ಮನೆಯ ದಾಖಲೆಗಳು ಕಳೆದು ಹೋದಲ್ಲಿ ಇ-ಸ್ವತ್ತು ದಾಖಲೆಗಳು ಮರಳಿ ಪಡೆಯುದು ಹೇಗೆ ?

แชร์
ฝัง
  • เผยแพร่เมื่อ 22 ต.ค. 2024

ความคิดเห็น • 82

  • @meghashree6358
    @meghashree6358 2 ปีที่แล้ว +1

    ಉಪಯುಕ್ತ ಮಾಹಿತಿ..ಧನ್ಯವಾದಗಳು

  • @SomaLingappa-qb4bd
    @SomaLingappa-qb4bd ปีที่แล้ว

    ಸೂಪರ್ 👍

  • @nagraj7350
    @nagraj7350 2 ปีที่แล้ว +1

    Thank u for the good information..

  • @SureshSuresh-ot9jc
    @SureshSuresh-ot9jc 2 ปีที่แล้ว

    thhsildar naksheyalli chakkubandi thappagidre hege saripadisabahudu sir

  • @nanjundappab3876
    @nanjundappab3876 2 ปีที่แล้ว

    Thank you sir.

  • @vinayprasad4644
    @vinayprasad4644 ปีที่แล้ว

    ಸರ್ ಕಂಪ್ಯೂಟರ್ ಪಹಣಿ ಬರುತ್ತಿಲ್ಲ ಕೈ ಬರವಣಿಗೆ ಪಹಣಿಯನ್ನು ಕಂಪ್ಯೂಟರ್ ಪಹಣಿ ಬರುವ ಹಾಗೆ ಮಾಡುವುದು ಹೇಗೆ ಎಂದು ತಿಳಿಸಿಕೊಡಿ

  • @ningarajs6832
    @ningarajs6832 3 ปีที่แล้ว

    ಧನ್ಯವಾದಗಳು ಸರ್

  • @shrinivasachinnakar8800
    @shrinivasachinnakar8800 3 ปีที่แล้ว +1

    ಉಪಯುಕ್ತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್...ಜೊತೆಗೆ 11B ಬಗ್ಗೆ ಹಾಗೂ ಗ್ರಾಮ ಠಾಣ ಹೊರಗಿನ ಆಸ್ತಿಗಳಿಗೆ 11B ಪಡೆದು ನೋಂದಾಯಿಸಿಕೊಳ್ಳಬಹುದೇ, ಈ ಪ್ರಕ್ರಿಯೆಯ ಬಗ್ಗೆ ತಿಳಿಸಿರಿ ಸರ್...

    • @Visheshavani
      @Visheshavani  3 ปีที่แล้ว

      ಅದು NA ಆದಮೇಲೆ ಮಾತ್ರ,,11B ಮಾಡಿಸಿಕೊಳ್ಳುವುದಕ್ಕೆ ಅವಕಾಶ ಇರಬಹುದು.

    • @shrinivasachinnakar8800
      @shrinivasachinnakar8800 3 ปีที่แล้ว

      @@Visheshavani ಇಲ್ಲ ಸರ್, ಗ್ರಾಮ ಠಾಣೆ ಹೊರಗಿನ ಆಸ್ತಿಗಳಿಗೆ ನಮೂನೆ 11B ಕೊಡುತ್ತಾರೆ. ಆದರೆ ನನಗೆ ಗೊಂದಲ ಇರುವುದು ನಮೂನೆ 11A ಗೆ ಇರುವ ಮಾನ್ಯತೆ ನಮೂನೆ 11B ಗೆ ಇದೆಯೋ ಅಥವಾ ಇಲ್ಲವೋ ಅಂತ. ಕಾರಣ ಈ ಬಗ್ಗೆ ಒಂದು ವೀಡಿಯೋ ಮಾಡಲು ತಮ್ಮಲ್ಲಿ ಕೋರಿದೆ ಸರ್..

  • @MJ-zr5qy
    @MJ-zr5qy 2 ปีที่แล้ว +4

    Sir E-swatu dalli size mistake agidre yen madbeku Adana correction madbahuda yes andre adu pls reply madi...

  • @abhipatil6419
    @abhipatil6419 2 ปีที่แล้ว

    ಗುಡ್ 👍 thanku sir.

