ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
ಇದರ ಬಗ್ಗೆ ನನಗೆ ಅರಿವೇ ಇರಲಿಲ್ಲ ತುಂಬಾ ಸರಳವಾಗಿ ಎಲ್ಲರಿಗೂ ಅರ್ಥ ವಾಗುವ ರೀತಿ ತಿಳಿಸಿಕೊಟ್ಟಿದ್ದೀರಾ ತುಂಬಾ ಉಪಯುಕ್ತ ಮಾಹಿತಿ ಕೆಲ ಯೂಟ್ಯೂಬ್ ರ್ ಗಳಲ್ಲಿ ನೀವು ನನಗೆ ಹಿಡಿಸಿದ ವ್ಯಕ್ತಿ ಯಾಗಿದ್ದೀರಾ....ಧನ್ಯವಾದಗಳು💐🙏
ಇದಕ್ಕೆ ಸಂಘಟನೆಗಳ ಸಹಾಯ ಬೇಕೇ?!!! ನಮ್ಮ ಪ್ರತಿಯೊಂದು ಚಿಕ್ಕ ಪುಟ್ಟ ಕೆಲಸಕ್ಕೂ ಅಡ್ಡಗಾಲು ಹಾಕಿ ಅನ್ಯಾಯ ಮತ್ತು ಬೆದರಿಕೆ ಹಾಕುವವರಿಗೆ ಪಂಚಾಯಿತಿ ಸಹಾಯ ಮಾಡಿದರೆ ಅಸಹಾಯಕರು ಏನು ಮಾಡಬೇಕು?!!!
Sir namaste nama home 🏠 e swathu madsidevi colar print out pdo digital yalla agidee sir but Google Ali link opan madree open agtilla sir Han madodu reply plz wait madtidini nima answer ge plz
Developer has made a layout and it’s not registered or approved layout either by local authority or BMRDA, and also it’s DC converted for residential or layout purposes is this what it states in dc document’s, also title is very clear but in E-Swathu portal it mentions in the note has this property can not be registered since it’s form 11b also from 1 survey no they have divided into multiple plots in panchayat will they register has individual e-Khata Can we buy this plot or not? If no why?
ಸರ್ ದಯವಿಟ್ಟು ನನಗೆ ಒಂದುದು ವಿಷಯದ ಬಗ್ಗೆ ಮಾಹಿತಿ ಬೇಕಾಗಿತ್ತು ನಾವು ನಮ್ಮ ಪಕ್ಕದ ಮನೆಯವರ ಕಾಲಿ ಜಾಗವನ್ನು ಖರೀದಿಸಿದ್ದು ಆ ಜಾಗದ ಕಾಗದ ಕಳೆದು ಹೋಗಿದ್ದು ಆ ಕಾಗದ ವನ್ನು ಮರಳಿ ಪಡೆಯೂದು ಹೇಗೆ. & ಈ ಜಾಗವು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ ದಯವಿಟ್ಟು ಮಾಹಿತಿ ನೀಡಿ🙏🙏
You should do allenation if it is agriculture land then you can apply for loan otherwise if it is comes under grama tana town keep khatha register and go for e swathu
