ಕನ್ನಡ ಕಲೆಯ ನಿಜ ಪ್ರತಿಪಾದಕ ಕನ್ನಡ ಕಂಠೀರವ ಕನ್ನಡಿಗರ ತೋಳ್ಬಲ ಕನ್ನಡದ ಶಕ್ತಿಕೇಂದ್ರ ಕನ್ನಡದ ಕನ್ನಡಿ ಕನ್ನಡ ಕನ್ನಡಿಗ ಕರ್ನಾಟಕದ ನಿಧಿ, ನಿಜವಾದ ಪ್ರತಿನಿಧಿ One and only King Kannada King ನಮ್ಮ ಹೆಮ್ಮೆಯ ಅಣ್ಣಾವ್ರು❤
ಶೀ ಹರಿಹರಪುರ ಮಂಜುನಾಥ್ ಸಾರ್, ನೀವು ಕೇಳುತ್ತಾ ಸಾಗಿ, ಶೀ ಚಿಕ್ಕಣ್ಣ ಸಾರ್ ಅವರು ಹೇಳುತ್ತಾ ಸಾಗಲಿ.... ನಾವು ಅದನ್ನು ಕೇಳುತ್ತಾ ಆನಂದಿಸುತ್ತೇವೆ..... ಧನ್ಯೋಸ್ಮಿ ಧನ್ಯೋಸ್ಮಿ....
ಸಾರ್ ಅಣ್ಣಾವೃ ಬಗ್ಗೆ ನೀವು ಹೇಳುತ್ತಿರುವುದು ಕೇಳಿದರೆ ನಿಜಕ್ಕೂ ಅಣ್ಣಾವೃ ಸಾಮಾನ್ಯ ವ್ಯಕ್ತಿ ಅಲ್ಲ ಅವರೊಬ್ಬ ಈ ಶತಮಾನದ ಮಹಾನ್ ಸಂತ ಹಾಗೂ ಆದರ್ಶ ಪುರುಷ ನಮ್ಮ ನಾಡಿನ ನಿಜವಾದ ಕರ್ನಾಟಕ ರತ್ನ ಅವರ ಕಾಲಮಾನದಲ್ಲಿ ನಾವುಗಳು ಇದ್ದವು ಎಂಬುದೇ ಪುಣ್ಯ
ಎಸ್ಟೊ ಜನ ಇಂಟರ್ವುವ್ 1000/2000/15000...ಅಸ್ಟೆ ವಿಕ್ಷಣೆ ಆಗುತ್ತಿತ್ತು..ಆದರೆ ಇವತ್ತು 12 ಗಂಟೆಯಲ್ಲಿ ಚಿಕ್ಕಣ್ಣ ಅವರ ಮಾತು 22k ಮೇಲೆ ವಿಕ್ಷಣೆ ಆಗಿದೆ...ಅದಕ್ಕೆ ಚಿಕ್ಕಣ್ಣ ಅವರು ಸುಪರ್....❤❤❤🎉🎉🎉
ಇದೊಂದು ತುಂಬಾ ಅದ್ಭುತವಾದ ಸಂಚಿಕೆ ಚಿಕ್ಕಣ್ಣ ಅವರೇ ಶಿವಣ್ಣನ ಚಿತ್ರ ನಿರ್ದೇಶನ ಮಾಡಿ ಚಿಕ್ಕಣ್ಣನವರ ಸಂದರ್ಶನ ಕೇಳುವುದಕ್ಕೆ ತುಂಬಾ ಆನಂದವಾಗುತ್ತದೆ ಧಾನ್ಯದ ಬಗ್ಗೆ ಹೇಳಿದರಲ್ಲ ತುಂಬಾ ಅದ್ಭುತವಾಗಿತ್ತು ಇನ್ನು ಬರುವ ಸಂಚಿಕೆಗಳಿಗಾಗಿ ಕಾದಿದ್ದೇನೆ ನಿಮಗೆ ತುಂಬು ಹೃದಯದ ಧನ್ಯವಾದಗಳು
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಇನ್ನೂ ಕೇಳಬೇಕು ಅನಿಸುತ್ತೆ ಅದಕ್ಕೆ ಅವರನ್ನ ವರನಟ ಅನ್ನೋದು ಅವರ ಕಾಲದಲ್ಲಿ ನಾವು ಇದ್ದದ್ದೆ ನಮ್ಮ ಭಾಗ್ಯ🙏🙏🙏🙏🙏🙏🙏🙏🙏🙏 ಕಚ್ಚೆ ಕೈ ಬಾಯಿಗಳು ಇಚ್ಚೆಯಲಿ ಇರುತಿರಲು ಅಚ್ಯುತನಪ್ಪ ಅಜನಪ್ಪ ಲೋಕದಲಿ ನಿಶ್ಚಿಂತನಪ್ಪ ಸರ್ವಜ್ಞ
ಅಣ್ಣಾವ್ರು ಊಟ ಮಾಡುವಾಗ ತಟ್ಟೆಯಲ್ಲಿ ಒಂದು ಅಗಳು ಬಿಡುತ್ತಿರಲಿಲ್ಲ ಎಂಬುದು ಕೇಳುತ್ತಿದ್ದು 🦻🦻🦻 ಆದರೆ ಅದರ ಹಿಂದಿನ ಅರ್ಥಪೂರ್ಣವಾದ ಕಥೆ ಕೇಳಿದ್ದು ಇದೇ ಮೊದಲು ಸರ್ 🙏🏻 ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರು ಕೇಳಬೇಕು ಅನಿಸುತ್ತದೆ ಪ್ರತಿಯೊಂದು ವಿಷಯವನ್ನು ತುಂಬಾ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಚಿಕ್ಕಣ್ಣ ಸರ್ 🙏🏻🙏🏻🙏🏻 ಹಾಗೆ ಪ್ರತಿ ಒಂದು ವಿಷಯವನ್ನು ವಿವರವಾಗಿ ವಿಸ್ತಾರವಾಗಿ ಅವರ ಅನುಭವದ ಬುತ್ತಿಯನ್ನು ಎಳೆ ಎಳೆಯಾಗಿ ತಿಳಿಸಿಕೊಡುತ್ತಿರುವ ಮಂಜುನಾಥ್ ರವರಿಗೆ ಧನ್ಯವಾದಗಳು🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️
