Health Tips in Kannada | Government and Regulators Look in Food Safety of Edible Oil | C S Sudheer

แชร์
ฝัง
  • เผยแพร่เมื่อ 1 ต.ค. 2024
  • ನಿಮ್ಮ ವೈಯಕ್ತಿಕ ಹಣಕಾಸು ಕೌಶಲ್ಯಗಳನ್ನು ಸುಧಾರಿಸಲು ಬಯಸುವಿರಾ ? ನಿಮಗಾಗಿಯೇ ಇದೆ ffreedom ಅಪ್ಲಿಕೇಶನ್ . ಬಜೆಟ್, ಉಳಿತಾಯ ಮತ್ತು ಹೂಡಿಕೆಯ ಕುರಿತು ಹಲವಾರು ಕೋರ್ಸ್‌ಗಳೊಂದಿಗೆ, ಬಳಕೆದಾರರು ತಮ್ಮ ಹಣಕಾಸಿನ ಸಾಕ್ಷರತೆಯನ್ನು ಹೆಚ್ಚಿಸಬಹುದು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಬಹುದು. ffreedom ಅಪ್ಲಿಕೇಶನ್ ಎಲ್ಲಾ ಹಂತದ ಪರಿಣತಿಗಾಗಿ ಕೋರ್ಸ್‌ಗಳನ್ನು ನೀಡುತ್ತದೆ. ಇಂದೇ ffreedom ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ - ffreedom.com/y...
    ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ! - bit.ly/3VEP5x7
    ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆಯ ರಾಜಮಾರ್ಗ! - bit.ly/3HG4yr5
    ಹಿರಿಯ ನಾಗರಿಕರ ಉಳಿತಾಯ ಯೋಜನೆ - ರೆಗ್ಯುಲರ್ ಇನ್ಕಮ್ ಗಾಗಿ ಈಗಲೇ ಹೂಡಿಕೆ ಮಾಡಿ! - bit.ly/3pkwA4Q
    ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ - bit.ly/3HJHyHN
    ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ! - bit.ly/3nB8Lp6
    ಸ್ಪೋಕನ್ ಇಂಗ್ಲಿಷ್ ಕೋರ್ಸ್ - bit.ly/44wYYRE
    ಕಾರ್ ಲೋನ್ ಕೋರ್ಸ್ - ಕಾರು ಖರೀದಿಸುವ ಮುನ್ನ ಇದನ್ನು ನೋಡಿ! - bit.ly/3ntfiCl
    ವ್ಯಕ್ತಿತ್ವ ವಿಕಸನ ಕೋರ್ಸ್ - ವೈ ವಿ ಗುಂಡುರಾವ್ ಅವರಿಂದ ಕಲಿಯಿರಿ - bit.ly/3NJEAqh
    ಆಹಾರದಲ್ಲಿದೆ ಆರೋಗ್ಯ - ಕೋರ್ಸ್ - bit.ly/3VEJW8m
    NPS - ರಾಷ್ಟ್ರೀಯ ಪಿಂಚಣಿ ಯೋಜನೆ ಕೋರ್ಸ್ - ಶ್ರೀಮಂತಿಕೆಯೊಂದಿಗೆ ನಿವೃತ್ತರಾಗಿ - bit.ly/3HL1mu7
    ಓದಿನ ಜತೆಗೆ ದುಡಿಮೆ ಮಾಡೋದು ಹೇಗೆ? - bit.ly/42dzlns
    ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ! - bit.ly/3B1ZEki
    ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್ - bit.ly/3VEPS19
    ಲೈಫ್ ಲೆಸನ್ಸ್ ಫ್ರಂ ದಿ ಲೆಜೆಂಡ್ಸ್ - ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಜೀವನಗಾಥೆ - bit.ly/42fypif
    ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ - bit.ly/3HK7pz6
    ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು? - bit.ly/42p3gII
    ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ - bit.ly/3HJ5ISy
    ಕ್ರೆಡಿಟ್ ಕಾರ್ಡ್ ಕೋರ್ಸ್ -ಬಡ್ಡಿರಹಿತ ಸಾಲ ಪಡೆಯಿರಿ! - bit.ly/3nIrTRY
    ಉತ್ತಮ ಆರೋಗ್ಯಕ್ಕೆ ಪ್ರಾಣಾಯಾಮ! - bit.ly/44wdCIJ
    ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್- ಕಾನೂನುಬದ್ಧವಾಗಿ ತೆರಿಗೆ ಉಳಿಸಿ! - bit.ly/3HGNz7W
    ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ! - bit.ly/3M0TtTS
    ರೆಕರಿಂಗ್ ಡೆಪಾಸಿಟ್ (RD) ಕೋರ್ಸ್ - bit.ly/3M0WcwD
    ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ! - bit.ly/3NMTr3l
    ಕೊರೊನಾ ನಂತರದ ಜಗತ್ತಿನಲ್ಲಿ ಹಣಕಾಸು ನಿರ್ವಹಣೆ ಹೇಗೆ? - bit.ly/3LDsc8O
    ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ? - bit.ly/3LBVtkk
    ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ - bit.ly/42wMQ0W
    ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ! - bit.ly/428scEB
    ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ! - bit.ly/44teGgF
    ಮನಿ ಅಂಡ್ ಪೇರೆಂಟಿಂಗ್ ಕೋರ್ಸ್ - bit.ly/44AjmkL
    ಪ್ರೆಗ್ನೆನ್ಸಿ ಮತ್ತು ಶಿಶು ಆರೈಕೆ - ಕೋರ್ಸ್ - bit.ly/3M0m23X
    ಹಣ ಮತ್ತು ಮಕ್ಕಳು - ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ! - bit.ly/3phE4FM
    ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ! - bit.ly/41aemjS
    ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ! - bit.ly/3LDueG2
    ಹೆಲ್ತ್ ಇನ್ಶೂರೆನ್ಸ್ ಕೋರ್ಸ್ - ಉತ್ತಮ ಆರೋಗ್ಯ ವಿಮೆ ಖರೀದಿ ಹೇಗೆ? - bit.ly/42aOSnI
    ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ! - bit.ly/3nIt3wO
    #ffreedomapp #personal finance #financialliteracy #budgeting #saving #investing #financialfreedom #moneymatters #wealthmanagement

