ಶೈಲಶ್ರೀ ಸುದರ್ಶನ್ ಚೆನ್ನೈ ಮನೆ ಮಾರಿದ್ದೇಕೆ? ಸುದರ್ಶನ್ ಅವರನ್ನ ಮರೆತ್ತಿದ್ದೇಕೆ? Actress Shylashri Home Tour

แชร์
ฝัง
  • เผยแพร่เมื่อ 16 ต.ค. 2024
  • ಕನ್ನಡ ಚಿತ್ರರಂಗದ ಹಿರಿಯ ನಟ ಸುದರ್ಶನ್ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಪ್ರೀತಿಸಿ ಮದುವೆಯಾಗಿದ್ದು ನಟಿ ಶೈಲಶ್ರೀ ಅವರನ್ನ. ಚೆನ್ನೈನಲ್ಲಿದ್ದ ಅವರು ಕಷ್ಟ ಕಾಲದಲ್ಲಿ ಅಲ್ಲಿದ್ದ ಮನೆ ಮಾರಿ ಬೆಂಗಳೂರಿಗೆ ಬಂದು ನೆಲೆಸಿದ್ರು. ಆದ್ರೆ ಅವರನ್ನ ಕನ್ನಡ ಚಿತ್ರರಂಗದ ಜನರು ಮರೆತು ಹೋದರು ಎಂದು ಬೇಸರದಿಂದ ಹೇಳಿದ್ದಾರೆ ಶೈಲಶ್ರೀ. ಶೈಲಶ್ರಿ ಅವರ ಮನೆಯಲ್ಲಿ ಏನೇನಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ತೋರಿಸಿದ್ದಾರೆ ಮತ್ತು ಅವರ ಕಷ್ಟವೇನು ಎಂದು ಹೇಳಿದ್ದಾರೆ ...ವಿಡಿಯೋ ನೋಡಿ ...
    Click here To Subscribe to Channel -- / chitraloka
    #chitraloka #kmveeresh #ಶೈಲಶ್ರೀ #shylashri #shailashri #kannadaactress #jedarabale #rnsudarshan #rnagendrarayaru #actorsudarshan #veteranactor #shylashrihouse #hometour #actresshome #heroinehouse #shylashritreasurer #hometour #hometours #actresshousetour #hennaiproperty #housesold
    Also See
    ಅನು ಪ್ರಭಾಕರ್ ಮದುವೆ ಆಗಿದ್ದು ಎಲ್ಲಿ? | Love Story | Raghu Mukherjee Marriage | Anu Prabhakar Marriage • ಅನು ಪ್ರಭಾಕರ್ ಮದುವೆ ಆಗಿ...

ความคิดเห็น • 94

  • @venkatalakshammadevarajaia611
    @venkatalakshammadevarajaia611 ปีที่แล้ว +9

    ಈಕೆಯ ಧೈರ್ಯ ಮೆಚ್ಚುವಂತದ್ದು.... ಹೀಗೆ ನಡೆಯಲಿ ನಿಮ್ಮ ಪಥ.... ಕುಂಟನಿಗೂ ಶಿವಾ... ಕುರುಡನಿಗೂ ಶಿವಾ..... ಇನ್ನು ನಿಮ್ಮ ಪಾಲಿಗೆ ಆಶಿವ ಇದ್ದೇ ಇದ್ದಾನೆ..... 👏👏ಮೇಡಂ...
    ಭಗವಂತ ನಿಮಗೆ ಆರೋಗ್ಯ 👌ನೀಡಲಿ 🙏🙏.

  • @meghanamegha5297
    @meghanamegha5297 ปีที่แล้ว +20

    ಎಂತಹ ಸಂಸ್ಕಾರ... ಎಂತ ಪಾಸಿಟಿವ್ ಮಾತು.... 💐🥰ಅದ್ಬುತ ವಾದ...... ಕಲಾ ತಪಸ್ವಿ ❤️... ನಿಮ್ಮ ಮಾತು ಕೇಳ್ತಿದ್ರೆ ಕೇಳ್ತಾ erona ಅನ್ಸುತ್ತೆ..... 💐ಧನ್ಯವಾದಗಳು ಮಾ ನೀವು ಯಾವಾಗಲು ಚನ್ನಾಗಿ ಇರಬೇಕು 🙏🏼plz

