Bhava Yana
Bhava Yana
  • 77
  • 434 161
DIY soop wall hanging/Best Reuse Idea/ಬಾಗಿನದ ಮರದಿಂದ ಸುಂದರವಾದ ವಾಲ್ ಹ್ಯಾಂಗಿಂಗ್ ಮಾಡಿ/Best out of waste
ಸ್ನೇಹಿತರೆ ಈ ವಿಡಿಯೋದಲ್ಲಿ ನೀವು ಉಪಯೋಗಿಸದೆ ಇಟ್ಟಿರುವ ಬಾಗಿನದ ಮರವನ್ನು ಉಪಯೋಗಿಸಿ ವಾಲ್ ಹ್ಯಾಂಗಿಂಗ್ ಮಾಡುವುದನ್ನು ನೋಡಬಹುದು. ಈ ವಿಡಿಯೋವನ್ನು ವೀಕ್ಷಿಸಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು. ತಪ್ಪದೇ ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ, ಮರೆಯದೆ ಶೇರ್ ಮಾಡಿ.
Thank you for watching this video. please subscribe my channel. please like and share this video.
มุมมอง: 139

วีดีโอ

Sathyanarayana Swamy pooja/ನಮ್ಮ ಮನೆಯ ಸತ್ಯನಾರಾಯಣ ಸ್ವಾಮಿಯ ಸಂಪೂರ್ಣ ಪೂಜಾ ವಿಧಾನ/ವ್ರತ ವಿಧಾನ
มุมมอง 2352 ปีที่แล้ว
ಸ್ನೇಹಿತರೆ ಈ ವಿಡಿಯೋದಲ್ಲಿ ನಮ್ಮ ಮನೆಯಲ್ಲಿ ನಡೆದ ಸತ್ಯನಾರಾಯಣ ಸ್ವಾಮಿ ಪೂಜೆಯ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈ ವಿಡಿಯೋ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೆ ಕಮೆಂಟ್ ಮಾಡಿ. ಈ ವಿಡಿಯೋವನ್ನು ವೀಕ್ಷಿಸಿದ್ದಕ್ಕೆ ಧನ್ಯವಾದಗಳು. Thank you for watching this video. Please like share and comment.
DIY easy backdrop for pooja/ಸುಲಭವಾಗಿ ಮಾಡುವ ಪೂಜಾ ಬ್ಯಾಕ್ ಡ್ರಾಪ್/ ಸತ್ಯನಾರಾಯಣಸ್ವಾಮಿ ಪೂಜೆಯ ಅಲಂಕಾರ
มุมมอง 1342 ปีที่แล้ว
ಸ್ನೇಹಿತರೆ ನನ್ನ ಈ ವಿಡಿಯೋದಲ್ಲಿ ನಮ್ಮ ಮನೆಯಲ್ಲಿ ನಡೆದ ಸತ್ಯನಾರಾಯಣಸ್ವಾಮಿ ಪೂಜೆಗೆ ನಾನು ಮಾಡಿರುವ ಬ್ಯಾಕ್ ಡ್ರಾಪ್ ನ ನೀವು ನೋಡಬಹುದು. ಅದನ್ನು ಹೇಗೆ ಮಾಡೋದು ಎಂಬುದನ್ನು ತೋರಿಸಿದ್ದೇನೆ. ಜೊತೆಗೆ ಸತ್ಯನಾರಾಯಣಸ್ವಾಮಿಯ ಅಲಂಕಾರ ಕೂಡ ನೋಡಬಹುದು. ಈ ವೀಡಿಯೋ ಇಷ್ಟ ಆದರೆ ದಯವಿಟ್ಟು ಲೈಕ್ ಮಾಡಿ, ಹಾಗೇ ಯಾರು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಲ್ಲ ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ. ಹಾಗೆ ಈ ವೀಡಿಯೋನ ಬೇರೆಯವರಿಗೆ ಶೇರ್ ಮಾಡಿ. ನನ್ನ ಈ ವಿಡಿಯೋ ನೋಡಿದ್ದಕ್ಕೆ ಧನ್...
