ಒಂಟಿತನದಿಂದ ಹೊರ ಬರೋದು ಹೇಗೆ? | Why Indians Feel Lonely |Loneliness,Depression,Hikikomori | Masth Magaa

แชร์
ฝัง
  • เผยแพร่เมื่อ 11 ธ.ค. 2024

ความคิดเห็น • 396

  • @venkateshakrishnachary3315
    @venkateshakrishnachary3315 ปีที่แล้ว +96

    ಒಳ್ಳೆಯ ಊಟ, ನಿದ್ರೆ, ಅರೋಗ್ಯ ಖರ್ಚಿಗೆ ಹಣ ಇವೆಲ್ಲ ಸ್ನೇಹಿತರು 🙏🙏

    • @Darepa634
      @Darepa634 ปีที่แล้ว +1

      100% bro real facts..

  • @ravikumarm1400
    @ravikumarm1400 ปีที่แล้ว +145

    ಒಂಟಿಯಾಗಿ ಇರೋದೇ ನನಗೆ ಇಷ್ಟ,ಇದರಿoದ ನನಗೆ ಬಹಳ ಆರಾಮ sir, ಆದ್ರೆ ಬಹಳ ಸ್ನೇಹಿತರಿಗಿಂತ ಒಬ್ಬ ಒಳ್ಳೆ ಸ್ನೇಹಿತ ಇರೋದು ಒಳ್ಳೆಯದು.

    • @Rakesh123-v9m
      @Rakesh123-v9m ปีที่แล้ว +7

      Avnu beda nanage 😂😂adre sumne hesarige irabeku

    • @Greenberry846
      @Greenberry846 ปีที่แล้ว +1

      ಹೆಣ್ಣು ಬೇಡವಾ ಹೇಳು 🙏

    • @its_royal_vm_17
      @its_royal_vm_17 ปีที่แล้ว

      ​@@Greenberry846😮😅

  • @sudeepsudipdeepu7793
    @sudeepsudipdeepu7793 ปีที่แล้ว +59

    Yes ಸರ್ ನನಗೂ ಕೂಡ ಒಂಟಿ ಯಾಗಿ ಇದೀನಿ but ನನ್ ಜೊತೆ ನನ್ನ ಅಮ್ಮ ಇದರೆ.. ಅಷ್ಟು ಸಾಕು ನನ್ಗೆ... ಇನ್ ಯಾವ ಸಂಬಂಧ ಬೇಡ 🙏🙏🙏🙏

    • @Meat_cooker
      @Meat_cooker ปีที่แล้ว

      ಕಾಲೇಜ್ ಜೀವನದಲ್ಲಿ ಅನುಭವಿಸಿದ್ದೆ ಒಂಟಿತನ... ಎಲ್ಲರೂ ಒಂದು ಗುಂಪು ಆದರೆ, ನಾನೊಬ್ಬ ಮಾತ್ರ ಯಾರಿಗೂ ಬೇಡವಾಗಿ ಇದ್ದ ಒಂಟಿ ಪಿಶಾಚಿ ತರಹ ಇದ್ದೆ...
      ಇನ್ನು ಪ್ರೀತಿ ಪ್ರೇಮ ಅನ್ನೋ ಮಾಯ ಜಾಲ ಗಗನ ಕುಸುಮ ಆಗಿತ್ತು ನಂಗೆ ಅಷ್ಟೇ...
      ಆದ್ರೆ ಈವಾಗ ನೋಡಿ,,, ಯಾವ ಭವಾನೇನೂ ಉಳಿದಿಲ್ಲ,, ದುಡಿಯೋದು.. ಮನೆಗೆ ಬರೋದು ಅಷ್ಟೇ...
      ಆದ್ರೂ ಒಮ್ಮೊಮ್ಮೆ ನಂಗೆ ಅನಿಸತ್ತೆ ಕಾಲೇಜ್ ಜೀವನದಲ್ಲಿ ನಂಗೂ ಸ್ನೇಹಿತರು, ಹರಟೆ, ಕ್ಲಾಸ್ ಬಂಕ್, ಪ್ರೀತಿ ಪ್ರೇಮ ಅಂತಹ ಕೆಲವೊಂದು ಥ್ರಿಲ್ಲಿಂಗ್ ಇರೋವಂತಹದ್ದು ನಡೆದು ಹೋಗುತ್ತಿದ್ದರೆ ಇವತ್ತು ಅವನ್ನೆಲ್ಲ ನೆನಪು ಮಾಡಿ ಕುಶಿ ಪಡಬಹುದಿತ್ತು ಎಂದು....
      ಬಹುಶಃ ನಂಗೆ ಯೋಗ ಇದ್ದರೂ ಭಾಗ್ಯ ಇರಲಿಲ್ಲ ಅನ್ಸತ್ತೆ ☺️☺️☺️.

  • @ashokakvkunkanadu2913
    @ashokakvkunkanadu2913 ปีที่แล้ว +12

    ಸಮಾಜ ಸಂಪಾದನೆಯ ಮೇಲೆ ಸಂಬಂಧ ಅಳೆಯುತ್ತೆ.

