ಜಗತ್ಪ್ರಸಿದ್ಧ ಗಣಿತಜ್ಞ ರಾಮಾನುಜನ್ ಬದುಕಿನ ಕಥೆ ಮೈ ಜುಮ್ಮೆನಿಸುತ್ತದೆ!

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 294

  • @mahanteshtallur6781
    @mahanteshtallur6781 ปีที่แล้ว +4

    ಭಾರತದ ಸಂಸ್ಕೃತಿಯ ಹಿನ್ನೆಲೆ ತಿಳಿಯಬೇಕು ಅಂದ್ರೆ ಪುಸ್ತಕ ಓದಲು ಬರದೇ ಇದ್ದರೂ ಸಹ ನಿಮ್ಮ ಭಾಷಣಾ ಕೇಳಿದರೆ ಸಾಕು ಎಲ್ಲಾ ಅರ್ಥಾ ಆಗುತ್ತೆ..... ತುಂಬು ಹೃದಯದ ಧನ್ಯವಾದಗಳು ಸರ್....🎉🎉

  • @krishnojiraoh2434
    @krishnojiraoh2434 2 ปีที่แล้ว +1

    Speech very 👍 well
    Mr chakravarthy Sulibele
    🙏🙏🙏🙏🙏🙏🙏🙏

  • @sindhushree6149
    @sindhushree6149 5 ปีที่แล้ว +47

    Listening to you for an hour is equivalent to reading many books together in a row :)🙏🏻

    • @montlesb4551
      @montlesb4551 5 ปีที่แล้ว +3

      Good now you are IAS or IPS?

    • @eshwar946
      @eshwar946 5 ปีที่แล้ว +1

      @@montlesb4551 Mr y r u stubborn

    • @prabhakarrundiah830
      @prabhakarrundiah830 3 ปีที่แล้ว +1

      Very very true. I am of the same opinion.RP

    • @kabeerahammed9287
      @kabeerahammed9287 3 ปีที่แล้ว

      Of course listen always you'll become library... And you live long year...

    • @sanjivaprabhu232
      @sanjivaprabhu232 2 ปีที่แล้ว

      True !

  • @naveenkp3152
    @naveenkp3152 5 ปีที่แล้ว +11

    ಸರ್ ನಾನುಕೂಡ ರಾಮಾನುಜನ್ ಅವರ ಕೆಲವು ಸೂತ್ರಗಳನ್ನು ನೋಡಿದ್ದೇನೆ ನಿಜವಾಗಿಯೂ ತುಂಬಾ ಅದ್ಬುತವೆನಿಸಿತು, ನನಗುಕೂಡ ಗಣಿತದಲ್ಲಿ ಆಸಕ್ತಿಹಿದೆ, ಆದ್ದರಿಂದ ನನಗೆ ಇವರ ತುಂಬಾ ಇಷ್ಟವಾಗುತ್ತಾರೆ

  • @ramaiahsetty925
    @ramaiahsetty925 3 ปีที่แล้ว +5

    ನಿಮ್ಮ ಅದ್ಭುತ ನಿರೂಪಣೆಗೆ ಅನಂತಾನಂತ ಧನ್ಯವಾದಗಳು 🙏🙏🙏🙏🙏🙏

  • @irammamuradi1584
    @irammamuradi1584 4 ปีที่แล้ว +3

    ನಿಮ್ಮ ಮಾತಿನ ಶೈಲಿ ಅದ್ಭುತ.. ನಿಮ್ಮ ಜ್ಞಾನ 👌..

  • @rameshav151
    @rameshav151 ปีที่แล้ว +1

    ಅದ್ಭುತ ಮಾತು

  • @anoopsharma3112
    @anoopsharma3112 3 ปีที่แล้ว +3

    Adbuthavada information kottideera sir...Thank u.Really feel very proud about our Indian Scientists..

