21 ವರ್ಷದ ಮಗನಿದ್ದಾಗ 17 ವರ್ಷದ ನಟಿ ಜೊತೆ ನಾಲ್ಕನೆ ಮದ್ವೆಯಾಗಿದ್ದ ನಟ ಪ್ರಭಾಕರ್- Tiger prabhakar and baby anju

แชร์
ฝัง
  • เผยแพร่เมื่อ 7 ธ.ค. 2022
  • #tigerprabhakar #babyanju #jayamala #tigerprabhakarmarriage #soundaryajayamala #vinodprabhakar #sandalwood #anjuprabhakar
    ನಟ ಪ್ರಭಾಕರ್ ಕನ್ನಡ ಕಂಡ ಅದ್ಭುತ ನಟ. ಆದ್ರೆ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರುಪೇರಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅವ್ರ ನಾಲ್ಕನೆ ಪತ್ನಿ ಅಂಜು ಮುಕ್ತವಾಗಿ ಮಾತನಾಡಿದ್ದಾರೆ‌. ತಮಗಾದ ಸಂಕಟವನ್ನು ಹಂಚಿಕೊಂಡಿದ್ದಾರೆ. ಆ ವಿವರ ಇಲ್ಲಿದೆ.
    photo credit - Google
  • บันเทิง

ความคิดเห็น • 295

  • @manjunathsmanjunath2269
    @manjunathsmanjunath2269 ปีที่แล้ว +71

    Shankar Nag Very good Character And
    Great Gentlemen

  • @mohanvijay2680
    @mohanvijay2680 ปีที่แล้ว +70

    ಪ್ರೀತಿ ಪ್ರೇಮ ಮಾತಾಡೋದು ಜೊತೆಗೆ ರೌಂಡ್ಸ್ ಓಡಿಯೋಡು shoping gifts party ಎಲ್ಲಾ ಸುಲಭ ಆದ್ರೆ ಮದುವೆ ಸಂಸಾರ ಜೀವನ ಅಷ್ಟು ಸುಲಭ ಅಲ್ಲಾ ?

    • @Tinytots1426
      @Tinytots1426 ปีที่แล้ว +1

      That's so true.. And nowadays people think roaming is love

  • @user-hi6fx5ku3r
    @user-hi6fx5ku3r 6 หลายเดือนก่อน +4

    Ravichandran is best film ನಲ್ಲಿ ಏನ್ ಮಾಡಿದ್ರು ಒಂದೇ ಹೆಂಡ್ತಿ ಜೊತೆ ಇರೋದು😊

  • @naginahosakeri9084
    @naginahosakeri9084 6 หลายเดือนก่อน +2

    ಇದಕ್ಕೆಲ್ಲ ಕಾರಣ ಅವರ ಕುಡಿತದ ಚಟ. ಅವರ ಅಭಿನಯ ನೋಡಿದ್ರೆ ತುಂಬಾ ಇಷ್ಟ ಹಾಗೂ ಹೆಮ್ಮೆ ಆಗುತ್ತೆ .ಆದ್ರೆ ನಿಜ ಜೀವನದಲ್ಲಿ ನೋಡಿದ್ರೆ ಅವರ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಅನಿಸುತ್ತೆ .ಆದ್ರೂ ಅವ್ರಿಗೆ ನೋಡಿದ್ರೆ ಜೀವ ಮರಗುತ್ತೆ.

  • @narayaniviveka7071
    @narayaniviveka7071 ปีที่แล้ว +12

    ಇಂತವರು 10 ಮನೆಗೆ ಒಬ್ಬರಾದರೂ ಇದ್ದೇ ಇದ್ದಾರೆ..

  • @vijayajoshi6541
    @vijayajoshi6541 ปีที่แล้ว +20

    Great job for bringing the truth. Your interviews, facts have L great integrity !

  • @Amrutha_D
    @Amrutha_D ปีที่แล้ว +5

    Prabhakar sir ond big celebraty avr hinde tumba jana hudugiru barbodu cinema nodi... but prabhakar sir avru buddi heli vapas kalsbekittu.. Thande thara treat madbekittu.. but went wrong.. eega hudugi life halaitu.. ee thara ella heros idre avrgella eshteshtu madve agolla... celebraty agiroru society ge olle message kodbeku not only in cinema but in real life also..

