ಜೋಕುಮಾರನ ಪದ | Jokumara pada

แชร์
ฝัง
  • เผยแพร่เมื่อ 19 ก.ย. 2024
  • ಜೋಕುಮಾರನ ಪದ | Jokumara pada #janapada #uttarakarnataka #janapada_geete #janapada_geethegalu #folk #folksongs #ಜಾನಪದ_ಹಾಡುಗಳು #ಜಾನಪದ_ಹಾಡುಗಳು_ಡಿಜೆ #ಜಾನಪದಹಾಡುಗಳುಡಿಜೆ #jaanapada #kannadajanapada
    Shobha Sagar Official songs
    Song Credit
    lyrics - janapada
    title - jokumara pada
    singer - Shobha sagar
    lyrics 👇
    ಜೋಕುಮಾರನ ಪದ
    ಬಲ ಬಂದ ನಿಮ್ಮ ಬಾಗುಲದಾಗ
    ನಿಂತಾನ
    ಬೇಗ ನೀಡವ್ವ ಕೊಡುರವ್ವ
    ಜೋಕುಮಾರ
    ಬೇಗ ನೀಡವ್ವ ಕೊಡುರವ್ವ
    ಕುಮುರಯ್ಯ
    ಬಾಗಿಲಗ್ ಹರಕಿ ಕೊಡುತಾನ
    ಜೋಕುಮಾರ
    ಕೆಂಚಿ ನನ ಕುಮರಗ ಮಿಂಚಿ
    ನೋಡಲ್ಲಿ ಹೋಗ್ಯಾನ
    ಮಿಂಚೌ ಮಗ್ಗಿ ಮಳೆಗಾಲ
    ಜೋಕುಮಾರ
    ಮಿಂಚೌ ಮಗ್ಗಿ ಮಳೆಗಾಲ
    ಕುಮುರಯ್ಯ
    ಕೆಂಪ ಶಲ್ಯ ಹೋಚ್ಯಾನ
    ಜೋಕುಮಾರ
    ಕರಿ ನನ ಕುಮುರಯ್ಯ ಕೆರಿ
    ನೋಡಲ್ಲಿ ಹೋಗ್ಯಾನ
    ಕರದೌ ಮಗ್ಗಿ ಮಳೆಗಾಲ
    ಜೋಕುಮಾರ
    ಕರದೌ ಮಗ್ಗಿ ಮಳೆಗಾಲ
    ಕುಮುರಯ್ಯ
    ಕರಿಯ ಶಲ್ಯ ಹೊಚ್ಯಾನ
    ಜೋಕುಮಾರ
    ಅರಗಿದ ಹೊಲದಾಗ ಅರ್ದ
    ಚಂಡಾಡ್ಯಾನ
    ಅರದಿಯ ಮಗ ಕುಮುರಯ್ಯ
    ಜೋಕುಮಾರ
    ಅರಾಗಿದ ಮಗ ಕುಮುರ
    ಚಂಡಾಡಿದಲ್ಲಿ
    ಹವಳ ಮುತ್ತು ಬೇಳೆದಾವ
    ಜೋಕುಮಾರ
    ಬಿತ್ತಿದ ಹೊಲದಾಗ ಬಿಚ್ಚಿ
    ಚಂಡಾಡ್ಯಾನ
    ಬಿತ್ರಿಯ ಮಗ ಕುಮುರಯ್ಯ
    ಜೋಕುಮಾರ
    ಬಿತ್ರಿಯ ಮಗ ಕುಮುರ
    ಚಂಡಾಡಿದಲ್ಲಿ
    ಗೋದಿ ಕಡ್ಲಿಗೋಳು ಬೆಳೆದಾವ
    ಜೋಕುಮಾರ
    ಅಡ್ಡಡ್ಡ ಮಳಿ ಬಂದು ದೊಡ್ ದೊಡ್ಡ
    ಹನಿಯಾಗಿ
    ಗೊಡ್ಡು ಗೋಳೆಲ್ಲ ಹೈನಾಗಿ
    ಜೋಕುಮಾರ
    ಗೊಡ್ಡು ಗೋಳೆಲ್ಲ ಹೈನಾಗಿ
    ಕುಮುರಯ್ಯ
    ದೊಡ್ಡೋರ ಮ್ಯಾಲ ಸಿರಿ ಬಂದ
    ಜೋಕುಮಾರ
    ವಕ್ಕಲಗೇರ್ಯಾಗ ಹೊಕ್ಯಾನ
    ಕುಮುರಯ್ಯ
    ಚಕ್ಕರ ಗಣ್ಣ ತಿರುವ್ಯಾನ
    ಜೋಕುಮಾರ
    ಚಕ್ಕರ ಗಣ್ಣ ತಿರುವ್ಯಾನ
    ಕುಮುರಯ್ಯ
    ಅಕ್ಕನಂದರಿಗಿ ಬಿಡಿನಂದ
    ಜೋಕುಮಾರ
    ಚನ್ನಯ್ನ ಮಗಳ ಹೆಣ್ಣಿಗಿ
    ನೋಡ ಹೋದರ
    ಕಣ್ಣಿಟ್ಟ ಕಾಲ ಅಡ್ಡಿಟ್ಟ
    ಜೋಕುಮಾರ
    ಕಣ್ಣಿಟ್ಟ ಕಾಲ ಅಡ್ಡಿಟ್ಟ
    ಕೇಳ್ಯಾನ
    ಹೆಣ್ಣ ನೀನ್ಯಾರ ಮಗಳಂದ
    ಜೋಕುಮಾರ
    ನನ ಕುಲ ಕೇಳಾಕ ನೀನ್ಯಾರ
    ಮಗನಯ್ಯ
    ಕಣ್ಣ ಗುಡ್ಡಿಗೋಳು ತೆಗಸೇನ
    ಜೋಕುಮಾರ
    ಕಣ್ಣ ಗುಡ್ಡಿಗೋಳು ತೆಗಸೇನ
    ಜೋಕುಮಾರ
    ಅಗಸರ ಬಂಡಿಗಿ ಬಡಿಸೇನ
    ಜೋಕುಮಾರ