  • @nagarajc.k.6693
    @nagarajc.k.6693 ปีที่แล้ว +10

    ದಯಮಯನಾದ ಭಗವಂತನು ನಿಮಗೆ ಒಳ್ಳೆಯ ಆರೋಗ್ಯ ದಯಪಾಲಿಸಲಿ ಎಂದು ಬೇಡುವ ನಿಮ್ಮಿಬ್ಬರ ಕಾಲದ ಅಂದಿನ ಓರ್ವ ಅಭಿಮಾನಿ. ಶ್ರೀಮತಿ. ಗಿರಿಜಾ ಲೋಕೇಶ್ ಅವರಂತ ಗೆಳತಿ ಸಿಕ್ಕಿರುವುದು ನಿಮಗೆ , ನಮಗೆಲ್ಲ ಸಂತೋಷ ತಂದಿದೆ. ದೇವರು ಇರುವುದು ನಿಜ. ನಿಮ್ಮನ್ನು ಕಾಪಾಡುವರು ಎಂಬ ಭರವಸೆ ನಮಗೆಲ್ಲರಿಗೂ ಇದೆ. ಒಳ್ಳೆಯದಾಗಲಿ. ಧನ್ಯವಾದಗಳು ಮೇಡಂ.

  • @Mohit_kumar68
    @Mohit_kumar68 ปีที่แล้ว +12

    ಜನನಿ ಸೀರಿಯಲ್ ನಲ್ಲಿ ನಿಮ್ಮದು ಒಂದೇ ಒಂದು ಮಾತು ಆಡದ ಪಾತ್ರ. ಪ್ರತಿಭೆಗೆ ತಕ್ಕ ಅವಕಾಶ ಕೊಡದೇ ಇರೋದು ನೋಡಿ ನೋವು ಆಯ್ತು. ನೀವು ನಾಗೇಂದ್ರ ರಾಯರ ಸೊಸೆ, ಎಂದೆಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಯೂರಿದ್ದೀರಿ ಅಮ್ಮಾ ❤🌹💐🙏

  • @sureshatumkur6389
    @sureshatumkur6389 ปีที่แล้ว +7

    ಅಮ್ಮ, ಎಂತಹಾ ಸುಂದರಿ ಆಗಿದ್ರು ಚಿಕ್ಕ ವಯಸ್ಸಿನಲ್ಲಿ. ಒಳ್ಳೆಯ ಅಭಿನೇತ್ರಿ

  • @Sumakrishna2415
    @Sumakrishna2415 ปีที่แล้ว +12

    ಸ್ವಾಭಿಮಾನಿ, ಧೈರ್ಯದ ಹೆಣ್ಣುಮಗಳು, ಕನ್ನಡ ಇಂಗ್ಲಿಷ್, ತಮಿಳು ಭಾಷೆಯನ್ನು ಸ್ಪಷ್ಟವಾಗಿ ಮಾತಾಡುವ ಸರಸ್ವತಿ ಪುತ್ರಿ 🙏

    • @kavyagangamma4290
      @kavyagangamma4290 ปีที่แล้ว +2

      Avra huttu Tamilu, eega appata kannadathi

  • @vidyashreek7376
    @vidyashreek7376 ปีที่แล้ว +7

    What a courage she have about life ... how many difficulties she faced In life but still she have positive thoughts about life.. she is tremendous.. hatts of mam.. this generation peoples should take she as their inspiration for life.

  • @yamunaanitha3544
    @yamunaanitha3544 ปีที่แล้ว +33

    ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾ ಇರೋಣ ಅನ್ಸುತ್ತೆ ಅಮ್ಮ. ದೇವರು ಇನ್ನೂ ಒಳ್ಳೆಯ ಆರೋಗ್ಯ ಕೊಡಲಿ.

  • @ravindrabyakod2416
    @ravindrabyakod2416 ปีที่แล้ว +8

    ಒಳ್ಳೆಯ ಸಂದರ್ಶನ.ಅಭಿನಂದನೆಗಳು. ಶೈಲಶ್ರೀ ಮೇಡಂ ಅವರ ದೂರವಾಣಿ ಸಂಖ್ಯೆ ಕೊಡುವಿರಾ?