Sir plz information about foodi madade iruva jamininalli mane atava bhavi nirmisidare enagutte swalpa mahiti kodi sir🙏 dayavittu idanna mahiti video madi sir🙏
@@Visheshavani tnq u sir.. Sir adru bage govt order yen adru edre plz send made.. Pdo avru madkodoke agala 2013 enda curent Bill ela andre and adu gramatana dali barodila antha
ಸರ್ ನಾವು ಏ ಸ್ವತ್ತು ಮಾಡೋಕೆ ಕೊಟ್ಟಿದ್ವಿ ನಕ್ಷೆ ಕೊಟ್ಟಿಲ್ಲ ಮನೆ ಪಕ್ಕದಲಿ ಇರೋ ಕಾಲಿ ಸೈಟ್ ದು 11ಬಿ ಮಾಡೋಕೆ ಬರಲ್ಲ ಅಂತ ಮನೇದು ಮಾತ್ರ 11ಬಿ ಮಾಡಿಕೊಟ್ಟಿದಾರೆ ಸರ್. ನಮ್ ಮನೆ ಗ್ರಾಮಠಣ ಇಂದ ಆಚೇ ಇದೆ ಪಾಣಿ ಹೊಸ ಊರು ಅಂತ ಬರುತೆ ನಮಗೆ ಸೈಟ್ ದು 11ಬಿ ಬೇಕು ಸಿಗುತ್ತಾ ಮತ್ತೆ ನಕ್ಷೆ ಸಿಗುತ್ತಾ ಸರ್
Sir namma asthi 78*33 itu 2000 nalli ega 68*33 ide akka -pakka da maneyavaru aasthi aavarisikondu bittidare adre panchayitili hogi old record kodi andre namatra illa anta joru madtare egina record nalli whitener hakidare kelidre gotilla antare enu madodu nive salahe nidi sir plz
ಲಭ್ಯವಿರುವ ಕಾಗದ ಪತ್ರಗಳನ್ನು ತೆಗೆದುಕೊಂಡು ತಾಲೂಕು ಪಂಚಾಯತ್ ಕಛೆರಿ ಯು ಸಾಹಯಕ ಕಾರ್ಯನಿರ್ವಾಹಕ ಅಧಿಕಾರಿ ಗೆ ದುರು ಕೊಡಬಹುದು. ಅಥವಾ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ತಮ್ಮ ಮನೆಗೆ ಸಂಬಂಧಿಸಿದಂತೆ ದ್ರಡಿಕರಣ ನಕಲೂ ಪತ್ರ ಪಡೆದುಕೊಂಡು ಆ ಮೇಲೆ ದೂರು ಕೊಡಬಹುದು.
ಸರ್ ನಮ್ಮ ಮನೆಯ ಹಕ್ಕುಪತ್ರ ಕಳೆದು ಹೋಗಿದೆ ಆದರೆ ನಮ್ಮ ಹತ್ರ ಹಳೆದು ಕಂದಾಯ ರಶೀದಿ ಇದೆ ಹಳೇದು ಅಂದ್ರೆ 1985 ರ. ರಶೀದಿ ಇದೆ.ಈ ಒಂದು ದಾಖಲೆ ಇಂದ ನಾವು ಇ ಸ್ವತು ಮಾಡಿಸಬೌದ. ಮತ್ತೆ ಈಗ ಕಂದಾಯ 2020ರ ವರೆಗೆ ಚಾಲ್ತಿಯಲ್ಲಿದೆ
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
ಇದರ ಬಗ್ಗೆ ನನಗೆ ಅರಿವೇ ಇರಲಿಲ್ಲ ತುಂಬಾ ಸರಳವಾಗಿ ಎಲ್ಲರಿಗೂ ಅರ್ಥ ವಾಗುವ ರೀತಿ ತಿಳಿಸಿಕೊಟ್ಟಿದ್ದೀರಾ ತುಂಬಾ ಉಪಯುಕ್ತ ಮಾಹಿತಿ ಕೆಲ ಯೂಟ್ಯೂಬ್ ರ್ ಗಳಲ್ಲಿ ನೀವು ನನಗೆ ಹಿಡಿಸಿದ ವ್ಯಕ್ತಿ ಯಾಗಿದ್ದೀರಾ....ಧನ್ಯವಾದಗಳು💐🙏
Thanks for giving feedback.......
ಇದಕ್ಕೆ ಸಂಘಟನೆಗಳ ಸಹಾಯ ಬೇಕೇ?!!!
