ಪುಷ್ಪಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಾಟ- ಆರೋಪಿಗಳಬಂಧನ!! begur

แชร์
ฝัง
  • เผยแพร่เมื่อ 22 ก.ค. 2022
  • #nelamangala #police #arrest #ganja #dealer #karnataka #viralvideo #support #share #support #pntvkarnataka
    ಪುಷ್ಪಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಾಟ- ಆರೋಪಿಗಳ
    ಬಂಧನ!!
    ಪುಷ್ಪಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ7
    ಆರೋಪಿಗಳನ್ನು ಬೆಂಗಳೂರಿನ ಬೇಗೂರು ಠಾಣೆ ಪೊಲೀಸರು
    ಬಂಧಿಸಿದ್ದಾರೆ.ಬಂಧಿತರಿಂದ ಸುಮಾರು 1 ಕೋಟಿ ಮೌಲ್ಯದ
    175 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.ಅರವಿಂದ,
    ಪವನ್, ಅಮ್ಮದ್ ಇತಿಯಾರ್, ಪ್ರಭು, ನಜೀಮ್, ಪ್ರಸಾದ್
    ಹಾಗೂ ಪತ್ತಿ ಸಾಯಿಚಂದ್ರ ಪ್ರಕಾಶ್ ಬಂಧಿತ ಆರೋಪಿಗಳು.
    ಆರೋಪಿಗಳು ಬೊಲೆರೊ ಪಿಕಪ್ ವಾಹನದಲ್ಲಿ ಆಂಧ್ರದ
    ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಗಾಂಜಾ ಸಾಗಾಟ
    ಮಾಡುತ್ತಿದ್ದರು.
  • บันเทิง

ความคิดเห็น •