ความคิดเห็น • 337

  • @jessyalex7202
    @jessyalex7202 3 ปีที่แล้ว +102

    Who all accept this truth . thumbs up 👍

  • @surendrapenjalli8853
    @surendrapenjalli8853 3 ปีที่แล้ว +52

    ಎಂತಹಾ ಮಾಹಿತಿ ಸಾರ್ ತುಂಬಾ ಉಪಯುಕ್ತ ವಾಗಿದೆ ,
    ( ಇಂದಿನ ಸರ್ಕಾರ ಗಳ ಕರಾಳ ಮುಖ , ಗೋಮುಖ ವ್ಯಾರ್ಘ ಗಳು)

    • @nagarajam4856
      @nagarajam4856 3 ปีที่แล้ว

      ಎಲ್ಲಾ ಸರ್ಕಾರಗಳ ಜವಾಬ್ದಾರಿ ಇದೆ.

  • @prakashgunaki3238
    @prakashgunaki3238 3 ปีที่แล้ว +76

    ಶುದ್ಧ ವಾದ ಎಣ್ಣೆ ಗಾಣದಿಂದ ಮಾತ್ರ ಸಾಧ್ಯ ಹಣದ ಮೌಲ್ಯ ನೋಡ ಬೇಡಿ ಒಳ್ಳೆಯ ಎಣ್ಣೆ ಅಡುಗೆಗೆ ಬಳಸಿ ಶರೀರ ಆರೋಗ್ಯಕರವಾಗಿರುತ್ತದೆ ಇದು ನನ್ನ ಅನಿಸಿಕೆ 🙏🙏🙏

    • @prasannakumarks1237
      @prasannakumarks1237 3 ปีที่แล้ว +5

      ಶುದ್ಧ ವಾದ ಎಣ್ಣೆ ಗಾಯದಿಂದ ಮಾತ್ರ ಸಾಧ್ಯ ಹಣದ ಮೌಲ್ಯ ನೋಡಿ ಬೇಡಿ ಒಳ್ಳೆಯ ಎಣ್ಣೆ ಅಡುಗೆಗೆ ಬಳಸಿ ಶರೀರ ಆರೋಗ್ಯಕರುತ್ತದೆ ಇದು ನನ್ನ ಅನಿಸಿಕೆ🙏🙏🙏🙏💞💓💓💞💓

    • @shaila_Reddy
      @shaila_Reddy 3 ปีที่แล้ว

      Nice

    • @singarvelu2222
      @singarvelu2222 3 ปีที่แล้ว

      💯 💯💯 correct.