ನಮ್ಮ ಪ್ರತಿಯೊಂದು ಚಿಕ್ಕ ಪುಟ್ಟ ಕೆಲಸಕ್ಕೂ ಅಡ್ಡಗಾಲು ಹಾಕಿ ಅನ್ಯಾಯ ಮತ್ತು ಬೆದರಿಕೆ ಹಾಕುವವರಿಗೆ
ಪಂಚಾಯಿತಿ ಸಹಾಯ ಮಾಡಿದರೆ
ಅಸಹಾಯಕರು ಏನು ಮಾಡಬೇಕು?!!!
ನನ್ನ ಅನುಭವ. ವಿಧ್ಯಾವಂತರಾದ ನಮಗೇ ಕಣ್ಣೀರು ತರಿಸಿದರು. ಪಾಪ ಬಡ ಹೆಂಗಸು ನನ್ನ ಮುಂದೆಯೇ ಕಣ್ಣೀರು ಸುರಿಸುತ್ತಾ ನಿಂತರೂ ಪಿಡಿಓ ಮಾಡಿ ಕೊಡಲಿಲ್ಲ. ಪಾಪದ ಫಲ ನಂತರ ಸಸ್ಪೆಂಡ್.
Very useful information... Keep make video sir.... Thanks for all ur video
Thanks for giving feedback.
Sir e-swatu nalli correction idre sari madabudha
30* 40 ಉತರಾನಲ್ಲಿ 20*30 ರ ಖರೀದಿ ಹೇಗೆ ಮಾಡಿಕೊಳ್ಳಬೇಕು
ಧನ್ಯವಾದಗಳು
Sir very nice explanation
Thanks for giving feedback
@@Visheshavani sir please explain form number 1& form number 2 Tax paid
Ok ..
Tq u for channel service
Thanks for giving feedback
Thanks🙏🏻🙏🏻
ದನ್ಯವಾದಗಳು
Super 🙏🙏 video sir
Sir namaste nama home 🏠 e swathu madsidevi colar print out pdo digital yalla agidee sir but Google Ali link opan madree open agtilla sir Han madodu reply plz wait madtidini nima answer ge plz
Sir navu istu varsha bengaluru alli idvi , oralli namma doddappa vasa madutidaru avaru panchayat adhikarigalu 10 varshada hinde manege bandaga avarige vapas kalsiritare ega nam tatana hesaru panchayati alli illa. Iga navu yenu madbeku . Namma tata 2014 ralli death agidu avara death certificate namma hatira ide. Tax kuda navu pay madilla. Nam tatana hesaru iga hege panchayati alli serisa beku . Atva nam tayi ya hesarige madisa bahuda.
Can we create a new land document after 9/11 creation if earlier sale deed is not registered...
Good information sir
Thanks for giving feedback
Developer has made a layout and it’s not registered or approved layout either by local authority or BMRDA, and also it’s DC converted for residential or layout purposes is this what it states in dc document’s, also title is very clear but in E-Swathu portal it mentions in the note has this property can not be registered since it’s form 11b also from 1 survey no they have divided into multiple plots in panchayat will they register has individual e-Khata
Can we buy this plot or not? If no why?
Don't buy it is too risky
ಸರ್ ದಯವಿಟ್ಟು ನನಗೆ ಒಂದುದು ವಿಷಯದ ಬಗ್ಗೆ ಮಾಹಿತಿ ಬೇಕಾಗಿತ್ತು ನಾವು ನಮ್ಮ ಪಕ್ಕದ ಮನೆಯವರ ಕಾಲಿ ಜಾಗವನ್ನು ಖರೀದಿಸಿದ್ದು ಆ ಜಾಗದ ಕಾಗದ ಕಳೆದು ಹೋಗಿದ್ದು ಆ ಕಾಗದ ವನ್ನು ಮರಳಿ ಪಡೆಯೂದು ಹೇಗೆ. & ಈ ಜಾಗವು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ ದಯವಿಟ್ಟು ಮಾಹಿತಿ ನೀಡಿ🙏🙏
ಹಳ್ಳಿಯಲ್ಲಿ ಹೊಲವನ್ನು NA ಮಾಡಿಸದೆ ಪ್ಲಾಟ್ ಗಳಾಗಿ ಮಾಡುವುದು ಹೇಗೆ ?