DIY BACKDROP FOR HALDI SEEMANTHA/ಹಳದಿ/ಸೀಮಂತ ಶಾಸ್ತ್ರಗಳಿಗೆ ತುಂಬಾ ಸುಲಭವಾಗಿ ತಯಾರಿಸಬಹುದಾದ ಬ್ಯಾಕ್ ಡ್ರಾಪ್
มุมมอง 1742 ปีที่แล้ว
ತುಂಬಾ ತಿಂಗಳುಗಳ ನಂತರ ಒಂದು ವೀಡಿಯೋ ಹಾಕುತ್ತಿದ್ದೇನೆ. ಈ ವೀಡಿಯೋದಲ್ಲಿ ಮನೆಯಲ್ಲಿ ಮಾಡುವ ಸಮಾರಂಭಗಳಿಗೆ ತುಂಬಾ ಸುಲಭವಾಗಿ ತಯಾರು ಮಾಡಬಹುದಾದ ಬ್ಯೋಕ್ ಡ್ರಾಪ್ ಬಗ್ಗೆ ತಿಳಿಸಲಾಗಿದೆ. ಕಡಿಮೆ ಖರ್ಚಿನಲ್ಲಿ ತುಂಬಾ ಸುಂದರವಾದ ಬ್ಯಾಕ್ ಡ್ರಾಪ್ ತಯಾರಿಸಬಹುದು. ನಿಮಗೆಲ್ಲಾ ಈ ವೀಡಿಯೋ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೆ. ವೀಡಿಯೋ ವೀಕ್ಷಿಸಿದ್ದಕ್ಕೆ ಧನ್ಯವಾದಗಳು. ಸದಾ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಡುವ ಭಾವಯಾನ ಸವಿತ.
Bhava Yana coconut shell spiral planter. coconut shell planter idea. create your own way
มุมมอง 1822 ปีที่แล้ว
Bhava Yana coconut shell spiral planter. coconut shell planter idea. create your own way
ನಮ್ಮ ಮನೆಯ ವರಮಹಾಲಕ್ಷ್ಮಿ ಪೂಜೆ/varamahalakshmi Pooja at my home/ವರಮಹಾಲಕ್ಷ್ಮಿ ಪೂಜಾ ಅಲಂಕಾರ.
มุมมอง 2712 ปีที่แล้ว
ಸ್ನೇಹಿತರೆ ಈ ವಿಡಿಯೋದಲ್ಲಿ ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ನಾನು ಮನೆಯನ್ನು ಅಲಂಕರಿಸಿರುವ ರೀತಿಯನ್ನು ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇನೆ. ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಾಮೆಂಟ್ ಮಾಡುವುದನ್ನು ಮರೆಯಬೇಡಿ. please subscribe my channel.
ವರಮಹಾಲಕ್ಷ್ಮಿ ಪೂಜೆಯ ಸಂಪೂರ್ಣ ಮಾಹಿತಿ/ಕಳಸ ಕೂರಿಸುವುದರಿಂದ- ಕಳಸದ ವಿಸರ್ಜನೆಯವರೆಗೆ ಸಂಪೂರ್ಣ ಮಾಹಿತಿ/ಕೆಂಪಾರತಿ
มุมมอง 4162 ปีที่แล้ว
ಈ ವಿಡಿಯೋದಲ್ಲಿ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ಮಾಹಿತಿ ಇಲ್ಲದವರಿಗೆ ಈ ವಿಡಿಯೋ ತುಂಬಾ ಉಪಯೋಗಕರವಾಗಿದೆ. ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಬೇರೆಯವರಿಗೆ ಶೇರ್ ಮಾಡಿ. ಈ ವಿಡಿಯೋ ಇಷ್ಟ ಆದಲ್ಲಿ ತಪ್ಪದೇ ಲೈಕ್ ಮಾಡಿ ಮತ್ತು ಕಮೆಂಟ್ ಮಾಡಿ. th-cam.com/video/rlUTPPq7zRk/w-d-xo.html ಈ ವಿಡಿಯೋವನ್ನು ವೀಕ್ಷಿಸಿದ್ದ ಕ್ಟ್್ ಧನ್ಯವಾದಗಳು.
