"ತಾಯಿ-ಮಗನಿಗೆ ಬಂದ 10 ಲಕ್ಷದ ಕಾರ್ ಗಿಫ್ಟ್! ಹೇಗಿದೆ ನೋಡಿ ಕಾರ್!-E04-Mysore Krishnakumar-Kalamadhyama-

แชร์
ฝัง
  • เผยแพร่เมื่อ 16 ต.ค. 2024
  • #krishnakumarmysore #choodamanimysore #mathrusevasankalpayatra ​​​​​ #lifestory #kannadainterviews #hometour #kalamadhyama #param
    ಪ್ರಿಯ ವೀಕ್ಷಕರೇ,
    ತಂದೆ ಕಾಲವಾದ ನಂತರ ತಂದೆಯ ಹಳೆಯ ಬಜಾಜ್ ಚೇತಕ್ ಸ್ಕೂಟರಿನಲ್ಲಿ ಹೆತ್ತತಾಯಿಯನ್ನು ಭಾರತ ಸೇರಿದಂತೆ 4 ದೇಶಗಳ ಒಟ್ಟು 80 ಸಾವಿರ ಕಿಲೋಮೀಟರ್ ಯಾತ್ರೆಗೆ ಕರೆದುಕೊಂಡು ಹೋಗಿ ಬಂದ ಆಧುನಿಕ ಕಾಲದ ಶ್ರವಣ ಕುಮಾರ "ಕೃಷ್ಣಕುಮಾರ್" ಹಾಗೂ ಅವರ ತಾಯಿ ಚೂಡಾಮಣಿ ಅವರ ಯಾತ್ರೆಯ ಸಾಹಸದ ಕತೆ ನಿಮಗಾಗಿ, ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಶೇರ್ ಮಾಡಿ. ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಪ್ರೀತಿಗೆ ಧನ್ಯವಾದ.
    India traveler with Mother-Mysore Krishnakumar & Choodamani Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kalamadhyama Interviews, Mysore Kishnakumar, Choodamani Interview, Mysore Kishnakumar, Choodamani LIFE, Myosre Krishnakumar & his mother, Mysore krishnakumar India tour on Bajaj Chetak, India tour on bajaj Chetak by Krishnakumar, Mathru Seva Sankalpa Yatre by Krishnakumar, Choodamani son Krishnakumar India Tour,
    param​​​​​​, Kalamadhyama, Kalamadhyama Media Works, KS Parameshwar, Savita Parameshwar, Kalamadhyama TH-cam Channel, Kalamadhyama Videos,

ความคิดเห็น • 234

  • @KalamadhyamaYouTube
    @KalamadhyamaYouTube  10 หลายเดือนก่อน +22

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @prathapk7780
      @prathapk7780 10 หลายเดือนก่อน

      Kalamadyama param sir please s narayan avara interview madi sir please

    • @sureshpatil5714
      @sureshpatil5714 10 หลายเดือนก่อน +1

      ಸರ್ ದಯವಿಟ್ಟು ಉತ್ತರ ಕರ್ನಾಟಕದ ಬಜಾನಾ ಪದ ಹಾಡುಗಾರ ಆಕಾಶ ಮನಗೂಳಿ ಅವರ ಸಂದರ್ಶನ ಮಾಡಿ ಸರ್ ಇವರ ಬಜಾನಾ ಪದ ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಕ್ರಾಂತಿಯನ್ನೇ ಮಾಡಿದ ಆಕಾಶ ಮನಗೂಳಿ

    • @sureshpatil5714
      @sureshpatil5714 10 หลายเดือนก่อน

      ಸರ್ ದಯವಿಟ್ಟು ಉತ್ತರ ಕರ್ನಾಟಕದ ಬಜಾನಾ ಪದ ಹಾಡುಗಾರ ಆಕಾಶ ಮನಗೂಳಿ ಅವರ ಸಂದರ್ಶನ ಮಾಡಿ ಸರ್ ದಯವಿಟ್ಟು

    • @sureshpatil5714
      @sureshpatil5714 10 หลายเดือนก่อน

      ಸರ್ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿಯ ಜನಪ್ರಿಯ ಬಜಾನಾ ಪದ ಹಾಡುಗಾರ ಆಕಾಶ ಮನಗೂಳಿ ಅವರ ಸಂದರ್ಶನ ಮಾಡಿ ಸರ್

