"ಅಪ್ಪನ ಹಳೆ ಸ್ಕೂಟರಿನಲ್ಲಿ 80 ಸಾವಿರ ಕಿ.ಮೀ ಯಾತ್ರೆ! ತಾಯಿ-ಮಗ ಸಾಹಸ!E01-Mysore Krishnakumar-Kalamadhyama

แชร์
ฝัง
  • เผยแพร่เมื่อ 13 ธ.ค. 2023
  • #krishnakumarmysore #choodamanimysore #mathrusevasankalpayatra ​​​​​ #lifestory #kannadainterviews #hometour #kalamadhyama #param
    ಪ್ರಿಯ ವೀಕ್ಷಕರೇ,
    ತಂದೆ ಕಾಲವಾದ ನಂತರ ತಂದೆಯ ಹಳೆಯ ಬಜಾಜ್ ಚೇತಕ್ ಸ್ಕೂಟರಿನಲ್ಲಿ ಹೆತ್ತತಾಯಿಯನ್ನು ಭಾರತ ಸೇರಿದಂತೆ ೪ ದೇಶಗಳ ಒಟ್ಟು ೮೦ ಸಾವಿರ ಕಿಲೋಮೀಟರ್ ಯಾತ್ರೆಗೆ ಕರೆದುಕೊಂಡು ಹೋಗಿ ಬಂದ ಆಧುನಿಕ ಕಾಲದ ಶ್ರವಣ ಕುಮಾರ "ಕೃಷ್ಣಕುಮಾರ್" ಹಾಗೂ ಅವರ ತಾಯಿ ಚೂಡಾಮಣಿ ಅವರ ಯಾತ್ರೆಯ ಸಾಹಸದ ಕತೆ ನಿಮಗಾಗಿ, ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಶೇರ್ ಮಾಡಿ. ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಪ್ರೀತಿಗೆ ಧನ್ಯವಾದ.
    India traveler with Mother-Mysore Krishnakumar & Choodamani Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kalamadhyama Interviews, Mysore Kishnakumar, Choodamani Interview, Mysore Kishnakumar, Choodamani LIFE, Myosre Krishnakumar & his mother, Mysore krishnakumar India tour on Bajaj Chetak, India tour on bajaj Chetak by Krishnakumar, Mathru Seva Sankalpa Yatre by Krishnakumar, Choodamani son Krishnakumar India Tour,
    param​​​​​​, Kalamadhyama, Kalamadhyama Media Works, KS Parameshwar, Savita Parameshwar, Kalamadhyama TH-cam Channel, Kalamadhyama Videos,

ความคิดเห็น • 218

  • @KalamadhyamaYouTube
    @KalamadhyamaYouTube  7 หลายเดือนก่อน +14

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @shekarmaa7654
    @shekarmaa7654 7 หลายเดือนก่อน +24

    ಅದು ಬಜಾಜ್ ಸ್ಕೂಟರ್
    ಎಂತಹ ಅದ್ಭುತ ಭಾರತದ ಸ್ಕೂಟರ್
    ಆ ಸ್ಕೂಟರ್ ಅನ್ನು ಕಂಪನಿ ಯವರು ತಯಾರಿಸುವುದನ್ನು ನಿಲ್ಲಿಸಿದ್ದಾಗ ಏನೋ ಕಳೆದುಕೊಂಡ ಭಾವನೆ ನಮ್ಮದಾಗಿತ್ತು
    ಹಮಾರ ಬಜಾಜ್ 🙏🏼