ವರಮಹಾಲಕ್ಷ್ಮಿ ಹಬ್ಬಕ್ಕೆ backdrop ಗಣೇಶ/How to make d i y Ganesha for traditional backdrop decoration
มุมมอง 782 ปีที่แล้ว
ಪ್ರೆಂಡ್ಸ್ ಈ ವಿಡಿಯೋದಲ್ಲಿ ಒಂದು ಸುಂದರವಾದ ಗಣೇಶ ಮಾಡುವುದನ್ನು ನೋಡುತ್ತೀರಿ. ಈ ಗಣೇಶನನ್ನು ಯಾವುದೇ ಸಮಾರಂಭಗಳಲ್ಲಿ ಬ್ಯಾಕ್ ಡ್ರಾಪ್ ಆಗಿ ಉಪಯೋಗಿಸಬಹುದು. ಈ ವೀಡಿಯೋ ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಈ ವೀಡಿಯೋ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಕಾಮೆಂಟ್ ಮಾಡೋದನ್ನ ಮುರಿಯಬೇಡಿ. ಟ್ರೇ ಪೇಪರ್ ಚೆಂಡು ಹೂಗಳನ್ನುು ಮಾಡುವ ವಿಡಿಯೋದ ಲಿಂಕ್ ಇಲ್ಲಿದೆ.th-cam.com/video/0vKfgNAcQ4E/w-d-xo.html Thank you for watching.
ಕ್ರೇಪ್ ಪೇಪರ್ ಚೆಂಡು ಹೂ ಮಾಡುವುದು ಹೇಗೆ/Crepe paper marigold flower/How to make Marigold Paper flowers
มุมมอง 1202 ปีที่แล้ว
ಈ ಕ್ರೇಪ್ ಪೇಪರ್ ಚೆಂಡು ಹೂಗಳನ್ನು ಮನೆಯನ್ನು ಅಲಂಕರಿಸಲು ಬಳಸಬಹುದು. ಹಬ್ಬದ ಸಂದರ್ಭದಲ್ಲಿ ಈ ಹೂಗಳನ್ನು ಬಳಸಿ ಮನೆಯನ್ನು ಅಲಂಕರಿಸಿದರೆ ಹಬ್ಬದ ಸಂಭ್ರಮ ದುಪ್ಪಟ್ಟಾಗುವಲ್ಲಿ ಯಾವುದೇ ಅನುಮಾನವಿಲ್ಲ. ಈ ಚೆಂಡು ಹೂಗಳನ್ನು ಮನೆಯಲ್ಲಿ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬುದನ್ನು ಈ ವಿಡಿಯೋದಲ್ಲಿ ನೋಡುತ್ತೀರಿ. ಈ ವೀಡಿಯೊ ನಿಮಗೆ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ, ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ. ನಿಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಸಲಹೆಗಳನ್ನು ಕಾಮೆಂಟ್ ಗಳ ಮೂಲಕ ತಿಳಿಸಿ. ಈ ...
ಹೊಸಮನೆಗೆ ಬಂದಮೇಲೆ ಹಾಲು ಉಕ್ಕಿಸುವ ಶಾಸ್ತ್ರ & ಅಡಿಗೆ ಮನೆ ಕ್ಲೀನಿಂಗ್. ಎಷ್ಟು ಧೂಳು ತೆಗೆದರೂ ಮುಗಿಯೋದೆ ಇಲ್ಲ.
มุมมอง 2.3K3 ปีที่แล้ว
ಹೊಸಮನೆಗೆ ಬಂದಮೇಲೆ ಹಾಲು ಉಕ್ಕಿಸುವ ಶಾಸ್ತ್ರ & ಅಡಿಗೆ ಮನೆ ಕ್ಲೀನಿಂಗ್. ಎಷ್ಟು ಧೂಳು ತೆಗೆದರೂ ಮುಗಿಯೋದೆ ಇಲ್ಲ.
ಇಷ್ಟು ದಿನ ಯಾಕೆ ವಿಡಿಯೋ ಹಾಕಿರಲಿಲ್ಲ/ನಾವು ಬೆಂಗಳೂರು ಬಿಡಬೇಕಾಯಿತು/ಎಲ್ಲಿಗೆ ಹೋಗ್ತಾ ಇದಿವಿ/ಹೊಸ ಜಾಗ ಹೇಗಿದೆ.
