ತುಂಬಾ ಧನ್ಯವಾದಗಳು ಅಗಸೆ ಮತ್ತು ಸಡೆ ಒಂದೇ ಅಂತ ಅಂದುಕೊಂಡಿದ್ದೆ ಅಂಗಡಿ ಯಲ್ಲಿ ದೊರೆಯುವ ಆಗಸೆಗೂ ಸಡೆ ಬೀಜಕ್ಕೂ ವ್ಯತ್ಯಾಸ ಇತ್ತು ಗೊಂದಲದಲ್ಲಿ ಇದ್ದೆ ಈ ದಿನ ಆ ಗೊಂದಲ ತೀರಿತು ನಿಮ್ಮಿಬ್ಬರಿಗೂ ಅನಂತನಂತ ವಂದನೆಗಳು
ಅಣ್ಣಾ, ತುಂಬಾ ಮಾಹಿತಿಯುಕ್ತ ವಿಡಿಯೋ, ಧನ್ಯವಾದಗಳು 🙏🙏🙏. ನಾನು ಹೊಸ ಫಾರ್ಮ್ ಅನ್ನು ಪ್ರಾರಂಭಿಸುತ್ತಿದ್ದೇನೆ, ನನ್ನ ಗಡಿಯಲ್ಲಿ ಈ 3 ಅಗಸೆ, ಗ್ಲಿರಿಸಿಡಿಯಾ ಮತ್ತು ಮೊರಿಂಗಾ ಮರಗಳಿವೆ.
ತುಂಬಾ ಧನ್ಯವಾದಗಳು ಅಗಸೆ ಮತ್ತು ಸಡೆ ಒಂದೇ ಅಂತ ಅಂದುಕೊಂಡಿದ್ದೆ ಅಂಗಡಿ ಯಲ್ಲಿ ದೊರೆಯುವ ಆಗಸೆಗೂ ಸಡೆ ಬೀಜಕ್ಕೂ ವ್ಯತ್ಯಾಸ ಇತ್ತು ಗೊಂದಲದಲ್ಲಿ ಇದ್ದೆ ಈ ದಿನ ಆ ಗೊಂದಲ ತೀರಿತು ನಿಮ್ಮಿಬ್ಬರಿಗೂ ಅನಂತನಂತ ವಂದನೆಗಳು
ಹಿರಿಯರಿಗೆ ಹಾಗೂ ಪರಿಚಯ ಮಾಡಿಸಿದವರಿಗೂ ಧನ್ಯವಾದಗಳು🙏
ಅಗಸೆ ಬಗ್ಗೆ ಅದ್ಭುತ ಮಾಹಿತಿ ನೀಡಿದ್ದೀರ ....
ಅಗಸೆ ಬೆಳಯುವ ಇತರೆ ತಂತ್ರಜ್ಞಾನ ನೀಡಲು ಕೋರುತ್ತೇನೆ .
ತುಂಬಾ ಧನ್ಯವಾದಗಳು ಅಗಸೆ ಮತ್ತು ಸಡೆ ಒಂದೇ ಅಂತ ಅಂದುಕೊಂಡಿದ್ದೆ ಅಂಗಡಿ ಯಲ್ಲಿ ದೊರೆಯುವ ಆಗಸೆಗೂ ಸಡೆ ಬೀಜಕ್ಕೂ ವ್ಯತ್ಯಾಸ ಇತ್ತು ಗೊಂದಲದಲ್ಲಿ ಇದ್ದೆ ಈ ದಿನ ಆ ಗೊಂದಲ ತೀರಿತು ನಿಮ್ಮಿಬ್ಬರಿಗೂ ಅನಂತನಂತ ವಂದನೆಗಳು
Really enjoyed this gentleman's talk. Thank you Sir
ನಮ್ಮ ಹಳ್ಳಿಗಳಲ್ಲೇ, ನಮ್ಮ ಮಧ್ಯನೇ ಎಂಥಾ ಅಧ್ಬುತ ಜ್ಞಾನಿಗಳು ಇರ್ತಾರೆ🙏
Thank you for the informative video sir, swachchanda Kannada keLi manassige khushi aaytu :-)
ಅದ್ಬುತ ಸಂಭಾಷಣೆ ಸರ್
ಅದ್ಭುತ 🙏
ಒಳ್ಳೆಯ ಮಾಹಿತಿ.ಧನ್ಯವಾದಗಳು.