ಸರ್ ನಮ್ಮ ಮನೆ ಗ್ರಾಮ ಪಂಚಾಯಿತಿಗೆ ಸೇರಿಲ್ಲ ಹೇಗೆ ಸೇರಿಸುವುದು ಹೇಳಿ ಮತ್ತೆ ಫಾರ್ಮ್ 9 ಅಂಡ್ 11a ಹೇಗೆ ಮಾಡಿಸುವುದು ಹೇಳಿ
Thanks very much sir
Yy
ತುಂಬಾ ಥ್ಯಾಂಕ್ಸ್
Thanks for giving feedback...
Akku patra illadidru E sottu idre asti tegedukolbahuda ?
ನಿಮ್ಮ ಆಯ್ಕೆ..
ತಗ್ರಲ್ ಅರ್ಜಿ ಹಾಕೋದು ಹೇಗೆ ತಿಳಿಸಿ.
Yes.. Thanks for giving feedback
Sir nandu pepar form no 9and 11 madisirudu Miss agide adu mathondu print siguta sir
hi sir how to take loan in Grama Tanna properties in village for the construction home please tell me 🙏
Yes,, Thanks for giving feedback
@@Visheshavani tq🙏 sir
You should do allenation if it is agriculture land then you can apply for loan otherwise if it is comes under grama tana town keep khatha register and go for e swathu
@@suprithm1248 tq so much 👍
will e-swathu applicable for town or taluk? pls reply
Village, means Under gramthana area..
Oldest hand writing form number
11 it's acceptable or regect.. explain us
ಒಮ್ಮೆ ವಿಚಾರಿಸಿ..
Gandan hesaralli asti eddu hendati hesaralli enuu elladaag BPL card maadisabahuda? Plz answer me🙏
Yes
@@Visheshavani nijavagalu reshan card BPL card maadisabahudu!!!!
Sir aage jameenu ge yaav yaav form numbers irabeku anthaa thilsi kodi
ಆಕಾರಬಂದ,,form 10, ಪಹಣಿ, ಡೊಂಚ್ ನಕಾಷ,, ಇವೆಲ್ಲ ಜಮೀನಿಗೆ ಇದ್ದಿರಬೇಕು,,ಜೊತೆಗೆ ಒಂದುಕೊಂದು correct ಆಗಿ ಇರಬೇಕು
Sir plz information about foodi madade iruva jamininalli mane atava bhavi nirmisidare enagutte swalpa mahiti kodi sir🙏 dayavittu idanna mahiti video madi sir🙏
Sir I submitted all documents for e swathu.. it's almost 2 months over.. still I didn't get e swathu.. what should I do ?
Nima e swathu bantha
Sir, what if the measurements are changed in form 9 ,but mentioned correctly in the sketch?
Pdo did mistake you must chnage again sometime pdo only do mistake like diz for money
Sir form no 10 andre yenu mattu pahani calam no 11 nalli probhited for 15 year's andre yenu?
15 ವರ್ಷ ಪರಭಾರೆ ಮಾಡುವಂತಿಲ್ಲ...
ಫಾರ್ಮ್ 10 ವಿಡಿಯೋ ಲಿಂಕ್...
th-cam.com/video/uh_JveRx_aQ/w-d-xo.html
Nanna Mane grama panchayati vyaptiyallide. Ottu ondu acre jagavide. 5 cents conversion agi 2010 ralli Mane kattiddene. Four wheeler GE road yide.eaga samasye endare 9/11 agabekadare maneya munde 20 feet road bekendu Grama panchayati addi padisuthide. Nanu yenu madabeku sir?