  • @vidhyarani7777
    @vidhyarani7777 ปีที่แล้ว +2

    Your Explanation is Ultimate 💖💖👏👏🙏

  • @sarithasarithashetty7198
    @sarithasarithashetty7198 9 หลายเดือนก่อน +7

    Soldiers and farmers are the True heroes not these actors.

  • @user-qb7cc3cw7l
    @user-qb7cc3cw7l 9 หลายเดือนก่อน +3

    He also think..if its vishnuvardhan he will teach that girl to dont do this ..this is attraction..maturity ..

  • @DevRaj-ys9hd
    @DevRaj-ys9hd ปีที่แล้ว +2

    Super voice nice video sir

  • @prakashapaachu7992
    @prakashapaachu7992 ปีที่แล้ว +17

    What ever it may be ...he is hero or zero we have to respect ladies. Ladies also human being, the person who is not able secure his wife than he is not a hero in real life

  • @kannadashareanything8581
    @kannadashareanything8581 ปีที่แล้ว +8

    Anju birthday 1978
    Vinod birthday 1980 adu hege 21 varsha difference aythu

  • @ProudHindugirl610
    @ProudHindugirl610 ปีที่แล้ว +17

    Love You Sir So Much I love this Channel it brings so good Videos🥰

  • @mukundrv4254
    @mukundrv4254 ปีที่แล้ว +8

    My God,, REALLY IT IS A BELIVABLE STORY,,,,,,,,😪😪😪😪😪😪😪

  • @sowmyabr1848
    @sowmyabr1848 ปีที่แล้ว +12

    How sad. She only knows pain she has go through

  • @13Unknown_route
    @13Unknown_route ปีที่แล้ว +5

    I have watched your full interview Such a great women you are anju mam great mom

  • @devikagowda5312
    @devikagowda5312 ปีที่แล้ว +8

    Yaru enadru mathadalli bro 🥰 u don't care, All the best bro,🤗

  • @MsMaharashtra
    @MsMaharashtra ปีที่แล้ว +10

    Good analysis, it's necessary to bring out the truth, to his family and public

  • @bhagyas1132
    @bhagyas1132 ปีที่แล้ว +44

    He is one of my favorite hero in my childhood..

    • @zeekannadaentertainment3116
      @zeekannadaentertainment3116 ปีที่แล้ว +1

      Same tooo

    • @nagunagu7282
      @nagunagu7282 ปีที่แล้ว

      ಇದೇ ತರಹ ಇಲ್ಲಿ ಒಂದು ಸ್ಟೋರಿ ನೈಜ ಘಟನೆ ಸತ್ಯ ಸತ್ಯವಾಗಿ ನಡಿತಾ ಇದೆ. ಹನಿ ಟ್ರ್ಯಾಕ್ ದಂಧೆ ಅಂದ್ರು ತಪ್ಪಾಗಲ್ಲ. ಒಬ್ಬ ಹುಡುಗನ ಕುಟುಂಬದವರಿಂದ ಬೇರ್ಪಡಿಸಿ ಅವನು ಅವನ ಆಸ್ತಿಪಾಸ್ತಿ ಧಕ್ಕೆಸಿಕೊಳ್ಳಕ್ಕೆ ಅವನನ್ನು ಗುಲಾಮನನ್ನಾಗಿಮಾಡಿಕೊಂಡು ಯಾರೊಂದಿಗೆ ಕುಟುಂಬದವರನ್ನು ಮಾತಾಡಿಸದೆ ನೋಡದೆ ಫೋನ್ ಮಾಡದೆ ತಮ್ಮ ವಶದಲ್ಲಿ ಇಟ್ಟುಕೊಂಡು ಕುಟುಂಬದವರಿಗೆ ತೊಂದರೆ ಕೊಟ್ಟು ತಾವು ಮಾತ್ರ ಸುಖ ಅನುಭವಿಸುತ್ತಿರುವ ಹೆಂಗಸಿನ ಬಗ್ಗೆ ನಾನು ನಿಮ್ಮ ವಾಹಿನಿಯಲ್ಲಿ ಈ ವಿಚಾರವನ್ನು ಪ್ರಸಾರ ಮಾಡಿ ಮಾಡಿದರೆ ಸಾರ್ವಜನಿಕರಿಗೆ ಎಚ್ಚರವಾಗಿರಲು ಅನುಕೂಲವಾಗುತ್ತದೆ. ಎಚ್ಚರಿಕೆ ಗಂಟೆಯೂ ಆಗಿರುತ್ತದೆ.. ನೀವು ಇದರ ಬಗ್ಗೆ ಒಂದು ಎಪಿಸೋಡ್ ಮಾಡುವುದಾದರೆ ನನ್ನ ಫೋನ್ ನಂಬರ್ ತಿಳಿಸಿರುತ್ತೇನೆ ನೀವು ಕಾಂಟ್ಯಾಕ್ಟ್ ಮಾಡಬಹುದು ಹೇಗೆ ಇಲ್ಲಿ ಹನಿ ಟ್ರ್ಯಾಕ್ ನಡಿತಿದೆ ಅಫೀಷಿಯಲ್ ಆಗಿದ್ದನು ಆ ಕುಟುಂಬ ಹೇಗೆ ನೋವನ್ನು ಅನುಭವಿಸುತ್ತಿದೆ ಎನ್ನುವುದನ್ನು ತೋರಿಸಬಹುದು. ತಮ್ಮ ವಾಯ್ಸ್ ನಿಂದ ಈಗಾಗಲೇ ಮೆಚ್ಚುಗೆ ಪಡೆದಿರುವುದರಿಂದ ನಾನು ನಿಮ್ಮ ವಾಹಿನಿಗೆ ಮೊದಲ ಆಯ್ಕೆ ಮಾಡಿಕೊಂಡಿದ್ದೇನೆ. ನೀವು ಪ್ಲೀಸ್ ಸಂಪರ್ಕಿಸಿ.....🙏🙏