ಅಣ್ಣ ,ನಿಜವಾಗಲೂ ನಿಮ್ಮ ಮಾತುಗಳಿಂದ ಬಾರಿ ಸ್ಪೂರ್ತಿ ಸಿಗುತ್ತೆ. ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆ ನನಗೆ ರಾಜಕುಮಾರ ಅವರೇ ಮಾತಾಡ್ತಿದ್ದಾರೆ ಏನೋ ಅಂತ ಅನ್ಸುತ್ತೆ. ಎಲ್ಲವನ್ನು ಸೇರಿಸಿ ಒಂದು ವೆಬ್ ಸೀರೀಸ್ ಮಾಡಿದ್ರೆ ತುಂಬಾ ಚೆನ್ನಾಗಿರುತ್ತೆ ಅಂತ ಅನ್ಸುತ್ತೆ . ನಿಮ್ಮಿಂದ ಇನ್ನೂ ಒಳ್ಳೊಳ್ಳೆ ಫಿಲಂ ಗಳು ಬರಬೇಕು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭಗವಂತ ಸದಾ ಆಯುರಾರೋಗ್ಯ ಸಿರಿಸಂಪತ್ತನ ನೀಡಲಿ ಎಂದು ಪ್ರಾರ್ಥಿಸುತ್ತೇನೆ .ಧನ್ಯವಾದಗಳು😊❤❤
ಅನ್ನದ ಅಗುಳಿನ ಕಥೆ ತುಂಬಾ ಚೆನ್ನಾಗಿದೆ ನನಗೆ ಗೊತ್ತಿರಲಿಲ್ಲ . ತಿಳಿದವರೊಬ್ಬರು ನೈವೇದ್ಯಕ್ಕೆ ಮಹಾಪ್ರಸಾದ ಇಡಿ ಎಂದರು ನಾನು ಮಹಾಪ್ರಸಾದ ಮಾಡಿಲ್ಲ ಮೊಸರನ್ನ ಮಾಡಿದ್ದೇನೆ ಎಂದೆ ಅವರು ನಗುತ್ತಾ ಅದೇ ಮಹಾಪ್ರಸಾದ ಅನ್ನವನ್ನು ಮಹಾಪ್ರಸಾದವೆನ್ನುತ್ತಾರೆ ಎಂದಿದ್ದರು ಅದು ಈಗ ನೆನಪಾಯಿತು
Dhanyawadagalu. 🙏 . Manjunath sir.. We hv to learn..How could an human being live like this on earth ??? I wonder.. Generations should learn. Reg Rajanna s behaviour like the way he used to take care of his mother, health, value of money nd food Could Govt teach children by putting lessons in text books till 7 th standard sir ?? Chikkanna sir is giving us valuable information about Annavru nd family. Keep going... keep guiding. ..Rgds
ಚಿಕ್ಕಣ್ಣ ಆಗಿದೆ ಕಾಲದಲ್ಲಿ ಬೆಲ್ಲದ ಕಾಫೀ ಟೀ ಬಡವರ ಮನೆಯಲ್ಲಿ ಮಾಡ್ತಿದ್ದರು ಈಗ ಶ್ರೀಮಂತರ ಮನೆಯಲ್ಲಿ ಮಾಡ್ತಿದ್ದಾರೆ ನಾನು ಅಣ್ಣಾವ್ರ ಕಟ್ಟ ಅಭಿಮಾನಿ ನೀವು ಹೇಳುವ ಅಣ್ಣಾವ್ರ ನಡವಳಿಕೆಗಳನ್ನು ತುಂಬಾ ಇಷ್ಟಪಟ್ಟು ಕೇಳ್ತಾಇರ್ತೀನಿ ಧನ್ಯವಾದಗಳು ನಿಮಗೆ ಚಿಕ್ಕಣ್ಣ
ಚಿ ಕ್ಕ ಣ್ಣ ನ ವ ರು ಮ ತ್ತೆ ನ ಮ್ಮ ರಾ ಜ ಕು ಮಾ ರ ರ ಅ ನ್ನ ಭಾ ಗ್ಯ ದ ಕ ತೆ ತುಂ ಬ ಅ ದ್ಬು ತ , ಆ ಕಾ ರ ಣ ಕ್ಕಾ ಗಿ ನ ಮ್ಮ ರೈ ತ ನ ನ್ನು ಅ ನ್ನ ನೀ ಡೊ ಅ ನ್ನ ಧಾ ತ ಎ ನ್ನು ವು ದು ರಾ ಜ ಣ್ಣ ರ ಹಿ ತ ನು ಡಿ ಗ ಳ ನ್ನು ನಾ ವೆ ಲ್ಲ ಅ ನು ಕ ರಿ ಸಿ ದ ರೇ ನ ಮ್ಮ ದೇ ಶ ಸು ಭಿ ಕ್ಷ. ಮ ತ್ತೊ ಮ್ಮೇ ಚಿ ಕ್ಕ ಣ್ಣ ಅ ಲ್ಲ ಲ್ಲ ನೀ ವು ನ ಮ ಗೆ ದೊಡ್ ಅ ಣ್ಣ ನ ವ ರಿ ಗೆ ನ ಮ ಸ್ಕಾ ರ ಗ ಳು. ಜೈ ರಾ ಜ ವ o ಶ ಜೈ ರಾ ಜ ಕು ಮಾ ರ ರು.
