Upendra Life Story | ಒಂದು ಹಾಡಿಗಾಗಿ ನನ್ನ ಹಂಸಲೇಖ ನಡುವೆ ಜಗಳ ಆಯ್ತು | Upendra |Podcast | Kirik Keerthi

แชร์
ฝัง
  • เผยแพร่เมื่อ 16 ต.ค. 2024

ความคิดเห็น • 215

  • @ChandrashekharB-nm8zn
    @ChandrashekharB-nm8zn 5 หลายเดือนก่อน +7

    ನಮ್ ಬಾಸ್ ನ ಸಂದರ್ಶನ ಮಾಡಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಕಿರಿಕ್ ಕೀರ್ತಿ ಸರ್ ನಮಗೆ ಗೊತ್ತಾಗದಷ್ಟು ವಿಷಯಗಳು ಈ ಸಂದರ್ಶನದಿಂದ ತಿಳಿಯಿತು❤ ಮೊದಲನೆಯ ಹಾರ್ಟ್ ನಮ್ ಬಾಸ್ ಗೆ ಈ ಸಂದರ್ಶನ ಮಾಡಿದ್ದಕ್ಕೆ❤ ಈ ಒಂದು ಹಾರ್ಟ್ ನಿಮಗೆ ಕೀರ್ತಿ

  • @vidhyadharpatel7706
    @vidhyadharpatel7706 ปีที่แล้ว +30

    ಕೀರ್ತಿ ಸರ್ ನಿಮ್ಮನ್ನು ನೋಡದೆ ಎಷ್ಟು ದಿನ ಆಯ್ತು.ಹೇಗಿದ್ದೀರಾ ಸರ್.ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು.
    Well come sir 🙏

  • @shankarmadaralli
    @shankarmadaralli ปีที่แล้ว +22

    Real Star, Real Talks, Realized Reality to Million Fans... Lots of Love Uppi Sir

  • @HNMUKUNDARAO
    @HNMUKUNDARAO ปีที่แล้ว +30

    ಉತ್ತಮ ಸಂದರ್ಶನ ಉಪೇಂದ್ರರವರಿಂದ ಬಹಳಷ್ಟು ವಿಷಯಗಳು ತಿಳಿಯಿತು. ವಿಷಯಗಳನ್ನು ಹೊರಗೆಳೆದ ಕೀರ್ತಿಯವರಿಗೆ ಧನ್ಯವಾದಗಳು ❤❤

    • @jyotihosur4534
      @jyotihosur4534 8 หลายเดือนก่อน

      Bus you are think very different but I like you

  • @vedashekhar9202
    @vedashekhar9202 ปีที่แล้ว +19

    ನಾನೂ ಚಾಮರಾಜ ಪೇಟೆಯಲ್ಲಿದ್ದೆ ನಾನೂ ಶಾರದಾ ಸ್ತ್ರೀ ಸಮಾಜ ಶಾಲೆಯಲ್ಲೇ ಓದಿದ್ದು

  • @raveendradesai1978
    @raveendradesai1978 ปีที่แล้ว +22

    ಕೊನೆಯ ಅರ್ಧ ಗಂಟೆಗೆ ಸಂದರ್ಶನ ಅದ್ಭುತ.. ನಾವೆಲ್ಲ ಸೇರಿ ಇದಕ್ಕೆ ಸಹಾಯ ಮಾಡಬೇಕು.. ಆದರೆ ಹೇಗೆ ಮಾಡಬೇಕು ಅರ್ಥ ಆಗ್ತಾಇಲ್ಲ...