    • @Dontkillinnocentanimals
      @Dontkillinnocentanimals ปีที่แล้ว

      Thukaligalu

    • @gurushaktivivekavani2005
      @gurushaktivivekavani2005 ปีที่แล้ว +5

      "LOAFER" PRABHAKAR.

    • @Sam-iv8ey
      @Sam-iv8ey ปีที่แล้ว

      Mine too

  • @obaid9791
    @obaid9791 ปีที่แล้ว +2

    OMG he was my favourite

  • @deekshasoppimath...
    @deekshasoppimath... ปีที่แล้ว +17

    Keep it up sir .... In my opinion
    "Third eye channel is the mirror of this society " it exactly shows celebraties life as it is" .....

  • @anandagrao9392
    @anandagrao9392 ปีที่แล้ว +6

    There personal character is very important as they are in public life, some peoples has projected his good but ....?

  • @user-hi6fx5ku3r
    @user-hi6fx5ku3r 6 หลายเดือนก่อน +4

    ಏಡ್ಸ್ ಆಗಿ ಸತ್ತನಾ ಇವ್ನು😊

  • @shivanandbhandari6784
    @shivanandbhandari6784 ปีที่แล้ว +34

    ಏನೇ ಆಗಲಿ ವಿನೋದ್ ಪ್ರಭಾಕರ್ ಅವರಿಗೆ.ನಮ್ಮ ಕರ್ನಾಟಕ ಜನತೆ ಆದಷ್ಟು ಸಪೋರ್ಟ್ ಮಾಡಿ.ಅಷ್ಟೇ ಸಾಕು ಏಕೆಂದರೆ ಅವರಲ್ಲಿ ಒಬ್ಬ ಒಳ್ಳೆ ಕಲಾವಿದ ಇದ್ದಾನೆ

  • @kannadaplayers3386
    @kannadaplayers3386 ปีที่แล้ว +1

    Superrrrr sir🙏🙏🙏🙏🙏🙏🙏

  • @bharathkrishna9087
    @bharathkrishna9087 7 หลายเดือนก่อน +2

    Eveyone stop idolising actors..u r ...ur own hero..😊

  • @shivanandaswamygnd925
    @shivanandaswamygnd925 ปีที่แล้ว +3

    True, chanel

  • @infokannadagirl
    @infokannadagirl ปีที่แล้ว +1

    Good Information 🙏🙏papa

  • @girishachargiliyar2254
    @girishachargiliyar2254 ปีที่แล้ว +20

    Screen mele hero.. real life nalli vilan😢

    • @kishorekulkarni8258
      @kishorekulkarni8258 10 หลายเดือนก่อน +2

      Adu avar personal life so you don't have any rights got it 👍

    • @MONSTER-bk9fs
      @MONSTER-bk9fs 7 หลายเดือนก่อน

      ​@@kishorekulkarni8258 ನಾಳೆ ನಿನ್ನ ಮನೆ ಹೆಣ್ಣು ಮಗಳಿಗೆ ಈ ಸ್ಥಿತಿ ಬಂದಾಗ ಇದೆ ಮಾತು ಹೇಳ್ತಾರೆ ಬೇರೆ ಅವರು...

