How to make Beejamrutha - ZBNF Sri. Subash Palekar Model [ಬೀಜಾಮೃತ - ಸುಭಾಷ್ ಪಾಳೇಕರ್ ರವರ ವಿಧಾನ]

แชร์
ฝัง
  • เผยแพร่เมื่อ 31 ก.ค. 2020
  • #seedtreatment #beejamrutha #preventcropdisease #seeddisease #agriculturetraining #naturalfarming #naisargikakrushi #farming #farmingtraining #farmers #agriculture #mandya #subashpalekar #zbnf #improvecropyeild #madhuchandan #100percentyeild

ความคิดเห็น • 142

  • @OrganicMandya1
    @OrganicMandya1  3 ปีที่แล้ว +8

    ಬೀಜಾಮೃತ ತಯಾರಿಕೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳು.
    Important Points which need to be followed while Preparing Jeevamrutham.
    ಬೀಜಗಳನ್ನು ಬೀಜಾಮೃತದಲ್ಲಿ ಕನಿಷ್ಟ 5 ನಿಮಿಷ ನೆನಸಿ ಕನಿಷ್ಟ 10 ನಿಮಿಷ ನೆರಳಿನಲ್ಲಿ ಒಣಗಿಸಬೇಕು.
    Seeds must be dipped in beejamrutha for minimum of 5 minutes and it should be dried in shade for atleast 10 minutes.
    ಒಮ್ಮೆ ತಯಾರಿಸಿದ ನಂತರ ಬೀಜಾಮೃತ-ವನ್ನು 5 ದಿನಗಳ ಕಾಲ ಇಡಬಹುದು, ಆದರೆ ಸುಣ್ಣವನ್ನು ಮುಂಚೆ ಬೆರಸಬಾರದು.
    ಬಳಸುವಷ್ಟಕ್ಕೆ ಮಾತ್ರ ಸುಣ್ಣ ಬೆರಸಿ ಬಳಸಬೇಕು.
    Once Prepared you can store Beejamrutham for 5 days which is without lime,
    but you should mix lime only to the portion you use.
    by this lifespan of Beejamrutham can be extended for 5 days.
    ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ.
    ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.
    If you have to plant Corn, Pulse, grain or cereal [any seeds] you need 20 litres per acre.
    if you have to plant Sugarcane, Banana, Coconut, you need 50 acres Jeevamrutham per acre.

  • @rajeshdhemmige261
    @rajeshdhemmige261 10 หลายเดือนก่อน

    Super Madhu anna❤

  • @nimmamithra-learning7647
    @nimmamithra-learning7647 2 ปีที่แล้ว +1

    Madhu, You have understand the divinity o agriculture. I would appreciate if you can spread the methods you follow to a million farmers then you will become a agriculture saint.

    • @OrganicMandya1
      @OrganicMandya1  2 ปีที่แล้ว

      Hi Nimma Mitra Learning,
      Madhu Sir is on the mission to make Mandya a organic hub for the country which also inspires other Districts & States to become organic. We are also conducting monthly Organic Farming Traning for Free for any intrested farmer across the country.
      for more information please click on the below mentioned link.
      www.organicmandya.com/company/the-society
      www.organicmandya.com/sweat-donation

  • @madhumadhu947
    @madhumadhu947 3 ปีที่แล้ว +1

    Very very good information sir danyavadagalu

    • @OrganicMandya1
      @OrganicMandya1  3 ปีที่แล้ว

      ಧನ್ಯವಾದಗಳು ಮಧು ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @dinakargpoojary9501
    @dinakargpoojary9501 4 ปีที่แล้ว +2

    Very good information sir. Thank u so much...

    • @OrganicMandya1
      @OrganicMandya1  3 ปีที่แล้ว

      Thanks Dinakar,
      Keep supporting us and keep sharing information.
      Be the reason for the change.

  • @venkateshshivaraju1229
    @venkateshshivaraju1229 2 ปีที่แล้ว

    Super Boss

  • @vanithavmir7003
    @vanithavmir7003 3 ปีที่แล้ว +1

    Very good information

  • @prakashavprakash8301
    @prakashavprakash8301 4 ปีที่แล้ว +1

    Good information sir

    • @OrganicMandya1
      @OrganicMandya1  3 ปีที่แล้ว

      Thanks Prakash,
      Keep supporting us and keep sharing information.
      Be the reason for the change.

  • @prashanthkumar7791
    @prashanthkumar7791 2 ปีที่แล้ว

    TQ bro

  • @lokeshasraj1432
    @lokeshasraj1432 3 ปีที่แล้ว

    Thanks Madhu sir 🙏

    • @OrganicMandya1
      @OrganicMandya1  3 ปีที่แล้ว

      Lokesh,
      Keep supporting us and keep sharing information.
      Be the reason for the change.