ความคิดเห็น • 283

  • @ಮಾಳುಪೂಜಾರಿಮಾಳುಪೂಜಾರಿ
    @ಮಾಳುಪೂಜಾರಿಮಾಳುಪೂಜಾರಿ 4 หลายเดือนก่อน +116

    2024ರಲ್ಲಿ ಇಂಥ ಪದಗಳನ್ನು ಕೇಳ್ತಾ ಇದ್ದೀವಲ್ಲ ಯಾರ್ಯಾರು ಕೇಳ್ತಾ ಇದ್ರಿ ಪ್ಲೀಸ್ ಲೈಕ್ 🥰voice ಸೂಪರ್ ಅಕ್ಕ

    • @ShobhaSagar
      @ShobhaSagar  4 หลายเดือนก่อน +6

      Thank you 😊

    • @sharadak4896
      @sharadak4896 6 ชั่วโมงที่ผ่านมา

      M​@@ShobhaSagar

    • @hanumeshvalmiki5809
      @hanumeshvalmiki5809 ชั่วโมงที่ผ่านมา

      Hi medm ...nimma dwani adbutha...medm....❤❤... ಜೋಕುಮಾರ ನ ಬಗ್ಗೆ ನನ್ ಅತ್ರ ಮತ್ತೊಂದು ಗೀತೆ ಇದೆ.. ನಿಮ್ ದ್ವನಿ ಸಂಯೋಜನೆ ಮಾಡ್ತಿರಾ ಮೇಡಮ್...

  • @santoshbgoudragoudra
    @santoshbgoudragoudra 6 วันที่ผ่านมา +15

    ❤ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ super old is gold ❤

    • @ShobhaSagar
      @ShobhaSagar  6 วันที่ผ่านมา

      Thank you 😊

  • @anandtm5097
    @anandtm5097 2 หลายเดือนก่อน +17

    ಅಕ್ಕ ಜೋಕುಮಾರ ಬಗ್ಗೆ ಇನ್ನೊಂದು ಸಾಂಗ್ ಹಾಡು ಹಾಕು. ಮ್ಯೂಸಿಕ್ ಇದೆ ಟೈಪ್ ಲೆಕ್ಕ🙏🙏..ಸೂಪರ್ ಅಕ್ಕ..🙏🙏

    • @ShobhaSagar
      @ShobhaSagar  2 หลายเดือนก่อน +1

      ಖಂಡಿತ ಹಾಡುವೆ. Thank you 😊

  • @mohammedsohailravoir3500
    @mohammedsohailravoir3500 3 วันที่ผ่านมา +3

    One of the best voice and best singer ❤👌🏻👌🏻👌🏻👌🏻👌🏻👌🏻

    • @ShobhaSagar
      @ShobhaSagar  3 วันที่ผ่านมา +1

      Thank you 😊

  • @BhagathJK0066
    @BhagathJK0066 4 หลายเดือนก่อน +13

    ನಮ್ಮ ಉತ್ತರ ಕರ್ನಾಟಕದಲ್ಲಿ ಹಿಂತಾ ಒಳ್ಳೆ ಪ್ರತಿಭೆ ಹುಡುಕಾಡುವ ಸಮಯ ನಮ್ಮದು ಒಳ್ಳೆ ದ್ವನಿ ಅಕ್ಕೊರ 👌👌ನಿಮ್ಮ ರಾಗ ಕೇಳಿದರೆ ಕೆಲವು ದಿನಗಳು ಹಿಂದೆ ಹೋಗಿವಿ ಅನ್ಸುತ್ತ ನಮ್ಮ ಚಿಕ್ಕ ವಯಸ್ಸು 1999ಕ್ಕೆ 😘😍