    • @subhashj3820
      @subhashj3820 ปีที่แล้ว +2

      Vote mado mukhantara

    • @TarunPandya-xw2wm
      @TarunPandya-xw2wm ปีที่แล้ว +2

      Bro if interested to volunteer you can reply back we will guide you

    • @TarunPandya-xw2wm
      @TarunPandya-xw2wm ปีที่แล้ว

      ​@@subhashj3820no. We will guide you. Msg back

  • @jayasheelaa142
    @jayasheelaa142 ปีที่แล้ว +20

    ಕಿರಿಕ್ ಕೀರ್ತಿಯವರೆ, ನಿಮ್ಮನ್ನ ನೋಡಿ ಖುಷಿಯಾಯ್ತು. 🥰😍

  • @maitribhat7599
    @maitribhat7599 ปีที่แล้ว +6

    ಸೇಮ್ ಫೀಲಿಂಗ್ ನನಗೆ ಓದಿಗಿಂತ ಹೆಚ್ಚು ನನಗೆ ಕಥೆ ಕವನ ಹಾಗೂ ಇತರೆ ತಿಳಿವಿನ ಬಗ್ಗೆಯೇ ಹೆಚ್ಚಿನ ಆಸಕ್ತಿ

  • @venkijustin
    @venkijustin 7 หลายเดือนก่อน +2

    ಒಳ್ಳೆಯ ವಿಚಾರಕ್ಕೆ ನಮ್ಮ ಮತ... ದೇಶದ ಹಿತಕ್ಕೆ ನಮ್ಮ ಮತ.. ನಾಳಿನ ನಮ್ಮ ಮಕ್ಕಳಿಗೆ ಉತ್ತಮ ಮತ ❤️🙏💐

  • @Johny-xy1gv
    @Johny-xy1gv 8 หลายเดือนก่อน +3

    Sir ನನ್ ಪ್ರಶ್ನೆ - ನಿಮ್ಮ ಜೀವನದ ಪ್ರಾರಂಭದ ದಿನದಲ್ಲಿ ರಾಜಕೀಯ ಪ್ರವೇಶ ಯಾಕೆ ಮಾಡಿಲ್ಲ
    - ಹಣದ ಅವಶ್ಯಕತೆ ನಿಮಗೂ ಬೇಕು ಆದುದರಿಂದ ನಿಮ್ಮ ಜೀವನವನ್ನು ಸಿನಿಮಾದಿಂದ ಮುಂದೆ ಪ್ರವೃತ್ತಿ ಹೆಚ್ಚಿದೆ
    ಜನ ಸಾಮಾನ್ಯ ಜೀವನದಲ್ಲಿ ಹಣದ ಅವಶ್ಯಕತೆ ಇರುವದರಿಂದ ನಿಮ್ಮ ಕಲ್ಪನೆಗೆ ನಮ್ಮ ದೇಶದ ಬದಲಾವಣೆ ಬಹಳ ಕಠಿಣ

  • @prabhuraj8151
    @prabhuraj8151 9 หลายเดือนก่อน +6

    ನಿಮ್ಮ ಅಲ್ಲ ನಮ್ಮೆಲ್ಲರ ಪ್ರಜಾಕೀಯ ❤❤

  • @dgadilinga6423
    @dgadilinga6423 ปีที่แล้ว +18

    17:52 that's Hamsalekha's 18:33 🎉🎉🎉

    • @namnamnad
      @namnamnad 8 หลายเดือนก่อน +2

      Thnx bro

  • @iamnotyou6465
    @iamnotyou6465 ปีที่แล้ว +11

    ಕೀರ್ತಿಯವರೆ ...ತುಂಬಾ ದಿನ ಆಯ್ತು ನಿಮ್ಮನ್ನ ನೋಡಿ

  • @Coastalboy81
    @Coastalboy81 ปีที่แล้ว +10

    Its not podcast . Its normal interview. Uppi ❤️

  • @sandhyarao3542
    @sandhyarao3542 ปีที่แล้ว +12

    Welcome back keerthi ,all the best for your future 🌻🌸🌺

  • @knrb8091
    @knrb8091 6 หลายเดือนก่อน +1

    Uppi ❤

  • @GeethaVandana-h3j
    @GeethaVandana-h3j ปีที่แล้ว +16

    The one and only director who does reverse screenplay that's Upendra Sir...I have not seen a director like him...👍

  • @raghavshankara5601
    @raghavshankara5601 ปีที่แล้ว +12

    A humble person and great tallented artist. His vision is really cool.