    • @puttegowdaputtegowda471
      @puttegowdaputtegowda471 3 ปีที่แล้ว

      Hmt24uomx

    • @shantamoortichikkamath6116
      @shantamoortichikkamath6116 3 ปีที่แล้ว +1

      Here is not available, so what should we do and how to buy this oil

  • @manjuhc9104
    @manjuhc9104 3 ปีที่แล้ว +52

    ನಾವು ಶೇಂಗಾ ಬೆಳೆ ಬೆಳೆಯುತ್ತೆವೆ.ನಾವೆ ಎಣ್ಣೆ ತೆಗೆಸುತ್ತೇನೆ

    • @lokeshraj3390
      @lokeshraj3390 3 ปีที่แล้ว

      Sir 1kg peanut 200/- so how can we get oil by 150/- per kg. Also common people can't buy 250 or 300 rupees oil.

    • @nagendras7082
      @nagendras7082 3 ปีที่แล้ว

      hello

    • @PuneethSiddharth
      @PuneethSiddharth 3 ปีที่แล้ว

      ನಿಮ್ಮ ವ್ಯಾಪಾರ ಚೆನ್ನಾಗಿ ಆಗಲಿ.

    • @anilkumarsarvi2241
      @anilkumarsarvi2241 3 ปีที่แล้ว +1

      ನಿಮ್ಮ ದೂರವಾಣಿ ಸಂಖ್ಯೆ ಕೊಡಿ

    • @vetagreedairies2689
      @vetagreedairies2689 3 ปีที่แล้ว

      ಸರ್ ಲೀಟರ್ ಖರ್ಚು ಎಷ್ಟು ಆಗಬಹುದು ತಿಳಿಸಿ ಸರ್

  • @abdulkareemsab9246
    @abdulkareemsab9246 3 ปีที่แล้ว +19

    ಸರ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು

  • @firenews3901
    @firenews3901 3 ปีที่แล้ว +23

    ಮಾಹಿತಿ ನೀಡಿದಕ್ಕೆ ನಿಮಗೆ ಹೃದಯ ಪೂರ್ವಕ ವಂದನೆಗಳು

  • @ravikumarravi4945
    @ravikumarravi4945 3 ปีที่แล้ว +28

    ಓಕೆ ಸಾರ್ವಜನಿಕರಿಗೆ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು ಸಾರ್

  • @huvanagowdacb6533
    @huvanagowdacb6533 3 ปีที่แล้ว +19

    Sir ಮೋದಿ care ಅಬ್ಬರ ಜೊರ್ ಇದೇ
    ಅದ್ರಲ್ಲಿ raice ಬಾಯ್ಲ್ oil ಅಂತೇ ಇದ್ರಬಗ್ಗೆ ಹೇಳಿ

    • @jagadishah5751
      @jagadishah5751 3 ปีที่แล้ว

      Sir nimge Modicare tara saarvasri herbs private limited company ede one ltr 180 only get information sir

    • @Trishukrishna06
      @Trishukrishna06 3 ปีที่แล้ว +1

      ಅಕ್ಕಿ ಹೊಟ್ಟಿನ ಎಣ್ಣೆ, ನಾವು 5 ವರ್ಷದಿಂದ ಉಪಯೋಗಿಸುತಿದ್ದೇವೆ ನಮ್ಮ ಆರೋಗ್ಯದಲ್ಲಿ ತುಂಬಾ ಸುಧಾರಣೆ ಆಗಿದೆ. ಬೇಕಿದ್ದಲ್ಲಿ ಸಂಪರ್ಕಿಸಿ- 9060168498

    • @Raghavvk
      @Raghavvk 3 ปีที่แล้ว

      Rice Bran oil.

    • @madhukumaramadhumacho6952
      @madhukumaramadhumacho6952 2 ปีที่แล้ว

      irli bt not good

  • @raghavendrarao3629
    @raghavendrarao3629 3 ปีที่แล้ว +6

    ಒಳ್ಳೆಯ ವಿಷಯವನ್ನು ನಮ್ಮ ಜನರಿಗೆ ತಿಳಿಸಿ ಕೊಟ್ಟಿದ್ದೀರಿ , ಧನ್ಯವಾದಗಳು ನಿಮಗೆ ಸಾರ್.🙏

  • @sangameshnandi985
    @sangameshnandi985 3 ปีที่แล้ว +3

    ನಮಸ್ಕಾರ ಸರ್
    ಸರ್ಕಾರದ ಎಣ್ಣೆ ಮತ್ತು ಗ್ರಾಮೋದ್ಯೋಗ ಸಂಸ್ಥೆಯಿಂದ ಗ್ರಾಹಕರಿಗೆ ಕೊಡುತ್ತಿರುವ ಕುಸುಬಿ ಎಣ್ಣೆ ಶುದ್ಧತೆಯ ಬಗ್ಗೆ ಏನು ಹೇಳ ಬಯಸುತ್ತೀರಿ.