  • @nikhilpadma2787
    @nikhilpadma2787 ปีที่แล้ว +18

    ಒಂಟಿತನ ಅನ್ನೋದು ಸಿಗರೇಟ್ ಇದಂಗೆ. ಒಂದ್ ಸಲ ಅಭ್ಯಾಸ ಆದ್ರೆ ಬಿಡೊಕಾಗಲ್ಲ. ನನಗೆ ಬುದ್ದಿ ಬಂದಾಗಿನಿಂದ ಒಂಟಿಯಾಗಿದ್ದಿನಿ

  • @FbshtdcFhhdev-lx7bv
    @FbshtdcFhhdev-lx7bv ปีที่แล้ว +8

    ಉಪ್ಪಿನಕಾಯಿಯೇ ಊಟವಾಗುತ್ತಿರುವ ಸಂದರ್ಭದಲ್ಲಿ.....
    ಬಿಗ್ ಬಾಸ್ - ಸೂಪರ್ ಮದರ್ - ಮಜಾ ಟಾಕೀಸ್ - ಮಜಾ ಭಾರತ - ಕಾಮಿಡಿ ಕಿಲಾಡಿಗಳು - ರಾಜಾ ರಾಣಿ - ಸೂಪರ್ ಜೋಡಿ ....... ಹೀಗೆ ಹತ್ತು ಹಲವಾರು ಮನರಂಜನಾ ಕಾರ್ಯಕ್ರಮಗಳು ಅತಿಹೆಚ್ಚು ಜನಪ್ರಿಯತೆ ಮತ್ತು ಅತ್ಯಂತ ದುಬಾರಿಯಾಗಿ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಿವೆ. ಅದೇರೀತಿ ಧಾರವಾಹಿಗಳು ಸಹ ಪ್ರತಿ ಮನೆಯ - ಮನಸ್ಸುಗಳ ಅವಿಭಾಜ್ಯ ಅಂಗವಾಗಿದೆ. ಮಾಧ್ಯಮ ವರ್ಗದ ಜನರಿಂದ ಇದಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಬೃಹತ್ ಉದ್ಯಮವಾಗಿ ಇದು ಬೆಳೆಯುತ್ತಿದೆ. ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಡಿಸಿದೆ. ಇದು ಒಳ್ಳೆಯ ಬೆಳವಣಿಗೆ.
    ಆದರೆ.......
    ಮನರಂಜನೆ ಬದುಕಿನ ಒಂದು ಸಣ್ಣ ಭಾಗ ಮಾತ್ರ. ಅದೇ ಬದುಕಲ್ಲ. ದುಡಿದು ದಣಿವ ದೇಹಕ್ಕೆ ಮನರಂಜನೆ ಅತ್ಯವಶ್ಯಕ. ಆದರೆ ಮನರಂಜನೆ ಸಮಯ ಕೊಲ್ಲುವ ಸೋಮಾರಿಗಳ ವಿಶ್ರಾಂತ ಧಾಮವಾಗುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.
    ಟಿವಿ ಮೊಬೈಲುಗಳ‌ ವೀಕ್ಷಕರ ಸಂಖ್ಯೆ ಗಮನಿಸಿದರೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಬಹಳಷ್ಟು ಜನರು ತಮ್ಮ ದೈನಂದಿನ ಸಾಕಷ್ಟು ಸಮಯವನ್ನು ಕಳೆಯುತ್ತಿರುವುದು ಕಂಡುಬರುತ್ತಿದೆ. ಆರ್ಥಿಕ ಅಭದ್ರತೆ ಮಾನಸಿಕ ಗೊಂದಲಗಳಿಗೆ ಈ ಮನರಂಜನಾ ಕಾರ್ಯಕ್ರಮಗಳು ತಾತ್ಕಾಲಿಕ ಪರಿಹಾರದ ರೂಪದಲ್ಲಿ ಜನರಿಗೆ ಕಾಣುತ್ತಿವೆ ಎಂಬುದು ಸ್ವಲ್ಪ ಆತಂಕಕಾರಿ ವಿಷಯ.
    ಈ ಕ್ಷಣಕ್ಕೆ ಇದರಿಂದ ಹೆಚ್ಚು ತೊಂದರೆ ಇಲ್ಲದಿರಬಹುದು. ಆದರೆ ದೇಶದ ಒಟ್ಟು ಉತ್ಪಾದನಾ ಸಾಮರ್ಥ್ಯಕ್ಕೆ ಭವಿಷ್ಯದಲ್ಲಿ ಇದರಿಂದ ಬಲವಾದ ಪೆಟ್ಟು ಬೀಳುವ ಸಾಧ್ಯತೆ ಇದೆ. ಕೊರೋನಾ ನಂತರದ ದಿನಗಳಲ್ಲಿ ಮತ್ತೆ ದೇಶದ ಆರ್ಥಿಕ ಭವಿಷ್ಯ ಚಿಗುರೊಡೆಯಬೇಕಾದರೆ ಜನ ಸಮೂಹ ಹೆಚ್ಚು ಹೆಚ್ಚು ಸಮಯವನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಜನರ ಸಮಯದ ಸದುಪಯೋಗ ಅತ್ಯಮೂಲ್ಯ.