  • @umeshs4558
    @umeshs4558 ปีที่แล้ว +11

    Uppi sir gê uppi sarre saati, very
    Unic mind

  • @skproductions6366
    @skproductions6366 ปีที่แล้ว +7

    ಕೀರ್ತಿ ಸರ್ is Back 🔥🔥🔥

  • @narendranv1193
    @narendranv1193 ปีที่แล้ว +5

    Good human. I don't know how many of us will understand his view.

  • @amadhusudhanabhat4421
    @amadhusudhanabhat4421 ปีที่แล้ว +11

    ಸೌಮ್ಯ ಹೆಗಡೆ ಕೂಡ ಈಗ ಇಲ್ಲ ಬೇರೆ ಚಾನೆಲ್ ಲ್ಲಿ ನೋಡಿದ್ದೆ... ಏನಾಯಿತು ಅವರ ಕಾರ್ಯಕ್ರಮನೂ ಇಲ್ಲ

  • @jaisriramHanuman-mg8dm
    @jaisriramHanuman-mg8dm ปีที่แล้ว +9

    ಉಪೇಂದ್ರ Boss 💥🙏

  • @ramaseetha3169
    @ramaseetha3169 ปีที่แล้ว +10

    ಕೀರ್ತಿ ಸರ್ ನೀವ್ ಮತ್ತೆ ಬಂದಿರುವುದು ತುಂಬಾ ಸಂತೋಷವಾಗಿದೆ 🌹🙏

  • @srivalliyogeesh7312
    @srivalliyogeesh7312 ปีที่แล้ว +3

    Welcome back keerthi avre...nimmanna matte nodi tumba kushi aytu...

  • @sri778
    @sri778 ปีที่แล้ว +9

    Jai Prajakeeya

  • @bsmaheshkumar5328
    @bsmaheshkumar5328 ปีที่แล้ว +4

    Welcome back Keerthi Avre..
    Uppi is a real talented director / Actor/ writer.

  • @sunithats1563
    @sunithats1563 ปีที่แล้ว +10

    Welcome back kirthy brother 🙏🙏❤❤

  • @bhagyadhaaakasha4653
    @bhagyadhaaakasha4653 หลายเดือนก่อน

    Uppi annana artha madkobeku Andre maturity beku anna super super.... Keerthiyavare thank you so much❤

  • @deepaksp667
    @deepaksp667 ปีที่แล้ว +12

    It's good to see Kirthi back in TV Vikrama.

  • @gangadharagangadhara4095
    @gangadharagangadhara4095 ปีที่แล้ว +3

    ಉಪ್ಪಿ ಸರ್ ಯಾರೇ ಆಗಲೇ ತುಂಬಾ ಕೆಳ ಮಟ್ಟದ ವ್ಯಕ್ತಿ ಅಥವ ಕುಟುಂಬ, ತುಂಬಾ ಶ್ರೀಮಂತ ಕುಟುಂಬದ ಭಾವನೆ ಕತೆ ವಿಚಿತ್ರವಾಗಿರುತ್ತವೆ, ಮಧ್ಯಮ ವರ್ಗ ಇರೋದೇ ಬಹುಶಃ ಎಲ್ಲರೂ ಇರುತ್ತಾರೆ, ಕತೆ ಹುಟ್ಟೋದೆ ತುಂಬಾ ಕೆಟ್ಟ ಪರಿಸ್ಥಿತಿ ಇಲ್ಲಾ ತುಂಬಾ ಶ್ರೀಮಂತ ಪರಿಸ್ಥಿತಿ. ಮಧ್ಯಮ ವರ್ಗ ಹೊಂದಾಣಿಕೆ ಜಾಸ್ತಿ ಕತೆ ಹುಟ್ಟಲ್ಲ. ತಪ್ಪಿದ್ರೆ ಕ್ಷಮಿಸಿ. ಸಿನಿಮಾ ಬೋರ್, ಅಥವ slow ಅನ್ನಿಸೋದು ಈ ಮಧ್ಯಮ ವರ್ಗದ ಥಾಟ್ಸ್ ಬರಬಾರದು, ಸೀನಿಮಾ ಉತ್ತಮವಾಗಿ ಮಾಡೋರು ಶ್ರೀಮಂತ ಅಥವ ಕೆಟ್ಟ ಪರಿಸ್ಥಿತಿಯಿಂದ ಬಂದ ನಿಮ್ಮಂತವರೇ. ಮಧ್ಯಮ ವರ್ಗ ಸಿನಿಮಾ ಇಂಡಸ್ಟ್ರೀಗೆ ಬರಬಾರದು ಏನಂತೀರಾ?