  • @shivappa072
    @shivappa072 3 วันที่ผ่านมา +2

    ಪ್ರಪಂಚ ಎಷ್ಟೇ ಮುಂದುವರೆಯಲಿ ದಯವಿಟ್ಟು ಮಹಿಳೆಯರು ನಮ್ಮ ಹಿರಿಯರು ಬಿಟ್ಟು ಹೋದ ಸಂಸ್ಕೃತಿಯನ್ನು ಮರೆಯಬೇಡಿ ಮುಂದುವರೆಸಿ... 🙏

    • @ShobhaSagar
      @ShobhaSagar  3 วันที่ผ่านมา

      Thank you 😊

    • @shivappa072
      @shivappa072 3 วันที่ผ่านมา

      ​@@ShobhaSagarನಿಮಗೆಷ್ಟು ಧನ್ಯವಾದಗಳು ಸಲ್ಲಿಸಿದರೂ ಸಾಲದು ... ಮುನ್ನುಡಿಯ ಮುಂಗೋಳು ನೀವು 😊

  • @mallappa4625
    @mallappa4625 วันที่ผ่านมา +1

    ಸೂಪರ್ ❤️❤️❤️❤️❤️

    • @ShobhaSagar
      @ShobhaSagar  วันที่ผ่านมา

      Thank you 😊

  • @mohammedsohailravoir3500
    @mohammedsohailravoir3500 4 วันที่ผ่านมา +2

    Nice super❤

    • @ShobhaSagar
      @ShobhaSagar  4 วันที่ผ่านมา +1

      Thank you 😊

  • @umeshumesh6452
    @umeshumesh6452 4 วันที่ผ่านมา +2

    Super akka nam mane valagu jokumara idana ❤

    • @ShobhaSagar
      @ShobhaSagar  4 วันที่ผ่านมา

      Hauda😊. Thank you

  • @vishwanath3407
    @vishwanath3407 วันที่ผ่านมา

    ಸೋ ಸ್ವೀಟ್ ವಾಯ್ಸ್ ❤❤❤❤

    • @ShobhaSagar
      @ShobhaSagar  วันที่ผ่านมา

      Thank you 😊

  • @mutteshmernal274
    @mutteshmernal274 3 วันที่ผ่านมา

    👌👌👏👏

  • @KOTIGOBBA.K
    @KOTIGOBBA.K 5 หลายเดือนก่อน +12

    ಮೇಡಂ, ನಿಮ್ಮ ಧ್ವನಿ ಆ ರಾಗ ಸಂಯೋಜನೆ ಮತ್ತು ಭಾವಪೂರ್ಣ ಹಾಡಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ..... ಅತ್ಯದ್ಭುತ❤❤

    • @ShobhaSagar
      @ShobhaSagar  5 หลายเดือนก่อน +1

      ತುಂಬು ಹೃದಯದ ಧನ್ಯವಾದಗಳು ಸರ್ 😊

  • @RaviKumar-hl9kb
    @RaviKumar-hl9kb 5 หลายเดือนก่อน +2

    ಯಪ್ಪಾ ಎಂತ voice ❤

    • @ShobhaSagar
      @ShobhaSagar  5 หลายเดือนก่อน

      Thank you 😊

  • @madeshdacchu222
    @madeshdacchu222 5 ชั่วโมงที่ผ่านมา

    ಈ ಜೋಕುಮಾರ ಅನ್ನೋದು ನಮ್ ಉತ್ತರಕರ್ನಾಟಕ ಹಬ್ಬಗಳಲ್ಲಿ ಒಂದೂ ಹಬ್ಬ ಈ ಜೋಕುಮಾರ ಎಲ್ಲರ ಮನೆ ಮುಂದೆ ಬಂದು ಈ ತರ ಹಾಡುಕೇಳೋದೆ ಒಂದೂ ಸೊಗಸು ❤️❤️