  • @sathyanaru
    @sathyanaru ปีที่แล้ว

    What a descriptioning talent !!
    Dear.sir much more thanks. 🎉

  • @ManjunathManju-zg4yp
    @ManjunathManju-zg4yp 2 หลายเดือนก่อน

    Great information 👍👍👍

  • @narayan.g621
    @narayan.g621 5 ปีที่แล้ว +48

    You tub Midea master ಚಾನಲ್ ನಲ್ಲಿ ಅದ್ಭುತವಾದ ವಿಶೇಷ ವಿಷಯಗಳು ಸಿಗುತ್ತವೇ ಸರ್ ತಾವು ಅದನ್ನ ದಯವಿಟ್ಟು ನೋಡಬೇಕು ಅನ್ನೋದು ನನ್ನ ಆಸೆ

    • @harishp5454
      @harishp5454 5 ปีที่แล้ว +10

      ಇವರು ಆ ಚಾನೆಲ್ ನೋಡೋದಕ್ಕಿಂತ ಇವರೇ ಆ ಚಾನೆಲ್ ಗೆ ವಿಷಯಗಳನ್ನು ಕೊಡುತ್ತಾರೆ. ನಾನು ನೋಡಿರೋ ಪ್ರಕಾರ ತುಂಬಾ ವಿಷಯಗಳನ್ನು media masters ಅವರು ಇವರ ವಿಡಿಯೋ ಗಳನ್ನು ನೋಡಿ ಮಾಡಿದ್ದಾರೆ ಅನ್ನಿಸುತ್ತೆ. ತಪ್ಪಿದ್ದರೆ ಕ್ಷಮಿಸಿ.

    • @sharanud6187
      @sharanud6187 5 ปีที่แล้ว

      @@harishp5454 no sir

    • @chandrashekaraharathalu2072
      @chandrashekaraharathalu2072 5 ปีที่แล้ว

      tappenilla avaru bharatada samskrutigalabagge tilisuttare evaru khuda tilisuttare

  • @rajureddys7120
    @rajureddys7120 5 ปีที่แล้ว +1

    ಸರ್ ನಿಮ್ಮ ಮಾತುಗಳು ಕೇಳುತ್ತಿದ್ದಾರೆ ನಿಮ್ಮನ್ನು ಒಮ್ಮೆ ನೋಡಬೇಕು ಅನ್ನುಸ್ತಿದೆ ....ನಮ್ಮದೇ ಶಕ್ತಿನಾ ಶಕ್ತಿ ಆಗಿಸಿದ್ದಕ್ಕೆ .ನಿಮಗೆ ಧನ್ಯವಾದಗಳು .ನಿಮ್ಮ ಬುದ್ದಿವಂತಿಕೆ ನಮಗ ಬೇಕು ಸರ್ ....

  • @shashikalae.k5822
    @shashikalae.k5822 วันที่ผ่านมา

    Super explanation sir

  • @nagarajlaxmeshwar6355
    @nagarajlaxmeshwar6355 2 ปีที่แล้ว +6

    ಸರ್ ನಿಮ್ಮ ಮಾತುಗಳು ನೇರವಾಗಿ ಕೇಳುಗರ ಹೃದಯಕ್ಕೆ ನಾಟುತ್ತವೆ ಸಾರ್.

  • @karthiksurannavar4573
    @karthiksurannavar4573 2 ปีที่แล้ว +1

    You are legend sir

  • @sannarama5265
    @sannarama5265 ปีที่แล้ว

    Super sir it's true about Sir Ramanjunaya sir

  • @yrshetty9305
    @yrshetty9305 5 ปีที่แล้ว +1

    ನಿಮ್ಮ ತಯಾರಿ ಅದ್ಭುತ. ವಿವರಣೆ ಚೆನ್ನಾಗಿದೆ.

  • @shwetapadaki3746
    @shwetapadaki3746 ปีที่แล้ว

    Great Ramanujan.🙏🙏

  • @kirankumargadwal4678
    @kirankumargadwal4678 ปีที่แล้ว

    More than 200 upnishad,
    14 Upanishads are very powerful and beautiful QA....
    18 purana
    4 Veda
    2 Maha kavya(Ramayan and Mahabharat)