    • @surajbsgatty9547
      @surajbsgatty9547 ปีที่แล้ว

      Madhyama vargadinda davaru chitra rangadalli iddare cinema madi geddiddare ,RRR one example

    • @gangadharagangadhara4095
      @gangadharagangadhara4095 ปีที่แล้ว +1

      ದಯಮಾಡಿ ಕ್ಷಮಿಸಿ ನಾನು ಯಾವಾಗಲು ದೊಡ್ಡವನಲ್ಲ, ಒಂದು ದಿನದ ಮಟ್ಟಿಗೆ categorise stop ಮಾಡಿದ್ದೀನಿ, ಈಗ ಯಾವುದೇ ಫೀಲ್ಡ್ ಯಾರೇ ಆಗಲಿ ಎಲ್ಲೇ ಆಗಲಿ, ನಿಮ್ಮ body language ಇಂದ ಹಿಡಿದು ಮಾತಿನ ವರೆಗೂ, "ಏನಾಗುತ್ತೋ ಏನೋ " ಅಲ್ಲಿಂದ ಶುರುವಾಗಿ ಮನೆ ಮಾರಿ, ಸಾಲ ಮಾಡಿ, ಕಷ್ಟ ಪಟ್ಟು, ಒಂದ ಎರಡ, ಎಲ್ಲೆಲ್ಲಿ? ಆಗ ಕೆಲವು ಬುದ್ದಿವಂತರು ಮಧ್ಯೆ ಕೆಲಸ ಬಿಟ್ಟು ಹೋಗುತ್ತಾರೆ, ಅಲ್ಲಿ ಇನ್ನು ಏನೇನಾಗುತ್ತೋ ಗೊತ್ತಿಲ್ಲ, because categorise ಮಾಡುತ್ತಿಲ್ಲ, ಇನ್ನೇನು ಬುದ್ದಿವಂತ ಪ್ರೇಕ್ಷಕ ಮಾಡುತ್ತಾನೆ, ಇದು ಎಷ್ಟು ಮಾತ್ರ ಆಗುತ್ತೋ ನನ್ನ ದುಡ್ಡು waste ಅನ್ನೋ ಮಟ್ಟಕ್ಕೆ ಬರುತ್ತೆ, ನೋಡಿ mr, ದುಡ್ಡೇ ಇರಲ್ಲ ಕಬ್ಬಿಣ ಪೆಟ್ಟಿಗೆ ತೋರಿಸಿ ಕೆಲಸ ಗೆಲ್ಲೋರಿದ್ದಾರೆ because of attitude or something i dont know iam sorry please. 🙏

  • @anandbm85
    @anandbm85 ปีที่แล้ว +3

    You must still have a polite way of asking questions since you are interviewing a legend.

  • @lakshmikanth9511
    @lakshmikanth9511 ปีที่แล้ว +2

    Thank you uppi sir and keerthi sir❤🎉❤

  • @LalithaN-rk8id
    @LalithaN-rk8id 7 หลายเดือนก่อน +1

    Sogsada information, thank you very much....🎉🎉

  • @amadhusudhanabhat4421
    @amadhusudhanabhat4421 ปีที่แล้ว +85

    Kk ಎಲ್ಲಿ ಇದ್ರಿ ಏನಾಗಿತ್ತು ನಿಮ್ಗೆ..?ತುಂಬಾ ಫೀನಿಕ್ಸ್ ತರ ಎದ್ದು ಬಂದ್ರಲ್ಲಾ ವಿಕ್ರಂ tv ಯಲ್ಲಿ ನೀವಿದ್ರೆನೇ ಚೆಂದ...

    • @chethankumarskm4088
      @chethankumarskm4088 ปีที่แล้ว +11

      ಇದು ಹಳೆಯ ವೀಡಿಯೋ.

