DIY easy backdrop for pooja/ಸುಲಭವಾಗಿ ಮಾಡುವ ಪೂಜಾ ಬ್ಯಾಕ್ ಡ್ರಾಪ್/ ಸತ್ಯನಾರಾಯಣಸ್ವಾಮಿ ಪೂಜೆಯ ಅಲಂಕಾರ

แชร์
ฝัง
  • เผยแพร่เมื่อ 8 ก.ย. 2024
  • ಸ್ನೇಹಿತರೆ ನನ್ನ ಈ ವಿಡಿಯೋದಲ್ಲಿ ನಮ್ಮ ಮನೆಯಲ್ಲಿ ನಡೆದ ಸತ್ಯನಾರಾಯಣಸ್ವಾಮಿ ಪೂಜೆಗೆ ನಾನು ಮಾಡಿರುವ ಬ್ಯಾಕ್ ಡ್ರಾಪ್ ನ ನೀವು ನೋಡಬಹುದು. ಅದನ್ನು ಹೇಗೆ ಮಾಡೋದು ಎಂಬುದನ್ನು ತೋರಿಸಿದ್ದೇನೆ. ಜೊತೆಗೆ ಸತ್ಯನಾರಾಯಣಸ್ವಾಮಿಯ ಅಲಂಕಾರ ಕೂಡ ನೋಡಬಹುದು. ಈ ವೀಡಿಯೋ ಇಷ್ಟ ಆದರೆ ದಯವಿಟ್ಟು ಲೈಕ್ ಮಾಡಿ, ಹಾಗೇ ಯಾರು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಲ್ಲ ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ. ಹಾಗೆ ಈ ವೀಡಿಯೋನ ಬೇರೆಯವರಿಗೆ ಶೇರ್ ಮಾಡಿ. ನನ್ನ ಈ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು.
    Thank you for watching video. please subscribe my channel and please like and share my video

ความคิดเห็น • 7