ಸರ್ ನಮ್ಮ plot ಬಂದು 30 *40 ಇದೆ ಪಶ್ಚಿಮ ಕ್ಕೆ ರೋಡ್ ಬರುತ್ತೆ, ಬಟ್ ನಾವು ಕಾರ್ ಪಾರ್ಕಿಂಗ್ ಬಿಟ್ಟು ಉತ್ತರ ಈಶಣ್ಯಕ್ಕೆ, ಪೂರ್ವ ಈಶಾಣ್ಯಾ main door ಇಟ್ಟಿದ್ದೀವಿ ಕಟ್ಟಡ ಬಂದು ನಿರ್ಮಾಣ 21*33 ಕಟ್ಟಿದ್ದೀವಿ ಇದು ಒಳ್ಳೆದ sir
ಸ್ವಾಮಿ ನಿಮ್ಮ ಮನೆ 27 ಕ್ಕೆ 30.1 ಇಂಚು ಇದೆ. ಆದರೆ ಮನೆಯ ಸುತ್ತಲು ಜಾಗ ಇದೆ. ಪೂರ್ವಕ್ಕೆ ಸುಮಾರು 23 ಅಡಿ ಬಾಕಿ ಜಾಗ,ಪಕ್ಷಿಮಕ್ಕೆ 60 ಅಡಿ, ಉತ್ತರಕ್ಕೆ 70 ಅಡಿ, ದಕ್ಷಿಣಕ್ಕೆ 8 ಅಡಿ ಇದೆ. ಈಗ ನಮ್ಮ ಮನೆಯ ಆಯಾ 'ವೃಷಭ' ಇದೆ.ಈಗ ಅದನ್ನು 'ಸಿಂಹಾಯ' ಹಾಕಿಕೂಳ್ಳಬಹುದ. ಅದರಲ್ಲಿ 27 ಕ್ಕೆ 12 ಕಟ್ಟಿದ್ದೇವೆ.ಈಗ ನಾನು ಪೂರ್ವಕ್ಕೆ 9 ಅಡಿಗಳಷ್ಟು ಹೆಚ್ಚಿಸಲು ನೋಡುತ್ತಿದ್ದೇನೆ...ಸರಿ ಹೋಗುವುದು ತಿಳಿಸಿ ಧನ್ಯವಾದಗಳು.
22feet 6inch * 34feet 6inch sir Sir east and north both side door is good size or not ( sir this size is taken by main aaya size 45*69 Dividing by the this size sir tell plz)
Kindly clarify the measurements which you have demonstrated is built up area or carpet area or site area. Kindly clarify. I am anxiously waiting for your response
Good Thanks 🙏🏻👍🏻
Is it in to in measurements
Sir. 32x 50 edhu yava aaya sir
❤❤😊💐🙏 TQ sir
ತಮ್ಮಾ , ಎಲ್ಲಾ ಚೆನ್ನಾಗಿದೆ. ಆದರೆ, ಆಯಾ ಲೆಕ್ಕ ಮಾಡೋದು ಹೇಳಿಕೊಟ್ಟರೆ, ಇನ್ನೂ ಸಂತೋಷದ ವಿಚಾರ.
30 & 40 ee aaya hegide anta heli sir plz ,, swalpa imidiate agi heli
Immediate ಆಗಿ ಹೇಳಿದ್ರಾ ?
Sir 29 length 22.5 breadth this one is ok or not ok please tell me sir please
Outter Ayya or Inner Ayya wich is Correct for House construction
21+37 yava Aaya
Good bro
Sir idu olaya athava orayana🙏
Tq sir💐💐💐💐💐
Thanks a lot sir.i am searching for this information only.
Tumbaa danyavaada sir tumbaa chennagi vivarisiddira sir
Thank you sir
15-11,3
Sir I put 29 by 23 by ayawarga 3 showing in red it is OK or bad sir
Super
All ready construction hagedare yan mada beku
Very good information and guidance.
ಸರ್ ನಿಮ್ಮ ಮನೆಯ ಆಯಾ
ಧನ್ಯಾ ವಾ ದ ಲು sir
ಮನೆಯ ಆಯದ ಬಗ್ಗೆ ವಿಚಾರ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿ.
ದಕ್ಷಿಣ ರೋಡ್ ಇದೆ 33*27 ಇದು ಯಾವ ಆಯಾ ಬರತ್ತೆ..
ಸಿಂಹ ಆಯಾ
Good Aya..do it
Superb bro... well explained with facts...