    ಒಮ್ಮೆ ದಿನದ ಗಂಟೆಗಟ್ಟಲೆ ಒಂದು ಮನರಂಜನಾ ಕಾರ್ಯಕ್ರಮಗಳಲ್ಲಿ ದೀರ್ಘಕಾಲ ಅದಕ್ಕೆ ಅಡಿಕ್ಟ್ ಆಗಿಬಿಟ್ಟರೆ ಮುಂದೆ ಮನಸ್ಸು ದೇಹ ಸ್ವಲ್ಪ ಕಷ್ಟದ ಕೆಲಸ ಮಾಡಲು ಒಪ್ಪುವುದಿಲ್ಲ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಮೈ ಬಗ್ಗುವುದಿಲ್ಲ.
    ಹಗಲುಗನಸಿನಲ್ಲಿಯೇ ವಿಹರಿಸುತ್ತಾ ಅಲ್ಲಿನ ಪಾತ್ರಗಳೊಂದಿಗೆ ಕಷ್ಟ ಸುಖ ಮಾತನಾಡಿಕೊಳ್ಳುತ್ತಾ ವ್ಯಕ್ತಿಗಳು ಕಳೆದು ಹೋಗುವ ಸಾಧ್ಯತೆಯೇ ಹೆಚ್ಚು. ಇದು ದಿನದ ಹೆಚ್ಚು ಹೆಚ್ಚು ಸಮಯ ತೆಗೆದುಕೊಂಡಂತೆ ಸೋಮಾರಿತನವೂ ಹೆಚ್ಚಾಗುತ್ತದೆ. ಇದರ ಲಾಭ ಪಡೆದ ಸಂಸ್ಥೆಗಳು ಮತ್ತಷ್ಟು ಮತ್ತಷ್ಟು ಆಕರ್ಷಕ ಕಾರ್ಯಕ್ರಮಗಳನ್ನು ಮಾಡುತ್ತಾ ಒಂದು ಭಾವನಾತ್ಮಕ ಸುಳಿಯಲ್ಲಿ ವೀಕ್ಷಕರನ್ನು ಬಂಧಿಸುತ್ತಾರೆ.
    ಮನರಂಜನಾ ಉದ್ಯಮ ಮತ್ತು ಅದರಲ್ಲಿ ಭಾಗವಹಿಸುವವರಿಗೆ ಇದರಿಂದ ಹೆಚ್ಚು ಅನುಕೂಲವಾಗುವಂತೆ ವೀಕ್ಷಕರಿಗೆ ಪರೋಕ್ಷ ಮತ್ತು ಅರಿವಿಗೆ ಬಾರದ ತೊಂದರೆಯಾಗತೊಡಗುತ್ತದೆ. ಒಟ್ಟು ಶ್ರಮ ಸಂಸ್ಕೃತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಸಿಯತೊಡಗುತ್ತದೆ.
    ಕೇವಲ ಇಷ್ಟು ಮಾತ್ರವಲ್ಲದೇ ಹಳ್ಳಿ ಪಟ್ಟಣಗಳ ಭೇದವಿಲ್ಲದೆ ಕೆಲಸ ಮಾಡಿ ಮನೆಗೆ ಹಿಂದುರಿಗಿದ ತಕ್ಷಣ ಟಿವಿ ಅಥವಾ ಮೊಬೈಲ್‌ ಮನರಂಜನೆಯಲ್ಲಿ ಮುಳುಗಿ ಮನೆ ಮಕ್ಕಳು ತಂದೆ ತಾಯಿಗಳ ಇತರ ಜವಾಬ್ದಾರಿ ಅಥವಾ ರಾತ್ರಿ ಊಟದ ನಂತರದ ಸಣ್ಣ ನಡಿಗೆ ಅಥವಾ ಗೆಳೆಯರು ಮತ್ತು ಅತಿಥಿ ಸತ್ಕಾರದಲ್ಲೂ ಸಾಕಷ್ಟು ಕೊರತೆ ಉಂಟಾಗುತ್ತಿದೆ. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳು ಹೆಚ್ಚು ಜನಪ್ರಿಯವಾದಷ್ಟು ನಮ್ಮ ಕೆಲವು ಮೂಲ ಮತ್ತು ಅತ್ಯವಶ್ಯಕ ಸಂಸ್ಕೃತಿಗೇ ಧಕ್ಕೆಯಾಗುತ್ತಿದೆ.
    ಈ ಅಭಿಪ್ರಾಯ ಮನರಂಜನೆಗೆ ವಿರುದ್ಧವಲ್ಲ. ಆದರೆ ಅದಕ್ಕೆ ಉಪಯೋಗಿಸುವ ದಿನದ ಸಮಯದ ಬಗ್ಗೆ ಮಾತ್ರ ಸ್ವಲ್ಪ ಅಸಮಾಧಾನ. ಮನರಂಜನೆ ಹೆಚ್ಚಾಗಿ ಅಧ್ಯಯನ ಚಿಂತನೆ ಚರ್ಚೆ ಸ್ವಾಗತಿಸುವ ಮನೋಭಾವ ಕೌಟುಂಬಿಕ ವಾತಾವರಣ ಕ್ರಿಯಾತ್ಮಕ ಚಟುವಟಿಕೆಗಳು ಎಲ್ಲವೂ ಕುಸಿಯುತ್ತಿರುವ ಸಂದರ್ಭದಲ್ಲಿ ಕೆಲವೇ ಸಂಸ್ಥೆಗಳು ಅದನ್ನು ಮತ್ತಷ್ಟು ಉತ್ತೇಜಿಸಿ ಅದರಲ್ಲಿ ಭಾಗವಹಿಸುವ ನಟನಟಿಯರನ್ನೇ ಸಮಾಜದ ಆದರ್ಶದ ಪ್ರತಿರೂಪವಾಗಿ ಬಿಂಬಿಸುತ್ತಿರುವುದು ಮತ್ತಷ್ಟು ಆತಂಕಕಾರಿ.
    ಹೌದು ಬದಲಾವಣೆ ಜಗದ ನಿಯಮ ನಿಜ. ಆದರೆ ಬದಲಾವಣೆ ಉತ್ತಮ ಮತ್ತು ಪ್ರಗತಿಯೆಡೆಗೆ ಇದ್ದರೆ ಮಾತ್ರ ಅದು ಸ್ವಾಗತಾರ್ಹ ಮತ್ತು ಪ್ರಶಂಸನೀಯ. ವಿನಾಶ ಅಥವಾ ಅಪಾಯಕಾರಿಯಾಗಿದ್ದರೆ ಆ ನಿಟ್ಟಿನಲ್ಲಿ ಸಮಾಜ ಮತ್ತೊಮ್ಮೆ ತನ್ನ ನಡವಳಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂಬ ಕಳಕಳಿಯಿಂದ ಈ ಬಗ್ಗೆ ಗಮನ ಸೆಳೆಯುವ ಸಣ್ಣ ಪ್ರಯತ್ನ....
    ಧನ್ಯವಾದಗಳು....