    • @sureshpatil5714
      @sureshpatil5714 10 หลายเดือนก่อน

      ಸರ್ ಅವರ ಒಂದು ಹಾಡು ಬೇಕಾದರೆ you tube video ಬಜಾನಾ ಪದ ಹಾಡು ನೋಡಿ

  • @ShriNidhi-zu2im
    @ShriNidhi-zu2im 10 หลายเดือนก่อน +151

    ಅಯ್ಯಾ ನಿಮ್ಮಿಂದ ನಾನು ನಮ್ಮ ತಂದೆ ತಾಯಿಯ ಇನ್ನೂ ಚೆನ್ನಾಗಿ ನೋಡ್ಕೋಬೇಕು ಅನ್ನೋ ಗುಣ ಬಂತು ಮತ್ತು ಭಾರತೀಯ ತಂದೆ-ತಾಯಿಗಳು ಗ್ರೇಟ್ ❤

    • @shwethashankar9210
      @shwethashankar9210 10 หลายเดือนก่อน +4

      Howdu nangu hage anistide

    • @lathasudheeksha
      @lathasudheeksha 10 หลายเดือนก่อน

      ❤❤❤❤❤❤❤❤

    • @America-1947
      @America-1947 10 หลายเดือนก่อน

      Nija❤

  • @varunhegde5568
    @varunhegde5568 10 หลายเดือนก่อน +24

    1:04 ಪರಂ ಅಣ್ಣಾ ಯಾಕೆ ಇಷ್ಟು ಓವರ್ ಆಕ್ಟಿಂಗ್ ಮಾಡ್ತೀರಾ? ನಿಮ್ಮ ಮೇಲೆ ಇರುವ ಗೌರವವನ್ನು ಕಳೆದುಕೊಳ್ಳಬೇಡಿ!!

  • @sagarinaveen2797
    @sagarinaveen2797 10 หลายเดือนก่อน +23

    ಪರಮ ಸರ್ ನೀವು ಡಯಬಿಟ್ಟು ಓವರ್ ಆಕ್ಟಿಂಗ್ ಮಾಡ್ಬೇಡಿ. ಪ್ಲೀಸ್. ನಿಮ್ಮ ವಿಡಿಯೋ ಚನ್ನಾಗಿದೆ.

    • @gnyaneshwaricr6015
      @gnyaneshwaricr6015 10 หลายเดือนก่อน +5

      ಎಲ್ಲರ ಬಳಿಯೂ ಒಂದೇ ರೀತಿ ನಡೆದುಕೋಬಾರದು ಪರಮ್ 😊

  • @krishnav2488
    @krishnav2488 10 หลายเดือนก่อน +7

    Mahindra is simply superb. Recognizing common man also . Kudos to Mahindra

  • @droneshots8561
    @droneshots8561 10 หลายเดือนก่อน +20

    ಪರಂ.. ಸ್ವಲ್ಪ ಗಂಭೀರವಾಗಿ ಇರೋದು ಕಲಿಯಪ್ಪ 🤦🏻‍♂️

    • @JustChill76
      @JustChill76 9 หลายเดือนก่อน +1

      Rightly said

  • @h.thippeswamythippeswamy3249
    @h.thippeswamythippeswamy3249 9 หลายเดือนก่อน +1

    ಸರ್ ನಿಮ್ಮ ತಾಯಿ ಬಹಳ ಅದೃಷ್ಟವಂತರು ನನಗೆ ಮೂವರು ಮಕ್ಕಳು ಮತ್ತು ನನ್ನ ಪತಿಯವರು ಇರುತ್ತಾರೆ ಇವರೆಲ್ಲ ಇದ್ದರು ನಾನು ಯಾರು ಇಲ್ಲದವಳು ಆಗಿದ್ದೇನೆ ಆದುದರಿಂದ ನಿಮ್ಮ ತಾಯಿ ತುಂಬಾ ಅದೃಷ್ಟವಂತರು ನನ್ನ ಮೂವರು ಮಕ್ಕಳು ವೈದ್ಯರಾಗಿರುತ್ತಾರೆ ಹಾಗೂ ನನ್ನ ಪತಿಯವರು ಕೇಂದ್ರ ಸರ್ಕಾರಿ ನೌಕರಿ ಇಂದ ನಿವೃತ್ತರಾಗಿದ್ದಾರೆ