    • @ShobhaSagar
      @ShobhaSagar  4 ชั่วโมงที่ผ่านมา +1

      Thank you 😊

    • @madeshdacchu222
      @madeshdacchu222 4 ชั่วโมงที่ผ่านมา

      @@ShobhaSagar 🤝🤝

  • @mannasinamathu
    @mannasinamathu 4 หลายเดือนก่อน +1

    Melody queen of kannada folk songs❤

    • @ShobhaSagar
      @ShobhaSagar  4 หลายเดือนก่อน

      Thanks a lot 😊

  • @nagarajrpujari6267
    @nagarajrpujari6267 11 หลายเดือนก่อน +5

    ನಿಮ್ಮ ಶುಶ್ರಾವ್ಯ ಧ್ವನಿ ❤❤❤

    • @ShobhaSagar
      @ShobhaSagar  11 หลายเดือนก่อน

      Thank you 😊

  • @SUNILKUMARNAMANE
    @SUNILKUMARNAMANE 5 หลายเดือนก่อน +2

    Super❤❤❤❤❤❤

    • @ShobhaSagar
      @ShobhaSagar  5 หลายเดือนก่อน

      Thank you 😊

  • @JyotiYanni-z9h
    @JyotiYanni-z9h 3 วันที่ผ่านมา

    Super

  • @rojar2145
    @rojar2145 2 หลายเดือนก่อน +2

    ನಿಮ್ಮ ಸಾಂಗ್ ಕೇಳಿ ಪಾಪು ಮಲಗುತ್ತಾರೆ

    • @ShobhaSagar
      @ShobhaSagar  2 หลายเดือนก่อน

      ಹೌದ ಸಂತೋಷ 😊 Thank you

  • @veerappakori1677
    @veerappakori1677 2 วันที่ผ่านมา

    ತುಂಬಾ ಚೆನ್ನಾಗಿದೆ ಮೇಡಂ

    • @ShobhaSagar
      @ShobhaSagar  2 วันที่ผ่านมา

      Thank you 😊

  • @ManhghjsBbdmsmjsg
    @ManhghjsBbdmsmjsg 3 วันที่ผ่านมา

    Nau chikkavaru eddaga kelivi dvani super ❤

    • @ShobhaSagar
      @ShobhaSagar  3 วันที่ผ่านมา

      Thank you 😊

  • @nagukhosamani9436
    @nagukhosamani9436 5 หลายเดือนก่อน +2

    ಸೂಪರ್ ಅಕ್ಕ🙏

    • @ShobhaSagar
      @ShobhaSagar  5 หลายเดือนก่อน

      Thank you 😊

  • @manjunathabannikoppa4072
    @manjunathabannikoppa4072 3 วันที่ผ่านมา

    ನಿಮ್ಮ ದ್ವನಿ ಅಧ್ಬುತ

    • @ShobhaSagar
      @ShobhaSagar  3 วันที่ผ่านมา

      Thank you 😊

  • @madhurichougule7729
    @madhurichougule7729 11 หลายเดือนก่อน +1

    Very melodious voice thanks to give knowledge of janapada Geeta proud to be kannadiga

    • @ShobhaSagar
      @ShobhaSagar  11 หลายเดือนก่อน +1

      Thank you 😊

  • @deepanaykar4730
    @deepanaykar4730 7 วันที่ผ่านมา

    super song and super voice

    • @ShobhaSagar
      @ShobhaSagar  7 วันที่ผ่านมา

      Thank you 😊

  • @Girija504
    @Girija504 13 วันที่ผ่านมา

    👌🏻👌🏻

  • @kannappaswadi8256
    @kannappaswadi8256 3 วันที่ผ่านมา

    What a voice it is? Fantastic

    • @ShobhaSagar
      @ShobhaSagar  3 วันที่ผ่านมา

      Thank you 😊

  • @RafiqBatageri
    @RafiqBatageri 10 วันที่ผ่านมา

    Suppar akka

    • @ShobhaSagar
      @ShobhaSagar  10 วันที่ผ่านมา

      Thank you 😊

  • @MalleshappapashupatihalMallesh
    @MalleshappapashupatihalMallesh 3 วันที่ผ่านมา