มุมมอง 2253 ปีที่แล้ว
ನಾವು ಹೊಸ ಜಾಗಕ್ಕೆ ಹೋಗ್ತಾ ಇದಿವಿ. ನಾವು ಮನೆ ಹುಡುಕಿದ್ದು, ಮನೆ ಸಾಮಾನುಗಳನ್ನು ಸಾಗಿಸಿದ್ದು, ಆ ಮನೆ ಹೇಗಿದೆ ಎಂಬುದನ್ನು ನನ್ನ ಈ ವೀಡಿಯೋದಲ್ಲಿ ತೋರಿಸಿದ್ದೇನೆ. ಈ ವಿಡಿಯೋ ಹೇಗನ್ನಿಸಿತು ಎಂಬುದನ್ನು ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ. ಈ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು. ಮರೆಯದೆ ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ. PLEASE SUBSCRIBE MY CHANNEL BHAVA YANA. DON'T FORGET TO LIKE THIS VIDEO AND DON'T FORGET TO COMMENT. THANK YOU FOR WATC...
ಪೂರಿ ಮತ್ತು ಸಾಗು ಮಾಡುವ ವಿಧಾನ/Poori and vegetable saagu/ಮೃದುವಾಗಿ ಉಬ್ಬಿ ಬರುವ ಪೂರಿ & ಕಡಿಮೆ ಮಸಾಲೆಯ ಸಾಗು
มุมมอง 11K3 ปีที่แล้ว
This video about how to prepare poori and vegetable saagu. How to make quick and easy vegetable saagu. This sagu is very healthy side dish with few ingredients. This recipe goes well with poori and set dosa. Thank you for watching BHAVAYANA Don't forget to LIKE SHARE COMMENT AND SUBSCRIBE
ನಮ್ಮ ಮನೆಯ ದೀಪಾವಳಿ ಹಬ್ಬದ ಲಿವಿಂಗ್ ರೂಂ ಡೆಕೊರೇಷನ್// Living room decoration for Diwali and other festival
มุมมอง 1943 ปีที่แล้ว
Hi friends,,,, This video about my home Diwali decoration. Last minute Diwali decoration ideas. Hope you like it, do not forget to hit the bell button. Also if you have any special decor ideas for festive season then share with us in the comments section below. This is Diwali special Episode, watch the previous vedios also. Thanks for watching this video. Don't forget to share like and comment....
ಸುಗಂಧರಾಜ & ಗುಲಾಬಿ ಹೂವುಗಳಿಂದ ಹಿತ್ತಾಳೆ ದೀಪದ ಅಲಂಕಾರ//Decorate brass lamp with tuberose and rose flowers
มุมมอง 2193 ปีที่แล้ว
ಸುಗಂಧರಾಜ & ಗುಲಾಬಿ ಹೂವುಗಳಿಂದ ಹಿತ್ತಾಳೆ ದೀಪದ ಅಲಂಕಾರ//Decorate brass lamp with tuberose and rose flowers