  • @nageshg1245
    @nageshg1245 10 หลายเดือนก่อน +9

    ನಿಮ್ಮನ್ನು ನೋಡಿ ಕಲಿ ಬೇಕು ಜೈ ಶ್ರೀರಾಮ್

  • @girijadharwad
    @girijadharwad 10 หลายเดือนก่อน +6

    ಅಮ್ಮ ಮಗನ ಮಾತು ಜ್ಞಾನ ಭಂಡಾರ ಆಚಾರ ವಿಚಾರ ಮರೆಯಾಗುತ್ತಿರುವ ಈ ಕಾಲದಲ್ಲಿ ಅದ್ಭುತ ಉದಾಹರಣೆ

  • @shwethashankar9210
    @shwethashankar9210 10 หลายเดือนก่อน +16

    E video goskar wait madtidvi

  • @Vinaykumar-fh3fq
    @Vinaykumar-fh3fq 10 หลายเดือนก่อน +6

    ಅಪ್ಪ ಅಮ್ಮನ ಬಗ್ಗೆ ನೀವು ಆಡೋ ಮಾತುಗಳನ್ನ ಕೇಳ್ತಾ ಆನಂದದ ಜೊತೆಗೆ ಕಣ್ಣೆರು ಬರ್ತಿದೆ... ನಿಮಗೆ ಒಳ್ಳೆದಾಗಲಿ

  • @nirmalaanand4259
    @nirmalaanand4259 10 หลายเดือนก่อน +5

    I was thinking that someone can gift him a car ….Anand sir hats of to you sir🙏🏻🙏🏻🙏🏻🙏🏻 nd this mother son duo deserve this honour

  • @prasannakumari6002
    @prasannakumari6002 10 หลายเดือนก่อน +6

    ನಿಸ್ವಾರ್ಥ ಕೆಲಸಕ್ಕೆ ಭಗವಂತನ ಇದ್ದೆ ಇರುತ್ತೆ ಅದಕ್ಕೆ ನೀವೇ ಸಾಕ್ಷಿ ನಾವು ತಿನ್ನುವ ಪ್ರತಿಯೊಂದು ಪದಾರ್ಥವೂ ಸಹ ನಾವು ದುಡಿದ ಹಣದಿಂದಲೇ ತಿನ್ನಬೇಕು ಬೇರೆಯವರ ವಸ್ತುವನ್ನು ಬಯಸದೆ ಇದ್ದರೆ ದೈವ ಸಹಾಯ ಖಂಡಿತವಾಗಿ ದೊರೆಯುವುದು ಅತಿಯಾದ ಆಸೆಯಿಂದ ಮೋಸದ ಹಣದಿಂದ ಲಂಚದ ಹಣದಿಂದ ಏನು ಮಾಡಿದರು ಅದು ಸ್ವಾರ್ಥ ನೀವು ಮಾದರಿ ಆಗಿರುವಿರಿ ಧನ್ಯವಾದ

  • @honneshc1420
    @honneshc1420 10 หลายเดือนก่อน +3

    ನಿಮ್ಮ ಈ ಸಂಚಿಕೆ ಅದ್ಭುತವಾಗಿದೆ ನನಗು ನಮ್ಮ ತಾಯಿ ತಂದೆ ಯಾರನ್ನು ಚನ್ನಾಗಿ ನೋಡಿ ಕೊಳ್ಳುಬೇಕು ಎನ್ನುವಷ್ಟರಲ್ಲಿ ನಮ್ಮನ್ನು ಬಿಟ್ಟು ಹೋದರು ನೀವು ಪುಣ್ಯವಂತರು ಈ ಸಂಚಿಕೆ ಮಾಡಿದ ನಿಮಗೆ ಧನ್ಯವಾದಗಳು ಸರ್