  • @madhavimadhu5058
    @madhavimadhu5058 5 ปีที่แล้ว +2

    Sir ಧನ್ಯವಾದಗಳು ನಿಮ್ಮಗೆ

  • @hj-kz8zh
    @hj-kz8zh 5 ปีที่แล้ว

    Very good sir your speech is nice........,........,........,

  • @srikanthbharadwaj8089
    @srikanthbharadwaj8089 5 ปีที่แล้ว +1

    Dear sir wonderful messages and wonderful narration

  • @gopalshalled8707
    @gopalshalled8707 หลายเดือนก่อน +1

    57:00🎉🎉❤

  • @premamohankumar6157
    @premamohankumar6157 4 ปีที่แล้ว

    Thanks sir such a wonderful inspiration gives you continue to present

  • @yoh9839
    @yoh9839 5 ปีที่แล้ว

    Wow, this information is excellent about ramanujam sr

  • @varalakshmi9454
    @varalakshmi9454 ปีที่แล้ว

    Jai hind... 🙏🙏🙏

  • @santhoshkumar8956
    @santhoshkumar8956 4 ปีที่แล้ว

    Super super super super super sir

  • @kirankumardhule
    @kirankumardhule 5 ปีที่แล้ว +1

    Thank you information kotidake

  • @YashovardhanKingCobra
    @YashovardhanKingCobra 3 ปีที่แล้ว

    Awesome👍

  • @EntertainmentTV-xg7xr
    @EntertainmentTV-xg7xr 5 ปีที่แล้ว +2

    sir,i m really inspired by u n ur are realy great

  • @c.m.ramesh6367
    @c.m.ramesh6367 2 ปีที่แล้ว

    👌n it's very true.

  • @azbz7866
    @azbz7866 5 ปีที่แล้ว +1

    U r ultimate sir....

  • @krishnagodakhindi1392
    @krishnagodakhindi1392 5 ปีที่แล้ว +2

    Please give information on topic
    Chanakya
    Aryabhata
    Maharshi Patanjali

  • @SachinSai143
    @SachinSai143 3 ปีที่แล้ว +4

    தமிழன் பெருமை உலகம் அறியட்டும்..💕

  • @ajjiyakavitegalu5605
    @ajjiyakavitegalu5605 2 ปีที่แล้ว

    ಜೈ ಗುರುದೇವ

  • @anitha4805
    @anitha4805 3 ปีที่แล้ว +1

    🌺👌🙏

  • @keshavank3165
    @keshavank3165 5 ปีที่แล้ว

    Super boss very nice

  • @BECMAT16122016
    @BECMAT16122016 4 ปีที่แล้ว

    Very nice sir

  • @narayankulkarni5095
    @narayankulkarni5095 5 ปีที่แล้ว +2

    ನಿಮ್ಮ ಈ ಆಳವಾದ ಅಧ್ಯಯನಕ್ಕೆ ಹೃತ್ಪೂರ್ವಕ ವಂದನೆಗಳು ೨ನೇ ಭಾಗವನ್ನು ಆದಷ್ಟು ಬೇಗ update ಮಾಡಿ

  • @harishc5739
    @harishc5739 5 ปีที่แล้ว

    Gurugale nanu Nimma tatvagala himbalaka. Nanu nimtara samajada sevegagi nannana nanu todogikolbeku anta ankontidini, adre nanna family commitment edyadakku avakasha kodutilla.

  • @Sachinmalavade
    @Sachinmalavade 5 ปีที่แล้ว +11

    38:28 thank you for telling this.. Reason how ancient indians were perfect in telling the times of ECLIPSES 💐

  • @manun5959
    @manun5959 3 ปีที่แล้ว

    Evr tara namig pata madudre nan scientist agtidde 😘😘😘nice explination

  • @lakshmipathi5710
    @lakshmipathi5710 5 ปีที่แล้ว

    ಸೂಪರ್ ಅಣ್ಣಜೈ ಹಿಂದ್ ಜೈ ಭರತ್

  • @samarthaprintech5985
    @samarthaprintech5985 5 ปีที่แล้ว +2

    Jai Ramanujam, Bharatha Matheya Harakke Mathondu mutthu

  • @ajmeertegginamani9549
    @ajmeertegginamani9549 3 ปีที่แล้ว

    Nice work sir ❤️

  • @ravikumarravi6070
    @ravikumarravi6070 5 ปีที่แล้ว +3

    Thanks for very Beautiful speech About Dr. Ramanujam From you we have some knowledge Thank you once again Jai Karnataka Jai Hind

  • @Loveforderivatives
    @Loveforderivatives 11 หลายเดือนก่อน

    anna kottaru beda avivekigala sahavasa
    halu kottaru beda hangisuvara sahavasa
    madale beku uttamara sahavasa
    Dhanyosmi 🙏

  • @mswamy3029
    @mswamy3029 5 ปีที่แล้ว +1

    Nivu mathanaduva baase Visaya vislesane adbutha sir

  • @umeshachar6759
    @umeshachar6759 5 ปีที่แล้ว

    ಸೂಪರ್ ಸರ್

  • @onlyrajlakshmi
    @onlyrajlakshmi 5 ปีที่แล้ว +1

    ಅದ್ಭುತ ವಿಚಾರಗಳನ್ನು ತಿಳಿಸಿದ ನಿಮಗೆ ಧನ್ಯವಾದಗಳು.