MIC ಬಳಸಿರುವ ಕಾರಣ ವೀಡಿಯೊ ಚೆನ್ನಾಗಿ ಮೂಡಿಬಂದಿದೆ...
Keep upgrading all the gadgets sir..
Thank you
Really superb information, thank you Sir 🙏
Great information 🙏🙏🙏🙏🙏🙏.....
Nice information
Excellent information Sir
Super job tq so much sir
Very informative video. Good conversation. Thank you.
Very well explained sir...🙏
Thank you sir... for wonderfull information
Super sir
🙏🙏🙏🙏
🙏🙏🙏🙏ಮಾಲಿಂಗ ಸರ್ ತುಂಬಾ ಚೆನ್ನಾಗಿ ವಿವರಣೆಯನ್ನು ನೀಡಿದ್ದಾರೆ. ಧನ್ಯವಾದಗಳು. ದಯವಿಟ್ಟು ಅಗಸೆ ಬೆಳೆಯನ್ನು ಹೇಗೆ ಬೆಳೆಯುವುದು ವಿವರ ತಿಳಿಸಿ. 🙏🙏🙏🙏🙏
Nange gothu sir Super hagasae sopu ota madi myosuru nanu
ತೂಕದ ಮಾತುಗಳು...
ಅಣ್ಣಾ, ತುಂಬಾ ಮಾಹಿತಿಯುಕ್ತ ವಿಡಿಯೋ, ಧನ್ಯವಾದಗಳು 🙏🙏🙏.
ನಾನು ಹೊಸ ಫಾರ್ಮ್ ಅನ್ನು ಪ್ರಾರಂಭಿಸುತ್ತಿದ್ದೇನೆ, ನನ್ನ ಗಡಿಯಲ್ಲಿ ಈ 3 ಅಗಸೆ, ಗ್ಲಿರಿಸಿಡಿಯಾ ಮತ್ತು ಮೊರಿಂಗಾ ಮರಗಳಿವೆ.
Ivru ishtu mahiti kotru chakke reeti balsodara bagge gottilla andre innu reaserch nadibeku nam jameenallu belibeku❤
Super sir beeja elli sigatte
ತುಂಬಾ ಮಾಯಿತಿಗಳು ತಿಳಿಯಿತು 🙏🙏🙏
ಸ ಸೆಡೇ ನಡ ಬಗ್ಗೆ ಅದರ ಕಾಯಿ ಮತ್ತು ಸೊಪ್ಪು ಆರೋಗ್ಯಕ್ಕೆ ಮುಂಬ ಒಳ್ಳೆಯ ಅಂಡ ಗೊತ್ತಾಯ ತ ತುಂಬಾ ಉಪಕಾರ ತಿಳಿಸಿ ಕೊಟ್ಟವರಿಗೆ ನಮ್ಮ ಅಭಿನಂದನೆಗಳು
ಮಾಹಿತಿಗೆ ಧನ್ಯವಾದಗಳು ರೈತರ ಫೋನ್ no ಕೊಡಿ ಗುರುಗಳೇ 🙏🙏🙏
Great video sir
Sir your good information and job
Superb interview. Very nice sir.
Very informative video.
Thanks for very useful information sir
Very knowledge full and super speech sir
Thank you.... Let's Promote this Plant to all farmers...
Thanks for information
👌🙏❤
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. Agase ಬೀಜ ಗಳು ಎಲ್ಲಿ ದೊರೆಯುತ್ತದೆ. ದಯಮಾಡಿ ತಿಳಿಸಿ
Thank you Sir.
Very well explained sir👌👍
Bahala upayukta maahithi kottiddeeri. Tumbu hrudayada dhanyavaadhagalu.
Sir, ee raitara contact number kodi. Ivaru obba olleya guru, ella maahitiyannu savistaaravaagi thilisiddaare.