  • @murugeshmurugesh8312
    @murugeshmurugesh8312 10 หลายเดือนก่อน +7

    ನಿಮಗೆ ದೇವರು. ಆಶೀರ್ವಾದ. ಮಾಡಲಿ ome namah. Shivaya

  • @DVGshashi
    @DVGshashi 10 หลายเดือนก่อน +5

    ಬದುಕ್ಕಿದ್ದಾಗ ಚೆನಾಗಿ ನೋಡಿಕೂಂಡ್ರೆ ಅದೇ ಜೀವನ 🙏

  • @seetharamReddy14
    @seetharamReddy14 10 หลายเดือนก่อน +9

    Anand mahindra is very good helping person
    He helps poor

  • @athensmajnoo3661
    @athensmajnoo3661 10 หลายเดือนก่อน +5

    ಸರ್, ತಪ್ಪು ತಿಳಿಬೇಡಿ, ನಿಮ್ಮ ತಾಯಿಯವರಿಗೆ ಪ್ರಯಾಣ ಮಾಡಿಸುವಾಗ ಚೂರಿದಾರ್ ಡ್ರೆಸ್ ಹಾಕಿಕೊಂಡರೆ ಉತ್ತಮ. ಆ ತಾಯಿಗೆ ಅನುಕೂಲ ಆಗುತ್ತದೆ. ಸ್ಕೂಟರ್ ಹತ್ತುವುದು, ಇಳಿಯುವುದು, ಓಡಾಡುವುದು ಸುಲಭ.

  • @shankaras754
    @shankaras754 10 หลายเดือนก่อน +11

    ಪರಮೇಶ್ವರ್ ಸರ್ ನೀವು ನಿಮ್ಮ ಅಪ್ಪ ಅಮ್ಮ ಜೊತೆ ಇದ್ದೀರಾ

  • @varadarajaluar2883
    @varadarajaluar2883 10 หลายเดือนก่อน +3

    ಕಲಾಮಾದ್ಯಮಕ್ಕೆ ಧನ್ಯವಾದಗಳು, one of the best episode.

  • @VenuGopal-en7uo
    @VenuGopal-en7uo 10 หลายเดือนก่อน +5

    ನಿಜ ಯಾವುದೇ ತಂದೆ ತಾಯಿ ಮಕ್ಕಳಿಂದ ಬಯಸುವುದು ಒಂದು ಒಳ್ಳೆಯ ಮಾತು ಮತ್ತು ಪ್ರೀತಿ.

  • @rajashekharc2403
    @rajashekharc2403 10 หลายเดือนก่อน +3

    ಅದ್ಭುತ ಸಂದೇಶ ಸಾರುವ ವಿಡಿಯೋ ನಮಸ್ಕಾರ ❤

  • @Sarala-t7i
    @Sarala-t7i 4 หลายเดือนก่อน

    ತುಂಬಾ ತೂಕದ , ಸಮಯೋಚಿತ ಮಾತುಗಳು ಕೃಷ್ಣಕುಮಾರ್ ರವರದ್ದು 🙏🙏

  • @chethan.m3254
    @chethan.m3254 10 หลายเดือนก่อน +5

    ಅಮ್ಮನವರು ಎಷ್ಟು ಓದಿದ್ದಾರೆ ಇಷ್ಟೋಂದು ಅಚ್ಚು ಕಟ್ಟಾಗಿ ಮಾತನಾಡುತ್ತಾರೆ

  • @pawangowda5699
    @pawangowda5699 10 หลายเดือนก่อน +2

    Good interview which is required for today's youth and all the children ❤

  • @Krishaskitchen
    @Krishaskitchen 10 หลายเดือนก่อน +8

    He is a second vinodraj kumar in karnataka

  • @ajitkotnis6816
    @ajitkotnis6816 10 หลายเดือนก่อน +3

    👏👏great episode param sr

  • @Devannaudigala
    @Devannaudigala 10 หลายเดือนก่อน +3

    ಕೋಟಿ ವಂದನೆಗಳು ಕೃಷ್ಣ ಕುಮಾರ್... 🙏

  • @madivalappamadivalakar9702
    @madivalappamadivalakar9702 10 หลายเดือนก่อน +2

    Great Sir nimma tayi melina pritige kannaligalu tumbi bantu devaru ede andre adu tande tayi matra endina yuvapilge daari tapputtiruva sandarbhadalli nimma vyaktitva nodi innadaru olle ritiyalli tande tayi noduvadannu kaliyali endina yuvakarige naitika moulyagalannu tumbuvadu agatya ede yesto yuvakaru tande tayige hodeyuvadu hanakkagi pidisuvadu tumba novina sangati enta vedeo yuvapilige daarideepavagutte