  • @thejaswiviji4130
    @thejaswiviji4130 2 ปีที่แล้ว +1

    Super super super super super super super thanks sir

  • @mouneshmounesh802
    @mouneshmounesh802 2 ปีที่แล้ว +1

    Sir grama vyptiyalli baralilla vaadare enu madabeku

  • @lokeshreddy2369
    @lokeshreddy2369 2 ปีที่แล้ว

    Nice

  • @rnrngaddi5247
    @rnrngaddi5247 2 ปีที่แล้ว

    👌

  • @gaj_creation1
    @gaj_creation1 ปีที่แล้ว

    Present or 5 years old current bill details oknaa sir

  • @naveenchitriki4980
    @naveenchitriki4980 3 ปีที่แล้ว +1

    Good 👍

    • @Visheshavani
      @Visheshavani  3 ปีที่แล้ว

      Thanks for your feedback

  • @Girijadamodar5906
    @Girijadamodar5906 2 ปีที่แล้ว +1

    ನಮ್ಮ ಮನೆ ಕಲ್ಮೇಲೆ ನಾವು ಆ ಮನೇಲಿ ಹಾಗೆ ಇರು ಅಂತ ಹೇಳಿ ನಮ್ಮ ಮಾವನಿಗೆ ಹೇಳಿ ನಾವು ಬೇರೆ ಊರಲ್ಲಿ ಇರೋದು ಆದ್ರೆ ಈಗ ಅವನು ಆ ಮನೆ ಅವನ್ ಹೆಸರಿಗೆ ಮಾಡಿಕೊಂಡಿದ್ದಾನೆ ಆದ್ರೆ ಅದು ಮೊದಲು ನಮ್ಮ ಅಪ್ಪನ ಹೆಸರಿಲ್ಲ ಇರಲಿಲ್ಲ ಈಗ ಏನು ಮಾಡುವುದು

  • @ashokkvolgs2025
    @ashokkvolgs2025 2 ปีที่แล้ว +1

    ಸರ್ವೇ ನಂಬರ್.... ಮನೆ edare eswathu ಕೊಡುತಾರೆ

    • @rajanrajan8748
      @rajanrajan8748 2 ปีที่แล้ว

      ಸರ್ವೇ ನೋಂಬೆರ್ (ಗೋಮಾಳ )ಜಮೀನು ನಲ್ಲಿ ಮನೆ ಇದೆ ಇ ಸ್ವತ್ತು ಮಾಡಿ ಕೊಡುತ್ತಾರ.. Sir

  • @somethingspecial...8475
    @somethingspecial...8475 2 ปีที่แล้ว

    Sir hakku pathradalli chekkubandi thappagide hege sari padisa bahudu?

    • @SureshSuresh-ot9jc
      @SureshSuresh-ot9jc 2 ปีที่แล้ว

      hakkupathradalli chkkubandi thappagidre enu mododu sir

  • @chethankumar3264
    @chethankumar3264 ปีที่แล้ว

    Sir BBMP under Hakkupatra da bagge tilisi

  • @puttudesai473
    @puttudesai473 2 ปีที่แล้ว

    Sir site survy madisodu hege yalli arji hakabeku mattu yastu dina beku?

  • @kiranpkiran818
    @kiranpkiran818 2 ปีที่แล้ว

    Namdu gram taane serilla sir sersoke hen madbeku heli sir

    • @Visheshavani
      @Visheshavani  2 ปีที่แล้ว

      Na ಮಾಡಿಸಿ ಸೇರಿಸಬಹುದು.!

  • @gaj_creation1
    @gaj_creation1 ปีที่แล้ว

    Current bill which year need sir

  • @hosallimanju7660
    @hosallimanju7660 3 ปีที่แล้ว +1

    How to get grama nakasha in Tahasildar office pls give me the details sir

    • @Visheshavani
      @Visheshavani  3 ปีที่แล้ว +1

      Ok..make video in simple...Thanks.

  • @lingsg713
    @lingsg713 2 ปีที่แล้ว

    Sir govt site na navu e swathu madikollabahuda Or agalva tilisikodi sir plz

    • @Visheshavani
      @Visheshavani  2 ปีที่แล้ว

      ಅಕ್ರಮ ಸಕ್ರಮ ಅರ್ಜಿ ಸಲ್ಲಿಕೆ

    • @lingsg713
      @lingsg713 2 ปีที่แล้ว

      Sir pdo avru anta sarkari jameeni nalli mane kattidre akrama sakramakku kuda eligeble ella adu bari jameenige matra appy agodu anta helta edare sir panchayti alli

  • @deepahomereview76
    @deepahomereview76 2 ปีที่แล้ว

    Hi sir, nice information 👌 thanks
    But Navu recently form 11B Grampanchayat site purchase madiddevi. Sir ega navu E khata madisa bahuda ? Please advise

    • @Visheshavani
      @Visheshavani  2 ปีที่แล้ว +2

      ಗ್ರಾಮ ಪಂಚಾಯತಿ ಅಡಿಯಲ್ಲಿ ಈ-ಸ್ವತ್ತು ಮಾತ್ರ ಮಾಡುವುದಕ್ಕೆ ಬರುತ್ತೆ,, ಅದನ್ನೇ ಫಾರ್ಮ್9 & 11 ಪ್ರಕ್ರಿಯೆ ಇರುತ್ತೆ,,,ನಗರ ಪ್ರದೇಶಗಳಲ್ಲಿ ಮಾತ್ರ e khata ಅನ್ವಹಿಸುತ್ತೆ... ಗ್ರಾಮ ಪಂಚಾಯತಿ ಯಲ್ಲಿ ಈ-ಸ್ವತ್ತು ಅನ್ವಹಿಸುತ್ತೆ......