  • @sshivajikalal148
    @sshivajikalal148 3 ปีที่แล้ว +5

    ಸರ್ pls ನೀವೆ ಪ್ರಧಾನಿ ಮೋದಿಗೆ ಆರ್ಥಿಕ ಸಲಹೆಗಾರರಾಗಿ , ಸಲಹೆ ಮಾಡಿ ಇದರಿಂದದರು ಮೋದಿಗೆ ಬುದ್ದಿ ಬಂದು ನಮ್ಮ ದೇಶ ಉದ್ದರ ಅಗುತ್ತೆ

    • @madhukumaramadhumacho6952
      @madhukumaramadhumacho6952 2 ปีที่แล้ว

      modi support to corporate company galige matra Halliya Ganagaligala Shivaji avre

  • @maridesigowdashekar1579
    @maridesigowdashekar1579 3 ปีที่แล้ว +5

    ಹೃದಯ ಸಂಬಂಧಿ ಕಾಯಿಲೆಗೆ ಕೊಬ್ಬರಿ ಎಣ್ಣೆ ತುಂಬಾ ಒಳ್ಳೆಯದು ಎನ್ನುತ್ತಾರೆ ನಿಜನಾ

    • @chethanmusics4184
      @chethanmusics4184 3 ปีที่แล้ว

      Howdu, nija pure ghree Or coconut oil the best

  • @bhagwatiprasad8896
    @bhagwatiprasad8896 3 ปีที่แล้ว +2

    Our system has failed miserably since independence 😁😂😁Common man has to suffer 😁😆😂?How long 😀No one can predict 😁Wonderful is it not 😀???

  • @ravikiranhonnavara
    @ravikiranhonnavara 3 ปีที่แล้ว +6

    Sudheer ella sari. But neevu ee gaana dha enne siguva jaaga, or contact number enu thilsthilwalla yaake.

  • @prabhakarbhat8999
    @prabhakarbhat8999 3 ปีที่แล้ว +1

    ಅಡಿಗೆ ಎಣ್ಣೆಯ ಶುದ್ಧತೆಯನ್ನು ಪರೀಕ್ಷಿಸುವ ಸರಳ ವಿಧಾನಗಳಿದ್ದರೆ ತಿಳಿಸಿಕೊಡಿ. ವಾಸ್ತವಿಕತೆಯನ್ನು ತಿಳಿಸಿಕೊಟ್ಟದಕ್ಕಾಗಿ ಧನ್ಯವಾದಗಳು.

  • @jessyalex7202
    @jessyalex7202 3 ปีที่แล้ว +9

    Sudheer sir please tell about rice bran oil

    • @nandakumarsetty
      @nandakumarsetty 3 ปีที่แล้ว

      Rice bran oil extracted from paddy layers ( akki thoudu) they make oil from them but they mix petroleum oil to reduce price same like vegetable oil other oil seeds

  • @bhaskarreddy6007
    @bhaskarreddy6007 3 ปีที่แล้ว +6

    Sir,I fully agree with the speaker
    Most of the oil are adulterated
    So which is the pure oil.What is the guarantee which is pure?
    Plz mention the person phone number and the address
    Thnx

  • @thinkbig1093
    @thinkbig1093 3 ปีที่แล้ว +6

    Sir what abut rice bran oil ??

  • @nthoshkumarvsnthu7503
    @nthoshkumarvsnthu7503 3 ปีที่แล้ว +5

    ಮಿಲ್ ಹೆಸರು ಪ್ಲೀಸ್ ತಿಳಿಸಿ ಕೊಡಿ

    • @kempanna19
      @kempanna19 3 ปีที่แล้ว

      09060060829 owner ph number adrees Hebbal Buvaneshwari nagara

  • @manjungl
    @manjungl 3 ปีที่แล้ว +9

    Very eye opening. I will switch to Ganada Enne. Also Again TATA won the heart. check out 6:40

  • @jabirjabi2713
    @jabirjabi2713 3 ปีที่แล้ว +1

    Neev congress gov iddaga hellidri

  • @ವಿವೇಕಾನಂದ
    @ವಿವೇಕಾನಂದ 3 ปีที่แล้ว +4

    ಸಮಾಜ ಸುಧಾರಕ
    ಸುದೀರ್ ಸರ್ ಗೆ , ನಮ್ಮ ನಮನಗಳು

  • @neelakanthappahalli9373
    @neelakanthappahalli9373 3 ปีที่แล้ว +2

    ಇದನ್ನು ಬಂದ್ ಮಾಡೋಕೆ ಆಗಲ್ಲಾ sir ?