  • @naveengowda6257
    @naveengowda6257 7 หลายเดือนก่อน +78

    ನಿಮ್ಮಂತ ಮಕ್ಕಳು ಎಲ್ಲಾ ತಂದೆ ತಾಯಿಗಳಿಗೂ ಸಿಗಲಿ..❤👌🙏

    • @myindia5736
      @myindia5736 7 หลายเดือนก่อน +2

      ಅದು ವಿಶ್ವದ 8ನೇ ಅದ್ಭುತ ಆಗಬಹುದು 🤔

  • @timmareddynagaral9683
    @timmareddynagaral9683 7 หลายเดือนก่อน +20

    ಅಂತ ಮಗ ಪಡೆದಂತ ತಾಯಿ ಧನ್ಯ. ಇಂಥ ಪಾಸಿಟೀವ್ ಸಂದರ್ಶನ👍🙏🙏🙏🙏🙏🙏 ಮಾಡದಿಕ್ಕೆ ತಮಗೂ ಸಹ

  • @abhijithb3484
    @abhijithb3484 7 หลายเดือนก่อน +31

    ಪರಮ್ Sir ಸೂಪರ್ ಸಂದರ್ಶನ 🙏ಕೊಳೆತು ಹೋಗಿರೋ ಮನಸುಗಳಿರೋ ಈ ಕೆಟ್ಟ ಸಮಾಜದ ಜನರಿಗೆ ಒಳ್ಳೆ ಒಳ್ಳೆ ವ್ಯಕ್ತಿಗಳನ್ನ ಪರಿಚಯ ಮಾಡ್ಸಿಸಿದೀರಾ 🙏❤️

  • @keshavamurthy3316
    @keshavamurthy3316 7 หลายเดือนก่อน +30

    ನನ್ನ ಹತ್ತಿರ ಬಜಾಜ್ ಚೇತಕ್ 1988 ನೇ ವರ್ಷದ ಉತ್ಪಾದನೆ.ಈಗಲೂ ಚನ್ನಾಗಿ ಓಡುತ್ತಿದೆ. ಚೇತಕ್, ಚೇತಕ್

  • @sudheerkumarlkaulgud7521
    @sudheerkumarlkaulgud7521 7 หลายเดือนก่อน +44

    "ಮನಸಿಗೆ ಕಾವಿ ಹಾಕೋದು ಮುಖ್ಯ'
    ಸತ್ಯವಾದ ಮಾತು

  • @rathnakararaik324
    @rathnakararaik324 7 หลายเดือนก่อน +14

    👌👌👌ಒಬ್ಬ ಶ್ರೇಷ್ಠ ವ್ಯಕ್ತಿಯ ಬಗ್ಗೆ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ನವರು ತಯಾರಿಸಿ ಬಿಡುಗಡೆ ಮಾಡಿದ ಒಂದು ಅತ್ಯುತ್ತಮ ವೀಡಿಯೋ. ಧನ್ಯವಾದಗಳು. 🌷🙏

  • @SSShettyb
    @SSShettyb 7 หลายเดือนก่อน +13

    ಮನಸಿಗೆ ಕಾವಿ ಹಾಕೋದು ಮುಖ್ಯ... ಅದ್ಬುತ ಮಾತು ಸರ್...

  • @user-tr6vv5jo1k
    @user-tr6vv5jo1k 7 หลายเดือนก่อน +32

    ನಿಜ ವಾಗಿಯೂ ನೀವು great parm sir ಬೆಳಕಿಗೆ ಬಾರದ ವ್ಯಕ್ತಿಗಳನ್ನು ಸಮಾಜ ಕ್ಕೆ torisutivudakke ತುಂಬ ಧನ್ಯ ವಾದಗಳು sir💐❤🎉

  • @manjubramha5282
    @manjubramha5282 7 หลายเดือนก่อน +40

    ತಾಯಿಯೇ ದೇವರು ❣️🙏

  • @shivarayams
    @shivarayams 7 หลายเดือนก่อน +13

    ಈ ವ್ಯಕ್ತಿಯ ಪ್ರಭುದ್ಧ ವ್ಯಕ್ತಿತ್ವಕ್ಕೆ ನಮನ 🙏🚩

  • @ushajetty3140
    @ushajetty3140 7 หลายเดือนก่อน +18

    ಒಂದ್ ರೀತಿಲಿ ನಮ್ಮೆಲ್ಲರ ಒಳ ಕಣ್ಣನ್ನು ತೆರೆಸಿದಿರಿ... ಧನ್ಯವಾದಗಳು 🙏

  • @rajendraanegundi1409
    @rajendraanegundi1409 7 หลายเดือนก่อน +13

    ಮಹಾ ಸಾಧಕರಸಾಲಿನಲ್ಲಿ ಸೇರ ಬೇಕಾದವರು. 🙏🏻👍.

