes

  • @pramodkumard6357
    @pramodkumard6357 3 ปีที่แล้ว +1

    Super voice

  • @venkappagowda4792
    @venkappagowda4792 3 ปีที่แล้ว +1

    Mythology is a great civilisation of SANAATANA HINDU DHARMA. HARA HARA Mahadev. JAI SRIKRISHNA

  • @girishgirish9380
    @girishgirish9380 3 ปีที่แล้ว +3

    ಜೈ ಗೋಮಾತೆ🙏🙏🙏
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದ್ 🇮🇳🇮🇳🇮🇳

  • @madhurachandrashekhar2829
    @madhurachandrashekhar2829 3 ปีที่แล้ว

    Nanage idar bagge tumba kutuhala ittu.... Na mahabharata na pakka follow madak try madtiddini... Adakke ondh vele idu sakshi agi mahabharata nadidide yendu report bandare,no words to that feeling.... Tq masth magaa.com idar bagge video madidakke.... Namage dwarka baggeyu scientific cum historical proofs bagge video bekige plz plz madi....... Feel proud of indian.....

  • @Indian-lq8ue
    @Indian-lq8ue 3 ปีที่แล้ว +4

    👌👌👌ಅಮರನ ಧ್ವನಿ ಸೂಪರ್ 👌👌👌

  • @vinayakumar_msv4823
    @vinayakumar_msv4823 3 ปีที่แล้ว

    Nice sir useful information yrr 👍👍
    And continue next part........

  • @abhilashreddy9548
    @abhilashreddy9548 3 ปีที่แล้ว +2

    Ethara historical facts ge ond channel madi!!!! ❤️

  • @universalsoul9150
    @universalsoul9150 3 ปีที่แล้ว +17

    ಅದು ಕರ್ಣನ ರಥ ಇರಬೇಕು 🤔

  • @honnappanandapur955
    @honnappanandapur955 3 ปีที่แล้ว +1

    ಓಂ ಶ್ರೀ ಗುರು ಬ್ಯೋ ನಮಃ

  • @mahigamingm2897
    @mahigamingm2897 3 ปีที่แล้ว +14

    Love from yadgir & bengalore

  • @vikas289
    @vikas289 3 ปีที่แล้ว

    Very interesting topic thank you sir

  • @vinodjaligeri565
    @vinodjaligeri565 3 ปีที่แล้ว

    ಸೂಪರ್

  • @Art_of_adi
    @Art_of_adi 3 ปีที่แล้ว

    descovery appnalli senouli story ede adralli complete story ede.. Manoj hindi actor narrate madirodu chenadnagide... Wonderfull.... Amar prasad spr sir .. Ee vishayada bagge video madiddakke😊🙏

  • @filmmakers5215
    @filmmakers5215 3 ปีที่แล้ว +1

    I am fan of amar prasad

  • @senthilbalaji7173
    @senthilbalaji7173 3 ปีที่แล้ว +2

    Hinduism the oldest and the greatest

  • @preetijiragyale5371
    @preetijiragyale5371 3 ปีที่แล้ว

    Super information amar bro

  • @user-NotebookPencil
    @user-NotebookPencil 3 ปีที่แล้ว

    Very nice explanation sir

  • @dharmarajulokesdharma1021
    @dharmarajulokesdharma1021 3 ปีที่แล้ว +1

    Really Great news my happy 😊😍jai Hindustan world great country🙏🙏 😍😘😘😘😘😍😍

  • @nageshkallol4860
    @nageshkallol4860 3 ปีที่แล้ว

    ಅಮರ ಪ್ರಸಾದ ನಿಮ್ಮಿಂಡ ಒಳ್ಳೆಯ ಜ್ಞಾನ ಸಿಗುತ್ತಿದೆ.
    ನಿಮ್ಮ ಕನ್ನಡ ಬಹಳೇ ಸುಂದರ.
    ನನ್ನ ಕಡೆಯಿಂದ ಚಿಕ್ಕ ಕಾಣಿಕೆ ಕೊಟ್ಟಿದ್ದೇನೆ.
    ಧನ್ಯವಾದಗಳು.
    ನಾಗೇಶ
    ಬೆಳಗಾವಿ

  • @sunainat5377
    @sunainat5377 3 ปีที่แล้ว

    Thank you so much for your excellent experience news.

