Sir, you are doing a great job. These type of best information needed to the society. Now it is a right time to give consciousness to society about the importance of Ayurveda. Sir, yours' is a best social service in this pandemic situation.
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಸರ್.ಕೆಲವರಲ್ಲಿ ಅಲರ್ಜಿ ಎಂದಿರಿ ಯಾವರೀತಿಯಲ್ಲಿ ಕಾಣಿಸುತ್ತದೆ. ಸೇವಿಸುವ ಆಹಾರದಲ್ಲಿ ಅಂದರೆ ಸಾರನ್ನ ಹುಳಿ ಅನ್ನದೊಂದಿಗೆ ಒಂದು ಚಮಚ ಅಗಸೆ ಪುಡಿ ಬೆರಸಿ ತಿನ್ನಬಹುದಾ? ಅಥವಾ ತುಪ್ಪ ಅನ್ನದೊಂದಿಗೆ ತಿನ್ನಬೇಕಾ?ದಯವಿಟ್ಟು ತಿಳಿಸಿ ಸರ್.
ನಮಸ್ಕಾರ 🙏 ಧನ್ಯವಾದಗಳು. ನಿಮ್ಮ ಎಲ್ಲಾ ಸಲಹೆಗಳು ಉಪಯುಕ್ತ ವಾಗಿದೆ. ನಾನು 8 ವರ್ಷ ದಿಂದ ಏನೇ ಆಹಾರ ಸೇವಿಸಿದ ನಂತರ ಅಗಸೆ ಬೀಜ ಚಿಟಕಿ ಹಸಿಯಾಗೆ ಸೇವಿಸುತ್ತೇನೆ . ಒಂದು ದಿನಕ್ಕೆ1 1/2 teaspoon ಆಗತ್ತೆ. ಸೇವಿಸ ಬಹುದೆ.
🙏 ಸಾರ್ ನನಗೆ ಥೈರಾಯ್ಡ್ ಇದೆ 150mg ಮಾತ್ರೆ ತೆಗದು ಕೊಳ್ಳುತ್ತೇನೆ ತುಕಾನು ತುಂಬಾ ಇದೀನಿ ಅದಕ್ಕೆ ನಾನು ಯಾವ ಸಮಯಕ್ಕೆ ಅಗಸೆ ಬೀಜದ ಪುಡಿಯನ್ನು ತೆಗೆದು ಕೊಳ್ಳಬೇಕು ಹೇಳಿ ಸಾರ್ plz 🙏🙏🙏
Sir monthly ge two time paired agthini sir...yake helli..2 time miscarriage agide nange papu thegisidaginda a thara agide 10 manth aytu sir e thara.. agtha ide yake sir...Hart bit's nitithu papudu so adkke
Thank u doctor for tips u have given about flaxseed
ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ನೀವು ಹೇಳುವ ರೀತಿ ...ಅಚ್ಚ ಕನ್ನಡದ ಸ್ವಚ್ಚ ವಿವರಣೆ ....
ತುಂಬಾ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಫ್ಲಾಕ್ಸ್ ಸೀಡ್ಸ್ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು . ನಿಮಗೆ ಹೃದಯಪೂರ್ವಕ ಧನ್ಯವಾದಗಳು. 🤝👍👍👌🙏🙏
Sir, you are doing a great job. These type of best information needed to the society. Now it is a right time to give consciousness to society about the importance of Ayurveda. Sir, yours' is a best social service in this pandemic situation.
Thank you.
Do share it with your family and friends.
ಅಗಸೆ ಬೀಜದ ಉಪಯೋಗಗಳನ್ನು ತುಂಬಾ ವೈಜ್ಞಾನಿಕ ರೀತಿಯಲ್ಲಿ ವರ್ಣಿಸಿದ್ದೀರಿ. ಧನ್ಯವಾದಗಳು.