  • @Svbadiger216
    @Svbadiger216 7 หลายเดือนก่อน +9

    ತಂದೆ.. ತಾಯಿಯರ ಬಗ್ಗೆ ನಿಜವಾದ ಕಾಳಜಿ ಇರುವ ಪರಿಪೂರ್ಣ ವ್ಯಕ್ತಿಯ ಸಂದರ್ಶನ ನಿಜಕ್ಕೂ ಶ್ಲಾಘನೀಯ... ಇವರ ಪ್ರಭುದ್ಧತೆ ಯಿಂದ ಕೊಡಿದ ಮಾತುಗಳು ಎಲ್ಲರಿಗೂ ಅದರ್ಷನಿಯ....🙏

  • @just2116
    @just2116 7 หลายเดือนก่อน +85

    ಲಾಕ್ಡೌನ್ ಟೈಮ್‌‌ ನಲ್ಲಿ ಆಧುನಿಕ ಶ್ರವಣಕುಮಾರ ಅಂತ ಸುದ್ದಿಯಲ್ಲಿದ್ರು

    • @indirap4077
      @indirap4077 7 หลายเดือนก่อน +1

      ಹೌದು ಈ ವಿಡಿಯೋ ಮೊದಲೇ ನೋಡಿದ್ದೇನೆ.

    • @shivasurya2895
      @shivasurya2895 6 หลายเดือนก่อน

      ಅವರ ಯೂಟ್ಯೂಬ್ ಹೆಸರು ಏನಿದೆ?

  • @moneshvishwakarma5375
    @moneshvishwakarma5375 6 หลายเดือนก่อน +1

    ಏನ್ ಸಂದೇಶ ಗುರುಗಳೇ ನಿಮ್ಮ ವಿಚಾರ ಈಗಿನ ಯುವಕರಿಗೆ ಅತ್ಯಮೂಲ್ಯ 🙏🙏🙏🚩🚩🚩

  • @user-eu1nh5kv9i
    @user-eu1nh5kv9i 7 หลายเดือนก่อน +11

    ನಿಜವಾದ ಮಗ ಅಂದ್ರೆ ನೀನು ಅಣ್ಣಾ ❤❤❤

  • @droneshots8561
    @droneshots8561 7 หลายเดือนก่อน +19

    ಎಂಥ ಸಾತ್ವಿಕ ಜೀವಿ 🙏🏼

  • @ramanjinapparam8385
    @ramanjinapparam8385 7 หลายเดือนก่อน +19

    ಧನ್ಯವಾದಗಳು ಪರಮೇಶ್ವರ್ ಕೃಷ್ಣಕುಮಾರ್ ಅಣ್ಣಾ 🙏🙏🙏🙏🙏

  • @abhilashm.j9657
    @abhilashm.j9657 7 หลายเดือนก่อน +9

    Super 👌👌👌👌 proud moment ಆ son & mother ...ತಾಯಿಗಿಂತ ಮಿಗಿಲಾದ ದೇವರಿಲ್ಲ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @basavabln3331
    @basavabln3331 7 หลายเดือนก่อน +29

    ನೀವು ತುಂಬ ಶ್ರೇಷ್ಠ ಮಗ ಸರ್ ❤❤❤❤❤

  • @jayawshree6629
    @jayawshree6629 7 หลายเดือนก่อน +6

    ಅತ್ಯಂತ ಪರಿಪೂರ್ಣ ಪರಿಚಯ ಆಧುನಿಕ ಶ್ರವಣ ಕುಮಾರ🙏ಧನ್ಯವಾದಗಳು🙏

  • @lingeshsawanth253
    @lingeshsawanth253 7 หลายเดือนก่อน +7

    ಹೃದಯಸ್ಪರ್ಶಿ video 😌
    ಅಧ್ಬುತವಾದ ಕಾರ್ಯ ಸರ್ 🙏

  • @DVGshashi
    @DVGshashi 7 หลายเดือนก่อน +4

    ನಾನು ನನ್ನ ಅಮ್ಮನ್ನ ಲಾಷ್ಟ್ ವೀಕಲ್ಲಿ ಒಂದು ಸ್ಮಾಲ್ ರೈಡ್ ಕರೆದುಕೂಂಡು ಹೋಗಿದ್ದೆ ಸರ್. ದಾವಣಗೆರೆಯಿಂದ ಶಿವಮೊಗ್ಗ ಹೋಗಿದ್ವಿ ಸಕ್ಕತ್ ಖುಷಿ ಅಮ್ಮನ್ನ ಫಷ್ಟ್ ಟೈಮ್ ಕರೆದುಕೂಂಡು ಹೋಗಿದ್ದು 😊😊

