ความคิดเห็น •

  • @motagibasavaraj1054
    @motagibasavaraj1054 25 วันที่ผ่านมา +1

    ತುಂಬಾ ಚೆನ್ನಾಗಿ ಹೇಳ್ತಿರಾ
    ದಯವಿಟ್ಟು ಹೆಚ್ಚು ವಿಡಿಯೋ ಮಾಡಿ ನಮಗೆ ಕಲಿಯಲು ಸಹಾಯವಾಗುತ್ತೆ

  • @lakshmipathi8694
    @lakshmipathi8694 17 วันที่ผ่านมา

    Thumbha chendha vivarisidhiira dhanyavaadha galu innu hecchhu hecchhu videos upload maadi raitha mithra r ge helpful

  • @imrankhan.h.k9000
    @imrankhan.h.k9000 11 หลายเดือนก่อน +5

    ಅಪರೂಪಕ್ಕೆ ಬಂದು ಒಳ್ಳೆ ಮಾಹೀತಿ ನೀಡಿದ್ದೀರಿ.
    ಹೃದಯಪೂರಕ ಅಭಿನಂದನೆಗಳು

    • @1Root_
      @1Root_ 11 หลายเดือนก่อน

      ಅಪರೂಪವಾ ? 😢

  • @jagadeeshpggundanna1684
    @jagadeeshpggundanna1684 2 หลายเดือนก่อน +2

    ಉತ್ತಮ ಮಾಹಿತಿ tnk u

  • @lokeshba6431
    @lokeshba6431 11 หลายเดือนก่อน

    ಉತ್ತಮ ಉಪಯುಕ್ತ ಮಾಹಿತಿ ನೀಡಿದ್ದೀರಿ ಮೇಡಂ thank you ಮೇಡಂ ❤❤

  • @manjujainar8940
    @manjujainar8940 9 หลายเดือนก่อน

    ಧನ್ಯವಾದಗಳು

  • @VeereshDaroji
    @VeereshDaroji 9 หลายเดือนก่อน

    ಧನ್ಯವಾದಗಳು.

  • @nagarajkm2598
    @nagarajkm2598 11 หลายเดือนก่อน

    Excellent video madam pls do more and educate our farmers about organic products so that income of our farmers family will rise thank u 🙏🙏🙏

  • @srinivasaag150
    @srinivasaag150 10 หลายเดือนก่อน

    ಅಭಿನಂದನೆಗಳು ಉತ್ತಮ ಮಾಹಿತಿ.

  • @vishwadboss6434
    @vishwadboss6434 10 หลายเดือนก่อน

    ಸೂಪರ್

  • @sundareshsr5058
    @sundareshsr5058 8 หลายเดือนก่อน

    Nice explanation. Thanks for your details...... 👍👍👍

  • @swasthikgowda2596
    @swasthikgowda2596 11 หลายเดือนก่อน

    Tnk u for information

  • @syedkhaleel8989
    @syedkhaleel8989 2 หลายเดือนก่อน

    Great information

  • @mictumkur587
    @mictumkur587 11 หลายเดือนก่อน +1

    Nice information....thank you..

  • @shivusasire6120
    @shivusasire6120 11 หลายเดือนก่อน

    Really very detailed info.

  • @advitharjun9375
    @advitharjun9375 8 หลายเดือนก่อน

    ತುಂಬಾ ಧನ್ಯವಾದಗಳು ಮೇಡಂ. 🙏🙏🙏💐

  • @gappuhegde334
    @gappuhegde334 11 หลายเดือนก่อน

    Thank you for your information

  • @kumarsadan570
    @kumarsadan570 10 หลายเดือนก่อน

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು...

  • @mykids-prashanthmuthanna541
    @mykids-prashanthmuthanna541 11 หลายเดือนก่อน +1

    Your videos are very detailed and informative.