  • @manjegowdamr7955
    @manjegowdamr7955 3 ปีที่แล้ว

    ವಂದನೆಗಳು ಸರ್

    • @OrganicMandya1
      @OrganicMandya1  3 ปีที่แล้ว

      ಮಂಜೇಗೌಡ ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @shrikantyjambarakhani8417
    @shrikantyjambarakhani8417 3 ปีที่แล้ว +1

    Good information sir thank you so much sir

    • @OrganicMandya1
      @OrganicMandya1  3 ปีที่แล้ว +1

      ಧನ್ಯವಾದಗಳು ಶ್ರೀಕಾಂತ್ ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

    • @shrikantyjambarakhani8417
      @shrikantyjambarakhani8417 3 ปีที่แล้ว

      @@OrganicMandya1 🙏

  • @s.sangappas.sangappa7901
    @s.sangappas.sangappa7901 2 ปีที่แล้ว

    super sir 🙏

    • @OrganicMandya1
      @OrganicMandya1  2 ปีที่แล้ว

      ಸಂಗಪ್ಪ ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @praveenkumar2444
    @praveenkumar2444 2 ปีที่แล้ว

    Sir tissue culture banana saplings na beejamruthadalli estu hothu dip madbeku....

  • @sudhakarraokilari6119
    @sudhakarraokilari6119 3 ปีที่แล้ว +1

    🌷🌷🌷love all serve all 🌷🌷🌷Help ever Hurt never 🌷🌷🌷health is wealth🌻🌻🌻🌻unity is strength 🌻🌻🌻🌻🌻🌻🌻🌻🌻🌻🌻🌻🌻

    • @OrganicMandya1
      @OrganicMandya1  3 ปีที่แล้ว

      Hi Sudhakar,
      Keep supporting us and keep sharing information.
      Be the reason for the change.

  • @rajath4238
    @rajath4238 3 ปีที่แล้ว +1

    Desi yemme gomootra balasa bahuda?

  • @manjunatpatil5067
    @manjunatpatil5067 11 วันที่ผ่านมา

    Soybean and groundnut idakke yav taraha beejopachar madbeku

  • @anandakumarguptha7612
    @anandakumarguptha7612 3 ปีที่แล้ว +1

    Sahasraru koti karchu maduva Agricultur univercity full time job yuria poisin chemicals promote maduva kendragalu.

  • @loneverse
    @loneverse ปีที่แล้ว

    Will this work for all kinds of seeds?
    What if we don’t have access to pure desi cows?

  • @GANESHJUNJAVAR
    @GANESHJUNJAVAR 2 ปีที่แล้ว

    Sir cotton seeds ge bijaamurtha madanahudaa sir

  • @lokilokesh5962
    @lokilokesh5962 2 ปีที่แล้ว

    Suntige use madabhavuda

  • @rakeshorganicgardener3580
    @rakeshorganicgardener3580 2 ปีที่แล้ว

    Sir sasigaladre en madodhu🙏

  • @imtiyazmahammad6645
    @imtiyazmahammad6645 3 ปีที่แล้ว +1

    Sir make video on treatment of beejamritha for different seeds and which seeds doesn't need treatment....and thanks

    • @OrganicMandya1
      @OrganicMandya1  3 ปีที่แล้ว

      Hi Imtiyaz,
      You have to treat every seed with Beejamrutha.

  • @barmuhulloli6848
    @barmuhulloli6848 3 ปีที่แล้ว +1

    Nim youtube channel 1 year enda fallow madtidini sir... Thank you for the impormation

    • @OrganicMandya1
      @OrganicMandya1  3 ปีที่แล้ว

      ಧನ್ಯವಾದಗಳು ಬರ್ಮು ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @nspradeep9347
    @nspradeep9347 3 ปีที่แล้ว

    Very nice... Sir how to know the seeds are good or bad... Is there any particular brand / company / nursery in Bangalore / Mysore / Nanjanagudu.. please tell me sir.. or Organic Mandya can give me the good quality seeds..

    • @OrganicMandya1
      @OrganicMandya1  3 ปีที่แล้ว +1

      Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.

  • @srikanthvm8184
    @srikanthvm8184 3 ปีที่แล้ว

    for moringa how is the seed treatment done?? actually moringa seeds would be soaked in water for 12 hours and transfer to soil??? how to treat moringa???

    • @OrganicMandya1
      @OrganicMandya1  2 ปีที่แล้ว

      Hi Srikanth,
      Seeds must be dipped in beejamrutha for minimum of 5 minutes and it should be dried in shade for atleast 10 minutes.
      If you have to plant Corn, Pulse, grain or cereal [any seeds] you need 20 litres per acre.
      if you have to plant Sugarcane, Banana, Coconut, you need 50 acres Jeevamrutham per acre.