  • @ajastha1876
    @ajastha1876 ปีที่แล้ว +20

    "ನೀವು ನಡೆವ ಹಾದಿಯಲ್ಲಿ ನಗೆ ಹೂವು ನಗುತಲಿರಲಿ, ಈ ಬಾಳ ಬುತ್ತಿಯಲಿ ಸಿಹಿ ಪಾಲು ಸದಾ ನಿಮಗಿರಲಿ ". ❤ 🙏

    • @indianallways5720
      @indianallways5720 9 หลายเดือนก่อน +2

      the best song in kannada film songs

  • @c.k.ashwathnarayan1728
    @c.k.ashwathnarayan1728 ปีที่แล้ว +7

    ಇಬ್ಬರು ಅತ್ಯಂತ ಪ್ರಭಾವಶಾಲಿಯಾದ ಕಲಾ ವಿದರಿಗೂ ನತದೃಷ್ಟದಿಂದ ಅವಕಾಶದಿಂದ ವಂಚಿತರಾಗಿ ಈಗಲೂ ಎದುರಿಸುವ ಸಾಮರ್ಥ್ಯ ಮೆಚ್ಚಲೇಬೇಕು.

  • @rajath6090
    @rajath6090 ปีที่แล้ว +8

    GIRIJA LOKESH is a great human being🙏🙏

  • @mnrenterprises9846
    @mnrenterprises9846 ปีที่แล้ว +7

    ಅಮ್ಮ ನೀವೆಲ್ಲ ಯಲ್ಲಿ ಇದಿರಾ ನಿಮನೇಲಾ ಈ ಕನ್ನಡ ಚಿತ್ರ ರಂಗ ಏಕೆ ಮರೆತಿದೆ ನಿಜವಾಗ್ಲೂ ಬೇಜಾರು ಆಗುತಮ ಅಮ್ಮ ನಿಮಗೆ ನನ್ನ ಒಂದು ವದನೆಗಳು 🙏🙏🙏

  • @nalinirao329
    @nalinirao329 ปีที่แล้ว +8

    North Karnataka jana really great 🙏🙏🙏🙏.....estu janakke life kotidare ha jana 🙏🙏🙏🙏..... great ma 🙏

  • @manasamanu5411
    @manasamanu5411 ปีที่แล้ว +7

    ಅಮ್ಮಾಜೀ ನಮಸ್ತೇ 👏👏💐💐

  • @nagarajsingh5362
    @nagarajsingh5362 9 หลายเดือนก่อน

    What a beautiful pure hearted human being! Full of positivity and good intentions! KFI should atleast wakeup now and help shailashree Amma!
    GOD bless her with good health, prosperity ,abundent love and care.

  • @write2ragavan
    @write2ragavan ปีที่แล้ว +2

    Very good narration by the Versatile actress Shylashree about her husband versatile actor Sudharsn and the past ups and down experiences was laudable. Above all both played a musical night and collected 30000Rs decades back given to former CMGundurao for building Police quarters was amazing In her age 80 taking things sportively and with confidence in living was admirable. Wishing her all the best and peaceful healthy life.

  • @ganeshraoma
    @ganeshraoma ปีที่แล้ว +9

    Greetings from UK, what a beautiful episode Veeresh, such a point blank questions , RNR family such a big family, asking how they are leading life waw, such a positive lady answered all your questions without any regrets 🙏 specifically you asked why didn’t you save for difficult times and how she answered good work , lessons for all general public how life take different turns and keep throwing challenges one has to just keep going ……
    Thanks
    Ganesh

    • @meghanamegha5297
      @meghanamegha5297 ปีที่แล้ว +3

      ಯಾರನ್ನು ಯಾವ ಸಂದರ್ಭದಲ್ಲಿ ಕೂಡ ದುಷಿಸದೆ... ಮಾತಾಡುತ್ತಾರೆ.... ಪಾಸಿಟಿವ್ ಮನಸ್ಥಿತಿ.. 🥰ಎಂತಹ.... ಒಳ್ಳೆಯ ವ್ಯಕ್ತಿತ್ವ ಅಮ್ಮ ದು ಅಲ್ವಾ 🙏🏼

  • @salmaNiyas05
    @salmaNiyas05 ปีที่แล้ว +2

    Very positive person!