Thank you so much 🙂
Sir 19*21 ayadalli varvarga red ide tondre en agutte and Mane plinch level mugidide. Red kettedda pls heli
Thank for information sir
Thank you
15/20 plan
ಆಯದ ಲೆಕ್ಕಾಚಾರ ಕನ್ನಡದಲ್ಲಿ ಇದ್ದರೆ ಚಂದ
26'*30'3" ಯಾವ ಆಯಾ
ಒಂದ್ ಆಯಾ ಇನೊಂದು ಆಯಾಕ್ಕೆ ಇರುವ ವೆತ್ಯಾಸ ಏನು
ಸರ್ ನಮ್ಮ plot ಬಂದು 30 *40 ಇದೆ ಪಶ್ಚಿಮ ಕ್ಕೆ ರೋಡ್ ಬರುತ್ತೆ, ಬಟ್ ನಾವು ಕಾರ್ ಪಾರ್ಕಿಂಗ್ ಬಿಟ್ಟು ಉತ್ತರ ಈಶಣ್ಯಕ್ಕೆ, ಪೂರ್ವ ಈಶಾಣ್ಯಾ main door ಇಟ್ಟಿದ್ದೀವಿ ಕಟ್ಟಡ ಬಂದು ನಿರ್ಮಾಣ 21*33 ಕಟ್ಟಿದ್ದೀವಿ ಇದು ಒಳ್ಳೆದ sir
ಸ್ವಾಮಿ ನಿಮ್ಮ ಮನೆ 27 ಕ್ಕೆ 30.1 ಇಂಚು ಇದೆ. ಆದರೆ ಮನೆಯ ಸುತ್ತಲು ಜಾಗ ಇದೆ. ಪೂರ್ವಕ್ಕೆ ಸುಮಾರು 23 ಅಡಿ ಬಾಕಿ ಜಾಗ,ಪಕ್ಷಿಮಕ್ಕೆ 60 ಅಡಿ, ಉತ್ತರಕ್ಕೆ 70 ಅಡಿ, ದಕ್ಷಿಣಕ್ಕೆ 8 ಅಡಿ ಇದೆ. ಈಗ ನಮ್ಮ ಮನೆಯ ಆಯಾ 'ವೃಷಭ' ಇದೆ.ಈಗ ಅದನ್ನು 'ಸಿಂಹಾಯ' ಹಾಕಿಕೂಳ್ಳಬಹುದ. ಅದರಲ್ಲಿ 27 ಕ್ಕೆ 12 ಕಟ್ಟಿದ್ದೇವೆ.ಈಗ ನಾನು ಪೂರ್ವಕ್ಕೆ 9 ಅಡಿಗಳಷ್ಟು ಹೆಚ್ಚಿಸಲು ನೋಡುತ್ತಿದ್ದೇನೆ...ಸರಿ ಹೋಗುವುದು ತಿಳಿಸಿ
ಧನ್ಯವಾದಗಳು.
Sir 23*37 mane katt bahuda
Katbahudu sir channgide
Thank u sir
Sir if u dont mind
Adaralli dhanavarga 4
Runa varga 1 antha can u reply this one plz
@@Manpashashi idanna use madbahudu but jaga enadru jasthi idre danavarga 12 runa varga 1 atava 3 or 5 use bartara madi
e ayadinda tondre enu illa
25*27
ತುಂಬ ನಿಜ ಹೇಳಿದ್ದು thanks
51.5*11.9 yav ayya barutte sir
ಮಾಂಸಹಾರಿಗಳಿಗೆ ಯಾವ ಆಯ ಒಳ್ಳೆಯದು ಸರ್
sir these measurements are with wall or without wall. outside wall or only carpet area
Wall to wall
@@5RUNMEDIAinside to inside or outside to outside which one
Sir 25' * 44'9" aaya dalli mane kattabahuda... Idu volle aaya na...???
Katbahudu sir tumba channagide
@@5RUNMEDIA thank you... nanu nimmannu hege contact madbahudu...
100% sir
Sir 21*33 yava Aya baruttade
barutte channagide madam
ವೃಷುಭಾಯ ಬರುತ್ತೆ
Thank you sir
Sorry madam sir heliddu sari ide question correct agi nodilla
ವೃಷಭ ಆಯಾ
How to find aya for ashwatha katte , in simhaya
Use dwajaaya
ಬೇಜಾರಾಗಬೇಡಿ.ಅಪೂರ್ಣ ತಿಳುವಳಿಕೆಯಿಂದ ಬೇರೆಯವರಿಗೆ ಮಾಹಿತಿ ಕೊಡಬೇಡಿ.
Super sir
ಉದ್ದ 28.6 ಅಗಲ 20.6 ಇದು ಯಾವಾಯ ಬರುತ್ತೆ ಸರ್ ದಯವಿಟ್ಟು ಯಾವಾಯ ಬರುತ್ತೆ ಹೇಳಿ ಸರ್ ಇದು ನಮ್ಮನೆ ಕಟ್ಟಬೇಕೆನೋ ಆಯ
ದೇವರೆ
Ayaa medium thiti amavasya baruthe.
