ಗೋಡಂಬಿ ಉದ್ಯಮದಲ್ಲಿ ‘ಅನನ್ಯ‘ ಸಾಧನೆ | Cashew Nut Business

แชร์
ฝัง
  • เผยแพร่เมื่อ 26 ส.ค. 2024
  • ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯ ಅನನ್ಯ ಅವರು ವಿಭಿನ್ನ ಕೆಲಸದ ಮೂಲಕ ಹಲವರಿಗೆ ಮಾದರಿಯಾಗಿ ನಿಂತಿದ್ದಾರೆ. ₹60 ಲಕ್ಷ ಬಂಡವಾಳದಲ್ಲಿ ಉದ್ಯಮ ಶುರು ಮಾಡಿ, ಈಗ ಪ್ರತಿ ತಿಂಗಳು ₹3 ಲಕ್ಷ ಲಾಭ ಪಡೆಯುತ್ತಿದ್ದಾರೆ. ಹುಟ್ಟೂರಲ್ಲಿ ನೆಲೆ ಕಂಡುಕೊಳ್ಳಬೇಕು. ತನ್ನೂರಿನ ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಅನನ್ಯ ಅವರ ಕನಸು ಕೂಡ ನನಸಾಗಿದೆ. 60 ಜನರಿಗೆ ಕೆಲಸ ನೀಡಿದ್ದಾರೆ. ಸಂಸ್ಕರಣಾ ಘಟಕದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
    #cashews, #business, #tumkur #cashewcrop #cashewnuts #engineer #farming #kaju #import #joboppertunity #startupbusiness #africa #cashewnut #cashewproducts #prajavani #kannada
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 38

  • @upadhyasjca6126
    @upadhyasjca6126 11 หลายเดือนก่อน +2

    Excellent work, good luck ❤

  • @sathiyabhama5154
    @sathiyabhama5154 13 วันที่ผ่านมา

    Nice.

  • @balakrishnam884
    @balakrishnam884 11 หลายเดือนก่อน +1

    Excellent boss. All the very best to you.

  • @sathiyabhama5154
    @sathiyabhama5154 13 วันที่ผ่านมา

    Cashew price please. Thank you.

  • @user-yv8yt3ds4c
    @user-yv8yt3ds4c 10 หลายเดือนก่อน +3

    ಫ್ಯಾಕ್ಟರಿ ಫೋನ್ ನಂಬರ್ ಕೊಟ್ಟರೆ ಚನ್ನಾಗಿರತ್ತೆ

    • @ananyakumar894
      @ananyakumar894 ชั่วโมงที่ผ่านมา

      8095850564

  • @raslambasha1615
    @raslambasha1615 22 วันที่ผ่านมา

  • @somashakarsomashakarsomash1804
    @somashakarsomashakarsomash1804 11 หลายเดือนก่อน +1

    👌💯👍🌹

  • @rajuboneshi672
    @rajuboneshi672 5 หลายเดือนก่อน

    Sir we want start up dry fruits shop in hubli... Can you suggest

  • @gowthamgowtham5360
    @gowthamgowtham5360 2 หลายเดือนก่อน

    Chintamani Alli ediya information kodi please

  • @GirishVAryaname
    @GirishVAryaname 2 หลายเดือนก่อน

    🌹ಆಗದುಯೆಂದು ಕೈಕಟ್ಟಿ ಕುಳಿತರೆ ಸಾಗದುಕೆಲಸವೂ ಮುಂದೆ ❤️👈

  • @mohibulislamkhan
    @mohibulislamkhan 2 หลายเดือนก่อน

    W240 ) 10 kg price??

  • @manteshnavalgund1503
    @manteshnavalgund1503 10 หลายเดือนก่อน +1

    Price hegide sir

  • @sudhakarsudha13
    @sudhakarsudha13 27 วันที่ผ่านมา

    Sri nambar kodi

  • @chandrakala6867
    @chandrakala6867 2 หลายเดือนก่อน

    ನಮ್ಮ ತೋಟದಲ್ಲಿ ಗೋಡಂಬಿ ಬೆಳೆದಿದೆವೆ

    • @sharatff6802
      @sharatff6802 2 หลายเดือนก่อน

      Ivaga available idya brother?

  • @user-zt5wn2hz7y
    @user-zt5wn2hz7y 10 หลายเดือนก่อน

    FACTORY CONTACT DETAILS..

  • @angrygamer7779
    @angrygamer7779 11 หลายเดือนก่อน

    Hi

  • @AshaViraj-hl3cv
    @AshaViraj-hl3cv 9 หลายเดือนก่อน

    Sir nu send madi pls

  • @channuswamysm8785
    @channuswamysm8785 5 หลายเดือนก่อน

    Ur adress

  • @chandrakala6867
    @chandrakala6867 2 หลายเดือนก่อน

    ಸರ್ ನಂಬರ್ ಕೊಡಿ

  • @sathyasathya-sy6oc
    @sathyasathya-sy6oc 2 หลายเดือนก่อน

    Nim number kodi

  • @harshamanvi009nati8
    @harshamanvi009nati8 2 หลายเดือนก่อน

    Contat numbr send sir

  • @ravigowda8580
    @ravigowda8580 2 หลายเดือนก่อน

    Factory contact number send me sir

  • @ManjuManju-pk9yn
    @ManjuManju-pk9yn 6 หลายเดือนก่อน

    Your number sir