  • @santoshtalawar5883
    @santoshtalawar5883 10 หลายเดือนก่อน +5

    ಪರಂ ಸರ್ ನೀವ್ ಗ್ರೇಟ್ ಸರ್.....ನಿಮ್ಮ ವಿಡಿಯೋಗಳಿಂದ ಏಷ್ಟೋ ಮನಸ್ಸುಗಳು ಬದಲಾಗುತ್ತಿವೆ ರಿ ಸರ್...... ಸಕಲ ಕನ್ನಡಿಗರ ಪರವಾಗಿ ಕೋಟಿ ನಮನಗಳು ಸರ್ ನಿಮಗೆ..ನಿಮ್ಮ ವಿಡಿಯೋ ಗುಣಮಟ್ಟ ಹಿನ್ನೆಲೆ ಸಂಗೀತ ಎಲ್ಲಾ ಅದ್ಭುತ ಸರ್....ನಿಮ್ಮ ವಿಡಿಯೋ ಗಳಿಂದ ಏಷ್ಟೋ ಜನಗಳಿಗೆ ಪ್ರೇರಣೆ ಸರ್....ನಿಮ್ಮ ಸೇವೆಗೆ ನಮನಗಳು ಸರ್....

  • @Ganeshcs
    @Ganeshcs 10 หลายเดือนก่อน +5

    ❤love you amma

  • @chethankumar2959
    @chethankumar2959 10 หลายเดือนก่อน +3

    Hats off sir 👏

  • @spradeepkumarschandrasheka672
    @spradeepkumarschandrasheka672 10 หลายเดือนก่อน +2

    Interesting documentary sir 😊😊😊😊😊

  • @SA-ze7gy
    @SA-ze7gy 10 หลายเดือนก่อน +5

    Param guru avratra est interesting questions yella kelbodu but nimge question keloke barodilla just avru helidne repeat madi keltira aste

  • @jyothiravikumarjyothiravik4705
    @jyothiravikumarjyothiravik4705 10 หลายเดือนก่อน +2

    Great sir neevu and ammaji❤

  • @gayathrims4019
    @gayathrims4019 10 หลายเดือนก่อน +4

    Great son.🎉 Aadhunika shravana Kumara.

  • @gs3427
    @gs3427 9 หลายเดือนก่อน +1

    one of the best vlog👌, thank you 🙏

  • @vijayviji617
    @vijayviji617 10 หลายเดือนก่อน +2

    Sir u really true inspiration sir🙏🫡

  • @shashikumargrshashi3482
    @shashikumargrshashi3482 10 หลายเดือนก่อน +1

    One of the best interview

  • @josepheajosephea9780
    @josepheajosephea9780 8 หลายเดือนก่อน +1

    Hats off Mahindra, great heart

  • @shanthkumar.s795
    @shanthkumar.s795 10 หลายเดือนก่อน +2

    One of the best episode ❤

  • @chudamani2855
    @chudamani2855 10 หลายเดือนก่อน

    Mr krishnappa and your mother giving very good sujjestions for society about old age parents so from your talk so many will learn good things about parents

  • @padmarekha9925
    @padmarekha9925 9 หลายเดือนก่อน

    ನಿಜವಾಗಿಯೂ ಈಥರ ವ್ಯಕ್ತಿ ಯನ್ನು ನನ್ನ ಜೀವಮಾನದಲ್ಲಿ ಇದೇ ಮೊದಲು ನೋಡಿದ್ದು ವಾವ್ ಧನ್ಯ ಆ ತಾಯಿ ಏನಪಾ ದೇವರನ್ನೇ ನೋಡಿದೆ ಈ ವ್ಯಕ್ತಿ ಯಲ್ಲಿ ಹೆಂಡ್ತಿ ಯನ್ನೇ ಮುಖ್ಯ ವಾಗಿ ನೋಡುವ ಈ ಕಾಲದಲ್ಲಿ ತಾಯಿಯನ್ನು ಹೈಲೈಟ್ ಆಗಿ ನೋಡ್ತಿರೋ ಈ ವ್ಯಕ್ತಿ ಅಪರೂಪದ ದೇವಮನುಷ್ಯ

  • @vishwadharinihosamath2566
    @vishwadharinihosamath2566 10 หลายเดือนก่อน +1

    🤝🤝🤝🤝🤝🤝🤝a lot for making such e different personality interesting interview 🙏🏻🙏🏻

  • @shivakumarap6333
    @shivakumarap6333 10 หลายเดือนก่อน +3

    No thing greater than mother's in the world

  • @pramilaharish9488
    @pramilaharish9488 10 หลายเดือนก่อน +1

    Amma lucky enough to have good son .he deserves best blessings from all.