  • @gowrishankarmurthy8461
    @gowrishankarmurthy8461 9 หลายเดือนก่อน +1

    Nice . Healthy thoughts always shower full of happiness and one needs to be strong enough to face the problems and difficulties in life . Strong mind and will power shows right path. God bless u Shailashree Amma . True conversation. Take care of ur health. Every thing will be alright.

  • @sureshatumkur6389
    @sureshatumkur6389 ปีที่แล้ว +1

    ತುಂಬಾ ಚೆನ್ನಾಗಿ ಮಾತಾಡ್ತಾರೆ, ಮೇಡಂ

  • @sriram2618
    @sriram2618 ปีที่แล้ว +6

    God bless you madam

  • @parthasarathi4487
    @parthasarathi4487 ปีที่แล้ว +12

    ಅಮ್ಮ ನಿಮ್ಮನ್ನು ನೋಡಿ ಕಣ್ತುಂಬಿ ಬಂದಿತು 🎉

  • @sulalithamogre2624
    @sulalithamogre2624 ปีที่แล้ว +2

    She is great very nice to seeherplease preach this veena god blesslong live

  • @anupamaswamy1329
    @anupamaswamy1329 ปีที่แล้ว +3

    Amma devaru nimage aarogya, aayassu, sukha, santosha ella kottu kapadali.Noorkala sukhavagi bali endu haraisuve.😍

  • @sulalithamogre2624
    @sulalithamogre2624 ปีที่แล้ว +1

    Lot of things to learn fromyou. Multi talented once isaw you with your husband near bms college during eightys hats of for your boldness

  • @sureshatumkur6389
    @sureshatumkur6389 ปีที่แล้ว +2

    ಮೇಡಂ ಗೆ ಕ್ಯಾನ್ಸರ್ ಅಂತ ಗೊತ್ತಾಗಿ ತುಂಬಾ ನೋವಾಗುತ್ತದೆ

  • @sumanhv6149
    @sumanhv6149 ปีที่แล้ว +3

    Smt Shailashree is an inspiration to everyone .And the couple was made for each other. She was intellegent,talented and modern, a very good wife . Luck did not favour the couple .I saw them in a wedding 7,8 years ago in one of Sudarshan s relative s wedding. They quietly attended the function and left. Why cant the people who respect their cinema career raise funds and honour her? Thanks to smt Girija Lokesh.ಒಂದು ದತ್ತಿ ನಿಧಿ ಸಂಗ್ರಹ ಮಾಡಬಹುದಾ?

  • @acharyashastri7438
    @acharyashastri7438 ปีที่แล้ว +2

    You are an inspiration Shailashri ma'am. My mother who lived in Malleswaram on Margosa Road would talk about you.

    • @susheelag5923
      @susheelag5923 9 หลายเดือนก่อน

      Amma shalasree avare nimma neevella madiruva kala seve thumba doddadu sudharshan sir mathu Rayaru kotta cinimagalanthu manikyagalige sama nimagella enu madi nomma runa theerisabahudu nange gothagtha illa

  • @rajath6090
    @rajath6090 ปีที่แล้ว +4

    Great Actress shylashri madam

  • @jannapuraalur-a9478
    @jannapuraalur-a9478 ปีที่แล้ว +2

    Madam nim bagge Keli manassige novaitu bega gunavagi yendu devaralli kelikoltene

  • @nirmalakrishnappa9955
    @nirmalakrishnappa9955 ปีที่แล้ว +2

    Very sorry to know all this, I was ur sisters student n learning Veena in seventies n because of personal problems , concentrated on studies, wish u all good health, stay blessed always, hope to see u if possible

  • @thippeswamyg7155
    @thippeswamyg7155 ปีที่แล้ว +1

    GREAT ACTOR MADAM SHAILASHREE MADAM YU ARE 100 PERCENT TRUE WOMEN.& Truth of film land.