    ❤❤❤

  • @shivupower2131
    @shivupower2131 4 วันที่ผ่านมา

    Super akka ❤❤👍

    • @ShobhaSagar
      @ShobhaSagar  4 วันที่ผ่านมา

      Thank you 😊

  • @ningupujari1499
    @ningupujari1499 5 วันที่ผ่านมา

    What a voice 😍👏

    • @ShobhaSagar
      @ShobhaSagar  5 วันที่ผ่านมา

      Thank you 😊

  • @shivakumar-bj6fu
    @shivakumar-bj6fu 2 วันที่ผ่านมา

    Super akka

    • @ShobhaSagar
      @ShobhaSagar  2 วันที่ผ่านมา

      Thank you 😊

  • @SanthoshaShivangi
    @SanthoshaShivangi 2 วันที่ผ่านมา

    super 🎉

  • @Ramappal-j4n
    @Ramappal-j4n 7 วันที่ผ่านมา

    ❤🎉❤🎉

  • @USER-AKASH_WAGHAMORE
    @USER-AKASH_WAGHAMORE 2 วันที่ผ่านมา

    ಸೂಪರ್ ವೈಸ್ ಅಕ್ಕಾ ❤😊

    • @ShobhaSagar
      @ShobhaSagar  2 วันที่ผ่านมา +1

      Thank you 😊

  • @Raaghavendrasowbhagya
    @Raaghavendrasowbhagya 5 วันที่ผ่านมา

    ಸೂಪರ್ ಅಕ್ಕ

    • @ShobhaSagar
      @ShobhaSagar  5 วันที่ผ่านมา

      Thank you 😊

  • @anwarbee3915
    @anwarbee3915 4 วันที่ผ่านมา

    ಬಾಲ್ಯದ ನೆನಪುಗಳು

    • @ShobhaSagar
      @ShobhaSagar  4 วันที่ผ่านมา

      Thank you 😊

  • @MudhiyappaNadap-ce8jt
    @MudhiyappaNadap-ce8jt 6 วันที่ผ่านมา

    🙏🏻🙏🏻🙏🏻🙏🏻🙏🏻🙏🏻🙏🏻💐

  • @basudesaibasu6377
    @basudesaibasu6377 11 หลายเดือนก่อน +2

    Super vice sistr

    • @ShobhaSagar
      @ShobhaSagar  11 หลายเดือนก่อน

      Thank you 😊

  • @mahadevbagimani8831
    @mahadevbagimani8831 14 วันที่ผ่านมา

    very nice song our UK

    • @ShobhaSagar
      @ShobhaSagar  14 วันที่ผ่านมา

      Thank you 😊

  • @BhaiKingchannel
    @BhaiKingchannel 3 วันที่ผ่านมา

    🙏🙏

  • @MallappaKambar-rd9in
    @MallappaKambar-rd9in 3 หลายเดือนก่อน

    So nice❤❤

    • @ShobhaSagar
      @ShobhaSagar  3 หลายเดือนก่อน

      Thank you 😊

  • @upparravi1030
    @upparravi1030 วันที่ผ่านมา

    Very sweet voice ❤

    • @ShobhaSagar
      @ShobhaSagar  วันที่ผ่านมา

      Thank you 😊

  • @devudevudj4861
    @devudevudj4861 2 วันที่ผ่านมา

    ತುಂಬಾ ಚನಾಗಿ ಹಾಡಿರಿ ಅಕ್ಕ ನಮ್ ಜೋಕ್ಮರ್ ಪದ ❤. ಇವಾಗಿನ ಜನರೇಷನ್ ಅಲ್ಲಿಇವಗಿನ್ ಜನಗಳಿಗೆ ಇಷ್ಟೊಂದ್ ಚನಾಗಿ ಅರ್ಥ ಅರ್ಥ ಆಗೊತರ ಅರ್ಥ ಮಾಡ್ಸಿರಿ ನಿಮ್ಗಗೆ ಹಾಗೂ ನಿಮ್ಮ ಕುಟುಂಬ ದವರಿಗೆ. ಆ ಜೋಕ್ಮರ ಒಳ್ಳೇದು ಮಾಡ್ಲಿ..😊