  • @kiruba9058
    @kiruba9058 3 ปีที่แล้ว +1

    We don't have desi cow. So, If we buy Desi cow dung and urine from nearby farmer, is it possible to store it for long time(Max 1 week like that), or should we use only fresh desi cow dung and urine ?

    • @OrganicMandya1
      @OrganicMandya1  3 ปีที่แล้ว +1

      Hi Kiruba,
      If you want to adopt Organic Farming or ZBNF [Zero Budget Natural Farming] or Cow based Farming. you have to buy 1 Desi Cow. Its onetime investment, Easy Maintainence and lifelong returns.
      From 1 desi cow you can fertilize 30 acres of land.
      Always cow dung for Beejamrutham has to be 1-2 days old which is not exposed to sun.

  • @anoopshekhar.c2877
    @anoopshekhar.c2877 3 ปีที่แล้ว

    How cocunut seeds prepare in beejamrutha?

    • @OrganicMandya1
      @OrganicMandya1  3 ปีที่แล้ว

      ಅನೂಪ್ ಅವರೇ,
      ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.
      ಬೀಜಗಳನ್ನು ಬೀಜಾಮೃತದಲ್ಲಿ ಕನಿಷ್ಟ 5 ನಿಮಿಷ ನೆನಸಿ ಕನಿಷ್ಟ 10 ನಿಮಿಷ ನೆರಳಿನಲ್ಲಿ ಒಣಗಿಸಬೇಕು.

  • @basavarajhulloli2782
    @basavarajhulloli2782 ปีที่แล้ว

    Hukosu ಸಸಿಗಳಿಗೆ Bijopachr ಮಾಡಬಹುದೇ sir

  • @kiranmalage1332
    @kiranmalage1332 3 ปีที่แล้ว

    Ella belegalige nadiyutta ekadal Mattu dwidal belegalige idu elldaku work agatta

    • @OrganicMandya1
      @OrganicMandya1  3 ปีที่แล้ว

      ಕಿರಣ್ ಅವರೇ,
      ಎಲ್ಲಾ ಬೆಳಗಳಿಗೂ ಉಪಯೋಗಿಸಬಹುದು.
      ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ.
      ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.

  • @manjunathkuntoji567
    @manjunathkuntoji567 3 ปีที่แล้ว +1

    If we prepare once how many days we can use it

    • @OrganicMandya1
      @OrganicMandya1  3 ปีที่แล้ว

      Hi Manjunath,
      You can use it for 2 days max.

  • @sudarshans3711
    @sudarshans3711 2 ปีที่แล้ว

    Sir we don't have desi cow we have desi goat can we do BIJAMRUTHA by using desi got shit and urine

  • @eliasrosario5326
    @eliasrosario5326 3 ปีที่แล้ว +1

    Thank you so much sir🙏 were I get vegetables seeds please tell me sir

    • @OrganicMandya1
      @OrganicMandya1  3 ปีที่แล้ว +1

      Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.

    • @eliasrosario5326
      @eliasrosario5326 3 ปีที่แล้ว

      @@OrganicMandya1 thank you sir

  • @venkatanarashimhadesai4754
    @venkatanarashimhadesai4754 3 ปีที่แล้ว +1

    Where to get good quality seeds? Desi jawari seeds

    • @OrganicMandya1
      @OrganicMandya1  3 ปีที่แล้ว

      Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.

  • @kiruba9058
    @kiruba9058 3 ปีที่แล้ว

    Hi Madhu sir, To get good yield and protect from insects and many other problems, we are using Beejamrutha, Jeevamrutha, Neemastra, Agniastra and Brahmastra method which you have told for vegetables in 1 lakh per acre working model.
    The same method shall I follow to all crops (like Turmeric, Sugarcane etc.,)?

    • @OrganicMandya1
      @OrganicMandya1  3 ปีที่แล้ว

      ಕಿರುಬ ಅವರೇ,
      ಬೀಜಾಮೃತ, ಜೀವಾಮೃತ, ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ ಇವುಗಳನ್ನು ಎಲ್ಲಾ ಬೆಳೆಗೂ ಬಳಸಬಹುದು.
      ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ.
      ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.
      ಜೀವಾಮೃತ ವನ್ನು 20 ದಿನಗಳಿಗೊಮ್ಮೆ ಬೆಳೆಗೆ ಕೊಡುತ್ತಾ ಬನ್ನಿ.
      ನೀಮಾಸ್ತ್ರ/ ಬ್ರಹ್ಮಾಸ್ತ್ರ/ ಅಗ್ನಿಅಸ್ತ್ರ/ ಇವುಗಳನ್ನು ರೋಗಕ್ಕೆ ತಕ್ಕಂತೆ 20 ದಿನಗಳಿಗೊಮ್ಮೆ ಬಳಸಿ.
      ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ-ಗಳನ್ನು ನೋಡಿ.
      ನೀಮಾಸ್ತ್ರ - th-cam.com/video/I8v-zY8hvkM/w-d-xo.html
      ಬ್ರಹ್ಮಾಸ್ತ್ರ - th-cam.com/video/8WGfXPhKfhE/w-d-xo.html
      ಅಗ್ನಿ-ಅಸ್ತ್ರ - th-cam.com/video/cHtNpBKjnf0/w-d-xo.html