  • @harshachintu1108
    @harshachintu1108 2 ปีที่แล้ว +1

    Thank you so much sir good information sir

  • @sapthagirimaddur698
    @sapthagirimaddur698 3 ปีที่แล้ว +2

    Very good and nice information, thanks a lot.

  • @shamithh.s1531
    @shamithh.s1531 3 ปีที่แล้ว +3

    Hello sir, please make a vedio about how to become a journalist without a journalism degree.

  • @PRAJNATV108
    @PRAJNATV108 3 ปีที่แล้ว +2

    Excellent experience, hatsoff👌👍

  • @savitaraddi5126
    @savitaraddi5126 3 ปีที่แล้ว +1

    Oil'inda business start madabahuda? & est amt'na invest madabahudu? & enenu matterials beku? & estu janru badically adanna wrk madoke beku anta swalpa heltira sir plz? Rpl plz sir?

  • @RajendraKumar-wx1qz
    @RajendraKumar-wx1qz 2 ปีที่แล้ว

    ಹಾಲಿನಿಂದ ಕೂಡ ಕ್ಯಾನ್ಸರ್ ಕಾಯಿಲೆ ಬರುತ್ತೆ ಬಿಪಿ, ಶುಗರ್, ಟೈರಾಯ್ಡ್ ಅನ್ನು ಅನೇಕ ಕಾಯಿಲೆ ಬರುತ್ತೆ.

  • @sureshtongalekaratemasterhubli
    @sureshtongalekaratemasterhubli 3 ปีที่แล้ว +4

    True lines sir 🙌 you are doing great job, Keep grow your business all the best sir👌👍🏻😍

  • @prakashmajjigudda2084
    @prakashmajjigudda2084 3 ปีที่แล้ว +6

    ಕುಸುಬಿ ಎಣಿ ಆರೋಗ್ಯ ಕೇ ಸರಿನಾ sir
    ಕುಸುಬಿ

  • @ambrishrocky2168
    @ambrishrocky2168 3 ปีที่แล้ว +2

    Don't use refined sunflower oil ....use coconut oil or ground nut oil from mills around you.....good information sir

  • @venubabukethineni8710
    @venubabukethineni8710 3 ปีที่แล้ว +2

    Thank you sir🙏🙏🙏🙏🙏

  • @prmadalli7630
    @prmadalli7630 3 ปีที่แล้ว +1

    Sir we formers grow nearly 100 kvintal of kushbi and there is machine to do oil and where is the market to sell

  • @vinaybrs6344
    @vinaybrs6344 2 ปีที่แล้ว +1

    ನಮಸ್ತೆ ಸರ್ ಈ ಆರ್ಥಿಕ ಸ್ವಾತಂತ್ರ್ಯ ಅಪ್ಲಿಕೇಶನ್ ಮೂಲಕ ನೀವು ಉತ್ತಮ ಮಾಹಿತಿಯನ್ನು ನೀಡುತ್ತಿದ್ದೀರಿ ಮತ್ತು ನಮ್ಮ ಸೊಸೈಟಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೀರಿ, ಆದರೆ ಕಲಬೆರಕೆ ಸಾಮಾನ್ಯ ಜನರು ಈ ಪ್ರಕಾರದ ಬಗ್ಗೆ ತಿಳಿದಿರಬೇಕು, ಧನ್ಯವಾದಗಳು

  • @raghunaik4831
    @raghunaik4831 3 ปีที่แล้ว +4

    100%sir adre int yochne nivadru madidr but government mdill. hing adre henge sir idanell complete nillisbeku sir

  • @hitleapboss369
    @hitleapboss369 3 ปีที่แล้ว +2

    All refined oils are petroleum processed mineral oil only selling 150 per kg😂😂😂

  • @satishbhat2845
    @satishbhat2845 3 ปีที่แล้ว +7

    Good information sir. Thank u so much ಇವರು ಯಲ್ಲಿ ಇರೋದು ಗಾಣ ದ ಯಣ್ಣೆ ಬೆಂಗಳೂರು ನಲ್ಲಿ ಯಲ್ಲಿ ಸಿಗುತ್ತೆ ಅಂತಾ ತಿಳಿಸಿ ಸರ್