ಅನ್ನದ ಬಗ್ಗೆ ಅಣ್ಣಾವ್ರು ಹೇಳಿದ ಕಥೆ ❤️ ಮುಟ್ಟುವಂತದ್ದು...
ಕನ್ನಡ ಕಲೆಯ ನಿಜ ಪ್ರತಿಪಾದಕ
ಕನ್ನಡ ಕಂಠೀರವ
ಕನ್ನಡಿಗರ ತೋಳ್ಬಲ
ಕನ್ನಡದ ಶಕ್ತಿಕೇಂದ್ರ
ಕನ್ನಡದ ಕನ್ನಡಿ
ಕನ್ನಡ ಕನ್ನಡಿಗ ಕರ್ನಾಟಕದ ನಿಧಿ, ನಿಜವಾದ ಪ್ರತಿನಿಧಿ
One and only King
Kannada King
ನಮ್ಮ ಹೆಮ್ಮೆಯ ಅಣ್ಣಾವ್ರು❤
👌👌👌👌👌🙏🙏🙏
ಚಿಕ್ಕಣ್ಣ ನವರ ಮಾತುಗಳು ಮುತ್ತಿ ನಿಂತಿವೆ.ಕನ್ನಡಕ್ಕೊಬ್ಬರೆ ರಾಜ್ ಕುಮಾರ್ ಧನ್ಯ ಕನ್ನಡ
ಶೀ ಹರಿಹರಪುರ ಮಂಜುನಾಥ್ ಸಾರ್, ನೀವು ಕೇಳುತ್ತಾ ಸಾಗಿ, ಶೀ ಚಿಕ್ಕಣ್ಣ ಸಾರ್ ಅವರು ಹೇಳುತ್ತಾ ಸಾಗಲಿ.... ನಾವು ಅದನ್ನು ಕೇಳುತ್ತಾ ಆನಂದಿಸುತ್ತೇವೆ..... ಧನ್ಯೋಸ್ಮಿ ಧನ್ಯೋಸ್ಮಿ....
ಕೈ, ಬಾಯಿ, ಕಚ್ಚೆ ಶುದ್ಧವಾಗಿದ್ದರೆ ಜಗತ್ತೇ ನಮ್ಮನ್ನು ಪ್ರೀತಿಸುತ್ತದೆ... ಎಂಥಾ ಸೊಗಸಾದ ಮತ್ತು ನಿಜವಾದ ಮಾತು👌👌👌👌👌👍👍👍👍🙏🙏🙏🙏🙏
ಸಾರ್ ಅಣ್ಣಾವೃ ಬಗ್ಗೆ ನೀವು ಹೇಳುತ್ತಿರುವುದು ಕೇಳಿದರೆ ನಿಜಕ್ಕೂ ಅಣ್ಣಾವೃ ಸಾಮಾನ್ಯ ವ್ಯಕ್ತಿ ಅಲ್ಲ ಅವರೊಬ್ಬ ಈ ಶತಮಾನದ ಮಹಾನ್ ಸಂತ ಹಾಗೂ ಆದರ್ಶ ಪುರುಷ ನಮ್ಮ ನಾಡಿನ ನಿಜವಾದ ಕರ್ನಾಟಕ ರತ್ನ ಅವರ ಕಾಲಮಾನದಲ್ಲಿ ನಾವುಗಳು ಇದ್ದವು ಎಂಬುದೇ ಪುಣ್ಯ
🙏🏻👌🌹👏👍
Dr ರಾಜಕುಮಾರ್ ಅವರು ಸರಳತೆಯ ದೇವರು ಕನ್ನಡದ ಸ್ವತ್ತು ಕರುನಾಡ ದೇವರು ಕನ್ನಡದ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ ವಾಗಿದ್ದು ಅವರು ದೇವರೇ ಆಗಿದ್ದಾರೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐
ವಿಶ್ವ ಮಾನವ ನಮ್ಮ ರಾಜಕುಮಾರ್ ನಿಜವಾದ ಗೌತಮ ಬುದ್ಧ
Exactly ❤❤
ಅದಕ್ಕೇನೆ ವಿಶ್ವವಿದ್ಯಾನಿಲಯ ಅನ್ನೋದು ಡಾಕ್ಟರ್ ರಾಜಕುಮಾರ್ ಒಬ್ಬ ಪರಮಾತ್ಮ ಅವರ ಜೊತೆ ಇದ್ದಂತೆ ನೀವುಗಳು ಧನ್ಯರು ಅಂತ ಹೇಳಬೇಕು