    • @kiruba9058
      @kiruba9058 3 ปีที่แล้ว

      ​@@OrganicMandya1 Sir I don't no Kannada. However I have translated using google. But things which you told exactly I am not understood. Could you please tell me the same thing in English.? Thank you !!!

    • @OrganicMandya1
      @OrganicMandya1  3 ปีที่แล้ว +2

      Hi Kiruba,
      You can watch the english subtitles provided below the video and understand it. English subtitles is available in all of our videos.

    • @user-jx6dr2it7o
      @user-jx6dr2it7o 2 ปีที่แล้ว

      Sir itara madid mele bijamruta use madidmele chelada jaminige akoda

  • @ashokKumar-cu8vz
    @ashokKumar-cu8vz ปีที่แล้ว

    ಇಂಗ್ ಎಂದರೇನು ಗೊತ್ತಿಲ್ಲ ಸರ್
    ನಾವು ಕಲಬುರ್ಗಿ ಜಿಲ್ಲೆಯವರು ಇಂಗ್ ಬಗ್ಗೆ ಮಾಹಿತಿ ಕುಡಿ

  • @dilipsreddyReddy
    @dilipsreddyReddy 3 ปีที่แล้ว

    what if Desi cow is not available sir In our area desi cows are not there .... can we use HF or jersey dung and urine as a substitute

    • @OrganicMandya1
      @OrganicMandya1  3 ปีที่แล้ว +1

      Dilip S Reddy, you should use only desi cow dung & urine because In 1 gram Desi cow dung has 100 - 300 crore microorganisms but HF / Jersey 1gm cowdung has only 75 lakh micro organisms in it.

    • @OrganicMandya1
      @OrganicMandya1  3 ปีที่แล้ว +2

      No....try buffalo's.

  • @sandeepmirashi4756
    @sandeepmirashi4756 3 ปีที่แล้ว

    Sir ond doubtu, navu Manege saakaguvastu Tarakaari belitivi matte yavde reeti chemical fertilizer haakodila aadre beeja maatra market intra tartivi. Iga heli aa tarakari Organic haudo alvo anta

    • @OrganicMandya1
      @OrganicMandya1  3 ปีที่แล้ว

      The vegetables are Indeed organic Sandeep.

    • @sandeepmirashi4756
      @sandeepmirashi4756 3 ปีที่แล้ว

      @@OrganicMandya1 Thank you sir, And keep motivating us from your video's.

    • @OrganicMandya1
      @OrganicMandya1  3 ปีที่แล้ว

      Thanks Sandeep,
      Keep supporting us and keep sharing information.
      Be the reason for the change.

  • @sureshv4537
    @sureshv4537 3 ปีที่แล้ว

    Sir where shell we get good quality seeds

    • @OrganicMandya1
      @OrganicMandya1  3 ปีที่แล้ว +1

      Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.

  • @revansiddu80
    @revansiddu80 3 ปีที่แล้ว

    ನೀವು Dr soil bagge helilla sir adu organic , dr soil use ಮಾಡಿದಮೇಲೆ jeevamrtha use Madbahuda sir

    • @OrganicMandya1
      @OrganicMandya1  3 ปีที่แล้ว +3

      ಸಿದ್ದು ಅವರೇ,
      ನಾವು ರೈತರಿಗೆ ಯಾವುದೇ ಗೊಬ್ಬರವನ್ನಾಗಲಿ ಅಥವಾ ಕೀಟನಾಶಕ-ವನ್ನು ಹೊರಗಡೆಯಿಂದ ತಂದು ವ್ಯವಸಾಯ ಮಾಡಿ ಎಂದು ಹೇಳುವುದಿಲ್ಲ. ಯಾಕೆಂದರೆ ಬೆಳೆಗೆ ಬೆಲೆ ನಿರ್ಧರಿಸುವ ಹಕ್ಕು ರೈತನಿಗಿಲ್ಲ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾದರೆ ರೈತನಿಗೆ ಲಾಭವೇ ಇರುವುದಿಲ್ಲಾ. ಹಾಗಾಗಿ ರೈತ ಉಳಿಯಬೇಕಾದರೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಒಂದೇ ದಾರಿ.