  • @esr_eshwar
    @esr_eshwar ปีที่แล้ว +3

    ಏಕಾಂತ ಮೂರ್ಖನಿಗೆ ನರಕವಾದರೆ, ಜ್ಞಾನಿಗೆ ಅದೇ ಸ್ವರ್ಗ.

  • @rajchalawadi9812
    @rajchalawadi9812 ปีที่แล้ว +1

    ಸರ್ ನಾನು ಒಂಟಿ ಆಗಿ ಇರೋಕೆ ಇಷ್ಟ ಪಡಲ್ಲ....ಆದ್ರೆ ನಿಜವಾಗ್ಲೂ ನಮ್ಮ ಆಸ್ತಿನ ಕೊಳ್ಳೆ ಹೊಡೆದ ಎಲ್ಲಾ ಸಂಬಂಧಿಕರು ನಮ್ಮ ಅವಶ್ಯಕತೆ ಮುಗಿದ ಮೇಲೆ....ಎಲ್ರು ಕೈ ಬಿಟ್ಟು ಹೋದ್ರು....ಈಗ ಅವ್ರೆ ನಮ್ಮನ್ನ ಮೂಸಿ ನೋಡಲ್ಲ.....ಅಂತವರ ಮುಂದೆ ತಲೆ ಬಗ್ಗಿಸಿ ಜೊಲ್ಲು ಸುರುಸ್ತಾ ಬಾಗೊಕೆ ಇಷ್ಟ ಇಲ್ಲ......ಒಂಟಿ ಆಗಿದ್ರೂ ಕೂಡ ಧೈರ್ಯ ವಾಗಿ ಇದೀನಿ❤

  • @khudirambose9910
    @khudirambose9910 ปีที่แล้ว +39

    Without successful life ಒಂಟಿತನಕ್ಕೆ ಕಾರಣ ಅಷ್ಟೇ

  • @ushaa9568
    @ushaa9568 ปีที่แล้ว +45

    Solitude is not loneliness. There is fine line. Solitude is living happily with self. It's a great talent which is better than being with wrong company.

  • @ravik3030
    @ravik3030 ปีที่แล้ว +23

    ಅಮರ್ ಸರ್ ನೀವು ಇತ್ತೀಚಿಗೆ ಮಾಡುತ್ತ ಇರುವ ರಿಪೋರ್ಟಗಳು ಯಾಕೋ ನಮಗೆ ಡೈರೆಕ್ಟ್ರ್ಲಿ ಅಥವಾ ಇಂಡೈರೆಕ್ಟಾಲಿ ಮ್ಯಾಚ್ ಆಗ್ತಾ ಇದೆ ಸರ್ wheather its lv life compitative life or lonelyness life bt it's connects to all us 😔

  • @nachiketgantiyavar2263
    @nachiketgantiyavar2263 ปีที่แล้ว +27

    You are great sir, ನಿಮಗೆ ನಿಜವಾಗ್ಲೂ ಸಮಾಜದ ಕಳಿಕಳಿ ಇದೆ ಸರ್ ❤🎉

  • @lathalatha1551
    @lathalatha1551 ปีที่แล้ว +18

    ಮಾನವ ಒಂಟಿಯಾಗಿ ಹುಟ್ಟುತ್ತಾನೆ, ಒಂಟಿಯಾಗಿ ಸಾಯುತ್ತಾನೆ.

    • @SidduChougala-mm7xi
      @SidduChougala-mm7xi ปีที่แล้ว

      100 truth sir ❤

    • @srinivaskarmarkar9488
      @srinivaskarmarkar9488 ปีที่แล้ว +2

      Neevu heliddu 100% Nija..... aadre ee huttu mattu saavina naduve jeevana ede aa jeevanakke manushya sanghajeevi aaagirabeku annodu nanna abhipraaya

  • @sampreetakb3427
    @sampreetakb3427 ปีที่แล้ว +11

    ನಮ್ಮ ಕಷ್ಟನ ನೀವು ಅರ್ಥ ಮಾಡ್ಕೊಂಡು ಇದಿರಾ sir, 🙏🙏🙏, ಒಳ್ಳೆ ಯೋಚನೆ, ಒಳ್ಳೆ ದಾರಿಲಿ ನಡೆದು ಕೂಡ ನೋವೇ ಇದೆ ಬದುಕಲ್ಲಿ, ವಿಡಿಯೋ ತುಂಬಾ ಚನ್ನಾಗಿ ಮಾಡಿದಿರಿ

  • @anushrigowda7686
    @anushrigowda7686 ปีที่แล้ว +8

    ಚುಚ್ಚು ಮಾತು ಜನರಿಂದ ದೂರ ಇರೋಕೆ ಕಾರಣ ವಾಗುತ್ತೆ

  • @ashwathanarayanaashwathana6189
    @ashwathanarayanaashwathana6189 ปีที่แล้ว +11

    I may be lonely physically, but mentally I am listening, reading our great poets like kuvempu, DVG, Bendre, kanavi and so many, I am happy.