  • @sunilpoojari6458
    @sunilpoojari6458 7 หลายเดือนก่อน +6

    ತಾಯಿಯೇ ದೇವರು 💟🙏🙏🙏

  • @ga00007
    @ga00007 7 หลายเดือนก่อน +6

    ತುಂಬಾ ಇಷ್ಟ ಆಯ್ತು ವಿಡಿಯೋ 🙏🙏🙏

  • @puttannaado6378
    @puttannaado6378 7 หลายเดือนก่อน +3

    ಇವರು ಹಾಸನಕ್ಕೆ ಬಂದಾಗ ನಮ್ಮ ಗುರುಗಳ ಮನೆಗೆ ಬಂದಿದ್ದರು

  • @mpkmpk2794
    @mpkmpk2794 7 หลายเดือนก่อน +6

    ಪರಿಪೂರ್ಣ ವ್ಯಕ್ತಿ...ಇವರ ಮಾತುಗಳನ್ನ ಕೆಳ್ತಾ ಇದ್ರೆ ವಿಷ್ಣುವರ್ಧನ ನೆನಪಾಗ್ತಾರೆ..

  • @user-eq6zr2tq1h
    @user-eq6zr2tq1h 7 หลายเดือนก่อน +9

    I do not have word for this unconditional love between a mother and son....❤❤❤

  • @gopalpol3561
    @gopalpol3561 7 หลายเดือนก่อน +5

    Super ತಾಯಿಯೇ ದೇವರು ❤❤

  • @vishwajalmel7853
    @vishwajalmel7853 7 หลายเดือนก่อน +9

    ಕಲಿಯುಗದ ಶ್ರವಣಕುಮಾರ ❤👏🙏

  • @venkatachalaravi8414
    @venkatachalaravi8414 7 หลายเดือนก่อน +6

    He was a salesman when I purchased Maruti car in 2013, if am right.... He was very humble and down to earth.

  • @DadaDadu-ro7ll
    @DadaDadu-ro7ll 7 หลายเดือนก่อน +9

    Mind blowing video brother ❤️🙏🙏

  • @champabalakrishna6432
    @champabalakrishna6432 7 หลายเดือนก่อน +4

    Nemma kalamadyamada Best No 1 video 👌👌👌🙏🙏🙏

  • @deshpandeks6809
    @deshpandeks6809 7 หลายเดือนก่อน +3

    ಆಧುನಿಕ ಶ್ರವಣಕುಮಾರ.

  • @PuneethSiddharth
    @PuneethSiddharth 7 หลายเดือนก่อน +2

    @7:00 ಮಿನ್ಸ್ ವೀಕೆಂಡ್ ವಿಥ್ ರಮೇಶ್ ಅಲ್ಲಿ ಉಪೇಂದ್ರ ಇದೆ ಮಾತು ಹೇಳಿದ್ರು 👌🏼

  • @sagarbhushan6835
    @sagarbhushan6835 7 หลายเดือนก่อน +3

    Perfect, sir, my father always used to say, "Remember family back home and drive

  • @murugeshtravels8289
    @murugeshtravels8289 7 หลายเดือนก่อน

    Estu dinadali evathu sarthaka.prasara madida nimage big salute🙏🥰🙏🙏👍💯❤

  • @jayashreekulkarni6702
    @jayashreekulkarni6702 7 หลายเดือนก่อน +3

    Great willpower👍.
    Tayee yashtu olleyavaru ee jagattinnalli illa. Avala seve devar seve yeradu onde.
    r greatest of all🙏.

  • @manjunathaks607
    @manjunathaks607 7 หลายเดือนก่อน +1

    Study of Great subject ಮಿಸ್ಟರ್ ಕೃಷ್ಣ ಕುಮಾರ್ ಸಾರ್ ಮತ್ತು ಅಮ್ಮಾವ್ರು.

  • @santhoshkumarssanthu921
    @santhoshkumarssanthu921 7 หลายเดือนก่อน +3

    ಇವರು True Man of Inspiration, where he not only preaches he set an example, Thanks for Interviewing such people Param Sir

  • @PrasannaKumar-bz9mu
    @PrasannaKumar-bz9mu 7 หลายเดือนก่อน +3

    Really Great Son. I am very happy for your mother love

  • @sathvikkambali5937
    @sathvikkambali5937 7 หลายเดือนก่อน +3

    Thank you sir,nimmanna nodi dodda Jana svalpa kalili sir.