  • @joyfull244
    @joyfull244 10 หลายเดือนก่อน +2

    Please continue at least 10 episode

  • @ರತ್ನಕುಮರ್
    @ರತ್ನಕುಮರ್ 10 หลายเดือนก่อน +3

    ಸೂಪರ🙏🙏

  • @komalashankar8540
    @komalashankar8540 10 หลายเดือนก่อน +2

    🙏🏿🙏🏿🙏🏿🙏🏿 ಬಹಳ ಒಳ್ಳೆಯ interview. ಆದರೆ ನೀವು ಏಕೆ ಈ ತರಹ ಗಡ್ಡ ಬಿಟ್ಟಿದೀರ?

  • @sureshpatil5714
    @sureshpatil5714 10 หลายเดือนก่อน +3

    ಸರ್ ಉತ್ತರ ಕರ್ನಾಟಕದ ಬಜಾನಾ ಪದ ಹಾಡಿ ದೊಡ್ಡ ಕ್ರಾಂತಿಯನ್ನೇ ಮಾಡಿದ ಆಕಾಶ ಮನಗೂಳಿ ಅವರ ಸಂದರ್ಶನ ಮಾಡಿ ಸರ್

  • @palakshappahr7845
    @palakshappahr7845 10 หลายเดือนก่อน +3

    Great maga amma

  • @sairamya
    @sairamya 10 หลายเดือนก่อน +6

    Sir dayavittu namma arjunana bagge ondu video madi hagu ajunana savige nyaya kodisi

    • @nayanaj3154
      @nayanaj3154 10 หลายเดือนก่อน

      Yes😢😢😢😢

  • @renukaprasad933
    @renukaprasad933 10 หลายเดือนก่อน +6

    Great mahindra

  • @KiranKiran-oj1xs
    @KiranKiran-oj1xs 10 หลายเดือนก่อน +2

    Super video param sir ❤❤❤❤❤❤❤❤❤

  • @rajeshprakash7524
    @rajeshprakash7524 10 หลายเดือนก่อน

    Abba Abba yentha super Son sir..great episode..wow super no words for your dedication sir.

  • @BKRupa
    @BKRupa 9 หลายเดือนก่อน

    Omshanti amma. Great example. This is very important to all children.

  • @chanabasappahosamani5101
    @chanabasappahosamani5101 10 หลายเดือนก่อน +2

    Sir neemge thunbba thunbba danywadglu sir eanth sandes prchar madeddakke

  • @shobhaurs8381
    @shobhaurs8381 10 หลายเดือนก่อน +4

    ಏನು ಹೇಳಕ್ಕೂ ಪದಗಳೇ ಬರುತ್ತಿಲ್ಲ. 🙏🙏🙏🙏

  • @sanathansamskrit8592
    @sanathansamskrit8592 10 หลายเดือนก่อน +5

    ಮಹೀಂದ್ರ 🙏🇮🇳😎

  • @josepheajosephea9780
    @josepheajosephea9780 8 หลายเดือนก่อน

    Krishnakumar sir you must teach to people through channels

  • @BRAND-be7tc
    @BRAND-be7tc 10 หลายเดือนก่อน +5

    Anand mahindra sir❤🙏

  • @sudha2689
    @sudha2689 9 หลายเดือนก่อน

    Adbhutha sambhashane param neevu mathduva vidha thumba ishta keep it up

  • @sridevisuresh8083
    @sridevisuresh8083 9 หลายเดือนก่อน

    One of the best VLOG. Thankyou.