Ann nimma tarane namagu problem aagide nivu raste vicharadalli yenu madidiri
ನಮ್ಮ ಗ್ರಾಮದಲ್ಲಿ ಯಾವುದೇ ಒಂದು ಗ್ರಾಮ ಪಂಚಾಯತಿಯಿಂದ ಗ್ರಾಮ ಪಂಚಾಯತ್ ಸದಸ್ಯರುಗಳು ಕೆಲಸ ಮಾಡುವಾಗ ಅದರ Estimate ಬಗ್ಗೆ ಹೇಗೆ ತಿಳಿದುಕೊಳ್ಳಬಹುದು ಸರ್ ಹೇಳಿ ಬೇಗನೇಯು
ಈ ವಿಡಿಯೋ ನೋಡಿ... ಏಷ್ಟು ಹಣ estimate ಎಂದು ಅಂದಾಜು ಗೊತ್ತಾಗುತ್ತೆ.
th-cam.com/video/j7-S_MPgnGk/w-d-xo.html
Sir curent bill ella. Kandaya raside adre yestu varsadu beku
Recent paid ಆಗಿರಬೇಕು,,
@@Visheshavani tnq u sir.. Sir adru bage govt order yen adru edre plz send made.. Pdo avru madkodoke agala 2013 enda curent Bill ela andre and adu gramatana dali barodila antha
ಕಂದಾಯ ನೀವು ಗ್ರಾಮ ಪಂಚಾಯತಿ ಗೆ ಕಟ್ಟಿದ್ದರೆ ಖಂಡಿತಾ ಬರುತ್ತೆ,,,ನೀವು ಗ್ರಾಮ ಪಂಚಾಯತಿ ಗೆ ಕಂದಾಯ ಕಟ್ಟಿದ್ರೆ ಅವರು ಹಾಗೆ ಹೇಳಲು ಸಾಧ್ಯವಿಲ್ಲ....
ಮನೆ gramayhana ಯಲ್ಲಿ ಬಂದಿದ್ದಕ್ಕೆ ನೀವು ಮನೆ tax paid ಮಾಡಿರುತ್ತಿರಾ...
@@Visheshavani madtha edive
PDO is telling at present there is no provisions for form 9 and 11.is it truee
This is online
Sir guide me when it will b open for form 9 and 11
It's login only ಪಿಡಿಒ or computer operator..
ನಮ್ಮ ನಿವೇಶನ ಕ್ಕೆ ಯಾವುದೇ ಪತ್ರ ಇರುವುದಿಲ್ಲ ಹೇಗೆ ಮಾಡಿಸ ಬೇಕು
ಈ ವೀಡಿಯೋ ನೋಡಿ ಮಾಹಿತಿ ಸಿಗುತ್ತೆ
th-cam.com/video/tVk0i-3mY8c/w-d-xo.html
Sir Fees Astu Apply Madake
11 b ondu sala thagiddre Mathe thagyouke hagalva sir
ಒಂದು ಆಸ್ತಿಗೆ ಒಂದೇ time ಬರುತ್ತೆ
Form 9 kododu stop madidara sir
ಸರ್ ನಾವು ಏ ಸ್ವತ್ತು ಮಾಡೋಕೆ ಕೊಟ್ಟಿದ್ವಿ ನಕ್ಷೆ ಕೊಟ್ಟಿಲ್ಲ ಮನೆ ಪಕ್ಕದಲಿ ಇರೋ ಕಾಲಿ ಸೈಟ್ ದು 11ಬಿ ಮಾಡೋಕೆ ಬರಲ್ಲ ಅಂತ ಮನೇದು ಮಾತ್ರ 11ಬಿ ಮಾಡಿಕೊಟ್ಟಿದಾರೆ ಸರ್. ನಮ್ ಮನೆ ಗ್ರಾಮಠಣ ಇಂದ ಆಚೇ ಇದೆ ಪಾಣಿ ಹೊಸ ಊರು ಅಂತ ಬರುತೆ ನಮಗೆ ಸೈಟ್ ದು 11ಬಿ ಬೇಕು ಸಿಗುತ್ತಾ ಮತ್ತೆ ನಕ್ಷೆ ಸಿಗುತ್ತಾ ಸರ್
ಖಾಲಿ ಸೈಟ್ NA ಸೈಟ್ ?