    • @sumanasfacthub6587
      @sumanasfacthub6587 3 ปีที่แล้ว

      Nimdu yava aria sir

    • @sumanasfacthub6587
      @sumanasfacthub6587 3 ปีที่แล้ว

      Nimage bekadre heli nam hatra siguthe

    • @kempanna19
      @kempanna19 3 ปีที่แล้ว

      09060060829 owner ph number adrees Hebbal Buvaneshwari nagara

  • @devarajrathod58
    @devarajrathod58 3 ปีที่แล้ว +4

    Sir I want to meet you sir pls

  • @drramadasshet4658
    @drramadasshet4658 ปีที่แล้ว

    What is told is absolute truth. My fellow citizens shud use only Cold pressed Ground nut oil, or Cocanut oil, or Gingelly oil only for edible purpose. Never use the so called refined oil available in d market such as, Ricebran oil, Soyabean oil, Sunflower oil, No vegetables can give any oil, and now one must understand what oil is used for blending forgetting the health of user. Your word of mouth may reduce the consumption of genuine oil bcos of economy and so a good health is maintained.

  • @arunkumararunkumar-pb1fj
    @arunkumararunkumar-pb1fj 3 ปีที่แล้ว +6

    ಸೂಪರ್ ಸರ್ information

  • @ashasridhar1684
    @ashasridhar1684 3 ปีที่แล้ว +1

    I heard rice bran oil akshatha is certified by CFTR I Mysore. How about using it

  • @shridharan7019
    @shridharan7019 3 ปีที่แล้ว +5

    Excellent thought... hearty thanks to given information....

  • @ningangouddesaigoudar2121
    @ningangouddesaigoudar2121 3 ปีที่แล้ว +3

    ಸರ್ ಒಳ್ಳೆಯ ತುಂಬಾ ಉಪಯುಕ್ತ ಮಾಹಿತಿಗಳು ಕೋಟ್ಟಿದ್ದಿರಿ ಸರ್ಕಲಬೇರಕೆ ಎಣ್ಣೆಯ ಬಗ್ಗೆ ಮಾಹಿತಿ ನಿಡಿದಕ್ಕೆ ದನ್ಯವಾದಗಳು ನಾನು ಉಪಯೋಗ ಮಾಡುವ ಎಣ್ಣೆ ರೈಸ್ ಬ್ರೈನ್ ಆಯಲ್ ಚೆನ್ನಾಗಿ ಇದೆ ಸರ್

  • @R_rekha
    @R_rekha 3 ปีที่แล้ว +2

    Very informative video. Thanks to people🙏

  • @ankhitamanjula9811
    @ankhitamanjula9811 3 ปีที่แล้ว +1

    Hi sir tqu. Ebbarigu🙏🙏🙏🙏🙏🙏🙏🙏🙏🙏🙏 .nange evaralli oil hege thogollodu phone number r address please.

  • @cypriandantis4487
    @cypriandantis4487 3 ปีที่แล้ว +2

    Good advice and information from your channel...thanks a lot...All the best.!

  • @nthoshkumarvsnthu7503
    @nthoshkumarvsnthu7503 3 ปีที่แล้ว +4

    ಆಯಿಲ್ ಸಿಗು ಸಿಗುವ ಅಡ್ರೆಸ್

    • @kempanna19
      @kempanna19 3 ปีที่แล้ว

      09060060829 owner ph number adrees Hebbal Buvaneshwari nagara

  • @thimmappah66
    @thimmappah66 3 ปีที่แล้ว +3

    Super Information to this generation sir, please continue another same valuable information. Thank you sir.

  • @venkateshgupta732
    @venkateshgupta732 3 ปีที่แล้ว +2

    This is true
    I have audit report there main ingredients are pirapin ( mineral oil )
    Please take this ahead
    I will support this

  • @raghavendrakuncham
    @raghavendrakuncham 3 ปีที่แล้ว +2

    Very good information,,,we too using copra oils,,we have coconut farms,,once in every 3 to 4 months from the dried copra pieces we get oil n we put the oil in sun light for 2 to 3 days and using it,,and we also use ground nut oils occasionally ,,we ourself grind it in Ghana,,,

  • @sachinkumarkumbar7081
    @sachinkumarkumbar7081 3 ปีที่แล้ว +5

    Good informtion sir.. tq u so much.. where is the mill in hebbal.. tel me the oil mill name sir

  • @maheshpattar770
    @maheshpattar770 3 ปีที่แล้ว +1

    Sir , where can I get the oil? Plz shre the address, I was searching for many days.

