ಮನೆಮನೆಗೆ ಬಂದ ಜೋಕುಮಾರ ಸ್ವಾಮಿ| ಈ ವಿಡಿಯೋ ನೋಡಿ ಮಳೆ ತರುವ ಜೋಕುಮಾರನ ಕಥೆ

แชร์
ฝัง
  • เผยแพร่เมื่อ 19 ก.ย. 2024
  • ಮನೆಮನೆಗೆ ಬಂದ ಜೋಕುಮಾರ ಸ್ವಾಮಿ| ಈ ವಿಡಿಯೋ ನೋಡಿ ಮಳೆ ತರುವ ಜೋಕುಮಾರನ ಕಥೆ
    ಗಣಪತಿ ಕುಳಿತು 4ನೇ ದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಗಲ್ಲಿ ಗಲ್ಲಿ, ಮನೆ ಮನೆ ತಿರುಗಾಡುತ್ತಾರೆ‌.ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದ ಆಚರಿಸುತ್ತಾ ಬಂದ ಕೆಲ ಧಾರ್ಮಿಕ ಆಚರಣೆಗಳು ಇಂದಿಗೂ ನಮ್ಮಲ್ಲಿ ಪ್ರಸ್ತುತ ಎನ್ನುವುದಕ್ಕೆ ಉತ್ತರ ಕರ್ನಾಟಕದ ಜೋಕುಮಾರನ ಹಬ್ಬ ಕೂಡಾ ಒಂದು. ಭಾದ್ರಪದ ಮಾಸದ ಅಷ್ಟಮಿಯಂದು ಹುಟ್ಟುವ ಜೋಕುಮಾರ, ಜೋ ಎಂಬ ಮುನಿಯ ಮಗನು, ಜೇಷ್ಠಾ ದೇವಿಯ ಮಗನೆಂದು ಹೇಳಲಾಗುತ್ತಿದೆ. ಗಣಪ ಕುಳಿತು ತಿಂದು ಉಂಡು ಹೋದರೆ ಜೋಕುಮಾರ ಮಾತ್ರ ಭೂಮಂಡಲದಲ್ಲಿ ಓಣಿ ಓಣಿಗೂ ಸುತ್ತಾಡಿ, ಮಳೆ ಬೆಳೆ ಇಲ್ಲದೇ ಕಂಗಾಲಾಗಿರುವುದನ್ನು ಕಂಡು ಶಿವನಿಗೆ ವರದಿ ಒಪ್ಪಿಸಿ ಮಳೆ ತರುತ್ತಾನೆ ಎಂಬ ಪ್ರತೀತಿಯೂ ಇದೆ.
    #bagalkot #congress #bagalkotnews #bagalkote #viralvideo #lokapur #viralvideokannada #hunagund #bhfyp #india

ความคิดเห็น • 11