ಖಾಲಿ ಸೈಟ್ sir
ಖಾಲಿ ಸೈಟ್ NA ಆಗಿದ್ರೆ, ಅರ್ಜಿ ಸಲ್ಲಿಸಿ
ನಮ್ ಮನೆ ಮತ್ತೆ ಸೈಟ್ ದು ಖಾತೆ 1992ನಲ್ಲಿ ಆಗಿದೆ ಇವಾಗ ಈ ಸ್ವತ್ತು ಮಾಡೋಕೆ ಕೊಟ್ಟು 1ವರ್ಷ aytu
ಆಗುತ್ತೆ ಮಾಡಿಸಿ...pdo ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ರನ್ನು ಸಪರೇಟ್ ಆಗಿ ಮಾತಾಡಿ..
Sir revinew land alli mane kattida melu madisalu avakasha ediya tilisi sir dayavittu
We think NO...ಅದು ಗ್ರಮಠಾಣ ದಲ್ಲೀ ಬರುವುದಿಲ್ಲ,,,..ಒಮ್ಮೆ ಗ್ರಾಮ ಪಂಚಾಯತಿ ಅಧ್ಯಕ್ಷ ರನ್ನು ಭೇಟಿ ಮಾಡಿ ವಿಚಾರಿಸಿ..
How to get from no 9 with out preview kindly inform
See e-swathu video you get information
Sir namma asthi 78*33 itu 2000 nalli ega 68*33 ide akka -pakka da maneyavaru aasthi aavarisikondu bittidare adre panchayitili hogi old record kodi andre namatra illa anta joru madtare egina record nalli whitener hakidare kelidre gotilla antare enu madodu nive salahe nidi sir plz
ಲಭ್ಯವಿರುವ ಕಾಗದ ಪತ್ರಗಳನ್ನು ತೆಗೆದುಕೊಂಡು ತಾಲೂಕು ಪಂಚಾಯತ್ ಕಛೆರಿ ಯು ಸಾಹಯಕ ಕಾರ್ಯನಿರ್ವಾಹಕ ಅಧಿಕಾರಿ ಗೆ ದುರು ಕೊಡಬಹುದು. ಅಥವಾ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ತಮ್ಮ ಮನೆಗೆ ಸಂಬಂಧಿಸಿದಂತೆ ದ್ರಡಿಕರಣ ನಕಲೂ ಪತ್ರ ಪಡೆದುಕೊಂಡು ಆ ಮೇಲೆ ದೂರು ಕೊಡಬಹುದು.
@@Visheshavani sir ಅವರು ಈ -ಸ್ವತು ಮಾಡಿಸಿಕೊಂಡು ಬಿಟ್ಟಿದಾರೆ ಏನು ತೊಂದರೆ ಆಗಲ್ವ
😮@@Visheshavani
Revenue jagakke saha 9 and 11 thagobahudha?
Only register ಮಾತ್ರ ಮಾಡಬಹುದು,,,9 & 11 ಗ್ರಾಮ ಪಂಚಾಯತಿಯಲ್ಲಿ ಮಾತ್ರ.
Why 30 days notice period for change form 9
Sir hakhu pathra eladhe e swathu madutha ela highghi 9 11 heghe?
Is single Layout compulsory for applying 9/11A ??
Single site.
@@Visheshavani is it compulsory?
Video ನೋಡಿ,,advantages of form9 &11.
@@Visheshavani advantages alla sir. Nange 9/11A apply maadbek adakke bekaguva compulsory documents yaavdu anta. Single Layout anta beka land convertion agiddu sketch?