    • @rakhignp4486
      @rakhignp4486 ปีที่แล้ว

      Great person . stayed look like as ur wish

  • @aimisgame2000
    @aimisgame2000 ปีที่แล้ว +11

    ನಮ್ಮ ದಿನಿತ್ಯದ ಜೀವನದಲ್ಲಿ ಆಗುತ್ತಿರುವ ವಾಸ್ತವಿಕ ವಿಷಯಗಳನ್ನೇ ಹೇಳುತ್ತಿದ್ದೀರಿ ಸರ್. Thank you❤

  • @vishivssv8071
    @vishivssv8071 ปีที่แล้ว +7

    Saayovargu namjote iro ondu jeeva andre......
    Adu naave🙂
    So be alone be happy......
    No expectations, no hurting.....🥲🥲

  • @Pklover233
    @Pklover233 ปีที่แล้ว +35

    ಒಂಟಿತನ ನನಗೆ ತುಂಬಾ ಖುಷಿ ನೀಡುತ್ತೆ ❤😊

    • @Greenberry846
      @Greenberry846 ปีที่แล้ว +2

      ನನಗೂ ಖುಷಿ ಕೊಡುತ್ತೆ ಆದ್ರೆ ಹೆಂಡತಿ ಇಲ್ಲದೆ ಬದುಕುಕ್ಕೆ ಆಗಲ್ಲ 😂😂

  • @keerthirajsimha7028
    @keerthirajsimha7028 ปีที่แล้ว +4

    ಗುಂಪಾಗಿ ಇರೋ ಜನ ನೋಡಿದ್ರೆ ಭಯ ಆಗುತ್ತೆ ಸರ್

  • @smithaananya5139
    @smithaananya5139 ปีที่แล้ว +20

    Hi
    Staying alone is okiee, but being lonely is tooo hard.....great video 😊

  • @niranjanaknniranjana143
    @niranjanaknniranjana143 ปีที่แล้ว +6

    ಒಂಟಿಯಾಗಿ ಇರೋದು ತುಂಬಾ ಚೆನ್ನಾಗಿ ಇರುತ್ತೆ

  • @lttlemermaid5392
    @lttlemermaid5392 ปีที่แล้ว +8

    4:23to6:00 reality hits so hard

  • @sidlingayyasiddu6588
    @sidlingayyasiddu6588 ปีที่แล้ว +7

    ಒಂಟಿತನ ಇರಬೇಕು ನಮ್ಮ ಸಾಧನೆ ಶಿಖರ ಹೀರೋತನಕ ಆದರೆ ಅದೇ ಜೀವನ ಆಗಬೇಡದು ಎಲ್ಲರನ್ನು ಸೇರಿಕೊಂಡು ಬಾಳುವುದೇ ಸಹ ಬಾಳ್ವೆ ಜೀವನ ಎಲ್ಲರ ಪ್ರೀತಿಗೆ ಪಾತ್ರರಾಗೋಣ ಈ ಜೀವನ ಇರುವುದು ಒಂದೇ ಈ ಮಾಹಿತಿ ತಿಳಿಸಿಕೊಟ್ಟ ಅಮರ್ ಪ್ರಸಾದ್ ಸರ್ ಗೇ good information thank you so much sir

    • @Meat_cooker
      @Meat_cooker ปีที่แล้ว

      ಈ ಜೀವನ ಇರುವುದು ಒಂದೇ ನಿಜ... ಆದರೆ ಇರುವಂತಹ ಅಲ್ಪಕಾಲದ ಯೌವನ (16-22) ದ ಕಾಲದಲ್ಲಿ ಕೆಲವೊಂದು ಅನುಭವಿಸಬೇಕು ಆಗಿರಿದ ಅನುಭವಿಸದಿದ್ದರೆ ಮುಂದೆ ಅದೆಂದು ಸಿಗೋಲ್ಲ

  • @krishnakrish6685
    @krishnakrish6685 ปีที่แล้ว +32

    Sir, ನನ್ ಪ್ರಕಾರ ಒಂಟಿತನಕ್ಕೆ communication gap major reason. ನಾವು social media ದಲ್ಲಿ ಮಾತಾಡೋ ಅಷ್ಟು real life ಅಲ್ಲಿ ಮಾತಾಡಲ್ಲ

    • @Sujays_raj
      @Sujays_raj ปีที่แล้ว +4

      Yes same😢😢

    • @Greenberry846
      @Greenberry846 ปีที่แล้ว +2

      ಹಾಗಾದ್ರೆ ನೀನು ಫೋನ್ ಬಿಟ್ಟು ಬಿಡು 🤔😂😂

  • @srraghu877
    @srraghu877 ปีที่แล้ว +13

    ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು ಅಮರ್ ಸರ್...

    • @jaishriRam14D
      @jaishriRam14D ปีที่แล้ว +3

      Esta patta job ella andru ಒಂಟಿತನ ಅನುಭವ ಆಗ್ತದೆ....job ಗೋಸ್ಕರ ಇಡೀ ದಿನ ಪುಸ್ತಕ ಎಂಬ gelayna ಜೋತೆ ದಿನ ಕಳೆಯುದೆ ಆಗಿದೆ...

  • @cosmo-manava-ahimsa2188
    @cosmo-manava-ahimsa2188 ปีที่แล้ว +13

    ಒಂಟಿ ಯಾಗಿ ರೊದು ರೂಢಿಸಿರೂಢಿಸಿಕೊಳ್ಳಬೇಕು...
    ಇಲ್ಲ ಅಂದ್ರೆ No 1 position ನಲ್ಲಿ ಇದ್ದಾಗಲು ನೀವು ಸರಿಯಾಗಿ ಸಂತೋಷ ವಾಗಿ ರ ಕ್ಕೆ ಆಗ ಲ್ಲ..
    No 2 ಕ್ಕೆ ಇಬ್ಬರು ಇದ್ದಾರೆ
    No 3 ಕ್ಕೆ ಮೂವರು ಇದಾರೆ.... ಹಾಗೆ 4,5,6,7...
    But one is always "ಸಿಂಗಲ್" lonely
    .😊

  • @Bharatiya1907
    @Bharatiya1907 ปีที่แล้ว +7

    Yekangi-"be alone to be happy... Be happy to be alone"

  • @Rakesh123-v9m
    @Rakesh123-v9m ปีที่แล้ว +5

    I am so happy from Lonlyness 😁😁TH-cam is my love

  • @VarunBhat07
    @VarunBhat07 ปีที่แล้ว +4

    We are not alone Lord Shiva with us 🙏🏼

  • @MenakaM-wu2cp
    @MenakaM-wu2cp ปีที่แล้ว +4

    I am sasikumar I feel loneliness, you discussed very important topics. You doing very very good gob