  • @rentospropertymanagementso4895
    @rentospropertymanagementso4895 3 ปีที่แล้ว +1

    ನಿಜವಾಗಲೂ ಯೋಚನೆ ಮಾಡಲೇಬೇಕಾದ ವಿಷಯಗಳು ಸರ್. ಧನ್ಯವಾದಗಳು.

  • @chandrikachandu7048
    @chandrikachandu7048 3 ปีที่แล้ว +1

    Sir refined oil is in the market from more then 40 years. Mrs gandhi started all this

  • @shashidharhiremath5405
    @shashidharhiremath5405 3 ปีที่แล้ว +2

    Very nice information sir thank you.

  • @venkateshr2798
    @venkateshr2798 3 ปีที่แล้ว +1

    Very good program & good information

  • @sathyanarayan1514
    @sathyanarayan1514 3 ปีที่แล้ว +1

    As per my knowledge there's no preservitive no more life cold press oil

  • @kavithanagaraj6205
    @kavithanagaraj6205 3 ปีที่แล้ว +3

    today only i will through refined oil. i knew this funda before. i analized it very well. today i got clearly. In future i will also open one unit. Wish me good luck

  • @subbarayasubramanyaswamy7843
    @subbarayasubramanyaswamy7843 3 ปีที่แล้ว +1

    Enne gani maalikara humanity 1000 namaskara heelidaru kadimeye. Ee mahithi avakasha nididaru kadine. Dhanyavadagalu for both of you. God bless you

  • @ThirumalaUrs
    @ThirumalaUrs 3 ปีที่แล้ว +4

    Very good information sir

  • @ravishankark5081
    @ravishankark5081 3 ปีที่แล้ว +1

    ತುಂಬಾ ಒಳ್ಳೆಯ ವಿಷಯ ತಿಳಿಸಿದರು

  • @ravikiranhonnavara
    @ravikiranhonnavara 3 ปีที่แล้ว +2

    Please avra adress and contact number thilsi illi thumba janarige beku

  • @anuradhavm2228
    @anuradhavm2228 3 ปีที่แล้ว +10

    Sir, I don't know your name, but whatever you told is 100% true, everyone must watch this video, n you know the truth of our country, n I request you to share your knowledge as much as you can to the people...

  • @nandakumarsetty
    @nandakumarsetty 3 ปีที่แล้ว +1

    Nice information after long time

  • @faaru4090
    @faaru4090 3 ปีที่แล้ว +4

    Is vestige rice bran oil is of best quality?

  • @jyothishetty378
    @jyothishetty378 3 ปีที่แล้ว +1

    It was more informative

  • @harshachintu1108
    @harshachintu1108 2 ปีที่แล้ว

    Ricebran oil hege erute Sir

  • @ashoksagar2188
    @ashoksagar2188 3 ปีที่แล้ว +3

    Ambedkar loan bagge mahiti kodi sir yavaga call madotare

  • @jln1048
    @jln1048 3 ปีที่แล้ว +1

    ನಿಮ್ಮ ಉತ್ತಮವಾದ ಮಾಹಿತಿಗೆ ಧನ್ಯವಾದಗಳು

  • @harshithshetty4463
    @harshithshetty4463 3 ปีที่แล้ว +3

    Thank you SO much sir God bless you🥰🎉

  • @sindhup4590
    @sindhup4590 2 ปีที่แล้ว +1

    Very informative 👏

  • @kantharaju9234
    @kantharaju9234 2 ปีที่แล้ว

    Wow.. Super thanks for the information

  • @lakshmik2247
    @lakshmik2247 3 ปีที่แล้ว +4

    Well said sir mind blowing hats of👏👏

  • @tejasganeshbg9847
    @tejasganeshbg9847 3 ปีที่แล้ว +1

    All go for simple and shOrt life

  • @tipturian7112
    @tipturian7112 3 ปีที่แล้ว

    Navu refined oil use madta ella..
    Kobri+kadlebeja Or suryakanthi bija na mix madsi gannna dhali enne tagsdhu full pure❤❤❤❤

  • @gurukirangurukiran5851
    @gurukirangurukiran5851 3 ปีที่แล้ว +2

    Nimage dhanyavaadagalu sir. Nimma video nodi nanu dang aade sir. Navu maneyalli khanavali maadiddeve own use ge gaanad yenni machine bagge maahiti kodi sir.