  • @sharathkumar1257
    @sharathkumar1257 10 หลายเดือนก่อน +2

    His mindset ❤

  • @Sharadavenkatesh878
    @Sharadavenkatesh878 10 หลายเดือนก่อน +13

    Anchor please don't ask silly questions like iste kitchen, aa scooter use madallva, site togallilva etc. Each person is different. He is very humble, learned and cultured gentleman. He is not a ordinary man like you. Don't measure people with material wealth. He is a rich man in terms of knowledge.

    • @saicharan6870
      @saicharan6870 9 หลายเดือนก่อน +3

      Yes this guy asks silly irritating questions childishly. That is why he does not look at param while answering questions. But thanks to him ( child - param ) that he made this episode available.

    • @gjn17
      @gjn17 9 หลายเดือนก่อน

      ಸಾಮಾನ್ಯ ಜನರ ಲ್ಲಿ ಇನ್ನೊಂದು ಮನೆ ಮತ್ತೊಂದು ಮಾಡಬೇಕು ಇರುತ್ತದೆ ಇವರಲ್ಲಿ
      ಆತರಹದ ಆಸೆ ಇರುವುದಿಲ್ಲ ಎಂದೇ ಗುರುತಿಸಿ ಪರಂ ಮನೆ ಕಟ್ಟಬೇಕು ಸೈಟ್ ತೊಗೋಬೇಕು ಎಂಬ ಪ್ರಶ್ನೆ ಕೇಳಿದ್ದು 🤦🏻

    • @JustChill76
      @JustChill76 9 หลายเดือนก่อน

      Well said. It shows his arrogance

  • @shwethakiran1625
    @shwethakiran1625 9 หลายเดือนก่อน

    Super 🙏🙏 well said..

  • @rajeshprakash7524
    @rajeshprakash7524 10 หลายเดือนก่อน +1

    Blessed mother ..you are really great son ..I think Noone has Great heart like you ..your mother blessed to have greatest son like you

  • @SumithraS-oc7di
    @SumithraS-oc7di 10 หลายเดือนก่อน +3

    Supar amma mathu maga

  • @ShashShash-vx3mu
    @ShashShash-vx3mu 9 หลายเดือนก่อน +6

    Namma dheshada hemme mahindra and TATA only bye
    2 company cars

  • @sukanyacm8787
    @sukanyacm8787 10 หลายเดือนก่อน +1

    Great namaskaram to Mother and son.

  • @mahanteshpareet
    @mahanteshpareet 10 หลายเดือนก่อน +3

    Anand Mahindra ♥️👌🏻

  • @narasimhamurthyr6243
    @narasimhamurthyr6243 10 หลายเดือนก่อน +2

    Janani januma boomi tayeeye devaru this truth.❤

  • @sureshpatil5714
    @sureshpatil5714 10 หลายเดือนก่อน +3

    ಉತ್ತರ ಕರ್ನಾಟಕದ ಬಜಾನಾ ಪದ ಹಾಡುಗಾರ ಆಕಾಶ ಮನಗೂಳಿ ಅವರ ಸಂದರ್ಶನ ಮಾಡಿ ಸರ್ ಉತ್ತರ ಕರ್ನಾಟಕದಲ್ಲಿ ಅವರು 28 ವರ್ಷದಿಂದ ದೊಡ್ಡ ಕ್ರಾಂತಿಯನ್ನೇ ಮಾಡಿದ ಆಕಾಶ ಮನಗೂಳಿ

  • @basavaradhyavg6149
    @basavaradhyavg6149 8 หลายเดือนก่อน

    Krishnakumar sir pl remove gadda thanking your team work keep it up

  • @superle9349
    @superle9349 10 หลายเดือนก่อน +5

    Masta magaa channel Amar prasad sir interview maadi Param sir

  • @YallappaKembhavi
    @YallappaKembhavi 9 หลายเดือนก่อน

    Nimmalliro yauodadru viddya eiddre janrige thilsreppa tq

  • @chetankumar4184
    @chetankumar4184 10 หลายเดือนก่อน +1

    Sir neevu super and mahendra super

  • @vidyayogesh6269
    @vidyayogesh6269 10 หลายเดือนก่อน +2

    Super sir

  • @shamalar5984
    @shamalar5984 9 หลายเดือนก่อน +2

    Everyone should look after their parents till their life
    They are only gods for us till our life
    Next our children will follow us