  • @keerthi9954
    @keerthi9954 8 หลายเดือนก่อน

    Direct tappena water ge hakidre yen tappu

  • @malappahosamani3477
    @malappahosamani3477 3 ปีที่แล้ว +1

    Subash palekar avar book s elli sigutte sir adar link eddare kalasi sir

    • @OrganicMandya1
      @OrganicMandya1  3 ปีที่แล้ว +1

      ಮಲ್ಲಪ್ಪ ಅವರೇ,
      ನಿಮ್ಮ ವಿಳಾಸ ತಿಳಿಸಿ, ನಿಮಗೆ ಬೇಕಾದ ಪುಸ್ತಕವನ್ನು ನಾವೇ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುತ್ತೇವೆ.
      ಆದರೆ ಹಣವನ್ನು ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ, ಅಂಚೆ ಶುಲ್ಕ ಪ್ರತ್ಯೇಕವಿರುತ್ತದೆ.
      ಮೇಕೆ ಸಾಕಾಣಿಕೆ - 100 ರೂ
      ಸಹಜ ಕೃಷಿ, ಸಹಜ ಆಹಾರ, ಸಹಜ ಜೀವನ - 110 ರೂ
      ನೈಸರ್ಗಿಕ ಕೃಷಿಯಲ್ಲಿ ತೋಟಗಾರಿಕೆ ಬೆಳೆಗಳು - 150 ರೂ
      ನೈಸರ್ಗಿಕ ಕೃಷಿ ಬೀಜ ಭಾಗ-1 - 350 ರೂ
      ನೈಸರ್ಗಿಕ ಕೃಷಿ ಬೀಜ ಭಾಗ - 2 - 180 ರೂ
      ಗ್ರಾಮದ ಆರ್ಥಿಕತೆ ಬಲಗೊಳ್ಳದೆ! ಭಾರತದ ಆರ್ಥಿಕತೆ ಬಲಗೊಳ್ಳುವುದೇ? - 100 ರೂ

    • @malappahosamani3477
      @malappahosamani3477 3 ปีที่แล้ว

      Natural farming author yaru sir

    • @OrganicMandya1
      @OrganicMandya1  3 ปีที่แล้ว

      ಮಲ್ಲಪ್ಪ ಅವರೇ,
      ಲೇಖಕರ ಹೆಸರು ರಾಜು.B.ಕನ್ನಲಿ
      ಸುಭಾಷ್ ಪಾಳೇಕರ್-ರವರ ವಿಧಾನಗಳ ಜೊತೆಗೆ, ರೈತರಲ್ಲಿ ರಾಸಾಯನಿಕ ಕಂಪನೀ-ಗಳು ತುಂಬಿದ ತಪ್ಪು ಕಲ್ಪನೆಗಳು, ಅದರಿಂದ ನಿಸರ್ಗದ, ರೈತರ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲಾದ ಕೆಟ್ಟ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಕೆಲವು ಬೆಳೆಗಳನ್ನು ಬೆಳೆಯುವ ಸರಿಯಾದ ರೀತಿಯನ್ನು ವಿವರಿಸುತ್ತಾ ಹೋಗಿದ್ದಾರೆ.
      ಕರ್ನಾಟಕದ ಬಹುತೇಕ ಜಿಲ್ಲೆಯಲ್ಲಿರುವ ಹಲವಾರು ಯಶಸ್ವಿ ಸಾವಯವ ಕೃಷಿಕರ ವಿಳಾಸ ಮತ್ತು ಮೊಬೈಲ್ ನಂಬರ್-ಅನ್ನು ನೀಡಿದ್ದಾರೆ.

  • @veerabhadrayyakm
    @veerabhadrayyakm ปีที่แล้ว

    Shoonya Bandavala krushi. Book Beku Help Madi.

    • @sowmyaaradhya7000
      @sowmyaaradhya7000 9 หลายเดือนก่อน

      U can get these books in sapna book house, books by Subhash palekar

  • @rangnathvgowda6154
    @rangnathvgowda6154 ปีที่แล้ว

    ಮಧು ಸರ್ ಒಂದು ಸತಿ ಮಾಡಿರೋ ಬೀಜಾಮೃತ ನಾವು ಎಷ್ಟು ದಿನದ ಕಾಲ ಇಟ್ಟುಕೊಳ್ಳಬಹುದು?