  • @kumarswamyba5876
    @kumarswamyba5876 5 ปีที่แล้ว

    Great information

  • @martujasupertopic5823
    @martujasupertopic5823 2 ปีที่แล้ว +1

    ನಿಮ್ಮ ಮಾತುಗಳು ಸೂಪರ್ ಸರ್

  • @sunitharao2367
    @sunitharao2367 5 ปีที่แล้ว +2

    It's so interesting. It creates curiosity and patience to know more like as if we are listening to our family story. Thank you Sir.

  • @harishc5739
    @harishc5739 5 ปีที่แล้ว +1

    Sir please nevu namma pradhani avargi suggest Madi. Oxford ginta melpattu ondu university bharatadalli open madodakke.

  • @ShivaPrasad-wi2vp
    @ShivaPrasad-wi2vp 4 ปีที่แล้ว

    Ur great chakravarti sir, jai bharat maata

  • @Shree_0408
    @Shree_0408 2 ปีที่แล้ว

    ಅದ್ಭುತ ಭಾಷಣ sir 🙏🙏🙏🙏

  • @naveenkumar-sr6ny
    @naveenkumar-sr6ny 5 ปีที่แล้ว +1

    Sir please second part as soon as possible waiting very eagerly

  • @yoh9839
    @yoh9839 5 ปีที่แล้ว +1

    S ,science behind our mind/manasu ,we find it,

  • @TSS928
    @TSS928 4 ปีที่แล้ว

    Interesting sir

  • @subramanyashetti
    @subramanyashetti 5 ปีที่แล้ว +4

    ಅಣ್ಣಾಎಂತಾ ಮಾತು, ನಾವೇ ಆ ಕಾಲಕ್ಕೆ ಹೋದ ಹಾಗಿತ್ತು.

  • @bhimarayasolankar7546
    @bhimarayasolankar7546 5 ปีที่แล้ว

    ಸರ್ ಹೆಚ್ಚು ಹೆಚ್ಚು ನಮಗೆ ಇನ್ನೂ ಜ್ಞಾನಾರ್ಜನೆ ಮಾಡಿ ದಯವಿಟ್ಟು.