ಶ್ರೀ ಯುತ ಚಿಕ್ಕಣ್ಣರ ಸಂಚಿಕೆಗಳು ಚೆನ್ನಾಗಿ ಮೂಡಿ ಬರುತ್ತಿವೆ. ಧಾನ್ಯ ದ ಹಾಗೂ ಊಟದ ಕುರಿತಾದ ವಿಷಯಗಳನ್ನು ಕೇಳಿ ಇನ್ನಷ್ಟು ಜಾಗೃತಿ ಮೂಡಿತು. ಧನ್ಯವಾದಗಳು🌹
ಚಿಕ್ಕಣ್ಣನವರ ಮಾತುಗಳು ಕಳು ಬಹು ಸೊಗಸು
ಹೃದಯದಿಂದ ಬರುವ ಮಾತುಗಳಿಗೆ ತುಂಬ ತೂಕವಿರುತ್ತದೆ
ಎಸ್ಟೊ ಜನ ಇಂಟರ್ವುವ್ 1000/2000/15000...ಅಸ್ಟೆ ವಿಕ್ಷಣೆ ಆಗುತ್ತಿತ್ತು..ಆದರೆ ಇವತ್ತು 12 ಗಂಟೆಯಲ್ಲಿ ಚಿಕ್ಕಣ್ಣ ಅವರ ಮಾತು 22k ಮೇಲೆ ವಿಕ್ಷಣೆ ಆಗಿದೆ...ಅದಕ್ಕೆ ಚಿಕ್ಕಣ್ಣ ಅವರು ಸುಪರ್....❤❤❤🎉🎉🎉
ಅನ್ನದ ಅಗುಳಿನ ಕಥೆ ತುಂಬಾ ಚೆನ್ನಾಗಿತ್ತು. ನಾನು ಇದೆ ಮೊದಲ ಬಾರಿ ಕೇಳಿದ್ದು,
ಅಬ್ಬಾ ಚಿಕ್ಕಣ್ಣ ಅವರ ಬಾಯಲ್ಲಿ ರಾಜಕುಮಾರ್ ಸರ್ ಬಗ್ಗೆ ಕೇಳೋಕ್ಕೆ ಒಂದು ಚೆಂದ. ಎಷ್ಟೂ ಕೇಳಿದರು ಇನ್ನು ಕೇಳಬೇಕು ಅನಿಸುತ್ತಿದೆ .
ತುಂಬಾ ಸರಿ. ಒಂದೇ ಸಾರಿ ಎಲ್ಲ ಸಂಚಿಕೇ ಹಾಕಿ.
ಇದೊಂದು ತುಂಬಾ ಅದ್ಭುತವಾದ ಸಂಚಿಕೆ ಚಿಕ್ಕಣ್ಣ ಅವರೇ ಶಿವಣ್ಣನ ಚಿತ್ರ ನಿರ್ದೇಶನ ಮಾಡಿ ಚಿಕ್ಕಣ್ಣನವರ ಸಂದರ್ಶನ ಕೇಳುವುದಕ್ಕೆ ತುಂಬಾ ಆನಂದವಾಗುತ್ತದೆ ಧಾನ್ಯದ ಬಗ್ಗೆ ಹೇಳಿದರಲ್ಲ ತುಂಬಾ ಅದ್ಭುತವಾಗಿತ್ತು ಇನ್ನು ಬರುವ ಸಂಚಿಕೆಗಳಿಗಾಗಿ ಕಾದಿದ್ದೇನೆ ನಿಮಗೆ ತುಂಬು ಹೃದಯದ ಧನ್ಯವಾದಗಳು
ಸರ್ ನಾವು ಇಂಥವರ ಕಾಲದಲ್ಲಿ ಇದ್ದದ್ದೇ ನಮ್ಮ ಪುಣ್ಯ ಸರ್ ಚಿಕ್ಕಣ್ಣನವರಿಗೆ ಧನ್ಯವಾದಗಳು ನಿಮಗೂ ಧನ್ಯವಾದಗಳು ಸರ್ ಇನ್ನೂ ಹೆಚ್ಚಿನ ಸಂಚಿಕೆಗಳು ಬರಲಿ
ಅಭಿನಂದನೆಗಳು.. ಚಿಕ್ಕಣ್ಣ ಮತ್ತು... ಮಂಜುನಾಥ್ ಸರ್ 🎉🎉🎉🎉❤❤❤
ಧಾನ್ಯಗಳ ಬಗ್ಗೆ ವಿವರಣೆ ಕೊಟ್ಟಿದು ಬಹಳ ಅದ್ಭುತವಾಗಿತ್ತು ಅದು ಚಿಕ್ಕಣ್ಣ ಅವರ ಬಾಯಲ್ಲಿ ಕೇಳಕ್ಕೆ ಆನಂದ ಹೃದಯ ಮುಟ್ಟಿತು🙏🙏🙏
ಇನ್ನು ಸ್ವಲ್ಪ ವರ್ಷ ಹೋದ್ರೆ ಅಣ್ಣ ಈ ರೀತಿ ಇದ್ರೂ ಹೀಗೂ ಬದುಕಿದ್ರು ಅನ್ನೋದನ್ನೇ ಜನ ನಂಬಲ್ಲ ಅಣ್ಣ ಮತ್ತೆ ಹುಟ್ಟಿ ಬರಲಿ ❤
"ಅನ್ನದ ಅಗುಳನ್ನು ಅಳಿಸಬೇಡ, ಎಲ್ಲವನ್ನು ಸೇವಿಸು".