  • @kishorkanishka1506
    @kishorkanishka1506 3 ปีที่แล้ว

    Holle beeja select mododu hege

    • @OrganicMandya1
      @OrganicMandya1  3 ปีที่แล้ว

      ಕಿಶೋರ್ ಅವರೇ,
      ಸೊಪ್ಪು - ತರಕಾರಿ ಬೀಜಗಳು ಮತ್ತು ಸಿರಿಧಾನ್ಯದ ಬೀಜಗಳು ದೊರೆಯುವ ವಿಳಾಸಗಳು.
      1. ಶಂಕರ ಲಂಗಟಿ, ಬೀಜ ಸಂರಕ್ಷಕರು ಬೆಳಗಾವಿ - 9972150378
      2. ಸಹಜ ಸೀಡ್ಸ್, ಮೈಸೂರು - 9108128123
      3. ಕಾಳಪ್ಪ, ಬೀಜ ಸಂರಕ್ಷಕರು - ಪಿರಿಯಾಪಟ್ಟಣ - ಮೈಸೂರು - 9480647364
      4. ನಾಗರಾಜು, ಬೀಜ ಸಂರಕ್ಷಕರು, ಕೊಳಗೊಂಡನಹಳ್ಳಿ, ಕನಕಪುರ ತಾಲೂಕು, ರಾಮನಗರ ಜಿಲ್ಲೆ - 9880556409
      5. ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ.
      ಆರ್ಗಾನಿಕ್ ಮಂಡ್ಯ - ಬೀಜ ಸಂರಕ್ಷಕರು - 9742245457 , 9844884666
      6. ಶಿವಕುಮಾರ್, ಜನಧಾನ್ಯ ಸಂಸ್ಥೆ - ಕನಕಪುರ - 9448029137 , 9008549827
      ದೇಸಿ ತಳಿ ಭತ್ತ ಬಿತ್ತನೆ ಬೀಜ ಸಂರಕ್ಷಕರು
      1. ಭತ್ತ ಬೋರೇಗೌಡ - ಶಿವಳ್ಳಿ - 8971438272 , 7829020746
      2. ಕಾಸರವಾಡಿ ಮಹದೇವ್ - 9844884666
      3. ಬೋರೇಗೌಡ - ಕಟ್ಟೇದೊಡ್ಡಿ - 9731940143
      4. ಹೊನ್ನಪ್ಪ - ಕಟ್ಟೇದೊಡ್ಡಿ - 9916216720
      5. ದೊಡ್ಡಲಿಂಗೇಗೌಡ - ಹಲ್ಲೇಗೆರೆ - 9964588184
      6. ರೇಚಣ್ಣ - ಬೀಜ ಸಂರಕ್ಷಕರು - 9481321530

  • @jeevannsimhadrivaishnavi.n5939
    @jeevannsimhadrivaishnavi.n5939 3 ปีที่แล้ว +1

    Sir Sunna hakidralla yav Sunna heli sir

  • @prakashnaik-hc3ze
    @prakashnaik-hc3ze 3 ปีที่แล้ว +1

    Sir, Where can I get good seeds from?

    • @OrganicMandya1
      @OrganicMandya1  3 ปีที่แล้ว +1

      Hi Prakash,
      Please find the seed conservators list
      Millets, Leafy Greens and Vegetable Seeds available address.
      1. Shankara Langat, Seed Conservator, Belagavi - 9972150378
      2. Sahaja Seeds, Mysore - 9108128123
      3. Kalappa, Seeds Conservator, Piriyapattana, Mysore - 9480647364
      4. Nagaraju, Seed Conservator, Kolagondanahalli, Kanakapura Taluk, Ramanagara - 9880556409
      5. Orgaic Mandya Farmers Co-operative Society, Seeds Conservators - 9742245457 , 9844884666
      6. Shivakumar - Janadhanya | Green Foundation, Kanakapura - 9448029137 , 9008549827
      Desi Paddy Seeds Conservators
      1. Boregowda - Shivalli - 8971438272 , 7829020746
      2. Boregowda - Kattedoddi - 9731940143
      3. Honnappa - Kattedoddi - 9916216720
      4. Doddalingegowda - Hallegere - 9964588184
      5. Rechanna - Seeds Conservator - 9481321530

    • @prakashnaik-hc3ze
      @prakashnaik-hc3ze 3 ปีที่แล้ว +1

      @@OrganicMandya1 thanks a lot

  • @raghavancnhalli
    @raghavancnhalli ปีที่แล้ว

    ಮೆಣಸಿನಕಾಯಿ ಬೀಜಕ್ಕೂ ಹೀಗೆ ಮಾಡಬಹುದಾ?

  • @priyankamahadev3563
    @priyankamahadev3563 3 ปีที่แล้ว

    Sir 5li for how much kg seeds

    • @priyankamahadev3563
      @priyankamahadev3563 3 ปีที่แล้ว

      Reply sir

    • @OrganicMandya1
      @OrganicMandya1  3 ปีที่แล้ว

      ಪ್ರಿಯಾಂಕಾ ಅವರೇ,
      ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ.
      ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.