Yes,,
th-cam.com/video/j7-S_MPgnGk/w-d-xo.html
Graama thaanaa area problem explain us sir
Yes,, Thanks for giving feedback.
Thanks.sir
Is Form-11 and Form-11b same or different?
ಮೊದಲು 11b ನಂತರ 11
thank u sir.
Thanks for giving feedback.
Thanks
ಆಸ್ತಿಯನ್ನು ಹೇಗೆ ತಿದ್ದುಪಡಿ ಮಾಡುವುದು ಹೇಗೆ
ಪಹಣಿ ?
2008 I purchased 1 site not done esawth how to make please tele me
th-cam.com/video/j7-S_MPgnGk/w-d-xo.html
We do Home loans Any katha All major Banks house construction purchase n mortigage loan Bangalore n Rural area upto 50km pls call -9742981222
Thank you
Thanks for giving feedback..
Maha nagara palike aasti hakku hege madisoodu antha Ondu video madi sir
Yes... Thanks for giving feedback
12 46 nemada bage tilisiri
Ok.we will try
Sir how to get Khata extract & khata certificate
ಮನೆಯ ಸೈಟ ನಕ್ಷೆ ಹೆಗೆ ತೆಗೆಯಬೇಕು ಹೇಳಿ ಸರ
You got video in future
@@Visheshavani ಎಲ್ಲಿ ಇದೆ ವೀಡಿಯೋ
ಮುಂದಿನ ದಿನಗಳಲ್ಲಿ ವಿಡಿಯೋ ಮಾಡುತ್ತೇವೆ,,ನೋಡಿ
@@Visheshavani ok
ಸರ್ ನಮ್ಮ ಮನೆಯ ಹಕ್ಕುಪತ್ರ ಕಳೆದು ಹೋಗಿದೆ ಆದರೆ ನಮ್ಮ ಹತ್ರ ಹಳೆದು ಕಂದಾಯ ರಶೀದಿ ಇದೆ ಹಳೇದು ಅಂದ್ರೆ 1985 ರ. ರಶೀದಿ ಇದೆ.ಈ ಒಂದು ದಾಖಲೆ ಇಂದ ನಾವು ಇ ಸ್ವತು ಮಾಡಿಸಬೌದ. ಮತ್ತೆ ಈಗ ಕಂದಾಯ 2020ರ ವರೆಗೆ ಚಾಲ್ತಿಯಲ್ಲಿದೆ
ನನ್ನ ಹೆಸರಲ್ಲಿ 11ಬಿ ಇದೇ ರಿಜಿಸ್ಟ್ರಾರ್ ಆಗಿಲ್ಲ ಹೌಸು ರಿಜಿಸ್ಟ್ರಾರ್ ಆಗುತ ಮತ್ತು ಹೌಸು ಲೊನು ಸಿಗುತಾ
Sir land du phani ali sarakar anta bandre en madbeku plz suggest on this
Thanks sir
Thanks for giving feedback
Agnihal
Chakabanda yainu sir video pls
Yes,, Thanks for giving feedback
PHH BHOOMI ANDARE ENU
😅😊
696 ಭೂಮಂಜೂರು ಎಂದರೇನು
I will
This is all created to make more money for panchayat assistance, v a , tashildhar, and roll call for m l a
Kalburgi
Nala piching and nala trainers
Past agi helri saru
Job work bhage
9
Nanu kudagi Gram Panchayat member Kolar Taluk Vijayapura district
Gdmg sisr replay masari
Sir nim nmbr snd madi..
633
633
Manjla is OK.or.nt
Give.repot
Sir nimm number bekitu
Barri holu,
illa idu Ella sullu mahiti, Halli janarige Halli guggu andukondidare e rajakiyarige boli makkalu,
Ajjadathuagidari.badalavanimadisuduhagithilisikodisir
Thanks sir
Thanks
ದನ್ಯವಾದಗಳು