  • @prabhakarsetty6982
    @prabhakarsetty6982 3 ปีที่แล้ว +1

    wow great news tq u sir I'm waiting for such news

  • @savitha0803
    @savitha0803 3 ปีที่แล้ว

    Really very interesting.please give details like this..even in Tamil Nadu state they have got some items like this in Madurai district give us this report also....thank you.

  • @brhmediatech4u227
    @brhmediatech4u227 3 ปีที่แล้ว +6

    ಸರ್ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮೀಡಿಯಾ ಮಾಸ್ಟರ್ ಚಾನಲ್ ನಿಂದು ತಿಳಿದುಕೊಂಡಿದ್ದೆ

  • @mghegde698
    @mghegde698 3 ปีที่แล้ว

    V good information

  • @purushothampuri1
    @purushothampuri1 3 ปีที่แล้ว

    Thanks for making this video brother

  • @prasannaudupa5898
    @prasannaudupa5898 3 ปีที่แล้ว +1

    Much needed information for Kannadigas. Thanks brother. Please educate us on these kind interesting things around the world. Because no hope left with our so called ‘Adkasabi’ Kannada news channels now.

  • @kuls1977
    @kuls1977 3 ปีที่แล้ว +1

    Luv u fr this ❤️❤️

  • @rohitpadasali7338
    @rohitpadasali7338 3 ปีที่แล้ว +3

    Sir mahabarat da karn na kavach da bagge vidio madi🙏🙏🙏🙏

  • @ramakrishnaiahk4865
    @ramakrishnaiahk4865 2 ปีที่แล้ว

    Srikrishna mahabharthada kathanayaka hinde mahabhartha nededhiruvudu sathya karana eegina kaladalli janagalige awara murane thalemarina tha thana hasaru kelidare gotthilla andu haluthare ennu mahabartha nededide handare namballa aadakarana eegalu kooda asthyge daayadhigalu kithaduthare

  • @aneginal
    @aneginal 3 ปีที่แล้ว

    Sup news amar sir, 💜

  • @sheelavathiacharya5926
    @sheelavathiacharya5926 3 ปีที่แล้ว +4

    Super sir ur voice so cute😍😍🥰

  • @rameshingalagi7068
    @rameshingalagi7068 3 ปีที่แล้ว

    Super information... 👌👌🙏🙏🙏

  • @prashantbitcoin486
    @prashantbitcoin486 3 ปีที่แล้ว

    Superrrb

  • @keshavgowda5067
    @keshavgowda5067 3 ปีที่แล้ว +7

    Escalating again started because of N A M O👌👌👌

  • @t.prakashprakash2935
    @t.prakashprakash2935 3 ปีที่แล้ว

    Fantastic video sir amazing 🙏🙏🙏🙏

  • @mallushankarappa5791
    @mallushankarappa5791 3 ปีที่แล้ว

    Nice information brother

  • @dixith4858
    @dixith4858 3 ปีที่แล้ว

    Bermuda triangle bagge video Madi sir

  • @VivoVivo-xx2xs
    @VivoVivo-xx2xs 3 ปีที่แล้ว

    Very interesting I promise not thenkeyou

  • @MechDesign3
    @MechDesign3 3 ปีที่แล้ว

    Awesome 🎉

  • @ANAMEKA
    @ANAMEKA 3 ปีที่แล้ว +7

    Because in 2006 congress govt so it has stopped excavation

  • @rajugg9841
    @rajugg9841 2 ปีที่แล้ว

    Any updates about this topic?

  • @murthyto7438
    @murthyto7438 3 ปีที่แล้ว

    Krishna bagavan ki jai 🙏

  • @aarohitravelpartner
    @aarohitravelpartner 3 ปีที่แล้ว

    Super sir very interesting 👍 show

  • @mohanbabummohan4463
    @mohanbabummohan4463 3 ปีที่แล้ว

    hi this is Mohan from Davanagere more information this

  • @Shortglobalnews33
    @Shortglobalnews33 3 ปีที่แล้ว

    Truth is like sunlight. now it might have been covered by the darkest forest and clouds but sure one day it will come out to light up society with the strongest glory and history of the Indians and their contributions to the world.

  • @basavabasavasp3993
    @basavabasavasp3993 3 ปีที่แล้ว

    Aryauru nave sir dayavittu idara bagge heli sir plz

  • @tanujatanu4130
    @tanujatanu4130 3 ปีที่แล้ว +1

    Sir please krishna devaraya matte Tenali avra bagge heli