  • @ಕನ್ನಡದೇಶ
    @ಕನ್ನಡದೇಶ 5 ปีที่แล้ว +5

    ಚಕ್ರವರ್ತಿಯವರೇ ನಿಮ್ಮ ಬಗ್ಗೆ ಅತಿಯಾದ ಅಭಿಮಾನವುಳ್ಳ ನನಗೆ ನಿಮ್ಮ ಮೇಲೆ ಅಷ್ಟೇ ಅತಿಯಾದ ಕೋಪ ಮತ್ತು ಬೇಸರವೂ ಇದೇ ಕಾರಣವೇನೆಂದರೆ ನೀವು ನೀಡುವ ದೇಶಾಭಿಮಾನದ ಅತಿಯಾದ ಅಭಿಮಾನ ಹುಟ್ಟಿಸುವ ಮಾತುಗಳು ನಮ್ಮ ನಾಡಿನ ನಮ್ಮ ಕನ್ನಡಿಗರ ವಿನಾಶಕ್ಕೆ ಹಲವಾರು ಕಾರಣಗಳಲೊಂದಾಯಿತ.
    ನಿಮ್ಮ ಭಾಷಣಗಳು ೭೦ ವರ್ಷಗಳ ಭಾರತಕ್ಕೆ ಕೊಡುವ ಪ್ರಾಮುಖ್ಯ ೨೫೦೦ ಗಳಿಗೂ ಮಿಗಿಲಾದ ನಮ್ಮ ಕನ್ನಡ ನಾಡಿನ ಬಗ್ಗೆ ಕೇಳಿದ್ದೆ ವಿರಳ ಮತ್ತು ಸರಳವಾಗಿ ಹೇಳುವುದಾದರೆ ಶೂನ್ಯ. ದೇಶ ದೇಶವೆಂದರೆ ಸಾಕೇ ಅದರಲ್ಲಿ ಕನ್ನಡ, ಕನ್ನಡಿಗರು ಉಳಿಯಬೇಡವೇ. ಪ್ರತಿ ಪ್ರಾಂತ್ಯದ ಭಾಷೆಯು ತನ್ನದೇ ನೆಲೆಗಟ್ಟಿನಲ್ಲಿ ತನ್ನದೇ ಕಾಲಘಟ್ಟದಲ್ಲಿ ತನ್ನದೇ ಭಾಷಿಗರ ಉಸಿರಲ್ಲವೇ ಮತ್ತು ಭಾಷೆ ವಿಜ್ಞಾನದ ಅತಿ ದೊಡ್ಡ ಉದಾಹರಣೆಯಲ್ಲವೇ ಇಂದು ನಿಮ್ಮ ಭಾಷಣವನ್ನು ಸೊಗಸಾಗಿ ಮಾತನಾಡುವುದು ಮತ್ತು ನಾವುಗಳು ತದೇಕ ಚಿತ್ತದಿಂದ ಆಲಿಸುವುದು ಅದು ಒಂದು ಭಾಷೆಯ ಸೊಗಸಲ್ಲವೇ.
    ದೇಶಾಭಿಮಾನವನ್ನು ಬಡಿದೆಬ್ಬಿಸುವ ತಾವು ಕನ್ನಡತನವನ್ನು ಬಡಿದೆಬ್ಬಿಸಬೇಕಾಗಿ ತಮ್ಮಲ್ಲಿ ಸವಿವಿನಯ ಪ್ರಾರ್ಥನೆ. ಕನ್ನಡಿಗರಿಗೆ ೨೫೦೦ ವರ್ಷಗಳ ಹಿಂದಿನಿಂದಲೂ ಕಾಡದ ನಮ್ಮ ಭಾಷೆಯ ಅವಸಾನದ ಭಯ ನಮಗೆ ಸ್ವಾತಂತ್ರ್ಯ ನಂತರದ ಅದು ದತ್ತವಾಗುತ್ತಾ ಬಂದಿದೆ. ಮೊದಲು ನಮ್ಮ ಮನೆಯನ್ನು ಭದ್ರಪಡಿಸಿಕೊಳ್ಳೋಣ ನಂತರ ಊರಿನ ಬಗ್ಗೆಯೂ ಚಿಂತಿಸೋಣ ಎಂದೆನಿಸುತ್ತಿದೆ. ವಿವೇಕಾನಂದ, ಭಗತ್ ಸಿಂಗ್ ಬಗೆಗಿನ ನಿಮ್ಮ ಪ್ರೀತಿ ನಮ್ಮ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಮುಂತಾದವರನ್ನು ಪ್ರಪಂಚದ ಬೂಪಟದಲ್ಲಿ ನಮಗೂ ಸಹ ಸ್ಥಾನವನ್ನು ಕಲ್ಪಿಸಿದವ ಬಗ್ಗೆಯೂ ಸಹ ಪ್ರಿಯನ್ನು ತೋರಬೇಕಾಗಿ ತಮ್ಮಲ್ಲಿ ಪ್ರಾರ್ಥನೆ.
    ಕೊನೆಯಾದಾಗಿ ಒಂದು ಮಾತು ನಿಮ್ಮ ಭಾಷಣವನ್ನು ಪ್ರೀತಿಯಿಂದ ಕೇಳುವವನು ಸಹ ಕನ್ನಡಿಗನೆ ಆಗಾಗಿ ಕನ್ನಡ, ಕನ್ನಡಿಗನನ್ನು ಸುಭದ್ರಗೊಳಿಸುವ ಕೆಲಸವನ್ನು ದಯವಿಟ್ಟು ಮಾಡಿ.

  • @bhimarayasolankar7546
    @bhimarayasolankar7546 5 ปีที่แล้ว

    ಸರ್ ನಿಮ್ಮ ನುಡಿಗಳನ್ನು ಕೇಳುತಿದ್ದರೆ , ಸ್ವಾಮಿ ವಿವೇಕಾನಂದ ಸ್ವರೂಪಿಗಳೆನೋ ಎಂದು ಭಾಸವಾಗುತ್ತೆ ಸರ್.