    • @ShobhaSagar
      @ShobhaSagar  2 วันที่ผ่านมา

      ತುಂಬು ಹೃದಯದ ಧನ್ಯವಾದಗಳು 😊

  • @shashikalahulgeri1412
    @shashikalahulgeri1412 4 วันที่ผ่านมา

    ಧ್ವನಿ ಸುಶ್ರ್ಯಾವ ಮೇಡ್ಂ ನಮ್ಮ ಸಂಸ್ಕೃತಿ ಉಳಿಸಿದ್ದೀರಿ ವೇಡ್ಂ ಧನ್ಯವಾದಗಳು

    • @ShobhaSagar
      @ShobhaSagar  4 วันที่ผ่านมา

      Thank you 😊

  • @jacksonavinash9103
    @jacksonavinash9103 21 ชั่วโมงที่ผ่านมา

    Super voice madam 😍

    • @ShobhaSagar
      @ShobhaSagar  21 ชั่วโมงที่ผ่านมา

      Thank you 😊

  • @vittalvajji
    @vittalvajji 2 วันที่ผ่านมา

    Nice voice 🥰

    • @ShobhaSagar
      @ShobhaSagar  2 วันที่ผ่านมา

      Thank you 😊

  • @AmbiAmbu-dh8ts
    @AmbiAmbu-dh8ts 5 วันที่ผ่านมา

    😍♥️💕💕💕💕💕💕

    • @ShobhaSagar
      @ShobhaSagar  5 วันที่ผ่านมา

      Thank you 😊

  • @Papushri
    @Papushri 4 หลายเดือนก่อน +2

    ಇಂಪಾದ ಸ್ವರ ದಿಂದ ಸೊಂಪಾದ ಪದಗಳು ಇನ್ನು ಹೀಗೆ ಹೆಚ್ಚು ಪದಗಳು ಬರಲಿ

    • @ShobhaSagar
      @ShobhaSagar  4 หลายเดือนก่อน +1

      Thank you 😊

  • @RAJA2005-c3h
    @RAJA2005-c3h 4 วันที่ผ่านมา

    ವಿಶ್ವದ ಅದ್ಭುತಗಳಲ್ಲಿ ಒಂದು ನಿಮ್ಮ ಧ್ವನಿ ರೀ

    • @ShobhaSagar
      @ShobhaSagar  4 วันที่ผ่านมา

      Thanks a lot 🥰

    • @RAJA2005-c3h
      @RAJA2005-c3h 22 ชั่วโมงที่ผ่านมา

      ಬಿ ಆರ್ ಛಾಯ ಅವರ ಧ್ವನಿ ಮತ್ತು ನಿಮ್ ಧ್ವನಿ ಒಂದೆ ತರಹ ಇದೆ ಸಿಸ್ಟರ್

  • @nitinkumarraigondpoojari8793
    @nitinkumarraigondpoojari8793 6 วันที่ผ่านมา +1

    ನನ್ನ ಬಾಲ್ಯ ನೆನಪಾಯಿತು 😢 sister 🙏🏻

    • @ShobhaSagar
      @ShobhaSagar  6 วันที่ผ่านมา

      Thank you 😊

  • @LatalakshmiMakashi
    @LatalakshmiMakashi 10 วันที่ผ่านมา +1

    Super song

    • @ShobhaSagar
      @ShobhaSagar  10 วันที่ผ่านมา

      Thank you 😊

  • @naveenanh1462
    @naveenanh1462 2 หลายเดือนก่อน

    👌👌❤️

  • @vinayakabkannada7697
    @vinayakabkannada7697 ปีที่แล้ว +2

    ನಿಮ್ಮ voice 👌👌👌👌👌👌👌👌

  • @shivsharankalshetty1228
    @shivsharankalshetty1228 10 หลายเดือนก่อน

    Super hit Jokumar Song !