  • @poornapunith1530
    @poornapunith1530 3 ปีที่แล้ว

    Sir suna yvadu... Elli adiki suna na?

    • @OrganicMandya1
      @OrganicMandya1  3 ปีที่แล้ว

      ಹೌದು ಪೂರ್ಣ ಅವರೇ,
      ಎಲೆ ಅಡಿಕೆ ಸುಣ್ಣವನ್ನು ಬಳಕೆ ಮಾಡಬಹುದು.

    • @poornapunith1530
      @poornapunith1530 3 ปีที่แล้ว

      @@OrganicMandya1 thank you

  • @nandakumarc3134
    @nandakumarc3134 2 ปีที่แล้ว

    Sir, Can we soak the Seeds for 12 hours and then Soak it in Beejamruta is Good na Sir, Because Seeds will absorb water overnight for better and fast germination and then we can Soak it in Beejamruta and use na Sir.. Please Advice

    • @OrganicMandya1
      @OrganicMandya1  2 ปีที่แล้ว

      Hi Nanda,
      It is not advised to dip the seeds in Beejamrutha for 12 hours, as it provides fast germination but it effects the plant in the long run.

    • @nandakumarc3134
      @nandakumarc3134 2 ปีที่แล้ว

      @@OrganicMandya1 Sir, Can we Soak the Seeds in water for 12 hours and then next day can we use beejamruta as well.

    • @OrganicMandya1
      @OrganicMandya1  2 ปีที่แล้ว +1

      Hi @@nandakumarc3134,
      No, you should not do that at all.

  • @abhishekgowda1263
    @abhishekgowda1263 2 ปีที่แล้ว

    ಸರ್ ನೀವು ಹಕ್ಕು ವೀಡಿಯೊದಲ್ಲಿ ಕನ್ನಡ ಅಕ್ಷರ ಗಳನ್ನು ಬಳಸಿ ದಯವಿಟ್ಟು

    • @OrganicMandya1
      @OrganicMandya1  2 ปีที่แล้ว +1

      ಅಭಿಷೇಕ್ ಅವರೇ,
      ನಮ್ಮ ವೀಡಿಯೋ-ಗಳು ಕನ್ನಡ-ದಲ್ಲಿ ಇದೆ. ಕನ್ನಡ ಬರದವರಿಗೆ ಆಂಗ್ಲ ಭಾಷೆಯ ಸಬ್-ಟೈಟಲ್-ಗಳು.

  • @revansiddu80
    @revansiddu80 3 ปีที่แล้ว

    5kg beeja idre estu ಲೀಟರ್ ನೀರು ಹಾಕಬೇಕು ಸಗಣಿ ಸುಣ್ಣ estu ಬೇಕು

    • @OrganicMandya1
      @OrganicMandya1  3 ปีที่แล้ว +2

      ಸಿದ್ದು ಅವರೇ,
      ಈ ವೀಡಿಯೋ-ವನ್ನು ಪೂರ್ಣವಾಗಿ ನೋಡಿ, ನಿಮಗೆ ಅರ್ಥವಾಗುತ್ತದೆ.

  • @rameshsunagar323
    @rameshsunagar323 3 ปีที่แล้ว

    ಸರ್ ಹತ್ತಿ ಸೀಡ್ಸ್ ಗೆ ಮಾಡಬಹುದಾ ಸರ್ ತಿಳಿಸಿ,

    • @OrganicMandya1
      @OrganicMandya1  2 ปีที่แล้ว

      ರಮೇಶ್ ಅವರೇ,
      ಹತ್ತಿಗೆ ಖಂಡಿತ ಮಾಡಬಹುದು.
      ಬೀಜಗಳನ್ನು ಬೀಜಾಮೃತದಲ್ಲಿ ಕನಿಷ್ಟ 5 ನಿಮಿಷ ನೆನಸಿ ಕನಿಷ್ಟ 10 ನಿಮಿಷ ನೆರಳಿನಲ್ಲಿ ಒಣಗಿಸಬೇಕು.
      ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ.
      ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.

  • @sssbznzn
    @sssbznzn 3 ปีที่แล้ว

    Hi can we use same beejamirdam for all day sowing ??

    • @OrganicMandya1
      @OrganicMandya1  3 ปีที่แล้ว

      Sure Jao,
      You can use Jeevamrutham for the whole day.

    • @sssbznzn
      @sssbznzn 3 ปีที่แล้ว

      @@OrganicMandya1 if 100 bed harvest method can I use this beejamirdam for more than 5 day ??

    • @OrganicMandya1
      @OrganicMandya1  3 ปีที่แล้ว

      No Jao,
      You have to use it for only single day.