  • @hitleapboss369
    @hitleapboss369 3 ปีที่แล้ว +1

    Mineral oil are colourless odourless when we add pragrance it will become that oil

  • @RajKumar-tg8ep
    @RajKumar-tg8ep 3 ปีที่แล้ว +1

    Good information 👌

  • @harinath8870
    @harinath8870 3 ปีที่แล้ว +2

    We're good program thes my opinion

  • @mahadevadevavaraguruveerab9932
    @mahadevadevavaraguruveerab9932 3 ปีที่แล้ว +2

    What you say it's absolutely right now in our home using copra oil

  • @Rajkumarinblr
    @Rajkumarinblr 3 ปีที่แล้ว +3

    it is very important information. next what?????

  • @kallijadiyappa3844
    @kallijadiyappa3844 ปีที่แล้ว

    ರೈಸ್ ಫ್ಯಾನ್ ಆಯಿಲ್ ಚೆನ್ನಾಗಿರುತ್ತೆ ಸರ್

  • @chandrappachandrappa2144
    @chandrappachandrappa2144 ปีที่แล้ว

    Achadin only saying doing g death din only that is bjp agenda

  • @um7037
    @um7037 3 ปีที่แล้ว +1

    E question nan yavaglo kelidini adrindle e daridra indiadalli urtubardu anta kelkotidini tu ketta vyavaste

  • @Lokeshkempaiah1
    @Lokeshkempaiah1 3 ปีที่แล้ว +1

    Is ground nut oil produced in this method good for health? Because as we know most of us have switched to using sunflower or veg oil today

  • @chittibabudancerraichur1351
    @chittibabudancerraichur1351 3 ปีที่แล้ว +3

    Sir Modicare nalli Rice Bran Oil anta tumba quality iruvudu natural only 185

    • @jayapadmaputtaiah9648
      @jayapadmaputtaiah9648 3 ปีที่แล้ว

      Elli iruvudu modi care....

    • @Raghavvk
      @Raghavvk 3 ปีที่แล้ว

      ಭತ್ತದ ತೌಡಿನ ಎಣ್ಣೆ ಗುರು

  • @shreedurgacollections6923
    @shreedurgacollections6923 3 ปีที่แล้ว +1

    Please tell which company sir to buy the oil

  • @guruprasadck03
    @guruprasadck03 3 ปีที่แล้ว +1

    Sir🙏🙏🙏

  • @goudarhuchesh7345
    @goudarhuchesh7345 3 ปีที่แล้ว +11

    wonderful information sir

  • @adarshacb4592
    @adarshacb4592 2 ปีที่แล้ว

    Parishudda gaanada enne bekadare samparkisi

  • @naveena5328
    @naveena5328 3 ปีที่แล้ว

    This is because public do not have knowledge of law and constitution. Why people are silent, nobody going for consumer court..

  • @chinnaramechchinakathegalu4443
    @chinnaramechchinakathegalu4443 3 ปีที่แล้ว +2

    Sir dayavittu dinaguli janaruge kelasa kodisi auto drivers hagu cab driversge sahaya madi 🙏🙏🙏

  • @vasuvasu9427
    @vasuvasu9427 3 ปีที่แล้ว +1

    Sir pls tell me how can i get oil

  • @hitleapboss369
    @hitleapboss369 3 ปีที่แล้ว +1

    Khader vali told many times about this mineral oil, no one listen

  • @gayathribai74
    @gayathribai74 3 ปีที่แล้ว +2

    Namaste sir namge ondu olleya maneyalli maduva business heli

  • @gareebshausaman5502
    @gareebshausaman5502 3 ปีที่แล้ว +2

    Savillada maneya sasive thagonduba annuvadu hale ghade Hosadu sugar peacant ellda mane Ella annuhudu
    Helth is Wealth

  • @R_rekha
    @R_rekha 3 ปีที่แล้ว +1

    Sir can we get this video in English and Tamil?

  • @robertdsilva8534
    @robertdsilva8534 3 ปีที่แล้ว +2

    very nice video

  • @nikhilnikhi4630
    @nikhilnikhi4630 3 ปีที่แล้ว +3

    Good information EVER ❤️❤️🙏