  • @kirankumargadwal4678
    @kirankumargadwal4678 ปีที่แล้ว

    Light is crazy,

  • @sumanthsanged1853
    @sumanthsanged1853 5 ปีที่แล้ว

    So nice

  • @meenaxipatil951
    @meenaxipatil951 2 ปีที่แล้ว

    ವಿಜ್ಞಾನದ ಬಗ್ಗೆ ಸವಿಸ್ತಾರ ನೀಡಿದಕ್ಕೆ ಧನ್ಯವಾದಗಳು 🙏🏾

  • @shankargurusuragalli9154
    @shankargurusuragalli9154 5 ปีที่แล้ว

    Superb

  • @rajeshgowda7805
    @rajeshgowda7805 5 ปีที่แล้ว +1

    Sir bhomiya suryanasutha suthuthade yando rukuvedada sholuka yaluthade sir

  • @raghavaprabhu5531
    @raghavaprabhu5531 5 ปีที่แล้ว +1

    Next video clip haki please sir ...........🙏🙏

  • @karthikpattar7149
    @karthikpattar7149 5 ปีที่แล้ว +15

    ದಯಮಾಡಿ ಮುಂದಿನ ಅಧ್ಯಾಯದ ವೀಡಿಯೋ ನ update ಮಾಡಿ ದಯವಿಟ್ಟು sir

  • @piratedunknown9609
    @piratedunknown9609 5 ปีที่แล้ว +2

    Great Person who lived lecture given by Greatest person living.

  • @yashwanthr5192
    @yashwanthr5192 5 ปีที่แล้ว

    Nice Sir

  • @Sachinmalavade
    @Sachinmalavade 5 ปีที่แล้ว +13

    I suggest viewers to watch movie "The man who knew infinity" 👌

  • @Jaganvp198
    @Jaganvp198 ปีที่แล้ว

    I am also bestest student of mathematics than other subjects...But failed in life bcs of education system in our country...No support for individual subject intelligence...

  • @edwinjohn3698
    @edwinjohn3698 5 ปีที่แล้ว +2

    Excellent speech sir of Ramanijan and Mr.hardy, plz send next video
    Waiting for it

  • @tejaswisajjan8333
    @tejaswisajjan8333 5 ปีที่แล้ว +37

    Sir RCEP ಗೆ ಸಂಬಂಧಿಸಿದಂತೆ ಭಾರತದ ನಿಲುವಿನ ಬಗ್ಗೆ yuva liveನಲ್ಲಿ ದಯವಿಟ್ಟು ಮಾತನಾಡಿ 🙏🙏
    ಜೈ ಹಿಂದ್!!

    • @SanthoshKumar-rr3hl
      @SanthoshKumar-rr3hl 5 ปีที่แล้ว +3

      ಮಹಾ ಞಾನಿ ಚಿಕ್ಕ ವಯಸ್ಸಿಗೆ ಇಹ ಲೋಕ ತ್ಯಜಿಸದಿದ್ದರೆ ಐನ್ ಸ್ಟೈನ್ ಗಿಂತ ಹೆಚ್ಚು ಚರ್ಚೆಯಲ್ಲಿ ಇರುತ್ತಿದ್ದರು 🙄🙄🙄🙄🙄🙄🙄🙄🙄

  • @aneeshkarthikrajaramhebbar1500
    @aneeshkarthikrajaramhebbar1500 2 ปีที่แล้ว +2

    Cinema nodi nanu nijavagiyu attidini and full nodoke agtilla chakravarthy Anna. Ardha nodidini. Later alu bandu stop madidini

  • @yoh9839
    @yoh9839 5 ปีที่แล้ว

    Amazing

  • @shankarpimpale3956
    @shankarpimpale3956 5 ปีที่แล้ว +7

    Namaskar Guru Ji

  • @gowthamhm9554
    @gowthamhm9554 5 ปีที่แล้ว +2

    Sir nimma krishi chatuvatike bagge ond video maadi plz

  • @jaishreevinod5205
    @jaishreevinod5205 5 ปีที่แล้ว +1

    Sir please upload next episode of Ramanujan

  • @anuparbil1327
    @anuparbil1327 5 ปีที่แล้ว +2

    Please upload the next part

  • @vishwambharabhagavath1226
    @vishwambharabhagavath1226 4 ปีที่แล้ว +1

    🙏🙏🙏

  • @onlyinkarnataka7952
    @onlyinkarnataka7952 4 ปีที่แล้ว +2

    I'm Hindu. proud

  • @devudevu3926
    @devudevu3926 5 ปีที่แล้ว +1

    Sir nannu nimma aage agabeku

  • @bharathisk4073
    @bharathisk4073 2 ปีที่แล้ว +1

    In 1800 survive in England is very tough for vegetarians, no home food, no family , harsh winter, who born ang brought up in hot Tamilnadu , luckily his mental health is in good condition. I can understand his situation because we spent four years in America, sometimeswe felt home sick. Angry and frustration is common, sorry to Genius Ramanujanji