ಅಡಿಗೆ ಮನೆ ವಸ್ತುಗಳಿಂದ ತಯಾರಿಸಿ ಈ ರೀತಿಯ ಸುಂದರವಾದ ದೀಪಗಳ ಸ್ಟ್ಯಾಂಡ್//Diya stand by using kitchen utensils
มุมมอง 1153 ปีที่แล้ว
ಅಡಿಗೆ ಮನೆ ವಸ್ತುಗಳಿಂದ ತಯಾರಿಸಿ ಈ ರೀತಿಯ ಸುಂದರವಾದ ದೀಪಗಳ ಸ್ಟ್ಯಾಂಡ್//Diya stand by using kitchen utensils
Simple & Easy Diya painting ideas/Diwali Diya decoration//ದೀಪಾವಳಿ ಹಬ್ಬಕ್ಕೆ ದೀಪಗಳನ್ನು ಈ ರೀತಿ ಅಲಂಕರಿಸಿ
มุมมอง 713 ปีที่แล้ว
Simple & Easy Diya painting ideas/Diwali Diya decoration//ದೀಪಾವಳಿ ಹಬ್ಬಕ್ಕೆ ದೀಪಗಳನ್ನು ಈ ರೀತಿ ಅಲಂಕರಿಸಿ
Tribal pot painting design for festival/Simple and easy pot painting idea/ಟ್ರೈಬಲ್ ಪಾಟ್ ಪೇಂಟಿಂಗ್ idea
มุมมอง 2553 ปีที่แล้ว
Tribal pot painting design for festival/Simple and easy pot painting idea/ಟ್ರೈಬಲ್ ಪಾಟ್ ಪೇಂಟಿಂಗ್ idea
ರಾಗಿ ರೊಟ್ಟಿ// ರಾಗಿ ರೊಟ್ಟಿ ಮೃದುವಾಗಿ ಉಬ್ಬಿ ಬರಬೇಕು ಅಂದ್ರೆ ಈ ರೀತಿ ಮಾಡಿ// Soft ragi rotti// Millet roti
มุมมอง 6503 ปีที่แล้ว
ರಾಗಿ ರೊಟ್ಟಿ// ರಾಗಿ ರೊಟ್ಟಿ ಮೃದುವಾಗಿ ಉಬ್ಬಿ ಬರಬೇಕು ಅಂದ್ರೆ ಈ ರೀತಿ ಮಾಡಿ// Soft ragi rotti// Millet roti
ನೋಡಿದ ತಕ್ಷಣ ಪ್ರೀತಿ ಹುಟ್ಟುವ ಸ್ಥಳ/ಸಂತೆಬೆನ್ನೂರು ಪುಷ್ಕರಣಿ/ಮುಸಾಫಿರ ಖಾನಾ ಮತ್ತು ಹೊಂಡ/Musapira khana & honda
มุมมอง 1683 ปีที่แล้ว
ನೋಡಿದ ತಕ್ಷಣ ಪ್ರೀತಿ ಹುಟ್ಟುವ ಸ್ಥಳ/ಸಂತೆಬೆನ್ನೂರು ಪುಷ್ಕರಣಿ/ಮುಸಾಫಿರ ಖಾನಾ ಮತ್ತು ಹೊಂಡ/Musapira khana & honda
ಪೇಂಟಿಂಗ್ ಬರದವರೂ ಸುಲಭವಾಗಿ ಮಾಡಬಹುದಾದ 5 ಪಾಟ್ ಪೇಂಟಿಂಗ್ ವಿಧಾನಗಳು/5 Easy pot painting ideas for beginners
มุมมอง 1343 ปีที่แล้ว
ಪೇಂಟಿಂಗ್ ಬರದವರೂ ಸುಲಭವಾಗಿ ಮಾಡಬಹುದಾದ 5 ಪಾಟ್ ಪೇಂಟಿಂಗ್ ವಿಧಾನಗಳು/5 Easy pot painting ideas for beginners
ಸಿಹಿ ಕುಂಬಳಕಾಯಿ ಪಲ್ಯ ಯಾವುದೇ ಮಸಾಲೆ ಬಳಸದೆ ತುಂಬಾ ರುಚಿಯಾಗಿ ಮಾಡೋದು ಹೇಗೆ/ Tasty & easy Pumpkin fry.
มุมมอง 2043 ปีที่แล้ว
ಸಿಹಿ ಕುಂಬಳಕಾಯಿ ಪಲ್ಯ ಯಾವುದೇ ಮಸಾಲೆ ಬಳಸದೆ ತುಂಬಾ ರುಚಿಯಾಗಿ ಮಾಡೋದು ಹೇಗೆ/ Tasty & easy Pumpkin fry.
ಲೋಳೆ ಇಲ್ಲದ ರೀತಿ & ತುಂಬಾ ಸಿಂಪಲ್ಲಾಗಿ ಬೆಂಡೆಕಾಯಿ ಸಾಂಬಾರ್ ಮಾಡುವುದು ಹೇಗೆ/Easy & Tasty Lady finger sambar
มุมมอง 4533 ปีที่แล้ว