  • @thulasiram6533
    @thulasiram6533 ปีที่แล้ว +19

    Tiger prabhakar personal life chennagilla nija,adre avara films,fights,style, totally tiger prabhakar is gift to our kannada film industry, avara maga vinod prabhakar avarige olleyadagali,JAI HIND JAI KARNATAKA.

  • @reethagowda341
    @reethagowda341 ปีที่แล้ว +3

    Beereyavara jeevana kedakuvudannu nellise sir... Please

  • @madhugouda1979
    @madhugouda1979 10 หลายเดือนก่อน +2

    Not 21 years it's 2 years difference....he is elder to anju madam ...please saw the full episode clearly.....

  • @sreeharshasmg
    @sreeharshasmg ปีที่แล้ว +10

    ಅವಳು ಅಪ್ಪ ಅಮ್ಮ ಮಾತು ಕೇಳಿದ್ರೆ ನೆಮ್ಮದಿ ಇಂದ irtidhlu.

  • @prasadvikram4034
    @prasadvikram4034 ปีที่แล้ว +4

    ಟೈಗರ್ ಪ್ರಭಾಕರ್ ಅಪ್ರತಿಮ ಕಲಾವಿದ ಇದು ಮಾತ್ರ ನಮಗೆ ಗೊತ್ತು. ಅವರ ವೈಯಕ್ತಿಕ ಜೀವನ, ಅವರ ಚಟ , ಅವರ ಬೇರೆ ರೀತಿಯ ಚೂಲು ಇವೆಲ್ಲ ನೀವು ಹೇಳಿದ ಮೇಲೇನೆ ನಮಗೆ ಗೊತ್ತಾಗಿದ್ದು.

  • @siddanaik5397
    @siddanaik5397 ปีที่แล้ว +4

    ಯಾರೋ ಮಾಡಿದ ಸಂದರ್ಶನದ ಕ್ಲಿಪ್ ಇಟ್ಕೊಂಡು ನೀನೊಂದು ಎಪಿಸೋಡ್ ಮಾಡ್ತಿಯಾ ನೀನೆ ಹೇಳಿದಂತೆ ಅಂಜು ಅವರಿಗೆ 44 ವರ್ಷ ಅಂತೀಯಾ ವಿನೋದ್ ಪ್ರಭಾಕರ್ಗೆ ಈಗ ಎಷ್ಟು ವಯಸ್ಸಾಗಿದೆ ಅದೆಲ್ಲ ತಿಳ್ಕೊಂಡು ಎಪಿಸೋಡ್ ಮಾಡ್ಬೇಕು ಮತ್ತೆ ನೀನು ಹಿಳಿದಂಗೆ ನಾನು 8-10 ದಿನಗಳಲ್ಲಿ ನಿಮ್ಮ ಬಳಿ ಬಂದು ಮುಖ ದರ್ಶನ ಮಾಡಿಸುತ್ತೇನೆ ಎಂದು ಹೇಳಿ 20 ದಿನವಾಯಿತು ಇನ್ನು ದರ್ಶನ ಮಾಡಿಸಲೇ ಇಲ್ಲ ಮತ್ತೆ ಯಾವ ದರ್ಶನ ಅಂತ ಕೇಳಬೇಡಿ

    • @MamukaLaleta
      @MamukaLaleta 10 หลายเดือนก่อน

      Edhu neja ok

  • @prabhakarshivashimpi3110
    @prabhakarshivashimpi3110 ปีที่แล้ว +11

    ಪ್ರಭಾಕರ ಅವರಿದ್ದಾಗ ಈ ವಿಷಯ ತಿಳಿದಿದ್ದರೆ ಓಕೆ ಆದರೆ ಅವರು ಸತ್ತಮೇಲೆ ತಿಳಿಸಿದರೆ ಹೇಗೆ ನಂಬುವುದು ಏಕೆಂದರೆ ಅವರೆಂದರೆ ನನಗೆ ತುಂಬಾ ಅಭಿಮಾನ

    • @MamukaLaleta
      @MamukaLaleta 10 หลายเดือนก่อน

      😂😂lo Kakasu awaga ettara media illa ok 😂

    • @H.srinivas.Upper.-ce5xm
      @H.srinivas.Upper.-ce5xm 2 หลายเดือนก่อน

      Lee.idu.dagar.