  • @mohanmanchaiah5685
    @mohanmanchaiah5685 5 หลายเดือนก่อน

    Good information thanks Medaum

  • @AshokAshok-ts5fh
    @AshokAshok-ts5fh 8 หลายเดือนก่อน

    Congratulations

  • @prashanthasl2358
    @prashanthasl2358 11 หลายเดือนก่อน

    Nice pics 😍👍

  • @VishwanathB-be9ds
    @VishwanathB-be9ds 11 หลายเดือนก่อน

    Good information keep it up

  • @sharanagoudahiregoudra4369
    @sharanagoudahiregoudra4369 11 หลายเดือนก่อน

    Good information about lactacid very congratulations 🎉🎉🎉

  • @char4001
    @char4001 11 หลายเดือนก่อน

    Very good and detailed video good job

  • @sagarjakkannavar2683
    @sagarjakkannavar2683 11 หลายเดือนก่อน +1

    Super medam🙏🏽

  • @Rangukasturi
    @Rangukasturi 11 หลายเดือนก่อน +3

    👌👌

    • @1Root_
      @1Root_ 11 หลายเดือนก่อน

      ಧನ್ಯವಾದಗಳು , ರಂಗು ಕಸ್ತೂರಿ ಸರ್ 🙏😊

  • @indranibhagavatar47
    @indranibhagavatar47 6 หลายเดือนก่อน

    Very good sajestion mdm❤❤👍

  • @User-1993traj
    @User-1993traj 8 หลายเดือนก่อน

    Nice information ma'am

  • @chikkachannegowda9912
    @chikkachannegowda9912 11 หลายเดือนก่อน +2

    ನಿಮ್ಮ ವಿಡಿಯೋಗಳಿಗಾಗಿ ಸದಾ ಕಾದಿರುತ್ತೇನೆ....
    ಉತ್ತಮ ಮಾಹಿತಿಗಳು, ನಿದರ್ಶನಗಳು ಮತ್ತು, ವೈಜ್ಞಾನಿಕ ಸಾಕ್ಷಿಗಳ ಮೂಲಕ ಅದ್ಭುತ ನಿರೂಪಣೆ....
    ಧನ್ಯವಾದಗಳು ಮೇಡಂ 🙏

    • @1Root_
      @1Root_ 11 หลายเดือนก่อน +1

      ನಿಮ್ಮ ಪ್ರೀತಿ & ಸಹಕಾರ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು ಸರ್. 🙏

  • @bkumara9260
    @bkumara9260 2 หลายเดือนก่อน

    Super

  • @harisha9782
    @harisha9782 11 หลายเดือนก่อน +1

    i am always eagerly waiting for you'r videos , bcz all videos are most informative❤

    • @1Root_
      @1Root_ 11 หลายเดือนก่อน +1

      Thank you.
      Your support what inspires us to keep up with the great work :)

  • @netsurfproduct741
    @netsurfproduct741 6 หลายเดือนก่อน

    Super mdm

  • @tirumalaraddialavandi5128
    @tirumalaraddialavandi5128 8 หลายเดือนก่อน

    ಮಾಹಿತಿ ತುಂಬಾ ಚೆನ್ನಾಗಿದೆ. ಇದೆ ತರಹ ಬೆಳೆ ಸಂರಕ್ಷಣೆ, ಭೂಮಿಯ ಮಣ್ಣು ರಕ್ಷಣೆಗೆ ಮಾಹಿತಿ ನೀಡುತ್ತೀರಿ. ರಸಗೊಬ್ಬರ ಬಳಕೆಗೆ ಕಡಿವಾಣ ಹಾಕಿರಿ.. ವಿಷಮುಕ್ತ ಆಹಾರ ಬೆಳೆಗೆ ತಮ್ಮ ಮಾಹಿತಿ ಅನುಕೂಲ ಆಯಿತು.ಧನ್ಯವಾದಗಳು

  • @nagulasthouse7931
    @nagulasthouse7931 5 วันที่ผ่านมา

    ಮೇಡಂ gibrelic acide bagge video madi medam

  • @user-ys3nb5jw5d
    @user-ys3nb5jw5d 11 หลายเดือนก่อน

    ❤❤veery

  • @user-ys3nb5jw5d
    @user-ys3nb5jw5d 11 หลายเดือนก่อน

    Very good 👍

  • @hrh1231
    @hrh1231 11 หลายเดือนก่อน +1

    🙏🙏

  • @harishrg3455
    @harishrg3455 7 หลายเดือนก่อน

    ತುಂಬಾ ಚನ್ನಾಗಿದೆ ಮೇಡಂ. ಅಡಿಕೆಯ ಉತ್ತಮ ಇಳುವರಿಗೆ ಬೇಕಾಗುವ ವಿಡಿಯೋಗಳನ್ನು ಮಾಡಿರಿ

  • @revannarevu9554
    @revannarevu9554 4 หลายเดือนก่อน

    👍👏🙏

  • @damodars6745
    @damodars6745 2 วันที่ผ่านมา

    Malegaladalli use madidre yenadru problem agutta?