Tq any suggestions plz call me DrDevarajareddy 9448125498
🙏
ಕನ್ನಡ ಕೇಳೋಕೆ ಚಂದ
ಸಡೇದ ಗಿಡ ಮತ್ತು ಚೊಗಚಿಯ ಗಿಡ ಒಂದೇನ ಸರ್......
Sir, agase gu mathu agasthe gida ku vethyasa berena athava ondena, utthara Karnataka du mathu shira kade beleyo sede soppu onde na
Bendreyavaru idara huvannu...BIDIGI CHANNDRANA CHOGACHI HU NAGI...ANTA NEE HEENGA NODABYADA NANNA KAVANADALLI BALASIDDARE...IDARA HUVU NODALU BELLAGE BIDAGI CHANDRANA HAGEYE IRUTTADE...✌👌👌👌👌👌👌👌👌ELE BALLI TOTADALLI..ARISHINA TOTADALLI IDANNU HAKUTARE...
Naanu farmer agase beeja belediddivi nimage market and yavudaaduru company gottidare please tilisi.
Sir can we use one inch borewell water for 4acer of areca plants through drip
Sir monthly twice ee agasepalya madtivi
sir namage chagache bija bekagiddave
ಸೆಡೆ ಬೀಜಗಳು ಎಲ್ಲಿ ಸಿಗುತ್ತೆ ಸಾರ್ ಸ್ವಲ್ಪ ಮಾಹಿತಿ ಕೊಡಿ
Sir seeds yelli sigute ...namma thotake beku
Lzzll
ಬಿತ್ತನೆ ಬೀಜ ದೊರೆಯುವ ಅಂಗಡಿಲಿ ಸಿಗತ್ತೆ,, ತುಂಬಾ rate ಇದೆ
Can I get seeds
Sir where do we get this seeds
Sir I need this seeds
ಇದರ ಬೀಜ ಎಲ್ಲಿ ಸಿಗತ್ ಸರ್
Agase Bija helli sigute
Bele bagged mahiti kadime. Enuproyojanavillada video.
" Uttamavada sandarshana "
Sir ನಾನು ಅಗಸೆ ಬೀಜ 1 kg ತಂದು ಮೇಕೆ ಮೇವಿಗಾಗಿ ಹಾಕಿದ್ದೀನಿ
ದಯವಿಟ್ಟು ಯಾರಾದ್ರೂ ಬೀಜದ ಫೋಟೋ ಹಾಕಿ sir
ನಾನು ಹಾಕಿರೋದು ಅಗಸೇನ ಇಲ್ಲ ಸೆಡೆ ಬೀಜನ ಗೊಂದಲವಾಗಿದೆ
Bro agase mattu sede 2 onde .....
Can we get Agase Bittane beeja Sir? And What is the Cost of it?
ಅಗಸೆ ಗೂ ಚೋಗಚ್ ಗೂ ಏನು ವ್ಯತಾಸ ತಿಳಿಸಿ
Sir where do we get seeds
Maruthy seeds, Hebbala, Bangalore
@@RamamurthyBS sir give me your phone number i want agase sopu seeds sir please
@@RamamurthyBS thank you sir
ಶಬ್ದ ಗ್ರಹಣ ಉತ್ತಮ ಇಲ್ಲ
ತುಂಬಾ ಧನ್ಯವಾದಗಳು ಅಗಸೆ ಮತ್ತು ಸಡೆ ಒಂದೇ ಅಂತ ಅಂದುಕೊಂಡಿದ್ದೆ ಅಂಗಡಿ ಯಲ್ಲಿ ದೊರೆಯುವ ಆಗಸೆಗೂ ಸಡೆ ಬೀಜಕ್ಕೂ ವ್ಯತ್ಯಾಸ ಇತ್ತು ಗೊಂದಲದಲ್ಲಿ ಇದ್ದೆ ಈ ದಿನ ಆ ಗೊಂದಲ ತೀರಿತು ನಿಮ್ಮಿಬ್ಬರಿಗೂ ಅನಂತನಂತ ವಂದನೆಗಳು