  • @cotterpunch.2023
    @cotterpunch.2023 ปีที่แล้ว +63

    ಅಷ್ಟು ಹೆಣ್ಣು ಮಕ್ಕಳ ಶಾಪದಿಂದಾನೇ,, ಅವರ ಕೊನೆಗಲದಲ್ಲಿ ನರಕ ಅನುಭವಿಸಿ, ನರಳಾಡಿ ಹೋಗಿದ್ದು ಅನ್ಸುತ್ತೆ. ಬೇಗಾ ಹೋಗಿದ್ದು ಒಳ್ಳೆಯದಾಯ್ತು..

    • @udayakumar177
      @udayakumar177 ปีที่แล้ว +1

      Iddaga Ella hinde barthare.enilladaga yar barthre.

    • @MamukaLaleta
      @MamukaLaleta 10 หลายเดือนก่อน +1

      😢😢😢yaru madudru thape sir nevu elidhu sari Yara life halu madoke yarigu rights illa 😢

    • @rajeshwarinelagudd382
      @rajeshwarinelagudd382 9 หลายเดือนก่อน

      ಮದುವೆ ಆಗಿದೆ ಅಂತ ಗೊತ್ತಿದ್ದೂ ಹೆಣ್ಣು ಮಕ್ಕಳು ಅಂತವನ ಮದುವೆ ಆಗುವುದು ತಪ್ಪು ಅಲ್ವಾ.

    • @rajeshceh
      @rajeshceh 7 หลายเดือนก่อน

      ಹಿಂದೂ ಸಂಸ್ಕೃತಿ ಇಲ್ಲದ ಜನಗಳ ಹಣೆ ಬರಹ ಇಷ್ಟೇ

  • @naveen_raj_n
    @naveen_raj_n 3 หลายเดือนก่อน +1

    ಅಂಜು ಪ್ರಭಾಕರ್ ಹುಟ್ಟಿದು 1979 ರಲ್ಲಿ. ವಿನೋದ್ ಪ್ರಭಾಕರ್ ಹುಟ್ಟಿದು 1980 ರಲ್ಲಿ ಅದು ಹೇಗೆ ವಿನೋದ್ ಪ್ರಭಾಕರ್ ಗೆ 21 ವರ್ಷ ವಯಸ್ಸಗಿದೆ? ಇದೆಲ್ಲ ಪಕ್ಕ ಸುಳ್ಳು ಅನಿಸುತಿದೆ. ಸರ್ ನಿಮ್ಮ ವಿಡಿಯೋ ಗಳನ್ನ ನಾನು ತುಂಬಾ ನೋಡುತ್ತೆನೆ ದಯವಿಟ್ಟು ವಿಷಯ ಸರಿಯಾಗಿ ತಿಳಿದುಕೊಂಡು ವಿಡಿಯೋ ಮಾಡಿ. ಜನರಿಗೆ ತಪ್ಪು ಸಂದೇಶ ಕೊಡಬೇಡಿ. ಸತ್ತು ಹೋದ ಮನುಷ್ಯ ನ ಬಗ್ಗೆ ತಪ್ಪು ಸಂದೇಶ ಕೊಡುವುದು ನಿಮಗೆ ಒಳ್ಳೆಯದಲ್ಲ ಅನಿಸುತಿದೆ. 🙏🏻🙏🏻

  • @clementlobo9622
    @clementlobo9622 ปีที่แล้ว +1

    Dolly also heroin in Prabhakar movie

  • @bhamabhama9944
    @bhamabhama9944 9 หลายเดือนก่อน +1

    Appa madida karmane maga
    Anubavisutirodu vinod . Vinod my favourite hero

  • @seethavenugopal6407
    @seethavenugopal6407 ปีที่แล้ว +4

    Very sad news.