  • @lilavathikambalimath2067
    @lilavathikambalimath2067 7 หลายเดือนก่อน +2

    Thae. Devaru thande Mahadeva nija ❤❤❤❤yali nudali devaru. Jothe iddre Devar kupe. Shiguvuduashadya Avarige shide. Shuba vagali Amma. Magaoge shakati preeti. Sadairali all best❤❤❤

  • @narendrababu2439
    @narendrababu2439 7 หลายเดือนก่อน +3

    That is called Will and simplicity no complicity and no anxiety

  • @hspramod
    @hspramod 7 หลายเดือนก่อน +2

    13:04 wow ❤❤

  • @manuachargg143ggggi
    @manuachargg143ggggi 7 หลายเดือนก่อน

    Nimna direct agi nodoke agilla anode bejr sir inta Preeti Frist time nodta idini sir nive nange inspiration sir
    Love you sir ❤

  • @savithrir6555
    @savithrir6555 7 หลายเดือนก่อน +1

    ಬಹಳ ಉಪಯುಕ್ತ ಮಾಹಿತಿ.ದನ್ಯವಾದಗಳು.

  • @hnnagendra1319
    @hnnagendra1319 7 หลายเดือนก่อน +6

    Very good principles of simplicity and its importance.Exactly a very subtle perception you have explained.

  • @nandayk
    @nandayk 7 หลายเดือนก่อน +1

    Super sir ,,,thuba esta aytu kelaondu vichara thilkonde sir super

  • @NaGaRaJ-gw3dn
    @NaGaRaJ-gw3dn 7 หลายเดือนก่อน +2

    Great manushaya sir neeevvvvu......
    ❤❤❤❤

  • @srinivastsrini1779
    @srinivastsrini1779 7 หลายเดือนก่อน +1

    Kotigobba maganu Valleyadagali Super Super Super ❤

  • @punithkumar6330
    @punithkumar6330 7 หลายเดือนก่อน +1

    Hatts off ivarige 🙏🏻❤️

  • @arjun9985
    @arjun9985 7 หลายเดือนก่อน +6

    Bajaj chetak ❤️❤️❤️

  • @gokulroy3133
    @gokulroy3133 7 หลายเดือนก่อน +2

    Nijavada Sravana kumara nijaku dhanyavadagalu nice vlog....👍👌😊

  • @beerappabeera5876
    @beerappabeera5876 7 หลายเดือนก่อน +3

    ಸೂಪರ್ ಸರ್ ❤

  • @madannazre3861
    @madannazre3861 7 หลายเดือนก่อน +5

    Love you ಅಮ್ಮ

  • @SrikanthBellary23
    @SrikanthBellary23 7 หลายเดือนก่อน +4

    We love you Param Sir, keep inspiring us with your videos ❤

  • @lokeshsshetty7814
    @lokeshsshetty7814 7 หลายเดือนก่อน +1

    Super 🙏🙏🙏👌👌👌🙏🙏🙏

  • @user-iy5my7ln1i
    @user-iy5my7ln1i 7 หลายเดือนก่อน +1

    Super bro Jai Amma

  • @spradeepkumarschandrasheka672
    @spradeepkumarschandrasheka672 7 หลายเดือนก่อน +2

    Interesting documentary sir 😊😊😊😊😊😊

  • @geetharamesh7026
    @geetharamesh7026 7 หลายเดือนก่อน +1

    Really great man because e told mom my heart touching ❣️❣️❣️❣️

  • @PreetiArtGallery392
    @PreetiArtGallery392 7 หลายเดือนก่อน +2

    Great❤

  • @sunilgowda2057
    @sunilgowda2057 6 หลายเดือนก่อน

    Very Nice ,Essence for Life Thank you for this video🙏🙏😍💙

  • @universalvibes1705
    @universalvibes1705 7 หลายเดือนก่อน +1

    Great vedio….

  • @mallikarjunmallikarjun4830
    @mallikarjunmallikarjun4830 7 หลายเดือนก่อน +3

    Amma ❤

  • @vkvideo279
    @vkvideo279 7 หลายเดือนก่อน +2

    Great son

  • @beathari
    @beathari 7 หลายเดือนก่อน +1

    Was waiting for this.

  • @sindhuarjun4273
    @sindhuarjun4273 7 หลายเดือนก่อน +3

    God bless both

  • @guruprasadmd4307
    @guruprasadmd4307 7 หลายเดือนก่อน +1

    Risky tayina kurasikondu hogadu very long distance........swalpa adru comfort or safe agi karkond hogbekittu.....