    • @nitishhegde4591
      @nitishhegde4591 ปีที่แล้ว

      Maybe this video was shooted pre release of kabzaa movie first part.

    • @ravindranathsp3042
      @ravindranathsp3042 ปีที่แล้ว +2

      Responsibility must having everybody this is principle of upendra's

    • @jyotihosur4534
      @jyotihosur4534 8 หลายเดือนก่อน

      I like pizza I am big fan❤❤❤

    • @devarajc9323
      @devarajc9323 8 หลายเดือนก่อน

      ❤🎉

  • @komalachannakeshava4367
    @komalachannakeshava4367 7 หลายเดือนก่อน +2

    Super uppi hats off

  • @ShekerSheker-sk6mw
    @ShekerSheker-sk6mw หลายเดือนก่อน

    ಎ ಸಿನಿಮಾ ದಾ ಕ್ರೆಜ್ ಗೆ ಪೋಸ್ಟರ್ ಕಾರಣ ಸರ್, ಹಾ ಸಿನಿಮಾ 👌👌👌👌👌👌👌👌, ಅಭಿನಯ 👌👌👌👌👌👌

  • @VRKtaka
    @VRKtaka ปีที่แล้ว +1

    wow person.. A golden asset for KFI.. He is such an inspiration to lot of movie makers..

  • @yallu0007
    @yallu0007 ปีที่แล้ว +6

    Upendra 🔥🔥🔥

  • @susheelam8390
    @susheelam8390 ปีที่แล้ว +2

    At last you have come, thank you 😊

  • @GrettaDSouza-sb5qp
    @GrettaDSouza-sb5qp หลายเดือนก่อน

    Uppi sir neevu bahala Shanta svbhava davaru 8 like you

  • @vinushrinivasan8393
    @vinushrinivasan8393 ปีที่แล้ว +3

    Welcome back keerti brother

  • @ashukotekar
    @ashukotekar ปีที่แล้ว +3

    Welcome back Keerhi 💐

  • @shashibr1415
    @shashibr1415 ปีที่แล้ว +1

    Dear Keerthi, why are you asking uncomfortable questions and what were you expecting, since Uppi sir is modest and is very polite with you.

  • @Manukmkannada
    @Manukmkannada ปีที่แล้ว

    Keerthi . Nim style of interview wow after prathap... U always best at ur way.. liked bro😍

  • @purushotham50
    @purushotham50 4 หลายเดือนก่อน +1

    Hii sir you should come contest election until. People will not come sir. U should Become Role model

  • @Naughty-jq2gg
    @Naughty-jq2gg 6 หลายเดือนก่อน

    Thank you so very much❤🙏💕

  • @vivekn9856
    @vivekn9856 10 หลายเดือนก่อน +1

    ಉಪೇಂದ್ರ ಸರ್ ಇದ್ದಾರೆ ಅಂತ ಟಿವಿ ವಿಕ್ರಮದ ಟ್ಯಾಗ್ ಲೈನ್ ಕೂಡ ಬದಲಾಯಿತು😂.... " ದೇಶ ನಿಮ್ಮ ಕೈಯಲ್ಲಿ ಅಂದ್ರೆ ನಮ್ಮೆಲ್ಲರ ಕೈಯಲ್ಲಿ"... 😂😂

  • @Narsumha-s9u
    @Narsumha-s9u 4 หลายเดือนก่อน +1

    ❤❤❤❤❤my,boos

  • @satishc.n1886
    @satishc.n1886 ปีที่แล้ว

    Upendra ravara jothe maathu kathe thumba chennagi itthu. Keerthi matthu Upendra thumba dhanyawadgalu.

