ನೈಸರ್ಗಿಕ ಕೃಷಿಯಲ್ಲಿನ ಪ್ರಥಮ ಚಕ್ರ "ಬೀಜಾಮೃತ" ದ ಕುರಿತ ಕಂಪ್ಲೀಟ್ ಡಿಟೇಲ್ಸ್||Beejamrutha in Kannada

แชร์
ฝัง
  • เผยแพร่เมื่อ 5 ก.ย. 2024
  • 🌱ನೈಸರ್ಗಿಕ ಕೃಷಿಯಲ್ಲಿ ಪ್ರಮುಖವಾದ ಪ್ರಥಮ ಚಕ್ರ ಅದು "ಬೀಜಾಮೃತ"
    🌾ಬೀಜ ಮತ್ತು ಮಣ್ಣಿನಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ "ಬೀಜಾಮೃತ"ವನ್ನು ,
    🤔ತಾಯರಿಸುವ ಬಗೆ ಹೇಗೆ??
    🤔ಯಾವೆಲ್ಲಾ ಸಾಮಗ್ರಿಗಳು ಬೇಕು??
    🤔ಇದರಿಂದಾಗುವ ಲಾಭಗಳೇನು??
    ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇರುವ ವಿಡಿಯೋ ಇದಾಗಿದ್ದು , ವೀಡಿಯೊ ಇಷ್ಟವಾದಲ್ಲಿ 👍ಲೈಕ್ ಮಾಡಿ ಮೌಲ್ಯಯುತ ವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ಶೇರ್ ಮಾಡಿ !
    🙏ಧನ್ಯವಾದಗಳು
    ನೈಸರ್ಗಿಕ ಕೃಷಿ ಕುರಿತಾದ ಪುಸ್ತಕಗಳು :
    1) ಒಂದು ಹುಲ್ಲಿನ ಕ್ರಾಂತಿ - ಮಸನೋಬ ಪುಕುವೋಕಾ
    amzn.to/3cn67h8
    2) ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಸುಭಾಷ್ ಪಾಳೇಕರ್ ಉಪನ್ಯಾಸಗಳು
    amzn.to/3pKx7u2
    3) ನೆಲದೊಡಲ ಚಿಗುರು - ನಾಡೋಜ ಡಾ|| ಎಲ್.ನಾರಾಯಣ ರೆಡ್ಡಿ ಅವರ ಬದುಕು , ಚಿಂತನೆ
    amzn.to/3AMwre3
    4) ಈ ಭೂಮಿ ಈ ಸಸ್ಯ - ಡಾ|| ಎಲ್. ನಾರಾಯಣ ರೆಡ್ಡಿ ಕೃಷಿ ವಿಚಾರಗಳು
    amzn.to/3pKVdow
    Equipments Used :
    ✓ Phone Camera - amzn.to/3Amih1M
    ✓ Boya Mic - amzn.to/3QSstpC
    ✓ Camera Stand (Tripod) - amzn.to/3KisyR7
    ✓ Laptop - amzn.to/3CrWo3L
    For Business Collabaration / Enquiries : reach.1root@gmail.com (or) Whatsapp 7090457532
    ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
    Facebook : / 1root.in
    TH-cam :
    / 1root_
    Instagram :
    / 1root_
    WhatsApp Group :
    chat.whatsapp....
    Telegram Public Channel :
    t.me/OneRoot

ความคิดเห็น • 43

  • @1Root_
    @1Root_  3 ปีที่แล้ว +2

    🌱ಕೃಷಿಗೆ ಸಂಬಂಧಪಟ್ಟ ಜಾಹೀರಾತು ನೀಡಲು ಸಂಪರ್ಕಿಸಿ 📲 7090457532

    • @rklovers3897
      @rklovers3897 3 ปีที่แล้ว

      ನಿಮಗೆ ಏನಾಗಿದೆ madam??? Vidios ಮಾಡಿ plzzz

  • @kalyafitnessworld5731
    @kalyafitnessworld5731 8 หลายเดือนก่อน

    Good presentation

  • @funchannel8180
    @funchannel8180 9 หลายเดือนก่อน

    Beautiful presentation.thank you.

  • @nagarajnagu1917
    @nagarajnagu1917 ปีที่แล้ว

    banana tissue culture ge use madabahuda

  • @hampeprasad9713
    @hampeprasad9713 3 ปีที่แล้ว +1

    👌agri information medam🙏🙏

  • @sherrysheri-gd4sq
    @sherrysheri-gd4sq หลายเดือนก่อน

    ಸಂಸತ್ತು ವಿಧಾನ ಸಭೆಯಲ್ಲಿ ಇಂಥ ವಿಷಯ ಚರ್ಚೆ ಮಾಡಬೇಕು.

  • @haleshac1675
    @haleshac1675 9 หลายเดือนก่อน

    Hydrid seeds ge bhejaamurth madabavudha,. Madam

  • @shankargouda.s.h1619
    @shankargouda.s.h1619 2 ปีที่แล้ว

    Very good madam for the information .

  • @harishakk4887
    @harishakk4887 11 หลายเดือนก่อน

    ಮೇಡಂ, ಇದನ್ನ ಉಳಿದರೆ ಹೇಗೆ ಬಳಸಬಹುದು ? ಎಷ್ಟು ಬಳಸಬಹುದು ತಿಳಿಸಿ.