    • @sssbznzn
      @sssbznzn 3 ปีที่แล้ว

      @@OrganicMandya1 ok so each day sowing each day beejamirdam should be made ? Thank you

    • @OrganicMandya1
      @OrganicMandya1  3 ปีที่แล้ว +1

      @@sssbznzn You can store Beejamrutham for 5 days which is without lime, but you should mix lime only to the portion you use. by this lifespan of Beejamrutham can be extended for 5 days.

  • @rachegowda6610
    @rachegowda6610 2 ปีที่แล้ว

    ಭತ್ತ ಕ್ಕೂ ಈ ವಿಧಾನ ಮಾಡ ಬಹುದ ಸಹೋದರ

    • @OrganicMandya1
      @OrganicMandya1  2 ปีที่แล้ว +2

      ರಾಚೇಗೌಡ ಅವರೇ,
      ಖಂಡಿತ ಮಾಡಬಹುದು.

    • @rachegowda6610
      @rachegowda6610 2 ปีที่แล้ว

      @@OrganicMandya1 ಧನ್ಯವಾದ ಗಳು ಸಹೊದರರೆ.
      ತರಬೇತಿ ಇದ್ದಾಗ ದಯಮಾಡಿ ತಿಳಿಸಿ.
      ನಾನು ಭಾಗಿಯಾಗುವೆ

    • @OrganicMandya1
      @OrganicMandya1  2 ปีที่แล้ว +1

      @@rachegowda6610 ಅವರೇ,
      ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರಕ್ಕೆ ಕನಿಷ್ಟ 500 ಜನ ಸೇರುತ್ತಾರೆ, ಹಾಗಾಗಿ ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ.
      ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೊ ಮಾಡಿ ತರಬೇತಿ ದಿನಾಂಕವನ್ನು ಅಲ್ಲಿ ತಿಳಿಸುತ್ತೇವೆ - facebook.com/organicmadhuchandan

  • @natrajk973
    @natrajk973 หลายเดือนก่อน

    Sir sugandha raja hovina geddege e thara maduboda

  • @umeshgowda8079
    @umeshgowda8079 2 ปีที่แล้ว

    ತೆಂಗಿನ ಸಸಿ ಯಾವ ರೀತಿ bijamruta ಮಾಡಬೇಕು ಹೇಳಿ sir

    • @OrganicMandya1
      @OrganicMandya1  2 ปีที่แล้ว

      ಉಮೇಶ್ ಅವರೇ,
      ಜೀವಾಮೃತ ಮಾಡುವ ವಿಧಾನ ಎಲ್ಲದಕ್ಕೂ ಒಂದೇ.
      ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.

    • @umeshgowda8079
      @umeshgowda8079 2 ปีที่แล้ว

      Nursary inda ಸಸಿ ತಂದಾಗ ಯಾವ ರೀತಿ ಮಾಡಬೇಕು ಹೇಳಿ

    • @OrganicMandya1
      @OrganicMandya1  2 ปีที่แล้ว

      @@umeshgowda8079 ಅವರೇ,
      ಸಸಿಗಳನ್ನು ನೆಡುವ ಮುನ್ನ ಬೀಜಾಮೃತದಲ್ಲಿ ಅದ್ದಿ ತೆಗೆದು ತಕ್ಷಣ ನೆಡಬೇಕು.

    • @umeshgowda8079
      @umeshgowda8079 2 ปีที่แล้ว

      ನಿಮ್ಮ ಹತ್ತಿರ ಸಾವಯವ ಗೊಬ್ಬರ bijamruta jivamrutha ದೊರೆಯುತ್ತವೆ sir ಏಕೆಂದ್ರೆ ನನ್ನ ಜಮೀನು ಇರುವುದು nagamangala ಹತ್ತಿರ ನಾನು ಇರುವುದು bhadravathi ಹತ್ತಿರ so ಆಕಳು ಸಾಕಲು ಆಗುತ್ತಿಲ್ಲ so ಕೊಡ್ತೀರ ಹೇಳಿ sir

    • @OrganicMandya1
      @OrganicMandya1  2 ปีที่แล้ว

      @@umeshgowda8079 ಅವರೇ,
      ನಾವು ಜೀವಾಮೃತ ಅಥವಾ ಬೀಜಾಮೃತವನ್ನು ಹೊರಗಡೆ ಮಾರುವುದಿಲ್ಲಾ. ನೀವು ನಿಮ್ಮ ಊರಿನಲ್ಲಿ ಇರುವ ಸಾವಯವ ಕೃಷಿಕರನ್ನು ಸಂಪರ್ಕಿಸಿ ಪಡೆದುಕೊಳ್ಳಿ. ಈ ಅನುಕೂಲ ಇಲ್ಲದೆ ಹೋದಲ್ಲಿ ನೀವು ಆನ್‌ಲೈನ್-ನಲ್ಲಿ ಕೊಂಡುಕೊಳ್ಳಿ.