  • @NarasimhaNarasimha-h6r
    @NarasimhaNarasimha-h6r ปีที่แล้ว +3

    ಸೂಪರ್

  • @jayabangera3773
    @jayabangera3773 ปีที่แล้ว +6

    Upi avare please nimma ಆರೋಗ್ಯದ ಬಗ್ಗೆ ಎಚ್ಚರ erali

  • @maahithi-5134
    @maahithi-5134 ปีที่แล้ว

    Looking so good keep it up keerthi anna we are waiting for your entry great thing really now so so superb

  • @MuraliKrishna-kq6up
    @MuraliKrishna-kq6up ปีที่แล้ว +1

    Welcome back keerthi sir.. ❤ from.kolar

  • @Allinone-mp5wp
    @Allinone-mp5wp ปีที่แล้ว +1

    ವಾವ್ ಟೈಮ್ ಹೋಗೋದೇ ಗೊತ್ತಾಗಲ್ಲ ❤❤❤🎉🎉🎉🎉🎉🎉♥️♥️🔥🔥🔥🙏👏🏻👏🏻👏🏻💐😍😍😍👌👍👍

  • @khudirambose9910
    @khudirambose9910 ปีที่แล้ว +3

    Upppi❤🎉🎉

  • @Rahul-t8q
    @Rahul-t8q ปีที่แล้ว +5

    1 Hour video heng hoythu gothaglilvalla guru....

  • @pavansbhat13
    @pavansbhat13 ปีที่แล้ว +1

    Keerthi back❤️😍

  • @eltechnical5842
    @eltechnical5842 ปีที่แล้ว +2

    Jai PRAJAKIYA....

  • @Allinone-mp5wp
    @Allinone-mp5wp ปีที่แล้ว +4

    ನಾನು ಈ ತಾರ ಏನಾದ್ರು ಸಾಧನೆ ಮಾಡ್ತೀನಿ
    ಅಡ್ವಾನ್ಸ್ ಆಗಿ ನನ್ನ intwrwive ಮಾಡ್ತೀರಾ

  • @somashekhara3171
    @somashekhara3171 6 หลายเดือนก่อน

    Great sir...I understand sir

  • @shubhasshanbhogue5946
    @shubhasshanbhogue5946 ปีที่แล้ว +1

    Parivarthane jagada niyama..khandita aage agutte...

  • @natarajn.g4356
    @natarajn.g4356 ปีที่แล้ว

    All the best keerthy & welcome back❤

  • @preeti343ify
    @preeti343ify ปีที่แล้ว +2

    Swastik n om ❤

  • @marutipakandi2185
    @marutipakandi2185 ปีที่แล้ว +1

    ಸುಪರ್

  • @uu7790
    @uu7790 7 หลายเดือนก่อน

    Upendra sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sanvikanidigowda623
    @sanvikanidigowda623 7 หลายเดือนก่อน

    Olla sambhashane ,
    andu karimani navika nanalla adu aa dinada haadu indu adu yellaara bayalli madye adu yellede haradalu aa hantara ittu haage prajakeeya kooda huttu uppi sir kade inda harivu yellede idu kandita kattitta butti ❤

  • @ArunfromSiriyur
    @ArunfromSiriyur ปีที่แล้ว +1

    First time I seen Uppi talking like a common man and helpless in Politics..

  • @JG0786
    @JG0786 ปีที่แล้ว

    How the hero’s used to think about producers….but now it’s upside down in Kannada film industry….

  • @SandeepMogaveera-j6l
    @SandeepMogaveera-j6l ปีที่แล้ว +1

    Dharmasthala Sowjanya prakaranada bagge video madi sir? Navellaru seri Sowjanyalige nyaya kodsbeku #justiceforsowjanya

  • @_mr_deepu__mr_deepu_-iv1ei
    @_mr_deepu__mr_deepu_-iv1ei 7 หลายเดือนก่อน

    Always legend uppi sir ❤

  • @akshaychandrashekar4755
    @akshaychandrashekar4755 7 หลายเดือนก่อน

    Jai uppi boss⚡ 🔥🔥🔥

  • @shalinigowda390
    @shalinigowda390 ปีที่แล้ว

    Kirik Keerthi is super and handsome

  • @tmanjulamanju5229
    @tmanjulamanju5229 8 หลายเดือนก่อน

    This is the UI movie Really!!!

  • @akshaychandrashekar4755
    @akshaychandrashekar4755 7 หลายเดือนก่อน

    Uppi boss⚡ 🔥🔥🔥

  • @harishh8122
    @harishh8122 6 หลายเดือนก่อน

    Jai prajakeya

  • @manjulabaikb
    @manjulabaikb ปีที่แล้ว

    Good Happy to see you Keerthi 👍

  • @fathimabibi1800
    @fathimabibi1800 7 หลายเดือนก่อน

    👌upendra sir.