  • @KBNagarathna
    @KBNagarathna ปีที่แล้ว +2

    Née u estu muddagidro aste nimma mathura kooda mugdathe Amma industry Arun old actress galanna thirugi kooda novella address girijamma nimge sister Thora iddare nimgu avarice devaru olledu madali🎉❤

  • @basavarajaradhya658
    @basavarajaradhya658 ปีที่แล้ว +1

    Good.amma.god.blessyou

  • @chandrikar8892
    @chandrikar8892 ปีที่แล้ว +4

    Amma dont worry god is there

  • @mariavas1963
    @mariavas1963 ปีที่แล้ว +1

    I wish you good health and happiness ❤

  • @dhanu7264
    @dhanu7264 ปีที่แล้ว +2

    👌👌👌👌👌

  • @jayarammv7591
    @jayarammv7591 ปีที่แล้ว +2

    ನಿಮಗೆ ಆರೊಗ್ಯ ಸುದಾರಿಸಲಿ.ನಿಮ್ಮ ಸಿನಿಮಾ ಗಳ ನೆನಪು ಸದಾ ನೆನಪಿನಲ್ಲಿ ಇದೇ.......

  • @sonuh.s6440
    @sonuh.s6440 ปีที่แล้ว +9

    ನಮಸ್ಕಾರ ಅಮ್ಮಾ ನಿಮ್ಮನ್ನ ನೋಡೀ ಕಣ್ಣೂ ತುಂಬಿ ಬಂತೂ

  • @rajeshprakash7524
    @rajeshprakash7524 ปีที่แล้ว +4

    Sudharshan Sir is legendary actor.. How big actor, can't imagine his density in acting skill.. Very unfortunate.

  • @hkvasanthalakshmi9573
    @hkvasanthalakshmi9573 ปีที่แล้ว +1

    God bless u.

  • @meenakshikumar1317
    @meenakshikumar1317 9 หลายเดือนก่อน

    Get well soon maam longlive

  • @gnlnaicker3235
    @gnlnaicker3235 ปีที่แล้ว +1

    🙏🙏🙏🙏

  • @ChandrakalaV-cp6cy
    @ChandrakalaV-cp6cy 9 หลายเดือนก่อน

    Girijamam is super

  • @prakashrasal8342
    @prakashrasal8342 ปีที่แล้ว +2

    ಗುಲಾಬಿ, ಓ, ಗುಲಾಬಿ

  • @lakshmis8537
    @lakshmis8537 ปีที่แล้ว +1

    Howd medam nimma adress haki nimmanna betiyagbekansuthe

  • @jainarayan8123
    @jainarayan8123 ปีที่แล้ว +1

    👍👍👍

  • @shivashankarhnshankarhn9587
    @shivashankarhnshankarhn9587 ปีที่แล้ว +3

    🥰🥰🥰🙏🙏🙏

  • @kavyakhot2054
    @kavyakhot2054 6 หลายเดือนก่อน

    ❤❤❤❤

  • @praveenkumar-fw8cf
    @praveenkumar-fw8cf 6 หลายเดือนก่อน

    🙏🏼

  • @sureshatumkur6389
    @sureshatumkur6389 ปีที่แล้ว +1

    ಅಮ್ಮ... ಎಷ್ಟು ನಗು ನಗುತ್ತಾ ಇದಾರೆ, ಅಷ್ಟೆಲ್ಲಾ ಕಷ್ಟ ಅನುಭವಿಸಿಯೂ ಸಹ..

  • @rajeshwaripr7711
    @rajeshwaripr7711 ปีที่แล้ว +1

    🙏

  • @Rmanjesharmanjesha
    @Rmanjesharmanjesha ปีที่แล้ว +2

    ಇವರು ಮತ್ತು ಗಿರಿಜಾ ಲೋಕೇಶ್ ಇಬ್ಬರೂ ಓರಗಿತ್ತಿಯರು(co sisters)

  • @varalakshmibv8251
    @varalakshmibv8251 9 หลายเดือนก่อน

    ಎಕ್ಸಿಬಿಷನ್ ಹಾಗಿದೆ 👌👌👌👌👌👌👌ಮತ್ತೆ ನಿಮ್ಮನ್ನು ನೋಡಿಕೊಳ್ಳುವವರು ಯಾರು ಮೇಡಂ so sad 😂😂😂😂😂😂😂

  • @varalakshmibv8251
    @varalakshmibv8251 9 หลายเดือนก่อน

    ನೀವು ಎಂಥ ಸುಸಂಸ್ಕೃತರು ನಿಮ್ಮ ಪ್ರತಿಭೆಗೆ ನನ್ನ ಒಂದು ಸಲಾಂ ಮೇಡಂ 🙏🙏🙏🙏🙏ನಿಮ್ಮ್ನನ್ನು ನೋಡಬೇಕುಕಣ್ಣಾರೆ

  • @sureshdn7842
    @sureshdn7842 9 หลายเดือนก่อน

    I doesn't know how to salute this sort personalalty
    .