  • @AgroForestry_AvocadoOrchard
    @AgroForestry_AvocadoOrchard 11 หลายเดือนก่อน

    I have used it only once. I have to use it regularly

  • @user-fh7fp7dc3r
    @user-fh7fp7dc3r 6 หลายเดือนก่อน

    Madam indegeneous microorganism imo prepare madod information kodi

  • @omkar....9805
    @omkar....9805 11 หลายเดือนก่อน +5

    ನಮಸ್ಕಾರ ಮ್ಯಾಮ,ನಾನು ಇಗಾಗಲೇ ಈ ರೀತಿಯ ಲ್ಯಾಕ್ಟಿಕ್ ಅಷಿಡ್ ಬ್ಯಾಕ್ಟೀರಿಯ ವನ್ನು ಗುಲಾಬಿಯ ಗಿಡಗಳಿಗೆ,ಅಡಕಿಗಿಡಗಳಿಗೆ ಬಳಸುತ್ತಿರುವೆ.ಚೆನ್ನಾಗಿರುತ್ತದೆ.

    • @1Root_
      @1Root_ 11 หลายเดือนก่อน

      ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು 🙏

  • @varunmallikarjun2699
    @varunmallikarjun2699 11 หลายเดือนก่อน

    In what interval we should put LAB to plants and how much duration we should be doing this ?

  • @virupakshivirupakshi9187
    @virupakshivirupakshi9187 หลายเดือนก่อน

    ಲದಾಳಿಂಬೆ ಬೆಳೆಗೆ ಸಂಬಂಧಪಟ್ಟ ವಿಡಿಯೋಗಳನ್ನು ಮಾಡಿ

  • @tilakkumarnaik2429
    @tilakkumarnaik2429 11 หลายเดือนก่อน +1

    First view

  • @SS-ORGANICS
    @SS-ORGANICS 11 หลายเดือนก่อน +14

    ಮಜ್ಜಿಗೆ ಯಲ್ಲಿ ಇರುವದು lactic acid bacteria ಅಲ್ಲವೇ? ಹೌದಾದರೆ ಪರ್ಯಾಯವಾಗಿ ಮಜ್ಜಿಗೆ ಉಪಯೋಗಿಸಬಹುದು?

    • @1Root_
      @1Root_ 11 หลายเดือนก่อน +3

      ಅಕ್ಕಿ ತೊಳೆದ ನೀರಿನ ಮುಖಾಂತರ ಸಂಗ್ರಹಿಸಿದ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯವನ್ನು ದ್ವಿಗುಣಗೊಳಿಸಲು ಸ್ಟಾರ್ಚ್ (ಪಿಷ್ಠ) ಹೆಚ್ಚಿರುವ ಪದಾರ್ಥವನ್ನು ಉಪಯೋಗಿಸಬೇಕಾದ ಕಾರಣ ಹಾಲನ್ನು ಪ್ರಮುಖವಾಗಿ ಬಳಸಲಾಗುತ್ತದೆ.
      ಇದರ ಪರ್ಯಾಯವಾಗಿ ಕೆಲವು ಕಡೆ ಎಳನೀರನ್ನು ಸಹ ಬಳಸುವುದುಂಟು.

  • @gadilinganandalli8428
    @gadilinganandalli8428 11 หลายเดือนก่อน

    Madam paddy ge use madabavuda yava reeti swalpa tilisi.... Dayavittu.....