    • @ShobhaSagar
      @ShobhaSagar  10 หลายเดือนก่อน

      Thank you 😊

  • @channabasayyahiremath4558
    @channabasayyahiremath4558 16 วันที่ผ่านมา

    ಸೂಪರ್ ವಾಯ್ಸ್

    • @ShobhaSagar
      @ShobhaSagar  16 วันที่ผ่านมา

      Thank you 😊

  • @ashokcashokc1352
    @ashokcashokc1352 4 หลายเดือนก่อน

    ಕೋಗಿಲೆ ಕಂಠದಿಂದ ಬಂದ ಇಂಪಾದ ಹಾಡು ❤

    • @ShobhaSagar
      @ShobhaSagar  4 หลายเดือนก่อน

      Thank you 😊

  • @santosh6042
    @santosh6042 11 หลายเดือนก่อน +1

    ನಿಮ್ಮvoice👌👌👌👌👌

    • @ShobhaSagar
      @ShobhaSagar  11 หลายเดือนก่อน

      Thank you 😊

  • @veeramadakarinayak4436
    @veeramadakarinayak4436 4 หลายเดือนก่อน

    Dvani matra 👌♥️

    • @ShobhaSagar
      @ShobhaSagar  4 หลายเดือนก่อน

      Thank you 😊

  • @kallimatasamsthanam7604
    @kallimatasamsthanam7604 7 วันที่ผ่านมา

    Nenu kurchobettanu jokumarunni

  • @FatimaMomin-n4v
    @FatimaMomin-n4v 11 หลายเดือนก่อน +1

    Superb 👌Sweet voice medam🍯 💝

    • @ShobhaSagar
      @ShobhaSagar  11 หลายเดือนก่อน

      Thank you 😊

  • @megaraj7455
    @megaraj7455 4 หลายเดือนก่อน

    What a voice ❤️ur voice has the power to heal the inner feelings 🤍❤️🎉

    • @ShobhaSagar
      @ShobhaSagar  4 หลายเดือนก่อน

      Thanks a lot 😊

  • @mallikasnayak6318
    @mallikasnayak6318 3 หลายเดือนก่อน

    ಸೊಗಸಾಗಿದೆ 😍👌

    • @ShobhaSagar
      @ShobhaSagar  3 หลายเดือนก่อน

      Thank you 😊

  • @mahadevsajjan4850
    @mahadevsajjan4850 19 วันที่ผ่านมา

    👌👌

    • @ShobhaSagar
      @ShobhaSagar  18 วันที่ผ่านมา

      Thank you 😊

  • @sureshkombin
    @sureshkombin 4 หลายเดือนก่อน

    ಸೂಪರ್ ವೈಸ್ ಅಕ್ಕ ಧನ್ಯವಾದಗಳು 🙏🙏💐🌹

    • @ShobhaSagar
      @ShobhaSagar  4 หลายเดือนก่อน

      Thank you

  • @Shivashivaputra-s9l
    @Shivashivaputra-s9l 14 วันที่ผ่านมา

    Super akka nima song thank you ege adutta erri

    • @ShobhaSagar
      @ShobhaSagar  14 วันที่ผ่านมา

      Thank you 😊

  • @ravikumartr6091
    @ravikumartr6091 ปีที่แล้ว +1

    ಸೊಗಸಾದ ಗಾಯನ ಅಭಿನಂದನೆಗಳು💐💐💐 ಶೋಭಾ ಮೇಡಂ. ಜನಪದೀಯ ಕಂಠದಲ್ಲಿ ಜಾನಪದ ಸುಶ್ರಾವ್ಯವಾಗಿ ಹೊಮ್ಮಿದೆ🎉

  • @mahadevinayaka2191
    @mahadevinayaka2191 หลายเดือนก่อน

    Wow 👌 akka❤

    • @ShobhaSagar
      @ShobhaSagar  หลายเดือนก่อน

      Thank you 😊

  • @SamSam-td4wk
    @SamSam-td4wk ปีที่แล้ว

    Voice 👌👌👌sahitya esta aytu ri 🎉

  • @user-cj5jz4sv6x
    @user-cj5jz4sv6x 5 หลายเดือนก่อน

    Super Voice akka ❤

    • @ShobhaSagar
      @ShobhaSagar  5 หลายเดือนก่อน

      Thank you 😊

  • @SiddalingaSiddalinga-f5c
    @SiddalingaSiddalinga-f5c 11 หลายเดือนก่อน

    Super 👌👌

  • @hanumeshagudiya9283
    @hanumeshagudiya9283 หลายเดือนก่อน

    supar🎉

    • @ShobhaSagar
      @ShobhaSagar  หลายเดือนก่อน

      Thank you 😊

  • @kuruvachidananda8342
    @kuruvachidananda8342 4 หลายเดือนก่อน

    Super ❤

    • @ShobhaSagar
      @ShobhaSagar  4 หลายเดือนก่อน

      Thank you 😊

  • @soumyabiradarbiradar9749
    @soumyabiradarbiradar9749 11 หลายเดือนก่อน

    Super Akka song ❤❤

    • @ShobhaSagar
      @ShobhaSagar  11 หลายเดือนก่อน

      Thank you 😊

  • @ChandraKala-pl3oi
    @ChandraKala-pl3oi ปีที่แล้ว

    Superb. Song

  • @moununayak528
    @moununayak528 4 หลายเดือนก่อน

    Me from Andhra Pradesh me listen ur song madam nice voice madam

    • @ShobhaSagar
      @ShobhaSagar  4 หลายเดือนก่อน +1

      Thanks a lot sir 🙏

  • @ShashikalaHonnatti
    @ShashikalaHonnatti 4 หลายเดือนก่อน

    Super🎉🎉❤ Akka

    • @ShobhaSagar
      @ShobhaSagar  4 หลายเดือนก่อน

      Thank you 😊

  • @kaliyonubaa123
    @kaliyonubaa123 ปีที่แล้ว

    ಅತ್ಯದ್ಭುತವಾಗಿದೆ ಮೇಡಂ 💛❤

  • @1951storypiyush
    @1951storypiyush 11 หลายเดือนก่อน

    👏👏👏

    • @ShobhaSagar
      @ShobhaSagar  11 หลายเดือนก่อน

      Thank you 😊

  • @puneetgaming3719
    @puneetgaming3719 4 หลายเดือนก่อน

    🎉🎉👌🏻👌🏻ri akka❤️

    • @ShobhaSagar
      @ShobhaSagar  4 หลายเดือนก่อน

      Thank you 😊

    • @hanumeshagudiya9283
      @hanumeshagudiya9283 หลายเดือนก่อน

      2:25 2:26 2:29 2:29 2:29 2:29 2:29 2:31 2:31 2:31 2:31 2:31 2:32 2:32 2:32 2:32 2:33 2:36 2:36 2:36 2:36 2:37 2:37 2:37 2:37 2:37 2:38 2:38 2:38 2:38 2:38 2:38 2:39 2:39 2:39 2:39 2:40 2:40 2:40 2:40 2:40 2:40 2:41 2:41 2:41 2:41 2:41 2:42 2:42 2:42 2:42 2:42 2:43 2:43 2:43 2:43 2:43 2:44 2:44 2:44 2:44 2:44 2:44 2:45 2:45 2:45 2:45 2:45 2:46 2:46 2:46 2:46 2:46 2:47 2:47 2:47 2:47 2:48 2:48 2:48 2:48 2:48 2:48 2:50 2:50 2:50 2:50 2:50 2:51 2:51 2:51 2:51 2:51 2:52 2:52 2:52 2:52 2:52 2:53 2:53 2:53 2:53 2:53 2:54 2:54 2:54 2:54 2:54 2:55 2:55 2:55 2:55 2:56 2:56 2:56 2:56 2:56 2:57 2:57 2:57 2:57 2:57 2:58 2:58 2:58 2:58 2:59 2:59 2:59 2:59 2:59 3:26 3: 3:43 3:43 3:43 3:43 3:44 3:44 3:44 3:44 3:44 3:44 3:46 3:46 3:46 3:46 3:46 3:47 3:47 3:47 3:47 3:47 3:48 3:48 3:48 3:48 3:48 3:49 3:49 3:49 3:49 3:49 3:50 3:50