  • @vinodtobit8720
    @vinodtobit8720 3 ปีที่แล้ว +3

    Mam ಈ ಬಿಜಾಮ್ರುತ ವನ್ನು ಮಾಡಿ ಎಷ್ಟು ದಿನ ಇಡಬಹುದು ಪ್ಲೀಸ್ ತಿಳಿಸಿ

  • @basu_greenworld3726
    @basu_greenworld3726 3 ปีที่แล้ว

    Tq u madam

  • @suresh-fm3mo
    @suresh-fm3mo 3 ปีที่แล้ว +3

    ಏಷ್ಟೂ ದೀನ ಇದನ್ನ ಇಟ್ಟೂ ಕೂಳ್ಳ ಬಹದು ಅಂತ ತೀಳೀಸಿ

  • @sheelalifestylekannadavlog3123
    @sheelalifestylekannadavlog3123 10 หลายเดือนก่อน

    ಸೊಪ್ಪಿನ ಬೀಜ ಮಾಡ ಬವುದ

  • @jayaprakasha707
    @jayaprakasha707 3 ปีที่แล้ว

    👌 🏝🏝🏝👌

  • @heraganahallighs276
    @heraganahallighs276 3 ปีที่แล้ว

    Jeevamruthavannu paddy ge sprey madabahuda plz thilsi

  • @maheshhosur2605
    @maheshhosur2605 3 ปีที่แล้ว +1

    ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿ ದಯವಿಟ್ಟು..

    • @srilakshmi5362
      @srilakshmi5362 3 ปีที่แล้ว

      Yes I agree with you, because she is made a good job for everyone. But she didn't respond to anyone. Madam we will request you to respond

  • @prvnrati2754
    @prvnrati2754 2 ปีที่แล้ว

    Shenga bijavannu yestu nimisha nenasabeku anta tilishi.....

  • @mamathamamatha763
    @mamathamamatha763 3 ปีที่แล้ว

    Madam onion jote chilly crop beleyabahuda tillisi please

  • @jeenendrarg6605
    @jeenendrarg6605 3 ปีที่แล้ว

    Mads plz make video for Boi enzymes

  • @maheshhosur2605
    @maheshhosur2605 3 ปีที่แล้ว +1

    ಎಷ್ಟು ಕೆಜಿ ಬೀಜಕ್ಕೆ ಈ ಬೀಜೋಪಚಾರ ಬೇಕಾಗುತ್ತದೆ ತಿಳಿಸಿ

    • @kempannamadihalli855
      @kempannamadihalli855 2 ปีที่แล้ว

      ನಮಗೆ ಎಷ್ಟು ಸಾಧ್ಯವೋ ಅಷ್ಟನ್ನೂ ಮಾಡಬಹುದು.

  • @rajunshashi963
    @rajunshashi963 2 ปีที่แล้ว

    Bannana bake yali madam

  • @harishgnmakeupartist7844
    @harishgnmakeupartist7844 3 ปีที่แล้ว

    Which days of bijamruta validity

  • @bhudeviorganicagrifarm5665
    @bhudeviorganicagrifarm5665 ปีที่แล้ว

    Madam how much days can we prevent Beejamrutha?

  • @vasanthagowda865
    @vasanthagowda865 ปีที่แล้ว

    Thode kaayi,hi balasboda mam please thilsi

  • @mouni2001
    @mouni2001 3 ปีที่แล้ว +1

    ಇದು ಅರಿಸಿನ ಬೀಜಕ್ಕೆ ಯಾವ ರೀತಿ ಬಳಸಬೇಕು

    • @kempannamadihalli855
      @kempannamadihalli855 2 ปีที่แล้ว

      ಅರಿಷಿಣದ ಗೆಡ್ಡೆಗಳನ್ನು ಸಂಪೂರ್ಣ ಮುಳುಗಿಸಬೇಕು.

  • @santoshmh6763
    @santoshmh6763 3 ปีที่แล้ว

    ಕಬ್ಬು ಮತ್ತು ಸೊಯಾಬಿನ (ಹುರುಳಿ ) ಹೇಗೆ ಉಪಯೋಗಿಸಬೇಕು ತಿಳಿಸಿ

  • @hanamanthk3856
    @hanamanthk3856 3 ปีที่แล้ว +1

    ಅಕ್ಕ ಇದರಿಂದ ಜೋಳ ಬಿತ್ತನೆ ಮಾಡಬಹುದಾ

    • @kempannamadihalli855
      @kempannamadihalli855 2 ปีที่แล้ว

      ಎಲ್ಲ ತರದ ಬೀಜಗಳನ್ನು ಬೆಳೆಯಬಹುದು

  • @basaveshhullur6512
    @basaveshhullur6512 3 ปีที่แล้ว

    ಗೋ ಮೂತ್ರ ಉಪಯೋಗಿಸುವದನ್ನು ಹೇಳಲಿಲ್ಲಿ

  • @p.h.a5865
    @p.h.a5865 3 ปีที่แล้ว

    ಕಳೆದ ನಾಸಕದ ಬಗ್ಗೆ ತಿಳಿಸಿರಿ

  • @anannyanagaraj1818
    @anannyanagaraj1818 2 ปีที่แล้ว

    ಅಕ್ಕ ನೀವು ಬಳಸುತ್ಹೀರಾ

  • @rklovers3897
    @rklovers3897 3 ปีที่แล้ว

    ನಿಮಗೆ ಯವಾದದರೂ threats ಬಂಡಿದಿಯ??? ಯಾಕೆ vidios ಮಾಡಿಲ್ಲ