ಡಾ. ರಾಜ್ ಕುಮಾರ್.
ಚಿನ್ನದಂತಹ ಮಾತು.
ತುಂಬಾ ಚೆನ್ನಾಗಿ ಮೂಡಿ ಬಂದಿದೇ ಮತ್ತು ನಿಮ್ಮ ಅತ್ಯುತ್ತಮ ಸಂಭಾಷಣೆ ಅವಿಸ್ಮಣೀಯ ❤🙏🙏🙏
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಇನ್ನೂ ಕೇಳಬೇಕು ಅನಿಸುತ್ತೆ ಅದಕ್ಕೆ ಅವರನ್ನ ವರನಟ ಅನ್ನೋದು ಅವರ ಕಾಲದಲ್ಲಿ ನಾವು ಇದ್ದದ್ದೆ ನಮ್ಮ ಭಾಗ್ಯ🙏🙏🙏🙏🙏🙏🙏🙏🙏🙏 ಕಚ್ಚೆ ಕೈ ಬಾಯಿಗಳು ಇಚ್ಚೆಯಲಿ ಇರುತಿರಲು ಅಚ್ಯುತನಪ್ಪ ಅಜನಪ್ಪ ಲೋಕದಲಿ ನಿಶ್ಚಿಂತನಪ್ಪ ಸರ್ವಜ್ಞ
ಸಂದರ್ಶನ ಚೆನ್ನಾಗೇ ಬರುತ್ತಿದೆ ಪ್ರಶ್ನೆ ಚೆನ್ನಾಗಿ ಕೇಳುತ್ತೀರಿ ಅಭಿನಂದನೆ
ಧಾನ್ಯದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಾರೆ,ಎಲ್ಲೂ ಕೇಳಿಲ್ಲ ಈ ಕಥೆ, ರಾಜಕುಮಾರವರ ಬಗ್ಗೆ ಎಷ್ಟು ಕೇಳಿದರೂ ಬೇಜಾರಿಲ್ಲ ಧನ್ಯವಾದಗಳು ಸರ್
Dr.Raj is real golden star
ಚಿಕ್ಕಣ್ಣ ಅವರೇ 🙏🙏ಅಣ್ಣಾವ್ರು 🙏
❤
Chikkanna + Rajanna combination is superb
ಸೂಪರ್ ಗುರುಗಳೇ ನಿಜವಾಗಿಯೂ ಅದ್ಭುತವಾದ ಮಾತುಗಳು ಕೇಳಿ ಮನದುಂಬಿ ಬಂತು ಗುರುಗಳೇ ❤❤❤
Nijavada kannadigara hemmeya nayaka namma appu Rajanna jai Karnataka
ವಾವ್ ಅನ್ನದ ಕಥೆ ಅದ್ಬುತ
ನಿಮ್ಮ ಈ ವಿನಯತೆ ನೋಡಿದ್ರೇನೇ ಖುಷಿಯಾಗುತ್ತೆ ಚಿಕ್ಕಣ್ಣ ಸರ್..
ಇನ್ನೂ ಅಣ್ಣಾವ್ರು ದೇವರೇ ಅನ್ನಿಸುತ್ತೆ 🥰🥰😘😘😘👑
ರಾಜಣ್ಣ ದೈವಾಂಶ ಸಂಭೂತರು, ವಿಶ್ವಮಾನವ 🌹🙏
ಅನ್ನದ ಮೇಲೆ ಒಂದ್ ಅಭಿಮಾನ jasthi aithu. ❤
ದಾನ್ಯ ದ ಬಗ್ಗೆ ಹೇಳಿದ ಕಥೆ ತುಂಬಾ ಚನ್ನಾಗಿತ್ತು....ಇಂದಿ ನಿಂಧ ನಾನು ಒಂದು ಕಾಳು ಅನ್ನ ಚೆಲ್ಲದ ಹಾಗೆ ಊಟ ಮಾಡುತ್ತೇನೆ.....ಜೈ ಚಿಕ್ಕಣ್ಣ ಸರ್ 🙏🙏🙏
Chikkanna sir, Namaskara, neevu Rajkumar avaranna hathiradinda nodidavru hechina vadanata iddavaru olleya maahithi kodtha idiraaaa thumba dhanyavadagalu....
