14 ನಿಮಿಷಗಳು... ಎಲ್ಲವನ್ನೂ ಮರೆಸಿ... ಭಗವಂತನ ಸನ್ನಿಧಾನಕ್ಕೆ ನಮ್ಮನ್ನು ಎಳೆದೊಯ್ದು ಕಟ್ಟಿ ಕೂರಿಸಿದಿರಿ... ಧನ್ಯರು ನಾವು...ಅಂತಹ ಸಾಹಿತ್ಯ...ಆರ್ತ ಸ್ವರ.. ಮೋಡಿ ಮಾಡಿದ ಗಾಯನ... ನಿಮಗಿದೋ ನಮ್ಮ ನಮನ.. 🙏🏻🙏🏻💐💐
ಒಂದು ತಿಂಗಳಿಂದ ಇದನ್ನು ಎರಡೂ ಹೊತ್ತೂ ಕೇಳುತ್ತಿದ್ದೇವೆ... ಮನೆಯಲ್ಲಿ... ಮನಸಿನಲ್ಲಿ... ಸ್ವಲ್ಪ ಗಲಿಬಿಲಿ.. ಅಶಾಂತಿ... ಯಾರ ಬಳಿಯಾದರೂ ಹೇಳಿಕೊಳ್ಳ ಬೇಕು ಎನಿಸಿದಾಗ ಮತ್ತೊಮ್ಮೆ ಕೇಳುವುದೂ ಉಂಟು... ಭಗವಂತನ ಬಳಿ ನಾವೇ ನೇರವಾಗಿ ಕಷ್ಟ ಸುಖ ತೋಡಿ ಕೊಳ್ಳುತ್ತಿದ್ದೀವಿ ಅನ್ನುವಷ್ಟು ಆಪ್ತವಾಗಿದೆ ಇದು... ಮನೆ ಮನಸಿಗೆ ನೆಮ್ಮದಿ ಬೇಕಾದರೆ ಇದಕ್ಕಿಂತ ಬೇರೆ ಬೇಕಿಲ್ಲ... ರಚಿಸಿದ ಶ್ರೀ ಜಗನ್ನಾಥ ದಾಸರಿಗೂ... ರಾಗ ಸಂಯೋಜಿಸಿ... ಮನ ಮುಟ್ಟುವಂತೆ ಹಾಡಿ ನಮ್ಮೆಲ್ಲರಿಗೂ ತಲುಪಿಸಿದ ಶ್ರೀ ವೇಣುಗೋಪಾಲ್ ಮತ್ತು ತಂಡದವರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು... 🙏🏻🙏🏻💐💐.
Through ur songs I am feeling vibes of God thank you very very much sir please upload small small songs with lyrics so that we can learn and teach our children please please please🙏
Hare Srinivasa
ಉತ್ತಮ ವಾದ ಕಂಠಸಿರಿಯಲ್ಲಿ ಹಲವಾರು ದಾಸರ ಪದಗಳು ಹೀಗೆಯೇ ಬರುತ್ತಿರಲಿ.ನಿಮ್ಮ ಮೇಲೆ ಹರಿವಾಯು ಗುರುಗಳು ಅನುಗ್ರಹ ಸದಾ ಇರಲಿ
ಶಿರಸಾ ಪ್ರಣಾಮಗಳು..🙏🙏
Super song and singing. Gurugalige padhabhivandanegalu🙏🙏🙏🙏🙏🙏🙏🙏
No words to praise the lyricist and singer. Jai Shrihari
Venkatachala nivasa nimage volleya dwani karunisi namage nimma dwara ee stutigalanu alisuwa parama bhagyavanu karunisiddane 🙏🙏
🙏🙏
ಅದ್ಭುತ ನಿಮ್ಮ ದು ಹಂಸದ ಧ್ವನಿ
Really Great Lines Awesome 😢😢😢🙏🙏🙏My Life Journey Best Song.
Feels like crying after listening this song... Devine voice..God bless all
14 ನಿಮಿಷಗಳು... ಎಲ್ಲವನ್ನೂ ಮರೆಸಿ... ಭಗವಂತನ ಸನ್ನಿಧಾನಕ್ಕೆ ನಮ್ಮನ್ನು ಎಳೆದೊಯ್ದು ಕಟ್ಟಿ ಕೂರಿಸಿದಿರಿ... ಧನ್ಯರು ನಾವು...ಅಂತಹ ಸಾಹಿತ್ಯ...ಆರ್ತ ಸ್ವರ.. ಮೋಡಿ ಮಾಡಿದ ಗಾಯನ... ನಿಮಗಿದೋ ನಮ್ಮ ನಮನ.. 🙏🏻🙏🏻💐💐
Varnisalagadu ನಿಮ್ಮ ye voice ಧನ್ಯವಾದಗಳು Hare srinivasa
Super song TUPSAKRi Sreenivas family 🙏 Sree venkacalnivas 6:09 6:10
Melodious voice, makes emotional.❤
Tumba chennagide tamma 😊gottirlilla ee kruti bagge, thank you one hosa Shri Jagannatha dasara kruti gottaytu
Super LYRICS N HEARTFELT SINGING🙏👍
Soo true ❤ om namo venkatesa 🙏
Devine voice I am great fan of ur voice thank u sir
Hat's off to the divine and melodious voice
ನಿಮ್ಮ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿವೆ ಹಾಡಿನ ದಾಟಿ ಬಹಳ ಅದ್ಭುತವಾಗಿದೆ ಹಾಡನ್ನು ಕೇಳಲು ತುಂಬಾ ಖುಷಿಯಾಗುತ್ತದೆ
❤❤
Super madhwa song TUPSAKRi Sreenivas family 🆗🙏
Divine voice. God's greatest gift to you. 🙏🙏 Please Srinivasa Kalyana kooda record maadi.