  • @renukaprasadbmrenuka9446
    @renukaprasadbmrenuka9446 11 หลายเดือนก่อน

    Mam ide reeti veediyo maadi

  • @suparnashetty7089
    @suparnashetty7089 4 หลายเดือนก่อน

    After adding jaggrey i how many days can we use this solution to the plants

  • @ravikumararavi5391
    @ravikumararavi5391 11 หลายเดือนก่อน +2

    Medam jadham methed translate madi youtube nalli upload madi

  • @manoharmannikeri3818
    @manoharmannikeri3818 5 หลายเดือนก่อน

    ಗಾಜಿನ/ಪ್ಲಾಸ್ತಿಕಾದಲ್ಲಿ ಸಂಗ್ರಹದ ಬದಲಾಗಿ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಶೇಖರಿಸಭಾಹುದೆ1⁉️

  • @rajegowdarajegowda1378
    @rajegowdarajegowda1378 10 หลายเดือนก่อน +1

    Mam please Growth promoter

  • @user-me1nv7et5q
    @user-me1nv7et5q 11 หลายเดือนก่อน

    Raw milk or boiled milk to be used

    • @1Root_
      @1Root_ 11 หลายเดือนก่อน

      Raw milk should be used !

  • @artofwastemanagement4484
    @artofwastemanagement4484 6 หลายเดือนก่อน

    Milk boiled or not to be used?

  • @adityashanmukhappabadiger9789
    @adityashanmukhappabadiger9789 11 หลายเดือนก่อน +1

    Adastu bega matte banni medum 🎉🎉

    • @1Root_
      @1Root_ 11 หลายเดือนก่อน

      ಖಂಡಿತವಾಗಿ ಸರ್ 👍😊

  • @shankarsangolli8493
    @shankarsangolli8493 9 หลายเดือนก่อน

    ಬೇಸಿಗೆಯಲ್ಲಿ ಉಪಯೋಗಿಸುವುದರಿಂದ ಬೆಳೆಯಲ್ಲಿ ಬಹಳ ವ್ಯತ್ಯಾಸ ಕಾಣಬಹುದು ಬೆಳವಣಿಗೆಯಲ್ಲಿ

  • @prashantdb7769
    @prashantdb7769 9 หลายเดือนก่อน

    ಮೇಡಂ ನಾನು ಮೊದಲು ಈ ವಿಡಿಯೋ ನೋಡಿನಿ ನಾನು ರೆಡಿ ಮಾಡಿ ಹೇಳ್ತಿನಿ

  • @syeddilawaryadullahi1291
    @syeddilawaryadullahi1291 11 หลายเดือนก่อน +2

    Adike gidakke Spray mad bohuda..

  • @harishakk4887
    @harishakk4887 11 หลายเดือนก่อน +1

    ರಬ್ಬರ್ ಹಾಕಿದ ಮೇಲೆ ಗಾಳಿ ಹೋಗ್ಲಿಕ್ಕೆ ಬಿಡಬೇಕಾ ಅಥವಾ ಬೇಡವಾ ಮೇಡಂ ?

  • @rafikkannyal881
    @rafikkannyal881 3 หลายเดือนก่อน

    Plastic dabbdalli maadabahuda

  • @kumars1180
    @kumars1180 27 วันที่ผ่านมา

    ಅಕ್ಕಿ ತೊಳೆದ ನೀರು ಅಂದರೆ Organic ಅಕ್ಕಿಯ ನೀರನ್ನೇ ಬಳಸಬೇಕಾ ಮೇಡಂ ಅಥವಾ ಯಾವ ಅಕ್ಕಿ ತೊಳೆದ ನೀರನ್ನು ಬಳಸಬಹುದಾ ಮೇಡಂ?

  • @indiranayak9431
    @indiranayak9431 11 หลายเดือนก่อน

    Boiled rice water ಆಗುತ್ತ

  • @ravikumararavi5391
    @ravikumararavi5391 11 หลายเดือนก่อน +1

    Medam nimdha chanella idhu

  • @user-fh7fp7dc3r
    @user-fh7fp7dc3r 6 หลายเดือนก่อน

    Imo information

  • @kannanrag7200
    @kannanrag7200 11 หลายเดือนก่อน

    Madam, Whatsapp group is full. Pl give another link. Please make english videos also.

  • @sagarjakkannavar2683
    @sagarjakkannavar2683 11 หลายเดือนก่อน +1

    Super medam🙏🏽