  • @gangadharmurthy8224
    @gangadharmurthy8224 7 หลายเดือนก่อน +1

    Supper sir thank you very much sir

  • @a.v.s.bhubbalikidsgroupkas3241
    @a.v.s.bhubbalikidsgroupkas3241 7 หลายเดือนก่อน +2

    Love you amma love you sir..❤❤❤❤❤❤❤❤❤❤❤❤❤❤❤❤❤❤❤❤❤❤❤🎉

  • @user-zk8nu4gz2p
    @user-zk8nu4gz2p 7 หลายเดือนก่อน +2

    Amma 🎉🎉❤🎉❤🎉❤🎉❤🎉❤🎉❤🎉

  • @srinivasamurthy8234
    @srinivasamurthy8234 7 หลายเดือนก่อน +1

    He was a Sales Man in Garuda Greaves Maruti Show Room in Sudhamanagara area, Bangalore.

  • @vijayakn36
    @vijayakn36 5 หลายเดือนก่อน

    Such a great person

  • @manjunathan2241
    @manjunathan2241 7 หลายเดือนก่อน +1

    Thanks param sir

  • @user-yr3yg9mo1x
    @user-yr3yg9mo1x 7 หลายเดือนก่อน +2

    Super son

  • @rajendrawalikar4829
    @rajendrawalikar4829 7 หลายเดือนก่อน +1

    Super sir

  • @desihackerboys971
    @desihackerboys971 7 หลายเดือนก่อน +2

    Supper sir 🙏🙏🙏🙏

  • @nagumani3455
    @nagumani3455 7 หลายเดือนก่อน +1

    ನಾನು ಇವರನ್ನು ಬಾಳೆಹೊನ್ನೂರು ಲ್ಲಿ ಭೇಟಿ ಮಾಡಿದ್ದೇವೆ 🙏

  • @jagadeeshakk8
    @jagadeeshakk8 7 หลายเดือนก่อน

    Avara padagalige nanna Pranamagalu

  • @bgkamath5469
    @bgkamath5469 7 หลายเดือนก่อน

    Give detailed info of trip.very interesting journey

  • @mkanilkumar748
    @mkanilkumar748 7 หลายเดือนก่อน

    Great

  • @samartha1533
    @samartha1533 7 หลายเดือนก่อน

    Good job brother

  • @mtulasi6492
    @mtulasi6492 7 หลายเดือนก่อน

    Good job

  • @vinayramchandra9580
    @vinayramchandra9580 7 หลายเดือนก่อน +1

    Super 👌 🎉sir

  • @SujanendrakumarGN-mv4xb
    @SujanendrakumarGN-mv4xb 7 หลายเดือนก่อน

    Super man

  • @ramn2920
    @ramn2920 7 หลายเดือนก่อน

    Super human

  • @santhosh.mkowshik6059
    @santhosh.mkowshik6059 7 หลายเดือนก่อน

    Nanna relation sir,tumba brilliant sir,navu kitti anta karita idvi sir

  • @lilavathikambalimath2067
    @lilavathikambalimath2067 7 หลายเดือนก่อน

    Greeat. Lk. Kabaliimath❤❤

  • @srinivasa.vgowda217
    @srinivasa.vgowda217 7 หลายเดือนก่อน +1

    Sir,
    Long episode madi
    Sg

  • @lingupatil1877
    @lingupatil1877 7 หลายเดือนก่อน

    What a persy🎉

  • @61970
    @61970 7 หลายเดือนก่อน +1

    Hatsapp to him 👏 👏

  • @kavithahari8138
    @kavithahari8138 7 หลายเดือนก่อน

    Krishna kumar avara maathu kelthane ira beku snisutte,what a man of principles and values 🙏 🙏
    Please avara TH-cam channel hesaru thilisi.

  • @praveenn4
    @praveenn4 7 หลายเดือนก่อน +1

    🙏🏻🙏🏻🙏🏻🙏🏻🙏🏻🙏🏻🙏🏻💐

  • @vachanasiddhanth4540
    @vachanasiddhanth4540 7 หลายเดือนก่อน

    Super

  • @prashanthamgking8478
    @prashanthamgking8478 5 หลายเดือนก่อน

    ಕಲಿಯುಗದಲ ಶ್ರಾವಣ ಕುಮಾರ

  • @PrasadPrasad-ei8ty
    @PrasadPrasad-ei8ty 7 หลายเดือนก่อน +1

    Sir your super

  • @malappakodekalla4432
    @malappakodekalla4432 7 หลายเดือนก่อน +3

    ಸರ್ nimmtaai.ತೋರಿಸಿ