  • @shruthim8677
    @shruthim8677 ปีที่แล้ว +3

    ನಂಗಂತೂ ಒಂಟಿ ಯಾಗಿರೋಕೆ Eshta ❤❤❤

  • @khudirambose9910
    @khudirambose9910 ปีที่แล้ว +19

    ಒಂಟಿತನ joly life 🥰😘 ಯೆಲ್ಲವನ್ನು ಇಷ್ಟ padbeku

    • @Greenberry846
      @Greenberry846 ปีที่แล้ว +2

      ನಾನು ಶೇಮ್ ಗುರು 👍

  • @Mychannel-wj3et
    @Mychannel-wj3et ปีที่แล้ว +4

    4:32 ನಂದು ಇದೆ ಪರಿಸ್ಥಿತಿ ಸರ್ UPSC ಓದೋಕೆ ಅಂತ ಜಾಬ್ ಬಿಟ್ಟೆ ಪ್ರಯತ್ನ ಪಟ್ಟೆ 3 ವರ್ಷ ಆಯಿತು ಇನ್ನು ಜಾಬ್ ಹುಡುಕಿಲ್ಲ ತೋಟದಲ್ಲಿ ಕೆಲಸ ಮಾಡೋದು ಬರೋದು ಮಾಡ್ತಿದ್ದೀನಿ.

    • @snehasneha5267
      @snehasneha5267 3 หลายเดือนก่อน

      Nija sir 😢😢😢

    • @chetan78695
      @chetan78695 26 วันที่ผ่านมา

      Daridra desha 126 cr

    • @chetan78695
      @chetan78695 26 วันที่ผ่านมา

      Elli eno sigolla

  • @Sujays_raj
    @Sujays_raj ปีที่แล้ว +10

    Onti agidre phone ಜಾಸ್ತಿ use ಮಾಡ್ತೀವಿ

  • @updatesofsharan
    @updatesofsharan ปีที่แล้ว +15

    To do all these things money is matter. Money makes perfect everything. 😊

  • @malappanelappa8695
    @malappanelappa8695 ปีที่แล้ว +5

    ನಾನು ಒಂಟಿತನವನ್ನು enjoy ಮಾಡ್ತಿದೀನಿ sir... ನಂಗ ಯಾವತ್ತೂ bore aagallll..

  • @mohanbs9119
    @mohanbs9119 ปีที่แล้ว +5

    the most needed video for the present generation and elders as well.

  • @chaithrac43
    @chaithrac43 ปีที่แล้ว +9

    Verry nice speach ❤️🙏💯

  • @raii-J
    @raii-J 2 หลายเดือนก่อน

    ಇದನ್ನು ನಾವು ಆಳವಾಗಿ ಯೋಚಿಸಿದಾಗ ಉತ್ತರ ಸಿಗುತ್ತದೆ

  • @soul5709
    @soul5709 ปีที่แล้ว +3

    Nice Amar Prasad..Ur social concern is admirable..

  • @kamalakarakkamblu3585
    @kamalakarakkamblu3585 ปีที่แล้ว +4

    ❤ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್....❤

  • @Pavankumar-fe2gh
    @Pavankumar-fe2gh ปีที่แล้ว +2

    ಧನ್ಯವಾದಗಳು ನಿಮಗೆ ಈ ವಿಡಿಯೋ ಮಾಡಿದ್ದಕ್ಕೆ.

  • @MeghanaMeghana-bv6nj
    @MeghanaMeghana-bv6nj 9 หลายเดือนก่อน +1

    I love you 😘 so much much sir tq for this advice important speech

  • @life.is.challenge2529
    @life.is.challenge2529 ปีที่แล้ว +2

    Idu idu janagalige bekiro information sir🤝

  • @naveenkumarn8639
    @naveenkumarn8639 ปีที่แล้ว +4

    ಅಲೋನ್ ಲೈಫ್ ಐಸ್ ದಿ ಬೆಸ್ಟ್ ಲೈಫ್ ❤😊

  • @poojagowda7120
    @poojagowda7120 ปีที่แล้ว +2

    4:45 very true

  • @shrishailkumbar2281
    @shrishailkumbar2281 ปีที่แล้ว +1

    ಕೆಟ್ಟವರಿಗೂ ಒಳ್ಳೆಯದನ್ನೆ ಬಯಸೋಣ! ನಾನು ನನ್ನದೆ ಆದ ಒಂದು 7-8 ಸ್ನೇಹಿತರ ಗುಂಪು ಕಟ್ಕೊಂಡಿದಿನಿ,,,ಅದರಲ್ಲಿ ಯಾರನ್ನ ಬಿಟ್ಟಕೊಡಲ್ಲ,,,ಯಾರ ಏನೇ ತಪ್ಪ ಮಾಡಿದ್ರು ಬೈದು ಬುದ್ದಿಹೇಳಿ ಸ್ನೇಹಾ ಊಳಸ್ಕೊಂಡು ಸಂತೋಷವಾಗಿದ್ದಿವಿ...(ಎಲ್ಲರೂ ಮೊಸಗಾರರು ಅನ್ನೊ ವಿಚಾರ ಮೊದಲು ಬದಲಿಸಿ ಅವಾಗ ಮಾತ್ರ ಇನ್ನೊಬ್ರ ಜೊತೆ ಬೆರೆಯೋಕೆ ಸಾದ್ಯ)