  • @159RajasAstro
    @159RajasAstro 5 ปีที่แล้ว +1

    I love ur though and talks sir

  • @krishnagodakhindi1392
    @krishnagodakhindi1392 5 ปีที่แล้ว

    Super anna

  • @hon9509
    @hon9509 5 ปีที่แล้ว +2

    please present your next vedio

  • @shrikantchoudari1922
    @shrikantchoudari1922 5 ปีที่แล้ว +2

    Sir please upload 2nd part

  • @gk8967
    @gk8967 5 ปีที่แล้ว

    Let more videos of " aadhaara sthambagalu "

  • @Lohith_Poojary
    @Lohith_Poojary 5 ปีที่แล้ว

    ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ....🙏💐🙏
    ದಯವಿಟ್ಟು 2 ನೇ ಭಾಗದ ಪೂರ್ತಿ ವೀಡಿಯೋ ಅಪ್ಲೋಡ್ ಮಾಡಿ.....🙏💐🙏

  • @vidyabhushanpanjaje7843
    @vidyabhushanpanjaje7843 5 ปีที่แล้ว +1

    Please 2nd part upload maadi🙏🙏🙏 Please please

  • @vasucmvasucm5214
    @vasucmvasucm5214 5 ปีที่แล้ว +1

    What is jagna & since

  • @pramodhassan
    @pramodhassan 5 ปีที่แล้ว +2

    ಕಣ್ಣು ತೇವವಾದ ಕ್ಷಣಗಳು ಹಲವು... ನಿಮ್ಮ ಅತ್ಯದ್ಭುತ ಸಂಶೋಧನೆ ಮತ್ತು ವಾಕ್ಝರಿಗೆ ನಮೋ...
    ದಯವಿಟ್ಟು ಈ ಭಾಷಣದ subtitle ಮಾಡಿಸುವ ವ್ಯವಸ್ಥೆ ಮಾಡಿ...
    ಶ್ರೀ ರಾಮಾನುಜಂ ರ ಹಾರೈಕೆಗಳು ನಿಮ್ಮ ಮತ್ತು ಇಡೀ ವಿಶ್ವದ ಮೇಲೆ ಸದಾ ಇರಲಿ...
    ವಿಶ್ವಗುರುಭಾರತ
    #VishwaGuruBhaarat

  • @Trendinkannadayt
    @Trendinkannadayt 5 ปีที่แล้ว +3

    ಮಹಾನ್ ಮಾನವ🖤💚

  • @udayrajath5412
    @udayrajath5412 5 ปีที่แล้ว

    super speech

  • @nayanikah.d.2718
    @nayanikah.d.2718 5 ปีที่แล้ว

    Please give me who invented medical drug penicillin......

  • @chandrakshap2392
    @chandrakshap2392 5 ปีที่แล้ว +1

    ಸರ್ ಅದ್ಭುತವಾದ ವಿಷಯಗಳನ್ನ ತಿಳಿಸಿಕೊಡ್ತೀರಿ.. ಆದರೆ ನನ್ನದೊಂದು ಕುತೂಹಲ ಅಂದ್ರೆ.. ನಿಮ್ಗೆ ಇಷ್ಟೆಲ್ಲಾ ವಿಷಯ ತಿಳಿದುಕೊಳ್ಳಲು ಮೂಲ ಯಾವುದು... ಅಥವಾ ನಿಮಗೆ ಇಷ್ಟೊಂದು ಮಾಹಿತಿ ಎಲ್ಲಿಂದ ಸಿಗುತ್ತೆ..?

  • @vasanthapalakshappa3275
    @vasanthapalakshappa3275 3 ปีที่แล้ว

    Thanks. Great speech!
    🙏🏽🙏🏽🙏🏽