ಹೊರ ಆಯ , ಒಳ ಆಯ ಯಾವುದು ತೆಗೆದು ಕೊಳ್ಳುಬೇಕು ಸರ್
ಹೊರ ಆಯ
ದೇವಸ್ಥಾನಗಳಿಗೆ ಹೊರ ಆಯ ಮನೆಗಳಿಗೆ ಒಳಆಯ ನೋಡಬೇಕು
41.3length ×25.3width yava aya baratte sir
19*19 ide olleda sir plz...?
20x30 aay heli sir
Phone nu plz sir
brother building o/o illa I/I measurements togobeka please tell me ????
ಸರ್ ಅದರಲ್ಲಿ ಕನ್ನಡ ಭಾಷೆಗೆ ವರ್ಗಾವಣೆ ಮಾಡುವುದು ಹೇಗೆ sir
31width,43length, east face main door, south face ಸೈಟ್, ರೋಡ್ on south
ಸರ್ ಪಶ್ಚಿಮಕ್ಕೆ ಮತ್ತು ಉತ್ತರಕ್ಕೆ ರಸ್ತೆ ಇದ್ದರೆ ಯಾವ ಆಯ ಉತ್ತಮ. ದಯವಿಟ್ಟು ತಿಳಿಸಿ ಸರ್.
ಸರ್ ಒಳಯಾ atavva ವರಾಯ ಸರ್ adu appa
Thanks arhunaraver
30 40 site house north side door ahya heli
Ready house purchase madoke heg nodbeku aaya
excellent explanation. why dwajaya not giving to normal peoples ?
Sir this 100% sure can i build home on based this app aya or consulting for astrologer?
27*33 yava Aya
Please send boomi pooja date's in the January month sir
30 x 40 site. I want Vrashabhya qtrs.
24.2*27.2 kattabahuda sir idu olleya Aya na sir
Paravagilla ayasu 33 aste ide adre bere ayya try madi
22feet 6inch * 34feet 6inch sir
Sir east and north both side door is good size or not ( sir this size is taken by main aaya size 45*69 Dividing by the this size sir tell plz)
Kindly clarify the measurements which you have demonstrated is built up area or carpet area or site area. Kindly clarify. I am anxiously waiting for your response
built up area Wall to wall
Out side wall
@@5RUNMEDIA Thank you very much for your prompt reply
Thank you so much sir and I will make sure I will make the video about this
20 30 hegide heli sir
Mane kattidira atava katbeka
21/42 yava ayakke baruthe
ಸರ್..ಧನ 12 ಬರೋದಿಲ್ಲ..ಅದನ್ನ 00 ಅಂತ ಹೇಳಬೇಕು ಅಂತಾರೆ, ಒಂದು ವೇಳೆ ಧನ 00 ಅಂತ ಬಂದ್ರೆ 12 ಅಂತ ಪರಿಗಣಿಸಬಹುದೇ ? ಬೇಡವೊ ?
ಒಳಗಿಂದ ಒಳಗೆ ಅಗಲ 19 ಒಳಗಿಂದ ಒಳಗೆ ಉದ್ದ 27 ಇದು ಸರಿ ಇದೆ ಸರ್
ಸರ್ ನಮ್ಮ ಮನೆಯ ಆಯ 15 x 47 ಇದು ಯಾವ ಆಯಬರುತ್ತೆ
ಧ್ವಜ ಆಯಾ
15.1+33.9
Channagilla estu dudru duddu nilalla
Sir,20/30 North/west corner site,18/28 aya kotidhare sarina thilisi🙏🙏
ಯಾವ ದೇವರು ನೆನಪು ಮಾಡಬೇಕು
very fine explanation. very practical. But commenting on Brahmin caste is not desirable. pl try to restrict your lessons to subject only. regards,
Sathya helidira
hi sir no s me 👍👍🙏
9743225666
Nemma nob kodi sir
9743225666
ಒಳ ಆಯ ನೋಡ್ಬೇಕಾ ಇಲ್ಲಾ ಹೊರ ಆಯಾ ನೋಡ್ಬೇಕಾ ಯಾವುದು...?
Hora ayya sir
ಒಳಆಯ ನೋಡಬೇಕು
Templ ge Hora ayaa
House's GE ola ayaa hakkthaare ondndu kade ondndu haaktharee
ಸರ್ ಕಾಲ್ ಮಿ ನಿಮ್ಮ ಮೊಬೈಲ್ ನಂಬರ್ ಬೇಕಾಗಿದೆ ಗುರುಗಳೇ
Sir nimma contact number heli sir
20*40
Thank for information sir
Thank you
Thanks arhunaraver