  • @sudhirp2833
    @sudhirp2833 ปีที่แล้ว +16

    Forget their message for public, it was not good for his own children.Third class characters.😢Cheater Prabhakar.

  • @ashwinim4428
    @ashwinim4428 ปีที่แล้ว +1

    Sir nivu bere video enda thegedu video madtira own agi yenu helala swalpa andru erbekala

  • @hsdiem0
    @hsdiem0 8 หลายเดือนก่อน +2

    Girls should never fall old uncles for security, money n other things. Be emotionally strong else people will use

  • @ashokshetty5854
    @ashokshetty5854 ปีที่แล้ว +5

    One coin two face.

  • @drbhagyalakshmi9101
    @drbhagyalakshmi9101 ปีที่แล้ว +3

    What respect can anyone get if he or she doesn't follow any ethics or morals in his or her personal life especially in the case of a celebrity

  • @Nithishgowda2012
    @Nithishgowda2012 ปีที่แล้ว +4

    He is good hero in films but villian in real life very bad

  • @girishlakshmipura3265
    @girishlakshmipura3265 ปีที่แล้ว +4

    Tiger

  • @user-hi6fx5ku3r
    @user-hi6fx5ku3r 6 หลายเดือนก่อน +1

    Sadist😊

  • @radhikap1730
    @radhikap1730 ปีที่แล้ว +1

    Yavudo kalada kathe yenakke yeltira ?????

  • @user-lo2rv3or1s
    @user-lo2rv3or1s 7 หลายเดือนก่อน +1

    Machine tiger

  • @chidandapattar5726
    @chidandapattar5726 10 หลายเดือนก่อน +10

    ನಮ್ ಟೈಗರ್ ಅವರು ನಮಗೇ
    ಯಸ್ಟೇ ವಷ್ರ ಆದ್ರು ನಮಗೇ ಹುಲಿ 🐯

  • @Deepakreddy65
    @Deepakreddy65 ปีที่แล้ว +5

    Very funny of senior actors tiger prabakar but it was very cruel story of him and her

  • @pramod8103
    @pramod8103 ปีที่แล้ว +11

    Tiger alla bori..🐂🐂🐂🤔🤔🤔

  • @saraswathigadiyar5755
    @saraswathigadiyar5755 ปีที่แล้ว +1

    Very sad no word sad only

  • @user-hi6fx5ku3r
    @user-hi6fx5ku3r 6 หลายเดือนก่อน +1

    ಅದಕೆ ಈವನ್ ಮಗ ಹಿಂದೆ ಬಿದ್ದಿದು😊

  • @AT-ey3ib
    @AT-ey3ib ปีที่แล้ว +1

    Manju is true

  • @parshuram3272
    @parshuram3272 10 หลายเดือนก่อน

    enthorna personal life alli nenp madkondre bhaya athegu

  • @siddu574
    @siddu574 ปีที่แล้ว

    Good actor even more cruality not good

  • @amiths1566
    @amiths1566 9 หลายเดือนก่อน

    It is his personal life

  • @GirishVAryaname
    @GirishVAryaname ปีที่แล้ว +4

    🌹ಟೈಗರ್ ♥️👉

  • @user-hi6fx5ku3r
    @user-hi6fx5ku3r 6 หลายเดือนก่อน +1

    Age ಆದ್ಮೇಲೆ interest kammi ಆಗಿದೆ ಅಷ್ಟೇ ಅದ್ರಲ್ಲಿ ಏನ್ ಇದೆ😊

  • @lalithak8608
    @lalithak8608 ปีที่แล้ว +4

    Thats y vishnu dada forever

  • @wkm2232
    @wkm2232 ปีที่แล้ว +5

    Life halagiddu alchohal karana,alchohal kuduyuvaru yechara

  • @marla350
    @marla350 ปีที่แล้ว

    Hudugiyarige hucchu avaru yavagaloo yake mosa hogtha irthare karana aenu . ?