  • @Sbpatelanjal-uk4op
    @Sbpatelanjal-uk4op 11 หลายเดือนก่อน

    Akka supar hadu halli sogasu

    • @ShobhaSagar
      @ShobhaSagar  11 หลายเดือนก่อน

      Thank you 😊

  • @ShilpaSabakale
    @ShilpaSabakale 4 หลายเดือนก่อน

    This voice is very melodious

    • @ShobhaSagar
      @ShobhaSagar  4 หลายเดือนก่อน

      Thank you 😊

  • @AnnapoornammaCbasappanavar
    @AnnapoornammaCbasappanavar 4 หลายเดือนก่อน

    Super ಅಕ್ಕ

    • @ShobhaSagar
      @ShobhaSagar  4 หลายเดือนก่อน

      Thank you

  • @hegdecreations190
    @hegdecreations190 4 หลายเดือนก่อน

    Wynk music Alli available idiya

    • @ShobhaSagar
      @ShobhaSagar  4 หลายเดือนก่อน

      Illa sir ,

  • @Swara_sinchana
    @Swara_sinchana ปีที่แล้ว

    Beautiful very nice 👌

  • @prathibhadoggalli4378
    @prathibhadoggalli4378 ปีที่แล้ว

    😍👌👌👌

  • @BireshBandagar-gh2sk
    @BireshBandagar-gh2sk 11 หลายเดือนก่อน

    Super Aka❤❤

    • @ShobhaSagar
      @ShobhaSagar  11 หลายเดือนก่อน

      Thank you 👍

  • @santhoshsantu9040
    @santhoshsantu9040 11 หลายเดือนก่อน

    Super madam

    • @ShobhaSagar
      @ShobhaSagar  11 หลายเดือนก่อน

      Thank you 😊

  • @PAEDITINGPARASHUKMT
    @PAEDITINGPARASHUKMT 11 หลายเดือนก่อน

    super medma

    • @ShobhaSagar
      @ShobhaSagar  11 หลายเดือนก่อน +1

      Thank you 😊

  • @DEVU.C.NAYAKA
    @DEVU.C.NAYAKA 4 หลายเดือนก่อน

    ಯಾಪ್ಪೂ ಮೇಡಂ ಸಾಂಗ್ ಸೂಪರ್ ರೀ ನಾನು 100 ಸಾಲಿ ಕೇಳಿನಿ❤ನಿಮ್ಮ ಧ್ವನಿ ಸೂಪರ್ 🥰

    • @ShobhaSagar
      @ShobhaSagar  4 หลายเดือนก่อน

      Thank you so much 😊

  • @mutteshmernal274
    @mutteshmernal274 21 ชั่วโมงที่ผ่านมา

    ನಿಜವಾಗಲು ಮಳೆ ಬರುತ್ತಾ ?😮

  • @sharathkumarms16
    @sharathkumarms16 ปีที่แล้ว

    😊😊😊👏👏👏😍😍😍

  • @abhishekm1755
    @abhishekm1755 ปีที่แล้ว

  • @Narasimha.k-sf9nc
    @Narasimha.k-sf9nc ปีที่แล้ว +1

    ಅಧ್ಬುತ ವಾದ ಹಾಡು ❤

  • @anilsagar9707
    @anilsagar9707 4 หลายเดือนก่อน

    Instagram video nodi TH-cam Alli search madi kelde ..super voice sister

    • @ShobhaSagar
      @ShobhaSagar  4 หลายเดือนก่อน

      Thanks a lot 🙏

  • @timmanagoudapatil6516
    @timmanagoudapatil6516 ปีที่แล้ว

    ❤️❤️❤️❤️

  • @yallu.byallu.b2559
    @yallu.byallu.b2559 ปีที่แล้ว

    So sweet 🥰👌

  • @samitmahale9212
    @samitmahale9212 ปีที่แล้ว

    Sweet voice

  • @pavitrashibaragatti2561
    @pavitrashibaragatti2561 ปีที่แล้ว

    Wow super voice riii❤️

  • @venkatreddymodicare7950
    @venkatreddymodicare7950 ปีที่แล้ว

    sweet voice 😊