Dr.Raj is the combination of all stars-power star, rocking star etc
ಅನ್ನ ದ ಬಗ್ಗೆ ಇವತ್ತು ಅರ್ಥವಾಯಿತು 🙏🙏🙏
ಅನ್ನದ ಬಗ್ಗೆ ಅಣ್ಣಾವ್ರು ಎಷ್ಟು ಗೌರವ ❤
ಒಂದು ಗ್ರಂಥವನ್ನು ಕೇಳಿದಂತೆ ಭಾಸವಾಗುತ್ತಿದೆ 🙏🙏🙏
ಅಣ್ಣಾವ್ರು ಊಟ ಮಾಡುವಾಗ ತಟ್ಟೆಯಲ್ಲಿ ಒಂದು ಅಗಳು ಬಿಡುತ್ತಿರಲಿಲ್ಲ ಎಂಬುದು ಕೇಳುತ್ತಿದ್ದು 🦻🦻🦻 ಆದರೆ ಅದರ ಹಿಂದಿನ ಅರ್ಥಪೂರ್ಣವಾದ ಕಥೆ ಕೇಳಿದ್ದು ಇದೇ ಮೊದಲು ಸರ್ 🙏🏻 ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರು ಕೇಳಬೇಕು ಅನಿಸುತ್ತದೆ ಪ್ರತಿಯೊಂದು ವಿಷಯವನ್ನು ತುಂಬಾ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಚಿಕ್ಕಣ್ಣ ಸರ್ 🙏🏻🙏🏻🙏🏻
ಹಾಗೆ ಪ್ರತಿ ಒಂದು ವಿಷಯವನ್ನು ವಿವರವಾಗಿ ವಿಸ್ತಾರವಾಗಿ ಅವರ ಅನುಭವದ ಬುತ್ತಿಯನ್ನು ಎಳೆ ಎಳೆಯಾಗಿ ತಿಳಿಸಿಕೊಡುತ್ತಿರುವ ಮಂಜುನಾಥ್ ರವರಿಗೆ ಧನ್ಯವಾದಗಳು🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️
ಅಣ್ಣಾವ್ರು ❤❤❤❤❤
My heartful pranams to Dr. Rajkumar.
Raj is great sir
ಅಣ್ಣ ,ನಿಜವಾಗಲೂ ನಿಮ್ಮ ಮಾತುಗಳಿಂದ ಬಾರಿ ಸ್ಪೂರ್ತಿ ಸಿಗುತ್ತೆ. ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆ ನನಗೆ ರಾಜಕುಮಾರ ಅವರೇ ಮಾತಾಡ್ತಿದ್ದಾರೆ ಏನೋ ಅಂತ ಅನ್ಸುತ್ತೆ. ಎಲ್ಲವನ್ನು ಸೇರಿಸಿ ಒಂದು ವೆಬ್ ಸೀರೀಸ್ ಮಾಡಿದ್ರೆ ತುಂಬಾ ಚೆನ್ನಾಗಿರುತ್ತೆ ಅಂತ ಅನ್ಸುತ್ತೆ . ನಿಮ್ಮಿಂದ ಇನ್ನೂ ಒಳ್ಳೊಳ್ಳೆ ಫಿಲಂ ಗಳು ಬರಬೇಕು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭಗವಂತ ಸದಾ ಆಯುರಾರೋಗ್ಯ ಸಿರಿಸಂಪತ್ತನ ನೀಡಲಿ ಎಂದು ಪ್ರಾರ್ಥಿಸುತ್ತೇನೆ .ಧನ್ಯವಾದಗಳು😊❤❤
ಪರಮಾತ್ಮ..,
ಸರ್ ನೀವು ರಾಜ್ ಕುಮಾರ್ ರವರ ಬಗೆಗೆ ಇನ್ನೂ ತುಂಬಾ ವಿಷಯಗಳನ್ನ ಕಲೆ ಹಾಕಿ , ಏಕೆಂದರೆ ಈ ವಿಷಯಗಳು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನಗಳಾಗುತ್ತದೆ.