  • @lashithchandanbs1037
    @lashithchandanbs1037 6 หลายเดือนก่อน +1

    Nija jeevanadallu villain evnu

  • @Aesthetic_girl_xo09
    @Aesthetic_girl_xo09 ปีที่แล้ว +1

    tiger prabhakar awaru yantha vyakti bahu dodda heart udauru andre tappilla

  • @MamukaLaleta
    @MamukaLaleta 10 หลายเดือนก่อน

    Neve yaste eludru brother e samaja henumakalu mele thapagi mattadodhu jasthi kela Kakasu jana😢

  • @Tinytots1426
    @Tinytots1426 ปีที่แล้ว +2

    People are so funny

  • @prafullachandrashetty0830
    @prafullachandrashetty0830 ปีที่แล้ว +1

    Reel life and real life are totally different! Fools like us ascribe screen personality to the actors and worship them!

  • @padmanabharao2008
    @padmanabharao2008 9 หลายเดือนก่อน

    So sad

  • @Dekshiporvi
    @Dekshiporvi ปีที่แล้ว

    Vinod prabakar avaramma yaru

  • @nagarathna636
    @nagarathna636 10 หลายเดือนก่อน +1

    ಒಳ್ಳೇಯವರು ಅನ್ನುಸ್ಕೊಳರು ಕೂಡ ಕೆಲವು ಸಮಯದಲ್ಲಿ ಕೆಟ್ಟೊರಾಗ್ಬಿತಾರೆ.

  • @pampapatihugar508
    @pampapatihugar508 ปีที่แล้ว +2

    Guru avaru doddavaru evaga illa avaru, yakiga vimarsy

  • @raghus7182
    @raghus7182 ปีที่แล้ว +4

    This is his personal topic

  • @melwinpd5852
    @melwinpd5852 ปีที่แล้ว +18

    THE REAL VILLAIN

  • @pradeeptips2899
    @pradeeptips2899 ปีที่แล้ว +15

    ಸತ್ತೋರ್ ಬಗ್ಗೆ ಬೇಕಾ ಈವಾಗ.....

    • @deekshasoppimath...
      @deekshasoppimath... ปีที่แล้ว

      Old is gold... as well as old things, old persons life also gold bro...

    • @creative_minds1770
      @creative_minds1770 ปีที่แล้ว

      No issues,can't forgive the atrocities they commit just bcz they are dead...

  • @anusuyaanu1771
    @anusuyaanu1771 ปีที่แล้ว +7

    Yes gandasaralla masagararu

    • @praveenkumarpujari5758
      @praveenkumarpujari5758 ปีที่แล้ว

      Punit Rajkumar

    • @keerthikumarc5894
      @keerthikumarc5894 ปีที่แล้ว +1

      Rashmika mandanna 😂😂😂😂

    • @southindianvictorgaming
      @southindianvictorgaming ปีที่แล้ว +1

      ನಿಮ್ಮ ಜೀವನದಲ್ಲಿ ಗಂಡಸರಿಂದ ನಷ್ಟ ಅನುಭವಿಸಿರ್ಬಹೂದು ಆದ್ರೆ ಕೆಲವು ಗಂಡಸರು ವಯಕ್ತಿಕ ವಿಷಯದಲ್ಲಿ fail hagoru edare antavranna nodi yelru Haage eralla example: Power star ಪುನೀತ್ ರಾಜಕುಮಾರ್ sir 🔥❤️
      Hdgiru ertare example: Rashmika

    • @king01286
      @king01286 ปีที่แล้ว

      All anta balsbedi yar madidaro avr name heli aste

  • @MohanKumar-kd5jx
    @MohanKumar-kd5jx ปีที่แล้ว +8

    ಇವರೆಲ್ಲಾ ಸಮಾಜಕ್ಕೆ ಕೊಡುಗೆ???????

  • @anilu930
    @anilu930 ปีที่แล้ว +7

    Prabhakar avara persinal vishya Ninage yaako bevarsi

  • @rohitpatil1108
    @rohitpatil1108 8 หลายเดือนก่อน

  • @subbusmg1791
    @subbusmg1791 9 หลายเดือนก่อน +2

    ಎಲ್ಲ ಫಿಲ್ಮ್ ನಾಯಕರ ನಾಯಕಿ ಯರ ಕಥೆ ಇಷ್ಟೆ .