ಲೋಳೆ ಇಲ್ಲದ ರೀತಿ & ತುಂಬಾ ಸಿಂಪಲ್ಲಾಗಿ ಬೆಂಡೆಕಾಯಿ ಸಾಂಬಾರ್ ಮಾಡುವುದು ಹೇಗೆ/Easy & Tasty Lady finger sambar
ದೇವತೆಗಳಲ್ಲೂ ಒಬ್ಬರ ಮುಖ ಒಬ್ಬರು ನೋಡೋದಂತಹ ಮನಸ್ತಾಪಗಳು/ಯಾವ ದೇವತೆಗಳು ತಪ್ಪದೇ ವಿಡಿಯೋ ನೋಡಿ/ಚಿತ್ರದುರ್ಗ ನಗರದೇವತೆ
มุมมอง 19K3 ปีที่แล้ว
ದೇವತೆಗಳಲ್ಲೂ ಒಬ್ಬರ ಮು ಒಬ್ಬರು ನೋಡೋದಂತಹ ಮನಸ್ತಾಪಗಳು/ಯಾವ ದೇವತೆಗಳು ತಪ್ಪದೇ ವಿಡಿಯೋ ನೋಡಿ/ಚಿತ್ರದುರ್ಗ ನಗರದೇವತೆ
ಐತಿಹಾಸಿಕ ಮಹತ್ವ ಇರುವ ಈ ದೈವ ಯಾವುದು/ಮನೆದೇವರದರ್ಶನ/ಅಯೋಧ್ಯೆ & ಈ ಸ್ಥಳಕ್ಕೂ ಸಂಬಂಧ/One of the historical place
มุมมอง 9743 ปีที่แล้ว
ಐತಿಹಾಸಿಕ ಮಹತ್ವ ಇರುವ ಈ ದೈವ ಯಾವುದು/ಮನೆದೇವರದರ್ಶನ/ಅಯೋಧ್ಯೆ & ಈ ಸ್ಥಳಕ್ಕೂ ಸಂಬಂಧ/One of the historical place
ತುಂಬಾ ದಿನಗಳ ನಂತರ ಎಲ್ಲಿಗೆ ಹೋಗ್ತಿದಿವಿ/ನಮ್ಮ ಜೊತೆಯಲ್ಲಿ ಬಂದವರು ಯಾರು/Full journey vlog/Twowheeler journey
มุมมอง 1593 ปีที่แล้ว
ತುಂಬಾ ದಿನಗಳ ನಂತರ ಎಲ್ಲಿಗೆ ಹೋಗ್ತಿದಿವಿ/ನಮ್ಮ ಜೊತೆಯಲ್ಲಿ ಬಂದವರು ಯಾರು/Full journey vlog/Twowheeler journey
ನನ್ನ ಹುಟ್ಟು ಹಬ್ಬವನ್ನು ಸರ್ಪ್ರೈಸ್ ಆಗಿ ಸೆಲೆಬ್ರೇಟ್ ಮಾಡಿದ್ದು ಯಾರು?My birthday celebration/ surprise gifts
มุมมอง 2363 ปีที่แล้ว
ನನ್ನ ಹುಟ್ಟು ಹಬ್ಬವನ್ನು ಸರ್ಪ್ರೈಸ್ ಆಗಿ ಸೆಲೆಬ್ರೇಟ್ ಮಾಡಿದ್ದು ಯಾರು?My birthday celebration/ surprise gifts
ಸಾಂಬಾರ್ ಪೌಡರ್ part 2/Sambar powder part 2/ಕಾಳುಗಳನ್ನು ಬಳಸಿ ಮಾಡುವ ಡಿಫರೆಂಟ್ ಸಾಂಬಾರ್ ಪೌಡರ್ ನೀವೂ try ಮಾಡಿ
มุมมอง 4.5K3 ปีที่แล้ว
ಸಾಂಬಾರ್ ಪೌಡರ್ part 2/Sambar powder part 2/ಕಾಳುಗಳನ್ನು ಬಳಸಿ ಮಾಡುವ ಡಿಫರೆಂಟ್ ಸಾಂಬಾರ್ ಪೌಡರ್ ನೀವೂ try ಮಾಡಿ
ಫ್ರಿಜ್ ಡೀಪ್ ಕ್ಲೀನಿಂಗ್/ನನ್ನ ಫ್ರಿಜ್ ನ ಹೇಗೆ ಕ್ಲೀನ್ ಮಾಡ್ತೀನಿ/How to clean fridge/My fridge deep cleaning
มุมมอง 1583 ปีที่แล้ว
ಫ್ರಿಜ್ ಡೀಪ್ ಕ್ಲೀನಿಂಗ್/ನನ್ನ ಫ್ರಿಜ್ ನ ಹೇಗೆ ಕ್ಲೀನ್ ಮಾಡ್ತೀನಿ/How to clean fridge/My fridge deep cleaning
ಗ್ಲಾಸ್ ಬಾಟಲಿ ಮೇಲೆ ಸಿಂಪಲ್ಲಾಗಿ Paint ಮಾಡುವುದು ಹೇಗೆ/Simple and easy glass painting/ bottle painting
มุมมอง 1303 ปีที่แล้ว
ಗ್ಲಾಸ್ ಬಾಟಲಿ ಮೇಲೆ ಸಿಂಪಲ್ಲಾಗಿ Paint ಮಾಡುವುದು ಹೇಗೆ/Simple and easy glass painting/ bottle painting