  • @vishwadharinihosamath2566
    @vishwadharinihosamath2566 10 หลายเดือนก่อน

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻no words great and inspiring

  • @VeereshBasavanna-zf7mq
    @VeereshBasavanna-zf7mq 9 หลายเดือนก่อน

    Realy great sir ❤❤❤❤❤

  • @PruthviRaj-v8z
    @PruthviRaj-v8z 10 หลายเดือนก่อน

    Super massage for kids

  • @sureshpatil5714
    @sureshpatil5714 10 หลายเดือนก่อน +2

    ಉತ್ತರ ಕರ್ನಾಟಕದ ಬಜಾನಾ ಪದ ಹಾಡುಗಾರ ಆಕಾಶ ಮನಗೂಳಿ ಅವರ ಸಂದರ್ಶನ ಮಾಡಿ ಸರ್ ದಯವಿಟ್ಟು ಇವರ ಬಜಾನಾ ಪದ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೇಳುಗರ ಜನಪ್ರಿಯ ಬಜಾನಾ ಹಾಡುಗಾರ

  • @Emperorofemperors123
    @Emperorofemperors123 10 หลายเดือนก่อน +2

    Mylar lingeshwar part 3 upload

  • @gulabitalkiescreations7781
    @gulabitalkiescreations7781 10 หลายเดือนก่อน +3

    🙏🙏🙏ಮಾತುಗಳು ಬರ್ತಿಲ್ಲ ನಿಜ 🙏

  • @veerendrapatil1719
    @veerendrapatil1719 10 หลายเดือนก่อน +1

    Great sun

  • @sanjeevreddy-ni5cl
    @sanjeevreddy-ni5cl 10 หลายเดือนก่อน +3

    Love andri edi guru

  • @siddukempachar8409
    @siddukempachar8409 10 หลายเดือนก่อน +11

    Mr param series agi iro vishya madya nimdenu olle peng peng adodna bidi swalpa, kadime madkoli nim kothi kothi agi adodanna

    • @NishanthGowda-ti3dr
      @NishanthGowda-ti3dr 10 หลายเดือนก่อน

      😂😂

    • @Sunny-dc7fh
      @Sunny-dc7fh 10 หลายเดือนก่อน

      exctly immaturity behaviour from param , when a person is sharing geninue experience to public.

  • @mahadevappamahadevappa2108
    @mahadevappamahadevappa2108 10 หลายเดือนก่อน +2

    Sir. Krishnakumar avarannanedidare geevanachaitra filam. Rajakumaranodidaagethi

  • @prakashrao2638
    @prakashrao2638 10 หลายเดือนก่อน

    Very beautiful episode❤❤❤🎉🎉🎉

  • @bmsscalptrader
    @bmsscalptrader 10 หลายเดือนก่อน +3

    After 2 years showing the car?

  • @gunduraosubbarao1610
    @gunduraosubbarao1610 9 หลายเดือนก่อน

    Fine sir

  • @shardaamin9509
    @shardaamin9509 9 หลายเดือนก่อน

    Mahendraji aapko koti koti naman kapoleme aapka company mekamkarnewala mahindra namkaneklaďkahai usekrepakejeye

  • @1980vive
    @1980vive 9 หลายเดือนก่อน +1

    Bajaj company should make him brand ambassador

  • @eshwarchetanadvocate816
    @eshwarchetanadvocate816 10 หลายเดือนก่อน +4

    Anand mahindra company owner thanks for social work. GOD bless you.

  • @rameshadt6894
    @rameshadt6894 10 หลายเดือนก่อน +1

    🙏🙏🙏🙏🙏💐💐💐💐💐 ಕೋಟಿ ನಮನ 🙏

  • @Surayparasad
    @Surayparasad 10 หลายเดือนก่อน

    V...good....

  • @sumanajain3610
    @sumanajain3610 10 หลายเดือนก่อน

    Great Son Sir 👌👌🙏

  • @RaviTeja-hz6rx
    @RaviTeja-hz6rx 10 หลายเดือนก่อน +1

    Punyaatma
    Paramaatma
    Shira Saashtaanga Namaskaara

  • @prashantbm36
    @prashantbm36 10 หลายเดือนก่อน +2

    👏👏🙏🙏