  • @ashokbamane5988
    @ashokbamane5988 8 หลายเดือนก่อน

    Prajakiya ok❤❤❤❤❤🎉🎉🎉🎉🎉🎉

  • @AshokKumarN737
    @AshokKumarN737 ปีที่แล้ว

    ಉಪ್ಪಿ ಸರ್ ❤🙏

  • @Saraswathi.PSaraswathi
    @Saraswathi.PSaraswathi 7 หลายเดือนก่อน

    Amazingdirecterwriteractergoodhumanbe.

  • @ಕನ್ನಡಪ್ರೇಮಿ-ಶ8ಮ
    @ಕನ್ನಡಪ್ರೇಮಿ-ಶ8ಮ ปีที่แล้ว

    Welcome back Keerti

  • @maheshwaras1394
    @maheshwaras1394 4 หลายเดือนก่อน

    Nice interview uppi sir great 💐🙏👍👌

  • @ಸಾಮಾನ್ಯನಾಗರೀಕ
    @ಸಾಮಾನ್ಯನಾಗರೀಕ ปีที่แล้ว

    ಕಿಕೀ returned 👏👏👏👏👏

  • @chethankeshavck
    @chethankeshavck 8 หลายเดือนก่อน

    I vote prajakeeya

  • @ThanuManu.Shorts
    @ThanuManu.Shorts 4 หลายเดือนก่อน

    Sir director subhash arva avarannu sandarshana maadi pls

  • @VasanthKumar-oo9st
    @VasanthKumar-oo9st 4 หลายเดือนก่อน

    Jai prajakiya

  • @ravikengar3788
    @ravikengar3788 8 หลายเดือนก่อน

    Kirik Keerthi sar swastik super movie uppi sar re release madi sar

  • @shilpamanjunaik1572
    @shilpamanjunaik1572 ปีที่แล้ว

    Kirthi y didn't you speak about Super movie that was the best movie I liked of upendra sir

  • @slsysworx1258
    @slsysworx1258 7 หลายเดือนก่อน

    Officer super comment

  • @Dundappanavar10
    @Dundappanavar10 ปีที่แล้ว

    Sariyagi kelasa madilla anta avanige anisi resignation kodo vevaste barabeku, andaga yellaru yellarigu hitavaguvanta kelasa madatare. Inta politics India dalli barabeku.

  • @shashankappu2454
    @shashankappu2454 7 หลายเดือนก่อน

    ಉಪೇಂದ್ರ ❌ ಬುದ್ಧಿವಂತ ✅

  • @krishnabr
    @krishnabr 7 หลายเดือนก่อน

    Prajakiyakke namma rajyada Jana bembala kodbeku .. and evarigu avakasha kotti nodbeku.. aga janakke gottagutte ... Yen change over agutte anta janakke..

  • @masridhar2
    @masridhar2 ปีที่แล้ว

    Dear kirik kerthi , plz roste the polititians like way you rosted drone prathap

  • @sushmasainath6522
    @sushmasainath6522 วันที่ผ่านมา

    Sirrrrr nivu ene heli.....nimma rakta kanniru film alli madiro acting yaru kuda madakkaglla sir.....🫡🫡🫡🫡

  • @krishnasgudiyannavar1412
    @krishnasgudiyannavar1412 8 หลายเดือนก่อน

    Podcast alla guru idu interview.
    Skandyman is the kannada podcast.

  • @devarajmadannanavar280
    @devarajmadannanavar280 ปีที่แล้ว +1

    Kirthi sir I have one story for Upendra sir pls help me

  • @khudirambose9910
    @khudirambose9910 ปีที่แล้ว

    Kreethi 🧡❤❤

  • @dhanuss3909
    @dhanuss3909 ปีที่แล้ว

    Right to reject irbeku illa Andre 5 varsha naave anubhavisbeku

  • @anilkumarks1079
    @anilkumarks1079 ปีที่แล้ว +1

    Kirik keerthi 🎉