  • @dileepudileepu145
    @dileepudileepu145 ปีที่แล้ว +300

    ಒಂಟಿ ಆಗಿರುವುದು ಬೆಸ್ಟ್ sir ಯಾಕಂದರೆ ಯಾರು ನಮಗೆ ಮೋಸ ಮಾಡೋಲ್ಲ😢

  • @samarthsm34
    @samarthsm34 ปีที่แล้ว +3

    Much needed topic❤

  • @raghav9721
    @raghav9721 ปีที่แล้ว +7

    Some people think leaving alone is good but thats sometimes its Laziness😂

  • @ullaskumarm4275
    @ullaskumarm4275 ปีที่แล้ว +2

    Sir actually this episode is very useful sir

  • @sunandasaradhi4520
    @sunandasaradhi4520 ปีที่แล้ว +2

    Excellent but at times wrongcompany gives lot of insecurity and pain
    We need lot of exposure and knowledge to handle society, so better to lead a touch me not life

  • @vanishreenaik1842
    @vanishreenaik1842 ปีที่แล้ว +4

    Really wonderful topic sir 🥰🥰 tqsm sir today I have a clarity about myself 😊😊😊😊tq sir 🥰

  • @masaiyedmjanmasaiyedmahamm1718
    @masaiyedmjanmasaiyedmahamm1718 ปีที่แล้ว +5

    ಕೆಲಸ. ಇದ್ರೆ ಅಥವಾ ಕೆಲ್ಸ. ಮಾಡ್ತಾ ಇದ್ರೆ ಒಂಟಿ ತಾನ ಅನ್ಸ್ ಲಾ

  • @jasminerose704
    @jasminerose704 ปีที่แล้ว +14

    Animals are best friend, I live with them,feel their true love and no BP .. always happy..

  • @beingbeyond7219
    @beingbeyond7219 ปีที่แล้ว +5

    Health, wealth, and self love 💜 ❤️ ❤

  • @nagarajbadiger4128
    @nagarajbadiger4128 ปีที่แล้ว +2

    ಧನ್ಯವಾದಗಳು ಅಮರ್ ಸರ್ ❤️🙏🙏

  • @veenas3441
    @veenas3441 ปีที่แล้ว +6

    Thank you for bringing up such a topic. Very relevant to what most people are facing today.. But seldom do anyone admit it out of the fear of being judged.
    Appreciate your efforts sir. My family enjoys your videos. 😊
    Wishing you the best👍 💐

  • @ಲೋಕಲ್ವಿಡಿಯೋಸ್
    @ಲೋಕಲ್ವಿಡಿಯೋಸ್ ปีที่แล้ว

    ಅದ್ಬುತ ವಿವರಣ್ಣೆ ಸರ್,. ಧನ್ಯವಾದಗಳು.

  • @rameshatp9246
    @rameshatp9246 ปีที่แล้ว +1

    All are true even I am suffering loneliness but I am trying to come out of it with all possible ways

  • @anuananya1228
    @anuananya1228 ปีที่แล้ว +2

    Super voice sir kelta idre keltane irona ansatte🥰

  • @123voksg6hn
    @123voksg6hn ปีที่แล้ว

    ಎದುರಿಗಿರೋ ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಂಡರೇ ಎಲ್ಲರೂ ಒಂಟಿಯಾಗಿರೋಕೆ ಇಷ್ಟ ಪಡುತ್ತಾರೆ ಅನಿಸುತ್ತೆ.

  • @Meghanatk0798
    @Meghanatk0798 ปีที่แล้ว +3

    Nice information,,, daily nan yen think madthini.. Nange yen question baruthe adune nivu video madthira.. Adu hege,, really I don't know😅🤷‍♀,,,

  • @Greenberry846
    @Greenberry846 ปีที่แล้ว +8

    ನಾನು ಒಂಟಿ ನನಗೆ ಯಾರು ಬೇಡ ನನಗೆ ಹಣ ಹೆಣ್ಣು ಫೋನ್ ಬೇಕು ಅಷ್ಟೇ ನನಗೆ ಯಾರು ಬೇಡ 🤔💪💪

  • @anjumunnisa4332
    @anjumunnisa4332 ปีที่แล้ว +1

    Thanks a lot sir really your videos are very😊 helpful for us to understand our situation

  • @raghavendra5056
    @raghavendra5056 ปีที่แล้ว +1

    ಈಗಿನ ಕಾಲದಲ್ಲಿ ಹೇಳಿಕೊಳ್ಳೋಕೆ ಒಂದೊಳ್ಳೆ ಕೆಲಸ ಯಾರ್ಯಾರಿಗೆ ಇರಲ್ವೊ ಅಂತಾವ್ರು ಒಂಟಿತನಕ್ಕೆ ಬೇಗ ಗುರಿ ಯಾಗ್ತಾರೆ

  • @bhavyashilpa4834
    @bhavyashilpa4834 ปีที่แล้ว

    Very special topic nd necessary too! Your thinking is correct 💯.

  • @OPGAMER-fo1oo
    @OPGAMER-fo1oo ปีที่แล้ว

    Namge oti agirothe esta sir thanks your infarmation❤🎉

  • @ManojBManoj-lq3bb
    @ManojBManoj-lq3bb ปีที่แล้ว +2

    Presence of mind super bro ❤️‍🔥🤩✨🙌❤️‍🔥❤️‍🔥❤️‍🔥

  • @shamprasadrudraiah7034
    @shamprasadrudraiah7034 ปีที่แล้ว

    ನಿಜ ಸಾರ್ thanku ಸಮಯೋಚಿತ ವಿಷಯ

  • @dayanand718
    @dayanand718 ปีที่แล้ว +5

    Great video Amarji. Kudos to your focus on day to day issues, which are not discussed at all but felt daily in our lives. I wish the youth suffering from these issues should watch this video instead of suffering silently and becoming a burden on parents

    • @Me-jh8vr
      @Me-jh8vr ปีที่แล้ว

      I watched, but whats the solution, I need to talk with amar prasad

  • @Netrasomesh
    @Netrasomesh ปีที่แล้ว

    Super super topic Prasad sir edarinda nanage thomba thomba mahite sikeda nanage e problom jasti jasti eda thank you sir

  • @pavankumar.r3578
    @pavankumar.r3578 ปีที่แล้ว +1

    Loneliness kills you after few days of being in Loneliness

  • @MSSKumar-View
    @MSSKumar-View ปีที่แล้ว +1

    I recommend to chant Gayatri mantra and hare Krishna mantra 108 times or multiple times every day and try to mingle with iskon community people and read or listen Bhagavad Geetha.
    I am sure you see wonders and never experience loneliness.