DR RAJKUMAR GE JAI
APPU 😍
Dr Rajkumar ge Jai 🙏❤️
ಯಪ್ಪಾ ಅನ್ನದ ಕತೆ ಕೇಳ್ತಾ ಇದ್ರೆ ರೋಮಾಂಚನ ಆಗುತ್ತೆ
ಸರ್ ನೀವು ಏಳಿದ್ದು ತುಂಬಾ ಇಷ್ಟ ಆಗಿದೆ ಜೈ ರಾಜಕುಮಾರ್ ಅಣ್ಣ ಫ್ಯಾಮಿಲಿಲಿಗೆ ❤❤❤❤
Boss nijavaglu ee interview Keli nanu change beku nan life alli
NAMMA DEVARU
Karnataka Ratna Ganagandharva Padmabhushana
RasikaraRaja
Natasarvabhouma
Dr Rajkumar Anna
ಕಲಿಯುಗಕ್ಕೆ ಕನ್ನಡಕ್ಕೆ ಒಬ್ಬರೇ ರಾಜ್ ಕುಮಾರ್ 🙏🙏🙏🙏🙏🇮🇳
ಅಣ್ಣಾವ್ರು ಬಗ್ಗೆ ಮತ್ತು ಅನ್ನದ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಚಿಕ್ಕಣ್ಣ ravare⚡️
ಅದ್ಭುತ ಸರ್
Nanu 1984 ralli Sharavana Bantu shooting Bangaloreina Dodda aladamaradalli naditta ittu. Avaga namma maneyalli madidda dumroat halvana Dr. Rajkumar avarige kottevu avaru santoshadinda sweekarisi tavi tindu ulida allidda avara sibbandigella kottaru. Adannu nodi nagella swarga sikkidashtu Kushi aitu. Jai Dr. Rajkumar
Nivu avran direct nodidira nive great sir
DR VARANATA ANNAVARU NEVER EVER FOREVER......
Thanks & Namaste for both.
Annavara jeevana shyli vajrada gani,bagedastu hechu vajragalu siguthe, muthinatha mathugalu chikkanna avare🎉 dhanyawad galu ❤
ಅನ್ನದ ಅಗುಳಿನ ಕಥೆ ತುಂಬಾ ಚೆನ್ನಾಗಿದೆ ನನಗೆ ಗೊತ್ತಿರಲಿಲ್ಲ . ತಿಳಿದವರೊಬ್ಬರು ನೈವೇದ್ಯಕ್ಕೆ ಮಹಾಪ್ರಸಾದ ಇಡಿ ಎಂದರು ನಾನು ಮಹಾಪ್ರಸಾದ ಮಾಡಿಲ್ಲ ಮೊಸರನ್ನ ಮಾಡಿದ್ದೇನೆ ಎಂದೆ ಅವರು ನಗುತ್ತಾ ಅದೇ ಮಹಾಪ್ರಸಾದ ಅನ್ನವನ್ನು ಮಹಾಪ್ರಸಾದವೆನ್ನುತ್ತಾರೆ ಎಂದಿದ್ದರು ಅದು ಈಗ ನೆನಪಾಯಿತು
Chikkanna,s episodes are really fantastic as we are coming to know more unknown facts of Dr. Rajanna so please continue for long time
Dr.Raj forever 🙏❤🌹
ಸರ್ ಡಾ.ರಾಜಕುಮಾರ ಜೊತೆ ಒಡನಾಡಿದ ನೀವೇ ಧನ್ಯರು 🙏
ನನ್ನ ಆರಾಧ್ಯ ದೈವ ನನ್ನ ಆದರ್ಶ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್❤❤❤
ಎಂಥಾ ವಿಚಾರಧಾರೆ 🙏🙏🙏
ಅದ್ಬುತ ಮಾಹಿತಿ ಧನ್ಯವಾದಗಳು ಸರ್
Dhanyawadagalu. 🙏 . Manjunath sir.. We hv to learn..How could an human being live like this on earth ??? I wonder.. Generations should learn. Reg Rajanna s behaviour like the way he used to take care of his mother, health, value of money nd food Could Govt teach children by putting lessons in text books till 7 th standard sir ?? Chikkanna sir is giving us valuable information about Annavru nd family. Keep going... keep guiding. ..Rgds
Very good
Dr. Raj. Varsdhappa. Ram. Laxmana
Chikkanna sir Fantastic episode......plz continue sir
Super Episode D. Raj Kumar Great Best Actor
Jai👍
ಚಿಕ್ಕಣ್ಣ ಆಗಿದೆ ಕಾಲದಲ್ಲಿ ಬೆಲ್ಲದ ಕಾಫೀ ಟೀ ಬಡವರ ಮನೆಯಲ್ಲಿ ಮಾಡ್ತಿದ್ದರು ಈಗ ಶ್ರೀಮಂತರ ಮನೆಯಲ್ಲಿ ಮಾಡ್ತಿದ್ದಾರೆ ನಾನು ಅಣ್ಣಾವ್ರ ಕಟ್ಟ ಅಭಿಮಾನಿ ನೀವು ಹೇಳುವ ಅಣ್ಣಾವ್ರ ನಡವಳಿಕೆಗಳನ್ನು ತುಂಬಾ ಇಷ್ಟಪಟ್ಟು ಕೇಳ್ತಾಇರ್ತೀನಿ ಧನ್ಯವಾದಗಳು ನಿಮಗೆ ಚಿಕ್ಕಣ್ಣ
ಸೂಪರ್,ಸೂಪರ್,ಸೂಪರ್,ಸೂಪರ್
ಜೈ ರಾಜಣ್ಣ
Rajsnna Devaru❤❤❤
12k views its good move total kannada
YES ,ITS TRUE FROM MR CHIKKANNA S WORDS
Yes no masala pure words
ಚಿಕ್ಕಣ್ಣ ಅವರ ಬಳಿ ರಾಜಕುಮಾರ್ ಸರ್ ಅವರ ಅಭಿಮಾನಿಗಳ ಅಭಿಮಾನದ ಪರಕಾಷ್ಟೆ ಬಗ್ಗೆ ಕೇಳಿ,ವಿಶೇಷ ಮತ್ತು ಅಪರೂಪವಾದದ್ದನ್ನು ತಿಳಿಸಿ
ದೈವ ಮಾನವ ರಾಜಣ್ಣ
Great 👍
Supper sir thank
AMAZING TALK BY MR CHIKKANNA SIR , NO WORDS AND INTERACTION WITH MR MANJUNATH OUTSTANDING QUESTION TO MR CHIKKANNA FEEL LIKE LISTENING.....