🙏🙏🌸👌Thank you so much sir for your healthy information of flax seeds.....👌🌸🙏🙏
ನಿಮ್ಮ ಸ್ವಚ್ಚ ವಿವರಣೆ ಸೂಪರ್ ಸರ್....ಸ್ಪ ಷ್ಟ ಕೂಡ 🙏
Thank you sir. good information 👍🏻👍🏻👍🏻👍🏻
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಸರ್.ಕೆಲವರಲ್ಲಿ ಅಲರ್ಜಿ ಎಂದಿರಿ ಯಾವರೀತಿಯಲ್ಲಿ ಕಾಣಿಸುತ್ತದೆ. ಸೇವಿಸುವ ಆಹಾರದಲ್ಲಿ ಅಂದರೆ ಸಾರನ್ನ ಹುಳಿ ಅನ್ನದೊಂದಿಗೆ ಒಂದು ಚಮಚ ಅಗಸೆ ಪುಡಿ ಬೆರಸಿ ತಿನ್ನಬಹುದಾ? ಅಥವಾ ತುಪ್ಪ ಅನ್ನದೊಂದಿಗೆ ತಿನ್ನಬೇಕಾ?ದಯವಿಟ್ಟು ತಿಳಿಸಿ ಸರ್.
Tq for Good Information 👌👍👏 ♥️🙏
Thank you... Keep watching
ಇದನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಹೇಗೆಲ್ಲಾ ಉಪಯೋಗ ಮಾಡ್ಕೋ ಬೋದು ಅನ್ನೋದನ್ನ ತಿಳಿಸಿ ಸರ್.,.. ನೀರಲ್ಲಿ ಬೆರೆಸಿ ಕುಡಿಬೋದಾ
Hi sir this really good for health sir
ತುಂಬಾ ಧನ್ಯವಾದಗಳು ಸರ್ ನೀವೂ ಚೆನ್ನಾಗಿ ಮಾಹಿತಿ ನೀಡಿದ್ದಾರೆ 👌👌👌🙏🙏🙏
ನಮಸ್ಕಾರ 🙏 ಧನ್ಯವಾದಗಳು. ನಿಮ್ಮ ಎಲ್ಲಾ ಸಲಹೆಗಳು ಉಪಯುಕ್ತ ವಾಗಿದೆ. ನಾನು 8 ವರ್ಷ ದಿಂದ ಏನೇ ಆಹಾರ ಸೇವಿಸಿದ ನಂತರ ಅಗಸೆ ಬೀಜ ಚಿಟಕಿ ಹಸಿಯಾಗೆ ಸೇವಿಸುತ್ತೇನೆ . ಒಂದು ದಿನಕ್ಕೆ1 1/2 teaspoon ಆಗತ್ತೆ. ಸೇವಿಸ ಬಹುದೆ.
Before food or after food and how to used this
Very good information thank you so much sir 👌🙏🙏🙏
Thank you.
Do share it with your family and friends.
Respected sir!!! Very good information. Thank you for sharing. God bless you and your family.
Sir benefits of flax seed oil please give the information
ಒಳ್ಳೆ ಮಾಹಿತಿ tq sir🙏🙏
Danyavaadagalu sir nemma salahegalige thumba olli vishya
Thank you sir Good Message🙏🙏
ಯಾವ ಸಮಯದಲ್ಲಿ ತೆಗೆದು ಕೊಳ್ಳಬೇಕು
ಸೂಕ್ತ ಸಲಹೆ ಕೊಟ್ಟಿದ್ದಕ್ಕೆ ನಮಸ್ಕಾರ
ದಪ್ಪವಾಗಲು ಏನನ್ನು ತಿನ್ನಬೇಕು ಸರ್
Cob 8884592000
How to reduce my belly fat after delivery,...... Sir plzzzzz
awesome
Sir idanna estu dina use maadbodu.andre use maadi madya nilsidre enadru side efect idiya
Sir idu Harmon imbalance ge olleda
I am not getting your Alpa natural product can you share LINK Dr.Sir.. Thank you for making health videos.
Thank you for the useful information about falx seeds sir, and please let me know about allergies effect of flax seeds....
Thank you sir 🙏🙏🙏
Thank you... Keep watching
Sir pudi madade hage thinbahuda hest thinbeku yava time ge thinbeku
idrinda Side effect enuu ilva sir
ತುಂಬಾ ತುಂಬಾ ಧನ್ಯವಾದಗಳು
Ur explanation is too good and also content
Yaava times ge tagobeku anta tilisi Sir please
Good information. Thank you sir.
Thank you sir super and defnetlly i m use full
Can Breast feeding mother take the flax seeds sir ?
Thank yu sir. Informavative vedio...