ಭಕ್ತಿಯ ಉತ್ತುಂಗ.ನಿಮ್ಮ ಧ್ವನಿಯೂ ಅದ್ಭುತ
🙏
Sri Hari Sri Hari.. Excellent Sir
ಧನ್ಯೋಸ್ಮಿ 🙏
Beautiful Singing 👏 Excellent Song 👏 Divine Voice 🙏 Stay Blessed Always 🙏
Please share meaning like in kuldeep pai sir's channel though kannada is mother tougue we couldnt understand meaning of many words
Fan off voice sir 🙏🙏🙏
ಒಂದು ತಿಂಗಳಿಂದ ಇದನ್ನು ಎರಡೂ ಹೊತ್ತೂ ಕೇಳುತ್ತಿದ್ದೇವೆ... ಮನೆಯಲ್ಲಿ... ಮನಸಿನಲ್ಲಿ... ಸ್ವಲ್ಪ ಗಲಿಬಿಲಿ.. ಅಶಾಂತಿ... ಯಾರ ಬಳಿಯಾದರೂ ಹೇಳಿಕೊಳ್ಳ ಬೇಕು ಎನಿಸಿದಾಗ ಮತ್ತೊಮ್ಮೆ ಕೇಳುವುದೂ ಉಂಟು... ಭಗವಂತನ ಬಳಿ ನಾವೇ ನೇರವಾಗಿ ಕಷ್ಟ ಸುಖ ತೋಡಿ ಕೊಳ್ಳುತ್ತಿದ್ದೀವಿ ಅನ್ನುವಷ್ಟು ಆಪ್ತವಾಗಿದೆ ಇದು... ಮನೆ ಮನಸಿಗೆ ನೆಮ್ಮದಿ ಬೇಕಾದರೆ ಇದಕ್ಕಿಂತ ಬೇರೆ ಬೇಕಿಲ್ಲ... ರಚಿಸಿದ ಶ್ರೀ ಜಗನ್ನಾಥ ದಾಸರಿಗೂ... ರಾಗ ಸಂಯೋಜಿಸಿ... ಮನ ಮುಟ್ಟುವಂತೆ ಹಾಡಿ ನಮ್ಮೆಲ್ಲರಿಗೂ ತಲುಪಿಸಿದ ಶ್ರೀ ವೇಣುಗೋಪಾಲ್ ಮತ್ತು ತಂಡದವರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು... 🙏🏻🙏🏻💐💐.
ಧನ್ಯೋಸ್ಮಿ ಗುರುಗಳೇ🙏
Vry much Devotional Voice👌🙏
God's gift- your voice. Excellent. Keep singing more and posting
Sir ನಿಮ್ಮ ಎಲ್ಲ ಹಾಡುಗಳೂ ತುಂಬಾ ಚೆನ್ನಾಗಿದೆ thank you so much
Tumba chennagide chennagi hadiddiri dhanyavadagalu
👌tumba channagi haadidira....🙏🙏🙏
Very melodious voice and you have sung very beautifully. A very calming song with divine lyrics ❤ Thank you.
Very very blissful. Lyrics and the peaceful way of singing....I never wanted this to end ...🙏👌👌🙏
Anna Thumba channagi hadiddira.🙏🙏
🙏👌👌ಹರೇ ಶ್ರೀನಿವಾಸ
ಸೂಪರ್ ವಾಯ್ಸ್... 👏🏻👏🏻👏🏻💐💐💐
Thank you!
Really I'm telling excellent voice 🙏🙏 god gifted
🙏
🐄🚩🙏👏🙏🚩🐄
ಅದ್ಭುತ
ತುಂಬಾ ಚೆನ್ನಾಗಿದೆ 👌👌
ನಿಮ್ಮ ಧ್ವನಿಯಲ್ಲಿ ಹರಿ ಕೀರ್ತನೆ ಕೇಳೋದು ನಮ್ ಪುಣ್ಯ 🙏🙏🪷 ಅತ್ಯದ್ಭುತ ವಾಗಿದೆ ನಿಮ್ಮ ಸ್ವರ ಅನಂತ ಧನ್ಯವಾದ ನಿಮಗೆ 😍😍😍
🙏
Super song ri 🙏🏻
Neenalaade gati illa
Doddavarannu kayvadenaridu
Paramadaddavarane kavade ninna birudu.