  • @user-hi6fx5ku3r
    @user-hi6fx5ku3r 6 หลายเดือนก่อน +1

    ಮಹೇಂದ್ರ ಅಂತ ಏನೋ ಒಂದು ಫಿಲ್ಮ್ ಬಂದಿತ್ತು ತೂ ನೋಡಕ್ಕೆ ನಾಚಿಕೆ ಆಗೋದು ಡಬ್ಬಾ movie😊

  • @shivammaps1058
    @shivammaps1058 9 หลายเดือนก่อน

    Drone dodda skech haaktiddaane, haakodaakta sakattaaketaane toopi

  • @mubaraksagarmunna2300
    @mubaraksagarmunna2300 ปีที่แล้ว +1

    My favorite hero

  • @nagendrap6315
    @nagendrap6315 ปีที่แล้ว +4

    Now Anju son , is studying?

  • @KrishnaKrishna-jd9tb
    @KrishnaKrishna-jd9tb ปีที่แล้ว

    Dali miss indiia sir.
    Esttu kanada film maddidare.vishnuvardan jotte one song superhit sir.
    Yar baduku chennagi eratte sir ! Yallaradu one onedu katte eratte.
    Kelavaradu aache baratte ennu kelavaradu baralla astte !

  • @chaitragowda6123
    @chaitragowda6123 ปีที่แล้ว

    Bere channel info na yestu clean agi helidira

  • @nagendrap6315
    @nagendrap6315 ปีที่แล้ว +3

    Anju, in which movies she acted?

  • @Aesthetic_girl_xo09
    @Aesthetic_girl_xo09 ปีที่แล้ว +1

    yawa hennu tanna pathiyannu kashta kaladdalli jotyagilla vendre awara jiwanawe vyardha

  • @rashmigowda6855
    @rashmigowda6855 ปีที่แล้ว +12

    Prabhakar sir eddaga he vedeo madlilla.evaga yak madthidira avru evaga bakila evaga yak avr story ..😔

    • @leelavathibr161
      @leelavathibr161 ปีที่แล้ว +3

      ಆವಾಗ ಈ ಅನುಕೂಲ ಇರಲಿಲ್ಲ

    • @ritheshursbr8666
      @ritheshursbr8666 ปีที่แล้ว +2

      Ley guldu tilkond maatadu, awaga TH-cam irlilla

    • @kishorekulkarni8258
      @kishorekulkarni8258 10 หลายเดือนก่อน

      ​@@leelavathibr161 hogli bidi yella hanebaraha yenu madakkalla ☹️ yakandre yellavu pre planned aagirutthe

  • @BabuBabu-jv4qs
    @BabuBabu-jv4qs ปีที่แล้ว +1

    Madve Agirodu yella nija............E 17- 21 ಅಂಥ ವಯಸ್ಸು helirodi ಸುಳ್ಳು sir niv heltirodu ಅಂಜು..... Huttoddu 1975 ... Sir ವಿನೋದ್ 1980 .... Sariyagi thilkomdu..... News... Madi Anju..... Old ಮಲಯಾಳಂ..... Movies ಅಲ್ಲಿ ಮಾಡಿದರೆ.

  • @Batni704
    @Batni704 5 หลายเดือนก่อน

    3rd wife is Dolly Minas....Hindi TV serials actress, model and Punjabi film actress

  • @veenahiremath6641
    @veenahiremath6641 ปีที่แล้ว

    ಏನ್ ಹೇಳೋದು ಫೇಸ್ಬುಕ್ ಲೀ ಕಾಮೆಂಟ್ ಮಾಡೀನಿ 🤦‍♀️🤦‍♀️🤦‍♀️

  • @funtime215
    @funtime215 6 หลายเดือนก่อน

    U never escape from karma illi madiddu ille Anubavisabeku avrige maduve agirodu gottilde iralla vayasu . E vayasalli enu gottagalla anubavisabeku

  • @anjupreetuvlog8736
    @anjupreetuvlog8736 ปีที่แล้ว +2

    Nivu bereyavar video nodi cantent creat madbedi

  • @RekhaRekha-oz3hm
    @RekhaRekha-oz3hm 9 หลายเดือนก่อน +1

    Hero alla villan

  • @va133
    @va133 ปีที่แล้ว +35

    ದೊಡ್ಡ ಹೋರಿ 😜😜😜ಇಲ್ಲಾಂದ್ರೆ 4 ಮದ್ವೆ ಎನಿಕೆ 🙈

  • @ManojKumar-vx8op
    @ManojKumar-vx8op ปีที่แล้ว +1

    NIV hakiro age title sullu vinod prabhakar 42 age & anju avrge 47