ಮದುವೆ ಮನೆಯ ಹಂದರ ಪೂಜೆ ಪದ | ಸೋಬಾನೆ ಪದ | Janapada songs kannada

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 24

  • @Amresh-j3r
    @Amresh-j3r 2 หลายเดือนก่อน +1

    ನಮ್ಮ ತಾಯಿ ಈ ಗೀತೆಯನ್ನು ದಿನಕ್ಕೊಂದು ಸಲ ಆದ್ರೂ ಕೇಳುತ್ತಾರೆ ನಿಮ್ಮ ಧ್ವನಿಯಲ್ಲಿ ಏನೋ ಮ್ಯಾಜಿಕ್ ಇದೆ ಅಕ್ಕ ದೇವರು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲಿ ಅಕ್ಕ

    • @ShobhaSagar
      @ShobhaSagar  2 หลายเดือนก่อน +1

      Thank you 😊 ಕೇಳಿ ಆನಂದಿಸಿ. ನಿಮ್ಮ ತಾಯಿಗೆ ನನ್ನ ಧನ್ಯವಾದಗಳು. Share ಮಾಡಿ ನಿಮ್ಮ friends group ಗಳಲ್ಲಿ

  • @zenacademysunfamily1968
    @zenacademysunfamily1968 5 หลายเดือนก่อน +3

    ಓದುವುದಕ್ಕೆ ಕಷ್ಟ ಅನ್ಸುತ್ತೆ ,ಅಂಥದನ್ನು ಹಾಡಿನ ರೂಪದಲ್ಲಿ ಸ್ವೀಟ್ ವಾಯ್ಸ್ ನಲ್ಲಿ ತುಂಬಾ ಚೆನ್ನಾಗಿ ಹೇಳಿದ್ದೀರಾ❤

    • @ShobhaSagar
      @ShobhaSagar  5 หลายเดือนก่อน

      ಮೂಲ ಜನಪದ ಹಾಡುಗಳು ಸ್ವಲ್ಪ ಕಷ್ಟ ಆದರೆ ಆ ಸೊಗಡನ್ನು ಜನಪದರ ಶೈಲಿಯಲ್ಲೇ ಪ್ರಸ್ತುತಿ ಪಡಿಸುವುದು ನನ್ನ ಉದ್ದೇಶ. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡು ಕಲಿತು ಹಾಡುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಸರ್ 😊 ಹಂಚಿಕೊಳ್ಳಿ 🙏

  • @bandpetals
    @bandpetals 5 หลายเดือนก่อน +1

    ತುಂಬಾ ಸುಂದರ ಗಾಯನ ❤

    • @ShobhaSagar
      @ShobhaSagar  5 หลายเดือนก่อน

      ಧನ್ಯವಾದಗಳು 😊

  • @NirmalWaddar-cr5wm
    @NirmalWaddar-cr5wm 2 หลายเดือนก่อน +1

    😊😊😊😊😊😊😊😊😊

    • @ShobhaSagar
      @ShobhaSagar  2 หลายเดือนก่อน

      Thank you 😊

  • @KarnatakaFolkTribal
    @KarnatakaFolkTribal 5 หลายเดือนก่อน

    ಎಷ್ಟು ಚಂದದ ಸೋಬಾನೆ ಪದ 👌

    • @ShobhaSagar
      @ShobhaSagar  5 หลายเดือนก่อน

      ಧನ್ಯವಾದಗಳು😊

  • @sureshvalmiki3638
    @sureshvalmiki3638 5 หลายเดือนก่อน

    Tumba chanda hide ❤

    • @ShobhaSagar
      @ShobhaSagar  5 หลายเดือนก่อน

      Thank you 😊

  • @Poem_quotes
    @Poem_quotes 5 หลายเดือนก่อน

    Super ❤

  • @shhh.horror123
    @shhh.horror123 5 หลายเดือนก่อน

    Beautiful song akka ❤

    • @ShobhaSagar
      @ShobhaSagar  5 หลายเดือนก่อน

      ಧನ್ಯವಾದಗಳು

  • @varshanagadi4183
    @varshanagadi4183 5 หลายเดือนก่อน

    Super ma'am 🙏

    • @ShobhaSagar
      @ShobhaSagar  5 หลายเดือนก่อน

      Thank you 😊

  • @vijaylaxmisangolli7582
    @vijaylaxmisangolli7582 5 หลายเดือนก่อน

    Beautiful song

    • @ShobhaSagar
      @ShobhaSagar  5 หลายเดือนก่อน

      Thank you 😊 watch and share

  • @vinayakabkannada7697
    @vinayakabkannada7697 5 หลายเดือนก่อน

    ಸೂಪರ್ ಅಕ್ಕ

    • @ShobhaSagar
      @ShobhaSagar  5 หลายเดือนก่อน

      ಧನ್ಯವಾದಗಳು 😊

  • @shanthkumarshanth5237
    @shanthkumarshanth5237 5 หลายเดือนก่อน

    • @ShobhaSagar
      @ShobhaSagar  5 หลายเดือนก่อน

      ಧನ್ಯವಾದಗಳು