Tq sir
Tq sir ❤
Thank you... Keep watching
ಬಾಣಂತಿಯರು ಸೇವಿಸಬಹುದ sir
🌹ಧನ್ಯವಾದಗಳು
ಸರ್ ಅಗಸೆ ಬೀಜವನ್ನು ಹೇಗೆ ತಿನ್ನಬೇಕು ಯಾವಾಗ ತಿನ್ನಬೇಕು ನೀರಲ್ಲ ತಿಳಿಸಿ ಸಾರ್..
Raw seeds can be eaten and also can be used with fruits.
Use it fresh
Thanks for this useful information
Good information dir
Thank you... Keep watching
Nanu ರಾತ್ರಿ 1ಸ್ಪೂನ್ ನೆನೆ ಹಾಕಿ ಬೆಳಿಗ್ಗೆ ನೀರು ಸಮೇತ ತಿಂತೇನೆ. Is it good..
Sir idanna uriyadee hagee hasii kaalanna chatne madabaudaa ?
Hi sir can hypothyroid patients also flaxseed n daily food routine
🙏 ಸಾರ್ ನನಗೆ ಥೈರಾಯ್ಡ್ ಇದೆ 150mg ಮಾತ್ರೆ ತೆಗದು ಕೊಳ್ಳುತ್ತೇನೆ ತುಕಾನು ತುಂಬಾ ಇದೀನಿ ಅದಕ್ಕೆ ನಾನು ಯಾವ ಸಮಯಕ್ಕೆ ಅಗಸೆ ಬೀಜದ ಪುಡಿಯನ್ನು ತೆಗೆದು ಕೊಳ್ಳಬೇಕು ಹೇಳಿ ಸಾರ್ plz 🙏🙏🙏
Gastric problem erroru edanna use maadbavda
Thank you so much sir
Omega 3 ella age navru thogobahuda...sir
Good information. Thanks😊
Thanks for the information
🙏 what about agase soppu?
🙏 thanks
Tq sir nice tips
Thanks for your information about agasebeeja
Sir thyroid and gastricge yest pramanadalli yest time thagobeku. ..
ಅಗಸೆ ಬೀಜ ಪುಡಿ ಮಾಡದೆ ಹಾಗೆ ಸೇವನೆ ಮಾಡಬಹುದಾ?.....
Yes
Sir idu tinnodrindinda sugar kadime agutta
It is helpful
Thank you sir,super, sir.
Tq for information
👌👌
Sir omega yava tablet olledhari
🙏🏽🙏🏽
Thank you... Keep watching
Thank u
Namm maneyalli namm ajji kaladalli bari aalugalige aagase chutney nidutidru
Great
Very super thanks
Jasthi tablets, theghedukolluvaru flax seeds, use maddure side effects enadru agutha?
Thanks sir 👌👌
ಸೂಪರ್ ಸರ್ 🌹🌹
Nice information sir
Sir, can we consume without powdering
Thank u so much 🙏🏼🙏🏼🙏🏼
ಇದರ ಚಟ್ನಿಪುಡಿ ಮಾಡಿ ಉಪಯೋಗಿಸಿ ಬಹುದಾ
Thankyou so sir
Sir monthly ge two time paired agthini sir...yake helli..2 time miscarriage agide nange papu thegisidaginda a thara agide 10 manth aytu sir e thara.. agtha ide yake sir...Hart bit's nitithu papudu so adkke
ಇದು ತುಂಬಾ ಒಳ್ಳೆಯದು ಎಲ್ಲರೂ ಉಪಯೋಗಿಸಿ
Yavaga tinabeku hege
Super
Super sir
Banathi use madboda
Edanna hege upayogisbeku
Yavariti sevanemabeku sir 🙏
Thanks you sir good information
Sir..is there any side effects of using this on daily basis???
ಕೂದಲು ಬೆಳೆಯಲು ಎನು ಮಾಡಬೇಕು ದಯವಿಟ್ಟು ತಿಳಸಿ ಕೊಡಿ
🙏🙏
Pudiyannu halina jote tegedukolla bahuda
ಥ್ಯಾಂಕ್ ಯೂ ಸರ್
👌👌👌👌👌
👌👌🙏
People dr
🙏🙏🙏🙏🙏
Hi sri
🙏🙏🙏🤝💐👌😘😘🌹
ನಿರಲ್ಲಿ ನೆನಸಿ ತಿನ್ನೋಬೋದ
Hasiyagi serisuvudu olleyadu