Spuer.. Sir. ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Amazing Real hero Annavaru I request to chikkanna U Write a book about Annavaru Always remember to young Generation
Nanna devru 🙏🏼🙏🏼🙏🏼🙏🏼🙏🏼
Namma Annavaru 🙏🏼❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
Dr.Rajkumar the legend of indian cinimas should be honoured with baratha rathna award
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎದೆ ತಟ್ಟಿ ಹೇಳಿ ಸಾರ್ ಅಣ್ಣಾವ್ರು "ವಿಶ್ವರತ್ನ"💐🎊🎉🙏🙏🙏🤗
@@somanathkedar1132ಸೂಪರ್ ಬ್ರದರ್
Very Very Nice episodes.
Sir antha Hadhubutha Sacheke wow enu kalabeku hanesuthy❤
Annavarigae Shashtanga Namaskaragalu 🙏🙏🙏🙏🙏🙏🙏🙏🙏🙏🙏
ಚಿಕ್ಕಣ್ಣ ರವರ ಅಣ್ಣರ ಬಗ್ಘೆ ವಿವರಣೆ ಕೇಳಲು ಬಲು ಚನ್ನ ಕಯೋ
ಅದ್ಭುತ ರಾಜಣ್ಣನವರು
ಕಥೆ super. ಒಳ್ಳೆ ಅರ್ಥ ಕೊಡುವಂತಹ ddu
Superb
ರಾಜ್ಕುಮಾರ್ ಸರ್ ಬಗ್ಗೆ ಯಾರು ಎಷ್ಟೇ ಹೇಳಿದರೂ ಕೇಳ್ತಾನೆ ಇರಬೇಕು ಅನಿಸುತ್ತದೆ.
ಹ್ರುದಯ ಸ್ಪರ್ಶಿ ಸಂಭಾಷಣೆ, ಡಿ.ರಾಜ್ ಕುಮಾರ್ ಅವರು ದೇವ ಮಾನವ ❤
❤❤🎉🎉🎉🎉 ಸಾರ್ ರೈತ ಅನ್ನ.. ಆಗಳು...... ಎಂಥ...ಕಥೆ ... ಸರ್ 🎉🎉🎉🎉..❤❤❤❤❤🎉
Adbuthavada exlpanaion sir chikknavre .nive adrustvantru Annvra jothe iddvru ..👏👏👏🙏🙏
ಚಿ ಕ್ಕ ಣ್ಣ ನ ವ ರು ಮ ತ್ತೆ ನ ಮ್ಮ ರಾ ಜ ಕು ಮಾ ರ ರ ಅ ನ್ನ ಭಾ ಗ್ಯ
ದ ಕ ತೆ ತುಂ ಬ ಅ ದ್ಬು ತ , ಆ ಕಾ ರ ಣ ಕ್ಕಾ ಗಿ ನ ಮ್ಮ ರೈ ತ ನ ನ್ನು ಅ ನ್ನ ನೀ ಡೊ
ಅ ನ್ನ ಧಾ ತ ಎ ನ್ನು ವು ದು ರಾ ಜ ಣ್ಣ ರ ಹಿ ತ ನು ಡಿ ಗ ಳ ನ್ನು ನಾ ವೆ ಲ್ಲ ಅ ನು ಕ ರಿ ಸಿ
ದ ರೇ ನ ಮ್ಮ ದೇ ಶ ಸು ಭಿ ಕ್ಷ. ಮ ತ್ತೊ ಮ್ಮೇ ಚಿ ಕ್ಕ ಣ್ಣ ಅ ಲ್ಲ ಲ್ಲ ನೀ ವು
ನ ಮ ಗೆ ದೊಡ್ ಅ ಣ್ಣ ನ ವ ರಿ ಗೆ ನ ಮ ಸ್ಕಾ ರ ಗ ಳು.
ಜೈ ರಾ ಜ ವ o ಶ ಜೈ ರಾ ಜ ಕು ಮಾ ರ ರು.
Wow🙏🙏🙏dhanyada bagge thumba chennagelidare, dhanyavadagalu, that is the greatness of Dr. Rajkumar❤🙏🙏
Annavaru formers ge estu respect kottu avara bagge maatnaadiddu
matte jolada andre Tenegala bagge
Explain maadidu superb