    • @deepahomereview76
      @deepahomereview76 2 ปีที่แล้ว

      @@Visheshavani thank you sir🙏

  • @ashwiniashwini4281
    @ashwiniashwini4281 2 ปีที่แล้ว

    Online apply madabahudu

  • @veereshkumbar7704
    @veereshkumbar7704 2 ปีที่แล้ว

    How to get e swatu in purasabe/town municipal corporation

    • @Visheshavani
      @Visheshavani  2 ปีที่แล้ว

      E swathu applicable only gramathana

  • @virapadevaruviraballi8644
    @virapadevaruviraballi8644 3 ปีที่แล้ว +1

    We had form 9and 11 it is valid or not

  • @manojgowda2658
    @manojgowda2658 2 ปีที่แล้ว

    Sir RTC is needed for e swathu

    • @Visheshavani
      @Visheshavani  2 ปีที่แล้ว

      E-swathu ಗೆ RTC ಸಿಗುವುದಿಲ್ಲ

  • @rajesh01998
    @rajesh01998 2 ปีที่แล้ว +1

    Login ಮತ್ತು ID ಕೇಳ್ತಿದೆ sir, ಏನು ಮಾಡಬೇಕು sir

    • @Visheshavani
      @Visheshavani  2 ปีที่แล้ว

      ಮೊಬೈಲ್ ನಂಬರ್ ಲಾಗಿನ್

  • @mohandhanwantri5064
    @mohandhanwantri5064 3 ปีที่แล้ว

    ಗ್ರಾಮದಲ್ಲಿ ಸರ್ಕಾರಿ ಮನೆ ಖರೀದಿಸಿದರೆ ಅದನ್ನು ನಮ್ಮ ಹೆಸರಿಗೆ ಹೇಗೆ ಬದಲಿಸಿ ಕೊಳ್ಳಬೇಕು

    • @Visheshavani
      @Visheshavani  3 ปีที่แล้ว

      We don't know brother,,because government land or house...

  • @ashakrishna57
    @ashakrishna57 2 ปีที่แล้ว

    ನಾವೇ on-line nalli ತೆಗೆಯಲು agodilva

    • @Visheshavani
      @Visheshavani  2 ปีที่แล้ว

      ಅಲ್ರೀಡಿ ಇದ್ದರೆ ,,,view purpose ನೋಡಬಹುದು...

  • @marulsiddu4131
    @marulsiddu4131 2 ปีที่แล้ว

    RR5, RR6 ಬಗ್ಗೆ ತಿಳಿಸಿ 🙏

  • @santhoshrsanthu9779
    @santhoshrsanthu9779 2 ปีที่แล้ว

    How to apply E swathu for sites does it needs 11b

  • @jyothikashashi.5663
    @jyothikashashi.5663 2 ปีที่แล้ว

    ಗ್ರಾಮ ನಕ್ಷೆ ಹೇಗೆ ಪಡೆಯಬೇಕು

  • @virapadevaruviraballi8644
    @virapadevaruviraballi8644 3 ปีที่แล้ว

    We had form. 10 . Form Grama panchayat

  • @cricketgallery6151
    @cricketgallery6151 2 ปีที่แล้ว

    Nagara pradeshaglli

    • @Visheshavani
      @Visheshavani  2 ปีที่แล้ว

      ನೋಂದಣಿ ಕಚೇರಿ ಮತ್ತು ನಗರ ಸಭೆ ಮೂಲಕ

  • @krishangowda3789
    @krishangowda3789 2 ปีที่แล้ว

    Sir naber send madi sir

  • @naveenchitriki4980
    @naveenchitriki4980 3 ปีที่แล้ว +1

    1981/1921

  • @lokchand.cgaming5185
    @lokchand.cgaming5185 2 ปีที่แล้ว

    Good

    • @Visheshavani
      @Visheshavani  2 ปีที่แล้ว

      Thanks for your feedback

  • @mareppasagardawar4311
    @mareppasagardawar4311 2 ปีที่แล้ว

    Thank you sir