  • @opal1008
    @opal1008 ปีที่แล้ว +1

    ಸರ್ ಕುಡಿತದ ಚಟ ಬಿಡಿಸುವ ಮಾರ್ಗೋಪಾಯ ದ ಬಗ್ಗೆ ವಿಡಿಯೋ ಮಾಡಿ

  • @BANDII00
    @BANDII00 ปีที่แล้ว

    ಒಂಟಿತನ Its A Gor Gift At Present Time🎉

  • @gangushastri
    @gangushastri ปีที่แล้ว

    ಉತ್ತಮ ವರದಿ ಸರ್..

  • @bhagyalr2435
    @bhagyalr2435 ปีที่แล้ว +1

    Very nice information sir

  • @madivalappamadivalakar9702
    @madivalappamadivalakar9702 ปีที่แล้ว +3

    I Am single but more critical problem life tumba kastada baduku yaru aagalla love kuda ellada nanna baduku Depression aagi badukata eddini

  • @sbshivanand1356
    @sbshivanand1356 ปีที่แล้ว +2

    ಈ ತರ ಸಬ್ಜೆಕ್ಟ್ ಬಗ್ಗೆ ಮಾತಾಡಿ ಸರ್🎉🎉

  • @ramanandaa5702
    @ramanandaa5702 ปีที่แล้ว

    Very good topic & also solution for correction the lonelyless

  • @AnandaAnanda-f7l
    @AnandaAnanda-f7l ปีที่แล้ว +1

    Sir shyness overcome madod hege idra bagge video madi. Needed video idu

  • @sunithats1563
    @sunithats1563 ปีที่แล้ว +1

    Yes nija. Nan jivana Ottiyagidin

  • @ranjanchoonthar7828
    @ranjanchoonthar7828 ปีที่แล้ว

    Good attempt. Relate aythu

  • @HSR-ys4gi
    @HSR-ys4gi ปีที่แล้ว +1

    Wow super topic

  • @raghavbh2979
    @raghavbh2979 ปีที่แล้ว +7

    ಭಾವನೆಗಳು ಹಂಚಿಕೊಳ್ಳಬೇಕು ಕೂಡಿ ಬಾಳಿದರೆ ಸ್ವರ್ಗ ಸುಖ

  • @vishuu9382
    @vishuu9382 ปีที่แล้ว

    Best video bro.. naanu kuda ontiyagi iddini😢😢

  • @sulochanakulkarni5412
    @sulochanakulkarni5412 ปีที่แล้ว

    ಒಂಟಿತನ ಅಂತ ಬೇಜಾರು ಮಾಡ್ಕೋಬೇಡಿ . ನಾನು ನನ್ನ ಜೊತೆ ಇರುವುದು ಅಂತ ಅರ್ಥ , ಒಂಟಿತನ ಇರುವವರು ಕೆಲವು ಹವ್ಯಾಸ ಬೆಳೆಸಿಕೊಳ್ಳಿ ಓದುವುದು , ಬರೆಯುವುದು,T V ನೋಡುವುದು ನಮ್ಮ ಕೆಲಸ ನಾವೇ ಮಾಡುವುದು ಹೀಗೆ.

  • @madhuc2934
    @madhuc2934 ปีที่แล้ว +4

    Onti thananane best👍👍 yaakandre elrindha mosa hogiddhini (family, Frnds, seri) 😔😔😔 but bere friends circle na nodidhre alu barutthe 😭😭😭😭

  • @IrkyMan
    @IrkyMan ปีที่แล้ว +4

    Handling girls is becoming tough now, they have more ego now

  • @shabanaankali3346
    @shabanaankali3346 ปีที่แล้ว

    Tq 🙏🏻 bro....tq 🙏 so much... super information.....

  • @shrutipattar9238
    @shrutipattar9238 ปีที่แล้ว

    One of the best you tube channel..

  • @YarrappaynYn-l4o
    @YarrappaynYn-l4o ปีที่แล้ว

    Best reality information trending video

  • @pramoduppar3618
    @pramoduppar3618 ปีที่แล้ว

    Very Important Topic Sir. .

  • @manjusherugar866
    @manjusherugar866 ปีที่แล้ว +1

    Sir kachativu dweepada bagge ondu vdo madi pls

  • @chethankumar8570
    @chethankumar8570 ปีที่แล้ว +1

    This exists only in cities..play in 1.5x speed

  • @gowrimanohari6682
    @gowrimanohari6682 ปีที่แล้ว

    Thank you Amaraprasad for talking about such sensitive topic!😊

    • @gowrimanohari6682
      @gowrimanohari6682 ปีที่แล้ว

      Also there are a lot of people silently suffering be it students,housewives,working professionals.Creating awareness and finding solution to it is very important.

  • @MrBro...
    @MrBro... ปีที่แล้ว +5

    I m proud to be "Alone" and 'Single'... 😅🎉😇❤

  • @shrishailkumbar2281
    @shrishailkumbar2281 ปีที่แล้ว

    Thank you for choosing this topic sir🙏,,,many time unemployed youths those who left home can face this problem...