  • @jyothivasudevarao6329
    @jyothivasudevarao6329 ปีที่แล้ว +1

    Nimanna nodi kalibeku really .

  • @ramkarigar6593
    @ramkarigar6593 ปีที่แล้ว +3

    ಮಾರಿಯಮ್ಮ...
    ಸಂಜೆ ಮುದುಡುವ ಹೂವು ಬೆಳಿಗ್ಗೆ ನಗುನಗುತ್ತಾ ಅರಳಿರುತ್ತೆ, ಸಂಜೆಗೆ ಮುದುದುವೆನೆಂದು ಅದಕ್ಕೆ ಗೊತ್ತಿದ್ದೂ ನಗುತಾಲಿರುತ್ತೆ,
    ನೂರು ವರುಷ ಬಾಳುವ ನಾವು ನಗು ನಗುತ ಇರಬೇಕು

  • @lakshmiramachandra2985
    @lakshmiramachandra2985 9 หลายเดือนก่อน

    This message is for You Tube…please stop putting this the pop up adds…getting tired of it & it interrupts the screen ,take it somewhere else.Just because it’s free and people are watching the you tube videos you don’t need to do this.People will subscribe if you stop the Popup .So annoying.😮

  • @anusuresh8466
    @anusuresh8466 ปีที่แล้ว +1

    🙏🙏🙏🙏🙏❤❤😭

  • @hemamalini9094
    @hemamalini9094 ปีที่แล้ว +3

    Sahane bhoomu tayi traha

  • @ShrikantPatil-h1g
    @ShrikantPatil-h1g 9 หลายเดือนก่อน +1

    Yestu iddre yenu Amma Rice chapati tinnabeku bangar tinnoke Agalla be cool be happy

  • @sathishtsathisht2147
    @sathishtsathisht2147 9 หลายเดือนก่อน

    ಇವರ ಮಕ್ಕಳ ಬಗ್ಗೆ ಮಾತನಾಡಲಿಲ್ಲ... ಮಕ್ಕಳ ಬಗ್ಗೆ ತಿಳಿಸಿ

  • @lakshmis8537
    @lakshmis8537 ปีที่แล้ว +1

    Vasnir bandmle halenir yakbekantha

  • @jaymalachavadhari4744
    @jaymalachavadhari4744 ปีที่แล้ว +2

    Nimmn nodta eddre nimm hliy moveglu nnpge brutte avgavag nimm flm nodtine nivu andre nnge est

  • @kannikakannika452
    @kannikakannika452 ปีที่แล้ว +4

    Girija lokesh havaru astu ooleyavaraaa astonduu help madidra , nimage makkalu elwa

  • @ShrikantPatil-h1g
    @ShrikantPatil-h1g 9 หลายเดือนก่อน

    Life 60 years is more now a days more than 60 years usless life

  • @arunr6174
    @arunr6174 ปีที่แล้ว +3

    Amma nimage nimma jeevanakke doddadondu salam nimmanthavaru innu irodakke kaala kaalakke maley belle hagtha irodu
    Dorey bhagvan nimage kalanayaki paatra kottu nimma image gaali madidru

    • @shruthir.m2017
      @shruthir.m2017 ปีที่แล้ว +1

      Nonsense. Avru ella tara Patra madidaare. She left movies after her marriage. Till then she was a busy actress...

  • @lakshmis8537
    @lakshmis8537 ปีที่แล้ว +1

    Oledaaguthmma ollevrge nagutgtherima👋

  • @ShanthalaAshwathaiha
    @ShanthalaAshwathaiha 9 หลายเดือนก่อน

    Leelavathi thara. budhivanthru
    Yaru ella film fild nali

  • @lakshminarayananbalakrishn7824
    @lakshminarayananbalakrishn7824 ปีที่แล้ว

    Hedarolla anta hedarikondu aluttiya thaye😅

  • @ushaiyersrivatsa2057
    @ushaiyersrivatsa2057 ปีที่แล้ว +1

    God bless you

  • @Dhakshinakannada-1966
    @Dhakshinakannada-1966 ปีที่แล้ว +2

    🙏🙏🙏