Dhanyawadagalu sree v. K. Annavarige.
Such a beautiful realization song 🎵 thank you for sharing with us .. 🙏
ಕಂಚಿನ ಕಂಠ. God's gift. God bless you Sir.
Divine voice sir 🙏🙏
Super song
Thumba chennagide 👏👏💐🌷🙏
Super Anna .. tumba channagi haadidira...
Super madhwa song TUPSAKRi Sreenivas family 🆗🙏 12:09
Beautiful voice..Awesome
🙏 ಅಪೂರ್ವ ಸ್ವರ
Beautiful
Om namo narayanaya
Bhala channagi haadideeri namaskaaragalu
Excellent. Voice singing
The Lyrics!!❤️ The Voice!!❤️ The Feeling when you listen ♥️🙏 Kannada Sahitya Shriamantha, Nanu Bhaagyashali !! Jai Shri Krishna 🙏
ತುಂಬಾ ತುಂಬಾ ತುಂಬಾ 👌👌👌👌👌❤️❤️❤️🙏🙏🙏
Athi adhbhuthavaada gaayana 🙏🙏🙏🙏🙏
Wow Venu sir …. Melodious
Through ur songs I am feeling vibes of God thank you very very much sir please upload small small songs with lyrics so that we can learn and teach our children please please please🙏
very pleasing to ears. Hare Srinivasa
We are in different world.....in the listening........
Dasa ಸಾಹಿತ್ಯ ಬೆಳೆಯಲಿ .....great 👍 ಸೇವ....... God bless
🙏🙏
Venugopal avare ಈ ಧಾಟಿ ಗೆ ಸ್ವಲ್ಪ ಸಿನೆಮಹಾಡಿನ ಛಾಯೆ ಇದೆ ಅಂತ ಅನ್ಸತ್ತೆ. Ananta kulakarni ಅವರು ಹಾಕಿದ ಧಾಟಿ ಚೆನ್ನಾಗಿದೆ.
Awesome singing sir 👌👍🙏
ತಾಯಿ ಸರಸ್ವತಿ ನಿಮ್ಮ ಜಾನ, ಆತ್ಮವಿಶ್ವಾಸ ತುಂಬುವ ಸಾಹಿತ್ಯ, ನಾವೂ ತುಂಬಾ ಆದುರಷಟಶಾಯಿ. ಕೋಟಿ ಕೋಟಿ ಕೃತ್ಯಗಳನ್ನು ಸಲುಸುತೆನೆ. ಧನ್ಯವಾದಗಳು. ✨💫🍊
ಧನ್ಯವಾದಾಗಳು
Super 👌 voice .
Hare Srinivas 🙏🙏
Arthpoorna hadu hadiddu sooper
Every time this song begins, I just lose myself. Om Namo Venkateshaya Namaha! 🙏
ಹರೇ ಶ್ರೀನಿವಾಸ 🙏🏻🙏🏻
Eccellent
ನೀವು ಸರಸ್ವತಿ ಪುತ್ರರು
Manashanti song sar
excellent song!!,🙏🙏🙏
How well sang,👌👏🏻👏🏻
Hearing to this song ,filled with devotion.
Thank you for this ,🤗
🙏🙏
Gurugalige sastanga namaskaragalu
Hare srinivasa🙏🙏🙏
Very nice voice
Govinda❤
🙏👌🌹 ದಯವಿಟ್ಟು ಹಾಡನ್ನು ಬಾಕ್ಸ್ ನಲ್ಲಿ ಹಾಕಿ. ಬರೆದುಕೊಳ್ಳಲು ಕಲಿಯಲು ತುಂಬಾ ತುಂಬಾನೇ ಅನುಕೂಲ ವಾಗುತ್ತದೆ.
Om Namo Venkateshaya Govinda 🙏
Super
Can we get lyrics in Sanskrit?
🙏 🙏 👌👌
Super👌😇
Su per song TUPSAKRi Sreenivas family 🙏 pune 8:57
👌🏻👌🏻👌🏻🙏🏿🙏🏿🙏🏿🙏🏿
Your voice is super..👌..may God bless you..keep going on...👍🙂
😭😭😭🙏🙏🙏🙏🙏🙏🙏🙏🙏ondu avakasha kodu thimmappa😭🙏🙏🙏🙏🙏
🙏 namaskaragalu .
Excellent singing from your voice sir🙏🙏
Jai Ramakrishna 🙏🙏🙏🙏🙏
ಗೋವಿಂದ ಗೋವಿಂದ ಗೋವಿಂದ
Hare Srinivasa excellent voice
Hare Srinivasa 🙏🙏🙏🙏
Your voice adbutam please share me lyrics in description with ragam thalam in telugu language please giveme 👏👏👏
🙏🙏🙏 Excellent rendition.
Thank you ..🙏
Pls do venkatesha stavaraja by sri guru jagannatha dasaru.
Pls post more Srinivasa songs...